sports Jan 2, 2022, 2:30 AM IST
ಡೆಲ್ಟಾ ಪ್ಲಸ್ ಕೋವಿಡ್ ವೈರಸ್ ಇರುವಾಗಲೇ ಓಮಿಕ್ರಾನ್ ರೂಪಾಂತರಿ ವೈರಸ್ ಕೂಡ ಬರುತ್ತಿದೆ. ಇವೆರಡರಲ್ಲಿ ವ್ಯತ್ಯಾಸ ಗುರುತಿಸಲು ಕೆಲವು ಖಚಿತ ಗುಣಲಕ್ಷಣಗಳಿವೆ.
Health Dec 14, 2021, 4:11 PM IST
ರಾಜ್ಯ ರಾಜಧಾನಿ ಬೆಂಗಳೂರಲ್ಲಿ ಮತ್ತೊಂದು ಡೆಲ್ಟಾ+ ಕೇಸ್ ಪತ್ತೆಯಾಗಿದೆ. ಈ ಮೂಲಕ ಜನರಲ್ಲಿ ಮತ್ತೆ ಆತಂಕ ಶುರುವಾಗಿದೆ. ಹೌದು, 29 ವರ್ಷದ ಯುವಕನಲ್ಲಿ ಡೆಲ್ಟಾ ಪ್ಲಸ್ ಪತ್ತೆಯಾಗಿದೆ. ಈತನಿಗೆ ಜು. 14 ರಂದು ಕೊರೋನಾ ಸೋಂಕು ದೃಢಪಟ್ಟಿತ್ತು. ಜ್ವರದ ಲಕ್ಷಣಗಳು ಕೂಡ ಕಾಣಿಸಿಕೊಂಡಿದ್ದವು. ಸೋಂಕಿತನ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರನ್ನ ಪತ್ತೆ ಮಾಡಿದ ಟೆಸ್ಟ್‌ಗೆ ಒಳಪಡಿಸಿದೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ ರಣದೀಪ್ ಹೇಳಿದ್ದಾರೆ.
state Aug 6, 2021, 2:35 PM IST
India Aug 2, 2021, 4:04 PM IST
ಕರುನಾಡಿಗೆ ಕೊರೋನಾ ಮೂರನೇ ಅಲೆ ಕಾಲಿಟ್ಟಿದೆಯಾ ? ರಾಜ್ಯದಲ್ಲಿ ಮತ್ತೊಂದು ಡೆಡ್ಲಿ ಡೆಲ್ಟಾ ಪ್ಲಸ್ ಕೇಸ್ ಪತ್ತೆಯಾಗಿದೆ. ನಂದಿನಿ ಲೇಔಟ್‌ನಲ್ಲಿ 60 ವರ್ಷದ ವೃದ್ಧೆಗೆ ಸೋಂಕು ದೃಢಪಟ್ಟಿದೆ.
state Jul 13, 2021, 11:06 AM IST
ವಿಶ್ವದ ಹಲವು ಭಾಗಗಳಲ್ಲಿ ಕೊರೋನಾ ಸೋಂಕು ಹರಡುವಿಕೆ ನಿಧಾನವಾಗುತ್ತಿಲ್ಲ. ಭಾರತದಲ್ಲಿ ಮೊದಲು ಪತ್ತೆಯಾದ ಕೊರೋನಾದ ರೂಪಾಂತರಿ ತಳಿ ಡೆಲ್ಟಾದಿಂದಾಗಿ ಸೋಂಕು ಹೆಚ್ಚಾಗುತ್ತಿದೆ: ವಿಶ್ವಸಂಸ್ಥೆ
India Jul 12, 2021, 12:26 PM IST
ಮತ್ತೆ ಕೊರೋನಾದ ಕರಾಳ ದಿನಗಳು ಮರುಕಳಿಸಲಿದೆಯಾ ? ಬೇರೆ ಬೇರೆ ದೇಶಗಳಲ್ಲಿ ಸದ್ದಿಲ್ಲದೆಯೇ ಕೊರೋನಾ ಡೆಲ್ಟಾ+ ಪ್ರಕರಣಗಳು ಪತ್ತೆಯಾಗುತ್ತಿದೆ. ಈ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯೂ ಎಚ್ಚರಿಕೆ ನೀಡಿದೆ.
International Jul 11, 2021, 10:44 AM IST
ಭಾರತದಲ್ಲಿ ಮೊದಲು ಪತ್ತೆಯಾದ ಹಾಗೂ ದೇಶದಲ್ಲಿ ಎರಡನೇ ಅಲೆ ಅಬ್ಬರಿಸಲು ಕಾರಣ ಎನ್ನಲಾಗಿರುವ ಡೆಲ್ಟಾ ವೈರಸ್ ಅತ್ಯಂತ ವೇಗವಾಗಿ ಹಬ್ಬುವ ಕೊರೋನಾ ಸೋಂಕಾಗಿದೆ.
