Belagavi  

(Search results - 2459)
 • Savadatti Yellamma temple opened for devotees hls
  Video Icon

  stateSep 28, 2021, 3:55 PM IST

  ಇಂದಿನಿಂದ ಸವದತ್ತಿ ಯಲ್ಲಮ್ಮ ದೇವಿ ದರ್ಶನ ಆರಂಭ, ಭಕ್ತಾದಿಗಳಿಗೆ ಕೆಲವು ನಿರ್ಬಂಧ

  ಕೊರೋನಾ ಲಾಕ್‌ಡೌನ್‌ ಹಿನ್ನಲೆಯಲ್ಲಿ ಕಳೆದ 18 ಬಂದ್‌ ಆಗಿದ್ದ ಸವದತ್ತ ಯಲ್ಲಮ್ಮ ಇಂದಿನಿಂದ ಆರಂಭವಾಗಿದೆ. ಭಕ್ತಾದಿಗಳಿಗೆ ದೇವಸ್ಥಾನ ಪ್ರವೇಶ, ದೇವರ ದರ್ಶನ, ಆರತಿ ಸೇವೆಗೆ ಮಾತ್ರ ಅವಕಾಶ ಕೊಡಲಾಗಿದೆ.

 • One year old baby girl thrown in Athani by parents hls
  Video Icon

  stateSep 28, 2021, 1:45 PM IST

  1 ವರ್ಷದ ಹೆಣ್ಣು ಮಗುವನ್ನು ಕಬ್ಬಿನ ಗದ್ದೆಯಲ್ಲಿ ಬಿಸಾಡಿ ಹೋದ ರಾಕ್ಷಸರು

  ಒಂದು ವರ್ಷದ ಹೆಣ್ಣು ಮಗುವನ್ನು ಬಿಸಾಡಿ ಹೋಗಿದ್ದಾರೆ ಪಾಪಿಗಳು. ಮರ್ಮಾಂಗದ ಜಾಗದಲ್ಲಿ ಸುಟ್ಟು, ಬಿಸಾಡಿರುವ ಮನಕಲಕುವ ಘಟನೆ ಅಥಣಿಯ ಹಲ್ಯಾಳ ಗ್ರಾಮದಲ್ಲಿ ನಡೆದಿದೆ.

 • CM Basavaraj Bommai Talks Over BS Yediyurappa State Tour grg

  Karnataka DistrictsSep 27, 2021, 3:31 PM IST

  ಬಿಎಸ್‌ವೈ ಪ್ರವಾಸಕ್ಕೆ ಹೈಕಮಾಂಡ್‌ ಬ್ರೇಕ್‌?: ಸಿಎಂ ಬೊಮ್ಮಾಯಿ ಹೇಳಿದ್ದಿಷ್ಟು

  ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ(BS Yediyurappa) ಅವರ ರಾಜ್ಯ ಪ್ರವಾಸಕ್ಕೆ ಯಾವುದೇ ತೊಂದರೆ ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಸ್ಪಷ್ಟಪಡಿಸಿದ್ದಾರೆ. 
   

 • Students Faces Problems Due to Bharat Bandh in Belagavi grg
  Video Icon

  Karnataka DistrictsSep 27, 2021, 11:02 AM IST

  ಭಾರತ್‌ ಬಂದ್‌ ಎಫೆಕ್ಟ್‌: ಬೆಳಗಾವಿಯಲ್ಲಿ ವಿದ್ಯಾರ್ಥಿಗಳ ಪರದಾಟ

  ಕೇಂದ್ರದ ಕೃಷಿ ಮಸೂದೆಯನ್ನ ವಿರೋಧಿಸಿ ಇಂದು ಭಾರತ್‌ ಬಂದ್‌ ನಡೆಯುತ್ತಿದೆ. ನಗರದ ಕೇಂದ್ರ ಬಸ್‌ ನಿಲ್ದಾಣದ ಎದುರು ರೈತ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. 

 • Sugar Office will Be Shift to Suvarna Vidhana Soudha in Belagavi grg

  Karnataka DistrictsSep 27, 2021, 9:44 AM IST

  ಉತ್ತರ ಕರ್ನಾಟಕದ ಅಭಿವೃದ್ಧಿಯತ್ತ ಸಿಎಂ ಚಿತ್ತ: ಬೆಳಗಾವಿ ಸೌಧಕ್ಕೆ ಸರ್ಕಾರ ನವಶಕ್ತಿ..!

