Asianet Suvarna News Asianet Suvarna News
156 results for "

Air India

"
Govt signs share purchase agreement with Tata Sons for Air India saleGovt signs share purchase agreement with Tata Sons for Air India sale

Air India ಮಾರಾಟ: ಒಪ್ಪಂದಕ್ಕೆ ಸಹಿ ಹಾಕಿದ ಕೇಂದ್ರ ಸರ್ಕಾರ!

*ಏರ್‌ ಇಂಡಿಯಾ ಮಾರಾಟ :  ಒಪ್ಪಂದಕ್ಕೆ ಸಹಿ ಹಾಕಿದ ಸರ್ಕಾರ!
*ಏರ್‌ ಇಂಡಿಯಾದ ಶೇ.100ರಷ್ಟು ಪಾಲು ಖರೀಸಿದ ಟಾಟಾ 
*ಸಾಲದ ಸುಳಿಯಲ್ಲಿ ಒದ್ದಾಡುತ್ತಿದ್ದ ಏರ್ ಇಂಡಿಯಾ ಸಂಸ್ಥೆ

India Oct 26, 2021, 9:50 AM IST

Ratan Tata receives Air India flight shaped cookie as gift dplRatan Tata receives Air India flight shaped cookie as gift dpl

ಏರ್ ಇಂಡಿಯಾ ಗೆದ್ದ ಟಾಟಾಗೆ ಫ್ಲೈಟ್ ಶೇಪ್ ಕುಕೀಸ್ ಗಿಫ್ಟ್

 • ಚಂದದ ಕುಕೀಸ್ ನೋಡಿ ರತನ್ ಟಾಟ ಫುಲ್ ಹ್ಯಾಪಿ
 • ಫೋಟೋವನ್ನು ಶೇರ್ ಮಾಡಿದ ಉದ್ಯಮಿ

Food Oct 12, 2021, 5:51 PM IST

Asianet Suvarna Focus Tata Loves Air India podAsianet Suvarna Focus Tata Loves Air India pod
Video Icon

ಅನೇಕ ಷರತ್ತು, ನಷ್ಟದಲ್ಲಿದ್ದರೂ ಏರ್‌ ಇಂಡಿಯಾ ಖರೀದಿಸಿದ್ದೇಕೆ ಟಾಟಾ?

ವಿಮಾನದ ಟಾಯ್ಲೆಟ್‌ನ್ನು ತಾವೇ ತೊಳೆಯುತ್ತಿದ್ದರು ಟಾಟಾ. ಸಂಬಳ ಇಲ್ಲ, ಸವಲತ್ತೂ ಇಲ್ಲ... ಇಪ್ಪತ್ತೈದು ವರ್ಷ ಚೇರ್ಮನ್ ಆಗಿದ್ದರು ಟಾಟಾ. ಯಾಕೆ ಗೊತ್ತಾ? ನಿನನ್ನ್ನು ಚೇರ್ಮನ್ ಹುದ್ದೆಯಿಂದ ವಜಾ ಮಾಡಲಾಗಿದೆ ಎಂದು ಟಾಟಾಗೆ ಹೇಳಿದ್ದ ಪ್ರಧಾನಿ ಯಾರು ಗೊತ್ತಾ? ತಮ್ಮದೇ ಏರ್‌ಲೈನ್ಸ್‌ನಿಂದ ಹೊರ ದಬ್ಬಿಸಿಕೊಂಡ ಟಾಟಾ ಅಲ್ಲೇ ಇದ್ದರು. ಯಾಕೆ ಗೊತ್ತಾ? ಇಲ್ಲಿದೆ ಈ ಕುರಿತಾದ ರೋಚಕ ಕಹಾನಿ

BUSINESS Oct 10, 2021, 5:51 PM IST

Maharaja returns to Tatas story of how tata airlines became Air India hlsMaharaja returns to Tatas story of how tata airlines became Air India hls

ಮರಳಿ ಟಾಟಾ ಕುಟುಂಬಕ್ಕೆ ಏರ್‌ ಇಂಡಿಯಾ ಸೇರ್ಪಡೆ, ಇದಕ್ಕಿದೆ 90 ವರ್ಷಗಳ ಇತಿಹಾಸ!

