Asianet Suvarna News Asianet Suvarna News
62 results for "

Asha Workers

"
Health Minister Dinesh Gundurao promised to give 7,000 rupis honorarium to Asha workers every month ravHealth Minister Dinesh Gundurao promised to give 7,000 rupis honorarium to Asha workers every month rav

ಆಶಾ ಕಾರ್ಯಕರ್ತರಿಗೆ ಗುಡ್ ನ್ಯೂಸ್: ಪ್ರತಿ ತಿಂಗಳು ₹7,000 ಗೌರವ ಧನ ಭರವಸೆ ನೀಡಿದ ದಿನೇಶ್ ಗುಂಡೂರಾವ್

ಆಶಾ ಕಾರ್ಯಕರ್ತೆಯರಿಗೆ ಪ್ರತಿ ತಿಂಗಳು ಖಾತ್ರಿಯಾಗಿ ಪಾವತಿಯಾಗುತ್ತಿದ್ದ ರೂ. 5,000 ಸಾವಿರದ ಬದಲು ರೂ.7,000  ನೇರ ನಗದು ವರ್ಗಾವಣೆಗೆ ಕ್ರಮ ಕೈಗೊಳ್ಳುವುದಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಭರವಸೆ ನೀಡಿದ್ದಾರೆ.

state Feb 13, 2024, 10:37 PM IST

Asha Workers Service Permanent is Impossible Says Minister Dinesh Gundu Rao grgAsha Workers Service Permanent is Impossible Says Minister Dinesh Gundu Rao grg

ಆಶಾ ಕಾರ್ಯಕರ್ತೆಯರ ಸೇವೆ ಕಾಯಂ: ಸಚಿವ ಗುಂಡೂರಾವ್‌ ಹೇಳಿದ್ದಿಷ್ಟು

ರಾಷ್ಟ್ರೀಯ ಆರೋಗ್ಯ ಅಭಿಯಾನದಿಂದ ರಾಜ್ಯಕ್ಕೆ 42,524 ಆಶಾ ಕಾರ್ಯಕರ್ತೆಯರ ಹುದ್ದೆಗಳು ಮಂಜೂರಾಗಿದ್ದು, ಇವರಿಗೆ ರಾಜ್ಯ ಸರ್ಕಾರದಿಂದ ನಿಶ್ಚಿತ ಮಾಸಿಕ ಗೌರವ ಐದು ಸಾವಿರ ರು. ನೀಡಲಾಗುತ್ತದೆ: ಸಚಿವ ದಿನೇಶ್‌ ಗುಂಡೂರಾವ್‌ 

State Govt Jobs Jul 11, 2023, 11:56 AM IST

Asha Workers demanding for increase their salary nbnAsha Workers demanding for increase their salary nbn
Video Icon

ಅಂಗನವಾಡಿ ಕಾರ್ಯಕರ್ತೆಯರ ಸಂಬಳ ಹೆಚ್ಚಳ ಗ್ಯಾರಂಟಿ ಜಾರಿಗೆ ಪಟ್ಟು!

ಅಂಗನವಾಡಿ ಆಶಾ ಕಾರ್ಯಕರ್ತೆಯರ ಸಂಬಳವನ್ನು ಹೆಚ್ಚಳ ಮಾಡಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ.
 

Politics Jun 6, 2023, 11:32 AM IST

Video Viral about Zameer Ahmed khan Distributed Saudi Currency to Asha Workers grgVideo Viral about Zameer Ahmed khan Distributed Saudi Currency to Asha Workers grg

ಆಶಾ ಕಾರ್ಯಕರ್ತೆಯರಿಗೆ ಸೌದಿ ಕರೆನ್ಸಿ ಹಂಚಿದ ಜಮೀರ್‌: ವೈರಲ್‌

ಬಿಬಿಎಂಪಿ ಆಶಾ ಕಾರ್ಯಕರ್ತೆಯರಿಗೆ 500 ರಿಯಾಲ್‌ ಮುಖಬೆಲೆಯ ನೋಟುಗಳನ್ನು ವಿತರಿಸಿದ ಜಮೀರ್‌ ಅಹಮದ್‌. ಹಣ ಹಂಚಿಕೆ ಮಾಡಿರುವುದಕ್ಕೆ  ತರಾಟೆ ತೆಗೆದುಕೊಂಡ ನೆಟ್ಟಿಗರು. 

