Asianet Suvarna News Asianet Suvarna News
147 results for "

Dengue

"
Parijata will be useful for chikungunya Malaria Dengue feverParijata will be useful for chikungunya Malaria Dengue fever

Home Remedy: ಚಿಕೂನ್ ಗುನ್ಯ, ಮಲೇರಿಯಾ , ಡೆಂಗ್ಯೂ ಜ್ವರಕ್ಕೆ ಪಾರಿಜಾತ ರಾಮಬಾಣ

ವಿಶೇಷವಾಗಿ ಆರೋಗ್ಯ ಲಾಭಗಳಿಗೆ ಹೆಸರುವಾಸಿಯಾಗಿರುವ ಆಯುರ್ವೇದದಲ್ಲಿ ಪಾರಿಜಾತ ಒಂದು ಅದ್ಭುತ ಔಷಧಿ (medicine). ಇದರ ವ್ಯಾಪಕ ಔಷಧೀಯ ಗುಣಗಳಿಂದಾಗಿ, ಇದು ಸಂಶೋಧನೆಗೆ ಆಸಕ್ತಿಯ ವಿಷಯ. ಈ ಆಂಟಿ ಆಕ್ಸಿಡೆಂಟ್, ಔಷಧೀಯ ಸಸ್ಯ ನೋವನ್ನು ಕಡಿಮೆ ಮಾಡುವುದರಿಂದ ಹಿಡಿದು ಜ್ವರವನ್ನು ಕಡಿಮೆ ಮಾಡುವವರೆಗೆ ಅನೇಕ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. 

Health Nov 10, 2021, 5:32 PM IST

Central Teams Sent To 9 States Facing Dengue Outbreak podCentral Teams Sent To 9 States Facing Dengue Outbreak pod

Dengue Outbreak| 9 ರಾಜ್ಯಗಳಿಗೆ ಡೆಂಗ್ಯೂ ಅಪಾಯ, ಕೇಂದ್ರದ ತಂಡ ದೌಡು!

* ಏಕಾಏಕಿ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಏರಿಕೆ

* ರೋಗ ತಡೆಗಟ್ಟಲು ಕೇಂದ್ರದ ತಂಡ

* ಒಂಭತ್ತು ರಾಜ್ಯಗಳ ಪರಿಸ್ಥಿತಿಯ ವರದಿ ನೀಡಲಿದೆ ತಂಡ

India Nov 3, 2021, 1:23 PM IST

Two Died due to Dengue Fever at Manvi in Raichur grgTwo Died due to Dengue Fever at Manvi in Raichur grg
Video Icon

ರಾಯಚೂರು: ಮಾನ್ವಿಯಲ್ಲಿ ಡೆಂಘಿ ಅಬ್ಬರ, ಪ್ರತಿ ದಿನ ಐದಾರು ಪಾಸಿಟಿವ್ ಕೇಸ್ ಪತ್ತೆ

ಜಿಲ್ಲೆಯ ಮಾನ್ವಿ ಪಟ್ಟಣದಲ್ಲಿ ಡೆಡ್ಲಿ ಡೆಂಘಿ ಅಬ್ಬರ ಜೋರಾಗಿದೆ. ಹೌದು,  ಡೆಂಘಿ ಜ್ವರಕ್ಕೆ ಪಟ್ಟಣದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. 

Karnataka Districts Oct 23, 2021, 9:40 AM IST

Manmohan Singh diagnosed with Dengue Gradually Improving says AIIMS hlsManmohan Singh diagnosed with Dengue Gradually Improving says AIIMS hls
Video Icon

ಮಾಜಿ ಪ್ರಧಾನಿ ಸಿಂಗ್‌ ಆರೋಗ್ಯಕ್ಕಾಗಿ ಪ್ರಾರ್ಥಿಸುತ್ತಿದೆ ಭಾರತ!

ಅನಾರೋಗ್ಯ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿರುವ ಮಾಜಿ ಪ್ರಧಾನ ಮಂತ್ರಿ ಡಾ.ಮನಮೋಹನ ಸಿಂಗ್‌ ಆರೋಗ್ಯ ಸ್ಥಿರವಾಗಿದೆ. ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಏಮ್ಸ್‌ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. 
 

