Asianet Suvarna News Asianet Suvarna News
1180 results for "

Ballari

"
Legislative Council Elections Congress Leader Santhosh Lad Bats For Mundaragi Nagraj mahLegislative Council Elections Congress Leader Santhosh Lad Bats For Mundaragi Nagraj mah
Video Icon

Legislative Council;'ಮಾತು ಉಳಿಸಿಕೊಳ್ಳಬೇಕಿದೆ' ನಾಗರಾಜ್‌ಗೆ ಟಿಕೆಟ್ ಕೊಡಿಸಲು ಲಾಡ್ ಬ್ಯಾಟಿಂಗ್!

 ರಾಜ್ಯ ವಿಧಾನ ಪರಿಷತ್‌ನ (Legislative Council) ಚುನಾವಣೆಗೆ ಬಿಜೆಪಿ (BJP)ಮೊದಲ ಹಂತದಲ್ಲಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿಡಿತ್ತು. ಈಗ ಸಹಜವಾಗಿಯೇ ಕಾಂಗ್ರೆಸ್‌ (Congress) ನಲ್ಲಿಯೂ ಕಸರತ್ತು-ಸರ್ಕಸ್ ಆರಂಭವಾಗಿದೆ.  ಕಾಂಗ್ರೆಸ್‌ನಿಂದ ಬಳ್ಳಾರಿ ಟಿಕೆಟ್ ನ್ನು ಮುಡರಗಿ ನಾಗರಾಜ್ ಅವರಿಗೆ ಕೊಡಬೇಕು ಎಂದು  ಮಾಜಿ ಶಾಸಕ ಸಂತೋಷ್ ಲಾಡ್ (Santhosh Lad) ಬ್ಯಾಟಿಂಗ್ ನಡೆಸುತ್ತಿದ್ದಾರೆ. ಡೆಲ್ಲಿಯಲ್ಲಿರುವ (Newdelhi) ಲಾಡ್ ಈ ಬಗ್ಗೆ ಹೈಕಮಾಂಡ್ ಜತೆ ಮಾತನಾಡಿದ್ದು ಕೊಟ್ಟ ಮಾತು ಉಳಿಸಿಕೊಳ್ಳಬೇಕಾಗಿದೆ ಎಂದಿದ್ದಾರೆ.

Politics Nov 20, 2021, 6:20 PM IST

Congress Leader Byalahunase Ramanna Joined BJP grgCongress Leader Byalahunase Ramanna Joined BJP grg

Karnataka Politics| 'ಕಾಂಗ್ರೆಸ್‌ನಲ್ಲಿ ಸಾಕಷ್ಟು ನೋವುಂಡು ಬಿಜೆಪಿ ಸೇರಿದ್ದೇನೆ'

ಹಗರಿಬೊಮ್ಮನಹಳ್ಳಿ(Hagaribommanahalli) ತಾಲೂಕಿನ ಪ್ರಭಾವಿ ಕಾಂಗ್ರೆಸ್‌ ಯುವ ಮುಖಂಡ ಬ್ಯಾಲಹುಣಸೆ ರಾಮಣ್ಣ(Byalahunase Ramanna) ಅವರು ಕಾಂಗ್ರೆಸ್‌ ತೊರೆದು ಬಿಜೆಪಿಗೆ ಸೇರ್ಪಡೆಗೊಂಡರು.
 

Politics Nov 19, 2021, 2:47 PM IST

BJP tries to put off Kalaburagi corporation election to hold the power hlsBJP tries to put off Kalaburagi corporation election to hold the power hls
Video Icon

ಕಲಬುರಗಿ ಪಾಲಿಕೆ ಗದ್ದುಗೆ ಏರಲು ಕಮಲಪಾಳಯ ಸರ್ಕಸ್, ಮೇಯರ್‌- ಉಪಮೇಯರ್‌ ಚುನಾವಣೆ ಮುಂದೂಡಿಕೆ!

