Anand Singh  

(Search results - 351)
 • 500 crore investment for tourism Says Minister anand singh snr

  stateSep 28, 2021, 7:24 AM IST

  ಪ್ರವಾಸೋದ್ಯಮ ಉತ್ತೇಜನಕ್ಕೆ 500 ಕೋಟಿ :ಸಚಿವ ಆನಂದ ಸಿಂಗ್‌

  •  2025ರ ವೇಳೆಗೆ ಕರ್ನಾಟಕವು ಪ್ರವಾಸೋದ್ಯಮ ಕ್ಷೇತ್ರದಲ್ಲಿ ಅತ್ಯುತ್ತಮ ಸ್ಥಾನ ಹೊಂದುವ ಗುರಿ
  • ಪ್ರೋತ್ಸಾಹ ಧನ, ರಿಯಾಯಿತಿಗಳನ್ನು ನೀಡಲು ಸರ್ಕಾರವು 500 ಕೋಟಿ ರು. ಕಾಯ್ದಿರಿಸಿದೆ 
 • Minister Anand Singh Talks Over Inauguration of Vijayanagar District grg

  Karnataka DistrictsSep 26, 2021, 7:26 AM IST

  ವಿಜಯನಗರ ಜಿಲ್ಲೆ ಉದ್ಘಾಟನೆಯಲ್ಲಿ ಹಂಪಿ ವೈಭವ

  ಐತಿಹಾಸಿಕ ವಿಜಯನಗರ ಜಿಲ್ಲಾ ಕೇಂದ್ರದ ಉದ್ಘಾಟನೆಯೂ ಚಾರಿತ್ರಿಕ ಪರಂಪರೆ ಒಳಗೊಳ್ಳಲಿದ್ದು, ಇದಕ್ಕಾಗಿ ಸಿದ್ಧತೆ ನಡೆದಿದೆ. ಭವ್ಯ ವೇದಿಕೆಯಲ್ಲಿ ಹಂಪಿಯ ಗತವೈಭವ ರಾರಾಜಿಸಲಿದೆ.
   

 • Minister Anand Singh Talks Over Karnataka Tourism grg

  Karnataka DistrictsSep 20, 2021, 1:18 PM IST

  ಪ್ರವಾಸೋದ್ಯಮಕ್ಕೆ ಬಂಡವಾಳ ಆಕರ್ಷಣೆ: ಸಚಿವ ಆನಂದ್‌ ಸಿಂಗ್‌

  ವಿಷನ್‌ ಕರ್ನಾಟಕ ಯೋಜನೆಯಡಿ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ಮಾಡುವ ಚಿಂತನೆ ಸರ್ಕಾರ ಹೊಂದಿದ್ದು, ಈ ಮೂಲಕ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಬಂಡವಾಳ ಆಕರ್ಷಿಸಲಾಗುವುದು ಎಂದು ಪ್ರವಾಸೋದ್ಯಮ ಹಾಗೂ ಪರಿಸರ ಸಚಿವ ಆನಂದ್‌ ಸಿಂಗ್‌ ಹೇಳಿದ್ದಾರೆ. 
   

 • 425 Crore Grant for Vijayanagar District Says Minister Anand Singh grg

  Karnataka DistrictsSep 18, 2021, 1:50 PM IST

  ವಿಜಯನಗರ ಜಿಲ್ಲೆಗೆ 425 ಕೋಟಿ ಅನುದಾನ: ಸಚಿವ ಆನಂದ್‌ ಸಿಂಗ್‌

  ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಯೋಜನೆಯಡಿ ವಿಜಯನಗರ ಜಿಲ್ಲೆಗೆ . 425.35 ಕೋಟಿ ಅನುದಾನ ಹಂಚಿಕೆಯಾಗಿದ್ದು, ಒಟ್ಟು 1505 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಪ್ರವಾಸೋದ್ಯಮ ಹಾಗೂ ಪರಿಸರ ಸಚಿವ ಆನಂದ್‌ ಸಿಂಗ್‌ ಹೇಳಿದ್ದಾರೆ. 
   

 • DC CEO Appoint to Vijayanagar District Soon Says Anand Singh grg

  Karnataka DistrictsSep 9, 2021, 12:28 PM IST

  ಶೀಘ್ರವೇ ವಿಜಯನಗರಕ್ಕೆ ಡಿಸಿ, ಸಿಇಒ ನೇಮಕ: ಸಚಿವ ಆನಂದ್‌ ಸಿಂಗ್‌

  ವಿಜಯನಗರ ಜಿಲ್ಲೆಗೆ ಜಿಲ್ಲಾಧಿಕಾರಿ, ಜಿಪಂ ಸಿಇಒ ಸೇರಿ ಪ್ರಮುಖ ಅಧಿಕಾರಿಗಳು ಅಕ್ಟೋಬರ್‌ ಅಂತ್ಯದೊಳಗೆ ಆಗಮಿಸಲಿದ್ದಾರೆ ಎಂದು ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ ಹೇಳಿದ್ದಾರೆ. 
   

