Asianet Suvarna News Asianet Suvarna News
183 results for "

BoyFriend

"
Malaika Arora enjoying with boyfriend Arjun Kapoor in maldives amid reports of riftMalaika Arora enjoying with boyfriend Arjun Kapoor in maldives amid reports of rift

Romantic Holdiay: ಮಲೈಕಾ-ಅರ್ಜುನ್‌ ಜೋಡಿ ಮಾಲ್ಡೀವ್ಸ್‌‌ನಲ್ಲಿ

ಮಲೈಕಾ ಅರೋರಾ (Malaika Arora) ಬಾಯ್ ಫ್ರೆಂಡ್ ಅರ್ಜುನ್ ಕಪೂರ್ (Arjun Kapoor) ಜೊತೆ ಬಹಳ ದಿನಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ. ಆದಾಗ್ಯೂ, ಕೆಲವು ಸಮಯದಿಂದ ದಂಪತಿಗಳ ನಡುವಿನ ಸಂಬಂಧವು ಉತ್ತಮವಾಗಿಲ್ಲ ಮತ್ತು ಅವರು ತಮ್ಮ ಬ್ರೇಕಪ್‌ ಘೋಷಿಸಬಹುದು ಎಂಬ ವದಂತಿಗಳಿವೆ. ಆದರೆ ಇತ್ತೀಚಿಗೆ ಇವರಿಬ್ಬರ ಫೋಟೋಗಳು ವೈರಲ್‌ ಆಗಿವೆ ಮತ್ತು ಎಲ್ಲಾ ವದಂತಿಗಳಿಗೆ ತೆರೆ ಎಳೆದಿದೆ. ಮಲೈಕಾ ಅರೋರಾ ಮತ್ತು ಅರ್ಜನ್ ಕಪೂರ್ ಈ ದಿನಗಳಲ್ಲಿ ಮಾಲ್ಡೀವ್ಸ್‌ನಲ್ಲಿ ತಮ್ಮ ಹಾಲಿಡೇ ಆನಂದಿಸುತ್ತಿದ್ದಾರೆ. ಈ ಕಪಲ್‌ ತಮ್ಮ  ಹಾಲಿಡೇಯ ಸುಂದರ ಫೋಟೋಗಳನ್ನು ಹಂಚಿಕೊಂಡಿದ್ದಾರೆ .

Cine World Dec 6, 2021, 8:12 PM IST

Two Murder In Bengaluru and Belagavi Over Illicit Relationship rbjTwo Murder In Bengaluru and Belagavi Over Illicit Relationship rbj

Crime News: ಪ್ರತ್ಯೇಕ ಘಟನೆ, ಹಾಲು ವ್ಯಾಪಾರಿ ಜತೆ ಚಕ್ಕಂದ, ಮಗಳ ಜತೆ ಚಲ್ಲಾಟ, ಮುಂದಾಗಿದ್ದು ದುರಂತ

* ಹಾಲು ವ್ಯಾಪಾರಿ ಜತೆ ಚಕ್ಕಂದ
* ಮಗಳ ಜತೆ ಚಲ್ಲಾಟವಾಡುತ್ತಿದ್ದ ಪ್ರಿಯಕರನ ಹತ್ಯೆಗೈದ ತಂದೆ 
* ಬೆಂಗಳೂರು, ಬೆಳಗಾವಿಯಲ್ಲಿ ನಡೆದ ಪ್ರತ್ಯೇಕ ಘಟನೆ

CRIME Dec 5, 2021, 10:17 PM IST

Bigg boss Divya Uruduga to play a guest role in Yogaraj Bhat Padavi Poorna film vcsBigg boss Divya Uruduga to play a guest role in Yogaraj Bhat Padavi Poorna film vcs

Divya Uruduga:ಯೋಗರಾಜ್‌ ಭಟ್‌ 'ಪದವಿ ಪೂರ್ವ' ಚಿತ್ರಕ್ಕೆ ಎಂಟ್ರಿ ಕೊಟ್ಟ ಬಿಗ್ ಬಾಸ್ ಸ್ಪರ್ಧಿ!

