Asianet Suvarna News Asianet Suvarna News
2813 results for "

ವಿಮಾನ

"
Rain Dubai will not return to normal after four days gvdRain Dubai will not return to normal after four days gvd

ಮಳೆ: ನಾಲ್ಕು ದಿನ ಕಳೆದ್ರೂ ಸಹಜ ಸ್ಥಿತಿಗೆ ಬಾರದ ದುಬೈ: ಶಾಲೆಗಳಿಗೆ 1 ವಾರ ರಜೆ

ಕೊಲ್ಲಿ ರಾಷ್ಟ್ರದ ಇತಿಹಾಸದಲ್ಲೇ ಅತಿದೊಡ್ಡ ಮಳೆಗೆ ತತ್ತರಿಸಿರುವ ದುಬೈ ನಗರದಲ್ಲಿ ಪರಿಹಾರ ಕಾರ್ಯ ಭರದಿಂದ ಸಾಗಿದ್ದರೂ ನಗರ ಇನ್ನೂ ಜಲಾವೃತವಾಗಿಯೇ ಇದೆ. 

International Apr 19, 2024, 4:38 AM IST

IndiGos poha and upma have high sodium, alleges influencer, airline clarifies VinIndiGos poha and upma have high sodium, alleges influencer, airline clarifies Vin

ಇಂಡಿಗೋ ವಿಮಾನದಲ್ಲಿ ನೀಡೋ ಉಪ್ಪಿಟ್ಟಲ್ಲಿ ಮ್ಯಾಗಿಗಿಂತ ಹೆಚ್ಚು ಸೋಡಿಯಂ ಇದೆಯೆಂಂದ ಹೆಲ್ತ್ ಇನ್‌ಫ್ಲುಯೆನ್ಸರ್!

ಫೇಮಸ್ ಹೆಲ್ತ್‌ ಇನ್‌ಫ್ಲುಯೆನ್ಸರ್‌ ಒಬ್ಬರು ಇಂಡಿಗೋ ಏರ್‌ಲೈನ್ಸ್‌ನಲ್ಲಿ ವಿತರಿಸಿದ ಆಹಾರವನ್ನು ಟೀಕಿಸಿದ್ದಾರೆ. ಮ್ಯಾಗಿಗಿಂತ ಹೆಚ್ಚಿನ ಸೋಡಿಯಂ ಇಂಡಿಗೋ ವಿತರಿಸುವ ಉಪ್ಮಾದಲ್ಲಿ ಇದೆ ಎಂದು ವೀಡಿಯೋ ಶೇರ್ ಮಾಡಿದ್ದಾರೆ.

Health Apr 19, 2024, 12:02 AM IST

Youtuber Arrested For Upload Video Of Bengaluru Airport Runway In Youtube gvdYoutuber Arrested For Upload Video Of Bengaluru Airport Runway In Youtube gvd

ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ಚಿತ್ರೀಕರಣ: ಯೂಟ್ಯೂಬರ್ ಬಂಧನ

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಒಳಾವರಣಕ್ಕೆ ಅತಿಕ್ರಮವಾಗಿ ಪ್ರವೇಶಿಸಿ ವಿಡಿಯೋ ಚಿತ್ರೀಕರಿಸಿಕೊಂಡು ತಾನು ಅಲ್ಲೇ ಒಂದು ದಿನ ಉಳಿದುಕೊಂಡಿದ್ದಾಗಿ ಸುಳ್ಳು ಪ್ರಚಾರ ಮಾಡಿದ ತಪ್ಪಿಗೆ ಯೂಟ್ಯೂಬರ್‌ ಒಬ್ಬ ಈಗ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದ್ದಾನೆ. 
 

CRIME Apr 18, 2024, 12:10 PM IST

Prime Minister Narendra Modi Watched Ram Lalla Surya Tilak Event In Flight sanPrime Minister Narendra Modi Watched Ram Lalla Surya Tilak Event In Flight san

ಪ್ರಯಾಣದ ವೇಳೆ ವಿಮಾನದಲ್ಲಿಯೇ ಬಾಲಕರಾಮನ ಸೂರ್ಯತಿಲಕ ವೀಕ್ಷಿಸಿದ ಪ್ರಧಾನಿ!

