Asianet Suvarna News Asianet Suvarna News
156 results for "

Akhilesh Yadav

"
Samajwadi Party chief Akhilesh Yadav alleged that his helicopter was stopped at Delhi airport for no reason sanSamajwadi Party chief Akhilesh Yadav alleged that his helicopter was stopped at Delhi airport for no reason san

UP Elections : ಬಿಜೆಪಿ ನಾಯಕರಿಗೆ ಏರ್ ಟ್ರಾಫಿಕ್ ಇರೋದಿಲ್ವಾ? ಅಖಿಲೇಶ್ ಯಾದವ್ ಪ್ರಶ್ನೆ

ಅಖಿಲೇಶ್ ಯಾದವ್ ಹೆಲಿಕಾಪ್ಟರ್ ಹಾರಾಟಕ್ಕೆ ಅಡ್ಡಿ
ಏರ್ ಟ್ರಾಫಿಕ್ ಕಾರಣ ನೀಡಿದ ದೆಹಲಿ ಏರ್ ಪೋರ್ಟ್
ಬಿಜೆಪಿ ನಾಯಕರು ಹೋಗುವಾಗ ಏರ್ ಟ್ರಾಫಿಕ್ ಇರೋದಿಲ್ವಾ ಎಂದು ಅಖಿಲೇಶ್ ಪ್ರಶ್ನೆ

India Jan 28, 2022, 9:56 PM IST

Pancha Rajya Kurukshetra Will Amit Shah's Strategy Work in Uttar Pradesh mahPancha Rajya Kurukshetra Will Amit Shah's Strategy Work in Uttar Pradesh mah
Video Icon

5 State Election : ಉತ್ತರದ ಗದ್ದುಗೆ ಗೆಲ್ಲಲು ಚಾಣಕ್ಯ ಹೊಸ ಸೂತ್ರ... ದೆಹಲಿಯಿಂದಲೇ ಚಕ್ರವ್ಯೂಹ

ಉತ್ತರ  ಪ್ರದೇಶ(Uttar Pradesh) ಗೆಲ್ಲಲು ಅಮಿತ್ ಶಾ ಕಣಕ್ಕೆ ಇಳಿದಿದ್ದಾರೆ. ಪಂಚರಾಜ್ಯ (5 State Election) ಕುರುಕ್ಷೇತ್ರ ಕಳೆಕಟ್ಟಿದೆ. ದೆಹಲಿಯಲ್ಲಿ ಚಾಣಕ್ಯ ವ್ಯೂಹ ಸಿದ್ಧವಾಗಿದೆ. ಬಿಜೆಪಿಯನ್ನು(BJP) ಮತ್ತೆ ಅಧಿಕಾರದಲ್ಲಿ ಕುಳ್ಳಿರಿಸಲು ಅಮಿತ್ ಶಾ (Amit Shah) ತಂತ್ರಗಾರಿಕೆ ರೂಪಿಸಿದ್ದಾರೆ.

 

Politics Jan 28, 2022, 8:19 PM IST

Super Special SP chief Akhilesh Yadav refers Pak terrors while campaigning podSuper Special SP chief Akhilesh Yadav refers Pak terrors while campaigning pod
Video Icon