90 ವರ್ಷಗಳ ಹಿಂದೆ ಟಾಟಾ ಸಮೂಹದಿಂದಲೇ ಸ್ಥಾಪನೆಯಾಗಿ ನಂತರ ಭಾರತ ಸರ್ಕಾರದ ಪಾಲಾಗಿದ್ದ ಏರ್‌ ಇಂಡಿಯಾ ವಿಮಾನಯಾನ ಸಂಸ್ಥೆ ಇದೀಗ ಮರಳಿ ಟಾಟಾ ಸಮೂಹಕ್ಕೆ ಸೇರ್ಪಡೆಯಾಗಿದೆ. 

BUSINESS Oct 10, 2021, 1:31 PM IST

Air India Privatisation answers to some Hot questions after Tata sons win bids ckmAir India Privatisation answers to some Hot questions after Tata sons win bids ckm

ಏರ್ ಇಂಡಿಯಾ ಖಾಸಗೀಕರಣ; ಪ್ರಧಾನಿ,VVIP ಪ್ರಯಾಣ, ಹಜ್ ಯಾತ್ರೆ ಹೇಗೆ? ಹಲವು ಪ್ರಶ್ನೆಗೆ ಇಲ್ಲಿದೆ ಉತ್ತರ!

 • ನಷ್ಟದಲ್ಲಿದ್ದ ಏರ್ ಇಂಡಿಯಾ ಸರ್ಕಾರಿ ವಿಮಾನ ಸಂಸ್ಥೆ ಮಾರಾಟ
 • ಏರ್ ಇಂಡಿಯಾ ಖರೀದಿಸಿದ ಟಾಟಾ ಗ್ರೂಪ್, ಸರ್ಕಾರಿ ವಿಮಾನ ಇನ್ನು ಖಾಸಗಿ
 • ಖಾಸಗೀಕರಣದಿಂದ ಪ್ರಧಾನಿ, ರಾಷ್ಟ್ರಪತಿ ಪ್ರಯಾಣ ಹೇಗೆ?
 • ಹಜ್ ಸಬ್ಸಡಿ ಯಾತ್ರೆ ಹೇಗೆ ಸಾಧ್ಯ? ಹಲವು ಗೊಂದಲಕ್ಕೆ ಉತ್ತರ

India Oct 9, 2021, 7:08 PM IST

Air India Sale What this takeover means for Tata Group podAir India Sale What this takeover means for Tata Group pod

Air India Sale| ಏರ್‌ ಇಂಡಿಯಾ ಗೆದ್ದ ಟಾಟಾಗೆ ಹೊಸ ಸವಾಲು!

* ಬಿಳಿಯಾನೆ ಖರೀದಿಸಿದ ಟಾಟಾ ಸಮೂಹದ ಮುಂದೆ ಸಾಲು ಸಾಲು ಸವಾಲು

* ಸಾವಿರಾರು ಕೋಟಿ ನಷ್ಟದಲ್ಲಿರುವ ಕಂಪನಿಯ ಅಭಿವೃದ್ಧಿಗಿದೆ ಹಲವು ಸಮಸ್ಯೆ

*  ಟಾಟಾ ಸಮೂಹಕ್ಕೆ ಹೊಸ ಸವಾಲು

BUSINESS Oct 9, 2021, 9:21 AM IST

Tata Sons Wins Air India Bid to air force day top 10 news of October 8 ckmTata Sons Wins Air India Bid to air force day top 10 news of October 8 ckm

ಏರ್ ಇಂಡಿಯಾ ಖರೀದಿಸಿದ ಟಾಟಾ, ಚೀನಾಗೆ ಎಚ್ಚರಿಕೆ ನೀಡಿದ IAF ಮುಖ್ಯಸ್ಥ; ಅ.8ರ ಟಾಪ್ 10 ಸುದ್ದಿ!

