Asianet Suvarna News Asianet Suvarna News
5 results for "

Bhavani Devi

"
Bhavani Devi becomes first Indian to win Asian Fencing Championship medal kvnBhavani Devi becomes first Indian to win Asian Fencing Championship medal kvn

ಫೆನ್ಸಿಂಗ್‌: ಏಷ್ಯನ್‌ ಚಾಂಪಿಯನ್‌ಶಿಪ್‌ನಲ್ಲಿ ಪದಕ ಗೆದ್ದು ಇತಿಹಾಸ ನಿರ್ಮಿಸಿದ ಭವಾನಿ ದೇವಿ

ಏಷ್ಯನ್ ಫೆನ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಪದಕ ಗೆದ್ದ ಸಿಎ ಭವಾನಿ ದೇವಿ
ಈ ಸಾಧನೆ ಮಾಡಿದ ಭಾರತದ ಮೊದಲ ಫೆನ್ಸರ್ ಎನ್ನುವ ಹೆಗ್ಗಳಿಕೆಗೆ ಪಾತ್ರ
ಸೆಮೀಸ್‌ನಲ್ಲಿ ಕೇವಲ 1 ಅಂಕದಿಂದ ಫೈನಲ್‌ ಅವಕಾಶವಂಚಿತರಾದ ಭಾರತದ ಫೆನ್ಸರ್

Sports Jun 19, 2023, 6:11 PM IST

Indian fencing Bhavani Devi wins Gold in Commonwealth Fencing Championship 2022 kvnIndian fencing Bhavani Devi wins Gold in Commonwealth Fencing Championship 2022 kvn

ಕಾಮನ್ವೆಲ್ತ್‌ ಫೆನ್ಸಿಂಗ್‌: ಸ್ವರ್ಣ ಗೆದ್ದ ಭವಾನಿ ದೇವಿ

ಫೆನ್ಸಿಂಗ್‌ ಪಟು ಭವಾನಿ ದೇವಿ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿ
ಕಾಮನ್‌ವೆಲ್ತ್‌ ಫೆನ್ಸಿಂಗ್‌ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದ ಭವಾನಿ ದೇವಿ
ಈ ವರ್ಷ ಭವಾನಿ 10 ಅಂತಾರಾಷ್ಟ್ರೀಯ ಟೂರ್ನಿಗಳಲ್ಲಿ ಪಾಲ್ಗೊಂಡಿದ್ದಾರೆ.

Sports Aug 11, 2022, 11:34 AM IST

Tokyo Olympics Fencer CA Bhavani Devi Sword up for Grab in E Auction of PM Modi Gift kvnTokyo Olympics Fencer CA Bhavani Devi Sword up for Grab in E Auction of PM Modi Gift kvn

E-Auction ನಲ್ಲಿ ನೀವೂ ಖರೀದಿಸಬಹುದು CA ಭವಾನಿ ದೇವಿ ಬಳಸಿದ ಖಡ್ಗ..!

ಟೋಕಿಯೋ ಒಲಿಂಪಿಕ್ಸ್‌ನ ಮೊದಲ ಪಂದ್ಯದಲ್ಲಿ ಭವಾನಿ ದೇವಿ ಭರ್ಜರಿ ಗೆಲುವು ಸಾಧಿಸುವ ಮೂಲಕ ಫೆನ್ಸಿಂಗ್‌ನಲ್ಲಿ ಒಲಿಂಪಿಕ್ಸ್‌ ಸ್ಪರ್ಧೆಯಲ್ಲಿ ಗೆಲುವು ದಾಖಲಿಸಿದ ಮೊದಲ ಫೆನ್ಸರ್ ಎನ್ನುವ ದಾಖಲೆಯನ್ನು ನಿರ್ಮಿಸಿದ್ದರು. ಆದರೆ ಮುಂದಿನ ಪದಕ ಗೆಲ್ಲುವ ಹಾದಿಯಲ್ಲಿ ಸೋಲು ಕಾಣುವ ಮೂಲಕ ತಮ್ಮ ಅಭಿಯಾನ ಅಂತ್ಯಗೊಳಿಸಿಕೊಂಡಿದ್ದರು. ಆದರೆ ತಮ್ಮ ಮೊದಲ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲೇ ಭವಾನಿ ತೋರಿದ ದಿಟ್ಟ ಹೋರಾಟ ಭಾರತೀಯರಲ್ಲಿ ಹೊಸ ಭರವಸೆ ಹಾಗೂ ಆಶಾವಾದವನ್ನು ಹುಟ್ಟುಹಾಕಿದೆ. 

