Asianet Suvarna News Asianet Suvarna News
89 results for "

Amazon Prime

"
Must Watch Telugu Thrillers On OTT Netflix Prime Video Hotstar Jiocinema skrMust Watch Telugu Thrillers On OTT Netflix Prime Video Hotstar Jiocinema skr

ಒಟಿಟಿಯಲ್ಲಿ ನೀವು ನೋಡಲೇಬೇಕಾದ ತೆಲುಗು ಥ್ರಿಲ್ಲರ್ ಚಿತ್ರಗಳು

ಕನ್ನಡಿಗರಿಗೆ ತೆಲುಗು ಸುಲಭವಾಗಿ ಅರ್ಥವಾಗುತ್ತದೆ. ಅದರಲ್ಲೂ ತೆಲುಗು ಸಿನಿಮಾಗಳ ಕಾರಣದಿಂದ ಭಾಷೆ ಮತ್ತಷ್ಟು ಸುಲಭವೆನಿಸುತ್ತದೆ. ಹೀಗಾಗಿ, ತೆಲುಗು ಸಿನಿಮಾ ನೋಡುವ ಕನ್ನಡಿಗರ ಸಂಖ್ಯೆ ದೊಡ್ಡದಿದೆ. ಒಟಿಟಿಯಲ್ಲಿ ಈ ತೆಲುಗು ಥ್ರಿಲ್ಲರ್ ಸಿನಿಮಾಗಳನ್ನು ಮಿಸ್ ಮಾಡ್ದೇ ನೋಡಿ..

Cine World Apr 13, 2024, 5:29 PM IST

Kantara movie Pequel right with Amazon nbnKantara movie Pequel right with Amazon nbn
Video Icon

ಸ್ಯಾಂಡಲ್‌ವುಡ್‌ ಇತಿಹಾಸದಲ್ಲೇ ರಿಷಬ್ ಶೆಟ್ಟಿ ಹೊಸ ರೆಕಾರ್ಡ್! ಸಿನಿಮಾ ಶೂಟಿಂಗ್ ಮೊದಲೇ 'ಕಾಂತಾರ ಪ್ರೀಕ್ವೆಲ್' ಸೇಲ್..!

ರಿಷಬ್ ಶೆಟ್ಟಿ ಈಗ ಡಿಮ್ಯಾಂಡ್ ಕಾ ಬಾಪ್. ಅದಕ್ಕೆ ಕಾರಣ ಶೆಟ್ರು ಗುರಿ ಇಟ್ಟು ಹೊಡೆದ ಒಂದೇ ಒಂದು ಗೋಲಿ ಕಾಂತಾರ ಸಿನಿಮಾ. ಈ ಸಿನಿಮಾ ಮಾಡಿದ ಮೋಡಿ ಹೇಗೆ ವರ್ಕ್ ಆಗಿದೆ ಅಂತ ಸಿನಿಮಾ ನೋಡಿದ ಪ್ರತಿಯೊಬ್ಬರಿಗೂ ಗೊತ್ತು. ಇದೇ ನಿರೀಕ್ಷೆ ಮೇಲೆ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಕಾಂತಾರ ಪ್ರೀಕ್ವೇಲ್ ಕಥೆಯನ್ನ ಕೈಗೆತ್ತಿಕೊಂಡಿದ್ದಾರೆ. 

Sandalwood Mar 25, 2024, 10:34 AM IST

Prime Video is reday to release many videos of series and movies soon srbPrime Video is reday to release many videos of series and movies soon srb

ವಿವಿಧ ಭಾಷೆ ಮತ್ತು ಜಾನರ್‌ ಸಿರೀಸ್-ಸಿನಿಮಾಗಳ ಲಾಂಚ್ ಮಾಡಲು ಸಜ್ಜಾದ ಪ್ರೈಮ್ ವೀಡಿಯೋ

ಕುಟುಂಬದ ಎಲ್ಲರಿಗೂ ಏನಾದರೂ ಒಂದನ್ನು ಪ್ರೈಮ್ ವೀಡಿಯೋದ ಮುಂಬರುವ ಒರಿಜಿನಲ್ಸ್‌ ಕೊಡುತ್ತದೆ. ಇದರಲ್ಲಿ ವಿವಿಧ ಶ್ರೇಣಿಯ ಸಿರೀಸ್ ಮತ್ತು ಸಿನಿಮಾಗಳು ಇರಲಿವೆ. ಅಲ್ಲದೆ, ಹಿಂದಿ, ತಮಿಳು ಮತ್ತು ತೆಲುಗು ಭಾಷೆಯ ಕಂಟೆಂಟ್ ಕೂಡಾ ಇರಲಿದೆ. ಆಕರ್ಷಕ ಥ್ರಿಲ್ಲರ್‌ಗಳಿಂದ, ಮನಮುಟ್ಟುವ ಡ್ರಾಮಾಗಳು..