ನಷ್ಟದಲ್ಲಿದ್ದ ಏರ್ ಇಂಡಿಯಾ ವಿಮಾನಯಾನ ಸಂಸ್ಥೆಯನ್ನು ಟಾಟಾ ಸನ್ಸ್ ಖರೀದಿಸಿದೆ. ಗಡಿಯಲ್ಲಿ ಕಿರಿಕ್ ಮಾಡುತ್ತಿರುವ ಚೀನಾಗೆ ನೂತನ್ ವಾಯುಪಡೆ ಮುಖ್ಯಸ್ಥ ವಾರ್ನಿಂಗ್ ನೀಡಿದ್ದಾರೆ. ಮೋದಿ ಮನಸ್ಸು ಮಾಡಿದರೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಬೀದಿ ಪಾಲಾಗಲಿದೆ ಎಂದು ಪಾಕ್ ಕ್ರಿಕೆಟ್ ಮುಖ್ಯಸ್ಥ ರಮೀಜ್ ಹೇಳಿಕೆ ಭಾರಿ ಸಂಚಲನ ಸೃಷ್ಟಿಸಿದೆ. ಏಕಕಾಲದಲ್ಲಿ 2 ಐಪಿಎಲ್ ಪಂದ್ಯ, ಕುತೂಹಲ ಹೆಚ್ಚಿಸಿದ ಕೋಟಿಗೊಬ್ಬ 3 ಟ್ರೇಲರ್ ಸೇರಿದಂತೆ ಅಕ್ಟೋಬರ್ 8ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.
 

India Oct 8, 2021, 5:38 PM IST

Tata Sons winning bid of rs 18000 crore re acquire national carrier Air India airline ckmTata Sons winning bid of rs 18000 crore re acquire national carrier Air India airline ckm

ಟಾಟಾ ಗ್ರೂಪ್ ಪಾಲಾದ ಏರ್ ಇಂಡಿಯಾ ವಿಮಾನ ಸಂಸ್ಥೆ; ಭಾವುಕರಾದ ರತನ್ ಟಾಟಾ!

 • ಏರ್ ಇಂಡಿಯಾ ವಿಮಾನಯಾನ ಸಂಸ್ಥೆ ಬಿಡ್ ಗೆದ್ದ ಟಾಟಾ ಸನ್ಸ್ 
 • 61,562 ಸಾವಿರ ಕೋಟಿ ಸಾಲದ ಸಂಸ್ಥೆ ಖರೀದಿಸಿದ ಟಾಟಾ ಗ್ರೂಪ್
 • ಕಳೆದ ಹಲವು ದಿನಗಳಿಂದ ಚರ್ಚೆಗೆ ಕಾರಣಾಗಿದ್ದ ಏರ್ ಇಂಡಿಯಾ ಬಿಡ್

India Oct 8, 2021, 5:07 PM IST

Report claims Tata Sons winning Air India bid Government says incorrect no decision yet ckmReport claims Tata Sons winning Air India bid Government says incorrect no decision yet ckm
Video Icon

ಡಿಸೆಂಬರ್ ಅಂತ್ಯಕ್ಕೆ ಟಾಟಾ ಕೈಸೇರುತ್ತಾ ಸರ್ಕಾರದ ಏರ್ ಇಂಡಿಯಾ ಸಂಸ್ಥೆ?