ಪ್ರಧಾನಿ ನರೇಂದ್ರ ಮೋದಿ ಚುನಾವಣಾ ಪ್ರಚಾರ ಕಾರ್ಯಗಳ ಕಾರಣದಿಂದಾಗಿ ದೆಹಲಿಯ ನಿವಾಸದಲ್ಲಿ ಶ್ರೀರಾಮ ಮಂದಿರದಲ್ಲಿ ಬಾಲಕರಾಮನ ಹಣೆಯ ಮೇಲೆ ಮೂಡಿದ ಸೂರ್ಯತಿಲಕವನ್ನು ಪ್ರಧಾನಿ ನರೇಂದ್ರ ಮೋದಿ ವಿಮಾನದಲ್ಲಿಯೇ ವೀಕ್ಷಣೆ ಮಾಡಿದರು.
 

India Apr 17, 2024, 1:28 PM IST

Rain wreaks havoc in Dubai desert airport filled with water sanRain wreaks havoc in Dubai desert airport filled with water san

Watch: ಮರುಭೂಮಿ ನಾಡಲ್ಲಿ ಮಹಾಮಳೆ, ನೀರಿನಲ್ಲಿ ಮುಳುಗಿದ ದುಬೈ ಏರ್‌ಪೋರ್ಟ್‌!

ಮಧ್ಯಪ್ರಾಚ್ಯ ದೇಶಗಳು ಅದರಲ್ಲೂ ಪ್ರಮುಖವಾಗಿ ಯುಎಇಯಲ್ಲಿ ಈ ವಾರಿ ಭಾರೀ ಪ್ರಮಾಣದ ಮಳೆಯಾಗಿದೆ. ಅದರಲ್ಲೂ ವಿಶ್ವದ ಐಷಾರಾಮಿ ನಗರಗಳಲ್ಲಿ ಒಂದಾದ ದುಬೈ ಮಳೆಯ ಆರ್ಭಟಕ್ಕೆ ತತ್ತರಿಸಿ ಹೋಗಿದೆ.

International Apr 17, 2024, 11:51 AM IST

AAI Junior Executive Recruitment 2024 for many Vacancies gowAAI Junior Executive Recruitment 2024 for many Vacancies gow

AAI Recruitment 2024 ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದಲ್ಲಿ ಉದ್ಯೋಗ ನೇಮಕಾತಿ

ಏರ್‌ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾನಲ್ಲಿ ಜೂನಿಯರ್ ಎಕ್ಸಿಕ್ಯೂಟಿವ್ ಹುದ್ದೆಯ ನೇಮಕಾತಿಗಾಗಿ ಅಧಿಸೂಚನೆ ಪ್ರಕಟಿಸಿದ್ದು, ಅರ್ಹ ಅಭ್ಯರ್ಥಿಗಳು ಆನ್‌ಲೈನ್‌ ಅರ್ಜಿ ಸಲ್ಲಿಸಲು ಮೆ 1 ಕೊನೆಯ ದಿನವಾಗಿದೆ.

Private Jobs Apr 17, 2024, 11:28 AM IST

Lok sabha election effect Increased demand for helicopters ravLok sabha election effect Increased demand for helicopters rav

ಚುನಾವಣೆ ಎಫೆಕ್ಟ್‌: ಬಾಡಿಗೆ ವಿಮಾನ, ಕಾಪ್ಟರ್‌ಗೆ ಭಾರಿ ಬೇಡಿಕೆ

ದೇಶದಲ್ಲಿ ಲೋಕಸಮರದ ಕಾವು ಜೋರಾಗಿಯೇ ಇದೆ. ಅಭ್ಯರ್ಥಿಗಳಂತೂ ಎಲೆಕ್ಷನ್ ಅಖಾಡದಲ್ಲಿ ಮತದಾರರ ಮನ ಸೆಳೆಯುವುದಕ್ಕೆ ಭರ್ಜರಿ ರಣತಂತ್ರ ಹೂಡುತ್ತಿದ್ದಾರೆ. ನಾಯಕರ ಬಿರುಸಿನ ಪ್ರಚಾರದ ಬಿಸಿ ಖಾಸಗಿ ವಿಮಾನ ಹಾಗೂ ಹೆಲಿಕಾಪ್ಟರ್‌ಗಳಿಗೂ ತಟ್ಟಿದ್ದು, ಈ ವಲಯದಲ್ಲಿ ಭಾರೀ ಬೇಡಿಕೆ ಸೃಷ್ಟಿಯಾಗಿದೆ.