ರಿಯಾಲಿಟಿ ಶೋ ನಂತರ ಮೊದಲ ಸಿನಿಮಾ ಸಹಿ ಮಾಡಿದ ನಟಿ ದಿವ್ಯಾ ಉರುಡುಗ. ಮದುವೆ ಯಾವಾಗ ಎಂದು ಪ್ರಶ್ನೆ ಮಾಡಿದ ನೆಟ್ಟಿಗರು.... 

Sandalwood Dec 2, 2021, 12:41 PM IST

Jacqueline Fernandez s photo with conman Sukesh Chandrasekhar sparks controversyJacqueline Fernandez s photo with conman Sukesh Chandrasekhar sparks controversy

Jacqueline Fernandez : ತನಗಿಂತ 15 ವರ್ಷ ಹಿರಿಯ ನಿರ್ದೇಶಕನ ಪ್ರೀತಿಗೆ ಬಿದ್ದಳು ಸುಂದರಿ!

ಇತ್ತೀಚೆಗಷ್ಟೇ 200 ಕೋಟಿ ರೂಪಾಯಿ ಅಕ್ರಮ ಹಣ ವರ್ಗಾವಣೆ   ಪ್ರಕರಣದಲ್ಲಿ (Money Laundering Case)  ಜಾಕ್ವೆಲಿನ್   ಫರ್ನಾಂಡಿಸ್‌ (Jacqueline Fernandez) ಹೆಸರು ಕೇಳಿಬಂದ ಹಿನ್ನೆಲೆಯಲ್ಲಿ ಇಡಿ ಆಕೆಯನ್ನು ವಿಚಾರಣೆಗೆ ಒಳಪಡಿಸಿತ್ತು. ಆದರೆ ಇದೀಗ ಈ ಪ್ರಕರಣದ ಕಿಂಗ್ ಪಿನ್ ಸುಖೇಶ್ ಚಂದ್ರಶೇಖರ್ (Sukesh Chandrashekhar)  ಜೊತೆಗಿನ ಜಾಕ್ವೆಲಿನ್ ಫೋಟೋ ನಂತರ ಅವರ ಸಂಕಷ್ಟ ಹೆಚ್ಚಾಗುತ್ತಿದೆ. ಜಾಕ್ವೆಲಿನ್ ಮತ್ತು ಸುಕೇಶ್ ನಡುವಿನ ಆತ್ಮೀಯತೆ ಈ ಫೋಟೋದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ಅಂದಹಾಗೆ, ಶ್ರೀಲಂಕಾದ ವಿಶ್ವ ಸುಂದರಿಯಾಗಿದ್ದ ಜಾಕ್ವೆಲಿನ್ ಫರ್ನಾಂಡೀಸ್ ಅನೇಕ ಜನರೊಂದಿಗೆ ಸಂಬಂಧ ಹೊಂದಿದ್ದರು. ಒಬ್ಬ ವ್ಯಕ್ತಿ  ಅವರಿಗಿಂತ 15 ವರ್ಷ ದೊಡ್ಡವನಾಗಿದ್ದನು. ಜಾಕ್ವೆಲಿನ್ ಫರ್ನಾಂಡೀಸ್ ಲವ್‌ಲೈಫ್‌ ಬಗ್ಗೆ ಮುಂದೆ ಓದಿ. 

Cine World Nov 30, 2021, 1:54 AM IST

Sonakshi Sinha to tie knot with Bunty Sajdeh Salman Khan famil connection with himSonakshi Sinha to tie knot with Bunty Sajdeh Salman Khan famil connection with him

Bollywood Wedding Bell: ಸಲ್ಮಾನ್‌ ಸಂಬಂಧಿ ಮದುವೆಯಾಗುತ್ತಾರೆ ಸೋನಾಕ್ಷಿ ಸಿನ್ಹಾ?