ಮಹಾನಗರ ಪಾಲಿಕೆಯ ಮೇಯರ್‌- ಉಪಮೇಯರ್‌ ಹಾಗೂ ಸ್ಥಾಯಿ ಸಮಿತಿಗಳ ಚುನಾವಣೆ ಮುಂದೂಡಿ ಕಲಬುರಗಿ ಪ್ರಾದೇಶಿಕ ಆಯುಕ್ತರು ಆದೇಶ ಹೊರಡಿಸಿದ್ದಾರೆ.

state Nov 17, 2021, 10:50 AM IST

Suvarna FIR Sub Registrar officer Umesh leaves Bellary for his extra marital affair mahSuvarna FIR Sub Registrar officer Umesh leaves Bellary for his extra marital affair mah
Video Icon

Suvarna FIR; ದಾವಣಗೆರೆಯಲ್ಲೊಬ್ಬಳು, ಬಳ್ಳಾರಿಯಲ್ಲೊಬ್ಬಳು... ಕೈಗೆ ಮಗು ಕೊಟ್ಟ ಉಮೇಶ!

ಬಳ್ಳಾರಿಯ ಸಬ್ ರಿಜಿಸ್ಟರ್ ಕತ್ತಲಿನಲ್ಲಿ ಕರಡಿಗೆ ಜಾಮೂನು ತಿನ್ನಿಸಲು ಹೋಗಿ ತಗಲಾಕ್ಕಿಕೊಂಡಿದ್ದ. ಇಬ್ಬರು ಹೆಂಡತಿಯರನ್ನು(Wife) ಮೆಂಟೇನ್ ಮಾಡುತ್ತಲೇ ಬಂದಿದ್ದ. ಇಬ್ಬರಿಗೂ ಪರಸ್ಪರ ಪರಿಚಯವನ್ನು ಮಾಡಿಕೊಟ್ಟಿದ್ದ.  ಪರಮಾತ್ಮ ಚಿತ್ರದ ಯೋಗರಾಜ ಭಟ್ಟರ ಹಾಡಿನಂತೆ ಈತನ (Asianet Suvarna FIR) ಪ್ರಚಂಡ ಬದುಕು... ಈತ ಕಿಲಾಡಿ ಉಮೇಶ.. ದಾವಣಗೆರೆಯಲ್ಲಿ (Davanagere) ಮೊದಲನೇ ಹೆಂಡತಿ.. ಬಳ್ಳಾರಿಯಲ್ಲಿ (Ballari) ಎರಡನೆಯವಳು.. ಕಿಲಾಡಿ ಉಮೇಶ ಸಿಕ್ಕಿಬಿದ್ದ ಕತೆಯೇ ರೋಚಕ . ಇಬ್ಬರಿಗೂ ಮಕ್ಕಳನ್ನು ದಯಪಾಲಿಸಿದ್ದ. ಒಬ್ಬರಿಗೆ ಫ್ರೆಂಡ್ ಅಂತ ಇನ್ನೊಬ್ಬರಿಗೆ ಅತ್ತಿಗೆ ಎಂದು ಪರಿಚಯ ಮಾಡಿಕೊಟ್ಟಿದ್ದ. 

CRIME Nov 16, 2021, 4:02 PM IST

760 Quintal Chilli Damage Due to Rain at Kurugodu in Ballari grg760 Quintal Chilli Damage Due to Rain at Kurugodu in Ballari grg