Cine World Mar 21, 2024, 4:17 PM IST

Samantha And Naga Chitanya Come Under The Same Roof For The First Time Since Their Divorce sucSamantha And Naga Chitanya Come Under The Same Roof For The First Time Since Their Divorce suc

ಡಿವೋರ್ಸ್​ ಪಡೆದ ಬಳಿಕ ಮೊದಲ ಬಾರಿಗೆ ಒಟ್ಟಿಗೇ ಕಾಣಿಸಿಕೊಂಡ ಸಮಂತಾ- ನಾಗಚೈತನ್ಯ! ಏನಿದು ವಿಷ್ಯ?

ಡಿವೋರ್ಸ್​ ಪಡೆದ ಬಳಿಕ ಮೊದಲ ಬಾರಿಗೆ ಒಟ್ಟಿಗೇ ಕಾಣಿಸಿಕೊಂಡಿದ್ದಾರೆ ಸಮಂತಾ ರುತ್​ ಪ್ರಭಯ ಮತ್ತು ನಾಗಚೈತನ್ಯ! ಏನಿದು ವಿಷ್ಯ?
 

Cine World Mar 20, 2024, 6:02 PM IST

Shahid Kapoor kisses Vijay Devarakonda thanks him for his careers biggest solo hit sucShahid Kapoor kisses Vijay Devarakonda thanks him for his careers biggest solo hit suc

ವೇದಿಕೆ ಮೇಲೆ ವಿಜಯ್​ ದೇವರಕೊಂಡನ್ನು ತಬ್ಬಿ ಕಿಸ್​ ಮಾಡಿದ ಶಾಹಿದ್​ ಕಪೂರ್​: ವಿಡಿಯೋ ವೈರಲ್​

ವೇದಿಕೆ ಮೇಲೆ ವಿಜಯ್​ ದೇವರಕೊಂಡನ್ನು ತಬ್ಬಿ ಕಿಸ್​ ಮಾಡಿದ ಶಾಹಿದ್​ ಕಪೂರ್​. ಇದರ ವಿಡಿಯೋ ವೈರಲ್​ ಆಗಿದೆ. ಅಷ್ಟಕ್ಕೂ ಅವರು ಹೀಗೆ ಮಾಡಿದ್ದೇಕೆ? 
 

Cine World Mar 20, 2024, 1:09 PM IST

actress samantha ruth prabhu and Vijay varma spotted Amazon prime video 2024 Event gowactress samantha ruth prabhu and Vijay varma spotted Amazon prime video 2024 Event gow

ತಮನ್ನಾ ಭಾಟಿಯಾ ಬಾಯ್‌ಫ್ರೆಂಡ್‌ ಜೊತೆ ಕಾಣಿಸಿಕೊಂಡ ನಟಿ ಸಮಂತಾ!

ನಟಿ ಸಮಂತಾ ರುತು ಪ್ರಭು ಮತ್ತು ವಿಜಯ್‌ ವರ್ಮಾ ಜೊತೆಯಾಗಿ ಕಾಣಿಸಿಕೊಂಡ ವಿಡಿಯೋ ವೈರಲ್ ಆಗಿದೆ. ವಿಡಿಯೋ ಜೊತೆಗೆ ನೋಡಿದ ಅಭಿಮಾನಿಗಳು ನಟಿ ತಮನ್ನಾ ಭಾಟಿಯಾ ಪ್ರಿಯತಮ ವಿಜಯ್‌ ವರ್ಮಾ ಅವರು ಸಮಂತಾ ಜೊತೆಗೆ ಕಾಣಿಸಿಕೊಂಡಿರುವ ಬಗ್ಗೆ ಹುಬ್ಬೇರಿಸಿದ್ದಾರೆ.

