Asianet Suvarna News Asianet Suvarna News
22 results for "

108 Ambulance

"
No Salary to 108 Ambulance Staff in Vijayapura grg No Salary to 108 Ambulance Staff in Vijayapura grg

108 ಆರೋಗ್ಯ ಕವಚ ಸಿಬ್ಬಂದಿಗಿಲ್ಲ ಸಂಬಳ: ವೇತನವಿಲ್ಲದೆ ಪರದಾಟ..!

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ 108 ಆರೋಗ್ಯ ಕವಚ ಯೋಜನೆಯಲ್ಲಿ ಪೈಲಟ್ ಹಾಗೂ ಇಎಂಟಿ ಹುದ್ದೆಗಳಲ್ಲಿ ರಾಜ್ಯಾದ್ಯಂತ 3700 ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರೆಲ್ಲರಿಗೂ ಡಿಸೆಂಬರ್, ಜನವರಿ ಹಾಗೂ ಫೆಬ್ರುವರಿ ತಿಂಗಳ ಸಂಬಳವನ್ನೇ ಪಡೆದಿಲ್ಲ.

Karnataka Districts Mar 26, 2024, 12:33 PM IST

Action for Payment of Salary of 108 Ambulance Staff Says Health Minister Dinesh Gundu Rao grg Action for Payment of Salary of 108 Ambulance Staff Says Health Minister Dinesh Gundu Rao grg

108 ಆಂಬುಲೆನ್ಸ್‌ ಸಿಬ್ಬಂದಿ ಬಾಕಿ ವೇತನ ಪಾವತಿಗೆ ಕ್ರಮ: ಮುಷ್ಕರ ನಡೆಸದಂತೆ ಸಚಿವ ದಿನೇಶ್ ಗುಂಡೂರಾವ್ ಕರೆ

40 ಕೋಟಿ ವೇತನ ಪಾವತಿ ಬಾಕಿಯಿದ್ದು, ಇಂದು ಮೊದಲ ಕಂತು 14 ಕೋಟಿ ಬಿಡುಗಡೆಗೊಳಿಸಲಾಗಿದೆ. ಸೋಮವಾರ ಸಂಜೆಯೊಳಗೆ ಉಳಿದ ಬಾಕಿ ವೇತನ ಪಾವತಿಗೆ ಕ್ರಮ ವಹಿಸುವುದಾಗಿ ಸಿಬ್ಬಂದಿಗಳಿಗೆ ಭರವಸೆ ನೀಡಿದ ಆಯುಕ್ತ ರಂದೀಪ್

state Jul 8, 2023, 8:50 PM IST

Mother who Gave Birth to Child in an 108 Ambulance at Mudgal in Raichur grg Mother who Gave Birth to Child in an 108 Ambulance at Mudgal in Raichur grg

ಮುದಗಲ್‌: 108 ಆಂಬ್ಯು​ಲೆ​ನ್ಸ್‌ನಲ್ಲೇ ಮುದ್ದಾದ ಮಗುವಿಗೆ ಜನ್ಮ ನೀಡಿದ ತಾಯಿ..!

ನಂದವಾಡಗಿ ಗ್ರಾಮದ ನಿವಾಸಿ ದುರ್ಗಮ್ಮಗಳಿಗೆ ಹೆರಿಗೆ ನೋವು ಕಾಣಿ​ಸಿ​ಕೊಂಡಿದ್ದು, ತಕ್ಷಣ ಆಂಬ್ಯು​ಲೆ​ನ್ಸ್‌ಗೆ ಕರೆ ಮಾಡಿದ್ದು ಗ್ರಾಮಕ್ಕೆ ಆಗ​ಮಿ​ಸಿದ ವಾಹನ ಗರ್ಭಿಣಿ​ಯನ್ನು ಮುದ​ಗಲ್‌ ಪಟ್ಟ​ಣದ ಆಸ್ಪ​ತ್ರೆಗೆ ಸಾಗಿ​ಸು​ತ್ತಿದ್ದ ಸಮ​ಯ​ದಲ್ಲಿ ಹೆರಿಗೆ ನೋವು ಜಾಸ್ತಿ​ಯಾಗಿ ಮಾರ್ಗ​ಮ​ಧ್ಯ​ದ​ಲ್ಲಿಯೇ ಗಂಡು ಮಗು​ವಿಗೆ ಜನ್ಮ​ ನೀ​ಡಿ​ದ್ದಾರೆ.

