Asianet Suvarna News Asianet Suvarna News
179 results for "

Bribe

"
Araga Jnanendra Should Be Speaks About Police Bribe Says BJP Leader Girish Mattennavar grgAraga Jnanendra Should Be Speaks About Police Bribe Says BJP Leader Girish Mattennavar grg

Bribe: ಪೊಲೀಸರಿಂದಲೂ ಎಂಜಲು ಕಾಸು ತಿನ್ನೋರ ಬಗ್ಗೆಯೂ ಜ್ಞಾನೇಂದ್ರ ಮಾತಾಡ್ಲಿ: ಬಿಜೆಪಿ ಮುಖಂಡ

*  ಕೆಲ ಠಾಣೆಗಳಿಗೆ ವರ್ಗ ಆಗಲು ಲಕ್ಷಗಟ್ಟಲೇ ಎಂಜಲು ನೀಡಬೇಕು
*  ಪ್ರತಿ ಹಂತದಲ್ಲಿಯೂ ಎಂಜಲು ಕೊಡುವುದು ಸಾಮಾನ್ಯ 
*  ಗೃಹ ಸಚಿವರು ಎಂಜಲು ಪಟ್ಟಿ ನೋಡಿದರೆ ಒಳ್ಳೆಯದು
 

state Dec 5, 2021, 8:10 AM IST

living like dogs who taking bribes  Home Minister Araga Jnanendra slams Cops snrliving like dogs who taking bribes  Home Minister Araga Jnanendra slams Cops snr

Karnataka police : ಯೋಗ್ಯತೆ ಇಲ್ಲದ ಪೊಲೀಸರು ಯೂನಿಫಾರಂ ಬಿಚ್ಚಿಟ್ಟು ಸಾಯ್ರಿ : ಆರಗ ಜ್ಞಾನೇಂದ್ರ

 •  ‘ಈ ರೀತಿ ದನ ರೆಗ್ಯುಲರ್ ಕಳ್ಳಸಾಗಾಣಿಕೆ ಮಾಡುವವರು ಯಾರೆಂದು ನಿಮ್ಮವರಿಗೆ ಗೊತ್ತಿರುತ್ತೆ
 • ಲಂಚ ತಿನ್ಕೊಂಡು ಅವರ ಜೊತೆ ಬಿದ್ದಿರ್ತಾರೆ ನಾಯಿ ಹಂಗೆ. ಎಂಜಲು ಕಾಸಿಗಾಗಿ ಹೀಗೆಲ್ಲಾ ಮಾಡುತ್ತಿದ್ದಾರೆ
 • ಹಿರಿಯ ಪೊಲೀಸ್ ಅಧಿಕಾರಿಯೊಬ್ಬರನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ತರಾಟೆಗೆ ತೆಗೆದುಕೊಂಡ ಪರಿ

state Dec 4, 2021, 10:09 AM IST

Bengaluru Police Pledge For Not Take Bribe grgBengaluru Police Pledge For Not Take Bribe grg

ಲಂಚ ಪಡೆಯಲ್ಲ: ಪೊಲೀಸರ ಪ್ರತಿಜ್ಞೆ

ಭ್ರಷ್ಟಾಚಾರ(Corruption) ನಿರ್ಮೂಲನೆ ಕುರಿತ ಅರಿವು ಸಪ್ತಾಹದ ಹಿನ್ನೆಲೆಯಲ್ಲಿ ಪ್ರಾಮಾಣಿಕತೆ ಮತ್ತು ನಿಷ್ಠೆಗೆ ಬದ್ಧನಾಗಿ ಭ್ರಷ್ಟಾಚಾರದ ವಿರುದ್ಧದ ಹೋರಾಟ ಬೆಂಬಲಿಸುವುದಾಗಿ ನಗರ(Bengaluru) ಪೊಲೀಸರು ಪ್ರತಿಜ್ಞೆ ಮಾಡಿದ್ದಾರೆ. 

