ಮಳೆ  

(Search results - 3117)
 • Heavy rain affects On potato Sowing in Kolar snrHeavy rain affects On potato Sowing in Kolar snr

  Karnataka DistrictsOct 27, 2021, 1:20 PM IST

  ಅತಿವೃಷ್ಟಿಯಿಂದ ಆಲೂ ಬಿತ್ತನೆ ಇನ್ನೂ ವಿಳಂಬ : ಕೊಳೆಯುತ್ತಿರುವ ಬಿತ್ತನೆ ಬೀಜ

  • ಜಿಲ್ಲೆಯಲ್ಲಿ ಸತತ ಒಂದುವರೆ ತಿಂಗಳಿನಿಂದ ಸತತವಾಗಿ ಸುರಿಯುತ್ತಿರುವ ಮಳೆ
  • ರೈತರ ವಾಣಿಜ್ಯ ಬೆಳೆ ಆಲೂಗಡ್ಡೆ ಬೆಳೆಯನ್ನೇ ನಂಬಿಕೊಂಡಿರುವ ರೈತರು ಮತ್ತು ಬಿತ್ತನೆ ಬೀಜ ಮಾರಾಟಗಾರರ ಪರಿಸ್ಥಿತಿ ಹೀನಾಯ
 • Yellow alert in 15 districts heavy rain expected in Karnataka snrYellow alert in 15 districts heavy rain expected in Karnataka snr

  stateOct 27, 2021, 6:23 AM IST

  2 ದಿನ 15 ಜಿಲ್ಲೆಗಳಲ್ಲಿ ಮಳೆಯ ‘ಯೆಲ್ಲೋ ಅಲರ್ಟ್‌’

  • ರಾಜ್ಯದ ದಕ್ಷಿಣ ಒಳನಾಡು ಮತ್ತು ಕರಾವಳಿಯಲ್ಲಿ ಅಕ್ಟೋಬರ್‌ 29 ಮತ್ತು 30ರಂದು ಹಿಂಗಾರು ಮಾರುತಗಳು ಪ್ರಬಲ
  • ಹಿಂಗಾರು ಮಾರುತಗಳು ಪ್ರಬಲವಾಗಲಿದ್ದು, ಗುಡುಗು ಸಹಿತ ಮಳೆಯಾಗಲಿದೆ
 • Bengaluru on yellow alert several parts of Karnataka to witness heavy rain mahBengaluru on yellow alert several parts of Karnataka to witness heavy rain mah

  Karnataka DistrictsOct 27, 2021, 2:23 AM IST

  ಬೆಂಗಳೂರು ನಗರ ಸೇರಿ 15 ಜಿಲ್ಲೆಗಳಲ್ಲಿ ‘ಯೆಲ್ಲೋ ಅಲರ್ಟ್‌’, ಜೋರು ಮಳೆ ಎಚ್ಚರ

  ಬೆಂಗಳೂರು ನಗರ ಸೇರಿದಂತೆ 15ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ‘ಯೆಲ್ಲೋ ಅಲರ್ಟ್‌’ ಘೋಷಿಸಲಾಗಿದೆ. ಅ.29ಕ್ಕೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ಚಾಮರಾಜನಗರ, ಮೈಸೂರು, ಕೋಲಾರ, ಮಂಡ್ಯ, ರಾಮನಗರ, ಶಿವಮೊಗ್ಗ, ದಾವಣಗೆರೆ, ತುಮಕೂರು, ಹಾಸನ, ಚಿಕ್ಕಮಗಳೂರು, ಚಿತ್ರದುರ್ಗ ಜಿಲ್ಲೆಯಲ್ಲಿ ‘ಯೆಲ್ಲೋ ಅಲರ್ಟ್‌’ ಎಚ್ಚರಿಕೆ ನೀಡಲಾಗಿದೆ.