Cine World Mar 19, 2024, 6:01 PM IST

Bollywood movies with really unexpected plot twists on Netflix  Amazon Prime Video and Disney Hotstar RaoBollywood movies with really unexpected plot twists on Netflix  Amazon Prime Video and Disney Hotstar Rao

ಅನಿರೀಕ್ಷಿತ ತಿರುವುಗಳ ರೋಚಕ ಬಾಲಿವುಡ್‌ ಥ್ರಿಲ್ಲರ್ಸ್ ಈಗ ಓಟಿಟಿಯಲ್ಲಿ!

ನೀವು ಥ್ರಿಲ್ಲರ್ ಅಭಿಮಾನಿಗಳಾಗಿದ್ದರೆ ಮತ್ತು ಅನಿರೀಕ್ಷಿತ ಎಂಡಿಂಗ್ ಪ್ರೀತಿಸುತ್ತಿದ್ದರೆ, ಬಾಲಿವುಡ್‌ನ ಈ  ಚಲನಚಿತ್ರಗಳನ್ನು ನೋಡಲು ತಪ್ಪಿಸಬೇಡಿ. ಕೂತುಹಲ  ಕಥಾವಸ್ತುವಿನ ತಿರುವುಗಳನ್ನು ಹೊಂದಿರುವ ಈ ಸಿನಿಮಾಗಳು ಆನ್‌ಲೈನ್‌ ಪ್ಲಾಟ್‌ಫಾರ್ಮ್‌ನಲ್ಲಿ ವೀಕ್ಷಿಸಬಹುದಾಗಿದೆ.
 

Cine World Feb 22, 2024, 5:45 PM IST

7 Upcoming OTT Releases Of This Week Poacher Malaikottai Vaaliban AvatarAnd More Movies skr7 Upcoming OTT Releases Of This Week Poacher Malaikottai Vaaliban AvatarAnd More Movies skr

ಅವತಾರ್, ಪೋಚರ್ ಸೇರಿದಂತೆ ಈ ವಾರ ಒಟಿಟಿಯಲ್ಲಿ ಬಿಡುಗಡೆ ಕಾಣುತ್ತಿರೋ 7 ಪ್ರಮುಖ ಚಿತ್ರಗಳಿವು

ಈ ವಾರ ವಿವಿಧ OTT ಪ್ಲಾಟ್‌ಫಾರ್ಮ್‌ಗಳಲ್ಲಿ ಬಿಡುಗಡೆಯಾಗುವ ವೆಬ್ ಸರಣಿಗಳು ಮತ್ತು ಚಲನಚಿತ್ರಗಳ ಪಟ್ಟಿಯನ್ನು ನೋಡೋಣ.

Cine World Feb 21, 2024, 6:36 PM IST

Mukesh Ambani to get ownership of India's largest media merger, Netflix, Amazon may suffer gowMukesh Ambani to get ownership of India's largest media merger, Netflix, Amazon may suffer gow

ಅಂಬಾನಿ ಮಾಸ್ಟರ್‌ ಪ್ಲಾನ್‌, ನೆಟ್‌ಪ್ಲಿಕ್ಸ್ ಮತ್ತು ಅಮೆಜಾನ್‌ ಪ್ರೇಮ್‌ ಗೆ ದೊಡ್ಡ ಅಘಾತ

ಎರಡು ದೇಶೀಯ ದೈತ್ಯ ಡಿಜಿಟಲ್‌ ಮಾಧ್ಯಮವಾದ ಜಿಯೋ ಸಿನಿಮಾ ಮತ್ತು ಡಿಸ್ನಿ ಹಾಟ್‌ ಸ್ಟಾರ್‌ಗಳ ವಿಲೀನಕ್ಕೆ ಮುಂದಾಗಿದ್ದು, ಕೊನೆಯ ಹಂತದ ಮಾತುಕತೆ ನಡೆಯುತ್ತಿದೆ. ಇದು ನೆಟ್‌ಪ್ಲಿಕ್ಸ್‌ ಮತ್ತು ಅಮೆಜಾನ್‌ ಫ್ರೈಮ್‌ ಗೆ ದೊಡ್ಡ ಹೊಡೆತ ಕೊಡಲಿದೆ.