ಬಾಲಿವುಡ್‌ನಲ್ಲಿ ಮದುವೆಯ ಸೀಸನ್‌ ನಡೆಯುತ್ತಿದೆ. ಈ ಋತುವಿನಲ್ಲಿ ಅನೇಕ ಜೋಡಿಗಳು ಹಸೆಮಣೆ ಏರಲು ಸಿದ್ಧವಾಗಿವೆ. ಕೆಲವರು ಅದಕ್ಕಾಗಿ ತಯಾರಿ ನಡೆಸುತ್ತಿದ್ದಾರೆ. ಇದರಲ್ಲಿ ಬಹು ನಿರೀಕ್ಷಿತ ಹೆಸರುಗಳು ವಿಕ್ಕಿ ಕೌಶಲ್ (Vicky Kaushal) ಮತ್ತು ಕತ್ರಿನಾ ಕೈಫ್  (Katrina Kaif), ರಣಬೀರ್ ಕಪೂರ್ (Ranbir Kapoor) ಮತ್ತು ಆಲಿಯಾ ಭಟ್ (Alia Bhatt). ಈ ಲಿಸ್ಟ್‌ಗೆ  ಮತ್ತೊಬ್ಬ ಪ್ರಸಿದ್ಧ ಮುಖ ಸೇರಲಿದೆ. ಅವರು  ‘ದಬಾಂಗ್ ಗರ್ಲ್‌’ ಸೋನಾಕ್ಷಿ ಸಿನ್ಹಾ (Sonakshi Sinha). ಅಂದಹಾಗೆ ಸೋನಾಕ್ಷಿ ಮದುವೆಯ ನಂತರ ಸಲ್ಮಾನ್‌ ಖಾನ್‌ ಮನೆಯ ಸೊಸೆಯಾಗಲಿದ್ದಾರೆ? ಹಾಗದರೆ ಸೋನಾಕ್ಷಿ ಮದುವೆಗೂ ಸಲ್ಮಾನ್‌ಗೂ ಏನು ಸಂಬಂಧ? ಇಲ್ಲಿದೆ ವಿವರ.

Cine World Nov 29, 2021, 9:24 PM IST

Kannada actress Rashmika Mandanna in America to meet boyfriend vcsKannada actress Rashmika Mandanna in America to meet boyfriend vcs
Video Icon

Rashmika Mandanna Gossip: ಬಾಯ್‌ಫ್ರೆಂಡ್ ಮೀಟ್ ಆಗಲು ಆಮೆರಿಕಾಗೆ ಹೋದ್ರಾ?

ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ (Rashmika Mandanna) ಬಗ್ಗೆ ಒಂದಲ್ಲಾ ಒಂದು ಗಾಸಿಪ್  (Gossip) ಇದ್ದೇ ಇರುತ್ತದೆ. ಕೆಲವು ದಿನಗಳ ಹಿಂದೆ ಪ್ಯಾಪರಾಜಿಗಳ ಕಣ್ಣಿಗೆ ಬಿದ್ದ ರಶ್ಮಿಕಾ ಇದೀಗ ಬಾಯ್‌ಫ್ರೆಂಡ್‌ನ ಭೇಟಿ ಮಾಡಲು ಅಮೆರಿಕಾಗೆ (America) ಹಾರಿದ್ದಾರೆ ಎನ್ನಲಾಗಿದೆ. ರಶ್ಮಿಕಾಗೆ ಬಾಯ್‌ಫ್ರೆಂಡ್‌ ಆ? ವಿಜಯ್ ದೇವರಕೊಂಡನೂ (Vijay Deverakonda) ಅಮೆರಿಕಾದಲ್ಲಿ ಲೈಗರ್ (Liger) ಸಿನಿಮಾ ಚಿತ್ರೀಕರಣ ಮಾಡುತ್ತಿದ್ದಾರೆ. ಎರಡು ವಿಚಾರಗಳು ಸಿಂಕ್ ಆಗುತ್ತಿವೆ, ಏನಿರಬಹುದು? ಈ ವಿಡಿಯೋ ನೋಡಿ...

