Asianet Suvarna News Asianet Suvarna News
198 results for "

BBK8

"
Bigg Boss Kannada BBK8 Manju Pavagada Meets Sandalwood Actor Shiva Rajkumar mahBigg Boss Kannada BBK8 Manju Pavagada Meets Sandalwood Actor Shiva Rajkumar mah
Video Icon

ಶಿವಣ್ಣ ಭೇಟಿ ಮಾಡಿ ಆಶೀರ್ವಾದ ಪಡೆದ ಮಂಜು ಪಾವಗಡ

ಕನ್ನಡದ ಬಿಗ್ ಬಾಸ್ ಸೀಸನ್ ಎಂಟರ ವಿನ್ನರ್ ಹಾಸ್ಯ ಕಲಾವಿದ ಮಂಜು ಪಾವಗಡ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದುಕೊಂಡಿದ್ದಾರೆ. ಮಂಜು ಪಾವಗಡ ಬಿಗ್ ಬಾಸ್ ಮನೆಯಲ್ಲಿ ಇದ್ದಾಗ ಅವರ ನೆಚ್ಚಿನ ನಟ ಶಿವರಾಜ್ ಕುಮಾರ್ ಗುಡ್ ಲಕ್ ಹೇಳಿದ್ದರು. ಮಂಜು ಈ ವೇಳೆ ಭಾವುಕರಾಗಿದ್ದರು. ಬಿಗ್ ಬಾಸ್ ಸೀಸನ್ ಗೆ ತೆರೆ ಬಿದ್ದಿದ್ದು ಮಜಾಭಾರತ ಖ್ಯಾತಿಯ ಮಂಜು ವಿನ್ನರ್ ಆದರೆ ಬೈಕ್ ರೇಸರ್ ಅರವಿಂದ್ ಕೆಪಿ ರನ್ನರ್ ಆದರು. ಸ್ಯಾಂಡಲ್ ವುಡ್ ಸೆಂಚುರಿ ಸ್ಟಾರ್ ಆಶೀರ್ವಾದವನ್ನು ಮಂಜು ಪಡೆದುಕೊಂಡಿದ್ದಾರೆ.

Small Screen Aug 11, 2021, 7:11 PM IST

Divya suresh trolled after her reaction to Manju Pavagada win in Biggboss kannada 8 finale dplDivya suresh trolled after her reaction to Manju Pavagada win in Biggboss kannada 8 finale dpl

ಫಿನಾಲೆಯಲ್ಲಿ ಕುಣಿದ ದಿವ್ಯಾ...! ನೆಕ್ಸ್ಟ್ ಒಲಿಂಪಿಕ್ಸ್‌ಗೆ ನೀವೇ ಎಂದ ನೆಟ್ಟಿಗರು

  • ಬಿಗ್‌ಬಾಸ್ ಫಿನಾಲೆಯಲ್ಲಿ ಕುಣಿದ ದಿವ್ಯಾ ಸುರೇಶ್
  • ಮುಂದಿನ ಒಲಿಂಪಿಕ್ಸ್‌ನಲ್ಲಿ ಹೈಜಂಪ್‌ಗೆ ನೀವೇ ಎಂದ ನೆಟ್ಟಿಗರು

Small Screen Aug 11, 2021, 9:57 AM IST

Manju pavagada is the winner of Bigg Boss Season 8 Kannada BBK8 mahManju pavagada is the winner of Bigg Boss Season 8 Kannada BBK8 mah

ಮಂಜು ಪಾವಗಡ ಬಿಗ್ ಬಾಸ್.. ಅರವಿಂದ್ ರನ್ನರ್.. ಬಿದ್ದಿದ್ದು ಹತ್ತಿಪ್ಪತ್ತು ಲಕ್ಷ ಮತಗಳಲ್ಲ!

ಬಿಗ್ ಬಾಸ್ ನ ಹೊಸ ಬಾಸ್ ಆಗಿ ಮಂಜು ಪಾವಗಡ ಹೊರಹೊಮ್ಮಿದ್ದಾರೆ.  ರಂಗಭೂಮಿ ಮೂಲದಿಂದ ಬಂದ ಮಂಜು ಸೀಸನ್ ಉದ್ದಕ್ಕೂ  ಎಲ್ಲರನ್ನು ನಗುಸುತ್ತಲೇ ಬಂದವರು.

