Asianet Suvarna News Asianet Suvarna News
233 results for "

5 State Election

"
Rajasthan cm Name announce today nbnRajasthan cm Name announce today nbn
Video Icon

ಇಂದು ಜೈಪುರಕ್ಕೆ ಆಗಮಿಸಲಿರುವ ಬಿಜೆಪಿ 3 ವೀಕ್ಷಕರು: ರಾಜಸ್ಥಾನದಲ್ಲೂ ಹೊಸಬರಿಗೆ ಸಿಎಂ ಪಟ್ಟ ಪಕ್ಕನಾ ?

ಮಧ್ಯಪ್ರದೇಶದಲ್ಲಿ ಚೌವ್ಹಾಣ್ ರಾಜ್ಯಭಾರ ಅಂತ್ಯ..!
3 ಬಾರಿ ಶಾಸಕನಿಗೆ ಸಿಎಂ ಪಟ್ಟ ಕಟ್ಟಿದ ಹೈಕಮಾಂಡ್
ರಾಜಸ್ಥಾನಕ್ಕೆ ಇಂದು ಮೂವರು ವೀಕ್ಷಕರ ಭೇಟಿ

India Dec 12, 2023, 9:20 AM IST

bjp win in 3 states gives boost to narendra modi nbnbjp win in 3 states gives boost to narendra modi nbn
Video Icon

2024ರ ಮಹಾಯುದ್ಧಕ್ಕೆ..ಮೋದಿಗೆ ಗ್ಯಾರಂಟಿ ಶಕ್ತಿ..!ಕುಗ್ಗಿಲ್ಲ ನಮೋ ಹವಾ..ದೇಶದಲ್ಲಿ ತಗ್ಗಿಲ್ಲ ಬಿಜೆಪಿ ಬಲ!

ರಾಜಸ್ಥಾನ್ ಕಾಂಗ್ರೆಸ್ ಬೀದಿ ಕಾಳಗ ಮೋದಿಗೆ ಪ್ಲಸ್ ಆಯ್ತಾ..? 
ಮಧ್ಯಪ್ರದೇಶದಲ್ಲಿ ಕಮಲತಾಥ್ ಮೊಂಡತನ ಬಿಜೆಪಿಗೆ ಪ್ಲಸ್..?  
ಸನಾತನ ಧರ್ಮದ ನಿಂಧನೆ.. ಕಾಂಗ್ರೆಸ್ ತಿರಸ್ಕಾರಕ್ಕೆ ಕಾರಣ..?

India Dec 4, 2023, 2:11 PM IST

5 State Assembly Election Results effects on karnataka nbn5 State Assembly Election Results effects on karnataka nbn
Video Icon

ನಾಲ್ಕು ರಾಜ್ಯಗಳ ಫಲಿತಾಂಶದಿಂದ ಕರ್ನಾಟಕಕ್ಕೆ ಸಂದೇಶ ಏನು..? ವಿಧಾನಸಭೆ ಸೋತ ಬಿಜೆಪಿ ಲೋಕಸಭೆ ಗೆಲ್ಲುತ್ತಾ..?

6 ತಿಂಗಳ ಹಿಂದೆ ಕರ್ನಾಟಕದಲ್ಲಿ ಸೋತು-ಗೆದ್ದವರಿಗೆ ಮೆಸೇಜ್
ಪ್ರಧಾನಿ ಮೋದಿ ಅಲೆ ಕಡಿಮೆಯಾಗಿಲ್ಲ ಎಂದು ಬಿಜೆಪಿಗೆ ಸಂದೇಶ
ಕರ್ನಾಟಕ ಕಾಂಗ್ರೆಸ್ ‘ಟಾರ್ಗೆಟ್ 20’ ಲೆಕ್ಕಾಚಾರ ಬದಲಾಯ್ತಾ..?