Sandalwood Nov 26, 2021, 4:59 PM IST

Girl From Paris Came India to Marry Her Boyfriend From Bihar podGirl From Paris Came India to Marry Her Boyfriend From Bihar pod

ಫ್ರಾನ್ಸ್‌ ಸುಂದರಿಯ ಹೃದಯ ಕದ್ದ ಬಿಹಾರಿಗ, ಸಪ್ತ ಸಾಗರ ದಾಟಿ ಬಂದು ಮದುವೆಯಾದ ಯುವತಿ!

ಫ್ರಾನ್ಸ್‌ನ ಪ್ಯಾರಿಸ್‌ನ ಹುಡುಗಿಯ ಹೃದಯ ಬಿಹಾರಿ ಹುಡುಗ ಕದ್ದಿದ್ದಾನೆ. ಮೊದಲು ದೆಹಲಿಯಲ್ಲಿ ಭೇಟಿಯಾದ ಇವರಿಬ್ಬರು ಬಳಿಕ ಫೋನ್‌ನಲ್ಲಿ ಮಾತನಾಡಲು ಪ್ರಾರಂಭಿಸಿದರು. 6 ವರ್ಷಗಳ ಕಾಲ ಮುಂದುವರೆದ ಈ ಮಾತುಕತೆ ಬಳಿಕ ಪ್ರೀತಿಗೆ ತಿರುಗಿದೆ. ಆಗ ಈ ದೇಸಿ ಹುಡುಗನನ್ನು ಮದುವೆಯಾಗಲು ವಧು ಮತ್ತು ಅವಳ ಇಡೀ ಕುಟುಂಬವು ಸಪ್ತ ಸಾಗರ ದಾಟಿ ಭಾರತ ತಲುಪಿತು. ಬಾಲಕ ಬಿಹಾರದ ಬೇಗುಸರಾಯ್ ನಿವಾಸಿ. ಮನೆಯವರ ಒಪ್ಪಿಗೆಯ ನಂತರ ಇಬ್ಬರೂ ಒಂದಾಗಿದ್ದಾರೆ. ಇಬ್ಬರೂ ಅದ್ಧೂರಿಯಾಗಿ ವಿವಾಹವಾಗಿದ್ದಾರೆ. ಮದುವೆಯಲ್ಲಿ, ವಧುವಿನ ಕುಟುಂಬ ಸದಸ್ಯರು ಹಿಂದಿ ಮತ್ತು ಭೋಜ್‌ಪುರಿ ಹಾಡುಗಳಿಗೆ ಸೊಂಟ ಬಳುಕಿಸಿದ್ದಾರೆ. ಭಾರತೀಯ ಪದ್ಧತಿಯಂತೆ ನಡೆದ ಈ ಮದುವೆಯನ್ನು ನೋಡಲು ಸುತ್ತಮುತ್ತಲಿನ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.
 

India Nov 22, 2021, 11:38 PM IST

yoga teacher cut boyfriend s private part in Jaipur Mahyoga teacher cut boyfriend s private part in Jaipur Mah

Crime News; ಸೆಕ್ಸ್‌ಗೆ ಒಪ್ಪದ ಗೆಳೆಯನ ಮರ್ಮಾಂಗ ಕಟ್.. ಸಾರಿ ಮಿಸ್ಟೇಕ್‌ ಆಗೋಯ್ತು ಅಂದ್ಲು!

ಯುವಕ ಇದೀಗ ಯೋಗ ಶಿಕ್ಷಕಿ ಮೇಲೆ ಕೊಲೆ ಪ್ರಕರಣ ದಾಖಲಿಸಿದ್ದಾನೆ.  ಯುವತಿ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದು ಹುಡುಕಾಟ ನಡೆಯುತ್ತಿದೆ. ಆಕೆ ತನಗೆ ಮಾದಕ ಪದಾರ್ಥ ನೀಡಿ ಸೆಕ್ಸ್ ಗಾಗಿ ಪ್ರಚೋದನೆ ಮಾಡಿದ್ದಾಳೆ. ಅದನ್ನು ನಿರಾಕರಿಸಿದಾಗ ಸಿಟ್ಟಿನಿಂದ ಖಾಸಗಿ ಅಂಗ ಕತ್ತರಿಸಿದ್ದಾಳೆ ಎಂದು ಯುವಕ ಆರೋಪಿಸಿದ್ದಾನೆ. 