India Oct 16, 2021, 2:59 PM IST

6 Chikungunya and 2 Dengue Fever Cases at Huvina Hadagali in  Vijayanagara grg6 Chikungunya and 2 Dengue Fever Cases at Huvina Hadagali in  Vijayanagara grg

ಹೂವಿನಹಡಗಲಿ: 6 ಮಂದಿಗೆ ಚಿಕೂನ್‌ ಗುನ್ಯಾ, 2 ಡೆಂಘೀ ಪತ್ತೆ

ತಾಲೂಕಿನ(Huvina Hadagali) ತುಂಬಿನಕೆರೆ ದೊಡ್ಡ ತಾಂಡಾದಲ್ಲಿ 6 ಚಿಕೂನ್‌ ಗುನ್ಯಾ(Chikungunya), 2 ಡೆಂಘೀ(Dengue) ಪ್ರಕರಣಗಳು ಪತ್ತೆಯಾಗಿದ್ದು, ಈ 8 ಜನ ತಾಂಡಾದಲ್ಲಿನ ತಾತ್ಕಾಲಿಕ ಆಸ್ಪತ್ರೆಯಲ್ಲಿ(Hospital) ಚಿಕಿತ್ಸೆ(Treatment) ಪಡೆಯುತ್ತಿದ್ದಾರೆ.
 

Karnataka Districts Oct 13, 2021, 2:20 PM IST

Health Benefits Of Papaya Leaf JuiceHealth Benefits Of Papaya Leaf Juice

ಡೆಂಗ್ಯೂ ಸಮಸ್ಯೆಗೆ ಪಪ್ಪಾಯಿ ಎಲೆಯ ರಸ ರಾಮಬಾಣ

ಪಪ್ಪಾಯಿ (Papaya) ತಿನ್ನುವುದರಿಂದ ಜೀರ್ಣಕ್ರಿಯೆ (Digestion) ಆರೋಗ್ಯಕರವಾಗಿರಬಲ್ಲದು ಜೊತೆಗೆ ಹೊಟ್ಟೆಯ ಸಮಸ್ಯೆಯಿಂದ ಮುಕ್ತರಾಗಬಹುದು. ಪಪ್ಪಾಯಿ ಹಣ್ಣು ಮಾರುಕಟ್ಟೆಯಲ್ಲಿ ಸುಲಭವಾಗಿ ಕಂಡುಬರುವ ಹಣ್ಣು. ಪಪ್ಪಾಯಿಯನ್ನು ಹಸಿಯಾಗಿ ಮತ್ತು ಬೇಯಿಸಿದ ಎರಡನ್ನೂ ತಿನ್ನುತ್ತಾರೆ. ಅಷ್ಟೇ ಅಲ್ಲ, ಪಪ್ಪಾಯಿ ಬೀಜ ಮತ್ತು ಎಲೆಗಳು ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. 
 

Health Oct 4, 2021, 5:41 PM IST

13 Year Old Girl Dies due to Dengue Fever in Davanagere grg13 Year Old Girl Dies due to Dengue Fever in Davanagere grg

ದಾವಣಗೆರೆಯಲ್ಲಿ ಡೆಂಘೀಗೆ 8ನೇ ತರಗತಿ ಬಾಲಕಿ ಬಲಿ

ಕೊರೋನಾ(Coronavirus) ಅಬ್ಬರ ಕಡಿಮೆಯಾಗಿ ರಾಜ್ಯಾದ್ಯಂತ ಜ್ವರದ ಹಾವಳಿ ಹೆಚ್ಚುತ್ತಿದ್ದಂತೆ ಇದೀಗ ದಾವಣಗೆರೆಯಲ್ಲಿ ಡೆಂಘೀ(DengueFever) ಜ್ವರಕ್ಕೆ ಎಂಟನೇ ತರಗತಿ ವಿದ್ಯಾರ್ಥಿನಿಯೊಬ್ಬಳು(Student) ಬುಧವಾರ ಬಲಿಯಾಗಿದ್ದಾಳೆ. ಚನ್ನಗಿರಿ ತಾಲೂಕಿನ ಕೆರೆಬಿಳಚಿ ಗ್ರಾಮದ ಸುಮಯ್ಯಾ ಕೌಸರ್‌(13) ಡೆಂಘೀಗೆ ಬಲಿಯಾದ ಬಾಲಕಿ.
 

