Children

(Search results - 747)
• undefined

relationshipJul 23, 2021, 12:32 PM IST

ನಿಮ್ಮ ಮೊಬೈಲ್ ಫೋನೇ ನಿಮ್ಮ ಮಗುವಿನ ನೆನಪಿಗೆ ಶತ್ರು!

ನಿಮ್ಮ ಮಗ ಅಥವಾ ಮಗಳು ನಿಮ್ಮ ಮೊಬೈಲ್ ಫೋನ್ ಅಥವಾ ಲ್ಯಾಪ್‌ಟಾಪನ್ನು ಹೆಚ್ಚು ಹೊತ್ತು ಬಳಸುತ್ತಿದ್ದರೆ, ಅದೇ ಅವರ ಸ್ಮರಣಶಕ್ತಿಯ ಕೊರತೆಗೆ ಕಾರಣವಾಗಿದ್ದೀತು, ಹುಷಾರು.

• undefined

IndiaJul 22, 2021, 6:42 PM IST

ಕೊರೋನಾ 2ನೇ ಅಲೆ; ಏಪ್ರಿಲ್-ಮೇ ಅವಧಿಯಲ್ಲಿ 645 ಮಕ್ಕಳು ತಬ್ಬಲಿ!

• ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಸಚಿವಾಲಯದ ವರದಿ
• ಒಂದು ತಿಂಗಳಲ್ಲಿ 645 ಮಕ್ಕಳ ಪೋಷಕರು ಕೊರೋನಾಗೆ ಬಲಿ
• ರಾಜ್ಯಸಭೆಯಲ್ಲಿ ಸ್ಮೃತಿ ಇರಾನಿ ತೆರೆದಿಟ್ಟ ಅಂಕಿ ಅಂಶ
• undefined

IndiaJul 22, 2021, 10:03 AM IST

ಎಂಪಿ: 2 ಮಕ್ಕಳ ನೀತಿಗೆ ಬೇಡಿಕೆ; 80 ಶಾಸಕರಿಗೆ 3ಕ್ಕಿಂತ ಹೆಚ್ಚು ಮಕ್ಕಳು!

* ಉತ್ತರ ಪ್ರದೇಶದ ರೀತಿಯಲ್ಲಿ ಮಧ್ಯಪ್ರದೇಶದಲ್ಲಿಯೂ ಜನಸಂಖ್ಯಾ ನಿಯಂತ್ರಣಕ್ಕೆ ಬೇಡಿಕೆ

* ಹೊಸ ಕಾನೂನಿಗೆ ಬಿಜೆಪಿಯಲ್ಲಿಯೇ ಅಪಸ್ವರ

* ಮುಸ್ಲಿಮರ ವಿರುದ್ಧ ಪರೋಕ್ಷ ಅಸಮಾಧಾನ

cbse school

EducationJul 21, 2021, 8:24 AM IST

ಹೈಸ್ಕೂಲ್‌ಗೆ ಮುನ್ನ ಪ್ರಾಥಮಿಕ ಶಾಲೆ ಆರಂಭಿಸಿ!

* ಪ್ರಾಥಮಿಕ ಶಾಲೆಗಳನ್ನೇ ಮೊದಲು ಆರಂಭಿಸಿ!

* ವಯಸ್ಕರಿಗೆ ಹೋಲಿಸಿದರೆ ಮಕ್ಕಳಲ್ಲಿ ಸೋಂಕು ನಿರ್ವಹಣೆ ಸಾಮರ್ಥ್ಯ ಹೆಚ್ಚು

* 9- 12ನೇ ತರಗತಿ ಬದಲು 1-5ನೇ ತರಗತಿ ಆರಂಭ ಸೂಕ್ತ: ಐಸಿಎಂಆರ್‌

• undefined

IndiaJul 19, 2021, 6:50 PM IST

2-6 ವರ್ಷದೊಳಗಿನ ಮಕ್ಕಳಿಗೆ ಮುಂದಿನ ವಾರದಿಂದ ಕೋವಾಕ್ಸಿನ್ 2ನೇ ಡೋಸ್ ಟ್ರಯಲ್!

