Bagalkote  

(Search results - 48)
 • woman commits suicide in bagalkote snr

  Karnataka DistrictsSep 6, 2021, 7:32 AM IST

  ಸೊಸೆಯಂದಿರ ಕಾಟ ತಾಳದೆ ನದಿಗೆ ಹಾರಿ ವೃದ್ಧೆ ಆತ್ಮಹತ್ಯೆಗೆ ಯತ್ನ!

  • ಸೊಸೆಯಂದಿರ ಕಾಟ ತಾಳಲಾರದೇ ಮಲಪ್ರಭಾ ನದಿಗೆ ಹಾರಿ ವೃದ್ಧೆಯೊಬ್ಬರು ಆತ್ಮಹತ್ಯೆ
  • ಬಾದಾಮಿ ತಾಲೂ​ಕಿ​ನ ಶಿವಯೋಗ ಮಂದಿರದ ಸೇತುವೆ ಬಳಿ ಮಲಪ್ರಭಾ ನದಿಗೆ ಹಾರಿದ ವೃದ್ಧೆ
 • District Administration Order to use Bagalkote Not Bagalkot grg

  Karnataka DistrictsJul 3, 2021, 2:20 PM IST

  ಬಾಗಲಕೋಟ ಅಲ್ಲ ಬಾಗಲಕೋಟೆ ಬಳಸಿ..!

  ಬಾಗಲಕೋಟೆ ಜಿಲ್ಲೆಯನ್ನು ಬಾಗಲಕೋಟ ಎಂದು ಬಳಸುತ್ತಿರುವುದನ್ನು ಸರಿಪಡಿಸಿ ಇದೀಗ ಬಾಗಲಕೋಟೆ ಪದ ಬಳಸಲು ಜಿಲ್ಲಾಡಳಿತ ಆದೇಶ ಹೊರಡಿಸಿದೆ.
   

 • No salary released for ASHA workers in Bagalkote for last three months hls
  Video Icon

  stateMay 25, 2021, 12:27 PM IST

  ಕಳೆದ 3 ತಿಂಗಳಿಂದ ವಾರಿಯರ್ಸ್‌ಗಿಲ್ಲ ಸಂಬಳ, ಕಣ್ಣೀರಿಟ್ಟ ಆಶಾ ಕಾರ್ಯಕರ್ತೆಯರು..!

  ಪ್ರಾಣದ ಹಂಗು ತೊರೆದು ಹಗಲು - ರಾತ್ರಿ ಸೋಂಕಿತರಿಗಾಗಿ ದುಡಿಯುವ ಕೊರೊನಾ ವಾರಿಯರ್ಸ್‌ಗಿಲ್ಲ ಕಿಮ್ಮತ್ತು. ಕಳೆದ 3 ತಿಂಗಳಿಂದ ವೇತನವೇ ಸಿಕ್ಕಿಲ್ಲ ಎಂದು ಆಶಾ ಕಾರ್ಯಕರ್ತೆಯರು ಅಸಮಾಧಾನ ವ್ಯಕ್ತಪಡಿಸಿದ್ಧಾರೆ. 

 • Bagalkot Mutt Prediction About 2021 Rain snr

  Karnataka DistrictsMar 26, 2021, 7:42 AM IST

  ಈ ವರ್ಷ ಹೇಗಿರಲಿದೆ ಮಳೆ : ಭವಿಷ್ಯವಾಣಿ ಏನು ಹೇಳಿದೆ..?

  ಹಲವು ವರ್ಷಗಳಿಂದ ಒಂದೆ ಅತಿವೃಷ್ಟಿಯಾದರೆ, ಇನ್ನೊಂದೆಡೆ ಅನಾವೃಷ್ಟಿಯಾಗುತ್ತಿದೆ. ಇದರಿಂದ ರೈತರ ಬದುಕು ಅತ್ಯಂತ ದುಸ್ಥರವಾಗಿ ನಡೆಯುತ್ತಿದ್ದು ಇದರ ಬೆನ್ನಲ್ಲೇ ಭವಿಷ್ಯವಾಣಿಯಿಂದು ಸಂತಸದ ಸುದ್ದಿ ನೀಡಿದೆ. 

