Asianet Suvarna News Asianet Suvarna News
134 results for "

Sonam Kapoor

"
Sonam Kapoors Lavish 173 crore house in delhi skrSonam Kapoors Lavish 173 crore house in delhi skr

ಅಬ್ಬರೆ! ಸೋನಂ ಕಪೂರ್‌ಳ 173 ಕೋಟಿ ರೂ. ಬೆಲೆಯ ದೆಹಲಿ ಬಂಗಲೆ ಎಂಥ ಅದ್ಭುತವಾಗಿದೆ ನೋಡಿ

ನಟಿ ಸೋನಂ ಕಪೂರ್ ಹಾಗೂ ಆನಂದ್ ಅಹುಜಾ ದೆಹಲಿಯಲ್ಲಿ 173 ಕೋಟಿ ರೂ. ಬೆಲೆ ಬಾಳುವ ಬೃಹತ್ ಬಂಗಲೆ ಹೊಂದಿದ್ದಾರೆ. ಅಹುಜಾ ಕುಟುಂಬದ ಪಿತ್ರಾರ್ಜಿತ ಆಸ್ತಿಯಾಗಿರುವ ಈ ಬಂಗಲೆ ಹೇಗಿದೆ ಗೊತ್ತಾ?

Fashion Feb 4, 2024, 4:11 PM IST

Sonam Kapoor Reveals Husband Anand Ahuja Diagnosed With Serious Health Problem rooSonam Kapoor Reveals Husband Anand Ahuja Diagnosed With Serious Health Problem roo

ಅನಿಲ್ ಕಪೂರ್ ಅಳಿಯನಿಗೆ ಅನಾರೋಗ್ಯ, ಸಂಕಟ ತೋಡಿಕೊಂಡ ಮಗಳು ಸೋನಮ್ ಕಪೂರ್

ಕಳೆದ ವರ್ಷ ಅನೇಕರ ಜೀವನದಲ್ಲಿ ಸಮಸ್ಯೆಗಳು ಬಂದು ಹೋಗಿವೆ. ಅನಾರೋಗ್ಯ ಕೆಲವರನ್ನು ಕಾಡಿದೆ. ಇದ್ರಲ್ಲಿ ನಟಿ ಸೋನಂ ಕಪೂರ್ ಪತಿ ಸೇರಿದ್ದಾರೆ. ಮೂರು ತಿಂಗಳು ಸಾಕಷ್ಟು ಕಷ್ಟಪಟ್ಟ ಈ ಜೋಡಿ ಈಗ ಸತ್ಯ ಬಾಯ್ಬಿಟ್ಟಿದೆ. 
 

Health Jan 3, 2024, 12:00 PM IST

Deepika Padukone to Khushi Kapoor these are the stylish Indians of the year pav Deepika Padukone to Khushi Kapoor these are the stylish Indians of the year pav

Throwback 2023: ದೀಪಿಕಾ ಪಡುಕೋಣೆ - ಖುಷಿ ಕಪೂರ್‌ವರೆಗೆ ಅತ್ಯಂತ ಸ್ಟೈಲಿಶ್ ಸೆಲೆಬ್ರಿಟೀಸ್!

ಫ್ಯಾಶನ್ ಲೋಕದಲ್ಲಿ ಈ ವರ್ಷ ಹಲವಾರು ಸೆಲೆಬ್ರಿಟಿಗಳು ಮಿಂಚಿದ್ದಾರೆ. ತಮ್ಮ ಡ್ರೆಸ್ಸಿಂಗ್ ಸೆನ್ಸ್, ಸ್ಟೈಲ್ ಮತ್ತು ಫ್ಯಾಷನ್ ಮೂಲಕ ಹೆಚ್ಚಾಗಿ ಸದ್ದು ಮಾಡಿದ ಹಾಗೂ ಅಭಿಮಾನಿಗಳ ಮನಸ್ಸು ಗೆದ್ದ ಸೆಲೆಬ್ರಿಟಿಗಳು ಯಾರು ಯಾರು ನೊಡೋಣ… 
 