• ಮುಂದಿನ ವಾರದಿಂದ ಮಕ್ಕಳಿಗೆ 2ನೇ ಟ್ರಯಲ್ ಡೋಸ್ ಆರಂಭ
• 2 ರಿಂದ 6 ವರ್ಷದೊಳಗಿನ ಮಕ್ಕಳಿಗೆ ಕೋವಾಕ್ಸಿನ್ ಟ್ರಯಲ್ ಲಸಿಕೆ
• ಮೊದಲ ಡೋಸ್ ಯಶಸ್ವಿ ಹಾಗೂ ಪರಿಣಾಮಕಾರಿ ಅನ್ನೋದು ಸಾಬೀತು

school child

EducationJul 19, 2021, 8:18 AM IST

ರಾಜ್ಯದಲ್ಲಿ 60,000 ಮಕ್ಕಳು ಕಲಿಕೆಯಿಂದ ದೂರ..!

ಕರ್ನಾಟಕ ಖಾಸಗಿ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟ (ಕ್ಯಾಮ್ಸ್‌) ತನ್ನ ವ್ಯಾಪ್ತಿಯ ಕೇವಲ 254 ಶಾಲೆಗಳಲ್ಲಿ ನಡೆಸಿರುವ ಸಮೀಕ್ಷೆಯಲ್ಲಿ ಬರೋಬ್ಬರಿ 65 ಸಾವಿರ ವಿದ್ಯಾರ್ಥಿಗಳು ಕಳೆದ ವರ್ಷ (2020-21) ಕಲಿಕೆಯಿಂದ ದೂರ ಉಳಿದಿರುವ ಆತಂಕದ ಮಾಹಿತಿ ಕಂಡುಬಂದಿದೆ.

ಬಾಲಿವುಡ್‌ ನಟಿ ಸನ್ನಿ ಲಿಯೋನ್ ಹೊಸ ಮನೆಗೆ ಸ್ಥಳಾಂತರಗೊಳ್ಳಲಿದ್ದಾರೆ ಎಂಬ ಬಗ್ಗೆ ಚರ್ಚೆ ನಡೆಯಿತು. ವರದಿಗಳ ಪ್ರಕಾರ, ಸನ್ನಿ ಮುಂಬೈನ ಅಂದೇರಿಯಲ್ಲಿ 4000 ಚದರ ಅಡಿ ವಿಸ್ತೀರ್ಣದ ಫ್ಲ್ಯಾಟ್ ಖರೀದಿಸಿದ್ದಾರೆ. ಇತ್ತೀಚೆಗೆ, ಸೋಷಿಯಲ್ ಮೀಡಿಯಾದಲ್ಲಿ ಕೆಲವು ಫೋಟೋಗಳನ್ನು ಪೋಸ್ಟ್‌ ಮಾಡಿದ ಸನ್ನಿ ಲಿಯೋನ್, ತಮ್ಮ ಹೊಸ ಮನೆಗೆ ಶಿಫ್ಟ್‌ ಆಗಿದ್ದಾರೆ ಎಂಬ ಸುದ್ದಿ ನೀಡಿದ್ದಾರೆ. ಸನ್ನಿ ಪತಿ ಮತ್ತು ಮಕ್ಕಳೊಂದಿಗೆ ಕೆಲವು ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

Cine WorldJul 17, 2021, 8:41 AM IST

ಪತ್ನಿಯನ್ನು ಎತ್ತಿಕೊಂಡು ರೊಮ್ಯಾಂಟಿಕ್‌ ಆಗಿ ಗೃಹಪ್ರವೇಶ ಮಾಡಿದ ಸನ್ನಿ ಪತಿ!

ಬಾಲಿವುಡ್‌ ನಟಿ ಸನ್ನಿ ಲಿಯೋನ್ ಹೊಸ ಮನೆಗೆ ಸ್ಥಳಾಂತರಗೊಳ್ಳಲಿದ್ದಾರೆ ಎಂಬ ಬಗ್ಗೆ ಚರ್ಚೆ ನಡೆಯಿತು. ವರದಿಗಳ ಪ್ರಕಾರ, ಸನ್ನಿ ಮುಂಬೈನ ಅಂದೇರಿಯಲ್ಲಿ 4000 ಚದರ ಅಡಿ ವಿಸ್ತೀರ್ಣದ ಫ್ಲ್ಯಾಟ್ ಖರೀದಿಸಿದ್ದಾರೆ. ಇತ್ತೀಚೆಗೆ, ಸೋಷಿಯಲ್ ಮೀಡಿಯಾದಲ್ಲಿ ಕೆಲವು ಫೋಟೋಗಳನ್ನು ಪೋಸ್ಟ್‌ ಮಾಡಿದ ಸನ್ನಿ ಲಿಯೋನ್, ತಮ್ಮ ಹೊಸ ಮನೆಗೆ ಶಿಫ್ಟ್‌ ಆಗಿದ್ದಾರೆ ಎಂಬ ಸುದ್ದಿ ನೀಡಿದ್ದಾರೆ. ಸನ್ನಿ ಪತಿ ಮತ್ತು ಮಕ್ಕಳೊಂದಿಗೆ ಕೆಲವು ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