Small Screen Aug 9, 2021, 12:27 AM IST

Bigg Boss Kannada BBK8 Finale Divya uruduga out from house mahBigg Boss Kannada BBK8 Finale Divya uruduga out from house mah

ಮನೆಯಿಂದ ಹೊರಬಂದ ದಿವ್ಯಾ ಯು... ಬಿದ್ದ ವೋಟ್‌ಗಳೆಷ್ಟು?

ಬಿಗ್ ಬಾಸ್ ನ ಹೊಸ ಬಾಸ್ ಆಗಿ ಮಂಜು ಪಾವಗಡ ಹೊರಹೊಮ್ಮಿದ್ದಾರೆ ಎನ್ನುವುದು ಒಂದು ಕಡೆ ಟ್ರೆಂಡ್ ಆಗುತ್ತಿದೆ.  ಫಿನಾಲೆ ಎಪಿಸೋಡ್ ನಲ್ಲಿ ಮೂರನೆಯವರಾಗಿ ಮನೆಯಿಂದ ತೀರ್ಥಹಳ್ಳಿ ಹುಡುಗಿ ದಿವ್ಯಾ ಯು ಹೊರಗೆ ಬಂದಿದ್ದಾರೆ.

 

Small Screen Aug 8, 2021, 10:37 PM IST

Bigg Boss Kannada BBK8 Finale Live updates  mahBigg Boss Kannada BBK8 Finale Live updates  mah

ಬಿಗ್ ಬಾಸ್ ವಿನ್ನರ್ ಮಂಜು!? ಅಭಿನಂದನೆ ಶುರುವಾಗಿದೆ

ಬಿಗ್ ಬಾಸ್ ನ ಹೊಸ ಬಾಸ್ ಆಗಿ ಮಂಜು ಪಾವಗಡ ಹೊರಹೊಮ್ಮಿದ್ದಾರೆ. ಹೌದು ಎಪಿಸೋಡ್ ಮುಗಿಯುವ ಮುನ್ನವೇ ಸೋಶಿಯಲ್ ಮೀಡಿಯಾದಲ್ಲಿ ಮಂಜುಗೆ ಅಭಿನಂದನೆ ಶುರುವಾಗಿದೆ.

Small Screen Aug 8, 2021, 8:56 PM IST

Bigg Boss Kannada BBK8 finale Prashanth Sambargi out from house mahBigg Boss Kannada BBK8 finale Prashanth Sambargi out from house mah

ಮನೆಯಿಂದ ಹೊರಬಂದ ಪ್ರಶಾಂತ್ ಹೋರಾಟದ ಶಪಥ... ವೈಷ್ಣವಿ ಔಟ್!

ಬಿಗ್ ಬಾಸ್ ಮನೆ ಕೊನೆ ಹಂತಕ್ಕೆ ಬಂದಿದ್ದು ಮನೆಯಿಂದ ಪ್ರಶಾಂತ್ ಸಂಬರಗಿ  ಹೊರಗೆ ಬಂದಿದ್ದಾರೆ. ಹೊರಬಂದ ಪ್ರಶಾಂತ್ ಅನೇಕ ವಿಚಾರ ಹಂಚಿಕೊಂಡಿದ್ದು ಹೋರಾಟವನ್ನು ಮುಂದುವರಿಸಿಕೊಂಡೇ ಹೋಗುತ್ತೇನೆ ಎಂದು ತಿಳಿಸಿದ್ದಾರೆ.

Small Screen Aug 8, 2021, 12:00 AM IST

Bigg boss contestant Prashanth Sambaragi shares how he became a theist vcsBigg boss contestant Prashanth Sambaragi shares how he became a theist vcs

ಮೂಟೆ ಬಿದ್ದಾಗ, ಕಾರ್ ಆಕ್ಸಿಡೆಂಟ್ ಆದಾಗ ನನ್ನನ್ನು ಕಾಪಾಡಿದ್ದು ಬನಶಂಕರಿ: ಪ್ರಶಾಂತ್ ಸಂಬರಗಿ

ಬಾಲ್ಯದಿಂದ ನಾಸ್ತಿಕನಾಗಿದ್ದ ಪ್ರಶಾಂತ್ ಸಂಬರಗಿ ಈ ಎರಡು ದೇವರನ್ನು ತುಂಬಾ ನಂಬುತ್ತಾರಂ!

