Gautam Gambhir  

(Search results - 166)
 • know about Former Cricketer Gautan Gambhir and Natasha Jain love story and lifestyleknow about Former Cricketer Gautan Gambhir and Natasha Jain love story and lifestyle

  CricketOct 15, 2021, 5:53 PM IST

  ನಿಮಗೆ ಗೊತ್ತಾ ಗೌತಮ್‌ ಗಂಭೀರ್‌ ಹಾಗೂ ನತಾಶಾ ಜೈನ್‌ ಇಂಟ್ರೆಸ್ಟಿಂಗ್ ಲವ್‌ಸ್ಟೋರಿ?

  ಭಾರತೀಯ ಕ್ರಿಕೆಟ್ ತಂಡದ (Team India) ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ (Gautam Gambhir)  ತನ್ನ 40 ನೇ ಹುಟ್ಟುಹಬ್ಬವನ್ನು ಅಕ್ಟೋಬರ್ 14 ರಂದು ಆಚರಿಸಿಕೊಳ್ಳುತ್ತಿದ್ದಾರೆ. 2007 ಮತ್ತು 2011 ರ ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಚಾಂಪಿಯನ್ ಆಗುವಲ್ಲಿ ಗಂಭೀರ್ ಮಹತ್ವದ ಪಾತ್ರ ವಹಿಸಿದ್ದಾರೆ. ಗಂಭೀರ್ ಈಗ ರಾಜಕೀಯದಲ್ಲಿ ತನ್ನ ಭವಿಷ್ಯವನ್ನು ಅಯ್ದುಕೊಂಡಿದ್ದಾರೆ. ಆದರೆ ಈ ಆಟಗಾರರು ಯಾವಾಗಲೂ ತಮ್ಮ ಅದ್ಭುತ ಆಟದಿಂದ  ಸುದ್ದಿಯಾಗಿದ್ದಾರೆ. ಅವರ ವೈಯಕ್ತಿಕ ಜೀವನ ಮತ್ತು ಪ್ರೇಮಕಥೆಯ ಬಗ್ಗೆ  ಹೆಚ್ಚಿನವರಿಗೆ ಮಾಹಿತಿ ಇಲ್ಲ. ಅವರ ಪತ್ನಿ ನತಾಶಾ ಜೈನ್ (Natasha Jain) ಅತ್ಯಂತ ಶ್ರೀಮಂತ ಕುಟುಂಬಕ್ಕೆ ಸೇರಿದವರು ಮತ್ತು ತುಂಬಾ ಸುಂದರ ವಾಗಿದ್ದಾರೆ. ಗೌತಮ್ ಗಂಭೀರ್ ಅವರ  ಹುಟ್ಟುಹಬ್ಬದ ಸಮಯದಲ್ಲಿ  ಗಂಭೀರ್ ಮತ್ತು ನತಾಶಾರ ಲವ್‌ ಸ್ಟೋರಿ (Love Story)  ಬಗ್ಗೆ ನಿಮಗಾಗಿ ಮಾಹಿತಿ.

 • IPL 2021 Final The contest between CSK batting and KKR bowling Says Gautam Gambhir kvnIPL 2021 Final The contest between CSK batting and KKR bowling Says Gautam Gambhir kvn

  CricketOct 15, 2021, 12:15 PM IST

  IPL 2021 ಫೈನಲ್‌ KKR ಬೌಲಿಂಗ್‌ ವರ್ಸಸ್‌ CSK ಬ್ಯಾಟಿಂಗ್ ಎಂದು ಬಣ್ಣಿಸಿದ ಗಂಭೀರ್

  2021ನೇ ಸಾಲಿನ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅಗ್ರ ಕ್ರಮಾಂಕದ ಬ್ಯಾಟಿಂಗ್ ಕೊಡುಗೆಯನ್ನು ಗೌತಮ್‌ ಗಂಭೀರ್ ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ. ಇದೇ ವೇಳೆ ಕೆಕೆಆರ್ ಬೌಲಿಂಗ್‌ ಕ್ರಮಾಂಕದ ಬಗ್ಗೆ ಮಾಜಿ ಕೆಕೆಆರ್‌ ನಾಯಕ ಗಂಭೀರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.  