 • Mudhola dogs of Bagalkote to join Indian Air force hls
  Video Icon

  stateFeb 27, 2021, 2:45 PM IST

  ವಾಯುಸೇನೆಗೆ ಸೇವೆ ಸಲ್ಲಿಸಲು ಹೊರಟಿದೆ ಮುಧೋಳ ಶ್ವಾನ

  ಈಗಾಗಲೇ ಮುಧೋಳ ಶ್ವಾನಗಳು ಭಾರತೀಯ ಸೇನೆ, ಇಂಡೋ ಟಿಬೇಟಿಯನ್‌ ಬಾರ್ಡರ್‌ ಫೋರ್ಸ್‌, ಬಿಎಸ್‌ಎಫ್‌, ಸಶಸ್ತ್ರ ಸೀಮಾಬಲ ಸೇರಿವೆ. ಈಗ ಹೊಸದಾಗಿ ಏರ್‌ಫೋರ್ಸ್‌ಗೂ ಮುಧೋಳ ಶ್ವಾನ ಸೇವೆ ಸಲ್ಲಿಸಲು ಹೊರಟಿದೆ. 

 • Big 3 Old lady helped to get a shelter in Hunagunda of Bagalakote district hls
  Video Icon

  Karnataka DistrictsFeb 18, 2021, 12:17 PM IST

  ಇಬ್ಬರು ಅಜ್ಜಿಯರ ನೆತ್ತಿಗೊಂದು ಸೂರು: ಇದು BIG 3 ಫಲಶೃತಿ

  ಬಾಗಲಕೋಟೆಯ ಹುನಗುಂದದ ಇಬ್ಬರು ಅಜ್ಜಿಯರ ಕಣ್ಣೀರ ಕತೆಯನ್ನು ಬಿಗ್ 3 ಯಲ್ಲಿ ಪ್ರಸಾರ ಮಾಡಲಾಯಿತು. ಇವರ ಮನೆ ಕಳೆದ ವರ್ಷದ ಮಳೆಗೆ ಬಿದ್ದು ಹೋಗಿ, ಸೂರಿಲ್ಲದೇ ಇಬ್ಬರು ಅಜ್ಜಿಯರು ಕಷ್ಟಪಡುತ್ತಿದ್ದರು. 

 • Bagalkote farmer Manjunath Rangappa honored with Suvarna Kannadaprabha Raita Ratna award for dairy farming dpl

  NewsFeb 12, 2021, 12:21 PM IST

  ಒಂಚೂರು ಜಮೀನಿಲ್ಲ, ಹೈನುಗಾರಿಕೆ ಮಾಡಿ ಇವರು ತಿಂಗಳಿಗೆ ಗಳಿಸ್ತಿರೋದು 45 ಸಾವಿರ

  ಒಂದೇ ಒಂದು ಹಸುವಿನಿಂದ ಹೈನುಗಾರಿಕೆ ಆರಂಭಿಸಿ ಈಗ ಇವರು ತಿಂಗಳಿಗೆ ದುಡಿಯುತ್ತಿರುವ ಆದಾಯ 45 ಸಾವಿರ..! ಇವರು ಹೈನುಗಾರಿಕೆಯಲ್ಲಿ ಸಾಧನೆ ಮಾಡಿ ರೈತ ರತ್ನ ಪ್ರಶಸ್ತಿ ಗೆದ್ದ ಮಂಜುನಾಥ ರಂಗಪ್ಪ ಗುರಡ್ಡಿ 

