Asianet Suvarna News Asianet Suvarna News
21 results for "

Cashew

"
Eat these dry fruits without brushing for good health pavEat these dry fruits without brushing for good health pav

ಎದ್ದ ಕೂಡಲೇ ಬ್ರಶ್ ಮಾಡದೇ ಈ ಹಣ್ಣು ತಿಂದ್ರೆ ಸಿಕ್ಕಾಪಟ್ಟೆ ಹೆಲ್ದೀ!

ನಾವು ಏನೇ ತಿನ್ನೋದಾದ್ರೂ ಬ್ರಶ್ ಮಾಡಿ ತಿನ್ನಬೇಕು ಎಂದು ನಮಗೆ ಹೇಳಲಾಗಿದೆ ಅಲ್ವಾ? ಆದರೆ ಇಲ್ಲೊಬ್ರು ಎಕ್ಸ್ ಪರ್ಟ್ ಹೇಳ್ತಾರೆ ಬ್ರಶ್ ಮಾಡದೇ, ಬೆಳಗ್ಗೆ ಈ ಡ್ರೈ ಫ್ರುಟ್ಸ್ ತಿನ್ನೋದು ಆರೋಗ್ಯಕ್ಕೆ ಉತ್ತಮ ಅಂತೆ. 
 

Health Dec 5, 2023, 7:00 AM IST

National cashew day uses of godambi which helps to increase mens fertility bniNational cashew day uses of godambi which helps to increase mens fertility bni

ಇಂದು ಗೋಡಂಬಿ ದಿನ: ಕ್ಯಾಶ್ಯೂ ತಿನ್ನೋದ್ರಿಂದ ಪುರುಷತ್ವ ಹೆಚ್ಚುತ್ತಾ?

ಇಂದು ನ್ಯಾಶನಲ್ ಕ್ಯಾಶ್ಯೂ ಡೇ. ಗೋಡಂಬಿ ತಿಂದ್ರೆ ದಪ್ಪ ಆಗ್ತಾರ? ಕ್ಯಾಶ್ಯೂ ತಿನ್ನೋದು ಪುರುಷತ್ವ ಹೆಚ್ಚಿಸುತ್ತಾ? ಸೆಕ್ಸ್ ಬಗ್ಗೆ ಆಸಕ್ತಿ ಮೂಡೋ ಹಾಗೆ ಮಾಡುತ್ತಾ?

 

Food Nov 23, 2023, 12:48 PM IST

Benefits of having cashew milk pav Benefits of having cashew milk pav

Health Tips: ಗೋಡಂಬಿ ಹಾಲು ಕುಡಿಯುವುದರಿಂದ ಸಿಗುತ್ತೆ ಈ ಅದ್ಭುತ ಪ್ರಯೋಜನಗಳು

ನೀವೆಲ್ಲರೂ ಗೋಡಂಬಿ ಶೇಕ್ ಕುಡಿದಿದ್ದೀರಾ? ಕುಡಿದಿರಬಹುದು ಅಲ್ವಾ? ಆದರೆ ನೀವು ಎಂದಾದರೂ ಗೋಡಂಬಿ ಹಾಲು ಕುಡಿದಿದ್ದೀರಾ? ಪೋಷಕಾಂಶ ಭರಿತ ಗೋಡಂಬಿ ಹಾಲು ಆರೋಗ್ಯಕ್ಕೆ ಅನೇಕ ಉತ್ತಮ ಪ್ರಯೋಜನಗಳನ್ನು ನೀಡುತ್ತದೆ. 
 

Health Oct 22, 2023, 7:00 AM IST

Benefits of having soaked cashew daily pav Benefits of having soaked cashew daily pav

ದಿನಾ ನೆನಸಿದ ಗೋಡಂಬಿ ತಿನ್ನಿ, ಕೂದಲು, ಚರ್ಮ ಎಷ್ಟು ಚೆಂದ ಆಗುತ್ತೆ ಗೊತ್ತಾ?

ಪೌಷ್ಠಿಕಾಂಶಗಳಿಂದ ಸಮೃದ್ಧವಾಗಿರುವ ಗೋಡಂಬಿ ಬೀಜಗಳನ್ನು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಇದನ್ನು ತಿನ್ನುವುದರಿಂದ ದೇಹಕ್ಕೆ ಅನೇಕ ಪ್ರಯೋಜನಗಳಿವೆ. ಗೋಡಂಬಿ ಆರೋಗ್ಯಕ್ಕೆ ಅವಶ್ಯಕವಾಗಿದೆ, ಆದರೆ ನೆನೆಸಿದ ಗೋಡಂಬಿ ಒಣಗಿದ ಗೋಡಂಬಿಗಿಂತ ಆರೋಗ್ಯಕರವಾಗಿದೆ ಎಂದು ನಿಮಗೆ ತಿಳಿದಿದೆಯೇ?
 

