1983 World Cup  

(Search results - 14)
 • 1983 World Cup winner Former Team India Cricketer Yashpal Sharma dies of heart attack kvn

  CricketJul 13, 2021, 11:21 AM IST

  1983ರ ವಿಶ್ವಕಪ್‌ ವಿಜೇತ ಟೀಂ ಇಂಡಿಯಾ ಕ್ರಿಕೆಟಿಗ ಯಶ್‌ಪಾಲ್‌ ಶರ್ಮಾ ನಿಧನ

  ಪಂಜಾಬ್ ಮೂಲದ ಕ್ರಿಕೆಟಿಗ ಯಶ್‌ಪಾಲ್‌ ಸಿಂಗ್ 70 ಹಾಗೂ 80ರ ದಶಕದಲ್ಲಿ ಗಮನಾರ್ಹ ಪ್ರದರ್ಶನ ತೋರುವಲ್ಲಿ ಯಶಸ್ವಿಯಾಗಿದ್ದರು. ಯಶ್‌ಪಾಲ್ ಶರ್ಮಾ 1979ರಲ್ಲಿ ಇಂಗ್ಲೆಂಡ್ ವಿರುದ್ದ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. 

 • On This day in 1983 Kapil Devils Team India stunned the world conquer maiden ODI World Cup kvn

  CricketJun 25, 2021, 12:57 PM IST

  ಕಪಿಲ್ ಡೆವಿಲ್ಸ್‌ ಪಡೆದ ಚೊಚ್ಚಲ ಏಕದಿನ ವಿಶ್ವಕಪ್ ಗೆಲುವಿಗಿಂದು 38ರ ಸಂಭ್ರಮ

  ಮೊದಲೆರಡು ವಿಶ್ವಕಪ್‌ ಟೂರ್ನಿಗಳಲ್ಲಿ ಪಾಲ್ಗೊಂಡಿದ್ದ ಭಾರತ ಕ್ರಿಕೆಟ್ ತಂಡ ಕೇವಲ ಒಂದು ಪಂದ್ಯದಲ್ಲಿ ಪಾತ್ರ ಗೆಲುವಿನ ರುಚಿ ಕಂಡಿತ್ತು. ಹೀಗಾಗಿ ಹೆಚ್ಚೇನು ನಿರೀಕ್ಷೆಯಿಲ್ಲದೇ 1983ರ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಪಾಲ್ಗೊಂಡಿದ್ದ ಕಪಿಲ್ ದೇವ್ ನೇತೃತ್ವದ ಭಾರತ ಕ್ರಿಕೆಟ್‌ ತಂಡ ಅಮೋಘ ಪ್ರದರ್ಶನದ ಮೂಲಕ ಸೆಮಿಫೈನಲ್‌ ಪ್ರವೇಶಿಸಿತ್ತು.

 • On this Day Team India 1983 World Cup Triumph Kapil devils a Giant Killer

  CricketJun 25, 2020, 2:08 PM IST

  ಟೀಂ ಇಂಡಿಯಾ ಚೊಚ್ಚಲ ವಿಶ್ವಕಪ್ ಗೆಲುವಿನ ಸಂಭ್ರಮಕ್ಕೆ 37 ವರ್ಷ..!

  1983ರ ವಿಶ್ವಕಪ್ ಆರಂಭಕ್ಕೂ ಮುನ್ನ ಟೀಂ ಇಂಡಿಯಾ ಕೇವಲ 40 ಏಕದಿನ ಪಂದ್ಯಗಳನ್ನಾಡಿದ ಅನುಭವ ಹೊಂದಿತ್ತು. ಇನ್ನು ಅಚ್ಚರಿ ಎಂದರೆ ಹಿಂದಿನ(1975 ಹಾಗೂ 1979) ಎರಡು ಏಕದಿನ ವಿಶ್ವಕಪ್ ಪಂದ್ಯಗಳನ್ನಾಡಿದ್ದ ಭಾರತ ಕೇವಲ ಒಂದು ಪಂದ್ಯವನ್ನಷ್ಟೇ ಜಯಿಸಿತ್ತು. ಆದರೆ 1983ರ ವಿಶ್ವಕಪ್ ಟೂರ್ನಿಯಲ್ಲಿ ಎರಡು ಬಾರಿ ವಿಶ್ವಕಪ್ ಚಾಂಪಿಯನ್ ಬಲಿಷ್ಠ ವೆಸ್ಟ್ ಇಂಡೀಸ್ ಪಡೆಯನ್ನು ಬಗ್ಗುಬಡಿದು ಕಪಿಲ್ ದೇವ್ ಪಡೆ ವಿಶ್ವಕಪ್ ಎತ್ತಿಹಿಡಿದಿತ್ತು.

