Asianet Suvarna News Asianet Suvarna News
8 results for "

Cow Theft

"
Two arrested on charge of Stealing And Slaughtering pregnant cow in Bengaluru mnj Two arrested on charge of Stealing And Slaughtering pregnant cow in Bengaluru mnj

Bengaluru Crime News: ಹಣದಾಸೆಗೆ ಗರ್ಭಿಣಿ ಹಸು ಹತ್ಯೆ: ಇಬ್ಬರ ಬಂಧನ

ಹೆಣ್ಣೂರು ಗುಂಡು ತೋಪಿನ ಬಳಿ ಆರೋಪಿಗಳು  ಮನೆ ಬಳಿ ಕಟ್ಟಿ ಹಾಕಿದ್ದ ಹಸು ಕಳ್ಳತನ ಮಾಡಿದ್ದರು.   ಆರೋಪಿಗಳಿಂದ ಬಳಿ ಹತ್ಯೆ ಮಾಡಿದ್ದ ಗರ್ಭಿಣಿ ಹಸು, ಚರ್ಮ ಹಾಗೂ ಅದರ ಕರುವಿನ ಮೃತದೇಹ ವಶಕ್ಕೆ ಪಡೆಯಾಲಾಗಿದೆ

CRIME Jun 11, 2022, 3:33 PM IST

Miscreants Did Cow Theft in Karkala gvdMiscreants Did Cow Theft in Karkala gvd

Udupi: ಕರಾವಳಿಯಲ್ಲಿ ಮತ್ತೆ ಮುಂದುವರಿದ ಗೋಕಳ್ಳರ ಅಟ್ಟಹಾಸ

ಜಿಲ್ಲೆಯ ಕಾರ್ಕಳ ತಾಲೂಕಿನಲ್ಲಿ ಗೋಕಳ್ಳರ ಅಟ್ಟಹಾಸ ಮತ್ತೆ ಮುಂದುವರಿದಿದೆ. ಇತ್ತೀಚಿನ ಕೆಲವು ತಿಂಗಳುಗಳಿಂದ ಈ ಭಾಗದಲ್ಲಿ ನಿರಂತರ ಗೋಕಳ್ಳತನವಾಗುತ್ತಿದೆ. ಹಿಂದೂ ಸಂಘಟನೆಗಳ ಕಾರ್ಯಕರ್ತರು ಸಾಕಷ್ಟು ಪ್ರತಿಭಟನೆ ನಡೆಸಿದ ಹೊರತಾಗಿಯೂ ಗೋ ಕಳ್ಳರಿಗೆ ಕಡಿವಾಣ ಹಾಕಲು ಪೊಲೀಸ್ ಇಲಾಖೆ ವಿಫಲವಾಗಿದೆ.

CRIME Apr 2, 2022, 4:56 PM IST

Cow Theft and Conversion More in the BJP Government Says Pramod Mutalik grgCow Theft and Conversion More in the BJP Government Says Pramod Mutalik grg

Religious Conversion: ಬಿಜೆಪಿ ಸರ್ಕಾರದಲ್ಲಿಯೇ ಗೋ ಕಳ್ಳತನ, ಮತಾಂತರ ಹೆಚ್ಚು: ಮುತಾಲಿಕ್‌

*   ಕೇಂದ್ರ, ರಾಜ್ಯ ಸರ್ಕಾರದ ವಿರುದ್ಧ ಶ್ರೀರಾಮಸೇನೆಯ ಪ್ರಮೋದ ಮುತಾಲಿಕ ಕಿಡಿ
*   ಬಿಜೆಪಿ ಸರ್ಕಾರ ಹಿಂದೂ ಕಾರ್ಯಕರ್ತರನ್ನು ಸಂಪೂರ್ಣವಾಗಿ ಅಲಕ್ಷಿಸುತ್ತಿದೆ
*   ಹಿಂದೂ ಸಮಾಜ ಉಳಿಸುವಲ್ಲಿ ಮಠ ಬಿಟ್ಟು ಹೊರ ಬನ್ನಿ

Karnataka Districts Dec 4, 2021, 11:35 AM IST

Miscreants Did Cow Theft in Dharwad grgMiscreants Did Cow Theft in Dharwad grg

ಧಾರವಾಡ: ಕಾರಿ​ನಲ್ಲಿ ಗೋವು ಕದ್ದೊಯ್ದ ದುಷ್ಕರ್ಮಿಗಳು

ಬಿಡಾಡಿ ಗೋವುಗಳನ್ನು ವಾಹನದ ಮೂಲಕ ಕದ್ದೊಯ್ಯುತ್ತಿದ್ದ ತಂಡದ ಕೃತ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು ಕಳ್ಳತನದ ತಂಡವನ್ನು ಬಂಧಿಸುವಂತೆ ಭಜರಂಗದಳ, ವಿಶ್ವ ಹಿಂದು ಪರಿಷತ್‌ ಸದಸ್ಯರು ಆಗ್ರಹಿಸಿದ್ದಾರೆ. 
 