Health Oct 14, 2023, 4:42 PM IST

How Many Cashews Is It Good For Health To Eat In A Day rooHow Many Cashews Is It Good For Health To Eat In A Day roo

ಗೋಡಂಬಿ ದೇಹಕ್ಕೊಳಿತು ಹೌದು, ಆದ್ರೆ ಬೇಕಾ ಬಿಟ್ಟಿ ತಿಂದ್ರೇನಾಗುತ್ತೆ ಗೊತ್ತಾ?

ಗೋಡಂಬಿ ಆರೋಗ್ಯಕ್ಕೆ ಬಹಳ ಒಳ್ಳೆಯದು. ಅದನ್ನು ಪ್ರತಿ ದಿನ ಸೇವನೆ ಮಾಡ್ಬೇಕು ಅಂತಾ ತಜ್ಞರು ಹೇಳ್ತಾರೆ. ಆದ್ರೆ ದಿನಕ್ಕೆ ಎಷ್ಟು ಸೇವನೆ ಮಾಡ್ಬೇಕು, ಎಷ್ಟು ತಿಂದ್ರೆ ಆರೋಗ್ಯ ಹಾಳಾಗುತ್ತೆ ಎಂಬುದು ನಿಮಗೆ ಗೊತ್ತಾ?
 

Food Sep 16, 2023, 3:11 PM IST

Cashew benefits in pregnancyCashew benefits in pregnancy

ಗರ್ಭಿಣಿಯರು ಗೋಡಂಬಿ ತಿಂದರೆ ಮಾಡುತ್ತೆ ಆರೋಗ್ಯದ ಮೇಲೆ ಮ್ಯಾಜಿಕ್!

ಗರ್ಭಿಣಿ ಮಹಿಳೆಗೆ ಗೋಡಂಬಿ ಒಳ್ಳೆಯದೇ? ಈ ಪ್ರಶ್ನೆಗೆ ಉತ್ತರ ನಿಜವಾಗಿಯೂ ಸರಳವಾಗಿದೆ. ಸಹಜವಾಗಿ, ನೀವು ಗೋಡಂಬಿಗೆ ಅಲರ್ಜಿಯನ್ನು ಹೊಂದಿಲ್ಲದಿದ್ದರೆ ಅವು ನಿಮಗೆ ಒಳ್ಳೆಯದು.ಅವುಗಳ ಬಗ್ಗೆ ಹೆಚ್ಚಿನ ವಿಷಯ ತಿಳಿಯಲು ಈ ಸ್ಟೋರಿ ಓದಿ.  

Health Mar 14, 2023, 4:11 PM IST

Beauty tips Cashew face pack gives glowing skinBeauty tips Cashew face pack gives glowing skin

Beauty tips : ಸ್ಕಿನ್ ಕೇರ್ ರೂಟೀನಲ್ಲಿ ಗೋಡಂಬಿ ಸೇರಿಸಿ, ಮುಖದ ಹೊಳಪು ಹೆಚ್ಚಿಸಿ

ಗೋಡಂಬಿ ಪೋಷಕಾಂಶಗಳ ಭಂಡಾರ. ಇದು ಜಿಂಕ್, ವಿಟಮಿನ್-ಸಿ, ಕಬ್ಬಿಣ ಮತ್ತು ಚರ್ಮಕ್ಕೆ ಪ್ರಯೋಜನಕಾರಿಯಾದ ಅನೇಕ ಪೋಷಕಾಂಶಗಳನ್ನು ಒಳಗೊಂಡಿದೆ. ಮನೆಯಲ್ಲಿ ಗೋಡಂಬಿ ಬೀಜಗಳಿಂದ ಫೇಸ್ ಪ್ಯಾಕ್ ತಯಾರಿಸುವುದು ಹೇಗೆ ಎಂದು ತಿಳಿಯೋಣ.
 

