Asianet Suvarna News Asianet Suvarna News
118 results for "

BSF

"
Mamata meets PM Modi asks him to withdraw extension of BSF jurisdiction in West Bengal podMamata meets PM Modi asks him to withdraw extension of BSF jurisdiction in West Bengal pod

Mamata In Delhi: ಯುಪಿಯಲ್ಲಿ ಬಿಜೆಪಿ ಸೋಲಬೇಕು, ಅಖಿಲೇಶ್ ಸಹಾಯಕ್ಕೆ ಸಿದ್ಧ: ಮೋದಿ ಭೇಟಿ ಬಳಿಕ ದೀದಿ ಮಾತು

* ದೆಹಲಿ ಪ್ರವಾಸದಲ್ಲಿರುವ ಮಮತಾ ಬ್ಯಾನರ್ಜಿ

* ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಯಾದ ದೀದಿ

* ನೈಸರ್ಗಿಕ ವಿಕೋಪಗಳ ಪರಿಹಾರ ಮತ್ತು ಗಡಿ ಭದ್ರತಾ ಪಡೆ ಬಗ್ಗೆ ಮಾತು

India Nov 24, 2021, 8:44 PM IST

BSF is recruiting constable head constable posts and check detailsBSF is recruiting constable head constable posts and check details

BSF ನೇಮಕಾತಿ: ಖಾಲಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಭಾರತದ ಗಡಿ ಭದ್ರತಾ ಪಡೆ(BSF) ಖಾಲಿ ಇರುವ ಹಲವು ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಿದೆ. ಕಾನ್ಸ್‌ಟೆಬಲ್, ಹೆಡ್‌ಕಾನ್ಸ್‌ಟೆಬಲ್ ಮತ್ತು ಎಎಸ್ಐ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಡಿಸೆಂಬರ್ 29 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.

Central Govt Jobs Nov 18, 2021, 3:17 PM IST

Bengal likely to take up extended BSF powers with Ministry of Home Affairs dplBengal likely to take up extended BSF powers with Ministry of Home Affairs dpl

BSF ಕಾರ್ಯವ್ಯಾಪ್ತಿ ವಿಸ್ತರಣೆ, ಬಂಗಾಳಕ್ಕೆ ಏಕೆ ನಡುಕ ? ಕೇಂದ್ರಕ್ಕೆ ಪತ್ರ

  • ಬಿಎಸ್‌ಎಫ್‌(BSF) ಕಾರ್ಯವ್ಯಾಪ್ತಿ ವಿಸ್ತರಿಸುವುದನ್ನು ಖಂಡಿಸಿದ ಟಿಎಂಸಿ(TMC)
  • ಗೃಹ ಇಲಾಖೆಯ ನಿರ್ಧಾರಕ ಪ್ರಶ್ನಿಸಿ ಪತ್ರ ಬರೆಯಲು ಸಿದ್ಧತೆ

India Nov 17, 2021, 3:35 PM IST

TMC Congress hit out at Centre move to extend BSF jurisdiction podTMC Congress hit out at Centre move to extend BSF jurisdiction pod

ಗಡೀಲಿ ಬಿಎಸ್‌ಎಫ್‌ ಅಧಿಕಾರ ವಿಸ್ತರಣೆ: ವಿಪಕ್ಷಗಳ ಆಕ್ಷೇಪ!

* ಗಡಿಯಲ್ಲಿ 15 ರಿಂದ 50 ಕಿಲೋಮೀಟರ್‌ಗೆ ವಿಸ್ತರಣೆ

* ಗಡೀಲಿ ಬಿಎಸ್‌ಎಫ್‌ ಅಧಿಕಾರ ವಿಸ್ತರಣೆ: ವಿಪಕ್ಷಗಳ ಆಕ್ಷೇಪ

India Oct 16, 2021, 12:53 PM IST

Again 22 BSF Soldiers Test Positive For Covid 19 in Bengaluru grgAgain 22 BSF Soldiers Test Positive For Covid 19 in Bengaluru grg

