ಕೋವಿಡ್-19 ಲಸಿಕೆಗಳಾದ ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್‌ಗೂ, ಹೆಚ್ಚುತ್ತಿರುವ ಹೃದಯಾಘಾತ ಪ್ರಕರಣಗಳಿಗೂ ಯಾವುದೇ ಸಂಬಂಧವಿಲ್ಲ ಎಂದು ಅಧ್ಯಯನ ವರದಿಯೊಂದು ಹೇಳಿದೆ.
Health Sep 5, 2023, 9:40 AM IST
ಬೆಂಗಳೂರು ನಗರ ಹಾಗೂ ಗ್ರಾಮೀಣ ಮತ್ತು ಪುಣೆ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಲಸಿಕೆ ಪಡೆದ 18-45ರ ವಯೋಮಾನದ 691 ಜನರ ಮೇಲೆ 2021ರ ಜೂನ್ 2022ರ ಜನವರಿ ಅವಧಿಯಲ್ಲಿ ನಡೆಸಿದ ಪರೀಕ್ಷೆ ವೇಳೆ ಈ ಅಂಶ ಕಂಡುಬಂದಿದೆ ಎಂದು ವರದಿ.
Coronavirus Jan 8, 2023, 12:00 AM IST
ವಿಶ್ವಾದ್ಯಂತ ಕೋವಿಡ್ ಪ್ರಕರಣ ಇಳಿಕೆ ಬೆನ್ನಲ್ಲೇ, ಲಸಿಕೆಗೆ ಬೇಡಿಕೆ ಕುಂಠಿತವಾಗಿದ್ದು, ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಕಂಪನಿಯ ಬಳಿ ಇರುವ 5 ಕೋಟಿ ಡೋಸ್ ಲಸಿಕೆ ವ್ಯರ್ಥವಾಗುವ ಕಳವಳ ಎದುರಾಗಿದೆ.
India Nov 7, 2022, 11:07 AM IST
ಭಾರತ್ ಬಯೋಟೆಕ್‌ನ ಕೋವಿಡ್-19 ಲಸಿಕೆಯ ಸುಮಾರು 50 ಮಿಲಿಯನ್ ಡೋಸ್‌ಗಳನ್ನು ನಿಷ್ಕ್ರೀಯಗೊಳಿಸಲಾಗುತ್ತಿದೆ. ಕೋವಾಕ್ಸಿನ್ ಬೇಡಿಕೆ ಕುಸಿದಿದ್ದು ತೆಗೆದುಕೊಳ್ಳುವವರು ಯಾರೂ ಇಲ್ಲ ಎಂದು ಕಂಪನಿಯ ಮೂಲಗಳು ತಿಳಿಸಿವೆ.
India Nov 6, 2022, 10:26 PM IST
ಕೋವಿಶೀಲ್ಡ್ ಹಾಗೂ ಕೊವಾಕ್ಸಿನ್ ಬೂಸ್ಟರ್ ಡೋಸ್ಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಅದರ ಜೊತೆಗೆ ಮಕ್ಕಳಿಗೆ ನೀಡಲಾಗುತ್ತಿದ್ದ ಕಾರ್ಬೆವಾಕ್ಸ್ ಲಸಿಕೆಯನ್ನು ಬೂಸ್ಟರ್ ಡೋಸ್ ಆಗಿ 18 ವರ್ಷ ಮೇಲ್ಪಟ್ಟವರು ಪಡೆಯಬಹುದಾಗಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
Health Aug 10, 2022, 1:50 PM IST
* ಐಸಿಎಂಆರ್ ಹಾಗೂ ಭಾರತ ಬಯೋಟೆಕ್ ಅಧ್ಯಯನ ವರದಿ
* ಲಸಿಕೆಯ ಪರಿಣಾಮಕಾರಿತ್ವ ಹೆಚ್ಚಿಸಲು ಬೂಸ್ಟರ್ ಸಹಾಯ
* ಡೆಲ್ಟಾ, ಒಮಿಕ್ರೋನ್ ಉಪತಳಿ ವಿರುದ್ಧ ಕೋವ್ಯಾಕ್ಸಿನ್ ಬೂಸ್ಟರ್ ಪರಿಣಾಮಕಾರಿ
India Jun 16, 2022, 8:36 AM IST
India Jun 15, 2022, 7:02 PM IST
- 5ರಿಂದ 12 ವರ್ಷದವರಿಗೆ ಕೋರ್ಬೆವ್ಯಾಕ್ಸ್
- 6ರಿಂದ 12 ವರ್ಷದ ಮಕ್ಕಳಿಗೆ ಕೋವ್ಯಾಕ್ಸಿನ್
- ಬೂಸ್ಟರ್ ಪಡೆದ 70% ಜನರಿಗೆ ಸೋಂಕಿಲ್ಲ
India Apr 27, 2022, 4:26 AM IST
* ದೇಶದಲ್ಲಿ ನಾಲ್ಕನೇ ಕೊರೋನಾ ಅಲೆ ದಾಳಿ ಇಡುವ ಸುಳಿವು
* ಕೊರೋನಾ ಹೊಸ ಅಲೆ ಆತಂಕದ ಮಧ್ಯೆ ಸಿಕ್ತು ಗುಡ್‌ನ್ಯೂಸ್
* 6-12 ವಯಸ್ಸಿನ ಮಕ್ಕಳಿಗೂ ಬಂತು ಲಸಿಕೆ
India Apr 26, 2022, 1:36 PM IST
ಭಾನುವಾರದಿಂದ ದೇಶಾದ್ಯಂತ 18 ವರ್ಷಕ್ಕಿಂತ ಮೇಲ್ಪಟ್ಟ ಅರ್ಹ ವ್ಯಕ್ತಿಗಳು ಖಾಸಗಿ ಲಸಿಕಾ ಕೇಂದ್ರಗಳಲ್ಲಿ ಬೂಸ್ಟರ್ ಡೋಸ್ ಪಡೆದುಕೊಳ್ಳಬಹುದು ಎಂದು ಕೇಂದ್ರ ಸರ್ಕಾರ ಹೇಳಿದೆ. ಇದರ ಬೆನ್ನಲ್ಲಿಯೇ ಕೋವಿಶೀಲ್ಡ್ ಹಾಗೂ ಕೋವಾಕ್ಸಿನ್ ಬೆಲೆಗಳಲ್ಲಿ ಭಾರಿ ಕಡಿತ ಮಾಡಲಾಗಿದೆ.
