Asianet Suvarna News Asianet Suvarna News
14 results for "

Ambergris

"
Ambergris smuggling  two arrested in chamarajanagara What is whale vomit gowAmbergris smuggling  two arrested in chamarajanagara What is whale vomit gow

Whale Vomit Smuggling: 3.5 ಕೋಟಿ ಮೌಲ್ಯದ ಅಂಬರ್ಗ್ರಿಸ್ ಸಾಗಿಸುತ್ತಿದ್ದವರು ಚಾಮರಾಜನಗರದಲ್ಲಿ ಅರೆಸ್ಟ್

ಕೊಳ್ಳೇಗಾಲ ಪೊಲೀಸ್ ಅರಣ್ಯ ಸಂಚಾರಿದಳ ಕಾರ್ಯಾಚರಣೆ ನಡೆಸಿ ಬರೋಬ್ಬರಿ ಮೂರುವರೆ ಕೋಟಿ ರೂ ಮೌಲ್ಯದ ತಿಮಿಂಗಲ ವಾಂತಿ  ವಶಕ್ಕೆ ಪಡೆದಿದ್ದಾರೆ.

CRIME May 28, 2023, 12:20 PM IST

Operation by HD Kote Police Arrest of accused who tried to sell Amber at mysuru ravOperation by HD Kote Police Arrest of accused who tried to sell Amber at mysuru rav

Mysuru crime: 25 ಕೋಟಿ ರೂ ಮೌಲ್ಯದ ತಿಮಿಂಗಲ ವಾಂತಿ ಮಾರಲು ಯತ್ನ, ಕೇರಳ ಮೂಲದ ಮೂವರ ಬಂಧನ

ಹೆಚ್‌ಡಿ ಕೋಟೆ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ 25 ಕೋಟಿ ರೂ. ಬೆಲೆಬಾಳುವ ತಿಮಿಂಗಿಲದ ಅಪರೂಪದ ಅಂಬರ್ ಗ್ರೀಸ್ ವಶಕ್ಕೆ ಪಡೆದಿದ್ದಾರೆ.

CRIME May 23, 2023, 11:03 AM IST

Two Arrested For Ambergris Selling in Bengaluru grgTwo Arrested For Ambergris Selling in Bengaluru grg

Bengaluru Crime: ಲಕ್ಷಾಂತರ ರು. ಮೌಲ್ಯದ ತಿಮಿಂಗಿಲ ವಾಂತಿ ಮಾರಾಟ ಯತ್ನ: ಇಬ್ಬರ ಬಂಧನ

*  ಬಂಧಿತರಿಂದ 3 ಕೆ.ಜಿ. 600 ಗ್ರಾಂ ತೂಕದ ಅಂಬರ್‌ಗ್ರೀಸ್‌ ಜಪ್ತಿ 
*  ಹೊರ ರಾಜ್ಯಗಳಿಂದ ಅಂಬರ್‌ ಗ್ರೀಸ್‌ ಖರೀದಿಸಿ ಬೆಂಗಳೂರಿನಲ್ಲಿ ಮಾರಾಟ
*  ಇದರ ಹಿಂದೆ ವ್ಯವಸ್ಥಿತ ಜಾಲ ಕಾರ್ಯ ನಿರ್ವಹಿಸುತ್ತಿರುವ ಸಾಧ್ಯತೆ

CRIME Jan 29, 2022, 4:57 AM IST

Explained why is this Whale Vomit so Valuable hlsExplained why is this Whale Vomit so Valuable hls

Ambergris Floating Gold: ತಿಮಿಂಗಲದ ವಾಂತಿ ಚಿನ್ನಕ್ಕಿಂತ ದುಪ್ಪಟ್ಟು ದುಬಾರಿ, ಏನಿದೆ ಇದರಲ್ಲಿ!?

. ವಾಂತಿ ಅಂದಾಕ್ಷಣ ವಾಕರಿಕೆ ಬರುತ್ತದೆ. ಆದರೆ ‘ತಿಮಿಂಗಲ ವಾಂತಿ’ (Whale Vomit ) ಎಂದಾಕ್ಷಣ, ರಾತ್ರಿ ಬೆಳಗಾಗುವುದರೊಳಗೆ ಕೋಟ್ಯಧೀಶನನ್ನಾಗಿಸುವ ಅದೃಷ್ಟವೊಂದು ಚಕ್ಕನೆ ಬಾಗಿಲು ಬಡಿದಂತಾಗುತ್ತದೆ.