Fashion Dec 18, 2022, 3:03 PM IST

 cashew  Helps To Farmers For  financial progress snr cashew  Helps To Farmers For  financial progress snr

Tumakuru : ಗೋಡಂಬಿ ಸಸಿ ನಾಟಿ ಮಾಡಿ ಆರ್ಥಿಕ ಪ್ರಗತಿ ಕಾಣಿರಿ

ವೀರೇಂದ್ರಹೆಗ್ಗಡೆರವರ ಸಹಕಾರದ ಮೇರೆಗೆ ಇಲ್ಲಿನ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಸಂಸ್ಥೆ ಅತ್ಯುತ್ತಮ ಸೇವೆಯಲ್ಲಿ ನಿರತವಾಗಿದ್ದು, ಗ್ರಾಮೀಣ ಪ್ರದೇಶಗಳ ಜನತೆ ಮತ್ತು ರೈತರಿಗೆ ಹೆಚ್ಚು ಅನುಕೂಲವಾಗುತ್ತಿದೆ ಎಂದು ವದನಕಲ್ಲು ಗ್ರಾಪಂ ಅಧ್ಯಕ್ಷ ಲಿಂಗದಹಳ್ಳಿ ಜಯರಾಮರೆಡ್ಡಿ ಮೆಚ್ಚುಗೆ ವ್ಯಕ್ತಪಡಿಸಿದರು

Karnataka Districts Oct 18, 2022, 4:45 AM IST

How to find out the difference between original and fake dry fruitsHow to find out the difference between original and fake dry fruits

ನೀವು ತಿನ್ನೋದು ನಕಲಿ ಡ್ರೈ ಫ್ರುಟ್ಸ್ ಅಲ್ಲಾ ತಾನೆ…? ಪತ್ತೆ ಹಚ್ಚೋದು ಹೇಗೆ?

ಪ್ರತಿದಿನ ಒಂದು ಮುಷ್ಟಿ ಡ್ರೈ ಫ್ರುಟ್ಸ್ ಸೇವಿಸೋದು ಆರೋಗ್ಯಕ್ಕೆ ಉತ್ತಮ ಅನ್ನೋದನ್ನು ನೀವು ಕೇಳಿರುತ್ತೀರಿ. ಅದಕ್ಕಾಗಿ ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರೂ ಡ್ರೈ ಫ್ರುಟ್ಸ್ ಸೇವಿಸುತ್ತೀರಿ. ಆದರೆ ನಕಲಿ ಡ್ರೈ ಫ್ರುಟ್ಸ್ ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಗಳಲ್ಲಿ ವೇಗವಾಗಿ ಹರಡುತ್ತಿದೆ ಅನ್ನೋದು ಗೊತ್ತಾ?. ಹೌದು, ನಕಲಿ ಡ್ರೈ ಫ್ರುಟ್ಸ್ ಹೆಚ್ಚುತ್ತಿದೆ, ಆದರೆ ಉತ್ತಮ ಆರೋಗ್ಯಕ್ಕಾಗಿ ಡ್ರೈ ಫ್ರುಟ್ಸ್  ಸೇವಿಸುವ ಅವಸರದಲ್ಲಿ ನಿಮ್ಮ ಆರೋಗ್ಯದೊಂದಿಗೆ ಆಟವಾಡಬೇಡಿ. ಅದರ ಬದಲಾಗಿ ಈ ರೀತಿಯಾಗಿ ನಿಜವಾದ ಮತ್ತು ನಕಲಿ ಡ್ರೈ ಫ್ರುಟ್ಸ್ ಗುರುತಿಸಿ.

Food Sep 25, 2022, 12:25 PM IST

Professor from Mangalore got patent for Delicious Cashew fruit wine skrProfessor from Mangalore got patent for Delicious Cashew fruit wine skr

ಮಾರುಕಟ್ಟೆಗೆ ಬರಲಿದೆ ಗೇರುಹಣ್ಣಿನ ವೈನ್! ಪೇಟೆಂಟ್ ಪಡೆದ ಮಂಗಳೂರು ಪ್ರೊಫೆಸರ್

ಸುರತ್ಕಲ್ ನ ಎನ್ಐಟಿಕೆ ರಸಾಯನ ಶಾಸ್ತ್ರ ವಿಭಾಗದ ಪ್ರೊಫೆಸರ್ ಪ್ರಸನ್ನ ಬಿ.ಡಿ.ಯವರು ಸಂಶೋಧನೆ ಮಾಡಿರುವ ಈ ಪೇಯಕ್ಕೆ ಭಾರತೀಯ ಸಂಸ್ಥೆಯಿಂದ ಅಧಿಕೃತ ಪೇಟೆಂಟ್ ಲಭ್ಯವಾಗಿದೆ. ಇನ್ನು ಮುಂದೆ ಮಾರುಕಟ್ಟೆಯಲ್ಲಿ ಉತ್ತಮ ಗುಣಮಟ್ಟದ ಗೇರು ವೈನ್ ಸಿಗಲಿದೆ. 

