Asianet Suvarna News Asianet Suvarna News
309 results for "

Corona Test

"
Vaccine Corona Test Message to Those who Dead in Yadgir grgVaccine Corona Test Message to Those who Dead in Yadgir grg

Vaccine Golmal: ಸತ್ತವರಿಗೂ ಲಸಿಕೆ, ಕೊರೋನಾ ಟೆಸ್ಟ್‌ ಮೆಸೇಜ್‌..!

*  ಯಾದಗಿರಿಯಲ್ಲಿ ಮೃತಪಟ್ಟ ಮೇಲೂ ಬರುತ್ತಿದೆ ಲಸಿಕೆ ಪಡೆದ, ಟೆಸ್ಟ್‌ ಮಾಡಿಸಿದ ಸಂದೇಶ
*  ಕೋವಿಡ್‌ ಟೆಸ್ಟ್‌, ಲಸಿಕಾಕರಣದ ಗುರಿ ಸಾಧನೆಗೆ ಅಧಿಕಾರಿಗಳ ಗೋಲ್‌ಮಾಲ್‌
*  ಮಕ್ಕಳ ಜೀವದ ಜೊತೆಯೂ ಚೆಲ್ಲಾಟವಾಡುತ್ತಿರುವ ಅಧಿಕಾರಿಗಳು
 

Karnataka Districts Jan 19, 2022, 4:44 AM IST

Congress Padayatre DK Shivakumar Hits out at Karnataka BJP Government rbjCongress Padayatre DK Shivakumar Hits out at Karnataka BJP Government rbj

Congress Padayatre ಕ್ವಾರಂಟೈನ್ ಮಾಡಲು ಕೊರೋನಾ ಸೋಂಕಿತ ಅಧಿಕಾರಿಯನ್ನ ಡಿಕೆಶಿ ಬಳಿ ಕಳುಹಿಸಿದ್ರಾ?

* ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ
* ಕ್ವಾರಂಟೈನ್ ಮಾಡಲು ಕೊರೋನಾ ಸೋಂಕಿತ ಅಧಿಕಾರಿಯನ್ನ ಬೇಕಂತಲೇ ಡಿಕೆಶಿ ಹತ್ತಿರ ಕಳುಹಿಸಿದ್ರಾ?
* ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಗಂಭೀರ ಆರೋಪ

Politics Jan 10, 2022, 9:11 PM IST

Corona Test For Mekedatu Participants DK Shivakumar Hits Out At Govt hlsCorona Test For Mekedatu Participants DK Shivakumar Hits Out At Govt hls
Video Icon

Mekedatu Project: ಪಾದಯಾತ್ರೆಯಲ್ಲಿ ಭಾಗವಹಿಸಿದವರಿಗೆ ಕೊರೋನಾ ಟೆಸ್ಟ್, ಡಿಕೆಶಿ ಗರಂ

ಮೇಕೆದಾಟು ಪಾದಯಾತ್ರೆಯಲ್ಲಿ (Mekedatu Project) ಭಾಗವಹಿಸುವವರಿಗೆ ಕೊರೋನಾ ಟೆಸ್ಟ್ (Corona Virus) ಮಾಡಲಾಗುತ್ತದೆ. ಸರ್ಕಾರದ ಈ ನಿಯಮಕ್ಕೆ ಡಿಕೆ ಶಿವಕುಮಾರ್ (DK Shivakumar) ಗರಂ ಆಗಿದ್ದಾರೆ. 

state Jan 10, 2022, 11:55 AM IST

No opposition party in the world is opposing Governments take on Covid 19 Dr K Sudhakar mnjNo opposition party in the world is opposing Governments take on Covid 19 Dr K Sudhakar mnj

Mekedatu Politics: ಮನೆಯಲ್ಲಿ ನಾನು ಸ್ವಿಮ್ಮಿಂಗ್‌ ಮಾಡಿದರೆ ನಿಯಮ ಅಡ್ಡಿಯಾಗುತ್ತಾ?: ಸುಧಾಕರ್‌

ವಿಶ್ವದಲ್ಲೇ ಯಾವ ವಿರೋಧ ಪಕ್ಷ ಕೂಡ ಕೊರೋನಾ ವಿಚಾರದಲ್ಲಿ ಸರ್ಕಾರದ ಕ್ರಮಗಳಿಗೆ ವಿರೋಧ ಮಾಡುತ್ತಿಲ್ಲ ಎಂದು  ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಹೇಳಿದ್ದಾರೆ. 

