Asianet Suvarna News Asianet Suvarna News
172 results for "

Funeral

"
Sandalwood veteran actor shivaram funeral honor with police respect Says Bommai rbjSandalwood veteran actor shivaram funeral honor with police respect Says Bommai rbj

Shivaram Funeral: ಪೊಲೀಸ್​ ಗೌರವಗಳೊಂದಿಗೆ ಶಿವರಾಂ ಅಂತ್ಯಕ್ರಿಯೆ, ಯಾವಾಗ?ಎಲ್ಲಿ? ಇಲ್ಲಿದೆ ಮಾಹಿತಿ

* ಸ್ಯಾಂಡಲ್‌ವುಡ್ ಹಿರಿಯ ನಟ ಶಿವರಾಂ  ನಿಧನ
* ಪೊಲೀಸ್​ ಗೌರವಗಳೊಂದಿಗೆ ಶಿವರಾಂ ಅಂತ್ಯಕ್ರಿಯೆ
* ಬಸವರಾಜ ಬೊಮ್ಮಾಮಿ ಘೋಷಣೆ

Sandalwood Dec 4, 2021, 11:51 PM IST

One Lack Devotees Pays Last Respects to Dr Abhinava Annadaneshwara Swamiji in Gadag grgOne Lack Devotees Pays Last Respects to Dr Abhinava Annadaneshwara Swamiji in Gadag grg

Gadag| ಅನ್ನದಾನ ಶ್ರೀಗಳ ಅಂತಿಮ ದರ್ಶನಕ್ಕೆ ಲಕ್ಷ ಭಕ್ತರು: ತ್ರಿವಿಧ ದಾಸೋಹಿಗೆ ಕಣ್ಣೀರ ವಿದಾಯ

ಗದಗ(ನ.24): ಸೋಮವಾರ ಬೆಂಗಳೂರಿನಲ್ಲಿ ಶಿವೈಕ್ಯರಾದ, ಜ್ಞಾನ ದಾಸೋಹಿ, ಅನ್ನ, ಶಿಕ್ಷಣ ದಾಸೋಹಿ, ಹಿಂದುಳಿದ ಪ್ರದೇಶಗಳಲ್ಲಿ ಹತ್ತಾರು ಶಿಕ್ಷಣ ಸಂಸ್ಥೆಗಳನ್ನು ಕಟ್ಟಿಬಡ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಹಾಲಕೆರೆ ಅಭಿನವ ಅನ್ನದಾನೇಶ್ವರ ಶ್ರೀಗಳ(Dr Abhinava Annadaneshwara Swamiji) ಅಂತಿಮ ದರ್ಶನಕ್ಕೆ 1 ಲಕ್ಷಕ್ಕೂ ಅಧಿಕ ಭಕ್ತರು ಆಗಮಿಸಿದ್ದರು.

Karnataka Districts Nov 24, 2021, 10:20 AM IST

Producer Soundarya Jagadish Wife and Son Attend Puneeth Rajkumar Funeral grgProducer Soundarya Jagadish Wife and Son Attend Puneeth Rajkumar Funeral grg

ಹಲ್ಲೆ ಪ್ರಕರಣ: ತಲೆಮರೆಸಿಕೊಂಡಿರುವ ನಿರ್ಮಾಪಕರ ಪತ್ನಿ ಅಪ್ಪು ಅಂತ್ಯಕ್ರಿಯೆ ಪ್ರತ್ಯಕ್ಷ

ಹಲ್ಲೆ(Assault) ಪ್ರಕರಣ ಸಂಬಂಧ ಬಂಧನದ ಭೀತಿಯಲ್ಲಿ ತಲೆಮರೆಸಿಕೊಂಡಿದ್ದ ನಿರ್ಮಾಪಕ(Producer) ಸೌಂದರ್ಯ ಜಗದೀಶ್‌(Soundarya Jagadish) ಅವರ ಪತ್ನಿ ರೇಖಾ ಹಾಗೂ ಪುತ್ರ ಸ್ನೇಹಿತ್‌ ಭಾನುವಾರ ನಟ ಪುನೀತ್‌ ರಾಜ್‌ಕುಮಾರ್‌(Puneeth Rajkumar) ಅವರ ಅಂತ್ಯಕ್ರಿಯೆಯಲ್ಲಿ ಬಹಿರಂಗವಾಗಿ ಪಾಲ್ಗೊಂಡಿದ್ದರು.
 

