Asianet Suvarna News Asianet Suvarna News
12 results for "

Euro Cup

"
Euro Cup 2020 Champions Italy Football Team bring trophy to Rome welcomed by massive crowd kvnEuro Cup 2020 Champions Italy Football Team bring trophy to Rome welcomed by massive crowd kvn

ಯುರೋ ಕಪ್ ಚಾಂಪಿಯನ್‌ ಇಟಲಿ ತಂಡಕ್ಕೆ ತವರಲ್ಲಿ ಭರ್ಜರಿ ಸ್ವಾಗತ!

ಕೋವಿಡ್‌ ಬಳಿಕ ಇಟಲಿಯಲ್ಲಿ ಈ ರೀತಿಯ ಜನಸಾಗರ ಕಂಡುಬಂದಿದ್ದು ಇದೇ ಮೊದಲು. ಸಾವಿರಾರು ಜನ ಒಂದೇ ಕಡೆ ಸೇರಿ ಕುಣಿದು ಕುಪ್ಪಳ್ಳಿಸಿದ್ದು ಕೊರೋನಾ ಆತಂಕವನ್ನು ಮತ್ತಷ್ಟುಹೆಚ್ಚಿಸಿತು.
 

Football Jul 13, 2021, 9:39 AM IST

England Football Fans Thrashed Italians after Italy beat England in Penalty Shootout in Euro Cup Final Result kvnEngland Football Fans Thrashed Italians after Italy beat England in Penalty Shootout in Euro Cup Final Result kvn
Video Icon

ಯುರೋ ಕಪ್‌ ಫೈನಲ್‌: ಇಂಗ್ಲೆಂಡ್-ಇಟಲಿ ಅಭಿಮಾನಿಗಳ ನಡುವೆ ಗುದ್ದಾಟ

ಇಟಲಿ ವಿರುದ್ದದ ಸೋಲನ್ನು ಅರಗಿಸಿಕೊಳ್ಳದ ಇಂಗ್ಲೆಂಡ್ ಅಭಿಮಾನಿಗಳು, ಪಂದ್ಯ ಮುಗಿಯುತ್ತಿದ್ದಂತೆಯೇ ಇಟಲಿ ಅಭಿಮಾನಿಗಳ ಮೇಲೆ ಮುಗಿ ಬಿದ್ದಿದ್ದಾರೆ. ಇಟಲಿ ಅಭಿಮಾನಿಗಳನ್ನು ಜನಾಂಗೀಯವಾಗಿ ನಿಂಧಿಸಿದ್ದಲ್ಲದೇ, ಇಟಲಿ ರಾಷ್ಟ್ರಧ್ವಜವನ್ನು ಹರಿದುಹಾಕಿ ಇಂಗ್ಲೆಂಡಿಗರು ಅಟ್ಟಹಾಸ ಮೆರೆದಿದ್ದಾರೆ.

Football Jul 12, 2021, 4:27 PM IST

EURO Cup Football 2020 Up to 1000 Italy fans to be flown to London for final kvnEURO Cup Football 2020 Up to 1000 Italy fans to be flown to London for final kvn

ಯುರೋ ಕಪ್‌ ಫೈನಲ್‌: ಇಟಲಿಯ 1 ಸಾವಿರ ಅಭಿಮಾನಿಗಳಿಗೆ ಅವಕಾಶ

ಯುರೋ ಕಪ್‌ ಇತಿಹಾಸದಲ್ಲೇ ಮೊದಲ ಬಾರಿಗೆ ಫೈನಲ್‌ ಪ್ರವೇಶಿಸಿರುವ ಇಂಗ್ಲೆಂಡ್ ತಂಡವು ಪ್ರಶಸ್ತಿ ಎತ್ತಿಹಿಡಿಯಲು ತುದಿಗಾಲಿನಲ್ಲಿ ನಿಂತಿದೆ. ಮತ್ತೊಂದೆಡೆ ಸೆಮಿಫೈನಲ್‌ನಲ್ಲಿ ಬಲಿಷ್ಠ ಸ್ಪೇನ್‌ ತಂಡಕ್ಕೆ ಸೋಲುಣಿಸಿ ಫೈನಲ್‌ ಪ್ರವೇಶಿಸಿರುವ ಇಟಲಿ ತಂಡವು ಯುರೋ ಕಪ್ ಟ್ರೋಫಿಗೆ ಮತ್ತಿಕ್ಕಲು ಎದುರು ನೋಡುತ್ತಿದೆ.