Politics Jan 9, 2022, 5:15 AM IST

3 players of Pakistan womens cricket team test positive for Covid 19 kvn3 players of Pakistan womens cricket team test positive for Covid 19 kvn

ಪಾಕಿಸ್ತಾನದ ಮೂವರು ಕ್ರಿಕೆಟ್ ಆಟಗಾರ್ತಿಯರಿಗೆ ಕೋವಿಡ್ ಪಾಸಿಟಿವ್..!

ಪಾಕಿಸ್ತಾನ ಕ್ರಿಕೆಟ್ ತಂಡದ ಆಟಗಾರ್ತಿಯರು ಮುಂಬರುವ ವೆಸ್ಟ್‌ ಇಂಡೀಸ್‌ ವಿರುದ್ದದ ಏಕದಿನ ಕ್ರಿಕೆಟ್‌ ಸರಣಿಗೆ ಸಜ್ಜಾಗಲು ಕರಾಚಿಯಲ್ಲಿರುವ ಹನೀಫ್ ಮೊಹಮ್ಮದ್ ಹೈಫರ್ಫಾಮೆನ್ಸ್‌ ಸೆಂಟರ್‌ನಲ್ಲಿ ಒಟ್ಟಾಗಿದ್ದರು. ಈ ವೇಳೆ ಪ್ರತಿನಿತ್ಯ ನಡೆಸುವ ಕೋವಿಡ್ ಟೆಸ್ಟ್ ನಡೆಸಿದಾಗ ಮೂವರು ಆಟಗಾರ್ತಿಯರಿಗೆ ಕೋವಿಡ್ ಪಾಸಿಟಿವ್ ರಿಪೋರ್ಟ್ ಬಂದಿದೆ.

Cricket Oct 28, 2021, 5:26 PM IST

Covid 19 new Rule For Foreign returns snrCovid 19 new Rule For Foreign returns snr

ವಿದೇಶದಿಂದ ಬರುವ ಪ್ರಯಾಣಿಕರಿಗೆ ಹೊಸ ನಿರ್ಬಂಧ

  • ವಿಶ್ವದ ವಿವಿಧ ದೇಶಗಳಲ್ಲಿ ಕೊರೋನಾ ಮೂರನೇ ಅಲೆ ಕಾಣಿಸಿಕೊಂಡಿದೆ
  •  ಸೋಂಕು ಅಪಾಯ ಹೊಂದಿರುವ ರಾಷ್ಟ್ರಗಳಿಂದ ರಾಜ್ಯಕ್ಕೆ ಆಗಮಿಸುವ ಅಂತರಾಷ್ಟ್ರೀಯ ಪ್ರಯಾಣಿಕರಿಗೆ ಹಲವು ನಿರ್ಬಂಧಗಳನ್ನು ವಿಧಿಸಿ ರಾಜ್ಯ ಸರ್ಕಾರ ಆದೇಶ 

state Oct 28, 2021, 10:49 AM IST

BCCI to Conduct 30000 RT PCR tests during IPL 2nd phase kvnBCCI to Conduct 30000 RT PCR tests during IPL 2nd phase kvn

ಐಪಿಎಲ್‌ ಭಾಗ-2ರ ವೇಳೆ 30,000 ಕೋವಿಡ್‌ ಪರೀಕ್ಷೆ!

ಐಪಿಎಲ್‌ ಟೂರ್ನಿಯ ಭಾಗ-2ರ ವೇಳೆ ಸುಮಾರು 30,000 ಆರ್‌ಟಿ-ಪಿಸಿಆರ್‌ ಪರೀಕ್ಷೆ ನಡೆಸಲು ಬಿಸಿಸಿಐ ವೈದ್ಯಕೀಯ ಸಂಸ್ಥೆಯೊಂದರ ನೆರವು ಪಡೆಯಲಿದೆ. ಆಟಗಾರರು, ಸಿಬ್ಬಂದಿ, ಅಧಿಕಾರಿಗಳು ಸೇರಿದಂತೆ ಟೂರ್ನಿಯಲ್ಲಿ ಭಾಗವಹಿಸುವ ಪ್ರತಿಯೊಬ್ಬರಿಗೂ ಪ್ರತಿ 3 ದಿನಕ್ಕೊಮ್ಮೆ ಆರ್‌ಟಿ-ಪಿಸಿಆರ್‌ ಪರೀಕ್ಷೆ ನಡೆಸಲಾಗುತ್ತದೆ.