Politics Dec 4, 2023, 12:00 PM IST

BJP  will come power in Madhya Pradesh Rajasthan nbnBJP  will come power in Madhya Pradesh Rajasthan nbn
Video Icon

‘ಪಂಚ’ ಫಲಿತಾಂಶ ಲೋಕ ಕದನಕ್ಕೆ ದಿಕ್ಸೂಚಿನಾ..? ಮಧ್ಯಪ್ರದೇಶ, ರಾಜಸ್ಥಾನದಲ್ಲಿ ಬಿಜೆಪಿ ಅಧಿಕಾರಕ್ಕೆ !

ಪಂಚರಾಜ್ಯ ಫೈಟ್ನ ಮತದಾನೋತ್ತರ ಸಮೀಕ್ಷೆ
2 ರಾಜ್ಯಗಳಲ್ಲಿ ಬಿಜೆಪಿಗೆ ಅಧಿಕಾರದ ಗದ್ದುಗೆ
ಇನ್ನೆರಡು ರಾಜ್ಯಗಳಲ್ಲಿ ಕಾಂಗ್ರೆಸ್ಗೆ ಅಧಿಕಾರ 

India Dec 1, 2023, 12:29 PM IST

Chorus for Rahul Gandhi as Congress president grows louder as CWC meets gvdChorus for Rahul Gandhi as Congress president grows louder as CWC meets gvd

Rahul Gandhi ಅಧ್ಯಕ್ಷ ಪಟ್ಟಕ್ಕೆ ಆಗ್ರಹ: ಸಿಡಬ್ಲ್ಯುಸಿ ಸಭೆಗೆ ಮುನ್ನವೇ ಹಲವು ನಾಯಕರಿಂದ ಜೈಕಾರ

ಪಂಚ ರಾಜ್ಯಗಳ ಹೀನಾಯ ಸೋಲಿನ ಹೊರತಾಗಿಯೂ ಗಾಂಧೀ ಕುಟುಂಬದ ಕುಡಿ ರಾಹುಲ್‌ ಗಾಂಧಿಗೇ ಮತ್ತೆ ಪಕ್ಷದ ಅಧ್ಯಕ್ಷ ಸ್ಥಾನ ನೀಡಬೇಕೆಂಬ ಬಲವಾದ ಕೂಗು ಕಾಂಗ್ರೆಸ್‌ ನಾಯಕರಿಂದ ಕೇಳಿಬಂದಿದೆ. 

India Mar 14, 2022, 6:50 AM IST

Sonia stays Congress president, party to hold brainstorming session soon CWC meeting mahSonia stays Congress president, party to hold brainstorming session soon CWC meeting mah

CWC Meeting:  ಸೋನಿಯಾ ಪದತ್ಯಾಗ ಇಂಗಿತ, ಕಾಂಗ್ರೆಸ್ ಮುಂದಿನ ನಡೆ ಏನು!?

ಸೋನಿಯಾ ಬದಲಾವಣೆಯನ್ನು ಸಾರಾಸಗಟಾಗಿ ತಿರಸ್ಕರಿಸಿದ ಸಿಡಬ್ಲ್ಯುಸಿ ಸಭೆ, ಸೋನಿಯಾ ಅಧ್ಯಕ್ಷತೆಯಲ್ಲಿ ವಿಶ್ವಾಸ ಪುನರುಚ್ಚರಿಸುವ ಜೊತೆಗೆ, ಸಾಂಸ್ಥಿಕ ಚುನಾವಣೆ ನಡೆದು ಹೊಸ ಅಧ್ಯಕ್ಷರ ಆಯ್ಕೆಯವರೆಗೂ ಪಕ್ಷವನ್ನು ಮುನ್ನಡೆಸುವಂತೆ ಕೋರಿತು. ಅಲ್ಲದೆ ಮುಂಬರುವ ಚುನಾವಣೆಗಳಿಗೂ ಮುನ್ನ ಎದುರಾಗಲಿರುವ ಸವಾಲುಗಳನ್ನು ಮೆಟ್ಟಿನಿಲ್ಲಲು ಪಕ್ಷವನ್ನು ಬಲಪಡಿಸುವುದಕ್ಕೆ ತಕ್ಷಣವೇ ಅಗತ್ಯ ಕ್ರಮ ಕೈಗೊಳ್ಳುವಂತೆಯೂ ಸೋನಿಯಾಗೆ ಮನವಿ ಮಾಡಿತು.