Football Jul 10, 2021, 11:28 AM IST

Euro Cup 2020 England and Italy Football Team Sailed into Final kvnEuro Cup 2020 England and Italy Football Team Sailed into Final kvn

ಯುರೋ ಕಪ್ ಫುಟ್ಬಾಲ್‌: ಇಟಲಿ-ಇಂಗ್ಲೆಂಡ್‌ ಫೈನಲ್‌ಗೆ ಲಗ್ಗೆ

60 ಸಾವಿರ ಪ್ರೇಕ್ಷಕರು ಸಾಕ್ಷಿಯಾಗಿದ್ದ ಮೈದಾನದಲ್ಲಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಡೆನ್ಮಾರ್ಕ್ ಎದುರು ಇಂಗ್ಲೆಂಡ್ 2-1 ಅಂತರದಲ್ಲಿ ಗೋಲು ದಾಖಲಿಸಿ ಯುರೋ ಕಪ್ ಇತಿಹಾಸದಲ್ಲಿ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿದ ಸಾಧನೆ ಮಾಡಿದೆ.

Football Jul 8, 2021, 9:25 AM IST

Euro Cup 2020 Spain Football Team Take on Italy in Semi Final kvnEuro Cup 2020 Spain Football Team Take on Italy in Semi Final kvn

ಯುರೋ ಕಪ್ ಫುಟ್ಬಾಲ್ 2020: ಸೆಮೀಸ್‌ನಲ್ಲಿಂದು ಸ್ಪೇನ್-ಇಟಲಿ ಕಾದಾಟ

ಮಂಗಳವಾರ ತಡರಾತ್ರಿ ನಡೆಯಲಿರುವ ಮೊದಲ ಸೆಮಿಫೈನಲ್‌ ಪಂದ್ಯದಲ್ಲಿ ಯುರೋಪ್ ಖಂಡದ ಎರಡು ಬಲಿಷ್ಠ ಫುಟ್ಬಾಲ್ ತಂಡಗಳಾದ ಸ್ಪೇನ್‌ ಹಾಗೂ ಇಟಲಿ ಮುಖಾಮುಖಿ ಆಗಲಿವೆ. ಗೆದ್ದ ತಂಡವು ಫೈನಲ್‌ ಪ್ರವೇಶಿಸಲಿದೆ. 

Football Jul 6, 2021, 9:32 AM IST

Euro Cup Denmark and England football team qualifies for Semi final kvnEuro Cup Denmark and England football team qualifies for Semi final kvn

ಯುರೋ ಕಪ್‌: ಸೆಮೀಸ್‌ಗೆ ಇಂಗ್ಲೆಂಡ್‌, ಡೆನ್ಮಾರ್ಕ್ ಲಗ್ಗೆ

ಬಾಕುನಲ್ಲಿ ನಡೆದ ಪಂದ್ಯದಲ್ಲಿ ಡೆನ್ಮಾರ್ಕ್ ಪರ ಥಾಮಸ್‌ ಡೆಲಾನೆ(5ನೇ ನಿ.,) ಹಾಗೂ ಕ್ಯಾಸ್ಪರ್‌ ಡೋಲ್ಬರ್ಗ್‌(42ನೇ ನಿ,.) ಗೋಲು ಬಾರಿಸಿದರು. ಚೆಕ್‌ ಗಣರಾಜ್ಯದ ಪರ ಪ್ಯಾಟ್ರಿಕ್‌ ಸಿಹಿಕ್‌ 49ನೇ ನಿಮಿಷದಲ್ಲಿ ಗೋಲು ಗಳಿಸಿದರು.

Football Jul 5, 2021, 9:27 AM IST

Count down Start for Euro Cup Football Quarter Final match kvnCount down Start for Euro Cup Football Quarter Final match kvn

ಯುರೋ ಕಪ್‌: ಇಂದು ಕ್ವಾರ್ಟರ್‌ ಫೈನಲ್‌ ಕದನ

ಜರ್ಮನಿಯ ಮ್ಯೂನಿಕ್‌ನಲ್ಲಿ ನಡೆಯಲಿರುವ 2ನೇ ಕ್ವಾರ್ಟರ್‌ ಫೈನಲ್‌ನಲ್ಲಿ ಬೆಲ್ಜಿಯಂ ಹಾಗೂ ಇಟಲಿ ತಂಡಗಳು ಸೆಣಸಲಿವೆ. ಸತತ 4ನೇ ಬಾರಿ ಯುರೋ ಕಪ್‌ ಕ್ವಾರ್ಟರ್‌ ಫೈನಲ್‌ನಲ್ಲಿ ಇಟಲಿ ಸ್ಪರ್ಧಿಸಲಿದೆ.

