Cristiano Ronaldo  

(Search results - 63)
 • Manchester United Cristiano Ronaldo Number 7 Jersy sales reach whopping 187 million pound kvn

  FootballSep 13, 2021, 11:29 AM IST

  ಕ್ರಿಸ್ಟಿಯಾನೋ ರೊನಾಲ್ಡೋ ಜರ್ಸಿಗಳ ಸೇಲ್‌ನಿಂದ 1,900 ಕೋಟಿ ರುಪಾಯಿ ಗಳಿಕೆ!

  ಕಳೆದ ಒಂದು ವಾರದಲ್ಲಿ ರೊನಾಲ್ಡೋ ಹೆಸರು ಹಾಗೂ ‘7’ ಸಂಖ್ಯೆ ಇರುವ ಜೆರ್ಸಿಗಳ ಮಾರಾಟದಿಂದ ಜೆರ್ಸಿ ತಯಾರಕ ಸಂಸ್ಥೆ ಆ್ಯಡಿಡಾಸ್‌ ಬರೋಬ್ಬರಿ 187 ಮಿಲಿಯನ್‌ ಪೌಂಡ್‌(ಅಂದಾಜು 1,900 ಕೋಟಿ ರು.) ಗಳಿಸಿದೆ ಎಂದು ತಿಳಿದುಬಂದಿದೆ. 

 • Portugal Footballer Cristiano Ronaldo Create most goals scored in international matches kvn

  FootballSep 3, 2021, 11:28 AM IST

  ಅಂತಾರಾಷ್ಟ್ರೀಯ ಫುಟ್ಬಾಲ್‌ನಲ್ಲಿ ಅಧಿಕ ಗೋಲು: ರೊನಾಲ್ಡೋ ನಂ.1

  ಐರ್ಲೆಂಡ್‌ ವಿರುದ್ಧ ಬುಧವಾರ ನಡೆದ 2022ರ ಫಿಫಾ ವಿಶ್ವಕಪ್‌ ಅರ್ಹತಾ ಪಂದ್ಯದಲ್ಲಿ ರೊನಾಲ್ಡೋ 2 ಗೋಲು ಬಾರಿಸಿದರು. ಈ ಮೂಲಕ ಇರಾನ್‌ನ ಅಲಿ ದಯಿ ದಾಖಲೆ(109 ಗೋಲು)ಯನ್ನು ಮುರಿದರು. ರೊನಾಲ್ಡೋ ಸದ್ಯ 111 ಗೋಲುಗಳೊಂದಿಗೆ ಗರಿಷ್ಠ ಗೋಲು ಸರದಾರರ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದ್ದಾರೆ. 

 • Euro Cup 2020 Belgium and Czech Republic Football Team Qualifies for Quarter Final kvn

  FootballJun 29, 2021, 8:35 AM IST

  ಯುರೋ ಕಪ್‌ ಫುಟ್ಬಾಲ್: ಬೆಲ್ಜಿಯಂ, ಜೆಕ್‌ ರಿಪಬ್ಲಿಕ್‌ ಕ್ವಾರ್ಟರ್‌ಗೆ

  ಅಂತಾರಾಷ್ಟ್ರೀಯ ಮಟ್ಟದಲ್ಲಿ 110ನೇ ಗೋಲು ಗಳಿಸುವ ಮೂಲಕ ಈ ಸಾಧನೆ ಮಾಡಿದ ಮೊದಲ ಆಟಗಾರ ಎನಿಸಿಕೊಳ್ಳುವ ಹೊಸ್ತಿಲಲ್ಲಿದ್ದ ರೊನಾಲ್ಡೋ ನಿರಾಸೆ ಅನುಭವಿಸಿದರು. ಒಂದೂ ಗೋಲು ಗಳಿಸದ ಅವರಿಗೆ ತಂಡವನ್ನು ಮತ್ತೊಮ್ಮೆ ಚಾಂಪಿಯನ್‌ ಆಗುವತ್ತ ಮುನ್ನಡೆಸಲು ಹಾಗೂ ಗರಿಷ್ಠ ಗೋಲು ಗಳಿಕೆಯ ವಿಶ್ವದಾಖಲೆ ಬರೆಯಲು ಸಾಧ್ಯವಾಗಲಿಲ್ಲ.