Karnataka Districts Jul 6, 2023, 9:45 PM IST

108 Ambulance Dialysis Center Contract Cancelled Says Minister Dinesh Gundu Rao gvd108 Ambulance Dialysis Center Contract Cancelled Says Minister Dinesh Gundu Rao gvd

108 ಆಂಬ್ಯುಲೆನ್ಸ್‌, ಡಯಾಲಿಸಿಸ್‌ ಕೇಂದ್ರ ಗುತ್ತಿಗೆ ರದ್ದು: ಸಚಿವ ದಿನೇಶ್‌ ಗುಂಡೂರಾವ್‌

ರಾಜ್ಯದ 108 ಆಂಬ್ಯುಲೆನ್ಸ್‌ ಸೇವೆಯಲ್ಲಿ ಬದಲಾವಣೆ ತರಲು ಹಾಗೂ ಡಯಾಲಿಸಿಸ್‌ ಕೇಂದ್ರಗಳ ಅವ್ಯವಸ್ಥೆ ಸರಿಪಡಿಸಲು ಸದ್ಯ ಇರುವ ಗುತ್ತಿಗೆಯನ್ನು ರದ್ದು ಮಾಡಿ, ಹೊಸ ಗುತ್ತಿಗೆದಾರರನ್ನು ನೇಮಕ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ತಿಳಿಸಿದ್ದಾರೆ. 

Politics Jun 10, 2023, 5:24 AM IST

Cabinet Approves Buy of 262 New 108 Ambulances in Karnataka grgCabinet Approves Buy of 262 New 108 Ambulances in Karnataka grg

ಕರ್ನಾಟಕದಲ್ಲಿ 262 ಹೊಸ 108 ಆಂಬ್ಯುಲೆನ್ಸ್‌ ಖರೀದಿಗೆ ಒಪ್ಪಿಗೆ

ಆಂಬ್ಯುಲೆನ್ಸ್‌ಗಳ ಪ್ರತಿಕ್ರಿಯೆ ಸಮಯ, ನಗರ ಮತ್ತು ಗ್ರಾಮೀಣ ಭಾಗದಲ್ಲಿ 15 ರಿಂದ 20 ನಿಮಿಷದಲ್ಲಿ ಲಭ್ಯವಾಗುವುದು, ಜನರಿಗೆ ತ್ವರಿತಗತಿಯಲ್ಲಿ ಸೇವೆ ಲಭ್ಯವಾಗುವ ಉದ್ದೇಶದಿಂದ 262 ಹೊಸ ಆಂಬ್ಯುಲೆನ್ಸ್‌ ಖರೀದಿಸಲು ಸಂಪುಟ ಒಪ್ಪಿಗೆ ನೀಡಿದೆ ಎಂದ ಮಾಧುಸ್ವಾಮಿ 

