Forest  

(Search results - 404)
 • Bandipur Rare Video of Tiger Swimming Caught in Camera snrBandipur Rare Video of Tiger Swimming Caught in Camera snr
  Video Icon

  Karnataka DistrictsOct 27, 2021, 1:56 PM IST

  ಬಂಡೀಪುರ : ಹುಲಿಯ ವಿಡಿಯೋ ವೈರಲ್

   ಹುಲಿಯೊಂದು ನೀರಿನಲ್ಲಿ ಈಜಿಕೊಂಡ ದಡ ಸೇರಿದ ವೀಡಿಯೋ ವೈರಲ್ ಆಗಿದೆ. ಸದ್ಯ ಸಮಾಜಿಕ ಜಾಲತಾಣದಲ್ಲಿ ವೈರಲ್ಲಾಗಿರುವ ವೀಡಿಯೋ ಬಂಡೀಪುರ ಅರಣ್ಯದಿಂದ ನಾಗರಹೊಳೆಗೆ ಕಬಿನಿ ಜಲಾಶಯ ದಾಟಿಕೊಂಡು ಬರುತ್ತಿರುವ ಹುಲಿಯದ್ದಾಗಿದೆ. ಸಾಮಾನ್ಯವಾಗಿ ಹುಲಿಗಳು ಟೆರಿಟರಿಗಾಗಿ ಅಥವ ಮೇಟಿಂಗ್ ಗಾಗಿ ಈ ರೀತಿ ಸಂಚಾರ ಮಾಡುತ್ತಿರುತ್ತವೆ.   

   ಇಂತಹ ದೃಶ್ಯಗಳು ಕ್ಯಾಮರಾಕ್ಕೆ ಸೆರೆಸಿಗುವುದು ಅಪರೂಪವಾಗಿದ್ದು, ಕಬಿನಿ ಹಿನ್ನೀರಿನಲ್ಲಿ ಬೋಟ್ ಸಫಾರಿ ಮಾಡುವ ವೇಳೆ ಪ್ರವಾಸಿಗರಿಗೆ ವಿಡಿಯೋ ಸೆರೆ ಸಿಕ್ಕಿದೆ.  ಈ ಹಿಂದೆ ಕೂಡ ಇದೇ ರೀತಿ ವೀಡಿಯೋ ವೈರಲ್ಲಾಗಿತ್ತು. ಇದೀಗ ಮತ್ತೆ ಪ್ರವಾಸಿಗರ ಕ್ಯಾಮರಾದಲ್ಲಿ ಸೆರೆಯಾಗಿ ವೈರಲ್ಲಾಗಿದೆ. 

 • 11500 hectares of land to be owned by Forest Department says High court snr11500 hectares of land to be owned by Forest Department says High court snr

  Karnataka DistrictsOct 24, 2021, 5:57 PM IST

  ಕೊಡಗಿನ 11500 ಹೆಕ್ಟೇರ್‌ ಭೂಮಿ ಅರಣ್ಯ ಇಲಾಖೆಯದ್ದೆಂದು ಆದೇಶ : ಹಲವರಿಗೆ ಸಂಕಷ್ಟ

  • ಕೊಡಗು ಜಿಲ್ಲೆಯಲ್ಲಿನ 11500 ಹೆಕ್ಟೇರ್‌ ಸಿ, ಡಿ ಜಮೀನು ಅರಣ್ಯ ಇಲಾಖೆಗೆ ಸೇರಿದ್ದಾಗಿ ರಾಜ್ಯ ಉಚ್ಚ ನ್ಯಾಯಾಲಯ ಆದೇಶ 
  •  ಜಮೀನಿನಲ್ಲಿ ಕೃಷಿ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದ ಜಿಲ್ಲೆಯ ಬಹಳಷ್ಟು ಜನರು ಸಮಸ್ಯೆಗೆ 
 • Good Climate to Grow Sandalwood Tree in Jarkabandi Reserve Forest in Bengaluru grgGood Climate to Grow Sandalwood Tree in Jarkabandi Reserve Forest in Bengaluru grg

  Karnataka DistrictsOct 20, 2021, 11:07 AM IST

  ಬೆಂಗಳೂರು: ಜಾರಕಬಂಡೆ ಕಾಡಲ್ಲ, ಶ್ರೀಗಂಧದ ವನ..!

