Asianet Suvarna News Asianet Suvarna News
6 results for "

Duckworth Lewis Method

"
Bangladesh Cricketer Shakib Al Hasan uproots the stumps angry over Umpire In Dhaka League Match kvnBangladesh Cricketer Shakib Al Hasan uproots the stumps angry over Umpire In Dhaka League Match kvn

ಅಂಪೈರ್‌ ಔಟ್‌ ನೀಡದ್ದಕ್ಕೆ ವಿಕೆಟ್‌ ಕಿತ್ತೆಸೆದ ಶಕೀಬ್ ಅಲ್ ಹಸನ್‌‌!

ಪಂದ್ಯದ ವೇಳೆ ಅಂಪೈರ್‌ ತಮ್ಮ ಮನವಿ ಪುರಸ್ಕರಿಸದೆ ಇದ್ದಿದ್ದಕ್ಕೆ 2 ಬಾರಿ ಕೆಟ್ಟದಾಗಿ ವರ್ತಿಸಿದ್ದಾರೆ. ಮೊದಲು ಕಾಲಿನಿಂದ ವಿಕೆಟ್‌ ಒದ್ದ ಶಕೀಬ್‌, ಮತ್ತೊಮ್ಮೆ ಔಟ್‌ಗೆ ಮನವಿ ಸಲ್ಲಿಸಿದಾಗ ಪುರಸ್ಕರಿಸದೆ ಇದ್ದಿದ್ದಕ್ಕೆ ವಿಕೆಟ್‌ಗಳನ್ನು ಕಿತ್ತು ನೆಲಕ್ಕೆಸೆದಿದ್ದಾರೆ. ಸಾಮಾಜಿಕ ತಾಣಗಳಲ್ಲಿ ವಿಡಿಯೋ ವೈರಲ್‌ ಆಗಿದೆ. 
 

Cricket Jun 12, 2021, 9:42 AM IST

Duckworth Lewis method developer Tony Lewis passed awayDuckworth Lewis method developer Tony Lewis passed away

ಕ್ರಿಕೆಟ್‌ನ ಜನಪ್ರಿಯ ಡಕ್ವರ್ತ್ ಲೂಯಿಸ್ ನಿಯಮದ ಜನಕ ಟೋನಿ ಲೂಯಿಸ್ ನಿಧನ!

ಕ್ರಿಕೆಟ್ ಅಭಿಮಾನಿಗಳಲ್ಲದಿದ್ದರೂ ಡಕ್‌ವರ್ತ್ ಲೂಯಿಸ್ ನಿಯಮ ಕುರಿತು ಎಲ್ಲರೂ ಕೇಳಿರುತ್ತಾರೆ. ಕಾರಣ ಹಲವು ಬಾರಿ ಈ ಡಕ್ವರ್ತ್ ನಿಯಮದ ಲಾಜಿಕ್ ಕ್ರಿಕೆಟಿಗರಿಗೆ ಅರ್ಥವಾಗಿಲ್ಲ. ಆದರೆ ಕ್ರಿಕೆಟ್‌ನಲ್ಲಿ ಕ್ರಾಂತಿ ಮಾಡಿದ ನಿಯಮವಿದು. ಈ ನಿಯಮದ ಜನಕರಲ್ಲಿ ಒಬ್ಬರಾದ ಟೋನಿ ಲೂಯಿಸ್ ಇಹಲೋಕ ತ್ಯಜಿಸಿದ್ದಾರೆ.

Cricket Apr 2, 2020, 5:57 PM IST

India vs Australia t20 Cricket Virat Kohli Team to chase 137 run target in 19 overIndia vs Australia t20 Cricket Virat Kohli Team to chase 137 run target in 19 over

IndVsAus : ಆಸ್ಟ್ರೇಲಿಯಾ ಭಾರಿಸಿದ್ದು 132, ಭಾರತಕ್ಕೆ 137 ರನ್ ಟಾರ್ಗೆಟ್!

ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ 2ನೇ ಟಿ20 ಪಂದ್ಯಕ್ಕೂ ಮಳೆ ಅಡ್ಡಿಯಾಗಿದೆ. ಮೆಲ್ಬರ್ನ್‌ನಲ್ಲಿ ನಡೆಯುತ್ತಿರುವ ಟಿ20ಪಂದ್ಯಕ್ಕೂ ಡಕ್‌ವರ್ತ್ ನಿಯಮ ಅನ್ವಯಿಸಲಾಗಿದೆ. ಇಲ್ಲಿದೆ ಪಂದ್ಯದ ಅಪ್‌ಡೇಟ್ಸ್.

SPORTS Nov 23, 2018, 3:54 PM IST

Cricket England triumph on DLS despite Malinga masterclassCricket England triumph on DLS despite Malinga masterclass

ಆಂಗ್ಲರ ಶುಭಾರಂಭ: ಮಾಲಿಂಗ ಶ್ರಮ ನೀರಲ್ಲಿ ಹೋಮ..!

ಇಂಗ್ಲೆಂಡ್ ನೀಡಿದ್ದ ಸವಾಲಿನ ಗುರಿ ಬೆನ್ನತ್ತಿದ ಶ್ರೀಲಂಕಾ ಮೊದಲ ಓವರ್’ನಲ್ಲಿ ಉಪುಲ್ ತರಂಗಾ ವಿಕೆಟ್ ಕಳೆದುಕೊಂಡು ಆಘಾತ ಎದುರಿಸಿತು. ಡಿಕ್’ವೆಲ್ಲಾ ಹಾಗೂ ಚಾಂಡಿಮಲ್ ಕೂಡಾ ಎರಡಂಕಿ ಮೊತ್ತ ಮುಟ್ಟಲು ಸಫಲವಾಗಲಿಲ್ಲ

CRICKET Oct 13, 2018, 7:56 PM IST