Politics Apr 15, 2024, 8:22 AM IST

Hodophobia Symptoms And Causes In Which You Have Fear Of Flight rooHodophobia Symptoms And Causes In Which You Have Fear Of Flight roo

Hodophobia: ವಿಮಾನದ ಹೆಸರು ಕೇಳ್ತಿದ್ದಂತೆ ಶುರುವಾಗೋ ಭಯ ಒಂದು ಖಾಯಿಲೆ!

ಜಗತ್ತಿನಲ್ಲಿ ನಾನಾ ಖಾಯಿಲೆ ಇದೆ. ಅದ್ರಲ್ಲಿ ಫೋಬಿಯಾ ಸೇರಿದೆ. ಜನರು ಅನೇಕ ಬಗೆಯ ಫೋಬಿಯಾಕ್ಕೆ ಒಳಗಾಗ್ತಾರೆ. ನೀರು, ಎತ್ತರ, ಕತ್ತಲೆ ಅಂದ್ರೆ ಭಯಪಡುವ ಜನರಿಗೆ ವಿಮಾನ ಪ್ರಯಾಣ ಕೂಡ ಆತಂಕ ಹುಟ್ಟಿಸುತ್ತದೆ.  

Travel Apr 13, 2024, 5:11 PM IST

Couple romantic Intimate journey in Flight Irks other Passenger photos goes viral ckmCouple romantic Intimate journey in Flight Irks other Passenger photos goes viral ckm

4 ಗಂಟೆ ವಿಮಾನ ಪ್ರಯಾಣದಲ್ಲಿ ಜೋಡಿಯ ರೋಮ್ಯಾನ್ಸ್ ಆಟ, ಇತರರಿಗೆ ಸಂಕಟ!

ಸುದೀರ್ಘ 4 ಗಂಟೆಗಳ ವಿಮಾನ ಪ್ರಯಾಣ, ಸೀಟಿನಲ್ಲಿ ಕುಳಿತಿದ್ದ ಜೋಡಿ ಬೆಡ್‌ರೂಂನಲ್ಲಿರುವಂತೆ ವರ್ತಿಸಲು ಆರಂಭಿಸಿದ್ದಾರೆ. ಇಬ್ಬರು ಸೀಟಿನಲ್ಲಿ ಮಲಗಿ ಪ್ರಣಯ ಹಕ್ಕಿಗಳಂತೆ ಪ್ರಯಾಣ ಮಾಡಿದ್ದಾರೆ. ಇವರ ರೋಮ್ಯಾಂಟಿಕ್ ಜರ್ನಿ ಇತರರಿಗೆ ಇರಿಸು ಮುರಿಸು ತಂದಿದೆ.
 

International Apr 11, 2024, 8:32 PM IST

Woman Announces Plea For Rich Husband On Plane rooWoman Announces Plea For Rich Husband On Plane roo

ನೀವು ಶ್ರೀಮಂತರಾಗಿದ್ರೆ ನನ್ನ ಪತಿಯಾಗ್ಬಹುದು...ಆಫರ್ ಕೇಳಿ ದಂಗಾದ ಜನ

ಈಗಿನ ಯುವಜನತೆ ತಮ್ಮ ಸಂಗಾತಿಯನ್ನು ತಾವೇ ಆಯ್ಕೆ ಮಾಡಿಕೊಳ್ತಾರೆ. ತಮ್ಮಿಷ್ಟದ ಸಂಗಾತಿ ಹುಡುಕಿಕೊಳ್ಳಲು ಭಿನ್ನ ವಿಧಾನವನ್ನೂ ಅನುಸರಿಸುತ್ತಾರೆ. ಈಗ ಯುವತಿಯೊಬ್ಬಳು ಇದೇ ವಿಷ್ಯಕ್ಕೆ ಚರ್ಚೆಯಲ್ಲಿದ್ದಾಳೆ. ಆಕೆ ಅನುಸರಿಸಿದ ವಿಧಾನ ಎಲ್ಲರನ್ನು ಬೆರಗಾಗಿಸಿದೆ. 