  ಒಂದು ಯಕಶ್ಚಿತ್‌ ಪಾರ್ಕ್ ನಿರ್ಮಾಣಕ್ಕಾಗಿ ಜಾರಕಬಂಡೆ ಕಾವಲ್‌ ಅರಣ್ಯ(Jarkabandi Reserve Forest) ಕಿರಿದು ಮಾಡಲು ಹೊರಟರೆ ಅದು ವಾಸ್ತವವಾಗಿ ಉದ್ಯಾನ ನಗರಿಯ ಅತ್ಯಂತ ಪ್ರಮುಖ ಚಂದನ ವನಕ್ಕೆ ಕೊಡಲಿ ಪೆಟ್ಟು ನೀಡಿದಂತೆ ಎಂದು ಸ್ಥಳೀಯರು ಆರೋಪಿಸುತ್ತಾರೆ.
   

 • Youth Merciless behavior After Killed Wolf in lakshmeshwar snrYouth Merciless behavior After Killed Wolf in lakshmeshwar snr

  Karnataka DistrictsOct 19, 2021, 7:42 AM IST

  ತೋಳ ಕೊಂದು ಬೈಕ್‌ಗೆ ಕಟ್ಟಿ ಊರ ತುಂಬ ಮೆರವಣಿಗೆ ಮಾಡಿದ ಯುವಕರು

  • ಕಾಡು ಪ್ರಾಣಿ ತೋಳವನ್ನು ಕೊಂದು, ಅದನ್ನು ಬೈಕ್‌ಗೆ ಕಟ್ಟಿಕೊಂಡು ಊರ ತುಂಬ ಮೆರವಣಿಗೆ
  • ಮೆರವಣಿಗೆ ಮಾಡಿ ವಿಕೃತಿ ಮೆರೆದಿರುವ ಘಟನೆ 3 ದಿನಗಳ ಹಿಂದೆ ನಡೆದಿದ್ದು ತಡವಾಗಿ ಬೆಳಕಿಗೆ 
 • Save jarakabande Campaign in Bengaluru snrSave jarakabande Campaign in Bengaluru snr

  Karnataka DistrictsOct 19, 2021, 7:02 AM IST

  ‘ಸೇವ್‌ ಜಾರಕಬಂಡೆ’ ಹೆಸರಲ್ಲಿ ಅಭಿಯಾನ ಶುರು

  • ಕಾವಲ್‌(ಜೆ.ಬಿ.ಕಾವಲ್‌) ಮೀಸಲು ಅರಣ್ಯ ಪ್ರದೇಶದಲ್ಲಿ ಸಾರ್ವಜನಿಕ ಉದ್ಯಾನ 
  •  ಉದ್ಯಾನ ನಿರ್ಮಿಸಲು ಮುಂದಾದರೆ ಕಾನೂನು ಹೋರಾಟ ನಡೆಸುವುದಾಗಿ ಹೋರಾಟಗಾರರ ಎಚ್ಚರಿಕೆ
 • Real Estate lobby for Convert Jarkabandi Reserve Forest into Garden in Bengaluru grgReal Estate lobby for Convert Jarkabandi Reserve Forest into Garden in Bengaluru grg

  Karnataka DistrictsOct 18, 2021, 8:08 AM IST

  ಬೆಂಗಳೂರು: ಜಾರಕಬಂಡೆ ಉದ್ಯಾನ ನಿರ್ಮಾಣದ ಹಿಂದೆ ರಿಯಲ್‌ ಎಸ್ಟೇಟ್‌ ಲಾಬಿ..!

  ನಗರದ ಜಾರಕ ಬಂಡೆ(ಜೆ.ಬಿ.ಕಾವಲ್‌) ಅರಣ್ಯಪ್ರದೇಶದ ಹೊರ ಭಾಗದಲ್ಲಿ ರಿಯಲ್‌ ಎಸ್ಟೇಟ್‌(Real Estate) ಸಂಸ್ಥೆಗಳು ಬಂಡವಾಳ ಹೂಡಿದ್ದು ತಮ್ಮ ಆದಾಯ ವೃದ್ಧಿಸಿಕೊಳ್ಳುವ ಉದ್ದೇಶದಿಂದ ಸರ್ಕಾರದ(Government) ಮೇಲೆ ಒತ್ತಡ ತಂದು ಮೀಸಲು ಅರಣ್ಯವನ್ನು ಉದ್ಯಾನವನ್ನಾಗಿ(Garden) ಪರಿವರ್ತಿಸಲು ಯತ್ನಿಸಲಾಗುತ್ತಿದೆ ಎಂದು ಪರಿಸರವಾದಿಗಳು ಆರೋಪಿಸಿದ್ದಾರೆ.
   