Karnataka Districts Sep 23, 2021, 7:11 AM IST

Vijayapura Kids cured from Dengue having skin allergy and tiredness hlsVijayapura Kids cured from Dengue having skin allergy and tiredness hls
Video Icon

ವೈರಲ್ ಫಿವರ್‌ನಿಂದ ಗುಣಮುಖರಾದ ಮಕ್ಕಳಲ್ಲಿ ಅಲರ್ಜಿ, ಕೈಕಾಲು ನೋವು ಪತ್ತೆ

ಡೆಂಗ್ಯೂನಿಂದ ಗುಣಮುಖರಾದ ಮಕ್ಕಳಲ್ಲಿ ವಿಚಿತ್ರ ರೋಗ ಕಾಣಿಸಿಕೊಂಡಿದೆ. ಮಕ್ಕಳಿಗೆ ಚರ್ಮದ ಅಲರ್ಜಿ, ಸುಸ್ತು, ಕೈಕಾಲು ನೋವು ಕಾಣಿಸಿಕೊಂಡಿದೆ. 

state Sep 21, 2021, 10:06 AM IST

dengue chikungunya cases rise in kolar district snrdengue chikungunya cases rise in kolar district snr

ಕೋಲಾರ : ಕೊರೋನಾ ನಡುವೆ ಡೆಂಘಿ, ಚಿಕೂನ್‌ ಗುನ್ಯಾ ಕಂಟಕ

  • ಕೊರೋನಾ ಮೂರನೆ ಅಲೆ ಹರಡುತ್ತಿರುವ ಬೆನ್ನಲ್ಲೇ ಕೋಲಾರ ಜಿಲ್ಲೆಯಲ್ಲಿ ಡೆಂಘೀ ಹಾಗೂ ಚಿಕೂನ್‌ ಗುನ್ಯ 
  • ದಿನೇ ದಿನೇ ಡೆಂಘೀ ಹಾಗೂ ಚಿಕೂನ್‌ ಗುನ್ಯ  ಪ್ರಕರಣಗಳ ಸಂಖ್ಯೆ ಏರಿಕೆ

Karnataka Districts Sep 20, 2021, 3:33 PM IST

Infectious Disease in Raichur District grgInfectious Disease in Raichur District grg

ಕೊರೋನಾ 3ನೇ ಅಲೆ ಆತಂಕದ ನಡುವೆ ಸಾಂಕ್ರಾಮಿಕ ರೋಗ

ಕೊರೋನಾ ಮೂರನೇ ಅಲೆಯ ಆತಂಕದ ಸಮಯದಲ್ಲಿಯೇ ಜಿಲ್ಲೆಯಲ್ಲಿ ಡೆಂಘೀ, ಮಲೇರಿಯಾ ಸೇರಿ ಇತರೆ ಸಾಂಕ್ರಾಮಿಕ ಕಾಯಿಲೆಗಳ ಸಂಖ್ಯೆಯು ಹೆಚ್ಚಾಗುತ್ತಿರುವುದು ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಇಲಾಖೆಗೆ ಹೊಸ ತಲೆನೋವನ್ನುಂಟು ಮಾಡಿದೆ.
 

Karnataka Districts Sep 20, 2021, 3:23 PM IST

Centre Alerts 11 States about Dengue Strain hlsCentre Alerts 11 States about Dengue Strain hls
Video Icon

ಡೇಂಜರ್‌ ಡೆಂಘಿ 2, ಮನೆಯಲ್ಲಿ ಮುಂಜಾಗ್ರತಾ ಕ್ರಮ ಹೇಗಿರಬೇಕು.? ವೈದ್ಯರ ಮಾತು

ಒಂದೆಡೆ ಕೊರೋನಾ 3 ನೇ ಅಲೆ ಭೀತಿಯಲ್ಲಿದ್ದರೆ ಇನ್ನೊಂದೆಡೆ ಅಪಾಯಕಾರಿ ಮಾದರಿಯ ಡೆಂಘೀ ಜ್ವರ ಪತ್ತೆಯಾಗಿದೆ. 

state Sep 20, 2021, 2:30 PM IST

Young Man Dies Due to Illness at Kanakagiri in Koppal grgYoung Man Dies Due to Illness at Kanakagiri in Koppal grg

ಕೊಪ್ಪಳ: ಅನಾರೋಗ್ಯಕ್ಕೆ ಯುವಕ ಬಲಿ, ಡೆಂಗ್ಯೂ ಶಂಕೆ

ಅನಾರೋಗ್ಯಕ್ಕೆ ತುತ್ತಾಗಿ ಪಟ್ಟಣದ ಯುವಕನೋರ್ವ ಮೃತಪಟ್ಟಿರುವ ಘಟನೆ ಶನಿವಾರ ನಡೆದಿದೆ.
 