 • Team India cricketers salary after winning 1983 world cup

  SPORTSJul 16, 2019, 9:29 PM IST

  1983ರ ವಿಶ್ವಕಪ್ ಗೆದ್ದ ಕಪಿಲ್ ಸೈನ್ಯದ ಸ್ಯಾಲರಿ; ಇಲ್ಲಿದೆ ಸಂಪೂರ್ಣ ವಿವರ!

  2019ರ ಸೆಮಿಫೈನಲ್‍‌ನಿಂದ ನಿರ್ಗಮಿಸಿದ ಟೀಂ ಇಂಡಿಯಾ 7  ಕೋಟಿ ರೂಪಾಯಿ ಬಹುಮಾನ ಮೊತ್ತ ಪಡೆದಿದೆ. 2011ರಲ್ಲಿ ಪ್ರಶಸ್ತಿ ಗೆದ್ದ ಟೀಂ ಇಂಡಿಯಾದ ಪ್ರತಿಯೊಬ್ಬ ಕ್ರಿಕೆಟಿಗ ತಲಾ 2 ಕೋಟಿ ರೂಪಾಯಿ ಬಹುಮಾನ ಪಡೆದಿದ್ದಾರೆ. ಆದರೆ 1983ರ ವಿಶ್ವಕಪ್ ಗೆದ್ದ ಕಪಿಲ್ ಸೈನ್ಯ ಪಡೆದ ಸಂಭಾವನೆ ಮೊತ್ತ ಎಷ್ಟು? ಇಲ್ಲಿದೆ ವಿವರ.

 • Ranveen singh look like kpil dev 1983 world cup biopic first look reveals

  SPORTSJul 6, 2019, 4:46 PM IST

  1983 ವಿಶ್ವಕಪ್ ಬಯೋಪಿಕ್; ರಣವೀರ್ ಲುಕ್‌ಗೆ ಕಪಿಲ್ ಕ್ಲೀನ್ ಬೋಲ್ಡ್!

  1983ರ ವಿಶ್ವಕಪ್ ಕುರಿತ ಬಯೋಪಿಕ್ ಬಿಡುಗಡೆಗೆ ಸಜ್ಜಾಗುತ್ತಿದೆ. ರಣವೀರ್ ಸಿಂಗ್ ಅಭಿನಯದ ಈ ಚಿತ್ರ ಈಗಾಗಲೇ ಬಾಲಿವುಡ್ ಹಾಗೂ ಕ್ರಿಕೆಟ್ ಅಭಿಮಾನಿಗಳ ಕುತೂಹಲ ಡಬಲ್ ಮಾಡಿದೆ. ಇದೀಗ ರಣವೀರ್ ಸಿಂಗ್ ಫಸ್ಟ್ ಲುಕ್ ಬಿಡುಗಡೆಯಾಗಿದೆ. 

 • Team India fan charulatha patel witness 1983 world cup triumph at lords

  World CupJul 3, 2019, 4:08 PM IST

  1983ರಲ್ಲಿ ಭಾರತ ವಿಶ್ವಕಪ್ ಗೆದ್ದಾಗ ಸಾಕ್ಷಿಯಾಗಿದ್ದ ಚಾರುಲತಾ,2019ರಲ್ಲೂ ಹಾಜರ್!

  ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಪಂದ್ಯದಲ್ಲಿ 87ರ ಹರೆಯದ ಟೀಂ ಇಂಡಿಯಾ ಅಭಿಮಾನಿ ಚಾರುಲತಾ ಇದೀಗ ಎಲ್ಲರ ಮನೆಮಾತಾಗಿದ್ದಾರೆ. ಇಳಿವಯಸ್ಸಿನಲ್ಲಿ ಯುವಕರನ್ನು ನಾಚಿಸುವಂತೆ ಟೀಂ ಇಂಡಿಯಾಗೆ ಪ್ರೋತ್ಸಾಹ ನೀಡಿ ಗಮನಸೆಳೆದಿದ್ದಾರೆ. ಇದೇ ಚಾರುಲತಾ 1983ರಲ್ಲಿ ಕಪಿಲ್ ದೇವ್ ನೇತೃತ್ವದ ಟೀಂ ಇಂಡಿಯಾ ವಿಶ್ವಕಪ್ ಟ್ರೋಫಿ ಗೆದ್ದಾ ಲಾರ್ಡ್ಸ್ ಮೈದಾನದಲ್ಲಿ ಹಾಜರಿದ್ದರು ಅನ್ನೋ ಮಾಹಿತಿ ಬಹಿರಂಗವಾಗಿದೆ.

