Asianet Suvarna News Asianet Suvarna News
24 results for "

CheckPost

"
Violation Election Code of Conduct 3 arrested for transporting money in a car at vijayapur ravViolation Election Code of Conduct 3 arrested for transporting money in a car at vijayapur rav

ಕಾರಲ್ಲಿ ₹50 ಲಕ್ಷ ಹಣ ಸಾಗಾಟ; ಮನಗೂಳಿ ಚೆಕ್‌ಪೋಸ್ಟ್‌ನಲ್ಲಿ ಮೂವರು ಯುವಕರು ವಶಕ್ಕೆ

ಲೋಕಸಭಾ ಚುನಾವಣೆ ಶುರುವಾಗ್ತಿದ್ದಂತೆ ಖದೀಮರು ತಮ್ಮ ಅಕ್ರಮಗಳಿಗೆ ನೂರೆಂಟು ದಾರಿಗಳನ್ನ ಹುಡುಕಿಕೊಂಡಿದ್ದಾರೆ. ಚುನಾವಣೆ ನಡೆಯುತ್ತಿರೋ ಈ ಸಮಯದಲ್ಲಿ ಒಬ್ಬ ವ್ಯಕ್ತಿ 50 ಸಾವಿರಕ್ಕು ಅಧಿಕ ಹಣವನ್ನ ಇಟ್ಟುಕೊಂಡು ಅಡ್ಡಾಡುವಂತಿಲ್ಲ. ಆದ್ರೆ ಲಕ್ಷ ಲಕ್ಷ ಹಣವನ್ನ ಕದ್ದಮುಚ್ಚಿ ಸಾಗಿಸಲು ಯತ್ನಿಸಿದ ಯುವಕರು ಚುನಾವಣಾಧಿಕಾರಿಗಳ ಕಯ್ಯಲ್ಲಿ ಲಾಕ್ ಆಗಿದ್ದಾರೆ.

Karnataka Districts Apr 21, 2024, 7:01 PM IST

speeding bmw kills CISF jawan at mumbai airport s t2 checkpost ashspeeding bmw kills CISF jawan at mumbai airport s t2 checkpost ash

ಏರ್‌ಪೋರ್ಟ್‌ನಲ್ಲಿ ವೇಗವಾಗಿ ಬಿಎಂಡಬ್ಲ್ಯೂ ಕಾರು ಚಾಲನೆ: ಸಿಐಎಸ್‌ಎಫ್ ಜವಾನನ ಹತ್ಯೆಗೈದ ಹದಿಹರೆಯದ ಯುವಕ

ಹದಿಹರೆಯದ ಚಾಲಕ ವಿಮಾನ ನಿಲ್ದಾಣದ ಬ್ಯಾರಿಕೇಡ್‌ಗಳನ್ನು ಗಮನಿಸದೆ ಅದನ್ನು ಹೊಡೆದಿದ್ದು, ಬಳಿಕ ಯೋಧನಿಗೆ ಡಿಕ್ಕಿ ಹೊಡೆದಿದ್ದಾನೆ ಎಂದು ತಿಳಿದುಬಂದಿದೆ. 

CRIME Oct 3, 2023, 2:32 PM IST

Many projects were launched in the presence of the Prime Minister of Nepal prachanda and PM Modi akbMany projects were launched in the presence of the Prime Minister of Nepal prachanda and PM Modi akb

ನೇಪಾಳ ಜೊತೆ ವಿವಿಧ 7 ಕ್ಷೇತ್ರಗಳ ಒಪ್ಪಂದಕ್ಕೆ ಪ್ರಧಾನಿ ಮೋದಿ- ಪ್ರಚಂಡ ಸಹಿ

ನಾಲ್ಕು ದಿನಗಳ ಕಾಲ ಭಾರತ ಪ್ರವಾಸಲ್ಲಿರುವ ನೇಪಾಳ ಪ್ರಧಾನಿ ಪುಷ್ಪಕಮಲ್‌ ದಹಲ್‌ ಪ್ರಚಂಡ ಅವರೊಂದಿಗೆ ಪ್ರಧಾನಿ ಮೋದಿ ಗುರುವಾರ ಸುದೀರ್ಘ ಸಭೆ ನಡೆಸಿದರು.

