Asianet Suvarna News Asianet Suvarna News
42 results for "

Eoin Morgan

"
England World Cup winning Captain Eoin Morgan Announces Retirement From International Cricket kvnEngland World Cup winning Captain Eoin Morgan Announces Retirement From International Cricket kvn

Eoin Morgan Retires ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಇಯಾನ್ ಮಾರ್ಗನ್‌ ಗುಡ್‌ಬೈ

* ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ ಇಂಗ್ಲೆಂಡ್ ನಾಯಕ ಇಯಾನ್ ಮಾರ್ಗನ್
* ವರ್ಷಗಳ ಕಾಲ ಇಂಗ್ಲೆಂಡ್ ಸೀಮಿತ ಓವರ್‌ಗಳ ಕ್ರಿಕೆಟ್ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದ ಆಟಗಾರ
* 2019ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್‌ಗೆ ವಿಶ್ವಕಪ್ ಗೆದ್ದ ನಾಯಕ ಮಾರ್ಗನ್

Cricket Jun 29, 2022, 9:15 AM IST

Eoin Morgan likely to announce shock international retirement in coming days says Reports kvnEoin Morgan likely to announce shock international retirement in coming days says Reports kvn

ವಿಶ್ವಕಪ್ ಗೆದ್ದ ನಾಯಕ ಸದ್ಯದಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ದಿಢೀರ್ ನಿವೃತ್ತಿ..?

* ಇಯಾನ್ ಮಾರ್ಗನ್ ಸದ್ಯದಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಸಾಧ್ಯತೆ
* 2019ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್ ತಂಡವನ್ನು ಚಾಂಪಿಯನ್‌ ಪಟ್ಟಕ್ಕೇರಿಸಿದ್ದ ಮಾರ್ಗನ್
* ಸತತ ಫಾರ್ಮ್ ಹಾಗೂ ಫಿಟ್ನೆಸ್‌ ಸಮಸ್ಯೆಯಿಂದ ಬಳಲುತ್ತಿದ್ದ ಮಾರ್ಗನ್

Cricket Jun 27, 2022, 3:44 PM IST

IPL Auction 2022 ICC World Cup Winning Captains Eoin Morgan and Aaron Finch UnsoldIPL Auction 2022 ICC World Cup Winning Captains Eoin Morgan and Aaron Finch Unsold

IPL Auction 2022 : ಐಸಿಸಿ ವಿಶ್ವಕಪ್ ಗೆದ್ದ ನಾಯಕರು ಅನ್ ಸೋಲ್ಡ್!

ಐಪಿಎಲ್ ಹರಾಜಿನ 2ನೇ ದಿನದ ಪ್ರಕ್ರಿಯೆಗಳು ಆರಂಭ
ಏಕದಿನ ಹಾಗೂ ಟಿ20 ವಿಶ್ವಕಪ್ ವಿಜೇತ ನಾಯಕರು ಅನ್ ಸೋಲ್ಡ್
ಇಯಾನ್ ಮಾರ್ಗನ್ ಹಾಗೂ ಆರನ್ ಫಿಂಚ್ ಗೆ ಬಿಡ್ ಮಾಡದ ಫ್ರಾಂಚೈಸಿಗಳು

Cricket Feb 13, 2022, 12:40 PM IST

IPL 2022 Auction Eoin Morgan to Dawid Malan These 3 England players might go unsold kvnIPL 2022 Auction Eoin Morgan to Dawid Malan These 3 England players might go unsold kvn

IPL Auction 2022: 1.5 ಕೋಟಿ ರುಪಾಯಿ ಮೂಲಬೆಲೆ ಹೊಂದಿರುವ ಈ 3 ಇಂಗ್ಲೆಂಡ್ ಆಟಗಾರರು ಹರಾಜಾಗುವುದೇ ಡೌಟ್