Politics Mar 14, 2022, 2:29 AM IST

5 State Election Defeat Congress CWC To Hold Crucial Meeting hls5 State Election Defeat Congress CWC To Hold Crucial Meeting hls
Video Icon

5 State Election Defeat: ಇಂದು CWC ಸಭೆ, ಸೋಲಿನ ಕುರಿತು ತೀವ್ರ ಚರ್ಚೆ

 ಪಂಚರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲು ಕಂಡ ಕಾಂಗ್ರೆಸ್‌ ಪಕ್ಷ ಈ ಬಗ್ಗೆ ಪರಾಮರ್ಶೆ ನಡೆಸಲು ಇಂದು ಮಹತ್ವದ ಕಾರ‍್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಸಭೆ ಕರೆದಿದೆ.  ಕ್ಷದ ಮುಖ್ಯ ಕಚೇರಿಯಲ್ಲಿ ಇಂದು  ಸಂಜೆ 4 ಗಂಟೆಗೆ ಅಧ್ಯಕ್ಷೆ ಸೋನಿಯಾ ಗಾಂಧಿ ನೇತೃತ್ವದಲ್ಲಿ ಸಿಡಬ್ಲ್ಯುಸಿ ಸಭೆ ನಡೆಯಲಿದೆ. 

India Mar 13, 2022, 10:55 AM IST

Know About interesting Facts From 5 State Election Results hlsKnow About interesting Facts From 5 State Election Results hls
Video Icon

Punjab: ಸಿಎಂನನ್ನೇ ಸೋಲಿಸಿದ ಮೊಬೈಲ್ ರಿಪೇರಿ ಮಾಡುವ ಕಾಮನ್ ಮ್ಯಾನ್

ಪಂಚರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯಭೇರಿ ಬಾರಿಸಿದೆ. ಚುನಾವಣೆ ಎದುರಿಸಿದ 5 ರಾಜ್ಯಗಳ ಪೈಕಿ ಉತ್ತರಪ್ರದೇಶ, ಉತ್ತರಾಖಂಡ, ಮಣಿಪುರ ಹಾಗೂ ಗೋವಾದಲ್ಲಿ ಐದು ವರ್ಷಗಳಿಂದ ಅಧಿಕಾರದಲ್ಲಿದ್ದ ಬಿಜೆಪಿ, ಆಡಳಿತ ವಿರೋಧಿ ಅಲೆಯನ್ನು ಮೆಟ್ಟಿನಿಂತು ಆ ನಾಲ್ಕೂ ರಾಜ್ಯಗಳಲ್ಲೂ ವಿಜಯ ಪತಾಕೆ ಹಾರಿಸಿದೆ. 

India Mar 12, 2022, 5:24 PM IST

Let BJP Govt Conduct Zilla Panchayat Elections First Siddaramaiah hlsLet BJP Govt Conduct Zilla Panchayat Elections First Siddaramaiah hls
Video Icon

ರಾಜ್ಯದಲ್ಲಿ ನಾಳೆ ಚುನಾವಣೆ ಆದ್ರೂ ನಾವ್ ರೆಡಿ: ಸಿದ್ದರಾಮಯ್ಯ

ಪಂಚರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್‌ ಹೀನಾಯ ಸೋಲನುಭವಿಸಿದೆ. ಇದನ್ನೇ ಮುಂದಿಟ್ಟುಕೊಂಡು ರಾಜ್ಯ ಬಿಜೆಪಿ ನಾಯಕರು ಕಾಂಗ್ರೆಸ್ ಮೇಲೆ ಮುಗಿ ಬೀಳುತ್ತಿದ್ದಾರೆ. ರಾಜ್ಯದ ಚುನಾವಣೆಗೆ ಇದು ದಿಕ್ಸೂಚಿ ಎನ್ನುತ್ತಿದ್ದಾರೆ. 