Football Jul 2, 2021, 8:31 AM IST

Euro Cup Ukraine and England Football Team Qualifies for Quarter Final kvnEuro Cup Ukraine and England Football Team Qualifies for Quarter Final kvn

ಯುರೋ ಕಪ್‌: ಕ್ವಾರ್ಟರ್‌ಗೆ ಇಂಗ್ಲೆಂಡ್‌, ಉಕ್ರೇನ್‌ ಪ್ರವೇಶ

ಮೊದಲ ಕ್ವಾರ್ಟರ್‌ ಫೈನಲ್‌ನಲ್ಲಿ ಸ್ಪೇನ್‌-ಸ್ವಿಜರ್‌ಲೆಂಡ್‌, 2ನೇ ಕ್ವಾರ್ಟರ್‌ ಫೈನಲ್‌ನಲ್ಲಿ ಬೆಲ್ಜಿಯಂ-ಇಟಲಿ, 3ನೇ ಕ್ವಾರ್ಟರ್‌ನಲ್ಲಿ ಡೆನ್ಮಾರ್ಕ್-ಚೆಕ್‌ ಗಣರಾಜ್ಯ ಹಾಗೂ 4ನೇ ಕ್ವಾರ್ಟರ್‌ ಫೈನಲ್‌ನಲ್ಲಿ ಉಕ್ರೇನ್‌-ಇಂಗ್ಲೆಂಡ್‌ ತಂಡಗಳು ಮುಖಾಮುಖಿಯಾಗಲಿವೆ.

Football Jul 1, 2021, 8:38 AM IST

Euro Cup 2020 Spain and Switzerland Football Team Qualifies for Quarter Final kvnEuro Cup 2020 Spain and Switzerland Football Team Qualifies for Quarter Final kvn

ಯುರೋ ಕಪ್ ಫುಟ್ಬಾಲ್‌‌: ಕ್ವಾರ್ಟರ್‌ಗೆ ಸ್ವಿಜರ್‌ಲೆಂಡ್‌, ಸ್ಪೇನ್‌ ಲಗ್ಗೆ

ರೊಮೇನಿಯಾದ ರಾಜಧಾನಿ ಬುಚಾರೆಸ್ಟ್‌ನಲ್ಲಿ ನಡೆದ ಪಂದ್ಯದಲ್ಲಿ ನಿಗದಿತ 90 ನಿಮಿಷ, ಹೆಚ್ಚುವರಿ ಸಮಯದ ಬಳಿಕ ಫ್ರಾನ್ಸ್‌ ಹಾಗೂ ಸ್ವಿಟ್ಜರ್‌ಲೆಂಡ್ 3-3ರಲ್ಲಿ ಸಮಬಲ ಸಾಧಿಸಿದವು. ಫಲಿತಾಂಶಕ್ಕಾಗಿ ಪೆನಾಲ್ಟಿ ಶೂಟೌಟ್‌ನ ಮೊರೆ ಹೋಗಲಾಯಿತು. 

Football Jun 30, 2021, 8:22 AM IST

Euro Cup 2020 Belgium and Czech Republic Football Team Qualifies for Quarter Final kvnEuro Cup 2020 Belgium and Czech Republic Football Team Qualifies for Quarter Final kvn

