Asianet Suvarna News Asianet Suvarna News
20 results for "

Health Checkup

"
dr Sushrut Gowda ticket aspirant from congress nbndr Sushrut Gowda ticket aspirant from congress nbn
Video Icon

ನಾನು 25 ವರ್ಷ ಎಲೆಮರೆ ಕಾಯಿಯಂತೆ ಪಕ್ಷಕ್ಕೆ ದುಡಿಸಿದ್ದೇನೆ: ಟಿಕೆಟ್‌ ಆಕಾಂಕ್ಷಿ ಡಾ.ಸುಶ್ರುತ್ ಗೌಡ

ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಮೈಸೂರಿನಲ್ಲಿ ಅಖಾಡ ರಂಗೇರುತ್ತಿದೆ. ಈಗಾಗಲೇ ಕ್ಷೇತ್ರದಲ್ಲಿ ಆಕಾಂಕ್ಷಿಗಳು ಆ್ಯಕ್ಟೀವ್ ಆಗಿದ್ದಾರೆ.
 

Politics Dec 21, 2023, 11:56 AM IST

How Often Should You Check Your Blood Pressure Numbers, Heres A Complete Guide VinHow Often Should You Check Your Blood Pressure Numbers, Heres A Complete Guide Vin

ಎಷ್ಟು ತಿಂಗಳಿಗೊಮ್ಮೆ BP ಚೆಕ್‌ ಮಾಡ್ಬೇಕು..ತಜ್ಞ ವೈದ್ಯರು ಈ ಬಗ್ಗೆ ಏನಂತಾರೆ?

ಅಧಿಕ ರಕ್ತದೊತ್ತಡದ ಸಮಸ್ಯೆ ಇತ್ತೀಚಿನ ವರ್ಷಗಳಲ್ಲಿ ಸಾಮಾನ್ಯವಾಗಿದೆ. ಅನಾರೋಗ್ಯಕರ ಆಹಾರ, ಜಡ ಜೀವನಶೈಲಿ, ಧೂಮಪಾನ ಮತ್ತು ಇತರ ಕೆಟ್ಟ ಅಭ್ಯಾಸಗಳಿಂದಾಗಿ ಈ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಆರೋಗ್ಯ ಹದಗೆಡದಿರಲು ಹಲವಾರು ಮುನ್ನೆಚ್ಚರಿಕೆಗಳನ್ನು ಅನುಸರಿಸಬೇಕಾಗುತ್ತದೆ. ಅದರಲ್ಲಿ ಮುಖ್ಯವಾದ ವಿಚಾರ ನಿಯಮಿತವಾಗಿ ಬಿಪಿ ಚೆಕ್ ಮಾಡೋದು. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

Health Sep 12, 2023, 11:51 AM IST

Serial Death of cheetahs in kuno park vets removed radio-collar of Cheetahs and health checked akbSerial Death of cheetahs in kuno park vets removed radio-collar of Cheetahs and health checked akb

ಸರಣಿ ಸಾವು ಹಿನ್ನೆಲೆ: ಚೀತಾಗಳ ರೇಡಿಯೋ ಕಾಲರ್‌ ತೆಗೆದು ಆರೋಗ್ಯ ತಪಾಸಣೆ

ಇಲ್ಲಿನ ಕುನೋ ಅಭಯಾರಣ್ಯದಲ್ಲಿನ ಚೀತಾಗಳಿಗೆ ಅಳವಡಿಸಿದ್ದ ರೇಡಿಯೋ ಕಾಲರ್‌ಗಳನ್ನು ಅರಣ್ಯಾಧಿಕಾರಿಗಳು ತೆಗೆದಿದ್ದಾರೆ. ಚೀತಾಗಳ ಆರೋಗ್ಯ ಪರೀಶೀಲನೆಗಾಗಿ ಅವುಗಳನ್ನು ತೆಗೆಯಲಾಗಿದೆ. ಎಲ್ಲಾ 6 ಚೀತಾಗಳು ಅರೋಗ್ಯವಾಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ. 