state Mar 12, 2022, 4:35 PM IST

Congress decision making body and Working Committee meet on march 13th to discuss 5 state election defeats ckmCongress decision making body and Working Committee meet on march 13th to discuss 5 state election defeats ckm

Election 2022 ಪಂಚ ರಾಜ್ಯ ಸೋಲಿನ ಹೊಣೆ ಹೊತ್ತು ಸೋನಿಯಾ, ರಾಹುಲ್, ಪ್ರಿಯಾಂಕಾ ರಾಜೀನಾಮೆ ಸಾಧ್ಯತೆ, ಕಾಂಗ್ರೆಸ್ ಗರಂ!

  • ಪಂಜ ರಾಜ್ಯ ಚುನಾವಣೆಯಲ್ಲಿ ಹೀನಾ ಸೋಲು ಕಂಡ ಕಾಂಗ್ರೆಸ್
  • ಮಾ.13ಕ್ಕೆ ಕಾಂಗ್ರೆಸ್ ಕಾರ್ಯಕಾರಿ ಸಭೆ, ಮಹತ್ವದ ನಿರ್ಧಾರ
  • ಕಾಂಗ್ರೆಸ್ ನಾಯಕತ್ವ ಕೊರತೆ ನೀಗಿಸುವ ಕುರಿತು ಚರ್ಚೆ

India Mar 12, 2022, 4:27 PM IST

West Bengal CM Mamata Banerjee alleges EVM malpractices bats for forensic test mnjWest Bengal CM Mamata Banerjee alleges EVM malpractices bats for forensic test mnj

Assembly Elections Result: ಇವಿಎಂ ದುರ್ಬಳಕೆಯಾಗಿದೆ: ವಿಧಿವಿಜ್ಞಾನ ಪರೀಕ್ಷೆ ನಡೆಯಲಿ: ಮಮತಾ ಬ್ಯಾನರ್ಜಿ!

ಜಿದ್ದಾಜಿದ್ದಿಯಿಂದ ಕೂಡಿದ್ದ ಹಾಗೂ ಲೋಕಸಭೆ ಚುನಾವಣೆಯ ಸೆಮಿಫೈನಲ್‌ನಂತೆ ಬಿಂಬಿತವಾಗಿದ್ದ ಪಂಚರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯಭೇರಿ ಬಾರಿಸಿದೆ. 
 

India Mar 12, 2022, 10:19 AM IST

News Hour  5 state election result and karnataka politics mahNews Hour  5 state election result and karnataka politics mah
Video Icon

News Hour: ವಿಶೇಷ ವಿಮಾನ ಏರಿದವರ ಕತೆ ಹೇಳಿದ ರವಿ.. ಗೋವಾಕ್ಕೆ ಹೋದವರು ಏನಾದರು?

  ಕರ್ನಾಟಕದ (Karnataka) ನಾಯಕರು ಗೋವಾದಲ್ಲಿ (Goa) ಪ್ರಚಾರ ಮಾಡಿದ್ದರು. ಉತ್ತರಾಖಂಡದಲ್ಲಿಯೂ ಓಡಾಡಿದ್ದರು . ಫಲಿತಾಂಶದ ನಂತರ ಕರ್ನಾಟಕದ ಮೇಲೆ ಪರಿಣಾಮ ಏನು? ಪಂಚ ರಾಜ್ಯಗಳ ಫಲಿತಾಂಶ (5 State Election Result) ವಿಧಾನಸಭೆಯಲ್ಲಿಯೂ ಪ್ರತಿಧ್ವನಿಸಿತು. ಮಾಜಿ ಸಿಎಂಗಳ ನಡುವೆ ದೊಡ್ಡ ವಾಕ್ ಸಮರ ನಡೆಯಿತು.