Food May 16, 2022, 12:34 PM IST

5 Nuts To Burn Belly Fat And Lose Weight5 Nuts To Burn Belly Fat And Lose Weight

ತೂಕ, ಬೆಲ್ಲಿ ಫ್ಯಾಟ್ ನಿವಾರಣೆ ಮಾಡಲು ಪ್ರತಿದಿನ ಸೇವಿಸಿ ಈ ನಟ್ಸ್

ನಟ್ಸ್‌ನಲ್ಲಿ ಕ್ಯಾಲೋರಿ(Calories) ಗಳು ಮತ್ತು ಕೊಬ್ಬಿನಾಂಶ ಅಧಿಕವಾಗಿರುತ್ತವೆ ಎಂಬುವುದು ಸಾಮಾನ್ಯ ಜ್ಞಾನ (General Knowledge). ಆದಾಗ್ಯೂ, ಕೊಬ್ಬು ಏಕಪರ್ಯಾಪ್ತವಾಗಿದೆ, ಇದನ್ನು 'ಉತ್ತಮ ಕೊಬ್ಬು' (Good Fat) ಎಂದೂ ಕರೆಯಲಾಗುತ್ತದೆ. ಬೀಜಗಳಲ್ಲಿ ನಾರಿನಂಶ (Fiber), ಪ್ರೋಟೀನ್ (Protein), ಆರೋಗ್ಯಕರ ಕೊಬ್ಬುಗಳು (Healthy Fats), ವಿಟಮಿನ್ಸ್ ಮತ್ತು ಖನಿಜಗಳು (Minerals) ಸಮೃದ್ಧವಾಗಿವೆ, ಇದು ತೂಕ (Weight) ಕಳೆದುಕೊಳ್ಳಲು ಮತ್ತು ಹೊಟ್ಟೆಯ ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ. ಆದ್ದರಿಂದ, ನೀವು ಈಗಾಗಲೇ ಆಹಾರಕ್ಕೆ ನಟ್ಸ್ ಸೇರಿಸದಿದ್ದರೆ, ಅವುಗಳ ಪ್ರಾಮುಖ್ಯತೆಯನ್ನು  ತಿಳಿದುಕೊಳ್ಳುವ ಸಮಯ ಇದು... 

Health Oct 2, 2021, 4:49 PM IST

28 lakh Fraud in The Name of Cashew at Mundgod in Uttara Kannada grg28 lakh Fraud in The Name of Cashew at Mundgod in Uttara Kannada grg

ಮುಂಡಗೋಡ: ಗೋಡಂಬಿ ಕೊಡಿಸೋದಾಗಿ ನಂಬಿಸಿ 28 ಲಕ್ಷ ವಂಚನೆ

ಗೋಡಂಬಿ ಕೊಡಿಸುವುದಾಗಿ ನಂಬಿಸಿ ಕರೆದೊಯ್ದು 28 ಲಕ್ಷ ನಗದುಳ್ಳ ಬ್ಯಾಗ್‌ನ್ನು ಎಗರಿಸಿ ಪರಾರಿಯಾದ ಘಟನೆ ತಾಲೂಕಿನ ಮಳಗಿ ಗ್ರಾಮ ಧರ್ಮಾ ಜಲಾಶಯ ಬಳಿ ಶುಕ್ರವಾರ ನಡೆದಿದೆ.
 

CRIME Jul 17, 2021, 3:09 PM IST

Foods for sharp brain and increasing memory powerFoods for sharp brain and increasing memory power

#MemoryPower ಹೆಚ್ಚಾಗಬೇಕೆಂದರೆ ಇವನ್ನು ತಿನ್ನಿ...

ಸ್ಮರಣೆ ಉತ್ತಮವಾಗಿರಬೇಕು ಮತ್ತು  ಮನಸ್ಸು ತೀಕ್ಷ್ಣವಾಗಿರಬೇಕು ಎಂದು  ಬಯಸಿದರೆ ಈ ಸುದ್ದಿ ಉಪಯೋಗವಾಗಬಹುದು. ಈ ಸುದ್ದಿಯಲ್ಲಿ, ದುರ್ಬಲ ಸ್ಮರಣೆಯಿಂದ ಪರಿಹಾರ ಪಡೆಯಲು ಸಹಾಯ ಮಾಡುವ ಕೆಲವು ವಿಷಯಗಳ ಬಗ್ಗೆ ಮಾಹಿತಿ ಇದೆ. ಆಹಾರ ತಜ್ಞರ ಪ್ರಕಾರ, ಕೆಲವೊಮ್ಮೆ ಕಳಪೆ ಆಹಾರದಿಂದ ಸ್ಮರಣೆ ದುರ್ಬಲಗೊಳ್ಳಲು ಪ್ರಾರಂಭಿಸುತ್ತದೆ. ಮೆದುಳಿಗೆ ಸಾಕಷ್ಟು ಶಕ್ತಿಯ ಅಗತ್ಯವಿದೆ, ಏಕೆಂದರೆ ಅದು ದೇಹದ ಕ್ಯಾಲೊರಿಗಳನ್ನು ಬಳಸುತ್ತದೆ.