state Nov 4, 2022, 10:00 AM IST

108 Ambulance Not Came to Accident Spot in Kalaburagi grg108 Ambulance Not Came to Accident Spot in Kalaburagi grg

ಕಲಬುರಗಿ: ಲಾರಿ, ಬೈಕ್‌ ಡಿಕ್ಕಿಯಾಗಿ ಇಬ್ಬರಿಗೆ ಗಾಯ, ಬಾರದ 108 ಆ್ಯಂಬುಲೆನ್ಸ್‌

ಗಾಯಾಳುಗಳನ್ನು ಪರ್ಯಾಯ ವ್ಯವಸ್ಥೆಯ ಮೂಲಕ ಸಾಗಿಸದೆ ಅಮಾನವೀಯವಾಗಿ ನಡೆದುಕೊಂಡ ಪೊಲೀಸರು  

Karnataka Districts Oct 30, 2022, 12:00 PM IST

108 Ambulance Service Not Get to Public in Karnataka grg108 Ambulance Service Not Get to Public in Karnataka grg

ಕರ್ನಾಟಕದಲ್ಲಿ ಮತ್ತೆ ಕೈಕೊಟ್ಟ 108 ಆ್ಯಂಬುಲೆನ್ಸ್‌ ಸೇವೆ: ರೋಗಿಗಳ ಕುಟುಂಬಸ್ಥರ ಗೋಳಾಟ

ಕರೆ ಮಾಡಿದರೆ ಸ್ವೀಕರಿಸದ ಸಿಬ್ಬಂದಿ, ಜಿವಿಕೆ ಸಂಸ್ಥೆ ವೇತನ ನೀಡದ ಹಿನ್ನೆಲೆ ಸಿಬ್ಬಂದಿ ಗೈರು, 715 ಆ್ಯಂಬುಲೆನ್ಸ್‌ಗಳ ಪೈಕಿ 350 ಆ್ಯಂಬುಲೆನ್ಸ್‌ಗಳು ಬಳಕೆ ಮಾಡದ ಸ್ಥಿತಿಗೆ

state Oct 12, 2022, 8:00 AM IST

KSRTC Employees Not Celebrate Ayudha Puja in Karnataka grgKSRTC Employees Not Celebrate Ayudha Puja in Karnataka grg

ಸಾರಿಗೆ ನಿಗಮದಲ್ಲಿ ಆಯುಧ ಪೂಜೆ ಸಂಭ್ರಮವೇ ಇಲ್ಲ: ಕಾರಣ?

ಪೂಜೆಗೆ ಒಂದು ಬಸ್‌ಗೆ ಕೇವಲ 100 ರೂ ನೀಡಿದೆ ಸಾರಿಗೆ ನಿಗಮ. ಆಯುಧ ಪೂಜೆ  ಸ್ಚಚ್ಚತೆ, ಅಲಂಕಾರಕ್ಕೆ ತಲಾ 100 ರೂ ನೀಡಿ ಸುಮ್ಮನಾದ ಸಾರಿಗೆ ನಿಗಮ 

state Oct 5, 2022, 1:30 AM IST

Uttara Kannada woman gave birth to a baby girl in 108 ambulance gowUttara Kannada woman gave birth to a baby girl in 108 ambulance gow

Uttara Kannada 108 ಆ್ಯಂಬುಲೆನ್ಸ್‌ನಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ ಮಹಿಳೆ

ಆಸ್ಪತ್ರೆಗೆ ಸಾಗಿಸುವ ಮಧ್ಯೆ ಮಹಿಳೆಯೋರ್ವರು 108 ಆ್ಯಂಬುಲೆನ್ಸ್‌ನಲ್ಲೇ ಹೆಣ್ಣುಮಗುವಿಗೆ ಜನ್ಮ ನೀಡಿದ ಮಹಿಳೆ ಘಟನೆ ಉತ್ತರ ಕನ್ನಡದ ಯಲ್ಲಾಪುರದಲ್ಲಿ ನಡೆದಿದೆ. 

Uttara Kannada Apr 21, 2022, 3:49 PM IST

New Model Will Get 108 Ambulance Service in Karnataka Says K Sudhakar grgNew Model Will Get 108 Ambulance Service in Karnataka Says K Sudhakar grg

Karnataka: ಹೊಸ ಮಾದರಿಯಲ್ಲಿ ಸಿಗಲಿದೆ 108 ಆ್ಯಂಬುಲೆನ್ಸ್‌ ಸೇವೆ

*  ಆಧುನಿಕ ತಂತ್ರಜ್ಞಾನದೊಂದಿಗೆ ಸೇವೆ ಮೇಲ್ದರ್ಜೆಗೆ 
*  ಸರ್ಕಾರದಿಂದ ಹೊಸದಾಗಿ 380 ಆಂಬ್ಯುಲೆನ್ಸ್‌ ಖರೀದಿ
*  ಒಟ್ಟು ಆಂಬ್ಯುಲೆನ್ಸ್‌ ಸಂಖ್ಯೆ ಈಗಿನ 710 ರಿಂದ 750ಕ್ಕೆ ಹೆಚ್ಚಳ
 

state Feb 20, 2022, 6:32 AM IST

Shivamogga Sharavathi Backwaters People  Deal With Problems Everyday snrShivamogga Sharavathi Backwaters People  Deal With Problems Everyday snr