 • Ranveer Singh's film on 1983 world cup will be release on 2020

  Cine WorldApr 22, 2019, 4:17 PM IST

  2020 ರ ವಿಶ್ವಕಪ್‌ನಲ್ಲಿ ರಣವೀರ್‌ ಸಿಂಗ್!

  ಬಾರೀ ನಿರೀಕ್ಷೆ ಮೂಡಿಸಿದ್ದ 1983 ರ ವಿಶ್ವಕಪ್ ಸಿನಿಮಾ 83 ಹೆಸರಿನಲ್ಲಿ ತೆರೆಗೆ ಬರಲು ಸಿದ್ಧವಾಗುತ್ತಿದೆ. ಈಗಾಗಲೇ ಚಿತ್ರೀಕರಣ ಶುರುವಾಗಿದ್ದು ಪ್ರತಿಯೊಬ್ಬ ಕಲಾವಿದರೂ ಬ್ಯಾಟ್, ಬಾಲ್ ಹಿಡಿದು ಮೈದಾನಕ್ಕಿಳಿದಿದ್ದಾರೆ. 

 • Test series win in Australia soil i greater than 1983 world cup win

  SPORTSJan 8, 2019, 2:07 PM IST

  ಟೆಸ್ಟ್ ಗೆಲುವು 1983ರ ವಿಶ್ವಕಪ್ ಗೆಲುವಿಗಿಂತ ಶ್ರೇಷ್ಠ-ಮತ್ತೆ ಶುರುವಾಯ್ತು ಚರ್ಚೆ!

  1983ರ ವಿಶ್ವಕಪ್,  2018-19 ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿ. ಇದರಲ್ಲಿ ಯಾವುದು ಶ್ರೇಷ್ಠ. ಇದೀಗ ಈ ಚರ್ಚೆ ಶುರುವಾಗಿದೆ. ಹಲವರು 1983 ಶ್ರೇಷ್ಠ ಎಂದಿದ್ದಾರೆ. ಆದರೆ 1983ರ ವಿಶ್ವಕಪ್ ಗೆಲುವಿನ ತಂಡದ ಸದಸ್ಯ ಕೊಹ್ಲಿ ಸೈನ್ಯದ ಟೆಸ್ಟ್ ಸರಣಿ ಗೆಲುವು ಶ್ರೇಷ್ಠ ಎಂದಿದ್ದಾರೆ.

 • Allu Arjun to play legendary cricketers role in 1983 world cup bollywood movie

  SPORTSSep 9, 2018, 3:23 PM IST

  '1983 ವಿಶ್ವಕಪ್' ಬಾಲಿವುಡ್ ಚಿತ್ರದಲ್ಲಿ ಅಲ್ಲು ಅರ್ಜುನ್!

  ಕಪಿಲ್ ದೇವ್ ನೇೃತ್ವದ ಟೀಂ ಇಂಡಿಯಾ 1983ರಲ್ಲಿ ವಿಶ್ವಕಪ್ ಗೆದ್ದು ಇತಿಹಾಸ ರಚಿಸಿತ್ತು. ಇದೀಗ ಕಪಿಲ್ ಪಾತ್ರದಲ್ಲಿ ಬಾಲಿವುಡ್ ನಟ ರಣವೀರ್ ಸಿಂಗ್ ಕಾಣಿಸಿಕೊಳ್ಳುತ್ತಿದ್ದರೆ, ತೆಲುಗು ನಟ ಅಲ್ಲು ಅರ್ಜುನ್ ಕೂಡ ಈ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಲಿದ್ದಾರೆ.

 • Ranveer Singh Starrer 1983 Reveals Its Releasing Date

  SPORTSJul 5, 2018, 7:53 PM IST

  ಯಾವಾಗ ಬಿಡುಗಡೆಯಾಗುತ್ತೆ ರಣವೀರ್ ಸಿಂಗ್ ಅಭಿನಯದ 1983ರ ವಿಶ್ವಕಪ್ ಚಿತ್ರ?

  ರಣವೀರ್ ಸಿಂಗ್ ಅಭಿನಯದ 1983ರ ವಿಶ್ವಕಪ್ ಚಿತ್ರದ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಬಹುನಿರೀಕ್ಷಿತ ಚಿತ್ರದ ಶೂಟಿಂಗ್ ಕಾರ್ಯ ಆರಂಭವಾಗಿದೆಯಾ? ಇಂತಹಲ ಹಲವು ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.