Fashion Dec 12, 2023, 5:47 PM IST

David Beckham Attends Private Party At Shah Rukh Khan  Mannat RaoDavid Beckham Attends Private Party At Shah Rukh Khan  Mannat Rao

ವಿಶ್ವಕಪ್ ಟೈಮಲ್ಲಿ ಭಾರತಕ್ಕೆ ಬಂದ ಫುಟ್‌ಬಾಲ್ ಲೆಜೆಂಡ್‌ ಡೇವಿಡ್ ಬೆಕ್‌ಹ್ಯಾಮ್‌ಗೆ ಬಾಲಿವುಡ್ ಆತಿಥ್ಯ

ಲೆಜೆಂಡರಿ ಫುಟ್ಬಾಲ್ ಆಟಗಾರ, ಡೇವಿಡ್ ಬೆಕ್‌ಹ್ಯಾಮ್ (David Beckham)  ವಾಂಖೆಡೆ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಭಾರತ ಮತ್ತು ನ್ಯೂಜಿಲೆಂಡ್ ವಿಶ್ವಕಪ್ 2023  (World Cup 2023) ಸೆಮಿಫೈನಲ್‌ನಲ್ಲಿ ಭಾಗವಹಿಸಿದ್ದು ಸಖತ್‌ ಸುದ್ದಿಯಾಗಿತ್ತು. ಅದರ ನಂತರ ಈಗ ಡೇವಿಡ್‌ ಬೆಕ್‌ಹ್ಯಾಮ್‌ ಮುಖೇಶ್‌ ಅಂಬಾನಿ, ಶಾರುಖ್‌ ಖಾನ್‌ ಹಾಗೂ ಸೋನಮ್‌ ಕಪೂರ್‌ ಮನೆಯ ಪಾರ್ಟಿಯಲ್ಲಿ ಭಾಗವಹಿಸಿರುವ ಫೋಟೋಗಳು ವೈರಲ್‌ ಆಗಿವೆ. 

Cine World Nov 17, 2023, 4:10 PM IST

Sonam Kapoor Shifts To Her New Home On  Navami  Shares Glimpses Of Her Luxurious Apartment raoSonam Kapoor Shifts To Her New Home On  Navami  Shares Glimpses Of Her Luxurious Apartment rao

'ನವಮಿ'ಯಂದು ಹೊಸ ಮನೆಗೆ ಸೋನಮ್ ಕಪೂರ್ ಶಿಫ್ಟ್; ನಟಿಯ ಐಷಾರಾಮಿ ಅಪಾರ್ಟ್‌ಮೆಂಟ್‌ ಹೀಗಿದೆ

ಬಾಲಿವುಡ್ ನಟಿ ಸೋನಂ ಕಪೂರ್ (Saonam Kapoor) 'ನವಮಿ'ಯ ಶುಭ ಸಂದರ್ಭದಲ್ಲಿ ಹೊಸ ಅಪಾರ್ಟ್‌ಮೆಂಟ್‌ಗೆ ಶಿಫ್ಟ್ ಆಗಿದ್ದಾರೆ. ಅವರು ಹೊಸ ಐಷಾರಾಮಿ ಅಪಾರ್ಟ್‌ಮೆಂಟ್‌ನ ಸುಂದರ ನೋಟಗಳನ್ನು ಹಂಚಿಕೊಂಡಿದ್ದಾರೆ.

Cine World Oct 26, 2023, 6:20 PM IST

Anil Kapoor deletes all his Instagram posts, or Sonam Kapoor reacts sucAnil Kapoor deletes all his Instagram posts, or Sonam Kapoor reacts suc

ಅರೆರೆ... ಅನಿಲ್ ಕಪೂರ್‌ಗೆ ಇದೇನಾಯ್ತು? ಎಲ್ಲಾ ಪೋಸ್ಟ್‌ ಡಿಲೀಟ್‌- ಇದೇನಿದು ಡ್ಯಾಡ್‌ ಎಂದ ಸೋನಂ!