Shivamogga Infrastructure Issue: : 108 ಆ್ಯಂಬುಲೆನ್ಸ್‌ ಕೊರತೆ : ಶರಾವತಿ ಹಿನ್ನೀರು ಜನರ ಗೋಳಿಗೆ ಕೊನೆ ಎಂದು?

  •  3ಕ್ಕೆ. (ಲೀಡ್‌) 108 ಆ್ಯಂಬುಲೆನ್ಸ್‌ ಕೊರತೆ: ಶರಾವತಿ ಹಿನ್ನೀರು ಜನರ ಗೋಳಿಗೆ ಕೊನೆ ಎಂದು?
  •  ಕರೂರು, ಬಾರಂಗಿ ಹೋಬಳಿ ಜನರಿಗೆ ಲಾಂಚ್‌ ಸಂಚಾರ ಬಿಟ್ಟರೆ ಬೇರೆ ಗತಿಯೇ ಇಲ್ಲ
  •  ಹಗಲಲ್ಲಿ ಲಾಂಚ್‌ ಓಕೆ, ರಾತ್ರಿ ವೇಳೆ ತುರ್ತು ಪರಿಸ್ಥಿತಿ ಎದುರಿಸೋದೇ ದೊಡ್ಡ ಚಿಂತೆ

Karnataka Districts Dec 17, 2021, 2:48 PM IST

Woman Gives Birth to Twins in 108 Ambulance in Koppal grgWoman Gives Birth to Twins in 108 Ambulance in Koppal grg

ಕೊಪ್ಪಳ: ಆಂಬುಲೆನ್ಸ್‌ನಲ್ಲೇ ಅವಳಿ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ ತಾಯಿ..!

 108 ಆಂಬುಲೆನ್ಸ್‌ನಲ್ಲೇ ಮಹಿಳೆಯೊಬ್ಬಳು ಅವಳಿ ಹೆಣ್ಣು ಮಕ್ಕಳಿಗೆ ಮಗುವಿಗೆ ಜನ್ಮ ನೀಡಿದ ಘಟನೆ ಕೊಪ್ಪಳ ತಾಲೂಕಿನ ಹುಲಿಗಿ ಗ್ರಾಮದಲ್ಲಿ ನಿನ್ನೆ(ಶುಕ್ರವಾರ) ನಡೆದಿದೆ. 

Karnataka Districts May 29, 2021, 12:37 PM IST

108 Ambulance Staff Did Not Get Salary Since Two Months in Haveri grg108 Ambulance Staff Did Not Get Salary Since Two Months in Haveri grg

2 ತಿಂಗಳಿಂದ ಕೊರೋನಾ ವಾರಿಯರ್ಸ್‌ಗಿಲ್ಲ ಸಂಬಳ: ಜೀವನ ನಿರ್ವಹಣೆಗೂ ಪರದಾಟ..!

ಕೊರೋನಾ ಪಾಸಿಟಿವ್‌ ವ್ಯಕ್ತಿಗಳನ್ನು ಆಸ್ಪತ್ರೆಗೆ ಕರೆತರುವುದು, ಸೋಂಕಿನಿಂದ ಮೃತಪಟ್ಟವರನ್ನು ಸಂಬಂಧಿಕರಿಗೆ ಹಸ್ತಾಂತರಿಸುವುದು ಸೇರಿದಂತೆ ಆರೋಗ್ಯ ತುರ್ತು ಸೇವೆ ಸಲ್ಲಿಸುತ್ತಿರುವ ಆರೋಗ್ಯ ಕವಚ 108 ಆ್ಯಂಬುಲೆನ್ಸ್‌ ಸಿಬ್ಬಂದಿ ಎರಡು ತಿಂಗಳಿಂದ ವೇತನವಿಲ್ಲದೇ ಸಂಕಷ್ಟಕ್ಕೆ ಸಿಲುಕಿದ್ದಾರೆ.
 

