Asianet Suvarna News Asianet Suvarna News
43 results for "

ಹಾಲನ್ನು

"
Bigg Boss Tanisha and Nivedita Gowda have come to Nannamma Superstar sucBigg Boss Tanisha and Nivedita Gowda have come to Nannamma Superstar suc

ಅಡುಗೆ ಮನೆಯಲ್ಲಿ ಬಿಗ್​ಬಾಸ್​ ನಿವೇದಿತಾ- ತನಿಷಾ: ಹಾಲನ್ನು ಎಲ್ಲಿ ಸೇರಿಸ್ಲಿ ಎಂದು ಕೇಳಿದ ಬೆಡಗಿ!

ನನ್ನಮ್ಮ ಸೂಪರ್​ಸ್ಟಾರ್​ಗೆ ಬಂದಿರೋ ಬಿಗ್​ಬಾಸ್​ ತನಿಷಾ ಮತ್ತು ನಿವೇದಿತಾ ಗೌಡ ಅಡುಗೆ ಮಾಡಿದ್ದು ನೋಡಿದ್ರೆ ನಕ್ಕೂ ನಕ್ಕೂ ಸುಸ್ತಾಗೋದು ಗ್ಯಾರೆಂಟಿ!
 

Small Screen Mar 6, 2024, 9:49 PM IST

The real logic behind drinking Milk on the first night of marriage VinThe real logic behind drinking Milk on the first night of marriage Vin

ಫಸ್ಟ್‌ನೈಟ್‌ನಲ್ಲಿ ನವದಂಪತಿಗೆ ಕೇಸರಿ ಹಾಲು ಕೊಡೋದ್ಯಾಕೆ? ಕಾಮಸೂತ್ರದಲ್ಲಿದೆ ಕಾರಣ

ಹಿಂದೂ ಸಂಸ್ಕೃತಿಯ ವಿವಾಹದ ಮೊದಲ ರಾತ್ರಿ ವಧು ಕೇಸರಿ ಹಾಲಿನ ಲೋಟದೊಂದಿಗೆ ಮಲಗುವ ಕೋಣೆಗೆ ಪ್ರವೇಶಿಸುತ್ತಾಳೆ. ಆದರೆ ಇದರ ಹಿಂದಿರುವ ಕಾರಣದ ಬಗ್ಗೆ ನೀವು ಎಂದಾದರೂ ಯೋಚಿಸಿದ್ದೀರಾ? 

relationship Oct 28, 2023, 4:53 PM IST

Kochimul Ice cream Unit near Chintamani Says MLA KY Nanjegowda gvdKochimul Ice cream Unit near Chintamani Says MLA KY Nanjegowda gvd

ಚಿಂತಾಮಣಿ ಬಳಿ ಕೋಚಿಮುಲ್‌ ಐಸ್‌ಕ್ರೀಂ ಘಟಕ: ಶಾಸಕ ಕೆ.ವೈ.ನಂಜೇಗೌಡ

ಹಾಲು ಉತ್ಪಾದಕರು ಸಾಕಾಣಿಕೆ ಮಾಡುವ ಹಸುಗಳ ವಿಮೆಯನ್ನು ಮಾಡಿಸುವ ಮೂಲಕ ಹಸುಗಳು ಮೃತಪಟ್ಟಲ್ಲಿ ವಿಮಾ ಪರಿಹಾರ ಹಣವನ್ನು ಪಡೆದು ಮತ್ತೊಂದು ಹಸುವನ್ನು ಖರೀದಿಸಿ ಹಾಲನ್ನು ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ನೀಡುವ ಮೂಲಕ ಆರ್ಥಿಕವಾಗಿ ಸ್ವಾವಲಂಬಿಗಲಾಗುವಂತೆ ಕೊಚಿಮುಲ್‌ ಅಧ್ಯಕ್ಷ ಹಾಗೂ ಶಾಸಕ ಕೆ.ವೈ.ನಂಜೇಗೌಡ ಹೇಳಿದರು.