 • Before Ronaldos Coca Cola boycott Kareena Kapoor already did 14 years ago

  Cine WorldJun 23, 2021, 6:57 PM IST

  ರೊನಾಲ್ಡೊಗಿಂತ ಮೊದಲು ಕೋಕೊ ಕೋಲಾ ಬಹಿಷ್ಕರಿಸಿದ್ದ ಕರೀನಾ ಕಪೂರ್‌!

  ಪೋರ್ಚುಗೀಸ್ ಫುಟ್ಬಾಲ್ ಸೂಪರ್‌ಸ್ಟಾರ್ ಕ್ರಿಸ್ಟಿಯಾನೊ ರೊನಾಲ್ಡೊ ಸಖತ್‌ ಸುದ್ದಿಯಲ್ಲಿದ್ದಾರೆ. ಪ್ರಸ್ತುತ ನಡೆಯುತ್ತಿರುವ ಯುಇಎಫ್ಎ ಯುರೋ ಕಪ್‌ನ ಪ್ರೆಸ್‌ ಮೀಟ್‌ನಲ್ಲಿ ಈ ಫುಟ್‌ಬಾಲ್‌ ಆಟಗಾರ ಕೋಕಾಕೋಲಾವನ್ನು ಬದಿಗಿಟ್ಟು ನೀರಿನ ಬಾಟಲಿ ಕೈಗೆ ಎತ್ತಿಕೊಂಡು ನ್ಯೂಸ್‌ ಆಗಿದ್ದಾರೆ. ಆದರೆ, ಅವರಿಗಿಂತ ಮೊದಲು, ಬಾಲಿವುಡ್ ನಟಿ ಕರೀನಾ ಕಪೂರ್ 2007ರಲ್ಲಿಯೇ ಅದೇ ರೀತಿ ಮಾಡಿದ್ದರು. ಇಲ್ಲಿದೆ ನೋಡಿ ವಿವರ. 

 • Football Star Cristiano Ronaldo removes Coca cola bottles at Euro presser advises to drink water kvn

  FootballJun 16, 2021, 3:01 PM IST

  ಕೋಕಾ ಕೋಲಾ ಬದಿಗಿಟ್ಟು ನೀರು ಕುಡಿಯಲು ಸಲಹೆ ನೀಡಿದ ಕ್ರಿಸ್ಟಿಯಾನೊ ರೊನಾಲ್ಡೋ..!

  ಪ್ರೆಸ್‌ ಕಾನ್ಫರೆನ್ಸ್‌ ವೇಳೆ ಟೇಬಲ್‌ ಮೇಲಿದ್ದ ಎರಡು ಕೋಕಾ ಕೋಲಾ ಬಾಟಲಿಯನ್ನು ದೂರವಿಟ್ಟು, ನೀರನ್ನು ಕುಡಿಯಿರಿ ಎಂದು ಮಾಧ್ಯಮದ ಮೂಲಕವೇ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಈ ಮಾಧ್ಯಮ ಸಂವಾದದಲ್ಲಿ ಪೋರ್ಚುಗಲ್ ತಂಡದ ಮ್ಯಾನೇಜರ್ ಫರ್ನಾಂಡೋ ಸ್ಯಾಂಟೋಸ್ ಸಹಾ ಹಾಜರಿದ್ದರು. ಪೋರ್ಚುಗಲ್ ಮ್ಯಾನೇಜರ್ ಎದುರು ಸಹ ಎರಡು ಕೋಕ್ ಬಾಟಲಿಗಳಿದ್ದವು, ಅದನ್ನು ಸ್ಯಾಂಟೋಸ್ ಪಕ್ಕಕ್ಕೆ ಸರಿಸಲಿಲ್ಲ. 

 • Sunil Chhetri overtakes Messi Mabkhout to become 2nd highest international goalscorer among active players kvn

  FootballJun 8, 2021, 3:21 PM IST

  ಗೋಲು ಬಾರಿಸುವುದರಲ್ಲಿ ಲಿಯೋನೆಲ್ ಮೆಸ್ಸಿಯನ್ನೂ ಹಿಂದಿಕ್ಕಿದ ಸುನಿಲ್ ಚೆಟ್ರಿ..!