CRIME Mar 24, 2021, 9:09 AM IST

Cow Theft Police and Forest Department Chase in Filmy style In ChikkamagaluruCow Theft Police and Forest Department Chase in Filmy style In Chikkamagaluru

ಕೊಟ್ಟಿಗೆಗೆ ನುಗ್ಗಿ ಹಸುಗಳ ಕಳವು: ಸಿನಿಮೀಯ ಮಾದರಿಯಲ್ಲಿ ಚೇಸ್..!

ಬಾಳೆಹೊನ್ನೂರು ಅರಣ್ಯ ಇಲಾಖೆ ಸಿಬ್ಬಂದಿ ಗೋ ಕಳ್ಳರ ವಾಹನವನ್ನು ಹಿಂಬಾಲಿಸಿಕೊಂಡು ಬಂದು, ಬಾಳೆಹೊನ್ನೂರು ಪೊಲೀಸರಿಗೆ ಮಾಹಿತಿ ನೀಡಿದರು. ಬಾಳೆಹೊನ್ನೂರು ಪಿಎಸ್‌ಐ ತಕ್ಷಣ ಎಚ್ಚೆತ್ತು ಸಿಬ್ಬಂದಿಯೊಂದಿಗೆ ಎನ್‌.ಆರ್‌.ಪುರ ರಸ್ತೆಯ ಕಡೆಗೆ ತೆರಳಿದರು.

CRIME Jul 21, 2020, 8:53 AM IST

CCTV records sinner try to theft cow sirsi Uttara KannadaCCTV records sinner try to theft cow sirsi Uttara Kannada
Video Icon

ಶಿರಸಿ: ಕರು ಕಳ್ಳತನಕ್ಕೆ ಬಂದ್ರು, ಕೊನೆ ಕ್ಷಣದಲ್ಲಿ ಏನಾಯ್ತು! ಸಿಸಿಟಿವಿ ಸತ್ಯ

ಶಿರಸಿ(ಸೆ. 27)  ರಸ್ತೆಯ ಪಕ್ಕದಲ್ಲಿ ಮಲಗಿಕೊಂಡಿದ್ದ ಆಕಳು ಕರುವೊಂದನ್ನು ಕಾರಿಗೆ ತುಂಬಲು ಇಬ್ಬರು ದುಷ್ಕರ್ಮಿಗಳು ಯತ್ನ ನಡೆಸಿರುವುದು ಸಿಸಿಟಿವಿಯಲ್ಲಿ ಸೆರೆ ಸಿಕ್ಕಿದೆ. ಶಿರಸಿಯ  ಹೊಸಪೇಟೆ ರಸ್ತೆಯಲ್ಲಿ ಮಧ್ಯರಾತ್ರಿ ಮಲಗಿದ್ದ ಆಕಳು ಕರುವನ್ನು ಗೋ ಕಳ್ಳರು ಮಧ್ಯರಾತ್ರಿ ಕಾರಿಗೆ ತುಂಬುವ ಯತ್ನ ಮಾಡಿದ್ದಾರೆ.  ಹಿಂಬದಿಯಿಂದ ನಾಲ್ಕಾರು ಜಾನುವಾರುಗಳು ಕರುವನ್ನು ತಪ್ಪಿಸಲು ಓಡಿ ಬಂದಿವೆ. ಕೊನೆ ಕ್ಷಣದಲ್ಲಿ ಕರು ಕಳ್ಳರ ಕೈಯಿಂದ ಬಚಾವ್ ಆಗಿದೆ. 

Karnataka Districts Sep 27, 2019, 8:02 PM IST

Cow Theft in ChikkamagaluruCow Theft in Chikkamagaluru
Video Icon

Cow Theft in Chikkamagaluru

Jan 19, 2018, 3:25 PM IST

Cow Theft Caught in CCTVCow Theft Caught in CCTV
Video Icon

Cow Theft Caught in CCTV

Aug 10, 2017, 4:11 PM IST