ಬಾಲಿವುಡ್‌ ನಟ ಅನಿಲ್ ಕಪೂರ್‌ಗೆ ಇದೇನಾಯ್ತು? ಎಲ್ಲಾ ಪೋಸ್ಟ್‌ ಡಿಲೀಟ್‌- ಇದೇನಿದು ಡ್ಯಾಡ್‌ ಎಂದ ಸೋನಂ. ಆಗಿದ್ದೇನು? 
 

Cine World Oct 20, 2023, 9:03 PM IST

Bollywood actresses who ended their acting career after marriage pav Bollywood actresses who ended their acting career after marriage pav

ಮದ್ವೆ ಆದ್ಮೇಲೆ ಸಿನಿ ಇಂಡಸ್ಟ್ರಿ ಸಹವಾಸವೇ ಸಾಕೆಂದು ಓಡ್ಹೋಗ್ಬಿಟ್ರಾ ಈ ನಟಿಯರು?

ನಮ್ಮ ಸಿನಿಮಾ ಇಂಡಷ್ಟ್ರಿಯಲ್ಲಿ ನಟರು ಮದುವೆಯಾದ ಬಳಿಕವೂ ಸಿನಿಮಾಗಳಲ್ಲಿ ನಟಿಸೋದನ್ನು ಮುಂದುವರೆಸ್ತಾರೆ. ಮದುವೆಯಾಯ್ತು ಅನ್ನೋ ಕಾರಣಕ್ಕೆ ಸಿನಿಮಾಕ್ಕೆ ಬೈ ಬೈ ಅಂದೋರೆ ಇಲ್ಲ. ಆದ್ರೆ ನಟಿಯರ ಕಥೆ ಮಾತ್ರ ಬೇರೆ, ಕೆಲವು ಟಾಪ್ ನಟಿಯರೂ ಸಹ ಮದುವೆಯಾದ ಕೂಡ್ಲೇ ಸಿನಿಮಾ ರಂಗಕ್ಕೆ ಗುಡ್ ಬೈ ಹೇಳಿ, ಪೂರ್ತಿ ಫ್ಯಾಮಿಲಿ ವಿಮೆನ್ ಆಗಿದ್ದಾರೆ. ಯಾವೆಲ್ಲಾ ನಟಿಯರು ಈ ಲಿಸ್ಟ್ ನಲ್ಲಿದ್ದಾರೆ ನೋಡೋಣ. 
 

Cine World Oct 5, 2023, 12:11 PM IST

Bollywood beautiful actress with zero acting skill pavBollywood beautiful actress with zero acting skill pav

ಬಾಲಿವುಡ್ ಈ ನಟಿಯರ ಸೌಂದರ್ಯ 100%, ಆದ್ರೆ ಆಕ್ಟಿಂಗ್ ಸ್ಕಿಲ್ ಮಾತ್ರ 0%

ಬಾಲಿವುಡ್ ನಲ್ಲಿ ಒಬ್ಬರಿಗಿಂತ ಒಬ್ಬರನ್ನು ಮೀರಿಸುವ ಸುಂದರ ನಟಿಯರಿದ್ದಾರೆ, ಆದರೆ ಈ ನಟಿಯರ ಆಕ್ಟಿಂಗ್ ಸ್ಕಿಲ್ ಮಾತ್ರ ಝೀರೋ. ಅಂತಹ ನಟಿಯರು ಯಾರು ಯಾರು ನೋಡಿ. 
 