• undefined

IndiaJul 17, 2021, 8:04 AM IST

12-18 ವರ್ಷದ ಮಕ್ಕಳಿಗೆ ಶೀಘ್ರ ಲಸಿಕೆ: ಕೇಂದ್ರ

• ಗುಜರಾತ್‌ ಮೂಲದ ಝೈಡಸ್‌ ಕ್ಯಾಡಿಲಾ ಮಕ್ಕಳಿಗಾಗಿ ಕೋವಿಡ್‌ ಲಸಿಕೆ ಅಭಿವೃದ್ಧಿ
• ಶೀಘ್ರದಲ್ಲಿಯೇ 12-18 ವಯೋಮಾನದ ಮಕ್ಕಳಿಗೆ ‘ಝೈಕೋವ್‌-ಡಿ’ ಲಸಿಕೆ
• ಕೇಂದ್ರ ಸರ್ಕಾರದಿಂದ ದೆಹಲಿ ಹೈಕೋರ್ಟಿಗೆ ಮಾಹಿತಿ
• undefined
Video Icon

Karnataka DistrictsJul 16, 2021, 9:43 AM IST

3 ನೇ ಅಲೆಯಲ್ಲಿ ಮಕ್ಕಳಿಗೆ ಭೀತಿ, ಉತ್ತರ ಕನ್ನಡ ಜಿಲ್ಲಾಡಳಿತದಿಂದ ಮಕ್ಕಳಿಗಾಗಿ ಕಾರ್ಯಯೋಜನೆ

ಕೊರೊನಾ ಎರಡನೇಯ ಅಲೆಯ ಅಬ್ಬರಕ್ಕೆ ರಾಜ್ಯದ ಜನರು ತತ್ತರಿಸಿ ಹೋಗಿದ್ದಾರೆ. ಈ ಹೊಡೆತದಿಂದ ಇದೀಗ ಚೇತರಿಸಿಕೊಳ್ಳುತ್ತಿರುವ ಜನರಿಗೆ ಮೂರನೇಯ ಅಲೆ ಮಕ್ಕಳಿಗೆ ಅಪಾಯಕಾರಿ ಎನ್ನುವುದು ಆತಂಕ‌ ಮೂಡಿಸಿದೆ.

• undefined

GADGETJul 15, 2021, 5:01 PM IST

Online Education: ಯಾವ ಟ್ಯಾಬ್ ಕೊಡಬೇಕು?ಈ ಟ್ಯಾಬ್‌ ಟ್ರೈ ಮಾಡಿ

ಕೊರೋನಾದಿಂದಾಗಿ ಭೌತಿಕ ಶಾಲೆಗಳು ನಡೆಯುತ್ತಿಲ್ಲ. ಮನೆಯಲ್ಲಿ ಉಳಿದಿರುವ ಮಕ್ಕಳಿಗೆ ಆನ್‌ಲೈನ್ ಶಿಕ್ಷಣ ಅನಿವಾರ್ಯವಾಗಿದೆ. ಹಾಗಾಗಿ, ಐದನೇ ಕ್ಲಾಸ್‌ವರೆಗಿನ ಮಕ್ಕಳಿಗೆ ಸ್ಮಾರ್ಟ್‌ಫೋನ್‌ಗಿಂತ ಟ್ಯಾಬ್‌ಗಳನ್ನು ಬಳಸಲು ಪೋಷಕರು ಹೆಚ್ಚು ಇಷ್ಟಪಡುತ್ತಾರೆ. ಆದರೆ, ಯಾವ ರೀತಿಯ ಟ್ಯಾಬ್‌ಗಳನ್ನು ಖರೀದಿಸಬೇಕೆಂಬ ಮಾಹಿತಿ ಇರುವುದಿಲ್ಲ. 15 ಸಾವಿರ ರೂ.ಒಳಗಿನ ಟ್ಯಾಬ್ಲೆಟ್ ಖರೀದಿಸುವುದು ಸೂಕ್ತ.