  ಉತ್ತರ ಕರ್ನಾಟಕದ ಅಭಿವೃದ್ಧಿಗೆ ಸರ್ಕಾರ ಸದಾ ಬದ್ಧ ಎಂದು ಈಗಾಗಲೇ ಸ್ಪಷ್ಟಪಡಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅದರ ಮೊದಲ ಹಂತವಾಗಿ ಕಲ್ಯಾಣ ಕರ್ನಾಟಕ ಭಾಗಕ್ಕೆ ದುಪ್ಪಟ್ಟು ಅನುದಾನ ನೀಡುವುದಾಗಿ ಘೋಷಿಸಿದ್ದರು. ಇದೀಗ ಉತ್ತರ ಕರ್ನಾಟಕ ಶಕ್ತಿ ಕೇಂದ್ರವಾಗಿರುವ ಸುವರ್ಣ ವಿಧಾನಸೌಧಕ್ಕೆ ಅ.3ರಂದು ಸಕ್ಕರೆ ಆಯುಕ್ತಾಲಯ ಸ್ಥಳಾಂತರ ಮಾಡುವ ಬಗ್ಗೆ ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ. ಈ ಮೂಲಕ ಅನೇಕ ಸಮಯದಿಂದ ನೆನೆಗುದಿಗೆ ಬಿದ್ದಿದ್ದ ಮಹತ್ವದ ಕಾರ್ಯವೊಂದಕ್ಕೆ ಚಾಲನೆ ನೀಡಲು ಮುಂದಾಗಿದ್ದಾರೆ. ಇದರಿಂದಾಗಿ ಕಬ್ಬು ಬಾಕಿ ಸೇರಿದಂತೆ ಸಕ್ಕರೆ ಕಾರ್ಖಾನೆಗಳ ಕುರಿತಾದ ಅಹವಾಲುಗಳನ್ನು ಬೆಳೆಗಾರರು ಸುಲಭವಾಗಿ ನಿರ್ವಹಿಸಲು ಅನುಕೂಲವಾಗಲಿದೆ.

 • CM Basavaraj bommai Meets Farmers in belagavi snr

  Karnataka DistrictsSep 27, 2021, 8:31 AM IST

  ರೈತರು ಗರಂ ಆದರೂ ಕೂಲ್‌ ಆಗಿದ್ದ ಸಿಎಂ ಬೊಮ್ಮಾಯಿ

  • ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭಾನುವಾರ ರೈತ ಮುಖಂಡರನ್ನು ಭೇಟಿಯಾಗಿ ಸಮಸ್ಯೆ ಆಲಿಸಿದರು.
  • ರೈತ ಮುಖಂಡರು ಆಕ್ರೋಶಭರಿತರಾಗಿ ಮಾತನಾಡಿದರೂ ಸಾವಧಾನದಿಂದಲೇ ಅವರ ಸಮಸ್ಯೆ ಆಲಿಸಿ ಪರಿಹಾರ ಒದಗಿಸುವ ಭರವಸೆ ನೀಡಿದರು
 • CM Basavaraj Bommai Reacts on Bharat Bandh In Karnataka On Sept 26th rbj

  stateSep 26, 2021, 6:41 PM IST

  ಭಾರತ್ ಬಂದ್: ಕರ್ನಾಟಕ ರೈತ ಸಂಘಟನೆಗಳಿಗೆ ಸಿಎಂ ಮಹತ್ವದ ಮನವಿ

  * ಸೆ.27ರಂದು ಭಾರತ್​ ಬಂದ್​
  * ಕರ್ನಾಟಕದಲ್ಲೂ ಸಹ ರೈತ ಸಂಘಟನೆಗಳು ಬಂದ್‌ಗೆ ಬೆಂಬಲ
  * ರೈತ ಸಂಘಟನೆಗಳಿಗೆ ಸಿಎಂ ಬಸವರಾಜ ಬೊಮ್ಮಾಯಿ ಮನವಿ

 • CM Basavaraj Bommai Talks Over Governance Plan in Karnataka grg

  Karnataka DistrictsSep 26, 2021, 3:29 PM IST

  ಜನರ ಬಳಿ ಆಡಳಿತ ಯೋಜನೆಗೆ ಸಿದ್ಧತೆ: ಸಿಎಂ ಬೊಮ್ಮಾಯಿ

  ರೈತರ ಮಕ್ಕಳಿಗೆ ಶಿಷ್ಯ ವೇತನ ನೀಡುವ ಯೋಜನೆ ಮೂಲಕ ರೈತರ ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ಮಾಡಲಾಗಿದೆ. ಜನರ ಬಳಿಗೆ ಆಡಳಿತ ಎಂಬ ಯೋಜನೆಗೆ ಸಿದ್ಧತೆ ಮಾಡಲಾಗುತ್ತಿದೆ. ಜನಪರ, ಬಡಪರವಾಗಿ ಇರುವಂತ ಸರ್ಕಾರ ನಮ್ಮದಾಗಿದೆ. ಇಲ್ಲಿ ನನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳಿಗೆ ಮಂಜೂರಾತಿ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಹೇಳಿದ್ದಾರೆ.
   