 • 5 Thousand Acres of Forest Destroy in 60 Years in Bengaluru grg5 Thousand Acres of Forest Destroy in 60 Years in Bengaluru grg

  Karnataka DistrictsOct 17, 2021, 7:29 AM IST

  ಬೆಂಗಳೂರು: 60 ವರ್ಷದಲ್ಲಿ 5 ಸಾವಿರ ಎಕರೆ ಕಾಡು ಮಾಯ..!

  ಬೆಂಗಳೂರು(Bengaluru) ಉತ್ತರ ಭಾಗದ ಅಮೂಲ್ಯ ಜೈವಿಕ ತಾಣ ಎನಿಸಿದ ಜಾಕರಬಂಡೆ ಅರಣ್ಯವನ್ನು(Jarkabandi Reserve Forest) ಉದ್ಯಾನದ ಹೆಸರಿನಲ್ಲಿ ಕಬಳಿಸುವ ಪ್ರಯತ್ನ ನಡೆದಿದೆ. ಆದರೆ, ಇಂತಹ ಪ್ರಯತ್ನ ಬೆಂಗಳೂರಿನಲ್ಲಿ ನಡೆದಿರುವುದು ಇದೇ ಮೊದಲನೇಯದ್ದೇನೂ ಅಲ್ಲ. ಕಳೆದ 60 ವರ್ಷಗಳಲ್ಲಿ ಇಂತಹ ಕಬಳಿಕೆಯಿಂದಾಗಿಯೇ ಬೆಂಗಳೂರು ಸುಮಾರು ಐದು ಸಾವಿರಕ್ಕೂ ಹೆಚ್ಚು ಅರಣ್ಯ(Forest) ಪ್ರದೇಶವನ್ನು ಕಳೆದುಕೊಂಡಿದೆ.

 • Contractor Lobby on Government convert Jarkabandi Reserve Forest into Garden in Bengaluru grgContractor Lobby on Government convert Jarkabandi Reserve Forest into Garden in Bengaluru grg

  Karnataka DistrictsOct 16, 2021, 12:05 PM IST

  ಬೆಂಗಳೂರು: ಜಾರಕ ಬಂಡೆ ಮೇಲೆ ಗುತ್ತಿಗೆದಾರರ ಕಣ್ಣು..!

  ಸಿಲಿಕಾನ್‌ ಸಿಟಿ(Silicon City) ಬೆಂಗಳೂರು(Bengaluru) ನಗರಕ್ಕೆ ಹೊಂದಿಕೊಂಡಂತಿದ್ದು, ನೈಸರ್ಗಿಕವಾಗಿ ಬೆಳೆದು ನಿಂತಿರುವ ಜಾರಕಬಂಡೆ ಕಾವಲ್‌ (ಜೆ.ಬಿ.ಕಾವಲ್‌) ಮೀಸಲು ಅರಣ್ಯವನ್ನು(Jarkabandi Reserve Forest) ಉದ್ಯಾನವನ್ನಾಗಿ(Garden) ಪರಿವರ್ತಿಸುವುದರ ಹಿಂದೆ ಸಿವಿಲ್‌ ಗುತ್ತಿಗೆದಾರರ ಲಾಬಿ ಪ್ರಬಲವಾಗಿದ್ದು, ಸರ್ಕಾರದ(Government) ಮೇಲೆ ತೀವ್ರ ಒತ್ತಡ ನಿರ್ಮಾಣ ಮಾಡಲಾಗುತ್ತಿದೆ ಎಂದು ಆರೋಪಿಸಲಾಗುತ್ತಿದೆ.

 • Fire to Forest Due to Chemical Tanker Overturn at Yellapur in Uttara Kannada grgFire to Forest Due to Chemical Tanker Overturn at Yellapur in Uttara Kannada grg