ಬಿಎಸ್‌ಎಫ್‌ ಕ್ಯಾಂಪಲ್ಲಿ ಮತ್ತೆ 22 ಯೋಧರಿಗೆ ಸೋಂಕು

ಮೇಘಾಲಯದ ಶಿಲ್ಲಾಂಗ್‌ನಿಂದ ಯಲಹಂಕದ ಬಿಎಸ್‌ಎಫ್‌ ಕ್ಯಾಂಪ್‌ಗೆ ತರಬೇತಿಗಾಗಿ ಬಂದಿದ್ದ ಯೋಧರ ಪೈಕಿ ಮತ್ತೆ 22 ಮಂದಿಗೆ ಕೊರೋನಾ ಸೋಂ    ಕು ದೃಢಪಟ್ಟಿದೆ. ಈ ಮೂಲಕ ಕೋವಿಡ್‌ ಸೋಂಕಿತರ ಸಂಖ್ಯೆ 113ಕ್ಕೆ ಏರಿಕೆಯಾಗಿದೆ.
 

state Sep 30, 2021, 11:29 AM IST

Again 14 BSF Soldiers Test Positive For Covid 19 in Bengaluru grgAgain 14 BSF Soldiers Test Positive For Covid 19 in Bengaluru grg

ಬಿಎಸ್‌ಎಫ್‌ ಶಿಬಿರದಲ್ಲಿ ಕೊರೋನಾ ಸ್ಫೋಟ: ಮತ್ತೆ 14 ಯೋಧರಿಗೆ ಸೋಂಕು

ದೇವನಹಳ್ಳಿ ತಾಲೂಕಿನ ಕಾರಹಳ್ಳಿಯಲ್ಲಿ ಇರುವ ಗಡಿ ಭದ್ರತಾ ಪಡೆ(ಬಿಎಸ್‌ಎಫ್‌) ತರಬೇತಿ ಶಿಬಿರದಲ್ಲಿ ಕೊರೋನಾ ಸೋಂಕು ಸ್ಫೋಟಗೊಂಡಿದ್ದು, ಶನಿವಾರ 14 ಯೋಧರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಈ ಮೂಲಕ ಶಿಬಿರದಲ್ಲಿ ಸೋಂಕಿತರ ಸಂಖ್ಯೆ 94ಕ್ಕೆ ಏರಿಕೆಯಾಗಿದೆ.
 

Karnataka Districts Sep 26, 2021, 7:56 AM IST

83 BSF soldiers tested Covid19 Positive in Devanahalli hls83 BSF soldiers tested Covid19 Positive in Devanahalli hls
Video Icon

ತರಬೇತಿಗಾಗಿ ಬಂದಿದ್ದ ಮೇಘಾಲಯದ ಯೋಧರಲ್ಲಿ 83 ಮಂದಿಗೆ ಕೊರೋನಾ ಸೋಂಕು ದೃಢ

ಮೇಘಾಲಯದಿಂದ ರಾಜ್ಯಕ್ಕೆ ಬಂದ ಬಿಎಸ್‌ಎಫ್ ಯೋಧರಲ್ಲಿ ಕೊರೋನಾ ಸೋಂಕು ದಿನೇ ದಿನೇ ಹೆಚ್ಚುತ್ತಿದೆ. ದೇವನಹಳ್ಳಿ ತಾಲೂಕು ಕಾರಹಳ್ಳಿ ಕ್ಯಾಂಪ್‌ನಲ್ಲಿ 83 ಯೋಧರಿಗೆ ಪಾಸಿಟಿವ್ ಬಂದಿದೆ.

state Sep 23, 2021, 10:05 AM IST

BSF Bengaluru campus on high alert after 34 soldiers test positive for COVID 19 podBSF Bengaluru campus on high alert after 34 soldiers test positive for COVID 19 pod

ಬೆಂಗಳೂರಿನಲ್ಲಿ 34 ಬಿಎಸ್‌ಎಫ್‌ ಯೋಧರಿಗೆ ಕೊರೋನಾ ಸೋಂಕು ದೃಢ!