Karnataka Districts Sep 3, 2023, 10:23 PM IST

Cow  feeds milk to calf and dog nbnCow  feeds milk to calf and dog nbn
Video Icon

ವಿಜಯನಗರದಲ್ಲೊಂದು ಅಪರೂಪದ ಘಟನೆ: ಕರುವಿನೊಂದಿಗೆ ಶ್ವಾನಕ್ಕೂ ಹಾಲುಣಿಸುವ ಹಸು..!

ಕರುವಿನೊಂದಿಗೆ ಶ್ವಾನಕ್ಕೂ ಹಸುವೊಂದು ಹಾಲುಣಿಸುವ ಅಪರೂಪದ ಘಟನೆ ವಿಜಯನಗರದಲ್ಲಿ ನಡೆದಿದೆ.
 

Karnataka Districts Jul 2, 2023, 3:44 PM IST

Mandya three year old girl died on spot when milk vehicle spilled over her satMandya three year old girl died on spot when milk vehicle spilled over her sat

ಹಾಲು ತಗೊಂಡೋಗು ಅಂದ್ರೆ, ಮಗಳ ಪ್ರಾಣನೇ ಹೊತ್ತೊಯ್ದ ಹಾಲಿನ ವಾಹನ

ರೈತರು ಹಾಕುವ ಹಾಲನ್ನು ತೆಗೆದುಕೊಂಡು ಹೋಗಲು ಮಂದಿದ್ದ ವಾಹನ ಮೂರು ವರ್ಷದ ಬಾಲಕಿಯ ಪ್ರಾಣವನ್ನೇ ಹೊತ್ತೊಯ್ದ ಘಟನೆ ಮಂಡ್ಯದಲ್ಲಿ ನಡೆದಿದೆ.

CRIME Jun 20, 2023, 5:57 PM IST

Boiling Milk Too Quickly Can Harm Your Health  Boiling Milk Too Quickly Can Harm Your Health

Kitchen Tips : ಅರ್ಜೆಂಟ್ ಇದೆ ಅಂತಾ ಹಾಲನ್ನು ಬೇಗ ಬೇಗ ಕುದಿಸ್ಬೇಡಿ

ಹಾಲು ಆರೋಗ್ಯಕ್ಕೆ ಒಳ್ಳೆಯದು. ಹಾಗಂತ ಹೆಂಗ್ ಹೆಂಗೋ ಹಾಲನ್ನು ಸೇವನೆ ಮಾಡಿದ್ರೆ ಒಳ್ಳೆಯದಲ್ಲ. ಹಾಲನ್ನು ಕುದಿಸೋದ್ರಿಂದ ಕುಡಿಯೋ ಸಮಯದವರೆಗೆ ಎಲ್ಲವೂ ಇಲ್ಲಿ ಇಂಪಾರ್ಟೆಂಟ್ ಆಗುತ್ತೆ. ಹಾಲನ್ನು ಹೆಚ್ಚು ಕುದಿಸಿದ್ರೂ ಕಷ್ಟ, ಕಡಿಮೆ ಕುದಿಸಿದ್ರೂ ಒಳ್ಳೆಯದಲ್ಲ. 
 

Food Apr 5, 2023, 11:17 AM IST

Foods to add in milk for gaining weightFoods to add in milk for gaining weight

ನೀವು ತೆಳ್ಳಗಿದ್ದೀರಾ? ತೂಕ ಹೆಚ್ಚಿಸಲು ಹಾಲನ್ನು ಈ ರೀತಿ ಕುಡಿಯಿರಿ

ಕೆಲವು ಆಹಾರ ಪದಾರ್ಥಗಳನ್ನು ಹಾಲಿನೊಂದಿಗೆ ಬೆರೆಸಿ ಸೇವಿಸಲಾಗುತ್ತೆ, ಇದು ದೇಹದ ತೂಕ ಹೆಚ್ಚಿಸಲು ಸಹಾಯ ಮಾಡುತ್ತೆ. ನೀವು ಸಹ ತೆಳ್ಳಗಿರೋದ್ರಿಂದ ತೊಂದರೆಗೀಡಾಗಿದ್ರೆ, ಈ ರೀತಿಯ ಹಾಲನ್ನು ಕುಡಿಯಲು ಪ್ರಯತ್ನಿಸಬಹುದು. ಇದು ಸುಲಭವಾಗಿ ತೂಕ ಹೆಚ್ಚಿಸಲು ಸಹಾಯ ಮಾಡುತ್ತೆ.