Cricket Sep 9, 2021, 1:18 PM IST

Tokyo 2020 three athletes test COVID positive in Tokyo days before Games kvnTokyo 2020 three athletes test COVID positive in Tokyo days before Games kvn

ಟೋಕಿಯೋ 2020: ಮೂವರು ಕ್ರೀಡಾಪಟುಗಳಿಗೆ ಸೋಂಕು; ಒಲಿಂಪಿಕ್ಸ್‌ನಿಂದ ಔಟ್‌

ಅಮೆರಿಕದ ಬೀಚ್ ವಾಲಿಬಾಲ್‌ ಆಟಗಾರ ಟೇಲರ್ ಕ್ರಾಬ್‌ ಅವರಿಗೂ ಕೊರೋನಾ ಸೋಂಕು ತಗುಲಿದ್ದು, ಅವರೂ ಕೂಡಾ ಒಲಿಂಪಿಕ್ಸ್‌ನಿಂದ ಹೊರಬಿದ್ದಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆಯಾದರೂ, ಇನ್ನೂ ಖಚಿತವಾಗಿಲ್ಲ. ಜುಲೈ 23ರಂದು ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟಕ್ಕೆ ಅಧಿಕೃತ ಚಾಲನೆ ಸಿಗಲಿದ್ದು, ಆಗಸ್ಟ್ 08ರವರೆಗೆ ನಡೆಯಲಿದೆ. ಕೋವಿಡ್ ಭೀತಿಯಿದ್ದರೂ ಕ್ರೀಡಾಕೂಟ ರದ್ದುಗೊಳಿಸುವುದಿಲ್ಲ ಎಂದು ಐಒಸಿ ಸ್ಪಷ್ಟಪಡಿಸಿದೆ.

Olympics Jul 22, 2021, 8:30 AM IST

Tokyo Olympics 2020 Ugandan Weightlifter Julius Ssekitoleko Found 100 Miles from Olympic Training Camp kvnTokyo Olympics 2020 Ugandan Weightlifter Julius Ssekitoleko Found 100 Miles from Olympic Training Camp kvn

ಟೋಕಿಯೋ ಒಲಿಂಪಿಕ್ಸ್‌: ನಾಪತ್ತೆಯಾಗಿದ್ದ ಉಗಾಂಡ ವೇಟ್‌ ಲಿಫ್ಟರ್‌ ಕೊನೆಗೂ ಪತ್ತೆ..!

ಹೌದು, 20 ವರ್ಷದ ಜೂಲಿಯಸ್‌ ಸೆಕಿಟೋಲೆಕೊ ಕಳೆದ ಗುರುವಾರ(ಜು.15) ಉಗಾಂಡದಿಂದ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲು ಜಪಾನ್‌ಗೆ ಬಂದಿಳಿದ್ದರು. ಒಸಾಕಾದ ಹೋಟೆಲ್‌ನಲ್ಲಿ ಉಗಾಂಡದ ಕ್ರೀಡಾಪಟುಗಳು ಕ್ವಾರಂಟೈನ್‌ಗೆ ಒಳಗಾಗಿದ್ದರು. ಪ್ರತಿನಿತ್ಯ ಕ್ರೀಡಾಪಟುಗಳು ಕೋವಿಡ್ ಟೆಸ್ಟ್‌ಗೆ ಒಳಗಾಗಬೇಕಿದೆ. ಶುಕ್ರವಾರ ಅಧಿಕಾರಿಗಳು ಕೋವಿಡ್‌ ಟೆಸ್ಟ್‌ ಮಾಡಲು ಬಂದಾಗ  ಜೂಲಿಯಸ್‌ ಸೆಕಿಟೋಲೆಕೊ ನಾಪತ್ತೆಯಾಗಿರುವುದು ತಿಳಿದುಬಂದಿತ್ತು.

Olympics Jul 21, 2021, 11:07 AM IST

Team India Wicket keeper Batsman Rishabh Pant Tests Positive For COVID-19 In England Says Report kvnTeam India Wicket keeper Batsman Rishabh Pant Tests Positive For COVID-19 In England Says Report kvn

ಇಂಗ್ಲೆಂಡ್ ಪ್ರವಾಸದಲ್ಲಿದ್ದ ಟೀಂ ಇಂಡಿಯಾದ ಈ ಆಟಗಾರನಿಗೆ ಕೋವಿಡ್ ಪಾಸಿಟಿವ್..!