India Jul 25, 2023, 9:40 AM IST

Medical Tests For Men And Women That Should Include In Annual Health Check Up After Age Of 40Medical Tests For Men And Women That Should Include In Annual Health Check Up After Age Of 40

Medical Test : 40 ವರ್ಷ ದಾಟುತ್ತಿದ್ದಂತೆ ಈ ಕೆಲಸ ತಪ್ಪದೇ ಮಾಡಿ

ಮೇಲಿಂದ ನೋಡಿದ್ರೆ ನಾವು ಆರೋಗ್ಯವಾಗಿದ್ದಂತೆ ಕಾಣಿಸುತ್ತದೆ. ಆದ್ರೆ ಒಳಗೆ ಅನೇಕ ರೋಗ ನಮ್ಮನ್ನು ಮುತ್ತಿಕೊಂಡಿರುತ್ತದೆ. ವಯಸ್ಸಾದಂತೆ ಈ ಸಮಸ್ಯೆ ಹೆಚ್ಚಾಗುತ್ತದೆ. ರೋಗದಿಂದ ದೂರವಿರಬೇಕು, ಆರಂಭದಲ್ಲೇ ಅದಕ್ಕೆ ಚಿಕಿತ್ಸೆ ಬೇಕೆಂದ್ರೆ ನೀವು ತಪ್ಪದೆ ವರ್ಷಕ್ಕೊಮ್ಮೆ ಈ ತಪಾಸಣೆ ಮಾಡ್ಬೇಕು. 
 

Health Mar 15, 2023, 5:14 PM IST

Can You avoid heartattack with regular Heart checkup, what health experts say VinCan You avoid heartattack with regular Heart checkup, what health experts say Vin
Video Icon

ಆಗಾಗ ಹೃದಯ ತಪಾಸಣೆ ಮಾಡಿಕೊಳ್ಳೋದ್ರಿಂದ ಹಾರ್ಟ್‌ಅಟ್ಯಾಕ್ ತಪ್ಪಿಸಬಹುದಾ?

ಇತ್ತೀಚಿನ ದಿನಗಳಲ್ಲಿ ಹಾರ್ಟ್‌ ಅಟ್ಯಾಕ್ ಎಂಬುದು ತುಂಬಾ ಸಾಮಾನ್ಯವಾಗಿಬಿಟ್ಟಿದೆ. ಹೆಲ್ದೀಯಾಗಿದ್ದಾರೆ ಎಂದು ಅಂದ್ಕೊಂಡವರೇ ಕುಸಿದುಬಿದ್ದು ಸಾವನ್ನಪ್ಪುತ್ತಾರೆ.ಹಾಗಿದ್ರೆ ಹೃದಯಾಘಾತವಾಗದಂತೆ ಏನು ಮಾಡಬಹುದು ? ಈ ಬಗ್ಗೆ ತಜ್ಞರು ಏನ್ ಹೇಳ್ತಾರೆ?

Health Mar 9, 2023, 4:13 PM IST

IND vs SL ODI coach Rahul dravid returns to bengaluru due to general health checkup ckmIND vs SL ODI coach Rahul dravid returns to bengaluru due to general health checkup ckm

ಭಾರತ ಶ್ರೀಲಂಕಾ 3ನೇ ಪಂದ್ಯಕ್ಕೂ ಮುನ್ನ ಬೆಂಗಳೂರಿಗೆ ಮರಳಿದ ಕೋಚ್ ದ್ರಾವಿಡ್!

ಭಾರತ ಹಾಗೂ ಶ್ರೀಲಂಕಾ ನಡುವಿನ 3ನೇ ಏಕದಿನ ಪಂದ್ಯಕ್ಕೆ ಟೀಂ ಇಂಡಿಯಾ ತಿರುವನಂತಪುರಕ್ಕೆ ಪ್ರಯಾಣ ಬೆಳೆಸಿದರೆ, ಕೋಚ್ ರಾಹುಲ್ ದ್ರಾವಿಡ್ ಪ್ರತ್ಯೇಕ ವಿಮಾನದಲ್ಲಿ ಬೆಂಗಳೂರಿಗೆ ಮರಳಿದ್ದಾರೆ. 