 • Fire Accident In Bagalkote Complex snr

  Karnataka DistrictsFeb 8, 2021, 10:38 AM IST

  ಬೃಹತ್ ಕಾಂಪ್ಲೆಕ್ಸ್‌ನಲ್ಲಿ ಅಗ್ನಿ ಅವಘಡ : ಇನ್ನೂ ಆರದ ಬೆಂಕಿ

  ಬಾಗಲಕೋಟೆಯ ಬೃಹತ್ ಕಾಂಫ್ಲೆಕ್ಸಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಇನ್ನೂ ಬೆಂಕಿ ನಂದಿಸುವ ಕಾರ್ಯ ಮುಂದುವರಿದಿದೆ.  9 ಅಗ್ನಿ ಶಾಮಕ ವಾಹನಗಳು ಸ್ಥಳದಲ್ಲೇ ಬೀಡು ಬಿಟ್ಟಿವೆ

 • Suvarna FIR Husband Kills wife Murder Mystery Bagalkote mah
  Video Icon

  CRIMENov 24, 2020, 6:12 PM IST

  ಬಾಗಲಕೋಟೆಯ ಭಯಾನಕ ಮರ್ಡರ್.. ತಲೆಗೆ ಹೊಕ್ಕಿದ್ದ ಕೊಡಲಿ ತೆಗೆಯಲು ಬರಲೇ ಇಲ್ಲ!

  ಬಾಗಲಕೋಟೆ(ನ. 23)   ಒಮ್ಮೆ ಥ್ರಿಲ್ಲರ್ ಸಿನಿಮಾ ತೆಗೆಯುವವರೆ ಅಚ್ಚರಿಗೆ ಒಳಗಾಗಬೇಕಾಗುತ್ತದೆ. ಅಂಥ ಅಪರಾಧ ಸ್ಟೋರಿಗಳು ನಡೆದು ಹೋಗುತ್ತವೆ. ಇದೊಂದು ಭಯಾನಕ ಹತ್ಯೆ.. ಆಕೆಯ ತಲೆಗೆ ಹೊಕ್ಕ ಕೊಡಲಿ ವಾಪಸ್ ತೆಗೆಯಲು ಬಂದಿರಲಿಲ್ಲ... ಅಪ್ಪ-ಅಮ್ಮನ ಜಗಳದಲ್ಲಿ ಕೂಸು ಬಡವಾಯ್ತು ಅನ್ನುವಂಥದ್ದೆ ಕತೆ.. ಒಂಭತ್ತು ತಿಂಗಳ ಕೂಸಿನ ಎದುರು ಒದ್ದಾಡಿ ಜೀವಬಿಟ್ಟಳು.. ಸಿಕ್ಕಿಬಿದ್ದ ಹಂತಕ ಅಕ್ರಮ ಸಂಬಂಧದ ಕತೆ ಕಟ್ಟಿದ್ದ. 

 • former minister senior kannada actress umashree Bagalkot house Burgled mah

  CRIMENov 2, 2020, 5:03 PM IST

  ಹಿರಿಯ ನಟಿ, ಮಾಜಿ ಸಚಿವೆ ಉಮಾಶ್ರೀ ಮನೆ ದರೋಡೆ, ಲೆಕ್ಕ ಸಿಕ್ಕಿಲ್ಲ

  ಉಪಚುನಾವಣೆ ಪ್ರಚಾರದಲ್ಲಿ ತೊಡಗಿಕೊಂಡಿದ್ದ ಉಮಾಶ್ರೀಗೆ ಕಳ್ಳರು ಆಘಾತ ನೀಡಿದ್ದಾರೆ. ರಬಕವಿಯ ಅವರ ಮನೆಗೆ ಬಾಗಿಲು ಒಡೆದು ನುಗ್ಗಿದ ಕಳ್ಳರು ದರೋಡೆ ಮಾಡಿದ್ದಾರೆ.