ಅವಳಿ ಮಕ್ಕಳು ಜನಿಸುವುದು ಸಾಮಾನ್ಯ, ಇನ್ನೂ ಕೆಲವು ಮಹಿಳೆಯರು ತ್ರಿವಳಿ ಮಕ್ಕಳಿಗೂ ಜನ್ಮ ನೀಡಿದ ಉದಾಹರಣೆಗಳಿವೆ. ಆದರೆ ಒಟ್ಟಿಗೆ ನಾಲ್ಕು ಮಕ್ಕಳು ಹುಟ್ಟಿರುವುದು ಸ್ವಲ್ಪ ವಿರಳ. ಉತ್ತರ ಪ್ರದೇಶದ ಗಾಜಿಯಾಬಾದ್ ಮಹಿಳೆಯೊಬ್ಬರು ಒಂದೇ ಬಾರಿಗೆ ನಾಲ್ಕು ಮಕ್ಕಳಿಗೆ ಜನ್ಮ ನೀಡಿ ಸುದ್ದಿಯಲ್ಲಿದ್ದಾರೆ. ಎಲ್ಲಾ ನಾಲ್ಕು ಮಕ್ಕಳೂ ಮತ್ತು ತಾಯಿ ಸಂಪೂರ್ಣವಾಗಿ ಆರೋಗ್ಯವಾಗಿದ್ದಾರೆ.

NewsJul 14, 2021, 3:26 PM IST

ಪ್ರಾಣ ಪಣಕ್ಕಿಟ್ಟು, ಒಟ್ಟಿಗೆ 4 ಮಕ್ಕಳಿಗೆ ಜನ್ಮ ನೀಡಿದ ಮಹಿಳೆ!

ಅವಳಿ ಮಕ್ಕಳು ಜನಿಸುವುದು ಸಾಮಾನ್ಯ, ಇನ್ನೂ ಕೆಲವು ಮಹಿಳೆಯರು ತ್ರಿವಳಿ ಮಕ್ಕಳಿಗೂ ಜನ್ಮ ನೀಡಿದ ಉದಾಹರಣೆಗಳಿವೆ. ಆದರೆ ಒಟ್ಟಿಗೆ ನಾಲ್ಕು ಮಕ್ಕಳು ಹುಟ್ಟಿರುವುದು ಸ್ವಲ್ಪ ವಿರಳ. ಉತ್ತರ ಪ್ರದೇಶದ ಗಾಜಿಯಾಬಾದ್ ಮಹಿಳೆಯೊಬ್ಬರು ಒಂದೇ ಬಾರಿಗೆ ನಾಲ್ಕು ಮಕ್ಕಳಿಗೆ ಜನ್ಮ ನೀಡಿ ಸುದ್ದಿಯಲ್ಲಿದ್ದಾರೆ. ಎಲ್ಲಾ ನಾಲ್ಕು ಮಕ್ಕಳೂ ಮತ್ತು ತಾಯಿ ಸಂಪೂರ್ಣವಾಗಿ ಆರೋಗ್ಯವಾಗಿದ್ದಾರೆ.

• undefined

IndiaJul 13, 2021, 8:33 AM IST

12+ ಮೇಲ್ಪಟ್ಟಮಕ್ಕಳಿಗೆ ಈ ವಾರವೇ ಲಸಿಕೆಗೆ ಅಸ್ತು?

* ಝೈಕೋವ್‌ ಲಸಿಕೆಗೆ ಡಿಸಿಜಿಐ ಅನುಮತಿ ಸಾಧ್ಯತೆ

* 12+ ಮೇಲ್ಪಟ್ಟಮಕ್ಕಳಿಗೆ ಈ ವಾರವೇ ಲಸಿಕೆಗೆ ಅಸ್ತು?

* ಸೂಜಿ ಬಳಸದೇ ನೀಡುವ ಮಾದರಿ ಇಂಜೆಕ್ಷನ್‌ ಇದು

• undefined

IndiaJul 10, 2021, 2:31 PM IST

2ಕ್ಕಿಂತ ಹೆಚ್ಚು ಮಕ್ಕಳಿದ್ರೆ ಸರ್ಕಾರಿ ಕೆಲಸ ಸಿಗಲ್ಲ..!

