Asianet Suvarna News Asianet Suvarna News
78 results for "

ರಕ್ತದಾನ

"
After blood donation what one should do pavAfter blood donation what one should do pav

ಬ್ಲಡ್ ಡೊನೇಟ್ ಮಾಡಿದ್ರಾ? ಹಾಗಿದ್ರೆ ನಂತರ ಏನೇನ್ ಮಾಡಬೇಕು ನೋಡೋಣ

ಒಬ್ಬರ ಜೀವವನ್ನು ಉಳಿಸುವುದು ಬಹಳ ಒಳ್ಳೆಯ ಕಾರ್ಯ. ಆದರೆ, ಒಬ್ಬರ ಸ್ವಂತ ಜೀವವನ್ನು ರಕ್ಷಿಸುವುದು ಅಷ್ಟೇ ಉತ್ತಮ ಕಾರ್ಯ. ನಮ್ಮಲ್ಲಿ ಅನೇಕರು ಅಗತ್ಯವಿದ್ದಾಗ ರಕ್ತದಾನ ಮಾಡುತ್ತಾರೆ. ರಕ್ತದಾನವನ್ನು ಮಹಾನ್ ದಾನ ಎಂದೂ ಕರೆಯಲಾಗುತ್ತದೆ. ರಕ್ತದಾನ ಮಾಡುವ ವ್ಯಕ್ತಿ ಯಾವೆಲ್ಲಾ ವಿಷಯದ ಬಗ್ಗೆ ಗಮನ ಹರಿಸಬೇಕು ನೋಡೋಣ.
 

Health Mar 3, 2024, 1:58 PM IST

Hassan Village farmers should get better treatment Says MLA HD Revanna gvdHassan Village farmers should get better treatment Says MLA HD Revanna gvd

ಗ್ರಾಮದ ರೈತರಿಗೆ ಉತ್ತಮ ಚಿಕಿತ್ಸೆ ದೊರೆಯಬೇಕು: ಶಾಸಕ ಎಚ್‌.ಡಿ.ರೇವಣ್ಣ

ಗ್ರಾಮೀಣ ಪ್ರದೇಶದ ರೈತಾಪಿ ವರ್ಗದ ಹೆಣ್ಣು ಮಕ್ಕಳು ಹಾಗೂ ರೈತರಿಗೆ ನುರಿತ ವೈದ್ಯರಿಂದ ಉತ್ತಮ ಚಿಕಿತ್ಸೆ ದೊರೆಯಬೇಕು. ಈ ಉದ್ದೇಶದಿಂದ ಹೊಳೆನರಸೀಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ೭ ಸಮುದಾಯ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಶಾಸಕ ಎಚ್.ಡಿ.ರೇವಣ್ಣ ತಿಳಿಸಿದರು. 

Karnataka Districts Feb 29, 2024, 10:23 PM IST

Youths Organized Blood Donation Camp Due To Ram Pratistapan snrYouths Organized Blood Donation Camp Due To Ram Pratistapan snr

ತುಮಕೂರು : ರಾಮನಿಗಾಗಿ ರಕ್ತದಾನ ಮಾಡಿದ ಯುವಕರು

ಅಯೋಧ್ಯೆಯಲ್ಲಿ ಶ್ರೀ ರಾಮಲಲ್ಲಾ ವಿಗ್ರಹ ಪ್ರತಿಷ್ಠಾಪನೆಯ ಅಂಗವಾಗಿ ತಾಲೂಕಿನಾದ್ಯಂತ ಹತ್ತು ಹಲವಾರು ಧಾರ್ಮಿಕ ಕಾರ್ಯಕ್ರಮಗಳು, ಅನ್ನದಾನ, ಪಾನಕ ಕೋಸಂಬರಿ ವಿತರಣೆ ಸೇರಿದಂತೆ ಹಲವಾರು ಕಾರ್ಯಕ್ರಮಗಳು ಜರುಗಿದವು. ಆದರೆ ಇಲ್ಲಿಯ ರಾಘವೇಂದ್ರ ನಗರದ ಶ್ರೀರಾಮಾಂಜನೇಯ ಯುವಕರ ಬಳಗದ ಸದಸ್ಯರು ರಕ್ತದಾನ ಶಿಬಿರವನ್ನು ಆಯೋಜಿಸುವ ಮೂಲಕ ಇತರರಿಗೆ ಮಾದರಿಯಾಗಿ ವಿನೂತವಾಗಿ ಆಚರಿಸಿದರು.