UP Elections: ಪಾಕಿಸ್ತಾನ ಭಾರತದ ಶತ್ರು ರಾಷ್ಟ್ರವಲ್ಲ ಎಂದ ಅಖಿಲೇಶ್

ಉತ್ತರ ಪ್ರದೇಶ ಚುನಾವಣೆಯಲ್ಲಿ ಪಾಕಿಸ್ತಾನದ ಸದ್ದು. ಮೊಹಮ್ಮದ್ ಅಲಿ ಜಿನ್ನಾ, ಯಾಕೂಬ್, ಮೆನನ್, ಅಜ್ಮಲ್ ಕಸಬ್ ಗದ್ದಲ. ಇವರನ್ನೆಲ್ಲಾ ಯುಪಿ ಎಲೆಕ್ಷನ್ ಅಖಾಡಕ್ಕೆ ಎಳೆ ತಂದು ವಿವಾದದ ಕಿಡಿ ಹೊತ್ತಿಸಿರೋ ಸಮಾಜವಾದಿ ಪಕ್ಷದ ಸುಪ್ರೀಂ ಲೀಡರ್ ಅಖಿಲೇಶ್ ಯಾದವ್. ಅವರೇ ನಮ್ಮ ಇವತ್ತಿನ ಪಂಚರಾಜ್ಯ ಕುರುಕ್ಷೇತ್ರದ ವಿವಾದಪುರುಷ. 

India Jan 26, 2022, 10:50 AM IST

UP Election Parties Design Campaigns on caste Calculations hlsUP Election Parties Design Campaigns on caste Calculations hls

UP Election: ಅಭಿವೃದ್ಧಿ ನಗಣ್ಯ, ಜಾತಿ ಲೆಕ್ಕಾಚಾರದಲ್ಲೇ ಮುಳುಗಿರುವ ರಾಜಕೀಯ ಪಕ್ಷಗಳು

ಉತ್ತರ ಪ್ರದೇಶದಲ್ಲಿ (Uttar Pradesh) ಮುಸ್ಲಿಮರು ಶೇ.19, ಅಂದರೆ ಅಂದಾಜು 3.8 ಕೋಟಿ ಇದ್ದಾರೆ. ಅದರಲ್ಲೂ ಪಶ್ಚಿಮ ಯುಪಿಯ ಕೈರಾಣಾ, ಮೊರದಾಬಾದ್‌, ಮುಜಫರ್‌ನಗರ, ಬಾಘಪತ್‌, ಸಹರಾನಪುರ, ಪೂರ್ವ ಯುಪಿಯ ಅಜಂಗಢ, ಮೌ ಜಿಲ್ಲೆಗಳಲ್ಲಿ ಹತ್ತಿರ ಹತ್ತಿರ 35 ಪ್ರತಿಶತ ಮುಸ್ಲಿಮರಿದ್ದಾರೆ. 

India Jan 24, 2022, 10:25 AM IST

UP Assembly Election 2022 Factors that would be in Play in Polls hlsUP Assembly Election 2022 Factors that would be in Play in Polls hls

India Gate: ಯೋಗಿಯನ್ನು ಭ್ರಷ್ಟ, ಪಕ್ಷಪಾತಿ ಎನ್ನಲು ವಿರೋಧ ಪಕ್ಷಗಳ ಬಳಿ ಸಾಕ್ಷಿಗಳೇ ಇಲ್ಲ

ಯೋಗಿ ಅತಿರೇಕದ ಹಿಂದುತ್ವವಾದಿ ಹೌದು ಆದರೆ ಯೋಗಿ ದುಡ್ಡಿನ ವಿಷಯದಲ್ಲಿ ಸರಿ ಇಲ್ಲ ಎಂದು ಅಖಿಲೇಶ ಮತ್ತು ಮಾಯಾವತಿ ಕೂಡ ಟೀಕೆ ಮಾಡೋಲ್ಲ.ಯೋಗಿ ಮೋದಿ ಯಂತೆ 16 ಗಂಟೆ ಕೆಲಸ ಮಾಡುತ್ತಾರೆ ಕಚೇರಿಯಲ್ಲಿ  ಕುಟುಂಬ ಮತ್ತು  ಸ್ವ ಜಾತಿಯ ಅಧಿಕಾರಿಗಳ ಹಾವಳಿ ಇಲ್ಲ.