Karnataka Districts Oct 27, 2021, 6:31 AM IST

I was offered Rs 300 crore to clear deals of Ambani RSS officer claims former Jammu and Kashmir governor dplI was offered Rs 300 crore to clear deals of Ambani RSS officer claims former Jammu and Kashmir governor dpl

RSS ಆಫೀಸರ್ & ಅಂಬಾನಿ ಡೀಲ್ ಓಕೆ ಮಾಡಲು 300 ಕೋಟಿ ಲಂಚ ಆಮಿಷ

 • ಶಾಕಿಂಗ್ ಮಾಹಿತಿ ರಿವೀಲ್ ಮಾಡಿದ ಜಮ್ಮು ಕಾಶ್ಮೀರ ಮಾಜಿ ಗವರ್ನರ್
 • ಆರ್‌ಎಸ್‌ಎಸ್‌ ಆಫೀಸರ್ ಹಾಗೂ ಅಂಬಾನಿ ಡೀಲ್ ಓಕೆ ಮಾಡಲು ಕೋಟಿಗಟ್ಟಲೆ ಲಂಚ ಆಮಿಷ

India Oct 22, 2021, 4:51 PM IST

Caught on Tape Incident Karnataka Congress Leaders no reaction mahCaught on Tape Incident Karnataka Congress Leaders no reaction mah

ಡಿಕೆಶಿ ಮೇಲಿನ ಕಮಿಷನ್ ಮಾತು... ಪ್ರತಿಕ್ರಿಯೆ ಕೊಡದೆ ಜಾರಿಕೊಳ್ಳುತ್ತಿರುವ ಸಿದ್ದು!

ಡಿ.ಕೆ ಶಿ ಬಗ್ಗೆ ಸಲೀಂ - ಉಗ್ರಪ್ಪ ಟಾಕ್ ದೊಡ್ಡ ಸುದ್ದಿಯಾಗಿ ಸಂಚರಿಸುತ್ತಲೇ ಇದೆ. ಆದರೆ ಘಟನೆ  ನಂತರ ಡಿ. ಕೆ.ಶಿವಕುಮಾರ್ ಬೆಂಬಲಕ್ಕೆ  ಕೈ ನಾಯಕರು ನಿಂತಿಲ್ಲ. ಡಿಕೆ ಶಿವಕುಮಾರ್ ಸಮರ್ಥಿಸಿಕೊಳ್ಳಲು ಹಿಂದೇಟು ಹಾಕ್ತಿದ್ದಾರಾ ಸಿದ್ದರಾಮಯ್ಯ? ಎನ್ನುವ ಪ್ರಶ್ನೆ ಮೂಡಿದೆ.

Politics Oct 16, 2021, 12:53 AM IST

Suvarna Special Karnataka Congress Leaders Accuse DK Shivakumar of Collecting Bribesm mahSuvarna Special Karnataka Congress Leaders Accuse DK Shivakumar of Collecting Bribesm mah
Video Icon

ಕಮಿಷನ್ ಗಿರಾಕಿ.. ಕೈ ಕೊತ ಕೊತ..ಡಿಕೆಶಿ ರೋಷಾವೇಷ!