 • T20 World Cup Former Cricketer Gautam Gambhir picks India XI against Pakistan kvnT20 World Cup Former Cricketer Gautam Gambhir picks India XI against Pakistan kvn

  CricketSep 15, 2021, 5:49 PM IST

  T20 World Cup: ಪಾಕಿಸ್ತಾನ ಎದುರಿನ ಪಂದ್ಯಕ್ಕೆ ಬಲಿಷ್ಠ ಟೀಂ ಇಂಡಿಯಾ ಹೆಸರಿಸಿದ ಗಂಭೀರ್

  ನವದೆಹಲಿ: ಮುಂಬರುವ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಗೆ ದಿನಗಣನೆ ಆರಂಭವಾಗಿದ್ದು, ಕ್ರಿಕೆಟ್‌ ಜ್ವರ ನಿಧಾನವಾಗಿ ಕಾವೇರ ತೊಡಗಿದೆ. ಯುಎಇ ಹಾಗೂ ಓಮನ್‌ನಲ್ಲಿ ಅಕ್ಟೋಬರ್ 17ರಿಂದ ಟಿ20 ವಿಶ್ವಕಪ್‌ ಟೂರ್ನಿ ಆರಂಭವಾಗಲಿದೆ. ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಅಕ್ಟೋಬರ್ 24ರಂದು ಮೊದಲ ಪಂದ್ಯದಲ್ಲೇ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಎದುರಿಸಲಿದೆ. ಪಾಕಿಸ್ತಾನ ವಿರುದ್ದದ ಪಂದ್ಯಕ್ಕೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಗೌತಮ್‌ ಗಂಭೀರ್ ಬಲಿಷ್ಠ ಭಾರತ ತಂಡವನ್ನು ಪ್ರಕಟಿಸಿದ್ದಾರೆ. ತಂಡದಲ್ಲಿ ಯಾರೆಲ್ಲಾ ಸ್ಥಾನ ಪಡೆದಿದ್ದಾರೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ
   

 • Former Cricketer Gautam Gambhir Says Tokyo Olympics Hockey Bronze Bigger than Cricket World Cup Wins kvnFormer Cricketer Gautam Gambhir Says Tokyo Olympics Hockey Bronze Bigger than Cricket World Cup Wins kvn

  CricketAug 5, 2021, 4:25 PM IST

  ಟೋಕಿಯೋ ಒಲಿಂಪಿಕ್ಸ್‌ ಹಾಕಿ ಗೆಲುವು, ಎಲ್ಲಾ ವಿಶ್ವಕಪ್‌ ಗೆಲುವಿಗಿಂತ ದೊಡ್ಡದು: ಗಂಭೀರ್..!

  ತೀವ್ರ ರೋಚಕತೆಯಿಂದ ಕೂಡಿದ್ದ ಪಂದ್ಯದಲ್ಲಿ ಕಡೆ ಕ್ಷಣದ ತನಕ ಕೆಚ್ಚೆದೆಯ ಪ್ರದರ್ಶನ ನೀಡಿದ ಮನ್‌ಪ್ರೀತ್ ಸಿಂಗ್ ಪಡೆ 4 ದಶಕಗಳ ಪದಕದ ಬರವನ್ನು ನೀಗಿಸಿದೆ. ಈ ಮೂಲಕ ಇಡೀ ದೇಶವೇ ಸಂಭ್ರಮಿಸುವಂತೆ ಮಾಡಿದೆ. ಇದರ ಬೆನ್ನಲ್ಲೇ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಹಾಗೂ ಹಾಲಿ ಸಂಸದ ಗೌತಮ್‌ ಗಂಭೀರ್ ಹಾಕಿ ತಂಡದ ಗೆಲುವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

 • Gautam Gambhir Foundation guilty of hoarding Fabiflu Drug controller tells Delhi high court podGautam Gambhir Foundation guilty of hoarding Fabiflu Drug controller tells Delhi high court pod

  IndiaJun 3, 2021, 3:32 PM IST

  ಕೊರೋನಾಗೆ ಬಳಸುವ Fabiflu ಅಕ್ರಮ ದಾಸ್ತಾನು: ಗೌತಮ್‌ ಗಂಭೀರ್‌, AAP ಶಾಸಕ ದೋಷಿ!