BUSINESS Jan 9, 2022, 8:40 AM IST

10 Crore Rs Worth Ambergris Seized in Karnataka grg10 Crore Rs Worth Ambergris Seized in Karnataka grg

Ambergris Selling Gang: ರಾಜ್ಯದಲ್ಲಿ 10 ಕೋಟಿ ಮೌಲ್ಯದ ತಿಮಿಂಗಿಲ ವಾಂತಿ ಜಪ್ತಿ

*  ಕಿಂಗ್‌ಪಿನ್‌ಗೆ ಪೊಲೀಸರ ಗಾಳ
*  ಮುರ್ಡೇಶ್ವರದಲ್ಲಿ 10 ಕೋಟಿ ಮೌಲ್ಯದ ಅಂಬರ್‌ಗ್ರೀಸ್‌ ಜಪ್ತಿ
*  ಅಂಬರ್‌ ಗ್ರೀಸ್‌ ಮಾರಾಟದ ಹಿಂದೆ ವ್ಯವಸ್ಥಿತ ಜಾಲ ಕಾರ್ಯ ನಿರ್ವಹಣೆ
 

CRIME Dec 26, 2021, 6:29 AM IST

1.5 Crore Rs Worth Ambergris Seized at Hosapete grg1.5 Crore Rs Worth Ambergris Seized at Hosapete grg

Ambergris: ಹೊಸಪೇಟೆಯಲ್ಲಿ 1.5 ಕೋಟಿ ರೂ. ಮೌಲ್ಯದ ತಿಮಿಂಗಿಲ ವಾಂತಿ ಜಪ್ತಿ

*   ವಿಜಯನಗರ ಪೊಲೀಸರ ಭರ್ಜರಿ ಕಾರ್ಯಾಚರಣೆ
*   ಬಾಕ್ಸ್‌ಗಳಲ್ಲಿ ನಿಷೇಧಿತ ತಿಮಿಂಗಿಲ ವಾಂತಿ ಮಾರಾಟಕ್ಕೆ ಯತ್ನ
*   ವಿಚಾರಣೆ ವೇಳೆ ಸತ್ಯ ಬಾಯ್ಬಿಟ್ಟ ಆರೋಪಿಗಳು

CRIME Dec 23, 2021, 7:45 AM IST

Ballari Six arrested for smuggling whale vomit ambergris  mahBallari Six arrested for smuggling whale vomit ambergris  mah

Ambergris Smuggling : ವಿಜಯನಗರಕ್ಕೂ ಕಾಲಿಟ್ಟ ಅಂಬರ್‌ ಗ್ರೀಸ್  ಮಾರಾಟ ಜಾಲ!

ಒಂದೂವರೇ ಕೋಟಿ ಮೌಲ್ಯದ ತಿಮಿಂಗಲ ವಾಂತಿಯನ್ನು ವಶಕ್ಕೆ ಪಡೆಯಲಾಗಿದೆ. ಒಂದೂವರೇ ಕೆಜಿ ತಿಮಿಂಗಲ ವಾಂತಿ ಮಾರಾಟಕ್ಕೆ ಯತ್ನ ಮಾಡುತ್ತಿದ್ದರು.  ಕೊಪ್ಪಳದ ವೆಂಕಟೇಶ್, ಅಬ್ದುಲ್ ವಹಾಬ್, ಭಟ್ಕಳದ ಗಣಪತಿ, ಹುಬ್ಬಳ್ಳಿಯ ಪುಂಡಲೀಕ, ಮಹೇಶ್ ಮತ್ತು ವಿಜಯಪುರದ ಶ್ರೀಧರ್  ಎಂಬುವರನ್ನು ಬಂಧಿಸಲಾಗಿದೆ. ಹೊಸಪೇಟೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

CRIME Dec 22, 2021, 8:54 PM IST

bengaluru-cops-arrest-5-for-smuggling-sperm-whale-ambergris-mahbengaluru-cops-arrest-5-for-smuggling-sperm-whale-ambergris-mah

ಮಲ್ಲೇಶ್ವರ ಪೊಲೀಸರ ಕೈಗೆ ಸಿಕ್ಕಿಬಿದ್ದವರ ಬಳಿ ಇತ್ತು 17 ಕೋಟಿ ರೂ. ಅಂಬರ್‌ ಗ್ರೀಸ್ !