Health Jan 8, 2023, 5:08 PM IST

Parenting tips to make milk tastierParenting tips to make milk tastier

ಮಗು ಹಾಲು ಕುಡಿಯಲ್ವಾ? ಹಾಗಿದ್ರೆ ಈ ಟ್ರಿಕ್ಸ್ ಟ್ರೈ ಮಾಡಿ

ಮಕ್ಕಳು ಯಾವತ್ತೂ ಇಷ್ಟಪಟ್ಟು ಏನೂ ತಿನ್ನೋದೇ ಇಲ್ಲ. ಅವರಿಗೆ ತಿನ್ನಿಸಲು ತುಂಬಾನೆ ಕಷ್ಟಪಡಬೇಕಾಗುತ್ತೆ. ಅಷ್ಟೇ ಅಲ್ಲ, ಪೌಷ್ಟಿಕಾಂಶಗಳಿಂದ ತುಂಬಿದ ಹಾಲು ಕುಡಿಸಲು ಸಹ ಕಷ್ಟ ಪಡಬೇಕಾಗುತ್ತೆ. ಸಾಮಾನ್ಯವಾಗಿ ನಾವು ಮಕ್ಕಳಿಗೆ ಹಾಕು ಕುಡಿಸುವಾಗ ಅವರು ತುಂಬಾ ಇಷ್ಟಪಡುವ ಫ್ಲೇವರ್ ಗಳನ್ನು ಸೇರಿಸಬಹುದು. ಉದಾಹರಣೆಗೆ, ಚಾಕೊಲೇಟ್, ಸ್ಟ್ರಾಬೆರಿ, ವೆನಿಲ್ಲಾ, ಬಟರ್ಸ್ಕಾಚ್, ಗುಲಾಬಿ ಮುಂತಾದ ರುಚಿಗಳನ್ನು ಸೇರಿಸಬಹುದು. ಹಾಲನ್ನು ಆರೋಗ್ಯಕರವಾಗಿಸುವ ಜೊತೆಗೆ, ರುಚಿಕರವಾಗಿರುತ್ತದೆ. ಇದರಿಂದ ಮಕ್ಕಳು ಇಷ್ಟಪಟ್ಟು ಹಾಲು ಕುಡಿಯುತ್ತಾರೆ.

Woman Oct 18, 2022, 4:51 PM IST

 Who should not drink turmeric milk! Who should not drink turmeric milk!

ಈ ಸಮಸ್ಯೆ ಇದ್ರೆ ಅರಿಶಿನದ ಹಾಲನ್ನು ಕುಡಿಯೋದು ಡೇಂಜರಸ್!

ಬಾಲ್ಯದಲ್ಲಿ ನಮ್ಮ ಜೀವನ ಶೈಲಿ ಬೇರೆಯೇ ಆಗಿರುತ್ತೆ. ಆವಾಗ ನಾವು ಗಾಯಗೊಂಡಾಗ ಅಥವಾ ತುಂಬಾ ದಣಿದು ಬಂದಾಗ, ಅಥವ ಇನ್ಯಾವುದೇ ಆರೊಗ್ಯ ಸಮಸ್ಯೆ ಕಾಣಿಸಿಕೊಂಡಾಗ ನಮ್ಮ ಪೋಷಕರು ರಾತ್ರಿ ಮಲಗುವ ಮೊದಲು ಅರಿಶಿನ ಹಾಲನ್ನು ನೀಡಲು ಮರೆಯುತ್ತಿರಲಿಲ್ಲ. ಆಯುರ್ವೇದದಲ್ಲಿ, ಅರಿಶಿನ ಹಾಲಿನ ಸೇವನೆಯನ್ನು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಹಾಲಿನಲ್ಲಿ ಪ್ರೋಟೀನ್, ಕ್ಯಾಲ್ಸಿಯಂ, ವಿಟಮಿನ್ ಬಿ, ಡಿ ಮತ್ತು ಅನೇಕ ಅಗತ್ಯ ವಿಟಮಿನ್ಸ್ ಮತ್ತು ಮಿನರಲ್ಸ್ ಸಮೃದ್ಧವಾಗಿವೆ ಮತ್ತು ಅರಿಶಿನವು ಅದರ ಔಷಧೀಯ ಗುಣಗಳಿಗೆ ಹೆಸರುವಾಸಿಯಾಗಿದೆ. ಆದರೆ ಈ ಅರಿಶಿನದ ಹಾಲು ಎಲ್ಲರಿಗೂ ಉತ್ತಮವಾಗಿದೆಯೇ? 

