Asianet Suvarna News Asianet Suvarna News
366 results for "

Anand Singh

"
Minister Anand Singh Slams on Congress grgMinister Anand Singh Slams on Congress grg

Vidhan Parishat Election: ಕಾಂಗ್ರೆಸ್‌ ಮುಳುಗಿದ ಹಡಗು: ಆನಂದ್‌ ಸಿಂಗ್‌

ಕೇಂದ್ರದ ನರೇಂದ್ರ ಮೋದಿ(Narendra Modi) ಸರ್ಕಾರದ ವಿರುದ್ಧ ಕಾಂಗ್ರೆಸ್‌ನವರಿಗೆ ಟೀಕೆ ಮಾಡಲು ಯಾವ ವಿಷಯವೂ ಇಲ್ಲ. ಕಾಂಗ್ರೆಸ್‌(Congress) ನಾಯಕರ ಸಾವನ್ನು ಅವರು ಬಂಡವಾಳ ಮಾಡಿಕೊಂಡಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದ್‌ ಸಿಂಗ್‌(Anand Singh) ಆರೋಪಿಸಿದ್ದಾರೆ.
 

Politics Nov 27, 2021, 12:33 PM IST

No Leaders in Congress For Lead the Country Says Anand Singh grgNo Leaders in Congress For Lead the Country Says Anand Singh grg

Council Election: ಕಾಂಗ್ರೆಸ್‌ನಲ್ಲಿ ದೇಶ ಮುನ್ನಡೆಸುವ ನಾಯಕರಿಲ್ಲ: ಆನಂದ್‌ ಸಿಂಗ್‌

ಕಾಂಗ್ರೆಸ್‌ಗೆ(Congress) ದೇಶದಲ್ಲಿ ನೆಲೆ ಇಲ್ಲವಾಗಿದ್ದು, ಆ ಪಕ್ಷಕ್ಕೆ ನಾಯಕರೇ ಇಲ್ಲದ ದಯನೀಯ ಪರಿಸ್ಥಿತಿ ಉಂಟಾಗಿದೆ ಎಂದು ಪ್ರವಾಸೋದ್ಯಮ ಸಚಿವರೂ ಆದ ಪರಿಸರ ಖಾತೆ ಸಚಿವ ಆನಂದ್‌ ಸಿಂಗ್‌(Anand Singh) ಟೀಕಿಸಿದ್ದಾರೆ.
 

Politics Nov 26, 2021, 1:54 PM IST

BJP Priority for Consolidation to Gram Panchayat Says Minister Anand Singh grgBJP Priority for Consolidation to Gram Panchayat Says Minister Anand Singh grg

ಗ್ರಾಪಂಗಳ ಬಲವರ್ಧನೆಗೆ ಬಿಜೆಪಿ ಆದ್ಯತೆ: ಸಚಿವ ಆನಂದ್‌ ಸಿಂಗ್‌

ಬಿಜೆಪಿ(BJP) ಅಧಿಕಾರಕ್ಕಾಗಿ ಜನ್ಮ ತಳೆದಿರುವ ಪಕ್ಷವಲ್ಲ. ದೇಶಭಕ್ತಿ ಮೈಗೂಡಿಸಿಕೊಂಡಿರುವ ಪಕ್ಷವಾಗಿದೆ. ಪಕ್ಷಕ್ಕೆ ಕಾರ್ಯಕರ್ತರ ದೊಡ್ಡ ಶಕ್ತಿ ಇದೆ. ವಿಧಾನಪರಿಷತ್‌ ಚುನಾವಣೆಯಲ್ಲಿ ಈ ಬಾರಿ ಬಿಜೆಪಿ ಗೆಲುವು ಸಾಧಿಸಲಿದೆ. ಚುನಾವಣೆ ಚದುರಂಗದಾಟದಲ್ಲಿ ರಣತಂತ್ರ ಮುಖ್ಯ ಎಂದು ಪ್ರವಾಸೋದ್ಯಮ ಹಾಗೂ ಬಳ್ಳಾರಿ, ವಿಜಯನಗರ ಜಿಲ್ಲೆಗಳ ಉಸ್ತುವಾರಿ ಸಚಿವ ಆನಂದ್‌ ಸಿಂಗ್‌(Anand Singh) ಹೇಳಿದ್ದಾರೆ. 
 

Karnataka Districts Nov 15, 2021, 11:43 AM IST

Chamundi Hill in Mysuru to be developed at cost of 110 crore mnjChamundi Hill in Mysuru to be developed at cost of 110 crore mnj

Mysuru: ಚಾಮುಂಡಿ ಬೆಟ್ಟಕ್ಕೆ 110 ಕೋಟಿ ರು. ವೆಚ್ಚದಲ್ಲಿ ಹೈಟೆಕ್‌ ಸ್ಪರ್ಶ!