India Jun 2, 2023, 8:57 AM IST

Karnataka assembly election background Tight security in Kalaburagi district ravKarnataka assembly election background Tight security in Kalaburagi district rav

Karnataka election 2023: ಕಳೆದ ಬಾರಿಗಿಂತ 8 ಪಟ್ಟು ಚೆಕ್ ಪೋಸ್ಟ್ ಹೆಚ್ಚಳ: ಕಲಬುರಗಿ ಪೊಲೀಸ್ ಹೈಅಲರ್ಟ್!

ವಿಧಾನಸಭಾ ಚುನಾವಣೆ ದಿನಾಂಕ ಘೋಷಣೆಯಾಗುತ್ತಿದ್ದಂತೆ ಕಲಬುರಗಿ ಪೊಲೀಸರು ಹೈಅಲರ್ಟ್ ಆಗಿದ್ದಾರೆ. 

Karnataka Districts Mar 30, 2023, 9:37 AM IST

Karnataka assembly election - Vijayapur police highalerts  ravKarnataka assembly election - Vijayapur police highalerts  rav

ವಿಧಾನಸಭಾ ಚುನಾವಣೆ ಹಿನ್ನೆಲೆ ; ವಿಜಯಪುರ ಪೊಲೀಸ್ ಹೈ ಅಲರ್ಟ್!

ಜಿಲ್ಲಾಧಿಕಾರಿಗಳಾದ ಡಾ.ವಿಜಯಮಹಾಂತೇಶ ದಾನಮ್ಮನವರ ಹಾಗೂ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಎಚ್.ಡಿ.ಆನಂದಕುಮಾರ ಅವರು ಸೋಮವಾರ ರಾತ್ರಿ ದಿಢೀರವಾಗಿ ಜಿಲ್ಲೆಯ  ವಿವಿಧ ಚೆಕ್‌ ಪೋಸ್ಟ್‌ಗಳಿಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

Politics Mar 28, 2023, 9:29 PM IST

Lokayukta Raid on Checkposts in Karnataka grgLokayukta Raid on Checkposts in Karnataka grg

ರಾಜ್ಯದ ಚೆಕ್‌ಪೋಸ್ಟ್‌ಗಳ ಮೇಲೆ ಲೋಕಾಯುಕ್ತ ದಾಳಿ: ಭ್ರಷ್ಟ ಅಧಿಕಾರಿಗಳಿಗೆ ಶಾಕ್‌..!

ರಾಜ್ಯದ ಒಂಬತ್ತು ಚೆಕ್‌ಪೋಸ್ಟ್‌ಗಳ ಮೇಲೆ ದಾಳಿ ನಡೆಸಿ 10 ಲಕ್ಷ ರು. ಗಿಂತ ಹೆಚ್ಚಿನ ಮೊತ್ತ ಜಪ್ತಿ 

state Oct 1, 2022, 2:00 AM IST

Thousands of tourists visiting to  Chikkamagaluru Heavy traffic jam in Checkpost  gowThousands of tourists visiting to  Chikkamagaluru Heavy traffic jam in Checkpost  gow

ಕಾಫಿನಾಡಿಗೆ ಸಾವಿರಾರು ಪ್ರವಾಸಿಗರ ಲಗ್ಗೆ, ಚೆಕ್ ಪೋಸ್ಟ್ ಬಳಿ ಕಿ.ಮೀ. ಗಟ್ಟಲೇ ಟ್ರಾಫಿಕ್ ಜಾಮ್!