Health Aug 23, 2022, 7:55 PM IST

Cow Feeds Milk to Pig at Surapura in Yadgir grg Cow Feeds Milk to Pig at Surapura in Yadgir grg

ಸುರಪುರ: ವರಾಹಕ್ಕೆ ಹಾಲುಣಿಸಿದ ಗೋಮಾತೆ..!

ಯಾದಗಿರಿ ಜಿಲ್ಲೆಯ ಸುರಪುರ ನಗರದ ವೇಣುಗೋಪಾಲ ಸ್ವಾಮಿ ದೇಗುಲ ಆವರಣದಲ್ಲಿ ಭಕ್ತರಿಗೆ ಅಚ್ಚರಿ ಮೂಡಿಸಿದ ವಿಸ್ಮಯ ಘಟನೆ

Karnataka Districts Aug 21, 2022, 12:46 PM IST

Health Benefits Of Drinking Cold Milk how it should be ideallyHealth Benefits Of Drinking Cold Milk how it should be ideally

ಹಾಲನ್ನು ಕಾಯಿಸಬೇಕು ನಿಜ. ಆದರೆ, ಬಿಸಿ ಹಾಲು ಆರೋಗ್ಯಕ್ಕೆ ಒಳಿತೋ, ತಣ್ಣನೆಯದ್ದೋ?

ಹಾಲು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ. ಬಿಸಿ ಬಿಸಿ ಹಾಲು ಕುಡಿಯೋಕೆ ಹಿತವೆನ್ನಿಸುತ್ತದೆ. ಆದ್ರೆ ಬಿಸಿ ಹಾಲಿಗಿಂತ ತಣ್ಣನೆ ಹಾಲು ಹೆಚ್ಚು ಪ್ರಯೋಜನಕಾರಿ. ಪ್ರತಿ ದಿನ ತಣ್ಣನೆ ಹಾಲು ಕುಡಿದು ಆರೋಗ್ಯ ಸುಧಾರಿಸಿಕೊಳ್ಳಿ.
 

Health Aug 20, 2022, 11:10 AM IST

World Breastfeeding Week: Foods To Help Increase Breast Milk VinWorld Breastfeeding Week: Foods To Help Increase Breast Milk Vin

ತಾಯಿಯ ಎದೆಹಾಲನ್ನು ಹೆಚ್ಚಿಸುವ ಎಂಟು ಸೂಪರ್ ಆಹಾರಗಳು

ಗರ್ಭಾವಸ್ಥೆಯಲ್ಲಿ ಪೋಷಣೆ ಎಷ್ಟು ಮುಖ್ಯವೋ ಹೆರಿಗೆಯ ನಂತರವೂ ಆರೈಕೆ ಅಷ್ಟೇ ಮುಖ್ಯ. ಯಾಕೆಂದರೆ ಸಾಕಷ್ಟು ಹಾಲು ಸಿಕ್ಕರೆ ಮಾತ್ರ ಮಗುವಿನ ಆರೋಗ್ಯ ಚೆನ್ನಾಗಿರುತ್ತದೆ. ದೈಹಿಕ ಮತ್ತು ಮಾನಸಿಕ ಬೆಳವಣಿಗೆಯೂ ಉತ್ತಮವಾಗಿರುತ್ತದೆ. ಹೊಸ ತಾಯಂದಿರಲ್ಲಿ ಎದೆಹಾಲನ್ನು ಹೆಚ್ಚಿಸುವ ಸೂಪರ್ ಆಹಾರಗಳು ಯಾವುದೆಲ್ಲಾ ?