  * ಕೊರೋನಾ ಅಬ್ಬರಿಸುತ್ತಿದ್ದ ಸಂದರ್ಭದಲ್ಲಿ ರೋಗಿಗಳ ನೆರವಿಗೆ ಧಾವಿಸಿದ್ದ ಸಂಸದ, ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್

  * ಗಂಬೀರ್‌ಗೆ ಉರುಳಾಯ್ತು ಕೊರೋನಾ ಔಷಧಿ ವಿತರಣೆ

  * ಕೋವಿಡ್ ಚಿಕಿತ್ಸೆಯಲ್ಲಿ ಬಳಕೆ ಮಾಡಲಾಗುವ ಅತ್ಯಾವಶ್ಯಕ Fabiflu ಮಾತ್ರೆ ಅಕ್ರಮ ದಾಸ್ತಾನು, ಗೌತಮ್  ಗಂಭೀರ್ ಫೌಂಡೇಷನ್ ದೋಷಿ

 • Corona 2nd wave Delhi High court slams gautam Gambhir for Free medicine announce ckmCorona 2nd wave Delhi High court slams gautam Gambhir for Free medicine announce ckm

  CricketApr 30, 2021, 9:46 PM IST

  ಗಂಭೀರ್ ಉಚಿತ ಔಷಧಿ ಘೋಷಣೆಗೆ ದೆಹಲಿ ಹೈಕೋರ್ಟ್ ಗರಂ; ಇದು ಹೇಗೆ ಸಾಧ್ಯ?

  ಕೊರೋನಾ ವೈರಸ್ ದೆಹಲಿಯಲ್ಲಿ ಸುನಾಮಿ ಎಬ್ಬಿಸಿದೆ. ಲಸಿಕೆ ಕೊರತೆ,ಔಷಧಿ ಕೊರತೆ ಸೇರಿದಂತೆ ಹಲವು ಸಮಸ್ಯೆಗಳು ಎದ್ದು ಕಾಣುತ್ತಿದೆ.  ಇದರ ನಡುವೆ ಪೂರ್ವ ದೆಹಲಿ ಜನತಗೆ ಉಚಿತ ಔಷಧಿ  ನೀಡುವುದಾಗಿ ಬಿಜೆಪಿ ಸಂಸದ ಗೌತಮ್ ಗಂಭೀರ್ ಘೋಷಿಸಿದ್ದರು. ಇದೀಗ ಗಂಭೀರ್ ನಡೆಯನ್ನು ಹೈಕೋರ್ಟ್ ತೀವ್ರವಾಗಿ ಪ್ರಶ್ನಿಸಿದೆ

 • Akshay Kumar Donates 1 Crore to foundation for helps covid situation snrAkshay Kumar Donates 1 Crore to foundation for helps covid situation snr

  IndiaApr 26, 2021, 8:33 AM IST

  ಕೋವಿಡ್‌ ನಿರ್ವಹಣೆಗೆ ಅಕ್ಷಯ್‌ 1 ಕೋಟಿ ರು. ದೇಣಿಗೆ

  ಬಿಜೆಪಿ ಸಂಸದ ಹಾಗೂ ಕ್ರಿಕೆಟಿಗ ಗೌತಮ್‌ ಗಂಭೀರ್‌ ಅವರ ದಿಲ್ಲಿ ಮೂಲದ ಪ್ರತಿಷ್ಠಾನಕ್ಕೆ ನಟ ಅಕ್ಷಯ್‌ ಕುಮಾರ್‌ 1 ಕೋಟಿ ರು. ದೇಣಿಗೆ ನೀಡಿದ್ದಾರೆ.  ಕೋವಿಡ್ ಸ್ಥಿತಿ ನಿರ್ವಹಣೆಗೆ ದೇಣಿಗೆ ನೀಡಿದ್ದಾರೆ. 