OTHER SPORTS Sep 28, 2021, 4:51 PM IST

Indian Fencer Bhavani Devi responds to PM Narendra Modi inspirational words after her Tokyo 2020 exit kvnIndian Fencer Bhavani Devi responds to PM Narendra Modi inspirational words after her Tokyo 2020 exit kvn

ಪ್ರಧಾನಿ ಮೋದಿ ಸ್ಪೂರ್ತಿಯ ಮಾತಿಗೆ ಭಾವನಾತ್ಮಕ ಪ್ರತಿಕ್ರಿಯಿ ಕೊಟ್ಟ ಭವಾನಿ ದೇವಿ

ವಿಶ್ವದ ಮೂರನೇ ಶ್ರೇಯಾಂಕಿತ ಫೆನ್ಸರ್ ಫ್ರಾನ್ಸ್‌ನ ಮೆನೊನ್‌ ಬ್ರುನೆಟ್‌ ಎದರು ಭವಾನಿ 15-7 ಅಂಕಗಳಿಂದ ಸೋಲನ್ನನುಭವಿಸಿದ್ದರು. ಮೊದಲಾರ್ಧದಲ್ಲೇ ಫ್ರಾನ್ಸ್ ಆಟಗಾರ್ತಿ 8-2 ಅಂತರದಲ್ಲಿ ಮುನ್ನಡೆ ಸಾಧಿಸಿದ್ದರು. ದ್ವಿತಿಯಾರ್ಧದಲ್ಲಿ ಭವಾನಿ ಕಮ್‌ಬ್ಯಾಕ್‌ ಮಾಡಲು ಪ್ರಯತ್ನಿಸಿದರಾದರೂ ಅನುಭವಿ ಫ್ರಾನ್ಸ್‌ ಆಟಗಾರ್ತಿ ಎದುರು ಪ್ರಾಬಲ್ಯ ಮೆರೆಯಲು ಸಾಧ್ಯವಾಗಲಿಲ್ಲ. 

Olympics Jul 27, 2021, 11:24 AM IST

Tokyo Olympics Indian Fencer Bhavani Devi campaign ends in Round of 32 kvnTokyo Olympics Indian Fencer Bhavani Devi campaign ends in Round of 32 kvn

ಟೋಕಿಯೋ 2020: ಗೆದ್ದು ಸೋತ ಫೆನ್ಸಿಂಗ್ ಪಟು ಭವಾನಿ ದೇವಿ

27 ವರ್ಷದ ಭವಾನಿ ದೇವಿ ಸೋಮವಾರ ಮುಂಜಾನೆ ನಡೆದ ಮೊದಲ ಪಂದ್ಯದಲ್ಲಿ ಗೆಲುವಿನೊಂದಿಗೆ ಶುಭಾರಂಭ ಮಾಡಿದ್ದರು. 64ನೇ ಸುತ್ತಿನ ಪಂದ್ಯದಲ್ಲಿ ತ್ಸುಸಿಯಾದ ನಾಡಿಯಾ ಬೆನ್‌ ಅಜಿಜಿ ಎದುರು 15-3 ಅಂಕಗಳಿಂದ ಗೆಲುವು ಸಾಧಿಸಿ ಇತಿಹಾಸ ನಿರ್ಮಿಸಿದ್ದರು. ಇದರೊಂದಿಗೆ ಒಲಿಂಪಿಕ್ಸ್‌ನ ಫೆನ್ಸಿಂಗ್‌ನಲ್ಲಿ ಗೆಲುವು ದಾಖಲಿಸಿದ ಭಾರತದ ಮೊದಲ ಸ್ಪರ್ಧಿ ಎನ್ನುವ ದಾಖಲೆಗೆ ಭವಾನಿ ದೇವಿ ಪಾತ್ರರಾಗಿದ್ದರು.

Olympics Jul 26, 2021, 10:05 AM IST