Karnataka Districts Sep 20, 2021, 11:25 AM IST

Five Year Old Girl Dies Due to Dengue Fever at Manvi in Raichur grgFive Year Old Girl Dies Due to Dengue Fever at Manvi in Raichur grg

ರಾಯಚೂರಲ್ಲಿ ಆಸ್ಪತ್ರೆಗಳೆಲ್ಲ ಫುಲ್: ಡೆಂಗ್ಯೂ ಜ್ವರಕ್ಕೆ ಮತ್ತೊಂದು ಮಗು ಬಲಿ

ಜಿಲ್ಲೆಯ ಮಾನ್ವಿಯಲ್ಲಿ ಡೆಂಗ್ಯೂ ಜ್ವರಕ್ಕೆ ಮತ್ತೊಂದು ಮಗು ಬಲಿಯಾಗಿದೆ.  ಉಮ್ಮೇ ಕುಲ್ಸುಮ್ ಎಂಬ ಐದು ವರ್ಷದ ಹೆಣ್ಣು ಮಗು ಡೆಂಗ್ಯೂ ಜ್ವರದಿಂದ ಮೃತಪಟ್ಟಿದೆ ಎಂದು ತಿಳಿದು ಬಂದಿದೆ. 
 

Karnataka Districts Sep 20, 2021, 8:28 AM IST

Centre tells 11 states to step up efforts against Serotype 2 dengue podCentre tells 11 states to step up efforts against Serotype 2 dengue pod

ರಾಜ್ಯಕ್ಕೆ ಡೇಂಜರ್ ಡೆಂಘೀ-2, ಹೊಸ ಮಾದರಿಯ ವೈರಸ್!

* ಡೇಂಜರ್‌ ಡೆಂಘೀ 2 ಬಂದಿದೆ ಎಚ್ಚರ!

* ಸೆರೋಟೈಪ್‌- 2 ಬಗ್ಗೆ ಕರ್ನಾಟಕ ಸೇರಿ 11 ರಾಜ್ಯಗಳಿಗೆ ಕೇಂದ್ರದ ಎಚ್ಚರಿಕೆ ಸಂದೇಶ

* ಜ್ವರ ಪತ್ತೆಗೆ ಒತ್ತು, ಸಹಾಯವಾಣಿ ಆರಂಭ, ಔಷಧ, ಟೆಸ್ಟ್‌ ಕಿಟ್‌ ಸಂಗ್ರಹಕ್ಕೆ ಸೂಚನೆ

India Sep 20, 2021, 7:54 AM IST

Six Year Old Girl Dies Due to Dengue Fever at Sindhanur in Raichur grgSix Year Old Girl Dies Due to Dengue Fever at Sindhanur in Raichur grg

ಸಿಂಧನೂರು: ಡೆಂಗ್ಯೂ ಜ್ವರಕ್ಕೆ 6 ವರ್ಷದ ಬಾಲಕಿ ಬಲಿ

ಡೆಂಗ್ಯೂ ಜ್ವರಕ್ಕೆ 6 ವರ್ಷದ ಬಾಲಕಿಯೊಬ್ಬಳು ಸಾವನ್ನಪ್ಪಿದ ಘಟನೆ ಜಿಲ್ಲೆಯ ಸಿಂಧನೂರು ನಗರದಲ್ಲಿ ಇಂದು(ಭಾನುವಾರ) ನಡೆದಿದೆ. ನಗರದ ಮಹಿಬೂಬಿಯಾ ಕಾಲೋನಿಯ ಸೋನು (6) ಡೆಂಗ್ಯೂ ಜ್ವರಕ್ಕೆ ಬಲಿಯಾದ ದುರ್ದೈವಿ ಮಗುವಾಗಿದೆ.  

Karnataka Districts Sep 19, 2021, 11:07 AM IST