Cricket Jan 13, 2023, 7:10 PM IST

National Youth Festival Covid apprehension Deployment of 300 medical staff for health examination satNational Youth Festival Covid apprehension Deployment of 300 medical staff for health examination sat

National Youth Festival: ಕೋವಿಡ್‌ ಆತಂಕ: ಆರೋಗ್ಯ ಪರೀಕ್ಷೆಗೆ 300 ವೈದ್ಯಕೀಯ ಸಿಬ್ಬಂದಿ ನಿಯೋಜನೆ

26ನೇ ರಾಷ್ಟ್ರೀಯ ಯುವಜನೋತ್ಸವ ವಿಶೇಷತೆ
ಅತಿಥಿಗಳ ಆರೋಗ್ಯ ಸೇವೆಗೆ 300 ಕ್ಕೂ ಹೆಚ್ಚು ಆರೋಗ್ಯ ಸಿಬ್ಬಂದಿ, 
ಆಸ್ಪತ್ರೆ ಹಾಗೂ ಆ್ಯಂಬುಲೆನ್ಸ್‌ಗಳ ವ್ಯವಸ್ಥೆ

state Jan 9, 2023, 8:19 PM IST

Is Health Checkup Necessary Before Joining Gym, Doctor Cleared Confusion VinIs Health Checkup Necessary Before Joining Gym, Doctor Cleared Confusion Vin

Health Tips: ಜಿಮ್‌ ಸೇರೋ ಮೊದ್ಲು ಹೆಲ್ತ್‌ ಚೆಕಪ್‌ ಮಾಡ್ಕೋಬೇಕಾ ?

 ಕಳೆದ ಕೆಲವು ತಿಂಗಳುಗಳಿಂದ ಒಂದರ ಹಿಂದೆ ಒಂದರಂತೆ ಜಿಮ್‌ಗಳಲ್ಲಿ ಆಗುತ್ತಿರುವ ಹಠಾತ್ ಸಾವುಗಳು ವ್ಯಾಯಾಮದ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಈ ಪ್ರಶ್ನೆಗಳಲ್ಲಿ ಒಂದು ಜಿಮ್ ಅನ್ನು ಪ್ರಾರಂಭಿಸುವ ಮೊದಲು ಆರೋಗ್ಯ ತಪಾಸಣೆ ಮಾಡಬೇಕು ಎಂಬುದು. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ. 

Health Dec 14, 2022, 10:14 AM IST

Parents beware of brain fever in children under 15 years of ageParents beware of brain fever in children under 15 years of age

Health: 15 ವರ್ಷದೊಳಗಿನ ಮಕ್ಕಳಿಗೆ ಮೆದುಳು ಜ್ವರ ಬಾಧೆ ಪೋಷಕರೇ ಎಚ್ಚರ

* ರಾಜ್ಯದ ಮಕ್ಕಳಲ್ಲಿ ಹೆಚ್ಚುತ್ತಿದೆ ಮೆದುಳು ಜ್ವರ
* ಡಿಸೆಂಬರ್‍‌ ತಿಂಗಳಲ್ಲಿ ಮತ್ತಷ್ಟು ಹೆಚ್ಚಾಗುವ ಆತಂಕ
* ಮೆದುಳು ಜ್ವರ ಕ್ರಮಕ್ಕೆ ಆರೋಗ್ಯ ಇಲಾಖೆಯಿಂದ ಲಸಿಕಾಕರಣ ಅಭಿಯಾನ
* ಜ್ವರ ನಿಯಂತ್ರಣಕ್ಕೆ ಪಾಲಕರು ಕೈಗೊಳ್ಳಬೇಕಾದ ಕ್ರಮಗಳೇನು?