ಲಂಡನ್‌: ಟೆಸ್ಟ್‌ ಚಾಂಪಿಯನ್‌ಶಿಪ್‌ ಮುಗಿಸಿ ಇಂಗ್ಲೆಂಡ್ ವಿರುದ್ದದ 5 ಪಂದ್ಯಗಳ ಟೆಸ್ಟ್ ಸರಣಿಗೆ ಸಜ್ಜಾಗುತ್ತಿರುವ ಟೀಂ ಇಂಡಿಯಾಗೆ ದೊಡ್ಡ ಶಾಕ್ ಎದುರಾಗಿದ್ದು, ತಂಡದ ಸದಸ್ಯರೊಬ್ಬರಿಗೆ ಕೋವಿಡ್ 19 ದೃಢಪಟ್ಟಿದೆ. ಟೆಸ್ಟ್ ಸರಣಿ ಆರಂಭಕ್ಕೂ ಮುನ್ನ ಆಯ್ದ ಕೌಂಟಿ ಆಟಗಾರರನ್ನೊಳಗೊಂಡ ತಂಡದ ಎದುರು ಅಭ್ಯಾಸ ಪಂದ್ಯವನ್ನಾಡಲು ಸಜ್ಜಾಗಿದ್ದ ಭಾರತ ತಂಡಕ್ಕೆ ಇದೀಗ ಆಘಾತ ಎದುರುರಾಗಿದೆ. ಅಷ್ಟಕ್ಕೂ ಕೋವಿಡ್ 19 ಸೋಂಕು ತಗುಲಿಸಿಕೊಂಡ ಟೀಂ ಇಂಡಿಯಾ ಆಟಗಾರ ಯಾರು ಎನ್ನುವ ನಿಮ್ಮ ಪ್ರಶ್ನೆಗೆ ಇಲ್ಲಿದೆ ನೋಡಿ ಉತ್ತರ.
 

Cricket Jul 15, 2021, 3:00 PM IST

Indian cricketer tests COVID 19 positive in England Ahead of Test Series kvnIndian cricketer tests COVID 19 positive in England Ahead of Test Series kvn

ಇಂಗ್ಲೆಂಡ್‌ ಪ್ರವಾಸದಲ್ಲಿರುವ ಟೀಂ ಇಂಡಿಯಾ ಆಟಗಾರನಿಗೆ ಕೋವಿಡ್ ಶಾಕ್‌

ಲಂಡನ್‌: ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಮುಗಿಸಿ ಬಿಡುವಿನ ಸಮಯವನ್ನು ಎಂಜಾಯ್ ಮಾಡುತ್ತಿದ್ದ ಭಾರತ ಕ್ರಿಕೆಟ್ ತಂಡದ ಮೇಲೆ ಕೋವಿಡ್ 19 ತನ್ನ ವಕ್ರದೃಷ್ಠಿ ಬೀರಿದೆ. ಇದೀಗ ಬಂದ ಮಾಹಿತಿಯ ಪ್ರಕಾರ ಟೀಂ ಇಂಡಿಯಾದ ಸದಸ್ಯರೊಬ್ಬರಿಗೆ ಕೋವಿಡ್ 19 ಸೋಂಕು ತಗುಲಿರುವುದು ದೃಢಪಟ್ಟಿದೆ.

Cricket Jul 15, 2021, 10:19 AM IST

All Sri Lankan Cricket team players COVID 19 test negative in latest RT PCR kvnAll Sri Lankan Cricket team players COVID 19 test negative in latest RT PCR kvn

ಲಂಕಾ ಅಭಿಮಾನಿಗಳಿಗೆ ಗುಡ್‌ ನ್ಯೂಸ್‌: ಕ್ರಿಕೆಟಿಗರಿಗೆ ಕೊರೋನಾ ರಿಪೋರ್ಟ್ ನೆಗೆಟಿವ್‌

ಭಾರತ ಹಾಗೂ ಶ್ರೀಲಂಕಾ ನಡುವಿನ ಸೀಮಿತ ಓವರ್‌ಗಳ ಸರಣಿಯು ಜುಲೈ 13ರಿಂದಲೇ ಆರಂಭವಾಗಬೇಕಿತ್ತು. ಆದರೆ ಲಂಕಾ ಬ್ಯಾಟಿಂಗ್‌ ಕೋಚ್‌ ಗ್ರ್ಯಾಂಟ್‌ ಫ್ಲವರ್ ಹಾಗೂ ವಿಡಿಯೋ ವಿಶ್ಲೇಷಕನಿಗೆ ಸೋಂಕು ತಗುಲಿದ ಕಾರಣ, ಇಡೀ ತಂಡವನ್ನೇ ಕ್ವಾರಂಟೈನ್‌ಗೆ ಒಳಪಡಿಸಲಾಗಿತ್ತು. ಮಾತ್ರವಲ್ಲದೇ ಸೀಮಿತ ಓವರ್‌ಗಳ ಸರಣಿಯನ್ನು ಜುಲೈ 18ಕ್ಕೆ ಮುಂದೂಡಲಾಗಿತ್ತು.