India Jul 5, 2021, 12:35 PM IST
2016ರಲ್ಲಿ ಇಸ್ಲಾಂಗೆ ಮತಾಂತರಗೊಂಡು ಕೇರಳದ ಇಬ್ಬರು ಹಿಂದೂ ಹಾಗೂ ಇಬ್ಬರು ಕ್ರೈಸ್ತ ಯುವತಿಯರು ತಮ್ಮ ಗಂಡಂದಿರ ಜೊತೆ ಐಸಿಸ್ ಉಗ್ರ ಸಂಘಟನೆ ಸೇರಿಕೊಂಡಿದ್ದರು. ಕೇರಳದಿಂದ ಅಫ್ಘಾನಿಸ್ತಾನದ ಕಾಬೂಲ್‌ಗೆ ತೆರಳಿ ಉಗ್ರ ಸಂಘಟನೆಯಲ್ಲಿ ತೊಡಗಿಸಿಕೊಂಡ ಈ ಯುವತಿಯರ ಗಂಡಂದಿರು 2018ರಲ್ಲಿ ಅಮೆರಿಕ ಬಾಂಬ್ ದಾಳಿಯಲ್ಲಿ ಮೃತಪಟ್ಟಿದ್ದಾರೆ. ಇದೀಗ ಜೈಲಿನಲ್ಲಿರುವ ಈ ಯುವತಿಯೊಬ್ಬಳನ್ನು ಭಾರತಕ್ಕೆ ಕರೆ ತರಲು ತಾಯಿ ಕೇರಳ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಇನ್ನು ಕರ್ನಾಟಕ ಅನ್‌ಲಾಕ್, ಡೆಲ್ಟಾ ವೇರಿಯೆಂಟ್ ಸೇರಿದಂತೆ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.
India Jul 3, 2021, 11:35 PM IST
ಬೆಂಗಳೂರಿನಲ್ಲಿ ಮೇ ತಿಂಗಳ ಸ್ಯಾಂಪಲ್ಸ್ ಸೀಕ್ವೆನ್ಸಿಂಗ್ ಮಾಡಿದಾಗ, ಡೆಲ್ಟಾ ರೂಪಾಂತರಿ ಕೇಸ್‌ಗಳೇ ಹೆಚ್ಚು ಪತ್ತೆಯಾಗಿದೆ.
state Jul 3, 2021, 3:55 PM IST
ಕರ್ನಾಟಕದಲ್ಲಿ ಡೆಲ್ಟಾ ಪ್ಲಸ್ ಭೀತಿ ಎದುರಾಗಿದೆ. ನೆರೆಯ ಮಹಾರಾಷ್ಟ್ರ, ಕೇರಳದಲ್ಲಿ ಈಗಾಗಲೇ ಡೆಲ್ಟಾ ಪ್ಲಸ್ ಕಾಣಿಸಿಕೊಂಡಿದೆ. ಅಲ್ಲಿಂದ ರಾಜ್ಯಕ್ಕೆ ಬರುವವರ ಮೇಲೆ ತೀವ್ರ ನಿಗಾವನ್ನು ಇಡಲಾಗಿದೆ.
state Jul 3, 2021, 11:19 AM IST
* ಅಮೆರಿಕದ ಎಲ್ಲಾ ಲಸಿಕೆಗಳು ಡೆಲ್ಟಾ ವಿರುದ್ಧ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಲಿವೆ
* ಕೊರೋನಾ ಹುಟ್ಟಡಗಿಸುವ ಅಮೆರಿಕದ ಯತ್ನಕ್ಕೆ ಡೆಲ್ಟಾ ಬಹುದೊಡ್ಡ ಅಡ್ಡಿ: ಫೌಸಿ
* ವಿಶ್ವಾದ್ಯಂತ ಹಬ್ಬುತ್ತಿರುವ ಕೊರೋನಾ ವೈರಸ್ಗಳಿಗಿಂತಲೂ ಭಾರತದಲ್ಲಿ ಮೊಟ್ಟ ಮೊದಲಿಗೆ ಪತ್ತೆಯಾದ ಡೆಲ್ಟಾ ವೈರಸ್ ಗಂಭೀರ ಸ್ವರೂಪ
International Jul 2, 2021, 8:16 AM IST
* ಭಾರತದಲ್ಲಿ ಮೊದಲ ಬಾರಿಗೆ ಪತ್ತೆಯಾದ ಡೆಲ್ಟಾ ರೂಪಾಂತರಿ ಅತ್ಯಂತ ಸಾಂಕ್ರಾಮಿಕ ಮತ್ತು ಅಪಾಯಕಾರಿ
* ಡೆಲ್ಟಾ ಅಪಾಯಕಾರಿ, ಡೆಲ್ಟಾ ಪ್ಲಸ್ ವೈರಸ್ ಅಲ್ಲ
* ಆ ರೀತಿ ಪರಿಗಣಿಸುವ ಹಂತದಲ್ಲಿಲ್ಲ: ಡಬ್ಲ್ಯುಎಚ್‌ಒ
International Jul 2, 2021, 7:23 AM IST
ಡೆಲ್ಟಾಪ್ಲಸ್ ಸೋಂಕಿನ ಆತಂಕದ ಹಿನ್ನೆಲೆಯಲ್ಲಿ ಗೋವಾ ಸರ್ಕಾರ ಗಡಿಯನ್ನು ಸಂಪೂರ್ಣ ಬಂದ್ ಮಾಡಿದ್ದು, ಕಾರವಾರದಿಂದ ನಿತ್ಯ ಗೋವಾಗೆ ಕೆಲಸಕ್ಕೆ ತೆರಳುವ ಕಾರ್ಮಿಕರು ಹಾಗೂ ಉದ್ಯೋಗಿಗಳು ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
Karnataka Districts Jun 30, 2021, 8:52 AM IST
Karnataka Districts Jun 29, 2021, 3:26 PM IST