Health Nov 30, 2022, 4:23 PM IST

Dr.S.B.Kamareddy free health check-up on his birthday event in raichur gowDr.S.B.Kamareddy free health check-up on his birthday event in raichur gow

ಹುಟ್ಟುಹಬ್ಬದಂದು ಉಚಿತ ಆರೋಗ್ಯ ತಪಾಸಣೆ ಹಾಗೂ ಉಚಿತ ಔಷಧಿ ವಿತರಿಸಿದ ಡಾ.ಎಸ್.ಬಿ.ಕಾಮರೆಡ್ಡಿ

 ಖ್ಯಾತ ವೈದ್ಯ ಡಾ.ಎಸ್.ಬಿ.ಕಾಮರೆಡ್ಡಿ ಅವರ ಜನುಮ ದಿನದ ಪ್ರಯುಕ್ತ ಉಚಿತ ಆರೋಗ್ಯ ಶಿಬಿರವನ್ನು ಯಾದಗಿರಿ ಜಿಲ್ಲೆಯ ವಡಿಗೇರಾ ಪಟ್ಟಣದ ಸ್ವಾಮಿ ವಿವೇಕಾನಂದ ಪ್ರೌಢಶಾಲೆ ಆವರಣದಲ್ಲಿ ಆಯೋಜನೆ ಮಾಡಲಾಗಿತ್ತು.  ಆರೋಗ್ಯ ಶಿಬಿರಕ್ಕೆ ನೂರಾರು ಜನ ಹರಿದು ಬಂದರು.

Karnataka Districts Nov 21, 2022, 3:23 PM IST

Health checkup of disabled persons again says ct ravi at chikkamagaluru gvdHealth checkup of disabled persons again says ct ravi at chikkamagaluru gvd

Chikkamagaluru: ಮತ್ತೊಮ್ಮೆ ವಿಶೇಷ ಚೇತನರ ಆರೋಗ್ಯ ತಪಾಸಣೆ: ಸಿ.ಟಿ.ರವಿ

ನಗರದಲ್ಲಿ ಮತ್ತೊಮ್ಮೆ ವಿಶೇಷ ಚೇತನರ ಆರೋಗ್ಯ ತಪಾಸಣೆ ಹಾಗೂ ಅರ್ಹರಿಗೆ ಕೃತಕ ಅಂಗಾಂಗ ವಿತರಣೆ ಶಿಬಿರವನ್ನು ಶೀಘ್ರದಲ್ಲೇ ಹಮ್ಮಿಕೊಳ್ಳಲಾಗುವುದು ಎಂದು ಶಾಸಕ ಸಿ.ಟಿ.ರವಿ ಹೇಳಿದರು. 

Karnataka Districts Oct 28, 2022, 10:50 PM IST

Miscarriage Or Stillbirth Can Effect The Risk Of Stroke In WomenMiscarriage Or Stillbirth Can Effect The Risk Of Stroke In Women

ಪದೇ ಪದೇ ಗರ್ಭಪಾತವಾದ್ರೆ ಮುಂದೆ ಕಾಡಲಿದೆ ಈ ಸಮಸ್ಯೆ

ಗರ್ಭಪಾತದಿಂದ ಅನೇಕ ಸಮಸ್ಯೆಗಳನ್ನು ಮಹಿಳೆ ಎದುರಿಸಬೇಕಾಗುತ್ತದೆ. ಮಾನಸಿಕ ಹಿಂಸೆ ಜೊತೆ ಮುಂದಿನ ದಿನಗಳಲ್ಲಿ ಅನೇಕ ಅನಾರೋಗ್ಯ ಅವರನ್ನು ಕಾಡುತ್ತದೆ. ಗರ್ಭಪಾತದ ನಂತ್ರ ಮಹಿಳೆಯರಲ್ಲಿ ಪಾರ್ಶ್ವವಾಯು ಅಪಾಯವು ಅನೇಕ ಪಟ್ಟು ಹೆಚ್ಚಾಗುತ್ತದೆ ಎಂದು ಹೊಸ ಅಧ್ಯಯನ ಹೇಳಿದೆ. 
 