*ಹಂಪಿ ಮಾದರಿಯಲ್ಲಿ ಅಭಿವೃದ್ಧಿಗೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಕೆ
*ಬೆಟ್ಟದ ಆವರಣ ಅಭಿವೃದ್ಧಿಗೆ ಸಚಿವ ಆನಂದ್‌ ಸಿಂಗ್‌ ಆಸಕ್ತಿ
*ಮಹಿಷಾಸುರ ಪ್ರತಿಮೆ ಎದುರು ವಿಜಯನಗರ ಶೈಲಿಯ ರಾಜಗೋಪುರ

Karnataka Districts Nov 15, 2021, 1:32 AM IST

Fans Demand for Puneeth Rajkumar Name to District Stadium and Circle in Hosapete grgFans Demand for Puneeth Rajkumar Name to District Stadium and Circle in Hosapete grg

Hosapete| ಜಿಲ್ಲಾ ಕ್ರೀಡಾಂಗಣ, ವೃತ್ತಕ್ಕೆ ಪುನೀತ್‌ ಹೆಸರಿಡಲು ಆಗ್ರಹ

ಪವರ್‌ ಸ್ಟಾರ್‌(Powerstar) ಪುನೀತ್‌ ರಾಜ್‌ಕುಮಾರ(Puneeth Rajkumar) ಅವರ ಹೆಸರನ್ನು ವಿಜಯನಗರ(Vijayanagara) ಜಿಲ್ಲೆಯ ಜಿಲ್ಲಾ ಕೇಂದ್ರ ಹೊಸಪೇಟೆಯ(Hosapete) ಪ್ರಮುಖ ವೃತ್ತಕ್ಕೆ ಮತ್ತು ಜಿಲ್ಲಾ ಕ್ರೀಡಾಂಗಣಕ್ಕೆ(District Stadium) ಇಡಬೇಕು ಎಂದು ಒತ್ತಾಯಿಸಿ ಪುನೀತ್‌ ರಾಜಕುಮಾರ ಅವರ ಅಭಿಮಾನಿಗಳು ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆನಂದ್‌ ಸಿಂಗ್‌ ಅವರಿಗೆ ಶುಕ್ರವಾರ ಮನವಿಪತ್ರ ಸಲ್ಲಿಸಿದ್ದಾರೆ. 

Karnataka Districts Nov 14, 2021, 10:25 AM IST

Karnataka Tourism Minister Anand Singh Reality Check in Hampi grgKarnataka Tourism Minister Anand Singh Reality Check in Hampi grg

Hampi| ಮಿನಿಸ್ಟರ್‌ ರಿಯಾಲಿಟಿ ಚೆಕ್‌, ಟೂರಿಸ್ಟ್‌ಗಳ ಸಮಸ್ಯೆ ಆಲಿಸಿದ ಆನಂದ್‌ ಸಿಂಗ್‌..!

ಪ್ರವಾಸಿ ತಾಣಗಳಲ್ಲಿ(Tourist Spot) ಸ್ವತಃ ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌(Anand Singh) ಅವರು ಪ್ರವಾಸಿಗರನ್ನು ನೇರ ಮುಖಾಮುಖಿಯಾಗಿ ಸಮೀಕ್ಷೆ ನಡೆಸಿ ಸಮಸ್ಯೆಗಳಿಗೆ ಪರಿಹಾರ ಸೂಚಿಸುವ ಯೋಜನೆಗೆ ಕೈಹಾಕಿದ್ದಾರೆ!.
 

Karnataka Districts Nov 10, 2021, 1:33 PM IST

Minister Anand Singh Talks Over Puneeth Rajkumar Statue in Hosapete grgMinister Anand Singh Talks Over Puneeth Rajkumar Statue in Hosapete grg

ಹೊಸಪೇಟೆ: ಪುನೀತ್‌ ಪ್ರತಿಮೆ ನಿರ್ಮಾಣಕ್ಕೆ ಸಚಿವ ಆನಂದ್‌ ಸಿಂಗ್‌ ಸಂಕಲ್ಪ

ಪವರ್‌ ಸ್ಟಾರ್‌(Power Star) ಪುನೀತ್‌ ರಾಜಕುಮಾರ ಅವರ ಸ್ಮರಣಾರ್ಥ ವಿಜಯನಗರ ಜಿಲ್ಲಾ ಕೇಂದ್ರದಲ್ಲಿ ಪ್ರತಿಮೆ ನಿರ್ಮಾಣ ಮಾಡಬೇಕೆಂಬ ಪುನೀತ್‌ ಅಭಿಮಾನಿಗಳ ಕೂಗಿಗೆ ಸಚಿವ ಆನಂದ್‌ ಸಿಂಗ್‌(Anand Singh) ಧ್ವನಿಗೂಡಿಸಿದ್ದಾರೆ.
 