Karnataka Districts Jan 24, 2024, 10:43 AM IST

Karnataka first blood donated dog Siri became role model for man satKarnataka first blood donated dog Siri became role model for man sat

ರಕ್ತದಾನ ಮಾಡಿ ಮನುಷ್ಯನಿಗೆ ಮಾದರಿಯಾದ ಶ್ವಾನ: ಇಲ್ಲಿದೆ ನೋಡಿ ರಾಜ್ಯದ ಮೊದಲ ರಕ್ತದಾನಿ ನಾಯಿ ಸಿರಿ

ಹಾವೇರಿಯಲ್ಲಿ ನಾಯಿಯೊಂದು ತನ್ನ ರಕ್ತದಾನವನ್ನು ಮಾಡಿ ಮನುಷ್ಯರಿಗೇ ಮಾದರಿಯಾಗಿದೆ. ಇಷ್ಟು ದಿನ ನಿಯತ್ತಿಗೆ ಮಾತ್ರ ನಾಯಿ ಹೆಸರೇಳುತ್ತಿದ್ದವರು, ರಕ್ತದಾನ ಬಗ್ಗೆಯೂ ಮಾತನಾಡಬಹುದು.

Karnataka Districts Dec 10, 2023, 1:26 PM IST

Shortage of blood in kolar blood bank nbnShortage of blood in kolar blood bank nbn
Video Icon

ರಕ್ತದಾನಿಗಳ ಕೊರತೆ, ಬರಿದಾಗುತ್ತಿವೆ ಬ್ಲಡ್ ಬ್ಯಾಂಕ್‌ಗಳು: ತುರ್ತು ಪರಿಸ್ಥಿತಿಯಲ್ಲಿ ಬ್ಲಡ್‌ಗಾಗಿ ರೋಗಿಗಳ ಪರದಾಟ

ಅಪಘಾತವಾದಾಗ ಅಥವಾ ಮತ್ತಿತ್ತರ ಸಂದರ್ಭಗಳಲ್ಲಿ ರೋಗಿಗಳ ಜೀವ ಉಳಿಸಲು ರಕ್ತದ ತುರ್ತು ಅಗತ್ಯವಿರುತ್ತೆ. ಹೀಗಾಗೇ ಬ್ಲಡ್ ಬ್ಯಾಂಕ್ಗಳಲ್ಲಿ ರಕ್ತ ಶೇಖರಿಸಿಡಲಾಗುತ್ತದೆ. ಆದ್ರೆ ಕೋಲಾರ ಜಿಲ್ಲೆಯ ಬ್ಲಡ್ ಬ್ಯಾಂಕ್‌ಗಳು ಮಾತ್ರ ರಕ್ತದ ಕೊರತೆ ಎದುರಿಸುತ್ತಿವೆ.   

Karnataka Districts Nov 30, 2023, 10:17 AM IST

Donation of life through blood donation: Anil snrDonation of life through blood donation: Anil snr

ರಕ್ತದಾನದಿಂದ ಜೀವದಾನ: ಅನಿಲ್‌

ರಕ್ತವು ಪ್ರಕೃತಿ ನಮಗೆ ನೀಡಿದ ಅತ್ಯಮೂಲ್ಯ ಕೊಡುಗೆಯಾಗಿದೆ. ರಕ್ತದಾನ ಎಂದರೆ ಒಬ್ಬ ವ್ಯಕ್ತಿಗೆ ಜೀವದಾನ ನೀಡಿದಂತೆ. ನಾವು ನೀಡುವ ರಕ್ತ ಇನ್ನೊಂದು ದಿನ ಬೇರೆಯವರಿಗೆ ಸಹಾಯವಾಗುತ್ತದೆ ಎಂದು ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜಿನ ಪ್ರಾಂಶುಪಾಲ ಮೇಜರ್‌ ಅನಿಲ್‌ ಕುಮಾರ್‌ ಹೇಳಿದರು.