 ಆಫೀಸಲ್ಲೆ ಆಪು...ಸಿದ್ದರಾಮಯ್ಯರನ್ನು(Siddaramaiah) ಹೊಗಳಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್  (DK Shivakumar) ಮೇಲೆ ಕಾಂಗ್ರೆಸ್ ಕಚೇರಿಯಲ್ಲಿ ಕೈ ನಾಯಕರಿಂದಲೇ ಆರೋಪ.  ಹೌದು ಇಬ್ಬರು ನಾಯಕರು ಮಾತಾಡಿಕೊಂಡಿದ್ದು(Video) ದೊಡ್ಡ ಸುದ್ದಿಯಾಗಿದೆ.  ಎಲ್ಲ ಪಕ್ಷದವವರಿಂದಲೂ ಪ್ರತಿಕ್ರಿಯೆ ಹರಿದು ಬಂದಿದೆ. ಕೈ ನಾಯಕರು ವೇದಿಕೆಯಲ್ಲೇ ಕುಳಿತು ಇಂಥ ಮಾತುಗಳನ್ನು ಆಡಲು ಕಾರಣವೇನು? ಕೈ ಗುಟ್ಟು.. .ಇಲ್ಲಿ ರಾಜಕೀಯ ದ್ವೇಷ ಎನ್ನಲು ಸಾಧ್ಯವಿಲ್ಲ. ವೇದಿಕೆಯಲ್ಲಿ ಕುಳಿರು ಕಾಂಗ್ರೆಸ್ ನಾಯಕ ವಿಎಸ್ ಉಗ್ರಪ್ಪ (VS Ugrappa) ಮತ್ತು ಸಲೀಂ ಎಂಬುವರು ಮಾತನಾಡಿದ್ದರ ಹಿಂದೆ ಏನೆಲ್ಲ ಇದೆ? 

Politics Oct 14, 2021, 5:27 PM IST

Sentenced to 2 years for Bribery 13 Years Ago in Karnataka grgSentenced to 2 years for Bribery 13 Years Ago in Karnataka grg

13 ವರ್ಷ ಹಿಂದೆ ಲಂಚ ಪಡೆದಿದವಗೆ ಈಗ 2 ವರ್ಷ ಶಿಕ್ಷೆ

ಅಕ್ಷರ ದಾಸೋಹ ಕಾರ್ಯಕ್ರಮಕ್ಕಾಗಿ ಬಳಸಿಕೊಂಡ ಕಾರಿಗೆ ಪಾವತಿಸಬೇಕಾದ ಬಾಡಿಗೆ ಹಣದ ಚೆಕ್‌ ವಿತರಿಸಲು 1000 ರು. ಲಂಚ(Bribe) ಪಡೆಯುವ ವೇಳೆ ಲೋಕಾಯುಕ್ತ(Lokayukta) ಪೊಲೀಸರಿಗೆ ಸಿಕ್ಕಿಬಿದ್ದಿದ್ದ ಕೊಪ್ಪಳ(Koppal) ಜಿಲ್ಲಾ ಪಂಚಾಯಿತಿ ಕಚೇರಿ ಗುಮಾಸ್ತನಿಗೆ 13 ವರ್ಷದ ವಿಚಾರಣೆ ನಂತರ ಹೈಕೋರ್ಟ್‌(High Court) ಎರಡು ವರ್ಷ ಜೈಲು(Jail) ಶಿಕ್ಷೆ ಮತ್ತು 10 ಸಾವಿರ ರು. ದಂಡ ವಿಧಿಸಿದೆ.
 

state Oct 13, 2021, 8:10 AM IST

ACB raid on KIADB officer Tejas while taking 2 lakh Rs bribe hlsACB raid on KIADB officer Tejas while taking 2 lakh Rs bribe hls
Video Icon

ರೈತರಿಂದ ಲಕ್ಷ ಲಕ್ಷ ಲಂಚ: ಕಡೆಗೂ ಎಸಿಬಿ ಬಲೆಗೆ ಬಿದ್ದ ಕೆಐಎಡಿಬಿ ಅಧಿಕಾರಿ

2 ಲಕ್ಷ ರೂ ಲಂಚ ಪಡೆಯುವಾಗ ಕೆಐಎಡಿಬಿ ಅಧಿಕಾರಿ ತೇಜಸ್ ಎಸಿಬಿ ಬಲೆಗೆ ಬಿದ್ದಿದ್ದಾರೆ. ರೈತರ ಜಮೀನಿಗೆ ಬೆಲೆ ನಿಗದಿ ಮಾಡಬೇಕಿದ್ದ ಕೆಐಎಡಿಬಿ ಅಧಿಕಾರಿ ತೇಜಸ್ ರೈತರಿಂದ 10 ಲಕ್ಷದವರೆಗೆ ಲಂಚ ಪಡೆದಿದ್ದ. 