ಇತ್ತೀಚೆಗೆ ಡ್ರಗ್ಸ್ ಜತೆ ಈ ಅಂಬರ್ ಗ್ರೀಸ್ ಮಾರಾಟದ ಪ್ರಕರಣಗಳು ಒಂದಾದ ಮೇಲೆ ಒಂದು ದಾಖಲಾಗುತ್ತಿದೆ. ಪೊಲೀಸರ ಗಾಳಕ್ಕೆ ಆರೋಪಿಗಳು ಸೆರೆ ಸಿಕ್ಕುತ್ತಿದ್ದಾರೆ. ಘನ ಮೇಣದ ವಾಸನೆಯಿಂದ ಕೂಡಿರುವ ಅಂಬರ್ ಗ್ರಿಸ್ ನ್ನು  ಸುಗಂಧ ದ್ರವ್ಯ ಮತ್ತು ಔಷಧ ತಯಾರಿಕೆಗೆ ಬಳಸಲಾಗುತ್ತದೆ. ಇದಕ್ಕೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ಕೆಜಿಗೆ  1.7  ಕೋಟಿ ರೂ.  ಮೌಲ್ಯವಿದೆ ಎನ್ನುವುದು ಲೆಕ್ಕಾಚಾರ.

CRIME Oct 21, 2021, 8:05 PM IST

Asianet Suvarna FIR Gang Selling Whale Vomit  Arrested All About Ambergris Smuggling mahAsianet Suvarna FIR Gang Selling Whale Vomit  Arrested All About Ambergris Smuggling mah
Video Icon

ಕೋಟಿ ಕೋಟಿ ತಂದುಕೊಡುವ ವಾಂತಿ ಹಿಂದೆ ಬಿದ್ದವರ ಕತೆ!

ಅಪರಾಧ ಸುದ್ದಿಗಳಿಗೆ ಏನೂ ಬರವಿಲ್ಲ. ಪ್ರಾಣಿಯೊಂದರ ವಾಂತಿಗೆ ಕೋಟಿ ಕೋಟಿ ರೂಪಾಯಿ.  ತಿಮಿಂಗಲದ ವಾಂತಿಗೆ ಇನ್ನಿಲ್ಲದ ಬೇಡಿಕೆ. ದೊಡ್ಡದಾದ ಜಾಲ  ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿತ್ತು.. ವಾಂತಿಯಿಂದ ಕೋಟಿ-ಕೋಟಿ ಗಳಿಸಬಹುದು ಎಂದು ಮಾರಾಟಕ್ಕೆ ಇಳಿದ  ಜಾಲ ಪೊಲೀಸರ ಬಲೆಗೆ ಬಿದ್ದಿದೆ. 

CRIME Aug 11, 2021, 3:37 PM IST

80 Crore Worth Ambergris Found at Bengaluru grg80 Crore Worth Ambergris Found at Bengaluru grg

ಬೆಂಗ್ಳೂರಲ್ಲಿ 80 ಕೋಟಿ ಮೌಲ್ಯದ ತಿಮಿಂಗಿಲದ ವಾಂತಿ ಪತ್ತೆ..!

ಸಮುದ್ರದಲ್ಲಿ ಪತ್ತೆಯಾಗುವ ಅಂಬರ್‌ಗೀಸ್‌ ಗಟ್ಟಿಯನ್ನು (ತಿಮಿಂಗಿಲದ ವಾಂತಿ) ಅಕ್ರಮವಾಗಿ ಮಾರಾಟ ಯತ್ನಿಸಿದ್ದ ಐವರನ್ನು ಬಂಧಿಸಿರುವ ಸಿಸಿಬಿ ಅಧಿಕಾರಿಗಳು, ಬಂಧಿತರಿಂದ 80 ಕೋಟಿ ರು.ಮೌಲ್ಯದ ಅಂಬರರ್ಗೀಸ್‌ ಜಪ್ತಿ ಮಾಡಿದ್ದಾರೆ.
 

CRIME Aug 11, 2021, 9:20 AM IST

Thane Sperm whale vomit worth Rs 26 crore seized five arrested podThane Sperm whale vomit worth Rs 26 crore seized five arrested pod