Karnataka Districts Sep 2, 2023, 8:15 AM IST

51 People Donated Blood at the Wedding Reception in Ballari grg51 People Donated Blood at the Wedding Reception in Ballari grg

ಬಳ್ಳಾರಿ: ಮದುವೆ ಆರತಕ್ಷತೆಯಲ್ಲಿ 51 ಜನರ ರಕ್ತದಾನ

ಬಿ.ದೇವಣ್ಣನವರ ಪುತ್ರ ಕೆ.ಶ್ರೀಕಾಂತ್‌ ಹಾಗೂ ಹೇಮಾಶ್ರೀ ದಂಪತಿ ಮದುವೆಯ ಆರತಕ್ಷತೆ ಸಮಾರಂಭದಲ್ಲಿ ಸ್ವಯಂ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. ದೇವಣ್ಣನವರ ಕುಟುಂಬ ಸದಸ್ಯರು, ಸ್ನೇಹಿತರು ಸೇರಿದಂತೆ ಒಟ್ಟು 51 ಜನರು ರಕ್ತದಾನ ಮಾಡಿದರು.

Karnataka Districts Aug 27, 2023, 10:52 PM IST

There are superstitions and misconceptions about blood donation Says Dr K Sudhakar gvdThere are superstitions and misconceptions about blood donation Says Dr K Sudhakar gvd

ರಕ್ತದಾನದ ಬಗ್ಗೆ ಮೂಢನಂಬಿಕೆ, ತಪ್ಪು ಕಲ್ಪನೆಗಳಿವೆ: ಮಾಜಿ ಸಚಿವ ಸುಧಾಕರ್‌

ಆರೋಗ್ಯ ಕ್ಷೇತ್ರದಲ್ಲಿ ಆಗಾಧವಾದ ಬದಲಾವಣೆಗಳಾಗಿದ್ದರೂ ಸಾಕಷ್ಟು ಮಂದಿಯಲ್ಲಿ ರಕ್ತದಾನದ ಕುರಿತು ಇನ್ನೂ ಸಹ ಮೂಢನಂಬಿಕೆ, ತಪ್ಪು ಕಲ್ಪನೆಗಳಿವೆ ಎಂದು ಮಾಜಿ ಸಚಿವ ಡಾ.ಕೆ.ಸುಧಾಕರ್‌ ಅಭಿಪ್ರಾಯಪಟ್ಟರು. 

Karnataka Districts Jul 27, 2023, 8:43 PM IST

Can tattooed people donate blood, what WHO says VinCan tattooed people donate blood, what WHO says Vin

ಟ್ಯಾಟೋ ಹಾಕಿಸಿಕೊಂಡವರು ರಕ್ತದಾನ ಮಾಡಬಹುದೇ?

ಹಚ್ಚೆ ಹಾಕಿಸಿಕೊಂಡವರು ರಕ್ತದಾನ ಮಾಡಬಹುದಾ? ಇದ್ರಿಂದ ರಕ್ತ ಪಡೆದುಕೊಂಡವರ ಆರೋಗ್ಯಕ್ಕೆ ತೊಂದರೆಯಾಗುತ್ತಾ? ಈ ಬಗ್ಗೆ WHO ಏನು ಹೇಳುತ್ತೆ ತಿಳಿಯೋಣ.

Health Jun 24, 2023, 11:38 AM IST

Can You Donate Blood If You Have A Tattoo Read Full rooCan You Donate Blood If You Have A Tattoo Read Full roo

Health Tips : ಇಡೀ ಶರೀರಕ್ಕೆ ಟ್ಯಾಟೂ ಹಾಕಿಸ್ಕೊಂಡ್ಮೇಲೂ ರಕ್ತದಾನ ಮಾಡ್ಬಹುದು!