BUSINESS Feb 4, 2024, 1:53 PM IST

Movies and web series to watch to uplift your mood when you are feeling lonely RaoMovies and web series to watch to uplift your mood when you are feeling lonely Rao

ಒಂಟಿತನ ಅನುಭವಿಸುತ್ತಿದ್ದೀರಾ? ಹಾಗಾದ್ರೆ ಈ ಸಿನಿಮಾ ಮತ್ತು ಶೋ ತಪ್ಪದೇ ನೋಡಿ!

ವಿಶ್ವ ಆರೋಗ್ಯ ಸಂಸ್ಥೆ (WHO) ಇತ್ತೀಚೆಗೆ ಒಂಟಿತನವನ್ನು 'ಜಾಗತಿಕ ಸಾರ್ವಜನಿಕ ಆರೋಗ್ಯ ಕಾಳಜಿ' ಎಂದು ಘೋಷಿಸಿತು. ಇದನ್ನು ಎದುರಿಸಲು, WHO ಕ್ರಿಯಾ ಯೋಜನೆಯನ್ನು ಅಭಿವೃದ್ಧಿಪಡಿಸಲು ವೈದ್ಯಕೀಯ ಕ್ಷೇತ್ರ ಮತ್ತು ವಿವಿಧ ಸರ್ಕಾರಗಳಿಂದ ಹೆಚ್ಚು ಅರ್ಹ ವ್ಯಕ್ತಿಗಳ ತಂಡವನ್ನು ಒಟ್ಟುಗೂಡಿಸಿದೆ.ಈ ಸುದ್ದಿ ಹೊರಬಿದ್ದ ತಕ್ಷಣ  ಇಂಟರ್ನೆಟ್‌ನಲ್ಲಿ ಒಂಟಿತನದಿಂದ ಬಳಲುತ್ತಿರುವವರ ಮನಸ್ಥಿತಿ ಉತ್ತಮಗೊಳಿಸಿ ಉತ್ಸಾಹ ಹೆಚ್ಚಿಸಲು ನೆರವಾಗುವ ಸಿನಿಮಾ ಮತ್ತು ಶೋಗಳು ಬಗ್ಗೆ ಟ್ರೆಂಡ್‌ ಸೃಷ್ಟಿಯಾಗಿದೆ.  ಒಂಟಿತನ ಅನುಭವಿಸುತ್ತಿರುವಾಗ   ಮನಸ್ಥಿತಿಯನ್ನು ಸುಧಾರಿಸಲು ಈ ಚಲನಚಿತ್ರಗಳು ಮತ್ತು ವೆಬ್ ಸರಣಿಗಳು ಸಹಾಯ ಮಾಡುಬಹುದಾಗಿದೆ.

Cine World Dec 3, 2023, 4:53 PM IST

Sapta Sagaradaache ello Side A running in theatre also streaming in Amazon prime OTT satSapta Sagaradaache ello Side A running in theatre also streaming in Amazon prime OTT sat

ಸಪ್ತ ಸಾಗರದಾಚೆ ಎಲ್ಲೋ- ಸೈಡ್‌ ಎ ರಿಲೀಸ್‌ ಆಗಿ ತಿಂಗಳೊಳಗೆ ಒಟಿಟಿಗೆ ಬಿಡುಗಡೆ! ಅಸಲಿ ಕಾರಣ ಬಹಿರಂಗ!

ರಕ್ಷಿತ್‌ ಶೆಟ್ಟಿ ಅಭಿನಯದ ಸಪ್ತ ಸಾಗರದಾಚೆ ಎಲ್ಲೋ ಸೈಡ್‌-ಎ ಸಿನಿಮಾ ಚಿತ್ರಮಂದಿರದಲ್ಲಿ ಬಿಡುಗಡೆಯಾಗಿ 30 ದಿನಕ್ಕಿಂತ ಮೊದಲೇ ಅಮೇಜಾನ್‌ ಪ್ರೈಮ್‌ ಒಟಿಟಿಯಲ್ಲಿಯೂ ಬಿಡುಗಡೆ ಮಾಡಲಾಗಿದೆ. 