ನಷ್ಟದಲ್ಲಿರುವ ಏರ್ ಇಂಡಿಯಾ ಸಂಸ್ಥೆಯನ್ನು ಖಾಸಗೀಕರಣ ಮಾಡುವ ಪ್ರಯತ್ನ ಕಳೆದ ಕೆಲ ವರ್ಷಗಳಿಂದ ನಡೆಯುತ್ತಿದೆ. ಇದೀಗ ಬಿಡ್‌ನಲ್ಲಿ ಸ್ಪೈಸ್ ಜೆಟ್ ಹಿಂದಿಕ್ಕಿದ ಟಾಟಾ ಅಂಡ್ ಸನ್ಸ್ ಏರ್ ಇಂಡಿಯಾ ಏರ್ ಇಂಡಿಯಾ ವಿಮಾನಯಾನ ಸಂಸ್ಥೆಯನ್ನು ಖರೀದಿ ಮಾಡಿದೆ ಅನ್ನೋ ಮಾಹಿತಿ ಹೊರಬಿದ್ದಿದೆ. ಆದರೆ ಸರ್ಕಾರ ಮಾತ್ರ ಬಿಡ್ ಅಂತಿಮಗೊಂಡಿಲ್ಲ ಎಂದಿದೆ. ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

India Oct 1, 2021, 8:08 PM IST

Air India bid to Virat Kohli captiancy top 10 News Of October 1 ckmAir India bid to Virat Kohli captiancy top 10 News Of October 1 ckm

ಟಾಟಾ ಪಾಲಾಗಿಲ್ಲ ಏರ್ ಇಂಡಿಯಾ ವಿಮಾನ, ಕೊನೆಗೂ ಮೌನ ಮುರಿದ ಬಿಸಿಸಿಐ: ಅ.1ರ ಟಾಪ್ 10 ಸುದ್ದಿ!

ಏರ್ ಇಂಡಿಯಾ ಸಂಸ್ಥೆ ಟಾಟಾ ಗ್ರೂಪ್ ಪಾಲಾಗಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ. ಇತ್ತ ಬೆಂಗಳೂರಿನ ಮೆಟ್ರೋ ಸ್ಟೇಷನ್‌ಗೆ ಶಂಕರ್ ನಾಗ್ ಹೆಸರಿಡಲು ನಿರ್ಧರಿಸಲಾಗಿದೆ. ಕೊಹ್ಲಿ ನಾಯಕತ್ವ ಕುರಿತು ಕೊನೆಗೂ ಬಿಸಿಸಿಐ ಮೌನ ಮುರಿದಿದೆ. ಮತ್ತೆ ಇಡಿ ಜಮೀರ್ ವಿಚಾರಣೆ ನಡೆಸಿದೆ. ಅದಾನಿ ಕುಟುಂಬಕ್ಕೆ ನಿತ್ಯದ ಆದಾಯ 1000 ಕೋಟಿ, ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳ ಸೇರಿದಂತೆ ಅಕ್ಟೋಬರ್ 1ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.
 

News Oct 1, 2021, 5:15 PM IST

Government denied media reports that Tata Group won bid for debt laden Air India ckmGovernment denied media reports that Tata Group won bid for debt laden Air India ckm

ಏರ್ ಇಂಡಿಯಾ ಸಂಸ್ಥೆ ಟಾಟಾ ಗ್ರೂಪ್ ಪಾಲಾಗಿಲ್ಲ ; ಸ್ಪಷ್ಟನೆ ನೀಡಿದ ಕೇಂದ್ರ!

 • ಏರ್ ಇಂಡಿಯಾ ಮಾರಾಟ ವರದಿ ಸುಳ್ಳು, ಸ್ಪಷ್ಟನೆ ನೀಡಿದ ಕೇಂದ್ರ
 • ಟಾಟಾ ಸನ್ಸ್ ಪಾಲಾಗಿದೆ ಎಂಬ ವರದಿ ಕುರಿತು ಕೇಂದ್ರ ಸ್ಪಷ್ಟನೆ
 • ಏರ್ ಇಂಡಿಯಾ ಸಂಸ್ಥೆಯನ್ನು ಟಾಟಾ ಖರೀದಿ ಎಂಬ ವರದಿ ವೈರಲ್

India Oct 1, 2021, 4:25 PM IST

Dog owner books entire Air India business class cabin for pet dplDog owner books entire Air India business class cabin for pet dpl

