ಬೆಂಗಳೂರು (ಏ.13): ಕನ್ನಡ ಚಿತ್ರರಂಗದ 1980ರ ದಶಕದಲ್ಲಿ ಸ್ಟಾರ್ ಬಾಲನಟಿಯಾಗಿ ಮೆರೆದ ಬೇಬಿ ಇಂದಿರಾ ಅವರು ಸಿನಿಮಾಗೆ ಬಂದ ಹಾದಿಯನ್ನು ಬಿಚ್ಚಿಟ್ಟಿದ್ದಾರೆ. ಕನ್ನಡದ ಸಿಂಹದ ಮರಿ ಸೈನ್ಯ, ಚಿನ್ನಾ ನಿನ್ನ ಮುದ್ದಾಡುವೆ, ಪುಟಾಣಿ ಏಜೆಂಟ್ 123, ಮಕ್ಕಳ ಭಾಗ್ಯ, ರಾಮ ಲಕ್ಷ್ಮಣ ಸಿನಿಮಾದಲ್ಲಿ ಕಾಣಿಸಿಕೊಂಡು ಮರೆಯಾಗಿದ್ದ ನಟಿ 35 ವರ್ಷದ ಬಳಿಕ ಮತ್ತೆ ನಟನಾ ಕ್ಷೇತ್ರಕ್ಕೆ ಬರುವುದಾಗಿ ಸುಳಿವು ಕೊಟ್ಟಿದ್ದಾರೆ.
Cine World Apr 13, 2024, 8:00 PM IST
ಹೈದರಾಬಾದ್ನ ಹಿಂದೂ ಪ್ರಾಬಲ್ಯದ ಶಾಲೆಯೊಂದರಲ್ಲಿ 4ನೇ ತರಗತಿಯ ಮುಸ್ಲಿಂ ವಿದ್ಯಾರ್ಥಿ ಎದುರಿಸಿದ ಬಹಿಷ್ಕಾರದ ಘಟನೆ ಸಾಮಾಜಿಕ ಮಾಧ್ಯಮಗಳಲ್ಲಿ ಬಿರುಗಾಳಿ ಎಬ್ಬಿಸಿದೆ.
India Mar 24, 2024, 1:43 PM IST
ಬ್ಯುಸಿನೆಸ್ ಶುರು ಮಾಡುವ ವೇಳೆ ಸಾಲ ಮಾಡಬೇಕು ಅಂತ ಅನೇಕರು ಭಾವಿಸಿದ್ದಾರೆ. ಆದ್ರೆ ಸಾಲ ಇಲ್ಲದೆ, ಇರುವ ವಸ್ತುವಿನಲ್ಲೇ ವ್ಯಾಪಾರ ಶುರು ಮಾಡಿ ಯಶಸ್ವಿಯಾಗ್ಬಹುದು ಎಂಬುದಕ್ಕೆ ಈಗೆ ಉತ್ತಮ ನಿದರ್ಶನ.
Woman Mar 18, 2024, 3:24 PM IST
ಅಮೃತಧಾರೆ ಸೀರಿಯಲ್ ನಲ್ಲಿ ಗೌತಮ್ ದಿವಾನ್ ತಮ್ಮ ಪಾರ್ಥನ ಪಾತ್ರದಲ್ಲಿ ಮಿಂಚುತ್ತಿರುವ ಹ್ಯಾಂಡ್ಸಮ್ ಹಂಕ್ ಕರಣ ಕುರಿತಾದ ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ.
Small Screen Mar 15, 2024, 11:28 AM IST
ಕನ್ನಡ ಚಿತ್ರರಂಗ ರಾಕಿಂಗ್ ಸ್ಟಾರ್ ಯಶ್ ತಮ್ಮ ಫ್ಯಾಮಿಲಿ ಜೊತೆ ಭಟ್ಕಳದ ಶಿರಾಲಿಯ ಚಿತ್ರಾಪುರ ಮಠದ ರಸ್ತೆಯಲ್ಲಿ ಪ್ರಯಾಣ ಮಾಡುವಾಗ ಕಾಣಿಸಿಕೊಂಡಿದ್ದಾರೆ.
Sandalwood Feb 18, 2024, 11:07 AM IST
ಶಿರಾಲಿಯ ಚಿತ್ರಾಪುರ ಮಠದ ರಸ್ತೆಯಲ್ಲಿ ಕಾಣಿಸಿಕೊಂಡ ಯಶ್ ಫ್ಯಾಮಿಲಿ. ಸರಳತೆ ಮೆಚ್ಚಿಕೊಂಡ ನೆಟ್ಟಿಗರು....
Sandalwood Feb 17, 2024, 1:19 PM IST
ಹೈದರಾಬಾದ್ನ ವ್ಯಕ್ತಿಯೊಬ್ಬರು ಮೆಟ್ರೋ ನಿಲ್ದಾಣದ ಅಂಗಡಿಯಿಂದ ಖರೀದಿಸಿದ ಕ್ಯಾಡ್ಬರಿ ಚಾಕೊಲೇಟ್ ಬಾರ್ನಲ್ಲಿ ಹುಳು ಹರಿದಾಡುತ್ತಿರುವುದನ್ನು ಕಂಡು ಆಘಾತಗೊಂಡಿದ್ದಾರೆ.