ಬೆಂಗಳೂರು: ಮಿಲಿಯನ್ ಡಾಲರ್ ಕ್ರಿಕೆಟ್ ಟೂರ್ನಿ ಎನಿಸಿರುವ ಇಂಡಿಯನ್‌ ಪ್ರೀಮಿಯರ್ ಲೀಗ್ (IPL 2022) ಟೂರ್ನಿಯಲ್ಲಿ ಇಂಗ್ಲೆಂಡ್ ಕ್ರಿಕೆಟಿಗರು ತನ್ನದೇ ಆದ ಪಾತ್ರ ನಿಭಾಯಿಸುತ್ತಾ ಬಂದಿದ್ದಾರೆ. ಜಾನಿ ಬೇರ್‌ಸ್ಟೋವ್, ಸನ್‌ರೈಸರ್ಸ್‌ ಹೈದರಾಬಾದ್ ಪರ ಹಲವು ಸ್ಮರಣೀಯ ಇನಿಂಗ್ಸ್‌ ಆಡಿದ್ದಾರೆ. ಇನ್ನು ಬೆನ್ ಸ್ಟೋಕ್ಸ್‌(Ben Stokes), ಜೋಫ್ರಾ ಆರ್ಚರ್‌ ಕೂಡಾ ಏಕಾಂಗಿಯಾಗಿ ತಮ್ಮ ತಂಡಕ್ಕೆ ಗೆಲುವು ತಂದುಕೊಟ್ಟ ಹಲವಾರು ಉದಾಹರಣೆಗಳಿವೆ. 
ಆದರೆ ಈ ಬಾರಿಯ ಮೆಗಾ ಹರಾಜಿನಲ್ಲಿ (IPL Mega Auction) ಒಂದೂವರೆ ಕೋಟಿ ರುಪಾಯಿ ಮೂಲ ಬೆಲೆಯನ್ನು ಹೊಂದಿರುವ ಇಂಗ್ಲೆಂಡ್‌ನ ಈ ಕೆಳಗಿನ ಮೂವರು ಆಟಗಾರರು ಹರಾಜಾಗುವುದೇ ಅನುಮಾನ ಎನಿಸಿದೆ. ಅಷ್ಟಕ್ಕೂ ಯಾರು ಆ ಆಟಗಾರರು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ

Cricket Jan 29, 2022, 1:47 PM IST

England Cricket Captain Eoin Morgan desire to play ICC T20 World Cup 2022 kvnEngland Cricket Captain Eoin Morgan desire to play ICC T20 World Cup 2022 kvn

T20 World Cup: 2022ರ ಟಿ20 ವಿಶ್ವಕಪ್ ಆಡುತ್ತೇನೆಂದ ಇಯಾನ್ ಮಾರ್ಗನ್‌..!

ಟಿ20 ಕ್ರಿಕೆಟ್‌ನಲ್ಲಿ ಇಂಗ್ಲೆಂಡ್ ತಂಡಕ್ಕೆ ಅತಿಹೆಚ್ಚು ಗೆಲುವುಗಳನ್ನು ತಂದುಕೊಟ್ಟ ನಾಯಕ ಎನ್ನುವ ಕೀರ್ತಿಗೆ ಪಾತ್ರವಾಗಿರುವ ಇಯಾನ್ ಮಾರ್ಗನ್‌, ಈ ಬಾರಿ ತಂಡವನ್ನು ಫೈನಲ್‌ಗೇರಿಸಲು ವಿಫಲವಾಗಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ಮಹೇಂದ್ರ ಸಿಂಗ್ ಧೋನಿ, ಅಸ್ಗರ್ ಆಫ್ಘಾನ್‌ ಅವರನ್ನು ಹಿಂದಿಕ್ಕಿ 43 ಬಾರಿ ತಂಡವನ್ನು ಯಶಸ್ವಿಯಾಗಿ ಗೆಲುವಿನ ದಡ ಸೇರಿಸಿದ ನಾಯಕ ಎನ್ನುವ ದಾಖಲೆಯನ್ನು ಇಯಾನ್ ಮಾರ್ಗನ್ ಬರೆದಿದ್ದಾರೆ.

Cricket Nov 11, 2021, 5:43 PM IST

IPL 2021 Eoin Morgan Led Kolkata Knight Riders League stage to Final Journey road Map kvnIPL 2021 Eoin Morgan Led Kolkata Knight Riders League stage to Final Journey road Map kvn