state Sep 21, 2021, 5:36 PM IST

ACB Raid on Inspector for Taking Bribe in Bengaluru grgACB Raid on Inspector for Taking Bribe in Bengaluru grg

2 ಲಕ್ಷ ಲಂಚ ಸಮೇತ ಸಿಕ್ಕಿಬಿದ್ದ ಇನ್ಸ್‌ಪೆಕ್ಟರ್‌

ಜಮೀನು ಅತಿಕ್ರಮ ಪ್ರವೇಶ ಪ್ರಕರಣ ಸಂಬಂಧ ಭೂ ಮಾಲೀಕರೊಬ್ಬರಿಂದ .10 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟು 8 ಲಕ್ಷ ಸ್ವೀಕರಿಸಿದ ಆರೋಪದ ಮೇರೆಗೆ ಚಿಕ್ಕಜಾಲ ಠಾಣೆ ಇನ್ಸ್‌ಪೆಕ್ಟರ್‌ ಎಸ್‌.ಆರ್‌.ರಾಘವೇಂದ್ರ ಠಾಣೆಯಲ್ಲೇ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ದ ಬಲೆಗೆ ಶನಿವಾರ ಬಿದ್ದಿದ್ದಾರೆ.
 

Karnataka Districts Sep 19, 2021, 8:08 AM IST

India sees opportunity as World Bank audit finds China fraud in Doing Business ranking dplIndia sees opportunity as World Bank audit finds China fraud in Doing Business ranking dpl

ಪುಕ್ಸಟ್ಟೆ ರ‍್ಯಾಂಕ್‌ಗಾಗಿ ವಿಶ್ವಬ್ಯಾಂಕ್‌ಗೂ ಲಂಚ ನೀಡಿದ ಚೀನಾ

 • ಹೆಚ್ಚಿನ ರ‍್ಯಾಂಕ್‌ ಪಡೆಯಲು ಅಧಿಕಾರಿಗಳಿಗೆ ಹಣ
 • ಉದ್ಯಮ ಸ್ನೇಹಿ ದೇಶ ರ‍್ಯಾಂಕಿಂಗ್‌ ಬಿಡುಗಡೆ ಸ್ಥಗಿತ

International Sep 18, 2021, 10:29 AM IST

bribe case gubbi PSI Jnanmurthy suspended snrbribe case gubbi PSI Jnanmurthy suspended snr

ಫೋನ್ ಪೇ ಮೂಲಕ ಲಂಚ : ಪಿಎಸ್‌ಐ ಅಮಾನತು

 •  ಪೋನ್ ಪೇ ಮೂಲಕ ಆನ್‌ಲೈನ್ ಲಂಚಾವತಾರ ಆರೋಪದಡಿಯಲ್ಲಿ ಗುಬ್ಬಿ ಪಿಎಸ್‌ಐ ಸಸ್ಪೆಂಡ್ 
 • ಗುಬ್ಬಿ ಪೊಲೀಸ್ ಠಾಣೆಯ ಪಿಎಸ್‌ಐ ಜ್ಞಾನಮೂರ್ತಿ ಸಸ್ಪೆಂಡ್ 

Karnataka Districts Sep 10, 2021, 2:29 PM IST

Transport department officer arrested in bribe case snrTransport department officer arrested in bribe case snr

ರಜೆ ನೀಡಲು ಲಂಚ ಕೇಳಿದ ಸಾರಿಗೆ ಅಧಿಕಾರಿ ಅರೆಸ್ಟ್‌

 • ರಜೆ ಕೇಳಿದ ಸಾರಿಗೆ ಸಿಬ್ಬಂದಿಯಿಂದ  2000 ಲಂಚ ಪಡೆಯುತ್ತಿದ್ದ ಅಧಿಕಾರಿ
 • ರೋಣ ಸಾರಿಗೆ ಘಟಕ ವ್ಯವಸ್ಥಾಪಕ ಎಲ್‌.ಬಿ.ಗೆಣ್ಣೂರ ಗದಗ ಜಿಲ್ಲಾ ಎಸಿಬಿ ಬಲೆಗೆ