Ballari| ವರುಣನ ಅಬ್ಬರಕ್ಕೆ 760 ಕ್ವಿಂಟಲ್‌ ಮೆಣಸಿನಕಾಯಿ ಹಾನಿ

ಪಟ್ಟಣ ಸೇರಿದಂತೆ ತಾಲೂಕಿನ ಬಹುತೇಕ ಕಡೆ ಶನಿವಾರ ಸಂಜೆ ಮಳೆ(Rain) ಸುರಿದಿದ್ದು, ಅಕಾಲಿಕ ಮಳೆಯಿಂದಾಗಿ ಕುರುಗೋಡು(Kurugodu) ಕೃಷಿ ಉತ್ಪನ್ನ ಉಪ ಮಾರುಕಟ್ಟೆಯಲ್ಲಿ(APMC) ಮೆಣಸಿನಕಾಯಿ ಕಟಾವು ಮಾಡಿ ಒಣಗಿಸಲು ಹಾಕಿದ್ದ 760 ಕ್ವಿಂಟಲ್‌ ಫಸಲು ಹಾನಿಯಾಗಿದೆ.
 

Karnataka Districts Nov 15, 2021, 2:34 PM IST

Is it Congress Leader Santosh Lad Contest From Ballari in Karnataka Assembly Election grgIs it Congress Leader Santosh Lad Contest From Ballari in Karnataka Assembly Election grg

Karnataka Politics| ಸಂತೋಷ್‌ ಲಾಡ್‌ ಬಳ್ಳಾರಿಯಿಂದ ಸ್ಪರ್ಧೆ?

ಮಾಜಿ ಸಚಿವ ಸಂತೋಷ್‌ ಲಾಡ್‌(Santosh Lad) ಬರುವ ವಿಧಾನಸಭಾ ಚುನಾವಣೆಯಲ್ಲಿ(Assembly Election)ಬಳ್ಳಾರಿ(Ballari) ನಗರದಿಂದ ಸ್ಪರ್ಧಿಸಲು ತಯಾರಿ ನಡೆಸಿದ್ದಾರೆಯೇ? ರಾಜಕೀಯ(Politics) ವಲಯದಲ್ಲಿ ಇಂಥದ್ದೊಂದು ಗುಮಾನಿ ಮೂಡಿಸಿದೆ. ಅಷ್ಟೇ ಅಲ್ಲ; ಕಾಂಗ್ರೆಸ್‌ ವಲಯದಲ್ಲೂ ಲಾಡ್‌ ನಡೆಯ ಬಗ್ಗೆ ಕುತೂಹಲವಿದ್ದು, ಬಳ್ಳಾರಿಯಿಂದಲೇ ಸ್ಪರ್ಧಿಸಲು ತಯಾರಿ ಮಾಡಿಕೊಳ್ಳುತ್ತಿರುವ ಕುರಿತು ಚರ್ಚೆಯಾಗುತ್ತಿದೆ.
 

Politics Nov 13, 2021, 12:15 PM IST

Ballari City Corporation Mayor Deputy Mayor Election Will Be Held on Nov 18th grgBallari City Corporation Mayor Deputy Mayor Election Will Be Held on Nov 18th grg

Ballari| ಮೇಯರ್‌-ಉಪ ಮೇಯರ್‌ ಚುನಾವಣೆಗೆ ಮುಹೂರ್ತ ಫಿಕ್ಸ್‌!

ಬಳ್ಳಾರಿ ಮಹಾನಗರ ಪಾಲಿಕೆಯ(Ballari City Corporation) ಮೇಯರ್‌-ಉಪಮೇಯರ್‌ ಚುನಾವಣೆಗೆ(Election ) ಕೊನೆಗೂ ಮುಹೂರ್ತ ಫಿಕ್ಸ್‌ ಆಗಿದೆ. ನ. 18ಕ್ಕೆ ಚುನಾವಣೆ ನಡೆಸುವಂತೆ ಪ್ರಾದೇಶಿಕ ಆಯುಕ್ತರು ಆದೇಶಿಸಿದ್ದು, ಚುನಾವಣೆ ಮುಗಿದ ಬಳಿಕ ಅಧಿಕಾರ ಇಲ್ಲದೆ ತೊಳಲಾಟ ಅನುಭವಿಸುತ್ತಿದ್ದ ಕೈ ಪಕ್ಷದ ಸದಸ್ಯರಲ್ಲಿ ನಿರಾಳ ಮೂಡಿದೆ.
 