IPL 2021 ಹೀಗಿತ್ತು ನೋಡಿ ಕೆಕೆಆರ್ ತಂಡದ ಫೈನಲ್‌ವರೆಗಿನ ಜರ್ನಿ

ಬೆಂಗಳೂರು: ಎರಡು ಬಾರಿಯ ಐಪಿಎಲ್ ಚಾಂಪಿಯನ್‌ ಕೋಲ್ಕತ ನೈಟ್ ರೈಡರ್ಸ್ (Kolkata Knight Riders) ತಂಡವು 14ನೇ ಆವೃತ್ತಿಯ ಐಪಿಎಲ್ (IPL 2021) ಟೂರ್ನಿಯಲ್ಲಿ ಫೈನಲ್‌ಗೆ ಲಗ್ಗೆಯಿಟ್ಟಿದೆ. ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ಎದುರಿನ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ 3 ವಿಕೆಟ್‌ಗಳ ಅಂತರದ ರೋಚಕ ಜಯ ಸಾಧಿಸಿದ ಕೆಕೆಆರ್ (KKR) ತಂಡವು ಮೂರನೇ ಐಪಿಎಲ್‌ ಟ್ರೋಫಿ ಮೇಲೆ ಕಣ್ಣಿಟ್ಟಿದೆ. ಇದೀಗ ದುಬೈನಲ್ಲಿ ನಡೆಯಲಿರುವ ಫೈನಲ್‌ ಪಂದ್ಯದಲ್ಲಿ ಪ್ರಶಸ್ತಿಗಾಗಿ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ತಂಡವನ್ನು ಎದುರಿಸಲಿದೆ. ಇಯಾನ್‌ ಮಾರ್ಗನ್‌(Eoin Morgan) ನೇತೃತ್ವದ ಕೆಕೆಆರ್ ತಂಡದ ಫೈನಲ್‌ವರೆಗಿನ ಪಯಣ ಹೇಗಿತ್ತು ಎನ್ನೋದನ್ನು ನೋಡೋಣ ಬನ್ನಿ

Cricket Oct 15, 2021, 5:37 PM IST

KKR captain Morgan speaks about  IPL 2021 Finals with CSKKKR captain Morgan speaks about  IPL 2021 Finals with CSK

IPL 2021: ಫೈನಲ್‌ಗೆ KKR ಲಗ್ಗೆ,ಬಹಳ ಖುಷಿಯಾಗ್ತಿದೆ ಎಂದ ಕ್ಯಾಪ್ಟನ್‌ ಮಾರ್ಗನ್‌!

-ನಾವು ಸುಲಭವಾದ ಗೆಲುವನ್ನು ನಿರೀಕ್ಷೀಸಿದ್ದೆವು : ಮಾರ್ಗನ್‌

-ಯುವ ಆಟಗಾರರು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ

-ಡೆಲ್ಲಿ ಕ್ಯಾಪಿಟಲ್ಸ ಮಣಿಸಿ ಫೈನಲ್‌ ತಲುಪಿದ ಕೆಕೆಆರ್‌

Cricket Oct 14, 2021, 1:00 PM IST

IPL 2021 Eoin Morgan Led Kolkata Knight Riders League Stage to 2nd Qualifier Journey Road Map kvnIPL 2021 Eoin Morgan Led Kolkata Knight Riders League Stage to 2nd Qualifier Journey Road Map kvn

IPL 2021 ಹೀಗಿತ್ತು ನೋಡಿ ಕೆಕೆಆರ್ ತಂಡದ 2ನೇ ಕ್ವಾಲಿಫೈಯರ್‌ವರೆಗಿನ ಜರ್ನಿ

ಬೆಂಗಳೂರು: ಎರಡು ಬಾರಿಯ ಐಪಿಎಲ್ ಚಾಂಪಿಯನ್‌ ಕೋಲ್ಕತ ನೈಟ್ ರೈಡರ್ಸ್ (Kolkata Knight Riders) ತಂಡವು ಎಲಿಮಿನೇಟರ್ ಪಂದ್ಯದಲ್ಲಿ ಬಲಿಷ್ಠ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡಕ್ಕೆ ಸೋಲಿನ ಶಾಕ್ ನೀಡುವ ಮೂಲಕ ಎರಡನೇ ಕ್ವಾಲಿಫೈಯರ್ ಹಂತಕ್ಕೆ ಲಗ್ಗೆಯಿಟ್ಟಿದೆ. ಶಾರ್ಜಾ(Sharjah) ದಲ್ಲೇ ನಡೆಯಲಿರುವ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಇಯಾನ್‌ ಮಾರ್ಗನ್ (Eoin Morgan) ನೇತೃತ್ವದ ಕೆಕೆಆರ್ ತಂಡವು ಬಲಿಷ್ಠ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ತಂಡವನ್ನು ಎದುರಿಸಲಿದೆ. ಲೀಗ್‌ ಹಂತದಿಂದ ಎರಡನೇ ಕ್ವಾಲಿಫೈಯರ್‌ವರೆಗಿನ ಕೆಕೆಆರ್ ಜರ್ನಿ ಹೇಗಿತ್ತು ಎನ್ನೋದನ್ನು ನೋಡೋಣ ಬನ್ನಿ