CRIME Nov 1, 2021, 6:36 AM IST

Funeral to Olive ridley sea turtle Dhareswhara uttara Kannada mahFuneral to Olive ridley sea turtle Dhareswhara uttara Kannada mah

ಧಾರೇಶ್ವರದ ಮೀನುಗಾರ ಸಮಾಜದಿಂದ ಕಡಲಾಮೆಗೆ ಗೌರವದ ಅಂತಿಮ ನಮನ

ಮೃತ ಕಡಲಾಮೆ ಧಾರೇಶ್ವರ ಕಡಲಾಮೆ ಸಂರಕ್ಷಣಾ ಕೇಂದ್ರದ ಕಡಲತೀರದಲ್ಲಿ ಕಾಣಿಸಿಕೊಂಡಿತ್ತು. ಮೀನುಗಾರ ಯುವ ಮುಖಂಡ ರವಿ ಅಂಬಿಗರವರ ನೇತ್ರತ್ವದಲ್ಲಿ ಅರಣ್ಯ ಇಲಾಖೆ ಸಹಯೋಗದೊಂದಿಗೆ ಮೃತದೇಹದ ಮರಣೊತ್ತರ ಕಾರ್ಯ ನೇರವೇರಿಸಲಾಯಿತು. ನಂತರ ಸಕಲ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಯಿತು.

Karnataka Districts Sep 30, 2021, 7:50 PM IST

Funeral of Buddhist Monk 15 Days After His Death at Mundgod in Uttara Kannada grgFuneral of Buddhist Monk 15 Days After His Death at Mundgod in Uttara Kannada grg

ಮುಂಡಗೋಡ: ದೇಹತ್ಯಾಗ ಮಾಡಿ 15ನೇ ದಿನಕ್ಕೆ ಬೌದ್ಧ ಸನ್ಯಾಸಿಯ ಅಂತ್ಯಸಂಸ್ಕಾರ..!

ಪ್ರಾಣ ಹೋದರೂ ಆತ್ಮ ಹೋಗಿಲ್ಲ ಎಂಬ ನಂಬಿಕೆಯಿಂದ 14 ದಿನಗಳಿಂದ ಮೃತದೇಹವನ್ನು ಇಟ್ಟುಕೊಂಡು ಪೂಜಿಸಲಾಗುತ್ತಿದ್ದ ಟಿಬೇಟಿಯನ್‌ ಹಿರಿಯ ಸನ್ಯಾಸಿಯ(Buddhist Monk) ಅಂತಿಮ ಸಂಸ್ಕಾರವನ್ನು 15ನೇ ದಿನವಾದ ಗುರುವಾರ ಸಕಲ ಗೌರವ ಮೆರವಣಿಗೆ ನಡೆಸಿ ಟಿಬೆಟಿಯನ್‌ ಧಾರ್ಮಿಕ ಪೂಜಾ ವಿಧಿ ವಿಧಾನದೊಂದಿಗೆ ನೆರವೇರಿಸಲಾಯಿತು.
 

Karnataka Districts Sep 24, 2021, 2:03 PM IST

Bollywood Deepika Padukone trolled for selling clothes wore at Funeral vcsBollywood Deepika Padukone trolled for selling clothes wore at Funeral vcs
Video Icon

ಆತ್ಮೀಯರ ಸಾವಿನ ಮನೆಗೆ ಧರಿಸಿದ ಬಟ್ಟೆ ಮಾರಿದ ದೀಪಿಕಾ ಪಡುಕೋಣೆ!

ಬಾಲಿವುಡ್ ಸೆಲೆಬ್ರಿಟಿಗಳು ಧರಿಸುವ ಬೆಲೆ ಬಾಳುವ ಉಡುಪುಗಳನ್ನು ಒಂದೆರಡು ವರ್ಷಗಳ ನಂತರ ಮಾರಾಟಕ್ಕೆ ಇಡುತ್ತಾರೆ. ಅದರಂತೆ ದೀಪಿಕಾ ಕೆಲವು ವರ್ಷಗಳ ಹಿಂದೆ ಸಾವಿನ ಮನೆಗೆ ಧಿರಿಸಿದ್ದ ಬಟ್ಟೆಯನ್ನೂ ತಮ್ಮ ವೆಬ್‌ಸೈಟ್‌ನಲ್ಲಿ ಮಾರಾಟಕ್ಕೆ ಇಟ್ಟಿದ್ದಾರೆ. ಇದಕ್ಕೆ ಈ ನಟಿ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದಾರೆ.
 