 • Transport Department Preparing For Paperless System Says Minister B Sriramulu grg

  Karnataka DistrictsSep 26, 2021, 2:50 PM IST

  ಕಾಗದ ರಹಿತ ವ್ಯವಸ್ಥೆಗೆ ಸಾರಿಗೆ ಇಲಾಖೆ ಸಿದ್ಧತೆ: ಸಚಿವ ರಾಮುಲು

  ಸಾರಿಗೆ ಇಲಾಖೆಗೆ(KSRTC) ಕಾಗದ ರಹಿತ ಆಡಳಿತ ವ್ಯವಸ್ಥೆ ಜಾರಿಗೆ ತರಲು ಸಿದ್ಧತೆ ನಡೆಸಿದೆ. ಕೇವಲ ಬೆಂಗಳೂರಿಗೆ ಸೀಮಿತವಾಗಿದ್ದ ಹೊಸ ಬಸ್‌ ಕೊಡುವ ವ್ಯವಸ್ಥೆಯನ್ನು ಉತ್ತರ ಕರ್ನಾಟಕದ ಗಡಿ ಭಾಗಕ್ಕೂ ಕೊಡುವ ವ್ಯವಸ್ಥೆ ಮಾಡಲಾಗುತ್ತದೆ. ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದು ಸಾರಿಗೆ ಸಚಿವ ಶ್ರೀರಾಮುಲು(Sriramulu) ಹೇಳಿದ್ದಾರೆ. 
   

 • Bandh Will Damage Economy Farmers Group Must Cooperate Says CM Basavaraj Bommai grg
  Video Icon

  Karnataka DistrictsSep 26, 2021, 2:31 PM IST

  ಭಾರತ್‌ ಬಂದ್‌ಗೆ ಸಿಎಂ ಬೊಮ್ಮಾಯಿ ವಿರೋಧ

  ನಾಳೆ(ಸೋಮವಾರ) ಭಾರತ್‌ ಬಂದ್‌ಗೆ ಕಿಸಾನ್‌ ಮೋರ್ಚಾ ಕರೆ ಕೊಟ್ಟಿದೆ. ಆದರೆ, ಬಂದ್‌ ನಡೆಸೋದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರೋಧ ವ್ಯಕ್ತಪಡಿಸಿದ್ದಾರೆ. 

 • Belagavi saundatti yellamma temple Open From Sept 28th rbj

  stateSep 22, 2021, 11:01 PM IST

  ಸವದತ್ತಿ ಯಲ್ಲಮ್ಮ ದೇವಸ್ಥಾನ ಬಾಗಿಲು ಓಪನ್: ದರ್ಶನಕ್ಕೆ ಕೆಲ ಷರತ್ತುಗಳು ಅನ್ವಯ

  * ಸವದತ್ತಿ ಶ್ರೀ ಯಲ್ಲಮ್ಮ ದೇವಸ್ಥಾನ ಬಾಗಿಲು ತೆರೆಯಲು ಬೆಳಗಾವಿ ಜಿಲ್ಲಾಡಳಿ ಗ್ರೀನ್ ಸಿಗ್ನಲ್
   * 28ರಿಂದ ಭಕ್ತರಿಗೆ ಸಿಗಲಿದೆ ಯಲ್ಲಮ್ಮನ ದರ್ಶನ
  * ಉತ್ತರ ಕರ್ನಾಟಕದ ಆರಾಧ್ಯ ದೇವತೆ ಸವದತ್ತಿ ಶ್ರೀ ರೇಣುಕಾ ಯಲ್ಲಮ್ಮ