 • CM Bommai Announces 53 crore grant for Anand Singh dream new district vijayanagara rbj

  PoliticsSep 6, 2021, 7:39 PM IST

  ಖಾತೆ ಕ್ಯಾತೆ ತೆಗೆದಿದ್ದ ಆನಂದ್ ಸಿಂಗ್‌ಗೆ ಬಂಪರ್ ಗಿಫ್ಟ್

  * ಖಾತೆ ಕ್ಯಾತೆ ತೆಗೆದಿದ್ದ ಆನಂದ್ ಸಿಂಗ್‌ಗೆ ಬಂಪರ್ ಗಿಫ್ಟ್
  * ಬಂಪರ್ ಕೊಡುಗೆ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
  * ಈ ಮೂಲಕ ಆನಂದ್ ಸಿಂಗ್ ಮನವೊಲಿಸುವ ಪ್ರಯತ್ನ

 • Mysuru incident Minister Anand Singh Demands Stringent Punishment For Rapists mah
  Video Icon

  Karnataka DistrictsAug 27, 2021, 7:18 PM IST

  'ರೇಪ್ ಮಾಡುವಂತವರಿಗೆ ಏನ್ ಕಟ್ ಮಾಡಬಹುದೋ ಅದನ್ನು ಕಟ್ ಮಾಡಬೇಕು'

  ಮೈಸೂರು ಪ್ರಕರಣದ ಬಗ್ಗೆ ಸಚಿವ ಆನಂದ್ ಸಿಂಗ್ ಪ್ರತಿಕ್ರಿಯೆ ನೀಡಿದ್ದಾರೆ. ಇಂಥ ಘೋರ ಘಟನೆ ನಡೆಯಬಾರದು. ನಮ್ಮಲ್ಲಿಯೂ ದುಬೈ ಮಾದರಿ ಕಾನೂನು ಬರಬೇಕು. ಇಂಥವರಿಗೆ ಕಟ್ಟ ಮಾಡುವ ಶಿಕ್ಷೆ ನೀಡಬೇಕು. ಆದರೆ ಪ್ರಜಾಪ್ರಭುತ್ವದಲ್ಲಿ ಅದು ಸಾಧ್ಯವಿಲ್ಲ ಎಂದಿದ್ದಾರೆ. ಇಂಥದ್ದನ್ನು ಮಾಡುವವರಿಗೆ ಏನೇನನ್ನೂ ಕಟ್ ಮಾಡಬಹುದೋ ಅದನ್ನು ಕಟ್ ಮಾಡಬೇಕು ಎಂದಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿರುವ  ಪೊಲೀಸ್ ಇಲಾಖೆ ತನಿಖೆ ಮಾಡುತ್ತಿದೆ ಎಂದು ತಿಳಿಸಿದ್ದಾರೆ.

 • Minister Anand Singh Talks about his tourism portfolio rbj

  PoliticsAug 27, 2021, 3:58 PM IST

  ಸಚಿವ ಆನಂದ್ ಸಿಂಗ್ ಸುದ್ದಿಗೋಷ್ಠಿ: ಖಾತೆ ಬಗ್ಗೆ ಮಹತ್ವದ ಹೇಳಿಕೆ

  ಸಚಿವ ಆನಂದ್ ಸಿಂಗ್ ಸುದ್ದಿಗೋಷ್ಠಿ
  ಖಾತೆ ಕ್ಯಾತೆ ಬಗ್ಗೆ ಸ್ಪಷ್ಟನೆ ಕೊಟ್ಟ ಆನಂದ್ ಸಿಂಗ್
  ಪ್ರವಾಸೋದ್ಯಮ, ಪರಿಸರ ಮತ್ತು ಜೀವಿಶಾಸ್ತ್ರ ಖಾತೆ ನಿರಾಕರಿಸಿದ್ದ ಆನಂದ್ ಸಿಂಗ್

 • 10 lakh turmeric Ganesha Campaign from pollution board for chouthi snr

  stateAug 26, 2021, 9:37 AM IST

  ಮಾಲಿನ್ಯ ಮಂಡಳಿಯಿಂದ ವಿಶೇಷವಾದ ಯೋಜನೆ : 10 ಲಕ್ಷ ಅರಿಶಿಣ ಗಣಪತಿ ಅಭಿಯಾನ

  • ಮಾಲಿನ್ಯ ಮಂಡಳಿಯಿಂದ ವಿಶೇಷವಾದ ಯೋಜನೆಯಾದ ಗಣಪತಿ ಹಬ್ಬಕ್ಕೆ 10 ಲಕ್ಷ ಅರಿಶಿನ ಗಣಪತಿ ಅಭಿಯಾನ
  • ಅರಿಶಿನ ಗಣಪತಿಗೆ ಮೆಚ್ಚುಗೆ ವ್ಯಕ್ತಪಡಿಸಿದ ಸಚಿವ ಆನಂದ್ ಸಿಂಗ್
 • News Hour JDS Leader MLA GT Devegowda Join Congress rbj
  Video Icon