• 2ಕ್ಕಿಂತ ಹೆಚ್ಚು ಮಕ್ಕಳಿದ್ರೆ ಸರ್ಕಾರಿ ಕೆಲಸ ಸಿಗಲ್ಲ
• ಉತ್ತರ ಪ್ರದೇಶದಲ್ಲಿ ಜನಸಂಖ್ಯೆ ನಿಯಂತ್ರಣಕ್ಕೆ ಹೊಸ ನಿಯಮ
• ಕರಡು ಮಸೂದೆ ಬಿಡುಗಡೆ ಮಾಡಿದ ಸರ್ಕಾರ
• undefined

InternationalJul 10, 2021, 10:15 AM IST

ಕೊರೋನಾ ಮೂರನೇ ಅಲೆ ಭೀತಿ ಮಧ್ಯೆ ಶುಭ ಸುದ್ದಿ ಕೊಟ್ಟ ಸಂಶೋಧಕರು!

* ಮಕ್ಕಳಲ್ಲಿ ಕೊರೋನಾ ತೀವ್ರತೆ, ಸಾವಿನ ಅಪಾಯ ತೀರಾ ಕಡಿಮೆ

* 3ನೇ ಅಲೆ ಭೀತಿ ನಡುವೆಯೇ ಬ್ರಿಟನ್‌ ಸಂಶೋಧಕರಿಂದ ಶುಭ ಸುದ್ದಿ

* 50000 ಮಕ್ಕಳಲ್ಲಿ ಒಬ್ಬರು ಮಾತ್ರವೇ ಐಸಿಯುಗೆ ದಾಖಲಾಗಬಹುದು

ಮಕ್ಕಳು ಮನೆಯ ಆಹಾರಕ್ಕಿಂತ ಹೊರಗಿನ ಆಹಾರವನ್ನು ಹೆಚ್ಚು ಇಷ್ಟಪಡುತ್ತಾರೆ.ಆದ್ದರಿಂದ, ಚಿಕ್ಕ ಮಕ್ಕಳು ಪೋಷಕರಿಂದ ಚೌ ಮೇ, ಮೊಮೊಸ್, ಬರ್ಗರ್, ಪಿಜ್ಜಾ ಮತ್ತು ಚಾಕೊಲೇಟಿನಂಥ ಜಂಕ್ ಫುಡ್ ತಿನ್ನುತ್ತಾರೆ. ಇದನ್ನೆಲ್ಲ ಅವರು ಪಡೆಯದಿದ್ದರೆ, ಅವರು ಮನೆಯಲ್ಲಿ ತಯಾರಿಸಿದ ಆಹಾರವನ್ನು ಸಹ ತಿನ್ನುವುದಿಲ್ಲ. ಪಾಲಕರು ತಮ್ಮ ಮಕ್ಕಳನ್ನು ಸಂತೋಷಪಡಿಸುವ ಮತ್ತು ಮನೆಯಲ್ಲಿ ತಯಾರಿಸಿದ ಆಹಾರವನ್ನು ತಿನ್ನಿಸುವುದರ ಜೊತೆಗೆ ಕೆಲವು ಜಂಕ್ ಫುಡ್ ಅನ್ನು ನೀಡುತ್ತಾರೆ. ಆದರೆ ಮಕ್ಕಳಿಗೆ ಇಂತಹ ವಿಷಯಗಳನ್ನು ಜೀರ್ಣಿಸಿಕೊಳ್ಳುವುದು ಕಷ್ಟ. ಇದರಿಂದಾಗಿ ಮಕ್ಕಳಿಗೆ ಉಬ್ಬುವುದು ಮತ್ತು ಹೊಟ್ಟೆ ನೋವು ಮುಂತಾದ ಸಮಸ್ಯೆ ಉಂಟಾಗುತ್ತದೆ.

WomanJul 7, 2021, 2:13 PM IST

ಕೆಲವು ಮಕ್ಕಳಿಗೆ ಹೊಟ್ಟೆ ಉಬ್ಬರಿಸುವುದೇಕೆ? ಪರಿಹಾರವೇನಿದಕ್ಕೆ?