Politics Nov 8, 2021, 11:42 AM IST

Vijayendra is an capable leader of the Leading Veerashaiva Community in Politics grgVijayendra is an capable leader of the Leading Veerashaiva Community in Politics grg

'ವಿಜಯೇಂದ್ರ ವೀರಶೈವ ಸಮಾಜ ಮುನ್ನಡೆಸುವ ಸಮರ್ಥ ನಾಯಕ'

ವೀರಶೈವ ಲಿಂಗಾಯತ(Veerashaiva Lingayat) ಸಮುದಾಯಕ್ಕೆ ಸಮರ್ಥ ನಾಯಕತ್ವ ನೀಡುವವರು ಅಗತ್ಯವಿದ್ದು ಬಿ.ವೈ. ವಿಜಯೇಂದ್ರ(BY Vijayendra) ಅವರು ಸಮರ್ಥ ನಾಯಕರಾಗುವ ಗುಣ ಹೊಂದಿದ್ದಾರೆ ಎಂದು ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಸ್‌. ಪರಮಶಿವಯ್ಯ ತಿಳಿಸಿದ್ದಾರೆ. 
 

Karnataka Districts Oct 31, 2021, 11:06 AM IST

Puneeth Rajkumar Happy After Saw Kudligi Marvelous Rock grgPuneeth Rajkumar Happy After Saw Kudligi Marvelous Rock grg

ಕೂಡ್ಲಿಗಿ ವಿಸ್ಮಯ ಕಲ್ಲು ನೋಡಿ ವಾವ್‌ ಎಂದಿದ್ದ ಪುನೀತ್‌ ರಾಜಕುಮಾರ್‌

ಸೆಪ್ಟೆಂಬರ್‌ 4ರಂದು ತಾಲೂಕಿನ ಗುಡೇಕೋಟೆ ಕರಡಿಧಾಮದ ಪ್ರದೇಶಕ್ಕೆ ಶೂಟಿಂಗ್‌(shooting) ಉದ್ದೇಶದಿಂದ ಭೇಟಿ ನೀಡಿದ್ದ ಅಪ್ಪು ಅಲ್ಲಿನ ಅರಣ್ಯಪ್ರದೇಶದಲ್ಲಿನ ಅಪರಿಚಿತವಾದ ವಿಸ್ಮಯ ಕಲ್ಲುಗಳನ್ನು(Marvelous Rock) ನೋಡಿ ನಿಬ್ಬೆರಗಾಗಿ ವಾವ್‌ ಸೂಪರ್‌ ಎಂದಿದ್ದರು. ಬಯಲುಸೀಮೆಯಲ್ಲಿ ಇಂತಹ ಸ್ಥಳ ನೋಡಿ ಖುಷಿಯಾಗಿದೆ ಎಂದು ವಿಸ್ಮಯ ಕಲ್ಲುಗಳ ಮುಂದೆ ನಿಂತು ವನ್ಯಜೀವಿ ಸಾಕ್ಷ್ಯಚಿತ್ರದ(Documentary) ನಿರ್ದೇಶಕ ಅಮೋಘ ವರ್ಷ ಅವರೊಂದಿಗೆ ನಿಂತು ಫೋಟೋ ಕ್ಲಿಕ್ಕಿಸಿಕೊಂಡಿದ್ದರು.
 

Sandalwood Oct 31, 2021, 10:18 AM IST

Puneeth Rajkumar Close Relationship with Ballari grgPuneeth Rajkumar Close Relationship with Ballari grg

ಗಣಿ ನಾಡು ಬಳ್ಳಾರಿ ಜತೆ ನಿಕಟ ಸಂಪರ್ಕ ಹೊಂದಿದ್ದ ಅಪ್ಪು..!