  PoliticsAug 24, 2021, 11:24 PM IST

  ದೇವೇಗೌಡ್ರು ಜೆಡಿಎಸ್‌ ಬಿಟ್ಟು ಕಾಂಗ್ರೆಸ್‌ಗೆ, ರಾಜ್ಯದಲ್ಲಿ ಮತ್ತೊಂದು ರಾಜಕೀಯ ಗೊಂದಲಕ್ಕೆ ತೆರೆ

  ವರ್ಷಗಳಿಂದ ಇದ್ದ ಎಲ್ಲಾ ಗೊಂದಲಗಳಿಗೆ ಜೆಡಿಎಸ್ ಶಾಸಕ ಜಿಟಿ ದೇವೇಗೌಡ್ರು ತೆರೆ ಎಳೆದಿದ್ದು, ಹಳೇ ಮೈಸೂರು ಭಾಗದ ರಾಜಕೀಯ ಕುತೂಹಲ ಕೆರಳಿಸಿದೆ.

 • BJP Karnataka president denies demands of Anand Singh snr
  Video Icon

  PoliticsAug 24, 2021, 2:44 PM IST

  ಕೇರ್ ಮಾಡದ ಬಿಜೆಪಿ ಲೀಡರ್ಸ್ ಖಡಕ್ ಎಚ್ಚರಿಕೆ : ಥಂಡಾ ಹೊಡೆದ ಆನಂದ್‌ ಸಿಂಗ್‌

  ಆನಂದ್‌ ಸಿಂಗ್‌ಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಖಡಕ್ ಸೂಚನೆ ನೀಡಿದರು. ನಳಿನ್ ಭೇಟಿ ವೇಳೆ ಸೂಚನೆ ನೀಡಿದ್ದು, ನಿಮ್ಮ ಈ ನಡೆಯನ್ನು ಪಕ್ಷ ಸಹಿಸೋದಿಲ್ಲ ಎಂದರು. ನೋಡಿ ನೀವು ಒಳ್ಳೆಯವರು ಇದ್ದೀರಿ. ಮುಂದೆ ಒಳ್ಳೆಯದು ಆಗುತ್ತದೆ. ಈ ರೀತಿ ರಾಜೀನಾಮೆ ಕೊಡ್ತೇನೆ ಎಂದೆಲ್ಲಾ ಸಮಯದಲ್ಲಿ ಮಾತಾಡಬೇಡಿ ಎಂದ ಕಟೀಲ್ ಮಾತು ಮನಮುಟ್ಟಿದಂತಾಗಿದೆ.  ಕೊನೆಗೂ ಅಸಮಾಧಾನಗೊಂಡಿದ್ದ ಅವರು ಅಧಿಕಾರ ಸ್ವೀಕಾರ ಮಾಡಿದರು.  

   ಇನ್ನು ಕಟೀಲ್ ಭೇಟಿಗೂ ಮುನ್ನ ರಾಜುಗೌಡ ಮಾತುಕತೆ ನಡೆಸಿ ನಿನಗೆ ಏನ್ ಅನ್ಯಾಯ ಆಗಿದೆ. ನಮಗೆ ಆದಷ್ಟು ಅನ್ಯಾಯ ಆಗಿದೆಯಾ ಮಂತ್ರಿ ಮಾಡಿದ್ದಾರೆ ಅಷ್ಟು ಸಾಲದಾ. ರಾಜಕೀಯ ಜೀವನ ಹಾಳ್ ಮಾಡ್ಕೊತೀಯಾ ನೀನು ಎಂದು ಎಚ್ಚರಿಕೆ ನೀಡಿದರು. ಇನ್ನು ಸಿಎಂ ಭೇಟಿ ವೇಳೆಯೂ ಅಸಮಾಧಾನಕ್ಕೆ ಸೊಪ್ಪು ಹಾಕಲಿಲ್ಲ.  ನೋಡಪ್ಪ, ನಾನು ಹೈಕಮಾಂಡ್ ಏನ್ ಹೇಳತ್ತೊ ಹಾಗೆ ಮಾಡುತ್ತೇನೆ. ಹೈಕಮಾಂಡ್ ಖಾತೆ ಬದಲಾವಣೆ ಮಾಡಿ ಅಂದರೆ ಮಾಡುತ್ತೇನೆ. ಇಲ್ಲವಾದರೆ ಮಾಡಲ್ಲ. ನನ್ನ ನಿರ್ಧಾರ ಇಷ್ಟೇ. ಇದನ್ನೆಲ್ಲಾ ಹೈಕಮಾಂಡ್ ಗಮನಕ್ಕೆ ತರುತ್ತೇನೆ. ನೀನು ಹೋಗಿ ಅಧಿಕಾರ ಸ್ವೀಕಾರ ಮಾಡು ಎಂದು ಆನಂದ್ ಸಿಂಗ್ ಗೆ ಸಿಎಂ ಬೊಮ್ಮಾಯಿ ಸ್ಪಷ್ಟ ಸೂಚನೆ ನೀಡಿದ್ದು ಕೊನೆಗೂ ಅಧಿಕಾರ ಸ್ವೀಕರಿಸಿದರು.  