India Feb 11, 2024, 6:23 PM IST
ಪ್ರೇಮಿಗಳ ದಿನ ಬೇಡ್ವೆ ಬೇಡ ಎನ್ನುವವರಿಗೊಂದು ಸುದ್ದಿ ಇದೆ. ಈ ದಿನವನ್ನು ಮಾಯ ಮಾಡಲು ಕ್ಯಾಡ್ಬರಿ 5 ಸ್ಟಾರ್ ಮುಂದಾಗಿದೆ. ಟೈಂ ಟ್ರಾವೆಲ್ ಈ ಮಶಿನ್ ಏನೇನು ಮಾಡುತ್ತೆ ಎನ್ನುವ ವಿವರ ಇಲ್ಲಿದೆ.
Travel Feb 5, 2024, 3:38 PM IST
ಊಟವಾದ್ಮೇಲೆ ಒಂದು ಚಾಕೊಲೇಟ್ ಬಾಯಿಗೆ ಹೋದ್ರೆ ಅದೇನೋ ಖುಷಿ. ಇನ್ಮುಂದೆ ಒಂದು ಚಾಕೋಲೇಟ್ ಬಾಯಿಗೆ ಹಾಕಿ ಇನ್ನೊಂದನ್ನು ಮುಖಕ್ಕೆ ಹಚ್ಕೊಳ್ಳಿ. ಮನಸ್ಸು ಫ್ರೆಶ್ ಆಗುತ್ತೆ, ಚರ್ಮ ಹೊಳೆಯುತ್ತೆ.
Fashion Jan 19, 2024, 3:57 PM IST
ಇಷ್ಟು ದಿನ ಯಾರಿಗೂ ಹೇಳಿರದ ಬ್ಯೂಟಿ ಮತ್ತು ಫಿಟ್ನೆಸ್ ಸೀಕ್ರೆಟ್ ರಿವೀಲ್ ಮಾಡಿದ ನಟ ಲಕ್ಷ್ಮಿ. Do's & Dont's ಏನಿರಬಹುದು?
Sandalwood Jan 17, 2024, 10:38 AM IST
ಡೈರಿ ಮಿಲ್ಕ್ ಚಾಕಲೇಟ್ ಕೊಟ್ಟ ವಿಷಯಕ್ಕೆ ಸಂಬಂಧಿಸಿದಂತೆ ನಿನ್ನೆ (ಮಂಗಳವಾರ ) ಸಂಜೆ ಮೂಡಿಗೆರೆ ಬಸ್ ನಿಲ್ದಾಣದಲ್ಲಿ ಯುವಕರ ನಡುವೆ ನಡೆದಿರುವ ಗಲಾಟೆ ಪ್ರಕರಣದಲ್ಲಿ ಎರಡೂ ಕಡೆಯಿಂದ ದೂರು ದಾಖಲಿಸಲಾಗಿದೆ.
CRIME Jan 10, 2024, 10:23 PM IST
ಕ್ರಿಸ್ಮಸ್ ಹಿನ್ನೆಲೆಯಲ್ಲಿ ಸ್ಯಾಂಡಲ್ವುಡ್ ನಟಿ ಮೇಘನಾ ರಾಜ್ ಅವರು ಸ್ಟ್ರಾಬೆರ್ರಿ ಚೊಕೊಲೇಟ್ ಕೇಕ್ ಮಾಡುವುದನ್ನು ಕಲಿಸಿಕೊಟ್ಟಿದ್ದಾರೆ.
Food Dec 24, 2023, 5:01 PM IST
ನ್ಯಾಶನಲ್ ಕ್ರಶ್, ನಟಿ ರಶ್ಮಿಕಾ ಮಂದಣ್ಣ ಅಪಾರ ಫ್ಯಾನ್ ಫಾಲೋಯಿಂಗ್ ಹೊಂದಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ನಟಿ ರಶ್ಮಿಕಾ ಈಗ ಫುಲ್ ಬ್ಯುಸಿಯಾಗಿದ್ದಾರೆ. ತನ್ನ ಬ್ಯೂಟಿಯಿಂದಲೇ ಅಭಿಮಾನಿಗಳ ಮನಗೆದ್ದ ರಶ್ಮಿಕಾ ಇದೀಗ ಹೊಸ ಫೋಟೋಶೂಟ್ನಲ್ಲಿ ಕಾಣಿಸಿಕೊಂಡಿದ್ದಾರೆ.
Cine World Dec 15, 2023, 5:09 PM IST
ನಟಿ ಅದಿತಿ ಪ್ರಭುದೇವ ಅವರು ತಮ್ಮ ಸಾಕುನಾಯಿ ಚಾಕಲೇಟ್ ಜೊತೆ ಪೆಟ್ಷೋಗೆ ಹೋಗಿದ್ದು, ನಾಯಿಗೆ ಒಂದು ಬಾಯ್ಫ್ರೆಂಡ್ ಸಿಕ್ಕಿತು ಎಂದಿದ್ದಾರೆ.
Sandalwood Dec 6, 2023, 4:04 PM IST
ಪಿಜ್ಜಾ, ಬರ್ಗರ್, ಹಾಟ್ ಚಾಕೊಲೇಟ್ ಫಡ್ಜ್, 21 ಪ್ಲೇವರ್ಗಳಲ್ಲಿ ಐಸ್ಕ್ರೀಮ್ ಅನ್ನು ತಂದ ಖ್ಯಾತಿ ನಿರುಲಾ ನದ್ದು. ನಿರುಲಾ ಸಂಸ್ಥಾಪಕರಾದ ದೀಪಕ್ ನಿರುಲಾ ಇದಕ್ಕೆ ಕಾರಣೀಕರ್ತರಾಗಿದ್ದಾರೆ.
BUSINESS Nov 16, 2023, 5:41 PM IST