 • Raveena Tandon reveals she was on her period during Tip Tip barsa shootingRaveena Tandon reveals she was on her period during Tip Tip barsa shooting

  Cine WorldOct 26, 2021, 6:54 PM IST

  ಪಿರಿಯಡ್ಸ್‌ನಲ್ಲಿ ಟಿಪ್ ಟಿಪ್ ಬರ್ಸಾ ಪಾನಿ ಶೂಟಿಂಗ್ ಮಾಡಿದ್ರಂತೆ ರವೀನಾ ಟಂಡನ್!

  ಬಾಲಿವುಡ್ (Bollywood) ನಟಿ ರವೀನಾ ಟಂಡನ್ಅ (Raveena Tandon) ವರಿಗೆ 47 ವರ್ಷ ತುಂಬಿದೆ. 26 ಅಕ್ಟೋಬರ್ 1974 ರಂದು ಮುಂಬೈನಲ್ಲಿ ಜನಿಸಿದ ರವೀನಾ ಅವರು ಬಾಲ್ಯದಿಂದಲೂ ಮನೆಯಲ್ಲಿ ಚಲನಚಿತ್ರದ ವಾತಾವರಣವಿತ್ತು. ಅವರ ತಂದೆ ರವಿ ಟಂಡನ್ ಸಿನಿಮಾ ನಿರ್ದೇಶಕ ಮತ್ತು ನಿರ್ಮಾಪಕರಾಗಿದ್ದರಿಂದ ರವೀನಾ ಸಹ ಸಿನಿಮಾರಂಗ ಪ್ರವೇಶಿಸಿದರು. 1991ರ ಚಲನಚಿತ್ರ ಪತ್ತರ್ ಕೆ ಫೂಲ್‌ನೊಂದಿಗೆ ತಮ್ಮ ವೃತ್ತಿಜೀವನವನ್ನು (career) ಪ್ರಾರಂಭಿಸಿದರು. 1994ರ ಚಲನಚಿತ್ರ ದಿಲ್ವಾಲೆ ಮೂಲಕ ಬ್ರೇಕ್‌ ಪಡೆದರು. ಆ ವರ್ಷದ ಮತ್ತೊಂದು ಸಿನಿಮಾ ಮೊಹ್ರಾ  (Mohara) ಅವರನ್ನು ರಾತ್ರೋರಾತ್ರಿ ಸ್ಟಾರ್ ಮಾಡಿತು. ತೂ ಚೀಜ್ ಬಡೀ ಹೇ ಮಸ್ತ್ ಮಸ್ತ್ ಹಾಡಿನಲ್ಲಿ ರವೀನಾ ಅವರ ಡ್ಯಾನ್ಸ್‌ ಯುವಕರ ನಿದ್ರೆಗೆಡಿಸಿತ್ತು. 27 ವರ್ಷಗಳ ಹಿಂದೆ ಬಂದ ಮೊಹ್ರಾ ಚಿತ್ರದ ಶೂಟಿಂಗ್ ವೇಳೆ ರವೀನಾ ಟಂಡನ್ ಭಯಪಟ್ಟಿದ್ದರಂತೆ. ಕಾರಣವೇನು ಗೊತ್ತಾ?  

 • Normal monsoon officially ends today with rains at 99pc of LPA podNormal monsoon officially ends today with rains at 99pc of LPA pod

  IndiaOct 26, 2021, 6:57 AM IST

  ಮುಂಗಾರು ಅಧಿಕೃತವಾಗಿ ಅಂತ್ಯ: ಹಿಂಗಾರು ಮಾರುತಗಳ ಪ್ರವೇಶ!