Cricket Jul 12, 2021, 11:43 AM IST

Sri Lanka Cricket batting coach Grant Flower tests positive for COVID 19 ahead of India series kvnSri Lanka Cricket batting coach Grant Flower tests positive for COVID 19 ahead of India series kvn

ಭಾರತ ಎದುರಿನ ಸರಣಿಗೂ ಮುನ್ನ ಲಂಕಾಗೆ ಶಾಕ್‌; ಕೋಚ್‌ ಗ್ರ್ಯಾಂಟ್‌ ಫ್ಲವರ್‌ಗೆ ಕೋವಿಡ್ ದೃಢ

ಶ್ರೀಲಂಕಾ ಕ್ರಿಕೆಟ್ ತಂಡದ ಬ್ಯಾಟಿಂಗ್ ಕೋಚ್ ಗ್ರ್ಯಾಂಟ್‌ ಫ್ಲವರ್‌ಗೆ ಕೋವಿಡ್ 19 ಸೋಂಕು ತಗುಲಿರುವುದು ಪತ್ತೆಯಾಗಿದೆ. ಗ್ರ್ಯಾಂಟ್‌ ಫ್ಲವರ್‌ ಅವರು ಮಂದ ಸೋಂಕಿನ ಲಕ್ಷಣವನ್ನು ಹೊಂದಿದ್ದರು. ಪಿಸಿಆರ್ ಟೆಸ್ಟ್‌ ಮಾಡಿದ ಬಳಿಕ ಅವರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ಶ್ರೀಲಂಕಾ ಕ್ರಿಕೆಟ್ ಮಂಡಳಿಯು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

Cricket Jul 9, 2021, 12:21 PM IST

Athletes face Olympic ban for violating COVID 19 rules in Tokyo Olympics kvnAthletes face Olympic ban for violating COVID 19 rules in Tokyo Olympics kvn

ಟೋಕಿಯೋ ಒಲಿಂಪಿಕ್ಸ್‌: ನಿಯಮ ಉಲ್ಲಂಘಿಸಿದರೆ ಅಥ್ಲೀಟ್‌ಗಳಿಗೆ ನಿಷೇಧ ಶಿಕ್ಷೆ..!

ಕ್ರೀಡಾಕೂಟಕ್ಕೆ ಆಗಮಿಸಿ ಕ್ರೀಡಾಕೂಟ ಮುಕ್ತಾಯಗೊಂಡು ಜಪಾನ್‌ನಿಂದ ವಾಪಸ್‌ ಹೊರಡುವ ವರೆಗೂ ಏನೆಲ್ಲಾ ನಿಯಮಗಳನ್ನು ಪಾಲಿಸಬೇಕು ಎನ್ನುವ ಅಂತಿಮ ಕೈಪಿಡಿಯನ್ನು ಆಯೋಜಕರು ಪ್ರಕಟಿಸಿದ್ದಾರೆ. 
 

Olympics Jun 16, 2021, 8:39 AM IST

Villagers offered Rs 500 Those Who Corona Tests at Gangavati in Koppal grgVillagers offered Rs 500 Those Who Corona Tests at Gangavati in Koppal grg
Video Icon

ಕೊರೋನಾ ಟೆಸ್ಟ್‌ ಮಾಡಿಸಿದವರಿಗೆ 500 ರೂ.: ಬಂಪರ್‌ ಆಫರ್‌..!

ಇಡೀ ದೇಶವೇ ಕೊರೋನಾದಿಂದ ಕಂಗೆಟ್ಟಿದ್ರೂ ಜನರು ಮಾತ್ರ ಬುದ್ಧಿ ಕಲಿತಿಲ್ಲ. ಹೌದು, ಕೋವಿಡ್‌ ಟೆಸ್ಟ್‌ ಮಾಡಿಸಿ ಅಂತ ಹೇಳಿದ್ರೆ ಬಿಲ್‌ಕುಲ್‌ ಬರಲ್ಲ ಅಂತ ಜನರು ಹೇಳುತ್ತಿರುವಂತ ಘಟನೆ ಜಿಲ್ಲೆಯ ಗಂಗಾವತಿ ತಾಲೂಕಿನ ಕೆಸರಟ್ಟಿ ಗ್ರಾಮದಲ್ಲಿ ನಡೆದಿದೆ. 

Karnataka Districts May 30, 2021, 10:34 AM IST