Entertainment Jul 31, 2023, 5:57 PM IST

Kangana Ranaut reacts to Sonam Kapoor jibe at her English sgkKangana Ranaut reacts to Sonam Kapoor jibe at her English sgk

ಇಂಗ್ಲಿಷ್ ಬಗ್ಗೆ ಕಾಮೆಂಟ್ ಮಾಡಿದ್ದ ಸೋನಮ್ ಕಪೂರ್‌ ವಿರುದ್ಧ ಕಂಗನಾ ಕಿಡಿ

ಕಂಗನಾ ರಣಾವತ್ ಇಂಗ್ಲಿಷ್ ಬಗ್ಗೆ ನಟಿ ಸೋನಮ್ ಕಪೂರ್ ಕಾಮೆಂಟ್ ಮಾಡಿದ್ದರು. ಹಳೆಯ ವಿಡಿಯೋವನ್ನು ಕಂಗನಾ ಶೇರ್ ಮಾಡಿ ಕಿಡಿಕಾರಿದ್ದಾರೆ. 

Cine World Jul 12, 2023, 11:01 AM IST

Bollywood actress Sonam Kapoor Ahuja  invited by PM of UK after becoming mother sucBollywood actress Sonam Kapoor Ahuja  invited by PM of UK after becoming mother suc

ಅಮ್ಮನಾದ ಬಳಿಕ ಇಂಗ್ಲೆಂಡ್​ ಪ್ರಧಾನಿಯಿಂದ ಆಹ್ವಾನ: ಲಂಡನ್​ಗೆ ಹಾರಿದ ಸೋನಮ್​ ಕಪೂರ್​

ಅಮ್ಮನಾದ ಬಳಿಕ ಚಿತ್ರರಂಗದಿಂದ ದೂರವಾಗಿದ್ದ ನಟಿ ಸೋನಮ್​ ಕಪೂರ್​ ಅವರಿಗೆ ಇಂಗ್ಲೆಂಡ್​ ಪ್ರಧಾನಿಯಿಂದ ಕಾರ್ಯಕ್ರಮವೊಂದಕ್ಕೆ ಆಹ್ವಾನ ಬಂದಿದೆ. 
 

Cine World Jun 29, 2023, 11:55 AM IST

Know which 6 celebs from Sonam Kapoor refused to take fees after listening to the script raoKnow which 6 celebs from Sonam Kapoor refused to take fees after listening to the script rao

ದೀಪಿಕಾ ರಿಂದ ಸೋನಂ ವರೆಗೆ: ಸಿನಿಮಾದ ಕಥೆ ಮೆಚ್ಚಿ ಉಚಿತವಾಗಿ ನಟಿಸಿದ ಸ್ಟಾರ್ಸ್‌

ಬಾಲಿವುಡ್‌ ನಟಿ ಸೋನಂ ಕಪೂರ್ (Sonam Kapoor)  ಇಂದು (ಜೂನ್ 9) ತಮ್ಮ 38ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಚಿತ್ರಗಳಲ್ಲಿ ಕೆಲಸ ಮಾಡಲು ಸೋನಂ ಸಾಕಷ್ಟು ಹಣವನ್ನು ತೆಗೆದುಕೊಳ್ಳುತ್ತಾರೆ, ಆದರೆ ಸೋನಂ  ತಮ್ಮ ಒಂದು ಚಿತ್ರದಲ್ಲಿ ಕೆಲಸ ಮಾಡಲು ಯಾವುದೇ ಶುಲ್ಕವನ್ನು ವಿಧಿಸಲಿಲ್ಲ. ಆದರೆ ಈ ರೀತಿ  ಸಿನಿಮಾ ಕಥೆ ಕೇಳಿದ ನಂತರ ಯಾವುದೇ ಫೀಸ್‌ ಇಲ್ಲದೆ ನಟಿಸಲು ಒಪ್ಪಿದ ಹಲವು ಸ್ಟಾರ್ಸ್‌ ಉದಾಹರಣೆಗಳಿವೆ. 