  Karnataka DistrictsOct 14, 2021, 7:41 AM IST

  ಯಲ್ಲಾಪುರ: ರಾಸಾಯನಿಕ ಟ್ಯಾಂಕರ್‌ ಉರುಳಿ ತೋಟ, ಕಾಡಿಗೆ ಬೆಂಕಿ

  ಮಂಗಳೂರಿನಿಂದ(Mangaluru) ಮುಂಬೈಗೆ(Mumbai) ರಾಸಾಯನಿಕ(Chemical) ಸಾಗಿಸುತ್ತಿದ್ದ ಟ್ಯಾಂಕರ್‌ವೊಂದು ಯಲ್ಲಾಪುರ(Yellapur) ತಾಲೂಕಿನ ಹುಬ್ಬಳ್ಳಿ-ಅಂಕೋಲಾ ರಾಷ್ಟ್ರೀಯ ಹೆದ್ದಾರಿ ಆರತಿಬೈಲ್‌ ಘಟ್ಟದ ಬಳಿಯ ತಿರುವಿನಲ್ಲಿ ಬೆಳಗಿನ ಜಾವ ಉರುಳಿ ಬಿದ್ದು, ಭಾರೀ ಅನಾಹುತ ಸಂಭವಿಸಿದೆ. ಟ್ಯಾಂಕರ್‌ನಲ್ಲಿದ್ದ ಬೆಂಝೀನ್‌ ರಾಸಾಯನಿಕ ಸೋರಿಕೆಯಾಗಿ ಟ್ಯಾಂಕರ್‌ ಮಾತ್ರವಲ್ಲದೆ ಅಕ್ಕಪಕ್ಕದ ತೋಟ, ಕಾಡು 3 ಗಂಟೆ ಕಾಲ ಹೊತ್ತಿ(Fire) ಉರಿದಿದೆ.
   

 • 5 Army soldiers killed in encounter in Jammu Kashmir Poonch 1 injured in fresh gunfight pod5 Army soldiers killed in encounter in Jammu Kashmir Poonch 1 injured in fresh gunfight pod

  IndiaOct 12, 2021, 9:24 AM IST

  ಗಡಿ ದಾಟಿ ಬಂದಿದ್ದ ಭಯೋತ್ಪಾದಕರು: ಉಗ್ರರ ಗುಂಡಿಗೆ 5 ಯೋಧರ ಬಲಿ!

  * ಉಗ್ರರ ಗುಂಡಿಗೆ 5 ಯೋಧರ ಬಲಿ

  * ಕೆಲ ದಿನಗಳ ಹಿಂದಷ್ಟೇ ಗಡಿ ದಾಟಿ ಬಂದಿದ್ದ ಭಯೋತ್ಪಾದಕರು

  * ಸೇನೆ ಕಾರ್ಯಾಚರಣೆ ವೇಳೆ ಗುಂಡಿನ ದಾಳಿ: ಸೈನಿಕರ ಸಾವು

  * ಕಾಶ್ಮೀರದ ಇನ್ನೂ 2 ಕಡೆ ಎನ್‌ಕೌಂಟರ್‌: 2 ಉಗ್ರರು ಹತ

 • Save Shola Forest campaign in Chikkmagaluru snrSave Shola Forest campaign in Chikkmagaluru snr
  Video Icon

  Karnataka DistrictsOct 7, 2021, 2:04 PM IST

  Save Shola : ಶೋಲಾ ಅರಣ್ಯ ರಕ್ಷಣೆಗೆ ಕಾಫಿ ನಾಡಿನ ಜನರ ಆಗ್ರಹ

  ಶೋಲಾ ಅರಣ್ಯ ಕಾಣ ಸಿಗುವುದೇ ತುಂಬಾ ವಿರಳ. ಶೋಲಾ ಕಾಡು ವರ್ಷವಿಡಿ ತೇವಾಂಶವನ್ನು ಹಿಡಿದಿಟ್ಟುಕೊಳ್ಳುವ ಮೂಲಕ ವಿಭಿನ್ನವಾಗಿದೆ. ಪಶ್ಚಿಮಘಟ್ಟಗಳ ವ್ಯಾಪ್ತಿಯಲ್ಲಿ ಮಾತ್ರ ಇರುವ ಈ ದಟ್ಟಾರಣ್ಯ ಕಾಫಿನಾಡಲ್ಲಿ ಯಥೇಚ್ಛವಾಗಿದೆ. ಅದು ಜಿಲ್ಲೆಯ ಸಂಪತ್ತು ಕೂಡ. ಇದನ್ನ ಉಳಿಸಿ ಬೆಳೆಸಬೇಕಾಗಿರುವುದು ಜಿಲ್ಲಾಡಳಿತದ ಜೊತೆ ಪ್ರತಿಯೊಬ್ಬ ಕಾಫಿನಾಡಿಗನ ಜವಾಬ್ದಾರಿ. ಇದೀಗ ಈ ನಿಟ್ಟಿನಲ್ಲಿ ಕೂಗು ಕೇಳಿ ಬಂದಿದೆ.