 • One Six Didnt Win Us The World Cup Says Former Cricketer Gautam Gambhir kvnOne Six Didnt Win Us The World Cup Says Former Cricketer Gautam Gambhir kvn

  CricketApr 2, 2021, 4:56 PM IST

  ಒಂದು ಸಿಕ್ಸ್‌ನಿಂದ ಭಾರತ ವಿಶ್ವಕಪ್‌ ಗೆದ್ದಿದ್ದಲ್ಲ; ಗೌತಮ್‌ ಗಂಭೀರ್ ಕಿಡಿ

  ಏಪ್ರಿಲ್‌ 02, 2011ರಂದು ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ ಎಂ.ಎಸ್. ಧೋನಿ ನೇತೃತ್ವದ ಟೀಂ ಇಂಡಿಯಾ, ಶ್ರೀಲಂಕಾ ವಿರುದ್ದ ಭರ್ಜರಿ ಗೆಲುವು ಸಾಧಿಸುವ ಮೂಲಕ ಚಾಂಪಿಯನ್‌ ಆಗಿ ಹೊರಹೊಮ್ಮಿತ್ತು.

 • IND vs ENG T20 Gautam Gambhir came down hard on out of form batsman KL Rahul ckmIND vs ENG T20 Gautam Gambhir came down hard on out of form batsman KL Rahul ckm

  CricketMar 18, 2021, 6:37 PM IST

  ಫಾರ್ಮ್‌ನಲ್ಲಿದ್ರೆ ಸೆಂಚುರಿ, ಇಲ್ದಿದ್ರೆ ಶೂನ್ಯ; ರಾಹುಲ್ ಬ್ಯಾಟಿಂಗ್ ಸೀಕ್ರೆಟ್ ಬಿಚ್ಚಿಟ್ಟ ಗಂಭೀರ್

  ಕ್ರಿಕೆಟ್‌ನಲ್ಲಿ ಎಂತಾ ದಿಗ್ಗಜ ಆಟಗಾರ ಕೂಡ ಫಾರ್ಮ್ ಸಮಸ್ಯೆ ಅನುಭವಿಸಿದ್ದಾನೆ. ಸತತ ಕಳಪೆ ಪ್ರದರ್ಶನದ ಬಳಿಕ ಅಷ್ಟೇ ಅತ್ಯುತ್ತಮವಾಗಿ ಕಮ್‌ಬ್ಯಾಕ್ ಮಾಡಿದ ಅದೆಷ್ಟೋ ಉದಾಹರಣೆಗಳಿವೆ. ಆದರೆ ಫಾರ್ಮ್ ಹಾಗೂ ಕಳಪೆ ಫಾರ್ಮ್ ನಡುವೆ ಒಂದು ಪರ್ಫಾಮೆನ್ಸ್ ಇದೆ. ಆದರೆ ಈ ಫರ್ಮಾಮೆನ್ಸ್ ಕೆಎಲ್ ರಾಹುಲ್ ಬಳಿ ಇಲ್ಲ ಎಂದು ಗಂಭೀರ್ ಹೇಳಿದ್ದಾರೆ. ರಾಹುಲ್ ಬ್ಯಾಟಿಂಗ್ ಚಿತ್ರಣ ಕುರಿತು ಗಂಭೀರ್ ಮಾತು ಇಲ್ಲಿದೆ.

 • Gautam Gambhir slams Team India decision to drop Suryakumar Yadav in 3rd T20I Against England kvnGautam Gambhir slams Team India decision to drop Suryakumar Yadav in 3rd T20I Against England kvn

  CricketMar 17, 2021, 3:14 PM IST

  ಟೀಂ ಇಂಡಿಯಾ ಮೇಲೆ ಕಿಡಿಕಾರಿದ ಗೌತಮ್ ಗಂಭೀರ್..!

  ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ, ಹಾಲಿ ಸಂಸದ ಗೌತಮ್‌ ಗಂಭೀರ್‌, ಮೂರನೇ ಟಿ20 ಪಂದ್ಯದಿಂದ ಸೂರ್ಯಕುಮಾರ್ ಯಾದವ್‌ರನ್ನು ತಂಡದಿಂದ ಹೊರಬಿಟ್ಟಿದ್ದಕ್ಕೆ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.