CRIME Nov 21, 2021, 9:36 PM IST

Bizarre case Woman approached police after her boyfriend stopped talking to her in Madhya pradesh ckmBizarre case Woman approached police after her boyfriend stopped talking to her in Madhya pradesh ckm

Bizarre case:ಬರ್ತ್‌ಡೆ ವಿಶ್ ಮಾಡಿಲ್ಲ, ಮಾತು ಬಿಟ್ಟ ಬಾಯ್‌ಫ್ರೆಂಡ್, ಪೊಲೀಸರಿಗೆ ದೂರು ನೀಡಿದ ಯುವತಿ!

  • ಪ್ರಣಯ ಹಕ್ಕಿಗಳ ನಡುವೆ ವೈಮನಸ್ಸು, ಪೊಲೀಸ್ ಮೆಟ್ಟೇಲೇರಿತು ಏಕ್ ಲವ್ ಸ್ಟೋರಿ
  • ಪೀತಿಸುವ ಹುಡುಗ ಮಾತೇ ಆಡುತ್ತಿಲ್ಲ, ಪ್ರೀತಿ ಉಳಿಸಿಕೊಡಿ ಎಂದ ಹುಡುಗಿ
  • ಪೊಲೀಸರ ಮುಂದೆ ಅಳಲು ತೋಡಿಕೊಂಡ ಯುವತಿಗೆ ಪೊಲೀಸರ ಸರ್ಪ್ರೈಸ್

India Nov 21, 2021, 3:41 AM IST

South Indian actress Payal Rajput Bold photoshoot with boy friend saurabhh dhingra Goes Viral mahSouth Indian actress Payal Rajput Bold photoshoot with boy friend saurabhh dhingra Goes Viral mah

Payal Rajput; 'ಕಳೆದುಕೊಂಡಿದ್ದನ್ನು ಹುಡುಕಿ' ನಟಿಯ ಟಾಪ್ ಒಳಗೆ ಬಾಯ್ ಫ್ರೆಂಡ್ ಕೈ!

ಹೈದರಾಬಾದ್(ನ. 20)  ಬೋಲ್ಡ್ ಅವತಾರಗಳಿಗೆ ಬಲು ಫೆಮಸ್ ಈ  ಪಾಯಲ್ ರಜಪೂತ್(Payal Rajput). ಈ ಬಾರಿ ಸುಂದರಿ ಹಾಕಿರುವ ಪೋಟೋಕ್ಕೆ (Social Media) ಕಮೆಂಟ್ ಗಳ ಸುರಿಮಳೆಯೇ ಬಂದಿದೆ. ಗೆಳೆಯನೊಂದಿಗೆ (Boy friend)ಕುಳಿತು ಆಕೆ ಕಾಣಿಸಿಕೊಂಡ ರೀತಿ ಎಲ್ಲ ಕಟ್ಟುಪಾಡುಗಳನ್ನು ಮೀರಿದಂತಿದೆ. 

Cine World Nov 20, 2021, 7:17 PM IST

Ankita Lokhande enjoy bachelorette party with friend before marriageAnkita Lokhande enjoy bachelorette party with friend before marriage

Wedding Bell: ಸುಶಾಂತ್‌ ಸಿಂಗ್‌ ಮಾಜಿ ಗರ್ಲ್‌ಫ್ರೆಂಡ್‌ ಬ್ಯಾಚಿಲ್ಲೋರೆಟ್ ಪಾರ್ಟಿ ಫೋಟೋ ವೈರಲ್‌!