Cricket Oct 13, 2021, 4:44 PM IST

IPL 2021 Eoin Morgan Led Kolkata Knight Riders Play off Road Map kvnIPL 2021 Eoin Morgan Led Kolkata Knight Riders Play off Road Map kvn

IPL 2021 ಹೀಗಿತ್ತು ನೋಡಿ ಕೆಕೆಆರ್ ತಂಡದ ಪ್ಲೇ ಆಫ್‌ ಜರ್ನಿ..!

ಬೆಂಗಳೂರು: ಇಯಾನ್‌ ಮಾರ್ಗನ್ (Eoin Morgan) ನೇತೃತ್ವದ ಕೋಲ್ಕತ ನೈಟ್‌ ರೈಡರ್ಸ್ (Kolkata Knight Riders) ತಂಡವು ಭಾರತದಲ್ಲಿ ನಡೆದ ಟೂರ್ನಿಯ ವೇಳೆ ನೀರಸ ಪ್ರದರ್ಶನ ತೋರಿತ್ತು. ಆದರೆ ಯುಎಇ ಚರಣದಲ್ಲಿ ಅಮೋಘ ಪ್ರದರ್ಶನ ತೋರುವ ಮೂಲಕ 14ನೇ ಆವೃತ್ತಿಯ ಐಪಿಎಲ್ (IPL 2021) ಟೂರ್ನಿಯಲ್ಲಿ 4ನೇ ತಂಡವಾಗಿ ಪ್ಲೇ ಆಪ್‌ ಪ್ರವೇಶಿಸಿದೆ. ಇದೀಗ ಶಾರ್ಜಾ ಮೈದಾನದಲ್ಲಿ ನಡೆಯಲಿರುವ ಎಲಿಮಿನೇಟರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸಲು ಸಜ್ಜಾಗಿದೆ. ಕೆಕೆಆರ್ ತಂಡದ ಪ್ಲೇ ಆಫ್ (Play Off) ಜರ್ನಿ ಹೇಗಿತ್ತು ಎನ್ನೋದನ್ನು ನೋಡೋಣ ಬನ್ನಿ

Cricket Oct 11, 2021, 5:15 PM IST

Kolkata Knight Riders Captain Eoin Morgan emerges as biggest flop of IPL 2021 kvnKolkata Knight Riders Captain Eoin Morgan emerges as biggest flop of IPL 2021 kvn

IPL 2021 ಕೆಕೆಆರ್‌ನಿಂದ ನಾಯಕ ಮಾರ್ಗನ್‌ಗೆ ಗೇಟ್‌ಪಾಸ್‌‌?

ಇಯಾನ್ ಮಾರ್ಗನ್‌ ಕೆಕೆಆರ್‌ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುವಲ್ಲಿ ವಿಫಲರಾಗುತ್ತಿರುವ ಜೊತೆಗೆ ಬ್ಯಾಟಿಂಗ್‌ ಲಯವನ್ನೂ ಕಳೆದುಕೊಂಡಿದ್ದಾರೆ. ನಾಯಕನಾಗಿರುವ ಕಾರಣಕ್ಕೆ ಆಡುವ ಹನ್ನೊಂದರಲ್ಲಿ ಸ್ಥಾನ ಪಡೆಯುತ್ತಿರುವ ಮಾರ್ಗನ್‌‌, ಈ ಆವೃತ್ತಿಯಲ್ಲಿ ಆಡಿರುವ 12 ಪಂದ್ಯಗಳಲ್ಲಿ ಕೇವಲ 109 ರನ್‌ ಕಲೆಹಾಕಿದ್ದಾರೆ.

Cricket Oct 2, 2021, 8:54 AM IST

IPL 2021 I didnt know the ball hit Rishabh but I would run even if I did Says Ravichandran Ashwin kvnIPL 2021 I didnt know the ball hit Rishabh but I would run even if I did Says Ravichandran Ashwin kvn

IPL 2021 ಕ್ರಿಕೆಟ್‌ ಆಟವನ್ನು ಅವಮಾನಿಸಿಲ್ಲ: ಅಶ್ವಿನ್‌ ತಿರುಗೇಟು..!