Karnataka Districts Feb 28, 2023, 7:37 AM IST

Not enough Asha workers available in karwar at uttara kannada ravNot enough Asha workers available in karwar at uttara kannada rav

ಉ.ಕ.ಜಿಲ್ಲೆಗೆ ಆಶಾ ಕಾರ್ಯಕರ್ತೆಯರ ಕೊರತೆ

ಉತ್ತರ ಕನ್ನಡ ಜಿಲ್ಲೆಯ 74 ಮಜರೆಗಳಿಗೆ 98 ಆಶಾ ಕಾರ್ಯಕರ್ತೆಯರು ಹೆಚ್ಚುವರಿಯಾಗಿ ಅವಶ್ಯಕವಿದೆ. ಉತ್ತರ ಕನ್ನಡವನ್ನು ವಿಶೇಷವಾಗಿ ಪರಿಗಣಿಸಿ ಆಶಾ ಕಾರ್ಯಕರ್ತೆಯರ ನೇಮಕಾತಿ ನಿಯಮದಲ್ಲಿ ರಿಯಾಯಿತಿ ನೀಡಿ ಹೆಚ್ಚುವರಿಯಾಗಿ ಅವಶ್ಯಕತೆ ಇರುವ ಹುದ್ದೆಯನ್ನು ಭರ್ತಿ ಮಾಡಲು ಸರ್ಕಾರ ಅವಕಾಶ ನೀಡಬೇಕಿದೆ.

Health Oct 18, 2022, 2:30 PM IST

Indias one million all women ASHA volunteers were honoured by the World Health Organisation on Sunday sanIndias one million all women ASHA volunteers were honoured by the World Health Organisation on Sunday san

10 ಲಕ್ಷ ಆಶಾ ಕಾರ್ಯಕರ್ತೆಯರಿಗೆ ವಿಶ್ವ ಆರೋಗ್ಯ ಸಂಸ್ಥೆಯ ಗೌರವ!

ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಸೇವೆಯನ್ನು ಒದಗಿಸುವಲ್ಲಿ ಅವರ ನಿರ್ಣಾಯಕ ಪಾತ್ರ ವಹಿಸಿದ ಕಾರಣಕ್ಕಾಗಿ ಮತ್ತು ಕೋವಿಡ್ ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸುವ ಪ್ರಯತ್ನಗಳಿಗಾಗಿ ಭಾರತದ ಎಲ್ಲಾ ಮಹಿಳಾ ಆಶಾ ಸ್ವಯಂಸೇವಕರನ್ನು ವಿಶ್ವ ಆರೋಗ್ಯ ಸಂಸ್ಥೆಯಿಂದ ಗೌರವಿಸಲಾಗಿದೆ.
 

India May 23, 2022, 3:28 PM IST

chikkaballapur News asha workers will protest in freedom Park on may 17th sanchikkaballapur News asha workers will protest in freedom Park on may 17th san

ಆಶಾ ಕಾರ್ಯಕರ್ತೆಯರಿಂದ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ

- ಬೆಂಗಳೂರಲ್ಲಿ ಮೇ 17 ಕ್ಕೆ ರಾಜ್ಯ ಮಟ್ಟದ ಬೃಹತ್ ಪ್ರತಿಭಟನೆ

- ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೃಹತ್ ಪ್ರತಿಭಟನೆ

- ಆರ್ ಸಿಹೆಚ್ ಪೋರ್ಟ್ಲ್  ಸಮಸ್ಯೆ ಬಗೆಹರಿಸಿಕೊಡಿ
 

state May 12, 2022, 10:50 PM IST

cm basavaraj bommai  announces increase in remuneration for ASHA and Anganwadi workers gowcm basavaraj bommai  announces increase in remuneration for ASHA and Anganwadi workers gow

Karnataka Budget 2022-23: ನಿರೀಕ್ಷೆಯಂತೆಯೇ ಬಜೆಟ್‌ನಲ್ಲಿ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರಿಗೆ ಗುಡ್ ನ್ಯೂಸ್


ಮುಖ್ಯಮಂತ್ರಿ  ಬಸವರಾಜ್ ಬೊಮ್ಮಾಯಿ ಅವರು ಕರ್ನಾಟಕ ಬಜೆಟ್ 2022-23 ಘೋಷಣೆ ಮಾಡಿದ್ದು,  ಹಲವು ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವವರಿಗೆ ಗೌರವ ಧನ ಘೋಷಣೆ ಮಾಡಲಾಗಿದೆ.