  ಸುನಿಲ್ ಚೆಟ್ರಿ ಬಾಂಗ್ಲಾದೇಶ ವಿರುದ್ದದ ಪಂದ್ಯದಲ್ಲಿ ಎರಡು ಗೋಲು ಬಾರಿಸುವ ಮೂಲಕ ಅಂತಾರಾಷ್ಟ್ರೀಯ ಫುಟ್ಬಾಲ್ ಪಂದ್ಯದಲ್ಲಿ 74 ಗೋಲು ಬಾರಿಸಿ ಎರಡನೇ ಸ್ಥಾನಕ್ಕೇರಿದ ಸಾಧನೆ ಮಾಡಿದ್ದಾರೆ. ಇನ್ನು ಅಂತಾರಾಷ್ಟ್ರೀಯ ಪುಟ್ಬಾಲ್ ಪಂದ್ಯಗಳಲ್ಲಿ ಅತಿಹೆಚ್ಚು ಗೋಲು ಬಾರಿಸಿದ ಹಾಲಿ ಆಟಗಾರರ ಪೈಕಿ ಪೋರ್ಚುಗಲ್‌ನ ಕ್ರಿಸ್ಟಿಯಾನೊ ರೊನಾಲ್ಡೋ ಹೆಸರಿನಲ್ಲಿದೆ. ರೊನಾಲ್ಡೋ ಇದುವರೆಗೂ 103 ಅಂತಾರಾಷ್ಟ್ರೀಯ ಗೋಲು ಬಾರಿಸಿ ಮೊದಲ ಸ್ಥಾನದಲ್ಲಿದ್ದಾರೆ.
   

 • Portugal Captain Cristiano Ronaldo armband sold for over 55 Lakhs to fund live saving surgery of Serbian baby kvn

  FootballApr 3, 2021, 12:00 PM IST

  ರೊನಾಲ್ಡೋ ಬಿಸಾಡಿದ್ದ ಆರ್ಮ್‌ಬ್ಯಾಂಡ್‌ 55 ಲಕ್ಷ ರುಪಾಯಿಗೆ ಹರಾಜು!

  ಮಾನವೀಯ ವಿಚಾರಗಳಿಗೆ ನೆರವಾಗುವ ಸರ್ಬಿಯಾದ ಸಂಸ್ಥೆಯೊಂದು ಬೆನ್ನುಮೂಳೆಯ ಸ್ನಾಯು ಕ್ಷೀಣತೆಯಿಂದ ಬಳಲುತ್ತಿರುವ 6 ತಿಂಗಳ ಮಗುವೊಂದರ ಚಿಕಿತ್ಸೆಗೆ ಹಣ ಸಂಗ್ರಹಿಸಲು ಆನ್‌ಲೈನ್‌ನಲ್ಲಿ ನಡೆಸಿದ ಹರಾಜಿನಲ್ಲಿ, ಆರ್ಮ್‌ಬ್ಯಾಂಡ್‌ ಬಿಕರಿಯಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

 • Virat Kohli Sachin Tendulkar Cristiano Ronaldo Lead Sports Fraternity Wishes For Fans on Christmas kvn

  SportsDec 26, 2020, 8:51 AM IST

  ಕುಟುಂಬದೊಟ್ಟಿಗೆ ಕ್ರಿಸ್‌ಮಸ್ ಆಚರಿಸಿದ ಕ್ರೀಡಾ ತಾರೆಯರು

  ‘ಮೇರಿ ಕ್ರಿಸ್ಮಸ್‌ ಎಲ್ಲರಿಗೂ’ ಎಂಬ ಶುಭಾಶಯದ ಸಂದೇಶವನ್ನು ವಿಡಿಯೋ ಮಾಡಿ ಸಚಿನ್‌ ಸಾಮಾಜಿಕ ತಾಣವಾದ ಟ್ವೀಟರ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಕ್ರಿಸ್ಮಸ್‌ ಹಬ್ಬ ಎಲ್ಲಾರಿಗೂ ವಿಶೇಷವಾಗಿದೆ ಎಂದು ಬರೆದಿದ್ದಾರೆ. 

 • Bipasha Basu to Kim Kardashian Cristiano Ronaldo rumoured girlfriends

  OTHER SPORTSOct 27, 2020, 3:50 PM IST

  ಬಿಪಾಶಾ ಬಸು - ಕಿಮ್ ಕಾರ್ಡಶಿಯಾನ್: ಕ್ರಿಸ್ಟಿಯಾನೊ ರೊನಾಲ್ಡೊರ ಗರ್ಲ್‌ಫ್ರೆಂಡ್ಸ್‌!