ರಕ್ತದಾನ ಮಾಡೋದು ಎಷ್ಟು ಒಳ್ಳೆಯ ಕೆಲಸವೋ ಅಷ್ಟೇ ಜವಾಬ್ದಾರಿ ಕೆಲಸ. ರೋಗಿಯೊಬ್ಬ ತನ್ನ ರಕ್ತವನ್ನು ಇನ್ನೊಬ್ಬರಿಗೆ ನೀಡಲು ಸಾಧ್ಯವಿಲ್ಲ. ಹಾಗೆಯೇ ಟ್ಯಾಟೂ ಹಾಕಿಸಿಕೊಂಡ ವ್ಯಕ್ತಿ ರಕ್ತದಾನ ಮಾಡುವಾಗ್ಲೂ ಕೆಲ ಸಂಗತಿ ತಿಳಿದಿರಬೇಕು. ಅದೇನು ಗೊತ್ತಾ?
 

Health Jun 19, 2023, 11:25 AM IST

Unique Wedding trends of India pav Unique Wedding trends of India pav

Unique Wedding : JCB, ಸೈಕಲಲ್ಲಿ ಬಂದ ವಧು-ವರರು!

ಇತ್ತೀಚಿನ ದಿನಗಳಲ್ಲಿ ಜನರು ತಮ್ಮ ಮದುವೆ ವೈರಲ್ ಆಗಬೇಕು, ಅದಕ್ಕಾಗಿ ಏನೇನೋ ಐಡಿಯಾಗಳನ್ನು ಮಾಡುತ್ತಾರೆ. ಇದೇ ರೀತಿ ಮದುವೆಯಾದ  ಕೆಲವು ಫೋಟೋಗಳು ಇಲ್ಲಿವೆ. ನೋಡಿ ಜನ ಹೇಗೆಲ್ಲಾ ಮದ್ವೆ ಆದ್ರು ನೋಡಿ… 
 

relationship Jun 16, 2023, 5:37 PM IST

Donate blood and get fulfillment: Manjunath snrDonate blood and get fulfillment: Manjunath snr

ರಕ್ತದಾನ ಮಾಡಿ ಸಾರ್ಥಕತೆ ಪಡೆದುಕೊಳ್ಳಿ: ಮಂಜುನಾಥ್‌

ರಕ್ತದಾನ ನಮ್ಮ ದೇಹದ ಮೂಲಕ ಮಾಡಬಹುದಾದ ಅತ್ಯಂತ ಪವಿತ್ರವಾದ ದಾನವಾಗಿದೆ. ರಕ್ತದಾನದಲ್ಲಿ ಜೀವನದ ಸಾರ್ಥಕತೆಯನ್ನು ಪಡೆದು ಆರೋಗ್ಯಪೂರ್ಣ ಸಮಾಜವನ್ನು ನಿರ್ಮಾಣ ಮಾಡಲು ಪ್ರತಿಯೊಬ್ಬ ಯುವಕರು ಯುವತಿಯರು ಯಾವುದೇ ಜಾತಿ, ಮತ, ಪ್ರಾಂತ, ಪಕ್ಷ ಭೇದವಿಲ್ಲದೆ ರಕ್ತದಾನವನ್ನು ಮಾಡಬೇಕೆಂದು ಸಿರಿ ಯೋಗ ಕೇಂದ್ರದ ಯೋಗ ತರಬೇತುದಾರರಾದ ಮಂಜುನಾಥ ಬಿ ಹೇಳಿದರು.

Karnataka Districts Jun 14, 2023, 5:58 AM IST

World Blood Donor Day History And Significance rooWorld Blood Donor Day History And Significance roo

Blood Donor Day: ರಕ್ತದಾನಿ ದಿನದ ಆಚರಣೆ ಎಂದು? ರಕ್ತ ನೀಡಿದ್ರೇನು ಲಾಭ?