Karnataka Districts Sep 5, 2021, 7:28 AM IST

Two Officers Arrested for Demanding Bribe in Hubballi grgTwo Officers Arrested for Demanding Bribe in Hubballi grg

ಹುಬ್ಬಳ್ಳಿ: ನಿವೃತ್ತಿ ವೇತನಕ್ಕೆ ಲಂಚ, ಎಸಿಬಿ ಬಲೆಗೆ ಬಿದ್ದ ಭ್ರಷ್ಟ ಅಧಿಕಾರಿಗಳು

ಜಿಲ್ಲಾ ಖಜಾನೆಗೆ ಬಂದ ದಾಖಲಾತಿ ಪರಿಶೀಲನೆ ಮತ್ತು ನಿವೃತ್ತಿ ಪುಸ್ತಕ ನೀಡಲು ನಿವೃತ್ತ ಪೊಲೀಸ್‌ ಅಧಿಕಾರಿಯೊಬ್ಬರಿಗೆ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಪ್ರಥಮ ದರ್ಜೆ ಸಹಾಯಕ ಹಾಗೂ ಖಜಾನಾಧಿಕಾರಿ ಎಸಿಬಿ ಬಲೆಗೆ ಬಿದ್ದಿದ್ದಾರೆ.
 

Karnataka Districts Aug 11, 2021, 10:39 AM IST

Minister Shashikala Jolle Reacts out Egg tender Kick back allegations rbjMinister Shashikala Jolle Reacts out Egg tender Kick back allegations rbj

ಮೊಟ್ಟೆ ಖರೀದಿಯಲ್ಲಿ ಲಂಚ ಆರೋಪಕ್ಕೆ ಸ್ಪಷ್ಟನೆ ಕೊಟ್ಟ ಸಚಿವೆ ಶಶಿಕಲಾ ಜೊಲ್ಲೆ

* ಮೊಟ್ಟೆ ಖರೀದಿಯಲ್ಲಿ ಸಚಿವೆ ಶಶಿಕಲಾ ಜೊಲ್ಲೆ ವಿರುದ್ಧ ಕಿಕ್‌ಬ್ಯಾಕ್ ಪಡೆದ ಆರೋಪ
*  ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ  ರಾಜೀನಾಮೆಗೆ ಒತ್ತಾಯ
* ಈ ಬಗ್ಗೆ ಖುದ್ದು ಸ್ಪಷ್ಟನೆ ಕೊಟ್ಟ ಶಶಿಕಲಾ ಜೊಲ್ಲೆ

Politics Jul 24, 2021, 8:27 PM IST

Gold toilet found in Russian cop lavish mansion during bribery probe podGold toilet found in Russian cop lavish mansion during bribery probe pod

ಚಿನ್ನದ ಟಾಯ್ಲೆಟ್ ಬಳಸುತ್ತಿದ್ದ ಟ್ರಾಫಿಕ್ ಪೊಲೀಸ್: ಮನೆಗೆ ದಾಳಿ ಇಟ್ಟ ಅಧಿಕಾರಿಗಳೇ ಶಾಕ್!

* ಲಂಚ ಪಡೆಯುತ್ತಿದ್ದವರ ಬಣ್ಣ ಬಯಲು

* ಟ್ರಾಫಿಕ್ ಪೊಲೀಸ್ ಅಧಿಕಾರಿಯ ಮನೆಯಲ್ಲಿ ಚಿನ್ನದ ಟಾಯ್ಲೆಟ್‌

* ದೃಶ್ಯಾವಳಿಗಳನ್ನು ಬಿಡುಗಡೆ ಮಾಡಿದ ಅಧಿಕಾರಿಗಳು

International Jul 24, 2021, 2:21 PM IST