India Jan 22, 2022, 9:51 AM IST

Mulayam Singh brother in law Pramod Gupta joins BJP says criminals have been taken into SP podMulayam Singh brother in law Pramod Gupta joins BJP says criminals have been taken into SP pod

UP Elections: ಸೊಸೆ ಬೆನ್ನಲ್ಲೇ ಮುಲಾಯಂ ನಾದಿನಿ ಗಂಡ, ಕಾಂಗ್ರೆಸ್‌ 'ಪೋಸ್ಟರ್ ಗರ್ಲ್' ಕೂಡಾ ಬಿಜೆಪಿಗೆ!

* ಚುನಾವಣೆಗೆ ಉತ್ತರ ಪ್ರದೇಶ ಬಿಜೆಪಿ ಸಜ್ಜು

* ಮುಲಾಯಂ ಸೊಸೆ ಬೆನ್ನಲ್ಲೇ ಇನ್ನಿಬ್ಬರು ಘಟಾನುಘಟಿ ನಾಯಕರು ಕೇಸರಿ ಪಾಳಯಕ್ಕೆ

* ಸೊಸೆ ಬೆನ್ನಲ್ಲೇ ಮುಲಾಯಂ ನಾದಿನಿ ಗಂಡ, ಕಾಂಗ್ರೆಸ್‌ 'ಪೋಸ್ಟರ್ ಗರ್ಲ್' ಕೂಡಾ ಬಿಜೆಪಿಗೆ

India Jan 20, 2022, 1:21 PM IST

BJP To Win 245 267 Seats Against Samajwadi Party 125 148 podBJP To Win 245 267 Seats Against Samajwadi Party 125 148 pod

UP Elections: ಯುಪಿ ಯಾರ ತೆಕ್ಕೆಗೆ? ಮತ್ತೊಂದು ಸಮೀಕ್ಷೆಯಲ್ಲಿ ಅಚ್ಚರಿಯ ಫಲಿತಾಂಶ

* ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಗೆಲುವಿನ ರುಚಿ: ಸಮೀಕ್ಷೆ

* ಕಾಂಗ್ರೆಸ್‌, ಬಿಎಸ್ಪಿಗೂ ಸೋಲಿನ ರುಚಿ: ಝೀ ನ್ಯೂಸ್‌

* ಬಿಜೆಪಿಗೆ ಭಾರೀ ಪೈಪೋಟಿ ನೀಡುತ್ತಿರುವ ಎಸ್‌ಪಿಗೆ ವಿಪಕ್ಷ ಸ್ಥಾನ

India Jan 20, 2022, 7:56 AM IST

Aparna Yadav Mulayam Singh Yadav daughter in law joins BJP podAparna Yadav Mulayam Singh Yadav daughter in law joins BJP pod

Uttar Pradesh Elections: ಮುಲಾಯಂ ಸಿಂಗ್ ಯಾದವ್ ಸೊಸೆ ಅಪರ್ಣಾ ಬಿಜೆಪಿಗೆ, SPಗೆ ಬಿಗ್ ಶಾಕ್!

* ಯುಪಿ ಮಾಜಿ ಸಿಎಂ ಮುಲಾಯಂ ಸೊಸೆ ಬಿಜೆಪಿಗೆ

* ಸಮಾಜವಾದಿ ಪಕ್ಷಕ್ಕೆ ಬಿಗ್ ಶಾಕ್ ಕೊಟ್ಟ ಅಪರ್ಣಾ

India Jan 19, 2022, 11:23 AM IST

UP Elections 2022 Non Yadav OBC Voters To Decide Uttar Pradesh Political Fate hlsUP Elections 2022 Non Yadav OBC Voters To Decide Uttar Pradesh Political Fate hls
Video Icon

UP Elections 2022: ಹಿಂದುಳಿದ ವರ್ಗವನ್ನು ಸೆಳೆಯಲು ಅಖಿಲೇಶ್ ತಂತ್ರ, ಯೋಗಿಗೆ ಸವಾಲು.?