Karnataka Districts Nov 2, 2021, 11:12 AM IST

ID Card for tourist guides says minister anand singh snrID Card for tourist guides says minister anand singh snr

ಪ್ರವಾಸಿ ಗೈಡ್‌ಗಳಿಗೆ ಗುರುತಿನ ಚೀಟಿ - ಆನಂದ್‌ಸಿಂಗ್‌

 • ರಾಜ್ಯದ ಪಾರಂಪರಿಕ ಹಾಗೂ ಪ್ರವಾಸಿ ಸ್ಥಳಗಳಲ್ಲಿರುವ ಪ್ರವಾಸಿ ಗೈಡ್‌ಗಳಿಗೆ (ಮಾರ್ಗದರ್ಶಿ) ಕೂಡಲೇ ಗುರುತಿನ  ಚೀಟಿ 
 • ಪ್ರವಾಸೋದ್ಯಮ ಸಚಿವರೂ ಆದ ಪರಿಸರ ಮತ್ತು ಜೀವಿ ಶಾಸ್ತ್ರ ಸಚಿವ ಆನಂದ್‌ ಸಿಂಗ್‌ ಅಧಿಕಾರಿಗಳಿಗೆ ತಾಕೀತು 

state Oct 28, 2021, 8:03 AM IST

Karnataka high court dismisses anand singh and mla jn ganesh assault case rbjKarnataka high court dismisses anand singh and mla jn ganesh assault case rbj

ಸಚಿವ ಆನಂದ್ ಸಿಂಗ್, ಶಾಸಕ ಜೆ.ಎನ್.ಗಣೇಶ್ ರಾಜಿ: ಹಲ್ಲೆ ಪ್ರಕರಣ ರದ್ದು

* ಆನಂದ್ ಸಿಂಗ್ ಹಾಗೂ ಕಂಪ್ಲಿ ಶಾಸಕ ನಡುವಿನ ಹಲ್ಲೆ ಪ್ರಕರಣ ರದ್ದು
* ಸಚಿವ ಆನಂದ್ ಸಿಂಗ್, ಶಾಸಕ ಜೆ.ಎನ್.ಗಣೇಶ್ ರಾಜಿ
* ಪ್ರಕರಣ ರದ್ದುಗೊಳಡಿಸಿದ ಹೈಕೋರ್ಟ್ ಏಕಸದಸ್ಯ ಪೀಠ

Politics Oct 4, 2021, 5:59 PM IST

Minister anand singh thanks to BS Yediyurappa snrMinister anand singh thanks to BS Yediyurappa snr

ಬಿಎಸ್‌ವೈ ಪಾದಕ್ಕೆ ಕೋಟಿ ಕೋಟಿ ನಮನ : ಆನಂದ ಸಿಂಗ್‌

 • ವಿಜಯನಗರ ಜಿಲ್ಲೆ ಅಸ್ತಿತ್ವ ಪಡೆಯಲು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪನವರೇ ಮೂಲ ಕಾರಣ
 • ಜಿಲ್ಲೆಯ ಪ್ರಗತಿಗೆ ಅವರದ್ದೇ ಬಹುದೊಡ್ಡ ಕೊಡುಗೆ. ಅವರ ಪಾದಗಳಿಗೆ ಕೋಟಿ ಕೋಟಿ ನಮನ

Karnataka Districts Oct 3, 2021, 7:55 AM IST

BS Yediyurappa praises Anand singh snrBS Yediyurappa praises Anand singh snr

ರಾಜಕೀಯ ಬದುಕನ್ನೇ ಪಣಕ್ಕಿಟ್ಟು ಆನಂದ್ ಸಿಂಗ್‌ ಹೋರಾ​ಟ : BSY ಗುಣಗಾನ

 • ತಮ್ಮ ರಾಜಕೀಯ ಬದುಕನ್ನು ಪಣಕ್ಕಿಟ್ಟು ಹೋರಾಟ ನಡೆಸಿದ ಆನಂದಸಿಂಗ್‌
 •  ಆನಂದಸಿಂಗ್‌ ಅವರು ವಿಜಯನಗರ ಜಿಲ್ಲೆಯ ಉದಯಕ್ಕೆ ಕಾರಣರಾಗಿದ್ದಾರೆ.