ನಟ ಪುನೀತ್‌ ರಾಜಕುಮಾರ್‌(Puneeth Rajkumar) ಬಳ್ಳಾರಿ(Ballari) ಜತೆ ನಿರಂತರ ಒಡನಾಟ ಇಟ್ಟುಕೊಂಡಿದ್ದರು. ಹೀಗಾಗಿ ಬಳ್ಳಾರಿಗೆ ಹತ್ತಾರು ಬಾರಿ ಪುನೀತ್‌ ಭೇಟಿ ನೀಡಿದ್ದರು.
 

Sandalwood Oct 30, 2021, 11:20 AM IST

12 Lakh Job Will Be Creation in the Textile Department Says Shankar Patil Munenakoppa grg12 Lakh Job Will Be Creation in the Textile Department Says Shankar Patil Munenakoppa grg

ಜವಳಿ ಇಲಾಖೆಯಲ್ಲಿ 12 ಲಕ್ಷ ಉದ್ಯೋಗ ಸೃಷ್ಟಿ: ಸಚಿವ ಮುನೇನಕೊಪ್ಪ

ಜವಳಿ ಇಲಾಖೆಯಲ್ಲಿ 12 ಲಕ್ಷ ಜನರಿಗೆ ಉದ್ಯೋಗ(Job) ಸೃಷ್ಟಿಸುವ ಕೆಲಸವನ್ನು ಮಾಡಲಾಗುತ್ತಿದೆ ಎಂದು ಕೈಮಗ್ಗ ಮತ್ತು ಜವಳಿ, ಸಕ್ಕರೆ ಮತ್ತು ಕಬ್ಬು ಅಭಿವೃದ್ಧಿ ಸಚಿವ ಶಂಕರ ಬಿ. ಪಾಟೀಲ ಮುನೇನಕೊಪ್ಪ(Shankar Patil Munenakoppa) ಹೇಳಿದ್ದಾರೆ. 
 

Jobs Oct 29, 2021, 1:38 PM IST

Minister B Sriramulu Slams on Siddaramaiah grgMinister B Sriramulu Slams on Siddaramaiah grg

ಸಿದ್ದರಾಮಯ್ಯಗೆ ದೊಡ್ಡವ ಎಂಬ ಭ್ರಮೆ: ಶ್ರೀರಾಮುಲು

‘ಸಿದ್ದರಾಮಯ್ಯ ತಾನು ಮಾತ್ರ ದೊಡ್ಡವನು ಎಂಬ ಭ್ರಮೆಯಲ್ಲಿದ್ದಾರೆ. ಸಣ್ಣವರು, ದೊಡ್ಡವರು ಯಾರು ಎಂಬುದು ರಾಜಕಾರಣದಲ್ಲಿ(Politics) ಜನರೇ ತೀರ್ಮಾನ ತೆಗೆದುಕೊಳ್ಳಬೇಕಾದ ನಿರ್ಧಾರ ವಿನಃ ಸಿದ್ದರಾಮಯ್ಯ ಅಲ್ಲ. ಕಳೆದ ಚುನಾವಣೆಯಲ್ಲಿ ಈಗಾಗಲೇ ಜನರು ಅವರಿಗೆ ಇದನ್ನು ತೋರಿಸಿಕೊಟ್ಟಿದ್ದಾರೆ’ ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು ತಿರುಗೇಟು ನೀಡಿದ್ದಾರೆ. 
 

state Oct 29, 2021, 1:09 PM IST

Digitalization in education system DR CN Ashwath narayan mahDigitalization in education system DR CN Ashwath narayan mah