ಕರ್ನಾಟಕದಿಂದ ತಂದಿದ್ದ 26 ಕೋಟಿ ರೂ. ತಿಮಿಂಗಿಲ ವಾಂತಿ ವಶಕ್ಕೆ

* 26 ಕೋಟಿ ರು.ಮೌಲ್ಯದ 27 ಕೆಜಿಯಷ್ಟುತಿಮಿಂಗಲದ ವಾಂತಿ

* ಕರ್ನಾಟಕದಿಂದ ತಂದಿದ್ದ 26 ಕೋಟಿ ತಿಮಿಂಗಲ ವಾಂತಿ ವಶಕ್ಕೆ

* ಮಹಾರಾಷ್ಟ್ರದಲ್ಲಿ ಕರ್ನಾಟಕದ ಓರ್ವ ಸೇರಿ ಐವರ ಬಂಧನ

India Jul 14, 2021, 8:03 AM IST

Suvarna FIR Bengaluru Cops Arrest 4 For Smuggling Sperm Whale Ambergris mahSuvarna FIR Bengaluru Cops Arrest 4 For Smuggling Sperm Whale Ambergris mah
Video Icon

ವೀರ್ಯ ತಿಮಿಂಗಿಲದ ವಾಂತಿಗೆ ಎಂಥಾ ಬೆಲೆ,  ವಾಕರಿಗೆ ತರಿಸುವ ಕತೆ ಅಲ್ಲ!

ವಾಂತಿಯಿಂದ ಕೋಟಿ ಕೋಟಿ ಹಣ.. ಈಗ ನಾವು ಹೇಳುತ್ತಿರುವುದು ವಾಂತಿಯ  ಕತೆ.. ಇದು  ವಾಕರಿಕೆ ತರಿಸುವ ಮನುಷ್ಯನ ವಾಂತಿ ಅಲ್ಲ.. ಸಮುದ್ರ ಜೀವಿಯ ವಾಂತಿ. ತಿಮಿಂಗಿಲ ದೇಹದಿಂದ ಹೊರಗೆ ಬರುವ ಈ ವಾಂತಿಯ ಬೆಲೆ ಕೋಟಿ ರೂಪಾಯಿ.  ಒಂದು ಕೆಜಿಗೆ  1.7  ಕೋಟಿ ರೂ.  ಮೌಲ್ಯವಿದೆ. ಈ ವಾಂತಿ ಮಾರಾಟದ ದೊಡ್ಡ ಜಾಲವನ್ನು ಪೊಲೀಸರು ಪತ್ತೆ ಮಾಡಿದ್ದಾರೆ.

CRIME Jun 15, 2021, 4:51 PM IST

Bengaluru Cops Arrest 4 For Smuggling Sperm Whale Ambergris mahBengaluru Cops Arrest 4 For Smuggling Sperm Whale Ambergris mah

ಬೆಂಗ್ಳೂರಲ್ಲಿ ಅಂಬರ್ ಗ್ರೀಸ್ ಮಾರಾಟ ಜಾಲ, ವೀರ್ಯ ತಿಮಿಂಗಿಲದ ವಾಂತಿಗೆ ಎಂಥಾ ಬೆಲೆ!

ವೀರ್ಯ ತಿಮಿಂಗಿಲೊದ ಅಂಬರ್ ಗ್ರೀಸ್ ಮಾರಾಟ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಕೆಜಿ ಹಳ್ಳಿ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ ಸಯ್ಯದ್ ತಜ್ಮುಲ್ ಪಾಷಾ, ಸಲೀಂ ಪಾಷಾ, ರಫೀ ಉಲ್ಲಾ ಶರೀಫ್ ಮತ್ತು ನಾಸೀರ್ ಪಾಷಾ ಬಂಧಿತರು.

CRIME Jun 9, 2021, 3:28 PM IST

Fishermen Find Ambergris or Whale Vomit Worth Rs 10 Crore Inside Sperm Whales Carcass in Yemen snrFishermen Find Ambergris or Whale Vomit Worth Rs 10 Crore Inside Sperm Whales Carcass in Yemen snr

ಸತ್ತ ತಿಮಿಂಗಿಲ ದೇಹದೊಳಗಿತ್ತು 10 ಕೋಟಿ ನಿಧಿ : ಕೋಟ್ಯಧೀಶರಾದ ಬಡ ಮೀನುಗಾರರು

  • ಬಡ ಮೀನುಗಾರರ ಜೀವನವನ್ನೇ ಬದಲಾಯಿಸಿದ ಸತ್ತ ತಿಮಿಂಗಿಲ
  • 35 ಮೀನುಗಾರರನ್ನು ಕೋಟ್ಯಧೀಶರಾಗಿಸಿ ತಿಮಿಂಗಿಲದ ವಾಂತಿ
  • ಬರೋಬ್ಬರಿ 127 ಕೆಜಿ ತೂಕದ ತಿಮಿಂಗಿಲ ವಾಂತಿ ಪತ್ತೆ

International Jun 3, 2021, 3:56 PM IST