 • King Kobra caught and left to forest in Kodagu hlsKing Kobra caught and left to forest in Kodagu hls
  Video Icon

  Karnataka DistrictsOct 5, 2021, 2:44 PM IST

  ಕೊಡಗು: ಬೃಹತ್ ಕಾಳಿಂಗ ಸರ್ಪ ರಕ್ಷಣೆ

   ಮಾದಾಪುರದ ಅಶೋಕ್ ಎಂಬುವವರ ಮನೆ ಪಕ್ಕದಲ್ಲಿ ಕೇರೆ ಹಾವನ್ನು ನುಂಗಿ ಮಲಗಿದ್ದ ಬೃಹತ್ ಕಾಳಿಂಗ ಸರ್ಪವನ್ನು, ಸುರಕ್ಷಿತವಾಗಿ ಕಾಡಿಗೆ ಬಿಡಲಾಯಿತು. 

 • Horticulture and Forest Department to build a park like Cubbon park and Lalbagh hlsHorticulture and Forest Department to build a park like Cubbon park and Lalbagh hls
  Video Icon

  stateOct 5, 2021, 11:18 AM IST

  ಬೆಂಗಳೂರು ಹೊರವಲಯದಲ್ಲಿ ತಲೆ ಎತ್ತಲಿದೆ ಕಬ್ಬನ್ ಪಾರ್ಕ್, ಲಾಲ್‌ಬಾಗ್ ಮಾದರಿಯ ಪಾರ್ಕ್

  ಬೆಂಗಳೂರು ನಗರದ ಹೊರವಲಯದಲ್ಲಿ ಕಬ್ಬನ್ ಪಾರ್ಕ್, ಲಾಲ್‌ಬಾಗ್ ಮಾದರಿಯ ಉದ್ಯಾನವನ ನಿರ್ಮಾಣಕ್ಕೆ ಸರ್ಕಾರ ಚಿಂತನೆ ನಡೆಸಿದೆ. ಯಲಹಂಕ ತಾಲೂಕಿನ ಜಾರಕಬಂಡೆಯಲ್ಲಿ 300 ಎಕರೆಯಲ್ಲಿ ಪಾರ್ಕ್ ನಿರ್ಮಾಣವಾಗಲಿದೆ. 

 • Sugar cane Field Is Refuge to Leopards in Dharwad grgSugar cane Field Is Refuge to Leopards in Dharwad grg

  Karnataka DistrictsSep 24, 2021, 3:21 PM IST

  ಧಾರವಾಡ: ಕಬ್ಬಿನ ಗದ್ದೆಗಳೇ ಚಿರತೆಗೆ ಆಶ್ರಯ ತಾಣ..!

  ಬಂದೂಕು ಹಿಡಿದು ಕಬ್ಬಿನ ಗದ್ದೆಯೊಳಗೆ ತಡಕಾಡುತ್ತಿರುವ ಅರಣ್ಯ ಇಲಾಖೆ ಸಿಬ್ಬಂದಿ. ಚಿರತೆಯ(Leopard) ಹೆಜ್ಜೆ ಗುರುತಿನ ಆಧಾರದ ಮೇಲೆ ಸಿಬ್ಬಂದಿಗೆ ಮಾರ್ಗದರ್ಶನ ಮಾಡುತ್ತಿರುವ ಹಿರಿಯ ಅಧಿಕಾರಿಗಳು. ಬೋನ್‌ ಹೊತ್ತುಕೊಂಡು ಗಸ್ತು ತಿರುಗುತ್ತಿರುವ ವಾಹನ. ಚಿರತೆ ಪತ್ತೆಗಾಗಿ ಆಕಾಶದಲ್ಲಿ ಹಾರಾಡುತ್ತಿರುವ ಡ್ರೋಣ್‌!
   

 • Sanke Kiran from Mangaluru saved more than 4800 snakes dplSanke Kiran from Mangaluru saved more than 4800 snakes dpl

  lifestyleSep 22, 2021, 4:04 PM IST

  4,800ಕ್ಕೂ ಹೆಚ್ಚು ಹಾವುಗಳ ರಕ್ಷಿಸಿದ ಸ್ನೇಕ್ ಕಿರಣ್

  • ಸುಮಾರು 4,800ಕ್ಕೂ ಹೆಚ್ಚು ಹಾವು ಮತ್ತು ವನ್ಯಜೀವಿಗಳನ್ನು ರಕ್ಷಿಸಿದ ಕಿರಣ್
  • ಬಂಟ್ವಾಳ ತಾಲೂಕಿನಲ್ಲಿ ಪ್ರಥಮ ಬಾರಿ ಹಾವುಗಳಿಗೆ ಕೃತಕ ಕಾವು ನೀಡಿ ಮರಿ ಮಾಡಿಸಿ ಮತ್ತು ಚಿಕಿತ್ಸೆ ನೀಡಿದ ಕೀರ್ತಿ