Small Screen Aug 6, 2021, 5:00 PM IST

Colors Kannada BBK8 Divya Suresh Eliminated miss chance to finals vcsColors Kannada BBK8 Divya Suresh Eliminated miss chance to finals vcs

ಫಿನಾಲೆ ತಲುಪದ ಅನ್‌ಲಕ್ಕಿ ಸ್ಪರ್ಧಿ: ಬಿಬಿ ಮನೆಯಿಂದ ದಿವ್ಯಾ ಸುರೇಶ್ ಔಟ್!

ಫಿನಾಲೆ ವಾರದಲ್ಲಿ ಮಿಡ್‌ವೀಕ್‌ ಎಲಿಮಿನೇಟ್‌ ಆದ ಸ್ಟ್ರಾಂಗ್ ಸ್ಪರ್ಧಿ ದಿವ್ಯಾ ಸುರೇಶ್. ಮಂಜುಗೆ ಕೊಟ್ಟ ಸರ್ಪ್ರೈಸ್‌ ಮೆಚ್ಚಿದ ನೆಟ್ಟಿಗರು. 

Small Screen Aug 5, 2021, 11:03 AM IST

Actress Kavitha gowda vote appeals for BBK8 Divya Uruduga vcsActress Kavitha gowda vote appeals for BBK8 Divya Uruduga vcs

ಬಿಗ್ ಬಾಸ್ ದಿವ್ಯಾ ಉರುಡುಗ ಪರ ನಿಂತ 'ಲಕ್ಷ್ಮಿ ಬಾರಮ್ಮ' ಚಿನ್ನು ಕವಿತಾ ಗೌಡ!

BBK8 ಫಿನಾಲೆ ಸ್ಪರ್ಧಿಗಳ ಪರ ವೋಟ್ ಕೇಳುತ್ತಿರುವ ಸಿನಿ ಸ್ನೇಹಿತರು. ದಿವ್ಯಾ ಉರುಡುಗ ಪರ ಚಿನ್ನು....

Small Screen Aug 3, 2021, 3:55 PM IST

Kannada actress Priyanka Timmesh talks about BBK8 journey vcsKannada actress Priyanka Timmesh talks about BBK8 journey vcs

ಇನ್ನೂ ಬಿಗ್‌ಬಾಸ್‌ ಹ್ಯಾಂಗೋವರ್‌ ಇಳಿದಿಲ್ಲ: ಪ್ರಿಯಾಂಕಾ ತಿಮ್ಮೇಶ್‌

ನನ್ನ ಬಗ್ಗೆ ಕೆಟ್ಟದಾಗಿ ನಡೆದುಕೊಂಡ ಚಂದ್ರಚೂಡ ನಡೆ ಅವರ ವ್ಯಕ್ತಿತ್ವಕ್ಕೆ ಸಂಬಂಧಿಸಿದ್ದು ಎಂದು ಬಿಗ್ ಬಾಸ್ ಸ್ಪರ್ಧಿ ಪ್ರಿಯಾಂಕಾ ತಿಮ್ಮೇಶ್ ಹೇಳಿದ್ದಾರೆ. 

Sandalwood Aug 2, 2021, 5:13 PM IST

Colors Kannada BBK8 Shamanth Bro gowda eliminated vcsColors Kannada BBK8 Shamanth Bro gowda eliminated vcs

113 ದಿನವಿದ್ದ 'ಲಕ್ಕಿ ಸ್ಟಾರ್; ಶಮಂತ್‌ಗೆ ಬಿಗ್‌ಬಾಸ್ ಫಿನಾಲೆ ವೀಕ್ ಮಿಸ್!

ಭಾನುವಾರ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿ ಹೊರ ಬಂದ ಬ್ರೋ ಗೌಡ ಶಮಂತ್.  ಹಾಡಲು ಅವಕಾಶ ಕೊಟ್ಟ ಸುದೀಪ್. 

Small Screen Aug 2, 2021, 12:07 PM IST

Bigg Boss BBK8 Actress shubha poonja eliminated mahBigg Boss BBK8 Actress shubha poonja eliminated mah

ಶನಿವಾರವೇ ಎಲಿಮಿನೇಶನ್ ಶಾಕ್, ಶುಭಾ ಔಟ್, ಉಳಿದವರು ಯಾರು?