ಯುರೋ ಕಪ್‌ ಫುಟ್ಬಾಲ್: ಬೆಲ್ಜಿಯಂ, ಜೆಕ್‌ ರಿಪಬ್ಲಿಕ್‌ ಕ್ವಾರ್ಟರ್‌ಗೆ

ಅಂತಾರಾಷ್ಟ್ರೀಯ ಮಟ್ಟದಲ್ಲಿ 110ನೇ ಗೋಲು ಗಳಿಸುವ ಮೂಲಕ ಈ ಸಾಧನೆ ಮಾಡಿದ ಮೊದಲ ಆಟಗಾರ ಎನಿಸಿಕೊಳ್ಳುವ ಹೊಸ್ತಿಲಲ್ಲಿದ್ದ ರೊನಾಲ್ಡೋ ನಿರಾಸೆ ಅನುಭವಿಸಿದರು. ಒಂದೂ ಗೋಲು ಗಳಿಸದ ಅವರಿಗೆ ತಂಡವನ್ನು ಮತ್ತೊಮ್ಮೆ ಚಾಂಪಿಯನ್‌ ಆಗುವತ್ತ ಮುನ್ನಡೆಸಲು ಹಾಗೂ ಗರಿಷ್ಠ ಗೋಲು ಗಳಿಕೆಯ ವಿಶ್ವದಾಖಲೆ ಬರೆಯಲು ಸಾಧ್ಯವಾಗಲಿಲ್ಲ.

Football Jun 29, 2021, 8:35 AM IST

EURO Cup 2020 Denmark and Italy Football Team Sailed into quarter Final kvnEURO Cup 2020 Denmark and Italy Football Team Sailed into quarter Final kvn

ಯೂರೋ ಕಪ್‌: ಕ್ವಾರ್ಟರ್‌ ಫೈನಲ್‌ಗೆ ಇಟಲಿ, ಡೆನ್ಮಾರ್ಕ್‌ ಪ್ರವೇಶ

ಇಟಲಿ-ಆಸ್ಟ್ರಿಯಾ ಪಂದ್ಯ ನಿಗದಿತ 90 ನಿಮಿಷಗಳಲ್ಲಿ ಯಾವುದೇ ಗೋಲಿಗೆ ಸಾಕ್ಷಿಯಾಗಲಿಲ್ಲ. ಹೆಚ್ಚುವರಿ ಸಮಯದಲ್ಲಿ ಒಟ್ಟು 3 ಗೋಲು ದಾಖಲಾದವು. 95ನೇ ನಿಮಿಷದಲ್ಲಿ ಫೆಡ್ರಿಕೋ, 105ನೇ ನಿಮಿಷದಲ್ಲಿ ಪೆಸ್ಸಿನಾ ಇಟಲಿ ಪರ ಗೋಲು ಬಾರಿಸಿದರು. 114ನೇ ನಿಮಿಷದಲ್ಲಿ ಸಾಸಾ ಕಾಲಾಡ್ಜಿಕ್‌ ಆಸ್ಟ್ರಿಯಾ ಪರ ಏಕೈಕ ಗೋಲು ಬಾರಿಸಿದರು.
 

Football Jun 28, 2021, 9:22 AM IST

Before  Ronaldos Coca Cola boycott Kareena Kapoor already did 14 years agoBefore  Ronaldos Coca Cola boycott Kareena Kapoor already did 14 years ago

ರೊನಾಲ್ಡೊಗಿಂತ ಮೊದಲು ಕೋಕೊ ಕೋಲಾ ಬಹಿಷ್ಕರಿಸಿದ್ದ ಕರೀನಾ ಕಪೂರ್‌!

ಪೋರ್ಚುಗೀಸ್ ಫುಟ್ಬಾಲ್ ಸೂಪರ್‌ಸ್ಟಾರ್ ಕ್ರಿಸ್ಟಿಯಾನೊ ರೊನಾಲ್ಡೊ ಸಖತ್‌ ಸುದ್ದಿಯಲ್ಲಿದ್ದಾರೆ. ಪ್ರಸ್ತುತ ನಡೆಯುತ್ತಿರುವ ಯುಇಎಫ್ಎ ಯುರೋ ಕಪ್‌ನ ಪ್ರೆಸ್‌ ಮೀಟ್‌ನಲ್ಲಿ ಈ ಫುಟ್‌ಬಾಲ್‌ ಆಟಗಾರ ಕೋಕಾಕೋಲಾವನ್ನು ಬದಿಗಿಟ್ಟು ನೀರಿನ ಬಾಟಲಿ ಕೈಗೆ ಎತ್ತಿಕೊಂಡು ನ್ಯೂಸ್‌ ಆಗಿದ್ದಾರೆ. ಆದರೆ, ಅವರಿಗಿಂತ ಮೊದಲು, ಬಾಲಿವುಡ್ ನಟಿ ಕರೀನಾ ಕಪೂರ್ 2007ರಲ್ಲಿಯೇ ಅದೇ ರೀತಿ ಮಾಡಿದ್ದರು. ಇಲ್ಲಿದೆ ನೋಡಿ ವಿವರ. 

Cine World Jun 23, 2021, 6:57 PM IST