ಕೋಲ್ಕತ ನೈಟ್‌ ರೈಡರ್ಸ್‌ ತಂಡದ ನಾಯಕ ಇಯಾನ್‌ ಮಾರ್ಗನ್‌ ಜೊತೆಗಿನ ಮಾತಿನ ಚಕಮಕಿ ಬಗ್ಗೆ ಪ್ರತಿಕ್ರಿಯಿಸಿರುವ ಡೆಲ್ಲಿ ಕ್ಯಾಪಿಟಲ್ಸ್‌ ಸ್ಪಿನ್ನರ್‌ ಆರ್‌.ಅಶ್ವಿನ್‌, ನಾನು ಕ್ರಿಕೆಟ್‌ ನಿಯಮದಂತೆ ಆಡಿದ್ದೇನೆ. ಸರಿಯಾದುದನ್ನೇ ಮಾಡಿದ್ದೇನೆ ಎಂದಿದ್ದಾರೆ.

Cricket Oct 1, 2021, 11:52 AM IST

IPL 2021 Delhi Capitals Cricketer R Ashwin on field altercation with Morgan brings back Spirit of Game debate kvnIPL 2021 Delhi Capitals Cricketer R Ashwin on field altercation with Morgan brings back Spirit of Game debate kvn

IPL 2021 ಅಶ್ವಿನ್‌ vs ಮಾರ್ಗನ್‌ ‘ಕ್ರೀಡಾ ಸ್ಫೂರ್ತಿ’ ಕಿತ್ತಾಟ!

ಕೆಕೆಆರ್‌ ಹಾಗೂ ಡೆಲ್ಲಿ ನಡುವಿನ ಪಂದ್ಯದ ವೇಳೆ, ಕೆಕೆಆರ್‌ನ ತ್ರಿಪಾಠಿ ಫೀಲ್ಡ್‌ ಮಾಡಿ ಎಸೆದ ಚೆಂಡು ರಿಷಭ್‌ ಪಂತ್‌ಗೆ ಬಡಿದು ಕ್ಷೇತ್ರರಕ್ಷಕನಿಂದ ದೂರ ಹೋಯಿತು. ಈ ವೇಳೆ ಅಶ್ವಿನ್‌ ಒಂದು ಹೆಚ್ಚುವರಿ ರನ್‌ ಕಸಿದರು. ಈ ಪ್ರಸಂಗ ಕೆಕೆಆರ್‌ ನಾಯಕ ಇಯಾನ್‌ ಮೊರ್ಗನ್‌ಗೆ ಸಿಟ್ಟು ತರಿಸಿತು. ಅಶ್ವಿನ್‌ ಹಾಗೂ ಮೊರ್ಗನ್‌ ನಡುವೆ ಮಾತಿನ ಚಕಮಕಿ ನಡೆಯಿತು. ಬಳಿಕ ಮೊರ್ಗನ್‌ರನ್ನು ಸೊನ್ನೆಗೆ ಔಟ್‌ ಮಾಡಿದ ಅಶ್ವಿನ್‌, ಜೋರಾಗಿ ಕಿರುಚಾಡುತ್ತ ಸಂಭ್ರಮಿಸಿದರು.

Cricket Sep 30, 2021, 9:05 AM IST

KKR Captian Eoin Morgan fined Rs 24 lakh for maintaining slow over rate against Mumbai Indians kvnKKR Captian Eoin Morgan fined Rs 24 lakh for maintaining slow over rate against Mumbai Indians kvn

IPL 2021 ಮುಂಬೈ ಎದುರು ಭರ್ಜರಿ ಗೆಲುವಿನ ಬೆನ್ನಲ್ಲೇ KKR ತಂಡಕ್ಕೆ ಬಿಗ್ ಶಾಕ್‌..!