 • 2011 World Cup triumph was bigger than 1983: Ravi Shastri

  SPORTSJun 29, 2018, 7:25 PM IST

  1983ರ ವಿಶ್ವಕಪ್‌ ಗೆಲುವಿಗಿಂತ 2011ರ ವಿಶ್ವಕಪ್ ಗೆಲುವೇ ಬೆಸ್ಟ್!

  ಭಾರತ 1983 ಹಾಗೂ 2011ರಲ್ಲಿ ವಿಶ್ವಕಪ್ ಗೆದ್ದು ಇತಿಹಾಸ ರಚಿಸಿದೆ. ಆದರೆ ಎರಡು ಗೆಲುವಿನಲ್ಲಿ ಯಾವುದು ಬೆಸ್ಟ್ ಅನ್ನೋ ಚರ್ಚೆ 2011ರಿಂದಲೂ ಇದೆ. ಇದೀಗ ಈ ಚರ್ಚೆ ಮತ್ತೆ ಹುಟ್ಟಿಕೊಂಡಿದೆ. ಹಾಗಾದರೆ 2 ವಿಶ್ವಕಪ್ ಗೆಲುವುಗಳಲ್ಲಿ ಯಾವುದು ಬೆಸ್ಟ್? ಇಲ್ಲಿದೆ ವಿವರ.

 • 1983 World Cup The Incredible Fourteen of Team India

  SPORTSJun 25, 2018, 7:11 PM IST

  ಇತಿಹಾಸದ ಮೆಲುಕು: 1983ರ ವಿಶ್ವಕಪ್ ಗೆದ್ದ ಭಾರತ ತಂಡ ಹೇಗಿತ್ತು..?

  1983ರ ವಿಶ್ವಕಪ್ ಎತ್ತಿಹಿಡಿದ ಭಾರತ ತಂಡ ಹೊಸ ಇತಿಹಾಸ ನಿರ್ಮಿಸಿತ್ತು. ಎರಡು ಬಾರಿ ವಿಶ್ವಕಪ್ ಗೆದ್ದು ಹ್ಯಾಟ್ರಿಕ್ ಸಾಧನೆ ಮಾಡುವ ವಿಶ್ವಾಸದಲ್ಲಿದ್ದ ಕೆರಿಬಿಯನ್ ಪಡೆಗೆ ಕಪಿಲ್ ಡೆವಿಲ್ಸ್ ತಂಡ ಶಾಕ್ ನೀಡಿ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಆ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡದ 14 ಆಟಗಾರರ ಸಂಪೂರ್ಣ ಪಟ್ಟಿ ನಿಮ್ಮ ಮುಂದೆ..

 • Cricket Secrate June 25 On This Day Team India Won First Ever World Cup In 1983

  SPORTSJun 25, 2018, 4:42 PM IST

  ಕ್ರಿಕೆಟ್ ಸೀಕ್ರೇಟ್ಸ್: ಜೂನ್ 25 ಲಾರ್ಡ್ಸ್: ಗೆದ್ದು ಬೀಗಿದ ಭಾರತ, ಬಾಗಿದ ವೆಸ್ಟ್’ಇಂಡಿಸ್

  ಸುವರ್ಣ ನ್ಯೂಸ್ ವೆಬ್’ಸೈಟ್ ’ಕ್ರಿಕೆಟ್ ಸೀಕ್ರೇಟ್ಸ್’ ಹೆಸರಿನಲ್ಲಿ ಕ್ರಿಕೆಟ್’ಗೆ ಸಂಬಂಧಿಸಿದ ರೋಚಕ ಹಾಗೂ ಕುತೂಹಲಕಾರಿ ವಿಚಾರಗಳನ್ನು ನಿಮ್ಮ ಮುಂದೆ ಹಂಚಿಕೊಳ್ಳಲು ಆರಂಭಿಸಿದೆ. ಕ್ರಿಕೆಟ್ ಬಗೆಗಿನ ಸ್ವಾರಸ್ಯಕರ ಮತ್ತು ಇತಿಹಾಸದ ಘಟನೆಗಳನ್ನು ’ಸುವರ್ಣ ನ್ಯೂಸ್ ವೆಬ್ ಬಳಗ’ ಪ್ರತಿದಿನ ನಿಮ್ಮ ಮುಂದೆ ಮೆಲುಕು ಹಾಕಲಿದೆ..
  ಜೂನ್ 25, 1983: ಟೀಂ ಇಂಡಿಯಾ ಪಾಲಿಗಿಂದು ಸುವರ್ಣಾಕ್ಷದಲ್ಲಿ ಬರೆದಿಡಬೇಕಾದ ದಿನ