ಒಂದು ಅಂದಾಜಿನ ಪ್ರಕಾರ ಯುಪಿಯಲ್ಲಿ ಬ್ರಾಹ್ಮಣರು ಸೇರಿದಂತೆ 20 ಪ್ರತಿಶತ ಮೇಲ್ಜಾತಿಗಳಿದ್ದು ಅವರು ಹೆಚ್ಚಾಗಿ ಬಿಜೆಪಿ ಜೊತೆಗಿದ್ದಾರೆ. ಹೆಚ್ಚು ಕಡಿಮೆ ಜೊತೆಗೂಡಿದರೆ  25 ಪ್ರತಿಶತ ಇರುವ ಯಾದವ ಮತ್ತು ಮುಸ್ಲಿಮರು ಕಟ್ಟಾ ಅಖಿಲೇಶ್ ಯಾದವ್ ಮತದಾರರು.

India Jan 19, 2022, 10:05 AM IST

UP Elections 2022 Get 300 units of electricity free Samajwadi Partys campaign from tomorrow sanUP Elections 2022 Get 300 units of electricity free Samajwadi Partys campaign from tomorrow san

UP Elections : 300 ಯುನಿಟ್ ಉಚಿತ ವಿದ್ಯುತ್ ಬೇಕೆ, ಹೀಗೆ ಮಾಡಿ ಅಂದ್ರು ಅಖಿಲೇಶ್ ಯಾದವ್!

ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷದಿಂದ ಅಭಿಯಾನ
ಅಧಿಕಾರಕ್ಕೆ ಬಂದರೆ 300 ಯುನಿಟ್ ಉಚಿತ ವಿದ್ಯುತ್, ಆದ್ರೆ ಷರತ್ತುಗಳು ಅನ್ವಯ
3-4 ತಿಂಗಳಿನಿಂದ ಯೋಗಿ ಆದಿತ್ಯನಾಥ್ ಸರ್ಕಾರ ವಿದ್ಯುತ್ ಬಿಲ್ ನೀಡಿಲ್ಲ

India Jan 18, 2022, 6:32 PM IST

Asianet Suvarna Special Uttar Pradesh Elections What Are Deciding Factors podAsianet Suvarna Special Uttar Pradesh Elections What Are Deciding Factors pod
Video Icon

UP Elections: ಯೋಗಿ, ಅಖಿಲೇಶ್ ಯಾರಿಗೆ ಯುಪಿ ಉಪ್ಪರಿಗೆ?

ಕಾಶೀ, ಪೂರ್ವಾಂಚಲ, ಅಯೋಧ್ಯೆ, ಗೋರಖ್‌ಪುರ ಇಲ್ಲೆಲ್ಲೂ ಒಂದೇ ಟ್ರೆಂಡ್‌ ಇಲ್ಲ. ನಾಲ್ನೂರ ಮೂರು ಕ್ಷೇತ್ರ, ನೂರಾರು ಲೆಕ್ಕ, ಒಂದೊಂದು ಕ್ಷೇತ್ರವೂ ವಿಭಿನ್ನ. ಯಾರಾಗ್ತಾರೆ ಬಹದ್ದೂರ್? 

India Jan 18, 2022, 4:30 PM IST

Asianet Suvarna Special Akhilesh Yadav OBC Strategy in UP Elections podAsianet Suvarna Special Akhilesh Yadav OBC Strategy in UP Elections pod
Video Icon

UP Elections: ಯೋಗಿಗೆ ಶಾಕ್ ಕೊಡಲು ಮುಂದಾದ ಕೇಸರಿ ಪಕ್ಷಾಂತರಿಗಳಿಗೆ ಅಖಿಲೇಶ್ ಏಟು!

ಉತ್ತರ ಕುರುಕ್ಷೇತ್ರದಲ್ಲಿ ಯೋಗಿ ವರ್ಸಸ್‌ ಅಖಿಲೇಶ್ ಪವರ್‌ ಪೈಟ್‌. ಕೇಸರಿ ಕಲಿಗಳಿಗೆ ನಮ್ಮ ಪಕ್ಷದಲ್ಲಿ ಜಾಗವಿಲ್ಲ. ಆಪರೇಷನ್‌ ಹೊತ್ತಿನಲ್ಲೇ ಅಬ್ಬರಿಸಿದ್ದೇಕೆ ಅಖಿಲೇಶ್? 