ನಾಯಿಗಾಗಿ ಇಡೀ ಏರ್ ಇಂಡಿಯಾ ಬ್ಯುಸಿನೆಸ್ ಕ್ಲಾಸ್ ಕ್ಯಾಬಿನ್ ಬುಕ್ ಮಾಡಿದ ಮಾಲೀಕ

 • ನಾಯಿಗಾಗಿ ಬುಕ್ ಆಯ್ತು ಬ್ಯುಸಿನೆಸ್ ಕ್ಲಾಸ್ ಕ್ಯಾಬಿನ್
 • ಶ್ವಾನಕ್ಕೊಂದು ಐಶರಾಮಿ ಪ್ರಯಾಣ

India Sep 19, 2021, 4:37 PM IST

Air India Flight Takeoff Delay in KIA in Bengaluru Due to Technical Error grgAir India Flight Takeoff Delay in KIA in Bengaluru Due to Technical Error grg

ಬೆಂಗಳೂರು: KIAನಲ್ಲಿ ಮೂರು ಗಂಟೆ ನಿಂತಲ್ಲೇ ನಿಂತ ಏರ್‌ ಇಂಡಿಯಾ ವಿಮಾನ

ತಾಂತ್ರಿಕ ದೋಷದಿಂದ ಏರ್‌ ಇಂಡಿಯಾ ವಿಮಾನವೊಂದು ರನ್ ವೇನಲ್ಲೇ ನಿಂತ ಘಟನೆ ನಗರದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದು(ಶನಿವಾರ) ಬೆಳಗ್ಗೆ ನಡೆದಿದೆ. 

Karnataka Districts Sep 18, 2021, 2:42 PM IST

Air India airlifting 78 Indians from Afghanistan podAir India airlifting 78 Indians from Afghanistan pod
Video Icon

ಅಫ್ಘಾನ್‌ ನರಕದಿಂದ ತಾಯ್ನಾಡಿಗೆ ಬಂದಿಳಿದ ಭಾರತೀಯರು!

ಅಪ್ಘಾನಿಸ್ತಾನದಲ್ಲಿ ತಾಲಿಬಾನ್ ಅಟ್ಟಹಾಸದ ಮಧ್ಯೆಯೂ ಭಾರತೀಯರ ರಕ್ಷಣಾ ಕಾರ್ಯ ಮುಂದುವರೆದಿದೆ. ಅಪ್ಘಾನಿಸ್ತಾನದಿಂದ ಮತ್ತೊಂದು ವಿಮಾನ ಏರ್‌ಲಿಫ್ಟ್‌ ಆಗಿದೆ.

India Aug 24, 2021, 4:55 PM IST

Minister Receives Guru Granth Sahib At Delhi Airport 3 Copies Flown From Kabul podMinister Receives Guru Granth Sahib At Delhi Airport 3 Copies Flown From Kabul pod

ಅಫ್ಘಾನ್‌ನಿಂದ ಭಾರತಕ್ಕೆ ಗುರುಗ್ರಂಥ ಸಾಹಿಬ್, ತಲೆ ಮೇಲಿಟ್ಟು ಕೊಂಡೊಯ್ದ ಕೇಂದ್ರ ಸಚಿವರು!

* ಅಪ್ಘಾನಿಸ್ತಾನ ನಾಗರಿಕರ ಏರ್‌ಲಿಫ್ಟ್‌ ಜೊತೆ ಭಾರತಕ್ಕೆ ಬಂದ ಗ್ರಂಥ ಸಾಹಿಬ್

* ಅಹಿಂಸಾ ಪರಮೋ ಧರ್ಮಂ

* ಭಾರತಕ್ಕೆ ಬಂದ ಪವಿತ್ರ ಗ್ರಂಥಗಳನ್ನು ತಲೆ ಮೇಲಿಟ್ಟು ಹೊತ್ತುಕೊಂಡು ಹೋದ ಸಚಿವರು

India Aug 24, 2021, 3:18 PM IST