ಪ್ರವಾಸಿಗರಿಂದಲೇ ಕಾಫಿನಾಡು ತುಂಬಿ ತುಳುಕಿದ್ದು ಗಿರಿಶ್ರೇಣಿಯಲ್ಲಿ ಸಂಚಾರ ದಟ್ಟಣೆಗೆ ಬೇಸ್ತು ಬಿದ್ದು ಪೊಲೀಸರು ಹರ ಸಾಹಸ ಪಟ್ಟರೆ ಇತ್ತ ಬಹಳ ದಿನಗಳ ನಂತರ ಹೋಮ್ ಸ್ಟೇ, ರೆಸಾರ್ಟ್ ಮಾಲೀಕರಲ್ಲಿ ಮೊಗದಲ್ಲಿ ಮಂದಾಹಾಸ ಮೂಡಿದೆ.

Karnataka Districts Aug 14, 2022, 10:04 PM IST

Non Covid Patients Faces Problems at Checkpost in Kalaburagi grgNon Covid Patients Faces Problems at Checkpost in Kalaburagi grg

ನಾನ್‌ ಕೋವಿಡ್‌ ರೋಗಿಗಳ ಪರದಾಟ ಕೇಳೋರಿಲ್ಲ..!

ಕೊರೋನಾ ಸೋಂಕು ಹರಡದಂತೆ ಕಟ್ಟುನಿಟ್ಟು ಕ್ರಮ ಕೈಗೊಂಡಿರುವ ಜಿಲ್ಲಾಡಳಿತ ಆಳಂದದಲ್ಲಿ ಸ್ಥಾಪಿಸಿರುವ ಹಿರೋಳ್ಳಿ ಚೆಕ್‌ಪೋಸ್ಟ್‌ ಪಕ್ಕದಲ್ಲೇ, ಮಹಾರಾಷ್ಟ್ರದವರೂ ಸಹ ವಾಗ್ದರಿ ಸೀಮೆಯಲ್ಲಿ (ಸೊಲ್ಲಾಪುರ ಜಿಲ್ಲೆ) ಕಳೆದ 5 ದಿನದಿಂದ ಸ್ಥಾಪಿಸಿರುವ ಚೆಕ್‌ಪೋಸ್ಟ್‌ ಜಿಲ್ಲೆಯ ನಾನ್‌ ಕೋವಿಡ್‌ ರೋಗಿಗಳ ಪಾಲಿಗೆ ಶಾಪವಾಗಿದೆ.
 

Karnataka Districts Apr 28, 2021, 3:37 PM IST

CheckPost to Prevent Devotees to Kuruvatti Basaveshwara Fair due to Coronavirus grgCheckPost to Prevent Devotees to Kuruvatti Basaveshwara Fair due to Coronavirus grg

ಕುರುವತ್ತಿ ಬಸವೇಶ್ವರ ಜಾತ್ರೆಗೆ ಕಾಡಿದ ಕೊರೋನಾ: ಭಕ್ತರನ್ನು ತಡೆಯಲು ಚೆಕ್‌ ಪೋಸ್ಟ್‌ ನಿರ್ಮಾಣ

ತಾಲೂಕಿನ ಐತಿಹಾಸಿಕ ಕುರುವತ್ತಿ ಬಸವೇಶ್ವರ ಹಾಗೂ ಮಲ್ಲಿಕಾರ್ಜುನ ಸ್ವಾಮಿ ರಥೋತ್ಸವಕ್ಕೆ ಬರುವ ಭಕ್ತರನ್ನು ತಡೆಯಲು 3 ಕಡೆಗಳಲ್ಲಿ ಚೆಕ್‌ ಪೋಸ್ಟ್‌ ನಿರ್ಮಿಸಿ ಅಗತ್ಯ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿದೆ.
 

Karnataka Districts Mar 13, 2021, 1:01 PM IST

Antigen Test in Karnataka Kerala Border Checkpost grgAntigen Test in Karnataka Kerala Border Checkpost grg