ಕನ್ನಡ ಬಿಗ್​ ಬಾಸ್​ ಸೀಸನ್​ 8 ಫಿನಾಲೆ ಹಂತ ತಲುಪಿದೆ. ಶನಿವಾರವೇ ಒಂದು ಎಲಿಮಿನೇಷನ್​ ನಡೆದಿದ್ದು  ಶುಭಾ ಪೂಂಜಾ ದೊಡ್ಡ ಮನೆಯ ಪ್ರಯಾಣ ಅಂತ್ಯವಾಗಿದೆ.

Small Screen Jul 31, 2021, 11:39 PM IST

divya-uruduga-ask-court-to-not-to-telecast-any-deformative-content-against-her mahdivya-uruduga-ask-court-to-not-to-telecast-any-deformative-content-against-her mah

ಬಿಗ್ ಬಾಸ್ ಮನೆಯಲ್ಲಿದ್ದುಕೊಂಡೆ ಕೋರ್ಟ್ ಮೆಟ್ಟಿಲೇರಿದ ಬಿಗ್‌ಬಾಸ್‌ ದಿವ್ಯಾ!

ಮಾನಹಾನಿಕರ ಸುದ್ದಿ ಮಾಡದಂತೆ ನಿರ್ಬಂಧ  ಕೋರಿ ಸಿಟಿ ಸಿವಿಲ್ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.   ದಿವ್ಯಾ ಉರುಗಡುಗ  ಅವರಿಗೆ ಸಂಬಂಧಿಸಿ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗಳು ನಡೆಯುತ್ತಿದ್ದವು. 

Small Screen Jul 31, 2021, 6:27 PM IST

Colors Kannada BBK8 Prashanth Sambari talks about Divya Uruduga injustice vcsColors Kannada BBK8 Prashanth Sambari talks about Divya Uruduga injustice vcs

ಅರವಿಂದ್ ಕಳಪೆ ಆಗಬೇಕು; ದಿವ್ಯಾ ಉರುಡುಗ ಅನ್ಯಾಯದ ಬಗ್ಗೆ ಪ್ರಶಾಂತ್ ಮಾತು!

ಸೀಸನ್ 8ರಲ್ಲಿ ಕೊನೇ ಬಾರಿ ಕಳಪೆ ಪಟ್ಟ ಪಡೆದ ಸ್ಪರ್ಧಿ ದಿವ್ಯಾ ಸುರೇಶ್. ಕ್ಯಾಪ್ಟನ್ ಅಪ್ರಾಮಾಣಿಕತೆ ಬಿಚ್ಚಿಟ್ಟ ಪ್ರಶಾಂತ್.

Small Screen Jul 31, 2021, 10:55 AM IST

Bigg Boss BBK 8 Kannada day 106 highlights mahBigg Boss BBK 8 Kannada day 106 highlights mah

ದಿವ್ಯಾ ಸುರೇಶ್‌ರನ್ನು ಕಳಪೆ ಪಟ್ಟಿಗೆ ಸೇರಿಸಿದ ಮಂಜು.. ಅರವಿಂದ್ ಬಚಾವ್!

ಈ ಬಾರಿ ವಿಶೇಷ ಎಂದರೆ ಇಲ್ಲಿಯವರೆಗೂ ಅತ್ಯುತ್ತಮ ಆಗಿ ಹೊರ ಹೊಮ್ಮುತ್ತಿದ್ದ ಅರವಿಂದ್ ಕೆಪಿ ಮತ್ತು ದಿವ್ಯಾ ಸುರೇಶ್ ನಡುವೆ ಕಳಪೆ ಸ್ಥಾನಕ್ಕೆ ಸ್ಪರ್ಧೆ ಏರ್ಪಟ್ಟಿತ್ತು. ಅರವಿಂದ್ ಕಳಪೆ ಪ್ರದರ್ಶನ ನೀಡಿದ್ದಾರೆ ಎಂದು ದಿವ್ಯಾ ಸುರೇಶ್ ಹೇಳಿದರು. ಮಂಜು ಸಹ ದಿವ್ಯಾ ಸುರೇಶ್ ಅವರನ್ನು ಕಳಪೆಯಾಗಿ ಆಯ್ಕೆಮಾಡಿದ್ದು ಮತ್ತೊಂದು ವಿಶೇಷ.

Small Screen Jul 30, 2021, 11:16 PM IST