Woman Aug 4, 2022, 12:11 PM IST

Huge Demand to Dhuttargaon Khawa in Kalaburagi grgHuge Demand to Dhuttargaon Khawa in Kalaburagi grg

ಕಲಬುರಗಿ: ಧುತ್ತರಗಾಂವ್‌ ಖೋವಾಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು!

ಆಳಂದ ತಾಲೂಕಿನ ಈ ಪುಟ್ಟ ಊರಲ್ಲಿ 4 ದಶಕದಿಂದ ಖೋವಾ ಉದ್ಯಮ ಬೆಳೆದು ನಿಂತಿದೆ

Food Jul 31, 2022, 2:26 PM IST

When and how to drink milk according to expertsWhen and how to drink milk according to experts

ಹವಾಮಾನಕ್ಕೆ ತಕ್ಕಂತೆ ಹಾಲು ಕುಡಿಯಿರಿ.... ಆದ್ರೆ ಈ ತಪ್ಪು ಮಾಡ್ಬೇಡಿ...

ಬಾಲ್ಯದಿಂದಲೂ, ಹಾಲು ಕುಡಿಯುವುದು (drinking milk) ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ನಾವು ಕೇಳುತ್ತಲೇ ಇದ್ದೇವೆ. ಹಾಲಿನಲ್ಲಿ ದೇಹಕ್ಕೆ ಅಗತ್ಯವಾದ ಪ್ರತಿಯೊಂದು ಅಂಶವೂ ಇದೆ. ಹಾಲು ಜೀವಸತ್ವಗಳು, ಕ್ಯಾಲ್ಸಿಯಂ, ಪ್ರೋಟೀನ್, ನಿಯಾಸಿನ್, ರಂಜಕ ಮತ್ತು ಪೊಟ್ಯಾಸಿಯಮ್ ಗಳಿಂದ ಸಮೃದ್ಧವಾಗಿದೆ. ಆದರೆ ಅನೇಕ ಬಾರಿ ನಾವು ಹಾಲಿನ ಬದಲು ಮತ್ತೇನನ್ನೋ ಸೇವಿಸುತ್ತೇವೆ., ವಿಶೇಷವಾಗಿ ಬೇಸಿಗೆ ಸೀಸನ್ ನಲ್ಲಿ. ತಜ್ಞರ ಪ್ರಕಾರ, ಹವಾಮಾನ ಯಾವುದೇ ಆಗಿರಲಿ, ಹಾಲನ್ನು ಬೇಡ ಅನ್ಲೇಬೇಡಿ. ಆದ್ರೆ ಹವಾಮಾನಕ್ಕೆ ಅನುಗುಣವಾಗಿ ನೀವು ಅದನ್ನು ಕುಡಿಯುವ ಸಮಯ ಮತ್ತು ವಿಧಾನ ಬದಲಾಯಿಸಬಹುದು.

Health Jun 10, 2022, 6:43 PM IST

Nandini Milk Product Advertisements In Rail gvdNandini Milk Product Advertisements In Rail gvd

World Milk Day: ನಂದಿನಿ ಹಾಲಿಗೆ ಕೆಎಂಎಫ್‌ ಜಾಹೀರಾತು ರೈಲು

ಐದು ಕೋಟಿ ಗ್ರಾಹಕರನ್ನು ಹೊಂದಿರುವ ಕೆಎಂಎಫ್‌ ವಿಶ್ವ ಹಾಲು ದಿನದ ಅಂಗವಾಗಿ ಇದೇ ಮೊದಲ ಬಾರಿಗೆ ದಿನಬಳಕೆಯಲ್ಲಿ ಹಾಲನ್ನು ಉಪಯೋಗಿಸುವುದರಿಂದ ಮಕ್ಕಳಿಂದ ವೃದ್ಧರವರೆಗೆ ಆಗುವ ಪ್ರಯೋಜನಗಳ ಕುರಿತು ರೈಲುಗಳಲ್ಲಿ ಜಾಹೀರಾತು ಪ್ರಕಟಿಸಿದೆ.

state Jun 2, 2022, 3:25 AM IST