BUSINESS Mar 4, 2022, 2:41 PM IST

Dharwad ASHA Workers Hold Protest Demand Pending Wages hlsDharwad ASHA Workers Hold Protest Demand Pending Wages hls
Video Icon

Dharwad: ಕಳೆದ 3 ತಿಂಗಳಿಂದ ಆಶಾ ಕಾರ್ಯಕರ್ತೆಯರಿಗೆ ವೇತನವನ್ನೇ ಕೊಟ್ಟಿಲ್ಲ!

ರಾಜ್ಯದಲ್ಲಿ ಈಗಾಗಲೆ ಮೂರನೇಯ ಅಲೆ ಶುರುವಾಗಿದೆ. ಇತ್ತ ಸರಕಾರ ಕೊರೋನಾ ನಿಯಂತ್ರಣ ಮಾಡಲು ರಾಜ್ಯಾದ್ಯಂತ ಆಶಾ ಕಾರ್ಯಕರ್ತೆಯರನ್ನ ಬಳಸಿಕೊಂಡಿತ್ತು. ಆದರೆ ಅವರಿಗೆ  ಕಳೆದ ಮೂರು ತಿಂಗಳಿಂದ ವೇತನವನ್ನೇ ಕೊಡ್ತಾ ಇಲ್ಲ!

Karnataka Districts Jan 8, 2022, 9:38 AM IST

Let it be Fix 13 Thousand Rs Salary to Anganwadi Asha Workers Says Santosh Lad grgLet it be Fix 13 Thousand Rs Salary to Anganwadi Asha Workers Says Santosh Lad grg

Kudligi: ಕಾರ್ಯಕರ್ತೆಯರಿಗೆ 13 ಸಾವಿರ ವೇತನ ನಿಗದಿ ಮಾಡಲಿ: ಸಂತೋಷ ಲಾಡ್‌

*  ದೇಶದಲ್ಲಿರುವ 11,58,405 ಅಂಗನವಾಡಿ ಕಾರ್ಯಕರ್ತೆಯರು
*  ರಾಜ್ಯದಲ್ಲಿ 24 ಸಾವಿರ ಅಂಗನವಾಡಿ ಕೇಂದ್ರಗಳಿದ್ದು, 80 ಸಾವಿರ ಕಾರ್ಯಕರ್ತೆಯರಿದ್ದಾರೆ
*  ಮೆಡಿಕಲ್‌ ಕಿಟ್‌ ಕೊಡುವುದು ಮಿಷನ್‌ ಸಂಜೀವಿನಿಯ ಉದ್ದೇಶ 

Karnataka Districts Dec 19, 2021, 11:50 AM IST

CM BS Yediyurappa appreciating the Asha Workers during Coronavirus grgCM BS Yediyurappa appreciating the Asha Workers during Coronavirus grg

ಆಶಾ ಕಾರ್ಯಕರ್ತೆಯರ ಶ್ರಮಕ್ಕೆ ಸಿಎಂ ಶ್ಲಾಘನೆ

ಕೋವಿಡ್‌ ನಿಯಂತ್ರಿಸುವಲ್ಲಿ ಮುಂಚೂಣಿ ಸಾಲಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರ ಜತೆ ವಿಡಿಯೋ ಸಂವಾದ ನಡೆಸಿದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಕೊರೋನಾ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ ಎಂದು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ.
 

state Jun 9, 2021, 7:12 AM IST

CM Bs Yediyurappa Video Conference With Asha Workers snrCM Bs Yediyurappa Video Conference With Asha Workers snr