Entertainment Sep 29, 2023, 6:27 PM IST

PRK Production Sindhu Srinivasa Murthy Ashwini Puneeth Rajkumar Achar and Co review vcs PRK Production Sindhu Srinivasa Murthy Ashwini Puneeth Rajkumar Achar and Co review vcs

Achar & Co Review: ಮದ್ವೆ ಸಂಸಾರ ಸುಲಭವಲ್ಲ, ಸುಮಾಳಿಗೆ ಸಾಥ್‌ ಕೊಟ್ರು ಏರಿಯಾ BBCಗಳು!

ಹಳೆ ಕಾಲದಲ್ಲಿ ಬೆಂಗಳೂರು ಹೇಗಿತ್ತು? 10 ಜನ ಇರೋ ಮನೆ ಹೇಗಿತ್ತು? ರೆಟ್ರೋ ಫೀಲ್ ಕೊಡಲು ಬಂದಿದೆ ಆಚಾರ್ ಆಂಡ್ ಕೋ ಸಿನಿಮಾ.... 
 

Film Review Aug 1, 2023, 5:38 PM IST

Crash Landing on U To to Reply 1988 This are the Korean Series You Must Watch in photos akbCrash Landing on U To to Reply 1988 This are the Korean Series You Must Watch in photos akb

ನೀವು ನೋಡಲೇಬೇಕಾದ ಕೊರಿಯನ್ ಸಿರೀಸ್‌ಗಳಿವು...!

ಕೊರಿಯನ್ ಡ್ರಾಮಾಗಳಿಗೆ ಜಗತ್ತಿನಾದ್ಯಂತ ಕೋಟ್ಯಾಂತರ ಅಭಿಮಾನಿಗಳು ಹಾಗೂ ವೀಕ್ಷಕರಿದ್ದಾರೆ.  ವಿಶ್ವದಾದ್ಯಂತ ಜನ ಇಷ್ಟ ಪಟ್ಟ ಕೆಲವು ಕೊರಿಯನ್ ಸೀರಿಸ್‌ಗಳ ಡಿಟೇಲ್ಸ್ ಇಲ್ಲಿದೆ. 

Cine World Jul 11, 2023, 3:07 PM IST

Priyanka Chopras Citadel comes under scrutiny of Amazon CEO sucPriyanka Chopras Citadel comes under scrutiny of Amazon CEO suc

ಅಮೆಜಾನ್​ಗೆ ಬಿಗ್​ಶಾಕ್​ ನೀಡಿದ ಪ್ರಿಯಾಂಕಾ ಚೋಪ್ರಾ! ಸಮಂತಾಗೂ ಶುರುವಾಯ್ತು ಸಂಕಟ

ನಟಿ ಪ್ರಿಯಾಂಕಾ ಚೋಪ್ರಾ ಅವರ ಸಿಟಾಡೆಲ್​ ವೆಬ್​ ಸೀರಿಸ್​ ಫ್ಲಾಪ್​ ಆಗಿದ್ದು, ಅಮೆಜಾನ್​ ಪ್ರೈಂ ಭಾರಿ ನಷ್ಟ ಅನುಭವಿಸಿದೆ. ಇದರಿಂದ ಸಮಂತಾ ಅವರಿಗೂ ಶಾಕ್​ ತಟ್ಟಿದೆ. 
 

Cine World Jul 8, 2023, 3:31 PM IST

samantha ruth prabhu starrer shaakuntalam film release on OTT in Amazon prime video sgksamantha ruth prabhu starrer shaakuntalam film release on OTT in Amazon prime video sgk

ಹೀನಾಯ ಸೋತ 'ಶಾಕುಂತಲಂ' OTTಗೆ; ಸೈಲೆಂಟ್ ಆಗಿ ಸ್ಟ್ರೀಮಿಂಗ್ ಆರಂಭಿಸಿದ ಸಮಂತಾ ಸಿನಿಮಾ

ಹೀನಾಯ ಸೋತ 'ಶಾಕುಂತಲಂ' ಸಿನಿಮಾ OTTಗೆ ಎಂಟ್ರಿ ಕೊಟ್ಟಿದೆ. ಅಮೆಜಾನ್ ಪ್ರೈಂ ವಿಡಿಯೋದಲ್ಲಿ ಸ್ಟ್ರೀಮಿಂಗ್ ಆರಂಭಿಸಿದೆ.

Cine World May 11, 2023, 5:11 PM IST