 • Conditional permission to Temples in Belagavi grg

  Karnataka DistrictsSep 22, 2021, 2:27 PM IST

  ಬೆಳಗಾವಿ: ದೇವರ ದರ್ಶನಕ್ಕೆ ಷರತ್ತು ಬದ್ಧ ಅನುಮತಿ

  ಕೋವಿಡ್‌-19 ವೈರಾಣುವಿನ ಹರಡುವಿಕೆ ನಿಯಂತ್ರಿಸಲು ಹಾಗೂ ಸಾರ್ವಜನಿಕರ ಮತ್ತು ಭಕ್ತಾದಿಗಳ ಆರೋಗ್ಯ ಕಾಪಾಡಲು ಮುಂಜಾಗ್ರತಾ ಕ್ರಮವಾಗಿ ಭಕ್ತಾದಿಗಳಿಗೆ ನಿಷೇಧಿಸಲಾಗಿದ್ದ ಬೆಳಗಾವಿ(Belagavi) ಜಿಲ್ಲೆಯ ಪ್ರಮುಖ ದೇವಾಲಯಗಳ ದರ್ಶನಕ್ಕೆ ಮುಕ್ತಗೊಳಿಸಿ, ಸೆ. 22ರಿಂದ ಷರತ್ತು ಬದ್ಧ ಅನುಮತಿ ನೀಡಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಸಮಿತಿ ಅಧ್ಯಕ್ಷ ಎಂ.ಜಿ.ಹಿರೇಮಠ ಆದೇಶ ಹೊರಡಿಸಿದ್ದಾರೆ.
   

 • Miscreants Attempt to Murder on Young Man while immersing Ganesha in Chikkodi grg
  Video Icon

  CRIMESep 22, 2021, 9:28 AM IST

  ಚಿಕ್ಕೋಡಿ: ಗಣೇಶ ವಿಸರ್ಜನೆ ವೇಳೆ ಯುವಕನಿಗೆ ಚಾಕುವಿನಿಂದ ಇರಿತ

  ಗಣೇಶ ವಿಸರ್ಜನೆಗೆ ಬಂದಿದ್ದ ಯುವಕನೊಬ್ಬನಿಗೆ ಚಾಕುವಿನಿಂದ ಇರಿದ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಸದಲಗಾ ಪಟ್ಟಣದಲ್ಲಿ ನಿನ್ನೆ(ಮಂಗಳವಾರ) ನಡೆದಿದೆ. 

 • Food kit distribution irregulars in Belagavi snr
  Video Icon

  Karnataka DistrictsSep 21, 2021, 1:13 PM IST

  ಫುಡ್ ಕಿಟ್ ಗೋಲ್‌ಮಾಲ್ : ಬಿಜೆಪಿ ಕಾರ್ಯಕರ್ತರ ಮನೆಗೆ ಸರಬರಾಜು ಆರೋಪ

  ಬೆಳಗಾವಿಯಲ್ಲಿ ಫುಡ್ ಕಿಟ್ ವಿತರಣೆಯಲ್ಲಿ ಗೋಲ್‌ ಮಾಲ್‌ ಮಾಡಲಾಗಿದೆ.  ಕಾರ್ಮಿಕ ಇಲಾಖೆ ಫುಡ್‌ ಕಿಟ್‌ಗಳನ್ನು ಅಕ್ರಮವಾಗಿ ದಾಸ್ತಾನು ಮಾಡಲಾಗಿದೆ. ಲಾಕ್‌ಡೌನ್‌ ವೇಳೆ ವಿತರಿಸಬೇಕಿದ್ದ ಫುಡ್ ಕಿಟ್‌ಗಳಲ್ಲಿ ಗೋಲ್‌ ಮಾಡಲಾಗಿದೆ.   

  ಬೆಳಗಾವಿಯ ಸಾಯಿ ಭವನದಲ್ಲಿ ಅಕ್ರಮವಾಗಿ ದಾಸ್ತಾನು ಮಾಡಲಾಗಿದ್ದು, ಬಿಜೆಪಿ ಕಾರ್ಯಕರ್ತರ ಮನೆಗೆ ರವಾನೆ ಆಗುತ್ತಿದೆ ಎಂದು ಆರೋಪ ಮಾಡಲಾಗಿದ್ದು ಶಹಾಪುರ ಠಾಣೆಗೆ ದೂರು ನೀಡಲಾಗಿದೆ. 

 • Covid negative report mandatory to enter karnataka order from belagavi DC snr

  Karnataka DistrictsSep 21, 2021, 11:58 AM IST

  ಕೋವಿಡ್‌ ನೆಗೆಟಿವ್‌ ವರದಿ ಇದ್ರೆ ಮಾತ್ರ ರಾಜ್ಯಪ್ರವೇಶಕ್ಕೆ ಅವಕಾಶ

  •  ಮಹಾರಾಷ್ಟ್ರದಿಂದ ರಾಜ್ಯದ ಗಡಿಪ್ರವೇಶಿಸುವ ಪ್ರಯಾಣಿಕರು ಕೋವಿಡ್‌ ನೆಗೆಟಿವ್‌ ವರದಿ ಹೊಂದಿರುವುದು ಕಡ್ಡಾಯ
  • ನೆಗೆಟಿವ್‌ ವರದಿ ಹೊಂದಿದವರಿಗೆ ಮಾತ್ರ ರಾಜ್ಯದೊಳಗೆ ಪ್ರಯಾಣಕ್ಕೆ ಅವಕಾಶ