Cine World Aug 20, 2021, 11:36 AM IST

Deepika Padukone Trolled For Selling Clothes She Wore at Jiah Khans Funeral Prayer Meet of Priyanka Chopras Dad dplDeepika Padukone Trolled For Selling Clothes She Wore at Jiah Khans Funeral Prayer Meet of Priyanka Chopras Dad dpl

ಸಾವಿನ ಮನೆಯಲ್ಲಿ ಧರಿಸಿದ ಡ್ರೆಸ್ ಮಾರಾಟ ಮಾಡಿದ ದೀಪಿಕಾ ಟ್ರೋಲ್

  • ಸಾವಿನ ಮನೆಯಲ್ಲಿ ಧರಿಸಿದ ಬಟ್ಟೆ ಮಾರುತ್ತಿದ್ದಾರೆ ದೀಪಿಕಾ
  • ಸಾವಿನ ಮನೆಯಲ್ಲಿ ಧರಿಸಿದ್ದ ಡ್ರೆಸ್ ಹರಾಜು ಹಾಕಿದ ನಟಿ

Cine World Aug 18, 2021, 12:00 PM IST

DK Shivakumar Express Regret for Not Attend G Madegowda Funeral grgDK Shivakumar Express Regret for Not Attend G Madegowda Funeral grg

ಮಾದೇಗೌಡರ ಅಂತ್ಯಕ್ರಿಯೆಯಲ್ಲಿ ಭಾಗವಹಿಸದೇ ಇರೋದಕ್ಕೆ ಡಿಕೆಶಿ ವಿಷಾದ

ಹೆಲಿಕಾಪ್ಟರ್ ಅನುಮತಿ ಸಿಕ್ಕರೂ ಹವಾಮಾನ ವೈಪರಿತ್ಯದಿಂದ ಹೆಲಿಕಾಪ್ಟರ್ ಆಗಮಿಸಿಲ್ಲ ಹೀಗಾಗಿ ಜಿ. ಮಾದೇಗೌಡರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಆಗುವುದಿಲ್ಲ. ಹೀಗಾಗಿ ಜಿ.ಮಾದೇಗೌಡರ ಕುಟುಂಬಕ್ಕೆ ಸಾಂತ್ವನ ಹೇಳುತ್ತೇನೆ. ಮುಂದೆ 11ನೇ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ. 
 

Karnataka Districts Jul 18, 2021, 11:34 AM IST

Funeral on the Road at Lakshmeshwara in Gadag grgFuneral on the Road at Lakshmeshwara in Gadag grg

ಗದಗ: ರಸ್ತೆಯ ಮೇಲೆಯೇ ಶವ ಸಂಸ್ಕಾರ..!

ಸಮೀಪದ ಬಟ್ಟೂರ ಗ್ರಾಮದಲ್ಲಿ ಯಾರಾದರೂ ಸತ್ತರೆ ಅವರನ್ನು ರಸ್ತೆಯ ಮೇಲೆಯೇ ಅಂತ್ಯಸಂಸ್ಕಾರ ಮಾಡಲಾಗುತ್ತದೆ!.
 

Karnataka Districts Jul 16, 2021, 11:39 AM IST

Electric Crematorium Construction for Funeral of Animals in Hubballi Dharwad grgElectric Crematorium Construction for Funeral of Animals in Hubballi Dharwad grg

ಪ್ರಾಣಿಗಳ ಅಂತ್ಯಕ್ರಿಯೆಗೂ ಬಂತು ವಿದ್ಯುತ್‌ ಚಿತಾಗಾರ..!

ಹುಬ್ಬಳ್ಳಿ -ಧಾರವಾಡದಲ್ಲಿ ಸ್ಮಾರ್ಟ್‌ಸಿಟಿಯಡಿ ಮನುಷ್ಯರಿಗಾಗಿ ವಿದ್ಯುತ್‌ ಚಿತಾಗಾರ ನಿರ್ಮಾಣ ಕಾಮಗಾರಿ ಆಗುತ್ತಿರುವುದು ಗೊತ್ತಿರುವ ವಿಷಯವೇ, ಆದರೆ ಈಗ ಪ್ರಾಣಿಗಳ ಅಂತ್ಯಕ್ರಿಯೆಗಾಗಿ ಚಿತಾಗಾರ ನಿರ್ಮಿಸಲು ಮಹಾನಗರ ಪಾಲಿಕೆ ಮುಂದಾಗಿದೆ!
 

Karnataka Districts Jul 16, 2021, 9:32 AM IST

Last Rites of Soldier Kashiraya at Basavana Bagewadi in Vijayapura grgLast Rites of Soldier Kashiraya at Basavana Bagewadi in Vijayapura grg

ವಿಜಯಪುರ: ಮಣ್ಣಲ್ಲಿ ಮಣ್ಣಾದ ಭಾರತಾಂಬೆಯ ಹೆಮ್ಮೆಯ ಸುಪುತ್ರ ಕಾಶೀರಾಯ..!