Health Jun 10, 2021, 2:51 PM IST

Health benefits of having cashew nut dailyHealth benefits of having cashew nut daily

ಹೃದಯದ ಕಾಯಿಲೆಯಿಂದ ಕ್ಯಾನ್ಸರ್‌ತನಕ... ಗೋಡಂಬಿಯಲ್ಲಿದೆ ಇಷ್ಟೆಲ್ಲಾ ಗುಣ

ಕಾಜು ಅಥವಾ ಗೋಡಂಬಿ ನಟ್ಸ್ ಗಳಲ್ಲಿ ಅತ್ಯಂತ ಬೇಡಿಕೆಯುಳ್ಳ ನಟ್ಸ್ ಆಗಿದೆ. ಈ ಸಣ್ಣ ಆಕಾರದ ಕಾಯಿ ಪೋಷಕಾಂಶಗಳಿಂದ ತುಂಬಿದೆ. ಗೋಡಂಬಿ ಬೀಜಗಳನ್ನು ಹೆಚ್ಚಾಗಿ ಭಾರತೀಯ ಸಿಹಿತಿಂಡಿ ಮತ್ತು ಸಾಂಪ್ರದಾಯಿಕ ಸಿದ್ಧತೆಗಳಲ್ಲಿ ಅವುಗಳ ರುಚಿಯನ್ನು ಹೆಚ್ಚಿಸಲು ಬಳಸಲಾಗುತ್ತದೆ. ವಿಶಿಷ್ಟವಾದ ಪರಿಮಳವನ್ನು ಹೊಂದಿರುವ ದಪ್ಪ ಮತ್ತು ಕೆನೆಭರಿತ ಗ್ರೇವಿಗಳನ್ನು ತಯಾರಿಸಲು ಇದನ್ನು ಬಳಸಲಾಗುತ್ತದೆಯಾದರೂ, ಕಾಜು ಅನ್ನು ವಿವಿಧ ರೀತಿಯ ಭಕ್ಷ್ಯಗಳನ್ನು ಅಲಂಕರಿಸಲು ಸಹ ಬಳಸಲಾಗುತ್ತದೆ. ಭಾರತದಲ್ಲಿ ಮಾತ್ರವಲ್ಲ, ಕಾಜು ವಿಶ್ವದ ಇತರ ಭಾಗಗಳಲ್ಲಿಯೂ ಬಹಳ ಪ್ರಸಿದ್ಧವಾಗಿದೆ.

Health Nov 21, 2020, 4:00 PM IST

Fact Check of Fake Cashews ManufacturedFact Check of Fake Cashews Manufactured

Fact Check: ಪ್ಲಾಸ್ಟಿಕ್‌ ಮೊಟ್ಟೆ, ಪ್ಲಾಸ್ಟಿಕ್‌ ಅಕ್ಕಿ ಆಯ್ತು, ಮಾರುಕಟ್ಟೆಗೆ ಬಂದಿದೆ ನಕಲಿ ಗೋಡಂಬಿ!

ಪ್ಲಾಸ್ಟಿಕ್‌ ಮೊಟ್ಟೆ, ಪ್ಲಾಸ್ಟಿಕ್‌ ಅಕ್ಕಿ ಮಾರುಕಟ್ಟೆಗೆ ಬಂದಿದೆ ಎಂಬ ಸುದ್ದಿಗಳ ನಂತರ ಸದ್ಯ ನಕಲಿ ಗೋಡಂಬಿ ಸಹ ಮಾರುಕಟ್ಟೆಗೆ ಬಂದಿದೆ ಎಂಬ ಮತ್ತೊಂದು ಸುದ್ದಿ ಸೋಷಿಯಲ್‌ ಮೀಡಿಯಾಗಳಲ್ಲಿ ವೈರಲ್‌ ಆಗುತ್ತಿದೆ. ನಿಜನಾ ಈ ಸುದ್ದಿ? 

Fact Check Aug 26, 2020, 9:11 AM IST