 • Former Cricketer Gautam Gambhir picks Team India XI for the 1st Test against England in Chennai kvnFormer Cricketer Gautam Gambhir picks Team India XI for the 1st Test against England in Chennai kvn

  CricketFeb 4, 2021, 2:11 PM IST

  ಇಂಗ್ಲೆಂಡ್‌ ಎದುರಿನ ಮೊದಲ ಟೆಸ್ಟ್‌ಗೆ ಬಲಿಷ್ಠ ಟೀಂ ಇಂಡಿಯಾವನ್ನು ಆಯ್ಕೆ ಮಾಡಿದ ಗಂಭೀರ್

  ನವದೆಹಲಿ: ಬಹುನಿರೀಕ್ಷಿತ ಭಾರತ-ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಗೆ ಕ್ಷಣಗಣನೆ ಆರಂಭವಾಗಿದ್ದು, ಫೆಬ್ರವರಿ 05ರಿಂದ ಚೆನ್ನೈನಲ್ಲಿ ಮೊದಲ ಟೆಸ್ಟ್ ಪಂದ್ಯ ಆರಂಭವಾಗಲಿದೆ. ಎರಡು ತಂಡಗಳು ಮೇಲ್ನೋಟಕ್ಕೆ ಬಲಿಷ್ಠವಾಗಿ ಕಂಡುಬಂದಿದ್ದರೂ ಸಹಾ ಭಾರತ ಸರಣಿ ಗೆಲ್ಲುವ ನೆಚ್ಚಿನ ತಂಡವಾಗಿ ಗುರುತಿಸಿಕೊಂಡಿದೆ.
  ಇಂಗ್ಲೆಂಡ್‌ ಎದುರಿನ ಮೊದಲ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಬಲಿಷ್ಠ ತಂಡವನ್ನು ಆಯ್ಕೆ ಮಾಡಿದ್ದು, ಮಯಾಂಕ್ ಅಗರ್‌ವಾಲ್‌, ಇಶಾಂತ್ ಶರ್ಮಾ ಹಾರ್ದಿಕ್‌ ಪಾಂಡ್ಯ ಅವರಂತಹ ಸ್ಟಾರ್ ಆಟಗಾರರಿಗೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ನೀಡಿಲ್ಲ. ಗಂಭೀರ್ ಆಯ್ಕೆ ಮಾಡಿದ ತಂಡದಲ್ಲಿ ಯಾರೆಲ್ಲಾ ಸ್ಥಾನ ಪಡೆದಿದ್ದಾರೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
   

 • England Pacer Jofra Archer could be the danger man for Team India Says Gautam Gambhir kvnEngland Pacer Jofra Archer could be the danger man for Team India Says Gautam Gambhir kvn

  CricketFeb 3, 2021, 1:27 PM IST

  ಇಂಗ್ಲೆಂಡ್‌ನ ಈ ವೇಗಿಯ ಬಗ್ಗೆ ಎಚ್ಚರವಿರಲಿ ಎಂದ ಗೌತಮ್ ಗಂಭೀರ್

  ಐಪಿಎಲ್‌ ಟೂರ್ನಮೆಂಟ್‌ನಲ್ಲಿ ಈಗಾಗಲೇ ಧೂಳೆಬ್ಬಿಸಿರುವ ಜೋಫ್ರಾ ಆರ್ಚರ್‌ ಇದುವರೆಗೂ ಇಂಗ್ಲೆಂಡ್‌ ಪರ 11 ಟೆಸ್ಟ್ ಪಂದ್ಯಗಳನ್ನಾಡಿ 38 ವಿಕೆಟ್ ಕಬಳಿಸಿದ್ದಾರೆ. ಆರ್ಚರ್‌ ವೇಗದ ಬೌಲಿಂಗ್‌ ಪಿಚ್‌ನಲ್ಲಿ ವಿಕೆಟ್‌ ಕಬಳಿಸಿರಬಹುದು ಹೀಗಿದ್ದೂ ಭಾರತದಲ್ಲೂ ವಿಕೆಟ್‌ ಕಬಳಿಸುವ ಸಾಮರ್ಥ್ಯ ಹೊಂದಿದ್ದೇನೆ ಎಂದು ಐಪಿಎಲ್‌ ಟೂರ್ನಿಗಳಲ್ಲಿ ಸಾಬೀತು ಮಾಡಿದ್ದಾರೆ.
   