ಹುತಾತ್ಮ ಯೋಧ ಕಾಶೀರಾಯ ಬೊಮ್ಮನಹಳ್ಳಿ ಅಂತ್ಯಕ್ರಿಯೆ ಇಂದು(ಭಾನುವಾರ) ವಿಜಯಪುರ ‌ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಉಕ್ಕಲಿ ಗ್ರಾಮದಲ್ಲಿ ಇಂದು(ಭಾನುವಾರ) ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆದಿದೆ. 
 

Karnataka Districts Jul 4, 2021, 2:37 PM IST

Villagers Pay Tribute To Martyr Soldier Kashiraya in Vijayapura grgVillagers Pay Tribute To Martyr Soldier Kashiraya in Vijayapura grg
Video Icon

ವಿಜಯಪುರ: ಯೋಧ ಕಾಶಿರಾಯನ ಅಂತ್ಯಕ್ರಿಯೆಗೆ ಹರಿದು ಬಂದ ಜನಸಾಗರ

ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಯೋಧ ಕಾಶಿರಾಯ ಶಂಕರೆಪ್ಪ ಬೊಮ್ಮನಹಳ್ಳಿ ಪಾರ್ಥಿವ ಶರೀರ ಸ್ವಾಗ್ರಾಮ ಉಕ್ಕಲಿಗೆ ಆಗಮಿಸಿದೆ.  

Karnataka Districts Jul 4, 2021, 1:49 PM IST

Last Rites of CRPF Soldier at Gundlupete in Chamarajanagar grgLast Rites of CRPF Soldier at Gundlupete in Chamarajanagar grg

ಚಾಮರಾಜನಗರ: ಸಕಲ ಸರ್ಕಾರಿ ಗೌರವಗಳೊಂದಿಗೆ ಯೋಧನ ಅಂತ್ಯಕ್ರಿಯೆ

ಹೃದಯಾಘಾತದಿಂದ ಮೃತಪಟ್ಟಿದ್ದ ಸಿಆರ್‌ಪಿಎಫ್‌ ಯೋಧನ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಅಣ್ಣೂರುಕೇರಿ ಗ್ರಾಮದಲ್ಲಿ ಇಂದು(ಶನಿವಾರ) ನಡೆದಿದೆ.
 

Karnataka Districts Jul 3, 2021, 3:53 PM IST

Villagers Attempt to Funeral Infront of Grama Panchat at Ranibennur in Haveri grgVillagers Attempt to Funeral Infront of Grama Panchat at Ranibennur in Haveri grg

ರಾಣಿಬೆನ್ನೂರು: ಶವಸಂಸ್ಕಾರಕ್ಕೆ ಅಡ್ಡಿ, ಗ್ರಾಪಂ ಎದುರು ದಹನಕ್ಕೆ ಯತ್ನ

ಶವಸಂಸ್ಕಾರಕ್ಕೆ ಸ್ಮಶಾನ ಜಾಗೆ ಇರುವ ಹೊಲದ ಮಾಲೀಕರು ಅಡ್ಡಿಪಡಿಸಿದ್ದರಿಂದ ಮೃತಪಟ್ಟ ಮಹಿಳೆಯೊಬ್ಬರ ಸಂಬಂಧಿಕರು ಹಾಗೂ ಗ್ರಾಮಸ್ಥರು ರೊಚ್ಚಿಗೆದ್ದು ಗ್ರಾಪಂ ಕಚೇರಿ ಮುಂಭಾಗದಲ್ಲಿಯೇ ಸಂಸ್ಕಾರಕ್ಕೆ ಮುಂದಾದ ಘಟನೆ ಶನಿವಾರ ತಾಲೂಕಿನ ಹರನಗಿರಿ ಗ್ರಾಮದಲ್ಲಿ ನಡೆದಿದೆ.
 

Karnataka Districts Jun 27, 2021, 1:00 PM IST

Crematorium employees perform last rites without mask and glouse in Gadag grgCrematorium employees perform last rites without mask and glouse in Gadag grg
Video Icon

ಅಂತ್ಯಕ್ರಿಯೆ ಮಾಡೋ ಸಿಬ್ಬಂದಿಗೆ ಮಾಸ್ಕ್‌, ಪಿಪಿಇ ಕಿಟ್‌ ನೀಡದ ಗದಗ ನಗರಸಭೆ

ಕೋವಿಡ್‌ ಸುರಕ್ಷಾ ಕ್ರಮಗಳಿಲ್ಲದೆ ಅಂತ್ಯ ಸಂಸ್ಕಾರ ನಡೆಸುತ್ತಿರುವ ಘಟನೆ ಗದಗ ನಗರದಲ್ಲಿ ನಡೆದಿದೆ. 

Karnataka Districts Jun 9, 2021, 9:23 AM IST