ಶಿಕ್ಷಣ ವ್ಯವಸ್ಥೆ ಡಿಜಿಟಲ್ ರೂಪಾಂತರ; ಮಾಹಿತಿ ನೀಡಿದ ಉನ್ನತ ಶಿಕ್ಷಣ ಸಚಿವರು

ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ಮತ್ತು ನಾಸ್ಕಾಂ ನಡುವಿನ ಒಡಂಬಡಿಕೆಗೆ ಮತ್ತು ಎನ್ಇಪಿ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ಇದರಿಂದಾಗಿ ವಿದ್ಯಾರ್ಥಿಗಳು ಮತ್ತು ಬೋಧಕರಿಗೆ ಸ್ಕಿಲ್ಸ್ ಪಾಸ್ ಪೋರ್ಟ್, ಸ್ಕಿಲ್ಸ್ ವ್ಯಾಲೆಟ್ ಮತ್ತು ಬ್ಯಾಡ್ಜಸ್ ನಂತಹ ಜಾಗತಿಕ ಗುಣಮಟ್ಟದ ಕೌಶಲ್ಯಗಳು ಉಚಿತವಾಗಿ ದೊರೆಯಲಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಹೇಳಿದ್ದಾರೆ. 

Education Oct 29, 2021, 2:33 AM IST

Students Protest Against National Education Policy in Ballari grgStudents Protest Against National Education Policy in Ballari grg

ಬಳ್ಳಾರಿ: NEPಗೆ ವಿರೋಧ, ಸಚಿವ ಅಶ್ವತ್ಥ್‌, ರಾಮುಲು ಮುತ್ತಿಗೆಗೆ ವಿದ್ಯಾರ್ಥಿಗಳ ಯತ್ನ

ರಾಷ್ಟ್ರೀಯ ಶಿಕ್ಷಣ ನೀತಿಯನ್ನ ವಿರೋಧಿಸಿದ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಸಚಿವ ಅಶ್ವತ್ಥ್‌ ನಾರಾಯಣ(CN Ashwathnarayan) ಹಾಗೂ ಸಾರಿಗೆ ಸಚಿವ ಶ್ರೀರಾಮುಲುಗೆ(B Sriramulu) ಮುತ್ತಿಗೆ ಹಾಕಲು ಯತ್ನಿಸಿದ ಘಟನೆ ಇಂದು(ಗುರುವಾರ) ನಗರದಲ್ಲಿ ನಡೆದಿದೆ. 
 

Education Oct 28, 2021, 1:41 PM IST

Shrisharana Basavaratna Award to Former CM BS Yediyurappa grgShrisharana Basavaratna Award to Former CM BS Yediyurappa grg

ಮಾಜಿ ಸಿಎಂ ಯಡಿಯೂರಪ್ಪಗೆ ಬಸವರತ್ನ ಪ್ರಶಸ್ತಿ

ಅ. 31ರಂದು ಹಾನಗಲ್ಲ ಕುಮಾರ ಮಹಾಶಿವಯೋಗಿಗಳ 154ನೇ ಜಯಂತ್ಯುತ್ಸವ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಶ್ರೀಶರಣ ಬಸವರತ್ನ ಪ್ರಶಸ್ತಿ(Shrisharana Basavaratna Award) ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾದ ಗೌರವಾಧ್ಯಕ್ಷ ಡಾ. ಭೀಮಣ್ಣ ಖಂಡ್ರೆ(Bheemanna Khandre) ಅವರಿಗೆ ಶರಣ ಸಕ್ಕರೆ ಕರಡೀಶ ಪ್ರಶಸ್ತಿ(Award) ಪ್ರದಾನ ಮಾಡಲಾಗುವುದು ಎಂದು ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷ ಎನ್‌. ತಿಪ್ಪಣ್ಣ, ರಾಜ್ಯ ಕಾರ್ಯದರ್ಶಿ ಕೆ.ಬಿ. ಶ್ರೀನಿವಾಸ ರೆಡ್ಡಿ ಹಾಗೂ ಜಿಲ್ಲಾಧ್ಯಕ್ಷ ಚಾನಾಳ್‌ ಶೇಖರ್‌ ತಿಳಿಸಿದ್ದಾರೆ. 
 

Karnataka Districts Oct 28, 2021, 12:29 PM IST