ಕೊರೋನಾ ನೆಗೆಟಿವ್‌ ಇದ್ರೆ ಮಾತ್ರ ಕೇರಳ ಎಂಟ್ರಿಗೆ ಅವಕಾಶ

ಕರ್ನಾಟಕದಿಂದ ಕಾಸರಗೋಡು ಜಿಲ್ಲೆಗೆ ಪ್ರವೇಶಿಸುವ 17 ಗಡಿ ರಸ್ತೆಗಳ ಪೈಕಿ 5 ಗಡಿ ರಸ್ತೆಗಳಲ್ಲಿ ಪುನಃ ಚೆಕ್‌ಪೋಸ್ಟ್‌ ವ್ಯವಸ್ಥೆ ಸಜ್ಜುಗೊಳಿಸಲಾಗಿದೆ. ಇತರ ರಾಜ್ಯಗಳಿಂದ ಕೇರಳ ಪ್ರವೇಶಿಸುವ ಮಂದಿಯಲ್ಲಿ ಕೋವಿಡ್‌ ನೆಗೆಟಿವ್‌ ಆಗಿರುವ ಸರ್ಟಿಫಿಕೆಟ್‌ ಇಲ್ಲದಿದ್ದರೆ ಆಂಟಿಜೆನ್‌ ಟೆಸ್ಟ್‌ ನಡೆಸಲು ಸೌಲಭ್ಯ ಸಜ್ಜುಗೊಳಿಸಲಾಗಿದೆ.
 

Karnataka Districts Oct 31, 2020, 12:00 PM IST

District Incharge Minister Shashilkala Jolle Talks Over Checkpost on BorderDistrict Incharge Minister Shashilkala Jolle Talks Over Checkpost on Border

ಕೊರೋನಾ ಕಾಟ: 'ಗಡಿಭಾಗದ ಚೆಕ್‌ಪೋಸ್ಟ್‌ನಲ್ಲಿ ಮತ್ತಷ್ಟು ಬಿಗಿ'

ಕೋವಿಡ್‌-19 ಸಾಂಕ್ರಾಮಿಕ ರೋಗ ನಿಯಂತ್ರಣಕ್ಕಾಗಿ ಹೊರ ರಾಜ್ಯಗಳಿಂದ ಆಗಮಿಸಿದವರನ್ನು ಸಾಂಸ್ಥಿಕ ಹಾಗೂ ಹೋಂ ಕ್ವಾರಂಟೈನ್‌ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಸೂಚಿಸಿದರು.
 

Karnataka Districts Jun 4, 2020, 12:36 PM IST

Home Minister Basavaraj Bommai Talks Over Checkpost on BorderHome Minister Basavaraj Bommai Talks Over Checkpost on Border

ಕಳ್ಳದಾರಿ ತಡೆಯಲು ಗಡಿಯಲ್ಲಿ ಚೆಕ್‌ಪೋಸ್ಟ್‌: ಸಚಿವ ಬಸವರಾಜ ಬೊಮ್ಮಾಯಿ

ಕೊರೋನಾ ನಿಯಂತ್ರಣದ ಮುಂದಿನ ಹೆಜ್ಜೆಯಾಗಿ ಅಕ್ಕಪಕ್ಕದ ರಾಜ್ಯಗಳ ಗಡಿಯ ಕಳ್ಳದಾರಿ (ಕಾಲುದಾರಿ)ಗಳಿಂದ ಬರುವವರನ್ನು ತಡೆಯಲು ರಾಜ್ಯ ಸರ್ಕಾರ ಇದೀಗ ಪ್ರತಿ ಕಾಲುದಾರಿಯಲ್ಲೂ ಚೆಕ್‌ಪೋಸ್ಟ್‌ ನಿರ್ಮಿಸಲು ಮುಂದಾಗಿದೆ.
 

Karnataka Districts Jun 1, 2020, 7:13 AM IST

Coronavirus Positive Confirm to Woman Died at Checkpost in Yadgir DistrictCoronavirus Positive Confirm to Woman Died at Checkpost in Yadgir District