 • Anand Singh to Cntinue as Mnister Ater Ngotiation with CM Bommai grg
  Video Icon

  PoliticsAug 24, 2021, 1:45 PM IST

  ಸಂಧಾನ ಸಕ್ಸಸ್‌: ಆನಂದ್‌ ಸಿಂಗ್‌ ಮನವೊಲಿಸಿದ ಸಿಎಂ ಬೊಮ್ಮಾಯಿ

  ಖಾತೆ ಬದಲಾವಣೆ ಮಾಡದ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದ ಆನಂದ್ ಸಿಂಗ್‌ ಅವರ ಮನವೊಲಿಸುವಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಯಶಸ್ವಿಯಾಗಿದ್ದಾರೆ. 

 • Anand sing jarkiholi brothers did not meet cm in belegavi snr

  stateAug 22, 2021, 7:16 AM IST

  ಹೊಗೆಯಾಡುತ್ತಿರುವ ಅಸಮಾಧಾನ : ಸಿಎಂ ಭೇಟಿಗೆ ಬಾರದ ಶಾಸಕರು

  •   ಸಚಿವ ಸ್ಥಾನ, ಖಾತೆ ವಿಚಾರವಾಗಿ ಬಿಜೆಪಿಯಲ್ಲಿ ಹೊಗೆಯಾಡುತ್ತಿರುವ ಅತೃಪ್ತಿ ಇನ್ನೂ ತಣ್ಣಗಾದಂತೆ ಕಾಣುತ್ತಿಲ್ಲ
  • ಜಾರಕಿಹೊಳಿ ಸೋದರರು ಹಾಗೂ ಪರಿಸರ ಮತ್ತು ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ ಅಸಮಾಧಾನ
 • somashekar reddy unhappiness over Anand singh snr

  Karnataka DistrictsAug 22, 2021, 6:46 AM IST

  ಜಿಲ್ಲೆ ವಿಭಜಿಸಿದವರಿಗೆ ಉಸ್ತುವಾರಿ: ರೆಡ್ಡಿ ಬೇಸರ

  • ಬಳ್ಳಾರಿ ಜಿಲ್ಲೆಯನ್ನು ವಿಭಜನೆ ಮಾಡಿದವರನ್ನು ಉಸ್ತುವಾರಿ ಮಂತ್ರಿಯನ್ನಾಗಿ ಮಾಡಿರುವುದು ನಮ್ಮ ಜಿಲ್ಲೆಯ ದುರ್ದೈವ
  • ಬಿಜೆಪಿ ಶಾಸಕ ಜಿ.ಸೋಮಶೇಖರ್‌ ರೆಡ್ಡಿ ಅಸಮಾಧಾನ 
 • mla Raju gowda talks about anand singh unhappiness snr

  stateAug 22, 2021, 6:40 AM IST

  ‘ಪಿಕ್ಚರ್‌ ಬಾಕಿ ಹೈ’ ಏಕೆ? : ಅಂತ ಸಿಂಗ್‌ಗೆ ಹೇಳಿದ್ದೇನೆ: ಬಿಜೆಪಿ ಶಾಸಕ

  • ‘ಇಂತಹದ್ದೇ ಖಾತೆ ಬೇಕು ಎಂದು ಹಠ ಹಿಡಿಯುವುದು ಸರಿಯಲ್ಲ
  • ಪಿಕ್ಚರ್‌ ಅಭಿ ಬಾಕಿ ಹೈ ಎಂದಿರುವ ಸಚಿವ ಆನಂದ್‌ ಸಿಂಗ್‌ ಅವರಿಗೆ ಥಿಯೇಟರ್‌ಗಳು ಬಂದ್‌ ಆಗಿವೆ ಎಂದು ಹೇಳಿದ್ದೇನೆ
  •  ಸುರಪುರ ಬಿಜೆಪಿ ಶಾಸಕ ರಾಜುಗೌಡ ಹೇಳಿಕೆ