 • Rescue operation is on in Govinakoppa village of Bagalakote
  Video Icon

  stateAug 18, 2020, 1:25 PM IST

  ಗೋವಿನಕೊಪ್ಪ ಗ್ರಾಮಕ್ಕೆ ನುಗ್ಗಿದ ನೀರು; ಸುರಕ್ಷಿತ ಸ್ಥಳಕ್ಕೆ ಗ್ರಾಮಸ್ಥರು

  ಮಹಾರಾಷ್ಟ್ರದಲ್ಲಿ ಭಾರೀ ಮಳೆಯಾಗುತ್ತಿದ್ದು ಮಲಪ್ರಭಾ ನದಿ ಒಳ ಹರಿವು ಹೆಚ್ಚಾಗಿದೆ. ಬೆಳಗಾವಿಯ 20 ಕ್ಕೂ ಹೆಚ್ಚು ಗ್ರಾಮಕ್ಕೆ ನೀರು ನುಗ್ಗಿದೆ. ಗೋವಿನ ಕೊಪ್ಪ ಗ್ರಾಮಕ್ಕೆ ನೀರು ನುಗ್ಗಿದ್ದು ಗ್ರಾಮಸ್ಥರನ್ನು ಸುರಕ್ಷಿತ ಸ್ಥಳಕ್ಕೆ ಕಳುಹಿಸಲಾಗಿದೆ. ಬೆಳ್ಳಂಬೆಳಿಗ್ಗೆ ನೀರು ನುಗ್ಗಿರುವುದನ್ನು ಕಂಡು ಗ್ರಾಮಸ್ಥರು ಆತಂಕಗೊಂಡಿದ್ದರು. ಕೂಡಲೇ ಅವರನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಲಾಯಿತು. 

 • 5 year old gir pray for siddaramaiah speedy recover from coronavirus in Bagalakot

  BagalkotAug 4, 2020, 12:32 PM IST

  ಸಿದ್ದರಾಮಯ್ಯ ಗುಣಮುಖರಾಗಲು 5 ವರ್ಷದ ಬಾಲಕಿಯಿಂದ ವಿಶೇಷ ಪೂಜೆ!

  ಸಿಎಂ ಬಿಎಸ್ ಯಡಿಯೂರಪ್ಪ ಬೆನ್ನಲ್ಲೇ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ನಾಯಕ ಸಿದ್ದರಾಮಯ್ಯಗೆ ಕೊರೋನಾ ವೈರಸ್ ವಕ್ಕರಿಸಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಿದ್ದರಾಮಯ್ಯ ಶೀಘ್ರ ಗುಣಮುಖರಾಗಲು ರಾಜ್ಯಾದ್ಯಂತ ಪೂಜೆ, ಪ್ರಾರ್ಥನೆ ನಡೆಯುತ್ತಿದೆ. ಇದೀಗ 5 ವರ್ಷದ ಪುಟ್ಟ ಬಾಲಕಿ ಸಿದ್ದರಾಮಯ್ಯ ಶೀಘ್ರ ಗುಣಮುಖರಾಗಲು ಮನೆಯಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾಳೆ.

 • Bagalkot Doctor Dies of Covid-19 in Bengaluru
  Video Icon

  Karnataka DistrictsJun 26, 2020, 7:34 PM IST

  30 ವರ್ಷದ ಬಾಗಲಕೋಟೆಯ ಸರ್ಕಾರಿ ವೈದ್ಯ ಬೆಂಗಳೂರಿನಲ್ಲಿ ಕೊರೋನಾಕ್ಕೆ ಬಲಿ

  ಕೊರೋನಾ ವಾರಿಯರ್‌ ಒಬ್ಬರು ಕೊರೋನಾಕ್ಕೆ ಬಲಿಯಾಗಿದ್ದಾರೆ. ಬಾಗಲಕೋಟೆಯ ವೈದ್ಯರೊಬ್ಬರು ಬೆಂಗಳೂರಿನಲ್ಲಿ ಮೃತಪಟ್ಟಿದ್ದಾರೆ.