 • I Dont see England winning any of the Test matches against India Says Gautam Gambhir kvnI Dont see England winning any of the Test matches against India Says Gautam Gambhir kvn

  CricketFeb 1, 2021, 6:41 PM IST

  ಇಂಗ್ಲೆಂಡ್‌ ಒಂದು ಟೆಸ್ಟ್ ಪಂದ್ಯ ಗೆಲ್ಲೋದು ಅನುಮಾನ: ಗೌತಮ್ ಗಂಭೀರ್

  ಫೆಬ್ರವರಿ 05ರಿಂದ ಚೆನ್ನೈನಲ್ಲಿ ಭಾರತ-ಇಂಗ್ಲೆಂಡ್‌ ನಡುವೆ ಟೆಸ್ಟ್ ಸರಣಿ ಆರಂಭವಾಗಲಿದೆ. 4 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಪ್ರವಾಸಿ ಇಂಗ್ಲೆಂಡ್ ತಂಡವು ಯಾವೊಂದು ಪಂದ್ಯವೂ ಗೆಲ್ಲೋದು ಅನುಮಾನ ಎಂದು ಟೀಂ ಇಂಡಿಯಾ ಮಾಜಿ ಆರಂಭಿಕ ಬ್ಯಾಟ್ಸ್‌ಮನ್‌ ಗೌತಮ್ ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ.
   

 • BJP MP Gautam Gambhir donate rs 1 Crore For Ram mandir Construction ckmBJP MP Gautam Gambhir donate rs 1 Crore For Ram mandir Construction ckm

  CricketJan 21, 2021, 9:03 PM IST

  ರಾಮ ಮಂದಿರ ನಿರ್ಮಾಣಕ್ಕೆ 1 ಕೋಟಿ ರೂಪಾಯಿ ದೇಣಿಗೆ ನೀಡಿದ ಗೌತಮ್ ಗಂಭೀರ್!

  ರಾಮ ಮಂದಿರ ನಿರ್ಮಾಣ ಕಾರ್ಯಕ್ಕೆ ದೇಣಿಗೆ ಸಂಗ್ರಹ ಆರಂಭಗೊಂಡಿದೆ. ಮೂರೇ ದಿನದಲ್ಲಿ ಭಕ್ತರು 100 ಕೋಟಿ ರೂಪಾಯಿಗೂ ಹೆಚ್ಚು ದೇಣಿಗೆ ನೀಡಿದ್ದಾರೆ. ಈ ಮೂಲಕ ಅತೀ ಕಡಿಮೆ ಅವಧಿಯಲ್ಲಿ ಗರಿಷ್ಠ ದೇಣಿಕೆ ಸಂಗ್ರಹಿಸಲಾಗಿದೆ. ಇದೀಗ ದೆಹಲಿ ಸಂಸದ, ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ 1 ಕೋಟಿ ರೂಪಾಯಿ ನೀಡಿದ್ದಾರೆ.

 • Former Cricketer Gautam Gambhir hits out at RCB for releasing 10 players before IPL 2021 kvnFormer Cricketer Gautam Gambhir hits out at RCB for releasing 10 players before IPL 2021 kvn

  CricketJan 21, 2021, 4:49 PM IST

  RCB ವಿರುದ್ದ ಮತ್ತೆ ಕಿಡಿಕಾರಿದ ಗೌತಮ್‌ ಗಂಭೀರ್..!

  ಬೆಂಗಳೂರು ಮೂಲದ ಫ್ರಾಂಚೈಸಿಯ ಈ ಹಿಂದಿನ ರೆಕಾರ್ಡ್‌ಗಳನ್ನು ಗಮನಿಸಿದರೆ ಮೈಕ್ ಹೆಸನ್‌ ಹಾಗೂ ಸೈಮನ್‌ ಕ್ಯಾಟಿಚ್ ಅವರು ತಮ್ಮ ಹುದ್ದೆ ಉಳಿಸಿಕೊಂಡಿದ್ದೇ ಅವರ ಅದೃಷ್ಟ ಎಂದು ಗೌತಮ್‌ ಗಂಭೀರ್ ವ್ಯಂಗ್ಯವಾಡಿದ್ದಾರೆ.