ಯಾದಗಿರಿ: ಚೆಕ್‌ಪೋಸ್ಟ್‌ನಲ್ಲಿ ಮೃತಪಟ್ಟಿದ್ದ ಮಹಿಳೆಗೆ ಕೊರೋನಾ ದೃಢ, ಆತಂಕದಲ್ಲಿ ಜನತೆ

ಜಿಲ್ಲೆಯ ಯರಗೋಳ್‌ ಚೆಕ್‌ಪೋಸ್ಟ್‌ನಲ್ಲಿ ಸ್ಕ್ರೀನಿಂಗ್‌ ವೇಳೆ ಕುಸಿದು ಬಿದ್ದು ಮೃತಪಟ್ಟಿದ್ದ ಮಹಿಳೆಗೆ ಕೊರೋನಾ ಸೋಂಕು ತಗಲಿರುವುದು ಬುಧವಾರ ದೃಢಪಟ್ಟಿದ್ದು, ತೀವ್ರ ಆತಂಕಕ್ಕೆ ಕಾರಣವಾಗಿದೆ. ಇದೀಗ ಮುಂಜಾಗ್ರತಾ ಕ್ರಮವಾಗಿ ಆಕೆ ಬಂದ ಬಸ್‌ನಲ್ಲಿದ್ದ 23 ಮಂದಿಯ ಗಂಟಲು ದ್ರವದ ಮಾದರಿ ಪರೀಕ್ಷೆಗೆ ಲ್ಯಾಬಿಗೆ ಕಳುಹಿಸಿಕೊಡಲಾಗಿದೆ.
 

Karnataka Districts May 28, 2020, 3:27 PM IST

Corona Worriers Faces Problems in Checkpost in Kushtagi in Koppal DistrictCorona Worriers Faces Problems in Checkpost in Kushtagi in Koppal District

ಹಗಲಿರುಳು ಶ್ರಮಿಸುತ್ತಿರುವ ಕೊರೋನಾ ವಾರಿಯರ್ಸ್‌ಗಳಿಗೆ ಊಟ, ಬೆಳಕಿನ ಸಮಸ್ಯೆ

ಮಹಾಮಾರಿ ಕೊರೋ​ನಾ ನಿಯಂತ್ರಣಕ್ಕಾಗಿ ಚೆಕ್‌ ಪೋಸ್ಟ್‌ಗಳಲ್ಲಿ ಹಗಲಿರುಳು ಶ್ರಮಿಸುತ್ತಿರುವ ಕೊರೋ​ನಾ ಸಿಬ್ಬಂದಿಗಳಿಗೆ ಸರಿಯಾದ ಊಟ, ಬೆಳಕಿನ ವ್ಯವಸ್ಥೆ ಇಲ್ಲದಿರುವುದರಿಂದ ಸಿಬ್ಬಂದಿಗಳು ತೊಂದರೆ ಅನುಭವಿಸುವಂತಾಗಿದೆ.
 

Karnataka Districts May 17, 2020, 7:55 AM IST

Checkpost in bangarpet closed for interstate vehiclesCheckpost in bangarpet closed for interstate vehicles

ಕೋಲಾರ: ಅನ್ಯರಾಜ್ಯದ ವಾಹನಗಳಿಗೆ ಗಡಿ ಬಂದ್..!

ಬಂಗಾರಪೇಟೆ ತಾಲೂಕಿನ ಗಡಿ ಭಾಗದಲ್ಲಿರುವ ಬಲಮಂದೆ ಚೆಕ್‌ಪೋಸ್ಟ್‌ಗೆ ಜಿಲ್ಲಾಧಿಕಾರಿ ಸತ್ಯಭಾಮ ರವರು ಬುಧವಾರ ಸಂಜೆ ದಿಢೀರನೆ ಭೇಟಿ ನೀಡಿ ಅಲ್ಲಿನ ಪೊಲೀಸರ ಕಾರ‍್ಯನಿರ್ವಾಹಣೆ ಬಗ್ಗೆ ಪರಿಶೀಲಿಸಿ ಯಾವುದೇ ಹೊರ ರಾಜ್ಯದ ವಾಹನಗಳು ಗಡಿ ದಾಟಿ ಬಾರದಂತೆ ಮತ್ತಷ್ಟುಬಿಗಿಗೊಳಿಸಬೇಕೆಂದು ಸೂಚಿಸಿದ್ದಾರೆ.

Karnataka Districts May 14, 2020, 1:55 PM IST