ಜನಪ್ರಿಯ ಟಿವಿ ಧಾರಾವಾಹಿ 'ಪವಿತ್ರ ರಿಶ್ತಾ' (Pavitra Rishta) ನಟಿ ಅಂಕಿತಾ ಲೋಖಂಡೆ  (Ankita Lokhande) ಗೆಳೆಯ ವಿಕ್ಕಿ ಜೈನ್ (Vicky Jain) ಅವರನ್ನು ವರಿಸಲಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಅಂಕಿತಾ ತನ್ನ ಹುಟ್ಟುಹಬ್ಬದ ಒಂದು ವಾರದ ಮೊದಲು ಅಂದರೆ ಡಿಸೆಂಬರ್ 12 ರಂದು ಮದುವೆಯಾಗಬಹುದು. ಈ ನಡುವೆ ಮದುವೆಗೆ ಮೊದಲು, ಅಂಕಿತಾ ತನ್ನ ಸ್ನೇಹಿತರೊಂದಿಗೆ ಬ್ಯಾಚಿಲ್ಲೋರೆಟ್ ಪಾರ್ಟಿ ಮಾಡಿದರು. ಈ ಪಾರ್ಟಿಗೆ ಸಂಬಂಧಿಸಿದ ಫೋಟೋಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಅಂಕಿತಾ ಲೋಖಂಡೆ ಅವರ ಬ್ಯಾಚಿಲ್ಲೋರೆಟ್ ಪಾರ್ಟಿಯ ಕೆಲವು ಫೋಟೋಗಳನ್ನು ನೋಡಿ. 

Cine World Nov 19, 2021, 5:11 PM IST

Amitabh Bachchan granddaughter Navya Naveli dating with Siddhant Chaturvedi not Meezaan JaffreyAmitabh Bachchan granddaughter Navya Naveli dating with Siddhant Chaturvedi not Meezaan Jaffrey

Navya Naveli Life: ಜಾಫ್ರಿ ಮಗನೊಂದಿಗಲ್ಲ, ಇವನೊಂದಿಗೆ ಬಿಗ್ ಬಿ ಮೊಮ್ಮಗಳ ಡೇಟಿಂಗ್!

ಅಮಿತಾಭ್ ಬಚ್ಚನ್ (Amitabh Bachchan) ಮೊಮ್ಮಗಳು ನವ್ಯಾ ನವೇಲಿ ನಂದಾ (Navya Naveli Nanda) ಜಾವೇದ್ ಜಾಫ್ರಿ ಪುತ್ರ ಮೀಜಾನ್ ಜಾಫ್ರಿ ಜೊತೆಗಿನ ಸಂಬಂಧದ ಸುದ್ದಿ ಬಹಳ ದಿನಗಳಿಂದ ಹರಿದಾಡುತ್ತಿದೆ. ಆದರೆ, ಈಗ ನವ್ಯಾ ಹೆಸರು 'ಗಲ್ಲಿ ಬಾಯ್' ಚಿತ್ರದ ನಟ ಸಿದ್ಧಾಂತ್ ಚತುರ್ವೇದಿ ಜೊತೆ ತಳುಕು ಹಾಕಲಾಗುತ್ತಿದೆ. ಸಿದ್ಧಾಂತ್ ಚತುರ್ವೇದಿ  (Siddhant Chaturvedi) ಅವರು ಅಮಿತಾಬ್ ಬಚ್ಚನ್ ಅವರ ಮೊಮ್ಮಗಳು ನವ್ಯಾ ನವೇಲಿ ನಂದಾ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ. ನವ್ಯಾ ಗಲ್ಲಿ ಬಾಯ್ ನಟನೊಂದಿಗೆ ಹಲವು ಬಾರಿ ಕಾಣಿಸಿಕೊಂಡಿದ್ದಾರೆ.

Cine World Nov 19, 2021, 4:02 PM IST

Woman seeks solution as she had crush on boyfriend of roommateWoman seeks solution as she had crush on boyfriend of roommate

Feelfree: ರೂಮ್‌ಮೇಟ್‌ ಬಾಯ್‌ಫ್ರೆಂಡ್ ಮೇಲೆ ಅಟ್ರಾಕ್ಷನ್! ಏನು ಮಾಡಲಿ?