  ಕ್ರಿಸ್ಟಿಯಾನೊ ರೊನಾಲ್ಡೊ ವಿಶ್ವದ ಟಾಪ್‌  ಫುಟ್ಬಾಲ್ ಆಟಗಾರರಲ್ಲಿ ಒಬ್ಬರು. ಐದು ಬಾರಿ ಬ್ಯಾಲನ್ ಡಿ ಓರ್ ವಿಜೇತರಾಗಿದ್ದಾರೆ ರೊನಾಲ್ಡೊ. ಅವರು ಪ್ರಸ್ತುತ ಜಾರ್ಜಿನಾ ರೊಡ್ರಿಗಸ್ ಜೊತೆ ಡೇಟಿಂಗ್ ಮಾಡುತ್ತಿದ್ದು, ಈ ಕಪಲ್‌ಗೆ ಮಗಳು ಹಾಗೂ ಇಬ್ಬರು ಗಂಡು ಮಕ್ಕಳಿದ್ದಾರೆ. ಬಿಪಾಶಾ ಬಸುವಿನಿಂದ ಕಿಮ್ ಕಾರ್ಡಶಿಯಾನ್‌ವರೆಗೆ ಹಲವರ ಜೊತೆ ರೊನಾಲ್ಡೊ ಡೇಟಿಂಗ್‌ ಮಾಡಿದ್ದಾರೆ ಎಂಬ ರೂಮರ್‌ ಇದೆ. 

 • Juventus Star Football player Cristiano Ronaldo tests positive for Coronavirus second time kvn

  OTHER SPORTSOct 23, 2020, 8:17 AM IST

  ಸ್ಟಾರ್ ಫುಟ್ಬಾಲಿಗ ಕ್ರಿಸ್ಟಿಯಾನೋ ರೊನಾಲ್ಡೋಗೆ 2ನೇ ಬಾರಿ ಕೊರೋನಾ ಸೋಂಕು..!

  ಇದರಿಂದಾಗಿ ಮುಂದಿನ ವಾರ ನವೆಂಬರ್ 29 ರಂದು ನಡೆಯಲಿರುವ ಚಾಂಪಿಯನ್ಸ್‌ ಲೀಗ್‌ ಫುಟ್ಬಾಲ್‌ ಟೂರ್ನಿಯ ಬಾರ್ಸಿಲೋನಾ ವಿರುದ್ಧದ ಪಂದ್ಯಕ್ಕೆ ರೊನಾಲ್ಡೋ ಅಲಭ್ಯರಾಗಿದ್ದಾರೆ.

 • Portugal Football federation confirms juventus star cristiano ronaldo test covid 19 positive ckm

  FootballOct 13, 2020, 10:10 PM IST

  ಫುಟ್ಬಾಲ್ ಸ್ಟಾರ್ ಕ್ರಿಸ್ಟಿಯಾನೋ ರೋನಾಲ್ಡೋಗೆ ಕೊರೋನಾ; ಆತಂಕ ಬೇಡ ಎಂದ ಫೆಡರೇಶನ್!

  ಫುಟ್ಬಾಲ್ ಅಭಿಮಾನಿಗಳಿಗೆ ಇದೀಗ ಆತಂಕ ಶುರುವಾಗಿದೆ. ಪೋರ್ಚುಗಲ್ ಸ್ಟಾರ್ ಫುಟ್ಬಾಲ್ ಪಟು ಕ್ರಿಸ್ಟಿಯಾನೋ ರೋನಾಲ್ಡೋಗೆ ಕೊರೋನಾ ವಕ್ಕರಿಸಿದೆ. ಹೀಗಾಗಿ ಸ್ವೀಡನ್ ವಿರುದ್ಧದ ಪಂದ್ಯ ಮಾತ್ರವಲ್ಲ, ಯುವೆಂಟಸ್ ತಂಡಕ್ಕೂ ರೋನಾಲ್ಡೋ ಲಭ್ಯರಿಲ್ಲ.

 • Barack Obama is World most admired man 2020 PM Modi Cristiano Ronaldo in top 10 pod

  InternationalSep 28, 2020, 8:19 AM IST

  ವಿಶ್ವದ ಶ್ಲಾಘನೀಯರಲ್ಲಿ ಮೋದಿ, ಬಿಗ್‌ಬಿ, ಸುಧಾ ಮೂರ್ತಿ, ಕೊಹ್ಲಿ!