* ತರಬೇತಿಗಾಗಿ ಬಂದಿದ್ದ ಮೇಘಾಲಯದ ಯೋಧರು

* 34 ಬಿಎಸ್‌ಎಫ್‌ ಯೋಧರಿಗೆ ಕೊರೋನಾ ಸೋಂಕು ದೃಢ

state Sep 22, 2021, 8:40 AM IST

BSF soldiers from Meghalaya for training to Bengaluru tested Covid19 snrBSF soldiers from Meghalaya for training to Bengaluru tested Covid19 snr
Video Icon

ಟ್ರೈನಿಂಗ್‌ ಸೆಂಟರ್‌ನಲ್ಲಿರುವ ಯೋಧರಿಗೆ ಕೋವಿಡ್ ಸೋಂಕು

ಬಿಎಸ್‌ಎಫ್ ಕ್ಯಾಂಪ್‌ನಲ್ಲಿ ಕೊರೋನಾ ಮಹಾಮಾರಿ ಆರ್ಭಟಿಸುತ್ತಿದೆ. ಮೇಘಾಲಯದಿಂದ ಬಂದಿದ್ದ 51 ಯೋಧರಿಗೆ ಸೋಂಕು ತಗುಲಿದೆ. ಟ್ರೈನಿಂಗ್‌ಗಾಗಿ 15 ದಿನದ ಹಿಂದೆ ಬಂದಿದ್ದ ಯೋಧರಿಗೆ ಸೋಂಕು ತಗುಲಿದೆ. 

ಮೇಘಾಲಯದಿಂದ ಬಂದಿದ್ದ ಯೋಧರಿಗೆ ಸೋಂಕು ತಗುಲಿದೆ. ಯಲಹಂಕ ಕಾರಹಳ್ಳಿ ಕ್ಯಾಂಪಲ್ಲಿ  ಸೋಂಕು ಪತ್ತೆಯಾಗಿದೆ. 800 ಮಂದಿ ಟ್ರೈನಿಂಗ್ ಪಡೆಯುತ್ತಿದ್ದು ಇದರಿಂದ ಉಳಿದವರಿಗೂ ಆತಂಕ ಎದುರಾಗಿದೆ. 

India Sep 21, 2021, 1:01 PM IST

BSF is recruiting 269 group C posts and check detailsBSF is recruiting 269 group C posts and check details

ಬಿಎಸ್‌ಎಫ್‌ನಲ್ಲಿ 269 ಗ್ರೂಪ್ ಸಿ ಕಾನ್ಸ್‌ಟೇಬಲ್ ಹುದ್ದೆಗಳಿಗೆ ನೇಮಕಾತಿ ಶುರು

ಗಡಿ ಭದ್ರತಾ ಪಡೆ(ಬಿಎಸ್‌ಎಫ್) ಖಾಲಿ ಇರುವ 269 ಗ್ರೂಪ್ ಸಿ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಿದೆ. ಈಗಾಗಲೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಶುರುವಾಗಿದ್ದು, ಸೆಪ್ಟೆಂಬರ್ 22ರವರೆಗೆ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಕಾಲಾವಕಾಶವಿದೆ.

State Govt Jobs Aug 17, 2021, 1:44 PM IST

Kalaburgi BSF soldier cremated with government honors hlsKalaburgi BSF soldier cremated with government honors hls
Video Icon

ಭಾರತ-ಬಾಂಗ್ಲಾ ಗಡಿಯಲ್ಲಿ ಉಗ್ರರೊಂದಿಗೆ ಹೋರಾಡಿ ಹುತಾತ್ಮನಾದ ಯೋಧ ರಾಜಕುಮಾರ್ ಮಾವಿನ್

ಭಾರತ- ಬಾಂಗ್ಲಾ ಗಡಿಯಲ್ಲಿ ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ಆಳಂದ ತಾಲೂಕಿನ ಚಿಮಚನಸೂರು ಗ್ರಾಮದ ಯೋಧ ರಾಜಕುಮಾರ ಮಾವಿನ್ ಉಗ್ರರ ಜೊತೆ ಹೋರಾಡಿ ಹುತಾತ್ಮರಾಗಿದ್ದಾರೆ. 