  

state Oct 3, 2021, 7:43 AM IST

Minister Sriramulu Speech about Vijayanagara New District rbjMinister Sriramulu Speech about Vijayanagara New District rbj

ಬಳ್ಳಾರಿ ಇಬ್ಭಾಗವಾದ್ರೂ ಆತ್ಮ, ಹೃದಯ ಒಂದೇ: ವಿಜಯನಗರ ಜಿಲ್ಲೆ ಬಗ್ಗೆ ರಾಮುಲು ಮಾತು

* 31ನೇ ಜಿಲ್ಲೆಯಾಗಿ ವಿಜಯನಗರವನ್ನು ಅಧಿಕೃತವಾಗಿ ಘೋಷಣೆ 
* ನೂತನ ಜಿಲ್ಲೆಯನ್ನು ಉದ್ಘಾಟಿಸಿದ ಬಸವರಾಜ ಬೊಮ್ಮಾಯಿ
* ವಿಜಯನಗರ ಜಿಲ್ಲೆ ಬಗ್ಗೆ ಶ್ರೀರಾಮುಲು ಮಾತು

state Oct 2, 2021, 10:19 PM IST

Home States Karnataka Bommai to declare Vijayanagara as 31st district in Karnataka on Saturday podHome States Karnataka Bommai to declare Vijayanagara as 31st district in Karnataka on Saturday pod

ನೂತನ ವಿಜಯನಗರ ಜಿಲ್ಲೆ, ಇಂದು ಅದ್ಧೂರಿ ಉದ್ಘಾಟನೆ!

* ಗತವೈಭವ ಸಾರುವ ವೇದಿಕೆ ನಿರ್ಮಾಣ

* ವಿಜಯನಗರ ಜಿಲ್ಲೆಗೆ ಇಂದು ಸಿಎಂ ಚಾಲನೆ

* ಮಾಜಿ ಸಿಎಂ ಬಿಎಸ್‌ವೈಗೆ ಭವ್ಯ ಸ್ವಾಗತ

* ರಾಜ್ಯದ 31ನೇ ಜಿಲ್ಲೆಯಾಗಿ ಉದಯ

state Oct 2, 2021, 7:56 AM IST

Minister Anand Singh Talks Over Development in the Vijayanagara district grgMinister Anand Singh Talks Over Development in the Vijayanagara district grg

ವಿಜಯನಗರ ಜಿಲ್ಲೆಯಲ್ಲಿ ಅಭಿವೃದ್ಧಿ ಪರ್ವ: ಸಚಿವ ಆನಂದ್‌ ಸಿಂಗ್‌

ನೂತನ ವಿಜಯನಗರ(Vijayanagara) ಜಿಲ್ಲೆಯಲ್ಲಿ ಅಭಿವೃದ್ಧಿ ಪರ್ವ ಶುರುವಾಗಿದ್ದು, ಹೊಸ ಜಿಲ್ಲೆಗೆ 464 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳ ಬಂಪರ್‌ ಗಿಫ್ಟ್‌ ಅನ್ನು ರಾಜ್ಯ ಸರ್ಕಾರ ದಯಪಾಲಿಸುತ್ತಿದೆ. ವಿಜಯನಗರ ಜಿಲ್ಲಾ ಕ್ರೀಡಾಂಗಣದಲ್ಲಿ ಅ. 2ರಂದು ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರೇ 55 ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ. ಈ ಮೂಲಕ ಐತಿಹಾಸಿಕ ಜಿಲ್ಲೆಗೆ ಅಭಿವೃದ್ಧಿ ಸ್ಪರ್ಶ ನೀಡಲು ಹೊರಟಿದೆ.
 

Karnataka Districts Oct 1, 2021, 2:14 PM IST

Karnataka Govt appoints DC SP To New District Vijayanagara rbjKarnataka Govt appoints DC SP To New District Vijayanagara rbj

ರಾಜ್ಯದ ನೂತನ ಜಿಲ್ಲೆಯಾಗಿರುವ ವಿಜಯನಗರಕ್ಕೆ ಡಿಸಿ, ಎಸ್ಪಿ ನೇಮಿಸಿದ ಸರ್ಕಾರ

* ರಾಜ್ಯದ ನೂತನ ಜಿಲ್ಲೆಯಾಗಿರುವ ವಿಜಯನಗರಕ್ಕೆ ಜಿಲ್ಲಾಧಿಕಾರಿಯ ನೇಮಕ
* ವಿಜಯನಗರ ಪೊಲೀಸ್ ವರಿಷ್ಠಾಧಿಕಾರಿ ಸಹ ನೇಮಕಗೊಳಿಸಿ ಸರ್ಕಾರ ಆದೇಶ
* ಇದೇ ಅಕ್ಟೋಬರ್‌ 2, 3 ರಂದು ಉದ್ಘಾಟನೆಯಾಗಲಿರುವ ನೂತನ ವಿಜಯನಗರ ಜಿಲ್ಲೆ

Karnataka Districts Sep 30, 2021, 8:52 PM IST