India Mar 11, 2022, 11:41 PM IST

5 State Election Results BJP Heads To Form Govt in 4 States hls5 State Election Results BJP Heads To Form Govt in 4 States hls
Video Icon

ಉತ್ತರ ಪ್ರದೇಶ, ಉತ್ತರಾಖಂಡ್, ಮಣಿಪುರದಲ್ಲಿ ಬಿಜೆಪಿ ಕಮಾಲ್, ಗೋವೆಯಲ್ಲಿ ಸರ್ಕಾರ ರಚನೆಗೆ ಕಸರತ್ತು

ಉತ್ತರ ಪ್ರದೇಶದಲ್ಲಿ 277, ಉತ್ತರಾಖಂಡದಲ್ಲಿ 47, ಮಣಿಪುರದಲ್ಲಿ 28 ಸ್ಥಾನಗಳನ್ನು ಪಡೆದಿದೆ. ಪಂಜಾಬ್‌ನಲ್ಲಿ ಆಪ್ ಕಮಾಲ್ ಮಾಡಿದೆ. ಗೋವೆಯಲ್ಲಿ ಸರ್ಕಾರ ರಚನೆಗೆ ಬಿಜೆಪಿ ಸರ್ಕಸ್ ಮಾಡುತ್ತಿದೆ. 

India Mar 10, 2022, 5:16 PM IST

5 State Election Results Echoes in Karnataka Assembly mah5 State Election Results Echoes in Karnataka Assembly mah
Video Icon

5 State Election Results: ಕಾಲೆಳೆದ ಖಾದರ್‌ಗೆ ಜೈ ಶ್ರೀರಾಮ್‌  ಘೋಷಣೆ!

ಕಲಾಪದಲ್ಲಿಯೂ (Karnataka Assembly) ಪಂಚರಾಜ್ಯ  ಚುನಾವಣೆ ಫಲಿತಾಂಶದ (5 State Election Results) ಕೂಗು ಎದ್ದಿದೆ.  ಬಿಜೆಪಿ (BJP) ಮತ್ತು ಕಾಂಗ್ರೆಸ್ (Congress) ನಾಯಕರು ಕಾಲು ಎಳೆದುಕೊಂಡಿದ್ದಾರೆ.ಈ ವೇಳೆ ಯತ್ನಾಳ್ ಗೆ  ಕಾಂಗ್ರೆಸ್ ನೆನಪಲ್ಲದೆ ಬೇರೆ ಏನು ನೆನಪಿಲ್ಲ  ಎಂದ ಯು.ಟಿ ಖಾದರ್ ಹೇಳಿದ್ದಕ್ಕೆ ಯತ್ನಾಳ್ ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದರು.

Politics Mar 10, 2022, 4:57 PM IST

5 State Election Results No Alternate For BJP Says Nalin Kumar Kateel hls5 State Election Results No Alternate For BJP Says Nalin Kumar Kateel hls
Video Icon

ಅಭಿವೃದ್ಧಿ ಕಾರ್ಯಗಳು ಇನ್ನಷ್ಟು ಹೆಚ್ಚಿಸುವ ವಿಶ್ವಾಸವಿದೆ: ಕಟೀಲ್

ಅಭಿವೃದ್ಧಿ ಕಾರ್ಯಗಳು ಇನ್ನಷ್ಟು ವೇಗವಾಗುತ್ತದೆ. ಹೆಚ್ಚು ಹೆಚ್ಚು ಕೆಲಸಗಳನ್ನು ಮಾಡುವ ವಿಶ್ವಾಸ ನಮಗಿದೆ ಎಂದು ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿದರು. 

state Mar 10, 2022, 4:43 PM IST