ಆಶಾ ಕಾರ್ಯಕರ್ತೆಯರೊಂದಿಗೆ ಸಿಎಂ ಸಂವಾದ : ಮುಕ್ತಕಂಠದಿ ಶ್ಲಾಘಿಸಿದ ಬಿಎಸ್‌ವೈ

  • ಆಶಾ ಕಾರ್ಯಕರ್ತೆಯರೊಂದಿಗೆ ಸಿಎಂ ಬಿಎಸ್‌ವೈ ವಿಡಿಯೋ ಸಂವಾದ
  • ಆಶಾ ಕಾರ್ಯಕರ್ತೆಯರನ್ನು ಮುಕ್ತಕಂಠದಿಂದ ಶ್ಲಾಘಿಸಿದ ಸಿಎಂ
  • ತಮ್ಮ ವ್ಯಾಪ್ತಿಯಲ್ಲಿನ ಕಾರ್ಯಗಳ ಬಗ್ಗೆ ವಿವರಿಸಿದ ಆಶಾ ಕಾರ್ಯಕರ್ತೆಯರು

state Jun 8, 2021, 3:54 PM IST

Nikhil Kumaraswamy  Helps To covid warriors in Ramanagara snrNikhil Kumaraswamy  Helps To covid warriors in Ramanagara snr

ರಾಮನಗರ : ಕೋವಿಡ್ ವಾರಿಯರ್ಸ್‌ಗೆ ನಿಖಿಲ್ ಕುಮಾರಸ್ವಾಮಿ ಆರ್ಥಿಕ ನೆರವು

  • ಕೊರೋನಾ ಸಂಕಷ್ಟದಲ್ಲಿ ಪ್ರಾಣ ಪಣಕ್ಕಿಟ್ಟು ದುಡಿಯುತ್ತಿರುವ ಆಶಾ ಕಾರ್ಯಕರ್ತರು
  • ಆಶಾ ಕಾರ್ಯಕರ್ತರಿಗೆ ನಿಖಿಲ್ ಕುಮಾರಸ್ವಾಮಿ ಆರ್ಥಿಕ ನೆರವು 
  • ನೆಬ್ಯುಲೈಝರ್ ಮಿಷಿನ್ ನೀಡಿದ ನಿಖಿಲ್ 

Karnataka Districts Jun 3, 2021, 4:16 PM IST

No salary released for ASHA workers in Bagalkote for last three months hlsNo salary released for ASHA workers in Bagalkote for last three months hls
Video Icon

ಕಳೆದ 3 ತಿಂಗಳಿಂದ ವಾರಿಯರ್ಸ್‌ಗಿಲ್ಲ ಸಂಬಳ, ಕಣ್ಣೀರಿಟ್ಟ ಆಶಾ ಕಾರ್ಯಕರ್ತೆಯರು..!

ಪ್ರಾಣದ ಹಂಗು ತೊರೆದು ಹಗಲು - ರಾತ್ರಿ ಸೋಂಕಿತರಿಗಾಗಿ ದುಡಿಯುವ ಕೊರೊನಾ ವಾರಿಯರ್ಸ್‌ಗಿಲ್ಲ ಕಿಮ್ಮತ್ತು. ಕಳೆದ 3 ತಿಂಗಳಿಂದ ವೇತನವೇ ಸಿಕ್ಕಿಲ್ಲ ಎಂದು ಆಶಾ ಕಾರ್ಯಕರ್ತೆಯರು ಅಸಮಾಧಾನ ವ್ಯಕ್ತಪಡಿಸಿದ್ಧಾರೆ. 

state May 25, 2021, 12:27 PM IST

Government Not ready to Give Special Incentives to Asha Workers During Corona Pandemic grgGovernment Not ready to Give Special Incentives to Asha Workers During Corona Pandemic grg

‘ಆಶಾ’ ಗೋಳು ಕೇಳುವವರಿಲ್ಲ: ವಿಶೇಷ ಪ್ರೋತ್ಸಾಹಧನ ನೀಡಲು ಸರ್ಕಾರ ಹಿಂದೇಟು

ಕೊರೋನಾ ಸಂಕಷ್ಟದ ಸಮಯದಲ್ಲಿ ಗ್ರಾಮೀಣ ಭಾಗದ ಸೋಂಕಿತರ ಬದುಕಿನ ‘ಆಶಾಕಿರಣ’ವಾಗಿರುವ ‘ಆಶಾ ಕಾರ್ಯಕರ್ತೆಯರು’ ಆರೋಗ್ಯ ಸುರಕ್ಷತಾ ಸೌಲಭ್ಯಗಳ ಕೊರತೆಯಿಂದಾಗಿ ಸಾಲುಸಾಲಾಗಿ ಸೋಂಕಿಗೆ ಬಲಿಯಾಗುತ್ತಿದ್ದಾರೆ!

Karnataka Districts May 14, 2021, 9:36 AM IST