relationship Apr 11, 2024, 3:47 PM IST

BIAL agreement with Air India for Bengaluru as the Premier Aviation Hub of South India grg BIAL agreement with Air India for Bengaluru as the Premier Aviation Hub of South India grg

ದಕ್ಷಿಣ ಭಾರತದ “ಪ್ರೀಮಿಯರ್ ಏವಿಯೇಷನ್ ಹಬ್” ಆಗಿ ಬೆಂಗಳೂರು: ಏರ್ ಇಂಡಿಯಾದೊಂದಿಗೆ BIAL ಒಪ್ಪಂದ

ಇದು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (KIAB ಅಥವಾ BLR ವಿಮಾನ ನಿಲ್ದಾಣ) ವರ್ಧಿತ ನೆಟ್‌ವರ್ಕ್ ಮೂಲಕ ಟಾಟಾ ಗ್ರೂಪ್ ಏರ್‌ಲೈನ್ಸ್, ಏರ್ ಇಂಡಿಯಾ ಮತ್ತು ವಿಸ್ತಾರಾ ಪ್ರೀಮಿಯಂ ಹಾಗೂ ಪ್ರಯಾಣಿಕರಿಗೆ ಮೀಸಲಾದ ದೇಶೀಯ ವಿಶ್ರಾಂತಿ ಕೋಣೆ ನಿರ್ಮಿಸುವುದು ಸೇರಿದಂತೆ ಇತರೆ ಸೌಕರ್ಯಗಳನ್ನು ಒಳಗೊಂಡಿದೆ.

BUSINESS Apr 9, 2024, 12:06 PM IST

Air India BIAL signed MoU to develop Bengaluru as premier aviation hub ravAir India BIAL signed MoU to develop Bengaluru as premier aviation hub rav

ದಕ್ಷಿಣ ಭಾರತದ “ಪ್ರೀಮಿಯರ್ ಏವಿಯೇಷನ್ ಹಬ್” ಆಗಿ ಬೆಂಗಳೂರನ್ನು ಅಭಿವೃದ್ಧಿಪಡಿಸಲು ಏರ್ ಇಂಡಿಯಾದೊಂದಿಗೆ BIAL ಒಪ್ಪಂದ

ಭಾರತದ ಪ್ರಮುಖ ಜಾಗತಿಕ ವಿಮಾನಯಾನ ಸಂಸ್ಥೆಯಾದ ಏರ್ ಇಂಡಿಯಾ ಮತ್ತು ಬೆಂಗಳೂರು ಇಂಟರ್ನ್ಯಾಷನಲ್ ಏರ್‌ಪೋರ್ಟ್ ಲಿಮಿಟೆಡ್ (BIAL) ದಕ್ಷಿಣ ಭಾರತದ ಪ್ರಮುಖ ವಾಯುಯಾನ ಕೇಂದ್ರವಾಗಿ ಬೆಂಗಳೂರನ್ನು ಅಭಿವೃದ್ಧಿಪಡಿಸಲು ಮಹತ್ವದ ಒಪ್ಪಂದ ಮಾಡಿಕೊಂಡಿವೆ. 

India Apr 8, 2024, 4:16 PM IST

Heart warming Video Indigo Pilot mother gets Emotional after his Announcement ckm Heart warming Video Indigo Pilot mother gets Emotional after his Announcement ckm

ಅಜ್ಜನ ಸ್ಕೂಟರ್‌ನಲ್ಲಿ ತಿರುಗಾಡಿದ್ದೆ, ಈಗ ನನ್ನ ಸರದಿ; ಇಂಡಿಗೋ ಪೈಲೆಟ್ ಘೋಷಣೆಗೆ ಭಾವುಕಳಾದ ತಾಯಿ!