Health Apr 9, 2022, 11:50 PM IST
* ವಿದೇಶಕ್ಕೆ ಕೋವ್ಯಾಕ್ಸಿನ್ ಪೂರೈಕೆಗೆ ಡಬ್ಲ್ಯುಎಚ್‌ಒ ತಡೆ
* ಉತ್ಪಾದನಾ ಗುಣಮಟ್ಟದಲ್ಲಿ ಕೊಂಚ ವ್ಯತ್ಯಾಸ ಎಂದ ವಿಶ್ವ ಆರೋಗ್ಯ ಸಂಸ್ಥೆ
* ನಾವು ಯಾವುದೇ ಯುಎನ್ ಒಪ್ಪಂದಕ್ಕೆ ಸಹಿ ಹಾಕಿಲ್ಲ ಎಂದ ಭಾರತ್ ಬಯೋಟೆಕ್
India Apr 5, 2022, 9:03 AM IST
* ಭಾರತ್ ಬಯೋಟೆಕ್ ತಯಾರಿಸಿದ ಕೋವಿಡ್ -19 ಲಸಿಕೆ ಕೋವಾಕ್ಸಿನ್ ಪೂರೈಕೆ ಸ್ಥಗಿತ
* ಲಸಿಕೆ ಪರಿಣಾಮಕಾರಿಯಾಗಿದೆ, ಯಾವುದೇ ಸುರಕ್ಷತೆಯ ಬಗ್ಗೆ ಭಯ ಬೇಡ
* ಭಾರತ್ ಬಯೋಟೆಕ್‌ನಿಂದ ಯಾವುದೇ ಪ್ರತಿಕ್ರಿಯೆ ಇಲ್ಲ
International Apr 3, 2022, 10:24 AM IST
* ಕೊರೋನಾ ನಿಯಂತ್ರಿಸುವ ನಿಟ್ಟಿನಲ್ಲಿ ದೇಶಾದ್ಯಂತ ಲಸಿಕೆ ಅಭಿಯಾನ
* ಮಕ್ಕಳಿಗೂ ಕೊರೋನಾ ಲಸಿಕೆ ಆರಂಭಿಸಲು ದಿನಾಂಕ ನಿಗಧಿ
* ಮಾರ್ಚ್ 16 ರಿಂದ 12-14 ವರ್ಷದ ಮಕ್ಕಳಿಗೆ ಕೊರೋನಾ ಲಸಿಕೆ
India Mar 14, 2022, 3:05 PM IST
ರಾಜ್ಯದಲ್ಲಿ ಕೋವ್ಯಾಕ್ಸಿನ್ ಲಸಿಕೆಯ ತೀವ್ರ ಅಭಾವದಿಂದ ಒಂದು ಕಡೆ ಮಕ್ಕಳ ಕೋವಿಡ್ ಲಸಿಕೆ ಅಭಿಯಾನಕ್ಕೆ ಹಿನ್ನಡೆಯಾಗಿದ್ದರೆ, ಮತ್ತೊಂದು ಕಡೆ ಮುನ್ನೆಚ್ಚರಿಕೆ ಡೋಸ್ ಪಡೆಯಲು ಆರೋಗ್ಯ ಮತ್ತು ಮುಂಚೂಣಿ ಕಾರ್ಯಕರ್ತರು ಮತ್ತು ಸಹ ಅಸ್ವಸ್ಥತೆ ಹೊಂದಿರುವ ಹಿರಿಯ ನಾಗರಿಕರು ಲಸಿಕೆಗಾಗಿ ಅಲೆದಾಡುತ್ತಿದ್ದಾರೆ.
state Feb 10, 2022, 1:00 AM IST
- ಸಕ್ರಿಯ ಕೇಸು 21 ಲಕ್ಷಕ್ಕೆ, ಪಾಸಿಟಿವಿಟಿ ಶೇ.15ಕ್ಕೆ ಇಳಿಕೆ
* ಕೇರಳದಲ್ಲಿ 54, 537 ಹೊಸ ಕೋವಿಡ್ ಕೇಸ್, 352 ಸಾವು
* ಕೋವ್ಯಾಕ್ಸಿನ್ ಇಂಟ್ರಾ ನೇಸಲ್ ಲಸಿಕೆಯ 3ನೇ ಹಂತದ ಪರೀಕ್ಷೆಗೆ ಅಸ್ತು
India Jan 29, 2022, 4:15 AM IST