Asianet Suvarna News Asianet Suvarna News
78 results for "

ನೋರಾ ಫತೇಹಿ

"
Bollywood actress Nora Fatehi doesnt believe in feminism Says  Women are nurturers sucBollywood actress Nora Fatehi doesnt believe in feminism Says  Women are nurturers suc

ಸ್ತ್ರೀವಾದವು ಅತಿಯಾದ್ರೆ ಸಮಾಜಕ್ಕೆ ಅಪಾಯಕಾರಿ: ನಟಿ ನೋರಾ ಫತೇಹಿ ಕೊಟ್ಟ ಕಾರಣ ಹೀಗಿದೆ...

ಸ್ತ್ರೀವಾದವು ಅತಿಯಾದ್ರೆ ಸಮಾಜಕ್ಕೆ ಅಪಾಯಕಾರಿ ಎಂದ ನಟಿ ನೋರಾ ಫತೇಹಿ ಕೊಟ್ಟ ಕಾರಣ ಏನು? 
 

Cine World Apr 13, 2024, 5:18 PM IST

No Love Between Bollywood Couples, All are Calculated mind Nora Fatehi's Shocking Revelation against B town celebrities akbNo Love Between Bollywood Couples, All are Calculated mind Nora Fatehi's Shocking Revelation against B town celebrities akb

ಬಾಲಿವುಡ್‌ನ ಯಾವ ಜೋಡಿಗಳ ಮಧ್ಯೆಯೂ ಪ್ರೀತಿಯೇ ಇಲ್ಲ, ಎಲ್ಲಾ ವ್ಯವಹಾರ, ಬರೀ ಲೆಕ್ಕಾಚಾರ: ನೋರಾ

ಪ್ರಸ್ತುತ ಭಾರತದಲ್ಲಿ ನೆಲೆಸಿರುವ ಕೆನಡಾ ಮೂಲದ ನಟಿ ನೋರಾ ಫತೇಹಿ ತಮ್ಮ ಅದ್ಭುತವಾದ ಡಾನ್ಸ್ ಟ್ಯಾಲೆಂಟ್‌ಗೆ ಹೆಸರುವಾಸಿಯಾದವರು.ಸಂದರ್ಶನವೊಂದರಲ್ಲಿ ಅವರು ಬಾಲಿವುಡ್‌ನ ವಿವಾಹಿತ ಜೋಡಿಗಳ ಬಗ್ಗೆ ಮಾತನಾಡಿದ್ದು, ಅವರ ಬಿಚ್ಚು ಮಾತು ಅನೇಕರಿಗೆ ಶಾಕ್ ಮೂಡಿಸಿದೆ. 

relationship Apr 12, 2024, 4:33 PM IST

nora fatehi shares her struggle journey says I am the breadwinner of my family skrnora fatehi shares her struggle journey says I am the breadwinner of my family skr

'9 ಸೈಕೋಪಾತ್‌ಗಳ ಜೊತೆಗಿದ್ದೆ, ಇಲ್ಲಿ ಉಸಿರಾಡೋಕೂ ಹಣ ಚಾರ್ಜ್ ಮಾಡ್ತಾರೆ!' ಬಾಲಿವುಡ್ ಜರ್ನಿ ನೆನೆದ ನೋರಾ ಫತೇಹಿ

ನೋರಾ ಫತೇಹಿ ಬಾಲಿವುಡ್‌ನ ಅತ್ಯುತ್ತಮ ಡ್ಯಾನ್ಸರ್‌ಗಳಲ್ಲಿ ಒಬ್ಬರು. ಇಂದು ಬಾಲಿವುಡ್ ಇಂಡಸ್ಟ್ರಿಯಲ್ಲಿ ದೊಡ್ಡ ಹೆಸರು ಮಾಡಿರುವ ನೋರಾ ಕಡಿಮೆ ಸಮಯದಲ್ಲಿ ಸಾಕಷ್ಟು ಖ್ಯಾತಿಯನ್ನು ಗಳಿಸಿದ್ದಾರೆ.. ಜೊತೆಗೆ ಬಾಲಿವುಡ್‍ನಲ್ಲಿ ಈಗಿನ ಸ್ಥಾನ ತಲುಪಲು ತಾವು ಎದುರಿಸಿದ ಕಷ್ಟಗಳನ್ನು ಹಂಚಿಕೊಂಡಿದ್ದಾರೆ. 