  * ಸತತ 3ನೇ ವರ್ಷ ದೇಶದಲ್ಲಿ ಸಾಧಾರಣ ಮಳೆ

  * ಮುಂಗಾರು ಅಧಿಕೃತವಾಗಿ ಅಂತ್ಯ 

  * ನಿನ್ನೆಯಿಂದಲೇ ಹಿಂಗಾರು ಮಾರುತಗಳ ಪ್ರವೇಶ

 • 122 feet water level in krs Dam snr122 feet water level in krs Dam snr

  Karnataka DistrictsOct 26, 2021, 6:14 AM IST

  ಕೆಆರ್‌ಎಸ್‌ ಭರ್ತಿಗೆ ಎರಡು ಅಡಿ ಬಾಕಿ

  • ಹನ್ನೊಂದು ವರ್ಷದ ಬಳಿಕ ಅಕ್ಟೋಬರ್‌ ತಿಂಗಳಲ್ಲಿ ಕೃಷ್ಣರಾಜಸಾಗರ ಜಲಾಶಯ ಭರ್ತಿಯಾಗುತ್ತಿದೆ.
  •  ಸಾಮಾನ್ಯವಾಗಿ ಜುಲೈ, ಆಗಸ್ಟ್‌ ತಿಂಗಳಲ್ಲೇ ಪೂರ್ಣ ಮಟ್ಟತಲುಪುತ್ತಿದ್ದ ಕೆಆರ್‌ಎಸ್‌
 • Suvarna Focus Cause of heavy rain and flood in Kerala and Uttrakhand podSuvarna Focus Cause of heavy rain and flood in Kerala and Uttrakhand pod
  Video Icon

  IndiaOct 25, 2021, 3:49 PM IST

  ಕೇರಳದಲ್ಲಿ ಪ್ರವಾಹ, ಉತ್ತರಾಖಂಡದಲ್ಲಿ ಭೂಕುಸಿತ: ವಿಕೋಪಗಳ ಹಿಂದಿನ ರಹಸ್ಯವೇನು?

  ಕೇರಳದಲ್ಲಿ ಮಳೆ ಆರ್ಭಟ, ಉತ್ತರಾಖಂಡದಲ್ಲಿ ಗುಡ್ಡ ಕುಸಿತ. ಪ್ರಳಯದ ರಕ್ಕಸ ರಹಸ್ಯ. ವರ್ಷಕ್ಕೆ ಸಾವಿರಾರು ನರಬಲಿ, ತಿಂಗಳಿಗೆ ನೂರಾರು ಮಂದಿ ನಾಪತ್ತೆ. ಕಣಿವೆ ರಾಜ್ಯಗಳಲ್ಲಿ ಇದೆಂತಹಾ ರಕ್ತ ಪ್ರಳಯ? ಉತ್ತರಾಖಂಡ, ಕೇರಳದಲ್ಲಿ ಪ್ರಳಯ ತಾಂಡವವಾಡುತ್ತಿರೋದೇಕೆ? 

 • Patching to Potholes in Road in Bengaluru grgPatching to Potholes in Road in Bengaluru grg

  Karnataka DistrictsOct 25, 2021, 1:55 PM IST

  ಬೆಂಗಳೂರು: ಜೀವಕ್ಕೆ ಮಾರಕವಾದ ರಸ್ತೆಗುಂಡಿ ತೇಪೆ ಕಾರ್ಯ..!

  ನಿರಂತರ ಮಳೆಯಿಂದಾಗಿ ನಗರದ(Bengaluru) ಮುಖ್ಯ ರಸ್ತೆಗಳು(Road), ಉಪ ಮುಖ್ಯರಸ್ತೆಗಳು, ವಾಹನ ದಟ್ಟಣೆಯ(Traffic) ಕಾರಿಡಾರ್‌ ರಸ್ತೆಗಳು ಸೇರಿದಂತೆ ಎಲ್ಲಾ ವಾರ್ಡ್‌ ರಸ್ತೆಗಳಲ್ಲಿನ ರಸ್ತೆಗುಂಡಿಗಳಿಂದ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿರುವ ಬಿಬಿಎಂಪಿ ಮಳೆಯಲ್ಲೇ ರಸ್ತೆ ಗುಂಡಿ ಮುಚ್ಚಲು ಮುಂದಾಗಿರುವುದು ಜನರನ್ನು ಮತ್ತಷ್ಟು ಸಮಸ್ಯೆಗೆ ಸಿಲುಕಿಸಿದೆ.
   