Woman Jul 21, 2022, 5:30 PM IST

Bollywood Shaan reveals his kids insisted he undergoes a heart check up vcs Bollywood Shaan reveals his kids insisted he undergoes a heart check up vcs

KK ಘಟನೆ ನಂತರ ಹಾರ್ಟ್‌ ಚೆಕ್‌ ಮಾಡಿಸಿಕೊಳ್ಳಲು ನನ್ನ ಮಕ್ಕಳ ಒತ್ತಾಯಿಸುತ್ತಿದ್ದಾರೆ: ಗಾಯಕ ಶಾನ್

ಗೆಳೆಯನನ್ನು ಕಳೆದುಕೊಂಡ ನಂತರ ಶಾನ್‌ಗೆ ಕುಟುಂಬದಿಂದ ಹೃದಯ ತಪಾಸಣೆ ಮಾಡಿಸಿಕೊಳ್ಳಲು ಒತ್ತಾಯ. 

Cine World Jun 11, 2022, 12:48 PM IST

Health Checkups That Every Woman Should TakeHealth Checkups That Every Woman Should Take

Health Tips: ಪ್ರತಿ ಮಹಿಳೆಯೂ ಮಾಡಿಸ್ಕೊಳ್ಳಬೇಕಾದ ಹೆಲ್ತ್‌ ಚೆಕಪ್‌

ಮಹಿಳೆ (Woman)ಯರು ಮನೆ ಕೆಲಸ, ಆಫೀಸ್‌ ಕೆಲಸ ಎಂದು ಒಂದಲ್ಲ, ಎರಡಲ್ಲ ಹಲವಾರು ಕೆಲಸ (work)ಗಳನ್ನು ಒಬ್ಬರೇ ನಿಭಾಯಿಸುತ್ತಿರುತ್ತಾರೆ. ಆದ್ರೆ ತಮ್ಮ ಆರೋಗ್ಯ (Health)ದ ಬಗ್ಗೆ ಕಾಳಜಿ ವಹಿಸಲು ಮರೆತುಬಿಡುತ್ತಾರೆ. ಆದ್ರೆ ಪ್ರತಿ ಮಹಿಳೆಯರು ಕಡ್ಡಾಯವಾಗಿ ಮಾಡಿಸಿಕೊಳ್ಳಬೇಕಾದ ಕೆಲವೊಂದು ಆರೋಗ್ಯ ತಪಾಸಣೆಗಳಿವೆ. ಅದೇನೂಂತ ತಿಳ್ಕೊಳ್ಳಿ.

Health Mar 12, 2022, 10:32 AM IST

58000 Child Health Checkup Completed in Haveri due to Coronna 3rd Wave grg58000 Child Health Checkup Completed in Haveri due to Coronna 3rd Wave grg

ಕೊರೋನಾ 3ನೇ ಅಲೆ: ಹಾವೇರಿಯಲ್ಲಿ 58,000 ಮಕ್ಕಳ ಆರೋಗ್ಯ ತಪಾಸಣೆ ಕಾರ್ಯ ಪೂರ್ಣ

ಕೋವಿಡ್‌ ಮೂರನೇ ಅಲೆಯಿಂದ ಮಕ್ಕಳನ್ನು ರಕ್ಷಿಸಲು ಮುನ್ನೆರಿಕೆ ಕ್ರಮವಾಗಿ ರಾಜ್ಯದಲ್ಲೇ ಜಿಲ್ಲೆಯಲ್ಲಿ ಮೊದಲು ಆರಂಭಿಸಲಾದ ಮಕ್ಕಳ ಆರೋಗ್ಯ ತಪಾಸಣಾ ಶಿಬಿರಕ್ಕೆ ವಾತ್ಸಲ್ಯ ಎಂದು ಹೆಸರಿಡಲಾಗಿದೆ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ತಿಳಿಸಿದ್ದಾರೆ. 
 

Karnataka Districts Jun 30, 2021, 11:37 AM IST