ಅಬುಧಾಬಿ: 14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯ 34ನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್ ಎದುರು ಇಯಾನ್‌ ಮಾರ್ಗನ್ ನೇತೃತ್ವದ ಕೋಲ್ಕತ ನೈಟ್‌ ರೈಡರ್ಸ್‌ ತಂಡವು 7 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿದೆ. ಈ ಗೆಲುವಿನ ಸಂಭ್ರಮಾಚರಣೆಯಲ್ಲಿರುವಾಗಲೇ ಕೆಕೆಆರ್ ತಂಡಕ್ಕೆ ಐಪಿಎಲ್‌ ಬಿಗ್ ಶಾಕ್‌ ನೀಡಿದೆ. ಅಷ್ಟಕ್ಕೂ ಕೆಕೆಆರ್ ತಂಡ ಮಾಡಿದ ಎಡವಟ್ಟು ಏನು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ
 

Cricket Sep 24, 2021, 12:35 PM IST

KKR Captain Eoin Morgan Make Bold Statement Ahead of UAE Leg IPL 2021 kvnKKR Captain Eoin Morgan Make Bold Statement Ahead of UAE Leg IPL 2021 kvn

IPL 2021: ಪಂದ್ಯ ಆರಂಭಕ್ಕೂ ಮುನ್ನ RCB ತಂಡಕ್ಕೆ ಎಚ್ಚರಿಕೆ ಕೊಟ್ಟ ಕೆಕೆಆರ್ ನಾಯಕ ಮಾರ್ಗನ್‌..!

ಅಬುಧಾಬಿ: 14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯ ಯುಎಇ ಚರಣದ ಪಂದ್ಯಗಳಿಗೆ ಅಧಿಕೃತ ಚಾಲನೆ ಸಿಕ್ಕಿದೆ. ಮುಂಬೈ ಇಂಡಿಯನ್ಸ್‌ ವರ್ಸಸ್‌ ಚೆನ್ನೈ ಸೂಪರ್‌ ಕಿಂಗ್ಸ್‌ ನಡುವಿನ ಮೊದಲ ಪಂದ್ಯದಲ್ಲಿ ಧೋನಿ ನೇತೃತ್ವದ ಸಿಎಸ್‌ಕೆ ತಂಡವು 20 ರನ್‌ಗಳ ಭರ್ಜರಿ ಗೆಲುವು ಸಾಧಿಸುವ ಮೂಲಕ ಅರಬ್ಬರ ನಾಡಿನಲ್ಲಿ ಶುಭಾರಂಭ ಮಾಡಿದೆ. ಇದೀಗ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಕೋಲ್ಕತ ನೈಟ್‌ ರೈಡರ್ಸ್‌ ನಡುವಿನ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಹೀಗಿರುವಾಗಲೇ ಪಂದ್ಯ ಆರಂಭಕ್ಕೂ ಮುನ್ನ ಕೆಕೆಆರ್ ನಾಯಕ ಇಯಾನ್‌ ಮಾರ್ಗನ್‌ ಇನ್ನುಳಿದ ತಂಡಗಳಿಗೆ ಎಚ್ಚರಿಕೆ ರವಾನಿಸಿದ್ದಾರೆ
 

Cricket Sep 20, 2021, 3:43 PM IST

England Cricket announces strong 16 Members squad for T20I series against Pakistan kvnEngland Cricket announces strong 16 Members squad for T20I series against Pakistan kvn

ಪಾಕ್‌ ವಿರುದ್ದದ ಟಿ20 ಸರಣಿಗೆ ಬಲಿಷ್ಠ ಇಂಗ್ಲೆಂಡ್ ಕ್ರಿಕೆಟ್ ತಂಡ ಪ್ರಕಟ

ಏಕದಿನ ಸರಣಿಗೂ ಮುನ್ನ ತಂಡದಲ್ಲಿ ಕೋವಿಡ್ 19 ಸೋಂಕು ದೃಢಪಟ್ಟ ಬೆನ್ನಲ್ಲೇ ನಾಯಕ ಮಾರ್ಗನ್ ಸೇರಿದಂತೆ ಎಲ್ಲಾ ಆಟಗಾರರು ಕಡ್ಡಾಯ ಐಸೋಲೇಷನ್‌ಗೆ ಓಳಗಾಗಿದ್ದರು. ಇನ್ನು ಮತ್ತೆ ನಾಯಕನಾಗಿ ಮಾರ್ಗನ್ ಇಂಗ್ಲೆಂಡ್ ತಂಡವನ್ನು ಮುನ್ನಡೆಸಲಿದ್ದಾರೆ.

Cricket Jul 14, 2021, 5:18 PM IST