Karnataka Districts May 10, 2021, 8:41 AM IST

Sorry State of 108 Ambulances  in Karwar snrSorry State of 108 Ambulances  in Karwar snr
Video Icon

108 ಆಂಬುಲೆನ್ಸ್ : ಇಲ್ಲಿ ಜೀವದ ಜೊತೆ ಚೆಲ್ಲಾಟ - ಎಚ್ಚರ..!

 ಯಾವುದೇ ಅಪಘಾತಗಳಾಗಲೀ, ಅಹಿತಕರ ಘಟನೆಗಳಾಲೀ ಅಥವಾ ಅನಾರೋಗ್ಯವೇ ಕಾಣಿಸಿಕೊಳ್ಳಲಿ ಗಾಯಾಳುಗಳನ್ನು, ಅನಾರೋಗ್ಯ ಪೀಡಿತರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲು ನೆನಪಾಗೋದು 108 ಆ್ಯಂಬುಲೆನ್ಸ್. ಆದರೆ, ಇದೇ ಆ್ಯಂಬುಲೆನ್ಸ್‌ನ ನಿಜವಾದ ಸ್ಥಿತಿಗತಿ ಹೇಗಿದೆ..? ಗಾಯಾಳುಗಳ, ರೋಗಿಗಳ ಜೀವದ ಜತೆ ಯಾವ ರೀತಿ ಚೆಲ್ಲಾಟ ನಡೆಯುತ್ತಿದೆ ಅಂತಾ ಗೊತ್ತಾದರೆ ಮುಂದಿನ ಬಾರಿ ಯಾರೂ ಕೂಡಾ 108 ನಂಬರ್‌ಗೆ ಕರೆ ಮಾಡೋ ಮುನ್ನ 100 ಬಾರಿ ಯೋಚನೆ ಮಾಡ್ತಾರೆ. ಅಷ್ಟಕ್ಕೂ ನಾವ್ಯಾಕೆ 108 ಆ್ಯಂಬುಲೆನ್ಸ್ ಬಗ್ಗೆ ಹೀಗೆ ಹೇಳ್ತಿದ್ದೇವೆ ಅಂತೀದ್ದೀರಾ..? ಸುವರ್ಣ ನ್ಯೂಸ್ ನಡೆಸಿದ ರಿಯಾಲಿಟಿ ತೋರಿಸ್ತೇವೆ ನೋಡಿ...

Karnataka Districts Feb 17, 2021, 11:14 AM IST

Minister Dr K Sudhakar Talks Over 108 Ambulance Service grgMinister Dr K Sudhakar Talks Over 108 Ambulance Service grg

108 ಆ್ಯಂಬ್ಯುಲೆನ್ಸ್‌ ಸೇವೆ ಆಮೂಲಾಗ್ರ ಬದಲಾವಣೆ: ಸಚಿವ ಸುಧಾಕರ್‌

ಬೆಂಗಳೂರು(ನ.07): ರಾಜ್ಯದಲ್ಲಿ ಗುಣಮಟ್ಟದ ಹಾಗೂ ತುರ್ತು ಆ್ಯಂಬುಲೆನ್ಸ್‌ ಸೇವೆ ಒದಗಿಸುವ ನಿಟ್ಟಿನಲ್ಲಿ ತುರ್ತು ಆರೋಗ್ಯ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ ತರಬೇಕು. ಈ ನಿಟ್ಟಿನಲ್ಲಿ ದೇಶಕ್ಕೇ ಮಾದರಿಯಾದಂತಹ ಆ್ಯಂಬುಲೆನ್ಸ್‌ ಸೇವೆ ಒದಗಿಸುವ ನಿಟ್ಟಿನಲ್ಲಿ ಟೆಂಡರ್‌ ಕರಾರು ಕರಡು ಸಿದ್ಧಪಡಿಸಿ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್‌ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

state Nov 7, 2020, 12:24 PM IST