Karnataka Districts Aug 7, 2021, 1:09 PM IST

Pakistani Teenager Runs Away from Home Crosses Border to India After Argument With Family podPakistani Teenager Runs Away from Home Crosses Border to India After Argument With Family pod

ಮನೆಯಲ್ಲಿ ಜಗಳ, ಸಿಟ್ಟಿನಿಂದ ಗಡಿ ದಾಟಿ ಭಾರತಕ್ಕೆ ಬಂದ ಪಾಕ್ ಬಾಲಕ!

* ಮನೆಯಲ್ಲಿ ಜಗಳ ಸಿಟ್ಟು ಮಾಡಿಕೊಂಡ ಬಾಲಕ

* ಮನೆ ಬಿಟ್ಟಾತ ಗಡಿ ದಾಟಿ ಬಂದ

* ಪಾಕಿಸ್ತಾನದ ಬಾಲಕನೀಗ ಭಾರತದಲ್ಲಿ

India Aug 4, 2021, 1:53 PM IST

Akshay Kumar contributes 1 crore to rebuild school in Kashmir BSF shares news of laying the foundation stone dplAkshay Kumar contributes 1 crore to rebuild school in Kashmir BSF shares news of laying the foundation stone dpl

ಅಕ್ಷಯ್ ಕುಮಾರ್ ನೆರವು: ಕಾಶ್ಮೀರದ ಶಾಲೆಗೆ ಭೂಮಿ ಪೂಜೆ

  • ಕಣಿವೆ ರಾಜ್ಯದಲ್ಲಿ ಶಾಲೆ ಕಟ್ಟಲು 1 ಕೋಟಿ ನೀಡಿದ ಅಕ್ಷಯ್ ಕುಮಾರ್
  • ಅಡಿಗಲ್ಲು ನೆರವೇರಿಸಿದ ಫೋಟೋ ಶೇರ್ ಮಾಡಿದ ಬಿಎಸ್‌ಎಫ್ ಯೋಧರು

Cine World Jul 28, 2021, 10:27 AM IST

BSF and Pakistan Rangers exchange sweets at Indo Pak borders on Eid dplBSF and Pakistan Rangers exchange sweets at Indo Pak borders on Eid dpl

ಈದ್ ಸಂಭ್ರಮ: ಪಾಕ್ ಸೈನಿಕರ ಜೊತೆ ಸಿಹಿ ಹಂಚಿಕೊಂಡ BSF ಯೋಧರು

  • ಗಡಿಯಲ್ಲಿ ಈದ್ ಸಂಭ್ರಮ
  • ಪರಸ್ಪರ ಸಿಹಿ ಹಂಚಿ ಶುಭ ಹಾರೈಸಿದ ಪಾಕ್ ಸೈನಿಕರು ಹಾಗೂ ಬಿಎಸ್‌ಎಫ್ ಯೋಧರು

India Jul 21, 2021, 4:17 PM IST

Gadag Soldier From Karnataka Martyred In Naxal attack At Chhattisgarh mahGadag Soldier From Karnataka Martyred In Naxal attack At Chhattisgarh mah

ನಕ್ಸಲರ ದಾಳಿಯಲ್ಲಿ ಹುತಾತ್ಮರಾದ ಗದಗದ ಯೋಧ ಲಕ್ಷ್ಮಣ

ಬಿಎಸ್ ಎಫ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಗದಗದ ಲಕ್ಷ್ಮಣ ಗೌರಣ್ಣವರ್(35) ವೀರ ಮರಣವನ್ನಪ್ಪಿದ್ದಾರೆ. ನಕ್ಸಲ್ ಗುಂಡಿಗೆ ಗದಗ ಮೂಲದ ಯೋಧ ಗುಂಡಿಗೆ ನೀಡಿದ್ದಾರೆ. 

India Jul 20, 2021, 6:52 PM IST