 • Chikkaballapura City Centre affected by Heavy rain snrChikkaballapura City Centre affected by Heavy rain snr

  Karnataka DistrictsOct 25, 2021, 1:15 PM IST

  ಚಿಕ್ಕಬಳ್ಳಾಪುರ : ಜಿಲ್ಲಾ ಕೇಂದ್ರದಲ್ಲಿ ಪ್ರವಾಹ ಸೃಷ್ಟಿಸಿದ ಮಳೆ

  • ಭಾರಿ ಮಳೆ ಜಿಲ್ಲಾ ಕೇಂದ್ರದ ಜನತೆಯನ್ನು ಅಕ್ಷರಶಃ ಪ್ರವಾಹ ಪರಿಸ್ಥಿತಿ ಸೃಷ್ಠಿಸಿದೆ
  •  ನಗರದ ಹೊರ ವಲಯದ ರಂಗಸ್ಥಳ ಸಮೀಪ ಇರುವ ರಂಗಧಾಮ ಕೆರೆ ಮಳೆಗೆ ತುಂಬಿ ಕೋಡಿ ಹರಿದಿದೆ
 • Gudibande town heavily affected by Rain snrGudibande town heavily affected by Rain snr

  Karnataka DistrictsOct 25, 2021, 12:22 PM IST

  ಭಾರೀ ಮಳೆ : ಕೋಡಿ ಹರಿದು ಗುಡಿಬಂಡೆ ಮಾರ್ಗ ಬಂದ್‌

  • ಶನಿವಾರ ರಾತ್ರಿ ಎಡಬಿಡದೆ ಸುರಿದ ಮಳೆಯಿಂದಾಗಿ ಗುಡಿಬಂಡೆ ಅಮಾನಿಬೈರಸಾಗರ ಕೆರೆ ಕೋಡಿ  ಬಿದ್ದಿದೆ
  • 3 ಅಡಿಗೂ ಹೆಚ್ಚಿನ ಮಟ್ಟದಲ್ಲಿ ಕೋಡಿ ಹರಿಯುತ್ತಿದ್ದು, ಪಟ್ಟಣಕ್ಕೆ ಆಗಮಿಸಲು ಹಾಗೂ ಬೇರೆ ಪ್ರದೇಶಗಳಿಗೆ ಹೋಗಲು ಸಾರ್ವಜನಿಕರ ಪರದಾಟ
 • Five Killed for Heavy Rain in Karnataka on Oct 24th grgFive Killed for Heavy Rain in Karnataka on Oct 24th grg

  stateOct 25, 2021, 6:11 AM IST

  ರಾಜ್ಯದಲ್ಲಿ ಮತ್ತೆ ವರುಣನ ಅಬ್ಬರ: 5 ಜನ ಸಾವು

  ರಾಜ್ಯದಲ್ಲಿ(Karnataka) ಭಾರಿ ಮಳೆ ಮುಂದುವರೆದಿದ್ದು, ಐದು ಮಂದಿ ಮಳೆ ಸಂಬಂಧಿ ದುರ್ಘಟನೆಗಳಲ್ಲಿ ಭಾನುವಾರ ಮೃತಪಟ್ಟಿದ್ದಾರೆ. ಸಿಡಿಲು ಬಡಿದು ಮೂವರು, ಮನೆ ಕುಸಿದು ಒಬ್ಬ ಹಾಗೂ ನೀರಿನಲ್ಲಿ ಕೊಚ್ಚಿಹೋಗಿ ಇನ್ನೊಬ್ಬ ಸಾವನ್ನಪ್ಪಿದ್ದಾರೆ. ಆಲಿಕಲ್ಲು ಮಳೆಗೆ ಅಪಾರ ಪ್ರಮಾಣದ ಬೆಳೆ ನಾಶವಾಗಿದೆ.
   