  ವಿಶ್ವದ ಶ್ಲಾಘನೀಯರಲ್ಲಿ ಮೋದಿ, ಬಿಗ್‌ಬಿ, ಸುಧಾ ಮೂರ್ತಿ, ಕೊಹ್ಲಿ|  ವಿಶ್ವದಲ್ಲಿ ಒಬಾಮಾ ನಂ.1, ಮೋದಿ ನಂ.4

 • Cristiano Ronaldo Creates 101 goals for Portugal in International tournament

  FootballSep 11, 2020, 9:29 AM IST

  100+ ಗೋಲು ಬಾರಿಸಿ ಅಪರೂಪದ ದಾಖಲೆ ಬರೆದ ಕ್ರಿಸ್ಟಿಯಾನೋ ರೋನಾಲ್ಡೋ

  ಯುಇಎಫ್‌ಎ ರಾಷ್ಟ್ರೀಯ ಲೀಗ್‌ನ ಪೋರ್ಚುಗಲ್‌ ಮತ್ತು ಸ್ವೀಡನ್‌ ನಡುವಿನ ಪಂದ್ಯದಲ್ಲಿ ಪೋರ್ಚುಗಲ್‌ 2-0 ಗೋಲುಗಳ ಅಂತರದಿಂದ ಗೆಲುವು ಸಾಧಿಸಿತು. ಪೋರ್ಚುಗಲ್‌ ಪರ ರೋನಾಲ್ಡೋ (45 ಹಾಗೂ 72 ನೇ ನಿಮಿಷದಲ್ಲಿ) ಗೋಲು ಬಾರಿಸಿದರು. ಇದರೊಂದಿಗೆ ಅಂ.ರಾ. ಫುಟ್ಬಾಲ್‌ನಲ್ಲಿ ರೋನಾಲ್ಡೋ 101 ಗೋಲುಗಳಿಸಿದ ಸಾಧನೆ ಮಾಡಿದರು. 

 • Cristiano Ronaldo has bought the world most expensive car Bugatti La Voiture Noire

  FootballAug 3, 2020, 6:08 PM IST

  ವಿಶ್ವದ ಅತ್ಯಂತ ದುಬಾರಿ ಕಾರು ಖರೀದಿಸಿದ ರೋನಾಲ್ಡೋ; ಕೇವಲ 10 ಮಂದಿಯಲ್ಲಿದೆ ಈ ಕಾರು!

  ಫುಟ್ಬಾಲ್ ಸ್ಟಾರ್ ಕ್ರಿಸ್ಟಿಯಾನೋ ರೋನಾಲ್ಡೋ ವಿಶ್ವದ ಅತ್ಯಂತ ದುಬಾರಿ ಕಾರು ಖರೀದಿಸಿದ್ದಾರೆ. ಯುವೆಂಟಸ್ ಕ್ಲಬ್ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ ರೋನಾಲ್ಡೋ ಭರ್ಜರಿ ಗೆಲುವಿಗೆ ಕಾರಣರಾಗಿದ್ದರು. ಈ ಗೆಲುವಿನ ಬೆನ್ನಲ್ಲೇ ರೋನಾಲ್ಡೋ ದುಬಾರಿ ಕಾರು ಖರೀದಿಸಿದ್ದಾರೆ. ಈ ಕಾರು ವಿಶ್ವದ ಕೇವಲ 10 ಮಂದಿಯಲ್ಲಿ ಮಾತ್ರ ಇದೆ

 • 2020 Ballon d Or cancelled due to coronavirus pandemic Messi Ronaldo and co prestigious award

  FootballJul 21, 2020, 7:58 AM IST

  2020ರಲ್ಲಿ ಬ್ಯಾಲನ್‌ ಡಿ ಓರ್‌ ಪ್ರಶಸ್ತಿ ಇಲ್ಲ..!

  ಫ್ರಾನ್ಸ್‌ ಫುಟ್ಬಾಲ್‌ ನಿಯತಕಾಲಿಕೆ ಕೊಡುವ ಈ ಪ್ರಶಸ್ತಿಯನ್ನು ಅರ್ಜೆಂಟೀನಾ ಹಾಗೂ ಬಾರ್ಸಿ​ಲೋನಾ ಫುಟ್ಬಾ​ಲಿಗ ಲಿಯೋ​ನೆಲ್‌ ಮೆಸ್ಸಿ ದಾಖಲೆಯ 6 ಬಾರಿ ಗೆದ್ದಿ​ದ್ದಾರೆ.