ನಿಮ್ಮ ಕಾಮನೆಗಳು ಮುಖ್ಯವೋ, ಗೆಳೆತನ ಮುಖ್ಯವೋ ಎಂಬ ಸಂದಿಗ್ಧ ಎದುರಾಗುವಂಥ ಸನ್ನಿವೇಶಗಳು ಜೀವನದಲ್ಲಿ ಸೃಷ್ಟಿಯಾಗ್ಬಹುದು. ಆಗ ಏನು ಮಾಡ್ತೀರಿ?

relationship Nov 19, 2021, 1:36 PM IST

Bollywood Katrina Kaif and Vicky Kaushal book private cars in Rajasthan vcsBollywood Katrina Kaif and Vicky Kaushal book private cars in Rajasthan vcs
Video Icon

Katrina Wedding: ರಾಜಸ್ಥಾನದಲ್ಲಿ ಹಿಂದೂ, ಮುಸ್ಲಿಂ ಪದ್ಧತಿಯಲ್ಲಿ ಮದುವೆ!

ಬಾಲಿವುಡ್ ಬ್ಯೂಟಿ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ವೈವಾಹಿಕ ಜೀವನಕ್ಕೆ ಕಾಲಿಡುತ್ತಿರುವುದು ಖಚಿತವಾಗಿದೆ. ವೈವಾಹಿಕ ಜೀವನಕ್ಕೆ ಕಾಲಿಡಲು ರಾಜಸ್ಥಾನದಲ್ಲಿರುವ ಒಂದು ಕೋಟೆಯನ್ನು ಬುಕ್ ಮಾಡಿಕೊಂಡಿದ್ದಾರೆ. ಡಿಸೆಂಬರ್‌ನಲ್ಲಿ ನಡೆಯುತ್ತಿರುವ ಈ ಮದುವೆಗೆ ಈಗಾಗಲೇ ತಯಾರಿ ಶುರುವಾಗಿದೆ. ವಿಮಾನ ನಿಲ್ದಾಣದಿಂದ ಮದುವೆ ಮಂಟಪಕ್ಕೆ ಕುಟುಂಬಸ್ಥರನ್ನು ಕರೆದುಕೊಂಡು ಬರಲು ಈಗಾಗಲೇ ಖಾಸಗಿ ಕಾರುಗಳನ್ನು ಬುಕ್ ಮಾಡಲಾಗಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಇವರಿಬ್ಬರು ಲವ್ ಮಾಡುತ್ತಿದ್ದಾರೆ ಎನ್ನುವ ಸುದ್ದಿಯನ್ನೇ ಯಾರೂ ನಂಬಲಿಲ್ಲ ಇನ್ನು ಮದುವೆ ಅಂದ್ರೆ ಹೇಗೆ ನಂಬೋದು ಗೊತ್ತಿಲ್ಲ.  

Cine World Nov 16, 2021, 3:06 PM IST

Kannada actress Rashmika Mandanna will date younger men have a look at rumoursKannada actress Rashmika Mandanna will date younger men have a look at rumours

ತನಗಿಂತ ಚಿಕ್ಕ ಹುಡುಗನ ಜೊತೆ ಡೇಟಿಂಗ್ ಮಾಡ್ತಾರ ರಶ್ಮಿಕಾ! ಕಿರಿಕ್‌ ನಟಿಯ ಹೊಸ ವರಸೆ

ಈಗ ರಶ್ಮಿಕಾ ಸುದ್ದಿಯಲ್ಲಿರೋದು ತನ್ನ ಡೇಟಿಂಗ್ ಮೂಲಕ. 'ನನಗೆ ಒಬ್ಬ ಹುಡುಗ ಇಷ್ಟ ಆದರೆ ಅವನು ನನಗಿಂತ ಚಿಕ್ಕವನೋ ದೊಡ್ಡವನೋ ಅನ್ನೋದೆಲ್ಲ ಮ್ಯಾಟರ್ ಆಗಲ್ಲ ಅಂದಿದ್ದಾರೆ ರಶ್ಮಿಕಾ.

Cine World Nov 11, 2021, 3:52 PM IST