 • Rains in Dakshina Kannada  destroys paddy crops snrRains in Dakshina Kannada  destroys paddy crops snr

  Karnataka DistrictsOct 24, 2021, 3:45 PM IST

  ಕರಾವಳಿಯಲ್ಲಿ ನಿರಂತರ ಮಳೆ : ಕಾಡುತ್ತಿದೆ ಆತಂಕ

  •   ಕಳೆದ ಹಲವು ದಿನಗಳಿಂದ ಕರಾವಳಿಯಲ್ಲಿ ನಿರಂತರವಾಗಿ ಮಳೆ 
  • ಭತ್ತ ಬೆಳೆಗಾರರು ಕಂಗಾಲಾಗಿದ್ದಾರೆ. ಅತ್ತ ಭತ್ತ ಕಟಾವು ಮಾಡಲೂ ಆಗದೆ, ಬಿಡಲೂ ಆಗದೆ ಅಡಕತ್ತರಿಯಲ್ಲಿ ಸಿಲುಕಿದ್ದಾರೆ
 • Biggest Potholes in Bengaluru Due to Poor Work grgBiggest Potholes in Bengaluru Due to Poor Work grg

  Karnataka DistrictsOct 24, 2021, 11:58 AM IST

  ಬೆಂಗ್ಳೂರಿನ ರಸ್ತೆಗಳು ಈಗ ಮೃತ್ಯಗುಂಡಿಗಳು..!

  ನಗರದಲ್ಲಿ(Bengaluru) ನಿರಂತರ ಮಳೆಯಿಂದ ಉಂಟಾಗಿರುವ ರಸ್ತೆ ಗುಂಡಿಗಳು ಜನರ ಪಾಲಿಗೆ ಮೃತ್ಯು ಗುಂಡಿಗಳಾಗಿ ಪರಿವರ್ತನೆಗೊಂಡಿವೆ. ಕಳಪೆ ಡಾಂಬರೀಕರಣದಿಂದ ಸಣ್ಣ ಮಳೆಗೇ ರಸ್ತೆಗಳು(Road) ಗುಂಡಿ ಬಿದ್ದು ಹಾಳಾಗುತ್ತಿವೆ. ಮತ್ತೆ ಕೆಲವು ಕಡೆ ಅಭಿವೃದ್ಧಿ ಕಾಮಗಾರಿಗಳ ನೆಪದಲ್ಲಿ ರಸ್ತೆಗಳನ್ನು ಪದೇ ಪದೇ ಅಗೆಯಲಾಗುತ್ತಿದೆ. ಸವಾರರು ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ.
   

 • weather Department Alerts Heavy Rain in Coastal Malnad snrweather Department Alerts Heavy Rain in Coastal Malnad snr

  Karnataka DistrictsOct 24, 2021, 10:54 AM IST

  ಕರಾವಳಿ, ಮಲೆನಾಡಲ್ಲಿ ಭಾರೀ ಮಳೆ ಎಚ್ಚರಿಕೆ : ಯೆಲ್ಲೋ ಅಲರ್ಟ್‌

  •  ರಾಜ್ಯದಲ್ಲಿ ಅ.24ರಂದು ಕರಾವಳಿ ಮತ್ತು ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಗುಡುಗು, ಮಿಂಚು ಸಹಿತ ಹೆಚ್ಚು ಮಳೆ
  • ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್‌ ಎಚ್ಚರಿಕೆ ನೀಡಿದೆ
 • Four Killed for Lightning Strikes in Karnataka grgFour Killed for Lightning Strikes in Karnataka grg

  stateOct 24, 2021, 9:04 AM IST

  ರಾಜ್ಯದ ಹಲವೆಡೆ ಭಾರೀ ಮಳೆ: ಸಿಡಿಲಿಗೆ ನಾಲ್ಕು ಬಲಿ

  ರಾಜ್ಯ ರಾಜಧಾನಿ ಬೆಂಗಳೂರು(Bengaluru) ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಶನಿವಾರ ಉತ್ತಮವಾಗಿ ಮಳೆ(Rain) ಸುರಿದಿದ್ದು ಸಿಡಿಲಿಗೆ ಮಹಿಳೆ ಸೇರಿದಂತೆ ನಾಲ್ವರು ಮೃತಪಟ್ಟಿರುವ(Death) ಪ್ರತ್ಯೇಕ ಘಟನೆಗಳು ವರದಿಯಾಗಿವೆ. ಹಳೇ ಮೈಸೂರಿನ(Mysuru) ಕೆಲ ಜಿಲ್ಲೆಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡು ಕೃಷಿಗೂ ಅಪಾರ ನಷ್ಟವಾಗಿದೆ.