ಇಂಡಿಗೋ ವಿಮಾನದಲ್ಲಿ ಪ್ರಯಾಣಿಕರೆಲ್ಲರು ಕುಳಿತಿದ್ದರು. ವಿಮಾನ ಟೇಕ್ ಆಫ್ ಆಗುವ ಮೊದಲು ಪೈಲೆಟ್ ವಿಶೇಷ ಅನೌನ್ಸ್‌ಮೆಂಟ್ ಮಾಡಿದ್ದಾರೆ. ಪೈಲೆಟ್ ಮಾತುಗಳು ಮುಗಿಸುವ ಮೊದಲೇ ಅದೆ ವಿಮಾನದಲ್ಲಿದ್ದ ಪೈಲೆಟ್ ತಾಯಿಯಲ್ಲಿ ಕಣ್ಣಲ್ಲಿ ನೀರು ಜಿನುಗಿದೆ.  ಈ ವಿಡಿಯೋಗೆ ಭಾರಿ ಕಮೆಂಟ್‌ಗಳು ವ್ಯಕ್ತವಾಗಿದೆ.
 

India Apr 7, 2024, 11:05 PM IST

Indian Aviation Industry plagued by staff crunch ravIndian Aviation Industry plagued by staff crunch rav

ಸಿಬ್ಬಂದಿ ಕೊರತೆಯ ಸುಳಿಗೆ ಸಿಲುಕಿದ ಭಾರತೀಯ ವೈಮಾನಿಕ ಉದ್ಯಮ

.ಭಾರತದ ವೈಮಾನಿಕ ವಲಯ ಪ್ರಸ್ತುತ ವ್ಯಾಪಕವಾಗಿ ಬೆಳೆಯುತ್ತಿದ್ದು, ಇದೊಂದು ಗಮನಾರ್ಹವಾದ ಮತ್ತು ಅಭೂತಪೂರ್ವ ಪ್ರಕ್ರಿಯೆ ಎಂದು ಪರಿಗಣಿತವಾಗಿದೆ. ಇಂತಹ ಸಂದರ್ಭದಲ್ಲಿ ಎದುರಾಗಿರುವ ಪೈಲಟ್‌ಗಳ ಕೊರತೆ ಹಿಂದೆ ನಿರೀಕ್ಷಿಸಿದ್ದಕ್ಕಿಂತಲೂ ಗಂಭೀರವಾದ ವಿಚಾರವಾಗಿದೆ ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ.

State Govt Jobs Apr 5, 2024, 4:19 PM IST

Virgin Atlantic direct flight services from London to Bengaluru Landed 2nd to mumbai to launch on October ckmVirgin Atlantic direct flight services from London to Bengaluru Landed 2nd to mumbai to launch on October ckm

ಲಂಡನ್ to ಬೆಂಗಳೂರು ಫ್ಲೈಟ್ ಲ್ಯಾಂಡಿಂಗ್ ಬೆನ್ನಲ್ಲೇ ವರ್ಜಿನ್ ಅಟ್ಲಾಂಟಿಕ್ ಮತ್ತೊಂದು ಘೋಷಣೆ!

ಬ್ರಿಟಿಷ್ ಏರ್‌ವೇಸ್ ವರ್ಜಿನ್ ಅಟ್ಲಾಂಟಿಕಾ ಭಾರತದಲ್ಲಿ ಸೇವೆ ವಿಸ್ತರಿಸುತ್ತಿದೆ. ಪ್ರಮುಖವಾಗಿ ಬೆಂಗಳೂರಿನಿಂದ ಲಂಡನ್‌ಗ ನೇರ ಫ್ಲೈಟ್ ಲಾಂಚ್ ಮಾಡಿದೆ. ಮೊದಲ ಫ್ಲೈಟ್ ಏಪ್ರಿಲ್ 1 ರಂದು ಬೆಂಗಲೂರಿನ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿದೆ. ಇದರ ಬೆನ್ನಲ್ಲೇ ಭಾರತೀಯರಿಗೆ ವರ್ಜಿನ್ ಅಟ್ಲಾಂಟಿಕ್ ಮತ್ತೊಂದು ಘೋಷಣೆ ಮಾಡಿದೆ.
 

India Apr 4, 2024, 7:50 PM IST