India Jan 17, 2022, 5:34 PM IST

Former BJP minister Dara Singh Chauhan joins Samajwadi Party gvdFormer BJP minister Dara Singh Chauhan joins Samajwadi Party gvd

UP Election 2022: ಬಿಜೆಪಿ ಬಂಡುಕೋರ ದಾರಾ ಸಿಂಗ್‌ ಎಸ್‌ಪಿಗೆ ಸೇರ್ಪಡೆ

ಉತ್ತರ ಪ್ರದೇಶದಲ್ಲಿ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಪಕ್ಷಾಂತರ ಪರ್ವ ಮುಂದುವರೆದಿದ್ದು, ಬಿಜೆಪಿ ಬಂಡುಕೋರ ಮಾಜಿ ಸಚಿವ ಮತ್ತು ಒಬಿಸಿ ನಾಯಕ ದಾರಾ ಸಿಂಗ್‌ ಚೌಹಾಣ್‌ ಭಾನುವಾರ ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. 
 

India Jan 17, 2022, 2:00 AM IST

Suvarna Focus Yogi Adityanath strategy to win in Uttar Pradesh podSuvarna Focus Yogi Adityanath strategy to win in Uttar Pradesh pod
Video Icon

UP Elections: ಎದುರಾಳಿಗಳ ನಿರ್ನಾಮಕ್ಕೆ ಬಿಜೆಪಿ ವ್ಯೂಹ, ಇದೇ ನೋಡಿ ಯೋಗಿ ಉಪಾಯ!

ದಲಿತರ ಮನೆಯಲ್ಲಿ ಭೋಜನ ಮಾಡುವ ಮೂಲಕ ಎದುರಾಳಿಗಳ ಮತಬೇಟೆಗೆ ಯೋಗಿ ಟಕಕ್ಕರ್. ಗೆದ್ದು ಸೋತ ಜಾಗದಲ್ಲೇ ಯೋಗಿ ಅಗ್ನಿ ಪರೀಕ್ಷೆಗೆ ಧುಮುಕಿದ್ರಾ? ಸೋಲಿನ ಸುಳಿ ಸೀಳಿ ಬರಲು ಯೋಗಿ ಬಳಿ ಯಾವ ರಣತಂತ್ರವಿದೆ? ಪ್ರಬಲ ಎದುರಾಳಿ ಅಖಿಲೇಶ್ ಯಾದವ್ ಘೋಷಿಸಿರೋ ಮಂಡಲ್ ವರ್ಸಸ್ ಕಮಂಡಲ್ ಯುದ್ಧದಲ್ಲಿ ಗೆಲ್ಲೋದ್ಯಾರು?

India Jan 16, 2022, 4:18 PM IST

Akhilesh Yadav jibe at Yogi Adityanath: BJP has sent him home he should stay there podAkhilesh Yadav jibe at Yogi Adityanath: BJP has sent him home he should stay there pod

UP Elections: 'ಚುನಾವಣೆಗೂ ಮೊದಲೇ ಸಿಎಂ ಯೋಗಿಯನ್ನು ಮನೆಗಟ್ಟಿದ ಬಿಜೆಪಿ'

* ಉತ್ತರ ಪ್ರದೇಶ ಚುನಾವಣಾ ಅಖಾಡದಲ್ಲಿ ರಾಜಕೀಯ ನಾಯಕರ ವಾಗ್ದಾಳಿ

* ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ 

* ಗೋರಖ್‌ಪುರದಿಂದ ಯೋಗಿ ಆದಿತ್ಯನಾಥ್ ಸ್ಪರ್ಧೆ

India Jan 15, 2022, 3:52 PM IST