Cine World Jun 9, 2023, 5:43 PM IST

What is vegan diet and the list celebrities who follow itWhat is vegan diet and the list celebrities who follow it

Vegan Diet: ಏನಿದು ಬಾಲಿವುಡ್ ಸೆಲೆಬ್ರಿಟಿಗಳು ಮೆಚ್ಚಿರೋ ವೆಗನ್ ಆಹಾರ ಪದ್ಧತಿ

ವೇಗನ್ ಆಹಾರವು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಇದು ಅನೇಕ ರೋಗಗಳಿಂದ ನಿಮ್ಮನ್ನು ರಕ್ಷಿಸಲು ಸಹಾಯ ಮಾಡುತ್ತದೆ. ಮಧುಮೇಹ ಅಥವಾ ರಕ್ತದೊತ್ತಡದ ಸಮಸ್ಯೆಗಳನ್ನು ಹೊಂದಿರುವ ಜನರಿಗೆ ವೇಗನ್ ಆಹಾರವು ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಆದ್ದರಿಂದ ವೇಗನ್ ಆಹಾರ ಎಂದರೇನು ಎಂದು ತಿಳಿದುಕೊಳ್ಳೋಣ.

Health May 22, 2023, 5:58 PM IST

Happy Mothers Day Bollywood actress superhit in world after became momHappy Mothers Day Bollywood actress superhit in world after became mom

Mothers Day Special: ಅಮ್ಮನಾದ್ರೂ ಡಿಮ್ಯಾಂಡ್​ ಕಡಿಮೆ ಮಾಡಿಕೊಳ್ಳದ ಬಾಲಿವುಡ್​ ನಟಿಯರು!

ತಾಯಿಯಾದ ಮೇಲೆ ಅವಕಾಶ ಕಡಿಮೆ ಎಂದು ಹೇಳಲಾಗುತ್ತಿದ್ದರೂ ತಾಯಿಯಾದ ಮೇಲೂ ಡಿಮ್ಯಾಂಡ್​ ಉಳಿಸಿಕೊಂಡಿದ್ದಾರೆ ಕೆಲವು ಬಾಲಿವುಡ್​ ನಟಿಯರು, ಅವರ್ಯಾರು? 
 

Cine World May 14, 2023, 1:31 PM IST

Sonam Kapoor Opens Up About Dealing With Postpartum Weight Says, I Just Dont Feel Like MyselfSonam Kapoor Opens Up About Dealing With Postpartum Weight Says, I Just Dont Feel Like Myself

ಮಗುವಿಗೆ ಎದೆಹಾಲು ಉಣಿಸುತ್ತಾ ಸೌಂದರ್ಯದ ಕುರಿತು ಮಾತನಾಡಿದ ನಟಿ ಸೋನಂ ಕಪೂರ್​

ಮಗುವಿಗೆ ಎದೆಹಾಲು ಉಣಿಸಿದರೆ ಸೌಂದರ್ಯ ಕಮ್ಮಿಯಾಗುತ್ತದೆ ಎನ್ನುವ ಅಮ್ಮಂದಿರಿಗೆ ನಟಿ ಸೋನಂ ಕಪೂರ್​ ಹೇಳಿದ್ದೇನು? 
 

Woman Apr 23, 2023, 5:15 PM IST

Sonam Kapoor gets brutally TROLLED for watching DC VS KKR match with Apple CEO Tim Cook sgkSonam Kapoor gets brutally TROLLED for watching DC VS KKR match with Apple CEO Tim Cook sgk

DC VS KKR: ಆಪಲ್ ಸಿಇಒ ಟಿಮ್ ಕುಕ್ ಜೊತೆ IPL ಪಂದ್ಯ ವೀಕ್ಷಿಸಿದ ಸೋನಂ ಕಪೂರ್, ಹಿಗ್ಗಾಮುಗ್ಗಾ ಟ್ರೋಲ್

DC VS KKR: ಆಪಲ್ ಸಿಇಒ ಟಿಮ್ ಕುಕ್ ಜೊತೆ IPL ಪಂದ್ಯ ವೀಕ್ಷಿಸಿದ ಸೋನಂ ಕಪೂರ್ ಹಿಗ್ಗಾಮುಗ್ಗಾ ಟ್ರೋಲ್  ಆಗಿದ್ದಾರೆ. 

Cine World Apr 21, 2023, 2:40 PM IST