ರಕ್ತದಾನವನ್ನು ಮಹಾ ದಾನಗಳಲ್ಲಿ ಒಂದು. ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತಿ ರಕ್ತದಾನ ಮಾಡುವ ಅಗತ್ಯವಿದೆ. ರಕ್ತದಾನದಿಂದ ಇನ್ನೊಬ್ಬರ ಜೀವ ಉಳಿಯೋದು, ಮಾತ್ರವಲ್ಲದೆ ನಮ್ಮ ಜೀವಕ್ಕೂ ರಕ್ಷಣೆ ಸಿಗುತ್ತದೆ. ರಕ್ತದಾನಕ್ಕೆಂದು ಶುಭದಿನವಿದೆ. ಅದ್ರ ಇತಿಹಾಸ, ಮಹತ್ವದ ವಿವರ ಇಲ್ಲಿದೆ. 
 

Health Jun 12, 2023, 2:23 PM IST

Balasore triple train tragedy Locals save hundreds of lives Thousands of people donate blood akbBalasore triple train tragedy Locals save hundreds of lives Thousands of people donate blood akb

ಬಾಲಸೋರ್ ರೈಲು ದುರಂತ: ನೂರಾರು ಜನರ ಪ್ರಾಣ ರಕ್ಷಿಸಿದ ಸ್ಥಳೀಯರು: ಜೀವ ಉಳಿಸಿದ ಸಹಸ್ರಾರು ರಕ್ತದಾನಿಗಳು

ಒಡಿಶಾದ ಬಾಲಸೋರ್‌ ಬಳಿ ಭೀಕರ ರೈಲು ದುರಂತ ಸಂಭವಿಸಿದ ತಕ್ಷಣ ಸ್ಥಳೀಯರು ಬಹುಬೇಗ ದೌಡಾಯಿಸಿ ನೂರಾರು ಜನರ ಪ್ರಾಣ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ರೈಲು ದುರಂತ ಸಂಭವಿಸಿದ ಮಾಹಿತಿ ಲಭಿಸುತ್ತಿದ್ದಂತೆಯೇ ರಕ್ತದಾನಿಗಳು ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಆಸ್ಪತ್ರೆಗಳಿಗೆ ದೌಡಾಯಿಸಿ ರಕ್ತದಾನ ಮಾಡಿದ್ದಾರೆ

India Jun 4, 2023, 8:12 AM IST

80 year old donates 203 pints of her blood throughout her life, earns Guinness World Record Vin80 year old donates 203 pints of her blood throughout her life, earns Guinness World Record Vin

ಅಬ್ಬಬ್ಬಾ..203 ಯುನಿಟ್ ರಕ್ತದಾನ ಮಾಡಿ ಗಿನ್ನೆಸ್ ದಾಖಲೆಗೆ ಸೇರಿದ 80 ವರ್ಷದ ಅಜ್ಜಿ!

ರಕ್ತದಾನವನ್ನು ಮಹಾದಾನವೆಂದು ಪರಿಗಣಿಸಲಾಗುತ್ತದೆ. ಅದಕ್ಕಾಗಿಯೇ ತಜ್ಞರು ಆರೋಗ್ಯವಂತ ಜನರು ತಮ್ಮ ಜೀವನದಲ್ಲಿ ಒಮ್ಮೆಯಾದರೂ ರಕ್ತದಾನಿಗಳಾಗಿ ಸೈನ್ ಅಪ್ ಮಾಡಲು ಸಲಹೆ ನೀಡುತ್ತಾರೆ. ಆದರೆ ಇಲ್ಲೊಬ್ಬ 80 ವರ್ಷ ವಯಸ್ಸಿನ ಅಜ್ಜಿ 203 ಯುನಿಟ್ ರಕ್ತದಾನ ಮಾಡಿ ಗಿನ್ನೆಸ್ ವಿಶ್ವ ದಾಖಲೆಗೆ ಪಾತ್ರರಾಗಿದ್ದಾರೆ.

Woman Mar 26, 2023, 4:00 PM IST