 • solar Eclipse 2020 Preparations in Badami Banashankari
  Video Icon

  stateJun 20, 2020, 12:06 PM IST

  ಸೂರ್ಯ ಗ್ರಹಣ: ಬಾದಾಮಿ ಬನಶಂಕರಿ ಭಕ್ತಾದಿಗಳೇ ಗಮನಿಸಿ

  ಸೂರ್ಯ ಗ್ರಹಣ ನಭೋಮಂಡಲದ ಕೌತುಕ ಮಾತ್ರ ಅಲ್ಲ, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಜಗತ್ತಿನ ಆಗು ಹೋಗುಗಳ ಬಗ್ಗೆ ತಿಳಿಸುವ ಪಂಚಾಂಗ. ನಾಳೆ ಸಂಭವಿಸಲಿರುವ ಸೂರ್ಯ ಗ್ರಹಣ ಅತೀ ದೊಡ್ಡ ಗ್ರಹಣವಾಗಿದ್ದು, ಕಂಕಣಾಕೃತಿಯಲ್ಲಿ ಕಾಣಿಸಿಕೊಳ್ಳಲಿದೆ. ನಾಡಿನ ಶಕ್ತಿಪೀಠವಾದ ಬಾಗಲಕೋಟೆಯ ಬನಶಂಕರಿ ದೇಗುಲದಲ್ಲಿ ಸಿದ್ಧತೆ ಮಾಡಿಕೊಳ್ಳಲಾಗುತ್ತದೆ. 

 • Devotees thronged to temples as it reopened for darshanam
  Video Icon

  stateJun 9, 2020, 11:10 AM IST

  ಭಕ್ತರಿಗೆ ದರ್ಶನ ಕೊಟ್ಟ ಬನಶಂಕರಿ; ಬಾದಾಮಿಯಲ್ಲಿ ಹೀಗಿದೆ ವ್ಯವಸ್ಥೆ

  ಲಾಕ್‌ಡೌನ್ ಹಿನ್ನಲೆಯಲ್ಲಿ ಕಳೆದ ಎರಡೂವರೆ ತಿಂಗಳಿಂದ ಬಾಗಿಲು ಹಾಕಿದ್ದ ಬಹತೇಕ ಧಾರ್ಮಿಕ ಕೇಂದ್ರಗಳು ಸೋಮವಾರದಿಂದ ತೆರೆದಿವೆ. ಆದರೆ ನಿರೀಕ್ಷಿತ ಮಟ್ಟದಲ್ಲಿ ಭಕ್ತರು ದರ್ಶನ ಪಡೆಯಲು ಆಗಮಿಸುತ್ತಿಲ್ಲ. ಎಲ್ಲಾ ಧಾರ್ಮಿಕ ಕೇಂದ್ರಗಳಲ್ಲೂ ಸಾಮಾಜಿಕ ಅಂತರ, ಮಾಸ್ಕ್ ಕಡ್ಡಾಯಗೊಳಿಸಲಾಗಿದ್ದು ಬೆರಳೆಣಿಕೆಯಷ್ಟು ಭಕ್ತರು ಕಂಡು ಬಂದ ದೃಶ್ಯ ಸಾಮಾನ್ಯವಾಗಿತ್ತು. ಬಾಗಲಕೋಟೆ ಜಿಲ್ಲೆ ಬಾದಾಮಿ ಬನಶಂಕರಿ ದೇವಾಲಯದಲ್ಲಿ ಹೇಗಿದೆ ವ್ಯವಸ್ಥೆ? ಭಕ್ತರು ಹೇಗೆ ಬರುತ್ತಿದ್ದಾರೆ? ನಮ್ಮ ಪ್ರತಿನಿಧಿ ಸ್ಥಳದಿಂದಲೇ ವರದಿ ಮಾಡಿದ್ದಾರೆ. ಇಲ್ಲಿದೆ ನೋಡಿ..!