Cine World Apr 7, 2024, 4:55 PM IST

Nora Fatehi opened up in detail about her initial days of struggle in Mumbai RaoNora Fatehi opened up in detail about her initial days of struggle in Mumbai Rao

ಕೇವಲ ₹5000 ದೊಂದಿಗೆ ಕೆನಡಾದಿಂದ ಭಾರತಕ್ಕೆ ಬಂದ ನಟಿ ನೋರಾ ಫತೇಹಿ ಮೊಟ್ಟೆ ತಿಂದು ಬದುಕುತ್ತಿದ್ದಾರಂತೆ

ನಟಿ ನೋರಾ ಫತೇಹಿ ತನ್ನ ಅದ್ಭುತ ನೃತ್ಯ ಕೌಶಲ್ಯಕ್ಕೆ ಹೆಸರುವಾಸಿಯಾಗಿದ್ದಾರೆ. ಇತ್ತೀಚಿನ ಸಂಭಾಷಣೆಯಲ್ಲಿ ನೋರಾ  ಬಾಲಿವುಡ್‌ನಲ್ಲಿ ತನ್ನ ಹೋರಾಟದ ದಿನಗಳ ಬಗ್ಗೆ ಮಾತನಾಡುತ್ತಾರೆ. ನಟ-ನರ್ತಕಿ ಮುಂಬೈ ಅಪಾರ್ಟ್ಮೆಂಟ್‌ನಲ್ಲಿ ಒಂಬತ್ತು ಹುಡುಗಿಯರೊಂದಿಗೆ ವಾಸಿಸಿದ್ದ ದಿನಗಳ ಬಗ್ಗೆ  ಮತ್ತು  ಏಜೆನ್ಸಿಗಳಿಂದ  ಅನುಭವಿಸಿದ ಶೋಷಣೆಯನ್ನು ವಿವರಿಸಿದ್ದಾರೆ.
 

Cine World Apr 6, 2024, 5:11 PM IST

hot beauty Nora Fatehis big step in an event See what netizens and fans are saying about her suchot beauty Nora Fatehis big step in an event See what netizens and fans are saying about her suc

ಹಾಟ್​ ಬ್ಯೂಟಿ ನೋರಾ ಡ್ಯಾನ್ಸ್​ ನೋಡಲು ಎರಡು ಕಣ್ಣು ಸಾಲದು ಅಂತಿದ್ದಾರೆ ನೆಟ್ಟಿಗರು: ಅಂಥದ್ದೇನಿದೆ ಇದ್ರಲ್ಲಿ?

ಹಾಟ್​ ಬ್ಯೂಟಿ ನೋರಾ ಫತೇಹಿ ಕಾರ್ಯಕ್ರಮವೊಂದರಲ್ಲಿ ಭರ್ಜರಿ ಸ್ಟೆಪ್​ ಹಾಕಿದ್ದು ನೆಟ್ಟಿಗರು ಹಾಗೂ ಫ್ಯಾನ್ಸ್​ ಏನೆಲ್ಲಾ ಹೇಳ್ತಿದ್ದಾರೆ ನೋಡಿ...
 

Cine World Mar 10, 2024, 11:42 AM IST

Bollywood actress Nora Fateli performed   dance in metro train for film promotion sucBollywood actress Nora Fateli performed   dance in metro train for film promotion suc

ಮೆಟ್ರೋ ಟ್ರೇನ್​ನಲ್ಲಿ ಹಾಟ್​ ಬ್ಯೂಟಿ ನೋರಾ ಫತೇಹಿ​ ಸ್ಟೆಪ್​: ಡ್ಯಾನ್ಸ್​ಗೆ ಫುಲ್​ ಸುಸ್ತಾದ ಪ್ರಯಾಣಿಕರು

ಮೆಟ್ರೋ ರೈಲಿನಲ್ಲಿ ಬಾಲಿವುಡ್​ ನಟಿ ನೋರಾ ಫತೇಹಿ ಸಕತ್​ ಡ್ಯಾನ್ಸ್​ ಮಾಡಿದ್ದಾರೆ. ಅಷ್ಟಕ್ಕೂ ನಟಿಗೆ ಏಕಾಏಕಿ ಏನಾಯ್ತು ಅಂತೀರಾ? 
 

Cine World Mar 9, 2024, 12:49 PM IST

Bollywood actress Nora Fatehi slipped during shooting Fans reacts in negative sucBollywood actress Nora Fatehi slipped during shooting Fans reacts in negative suc

ಶೂಟಿಂಗ್​ನಲ್ಲಿ ಜಾರಿಬಿದ್ದ ಹಾಟ್​ ಬ್ಯೂಟಿ ನೋರಾ ಫತೇಹಿ: ಛೇ... ಹೀಗೆಲ್ಲಾ ನಟಿಯ ಕಾಲೆಳೆಯೋದಾ ನೆಟ್ಟಿಗರು?

ಶೂಟಿಂಗ್​ ಸಮಯದಲ್ಲಿ ಜಾರಿಬಿದ್ದ ನೋರಾ ಫತೇಹಿ. ಅಯ್ಯೋ ಪಾಪ ಎನ್ನೋ ಬದ್ಲು ಹೀಗೆಲ್ಲಾ  ನಟಿಯ ಕಾಲೆಳೆಯೋದಾ ನೆಟ್ಟಿಗರು?
 

Cine World Feb 20, 2024, 4:39 PM IST

Nora Fatehi teaches Shraddha Kapoor the signature move of her  song Dilbar sucNora Fatehi teaches Shraddha Kapoor the signature move of her  song Dilbar suc

ಶ್ರದ್ಧಾ ಕಪೂರ್​ಗೆ ಸೊಂಟ ಬಳಕಿಸುವುದನ್ನು ಹೀಗೆ ಹೇಳಿಕೊಟ್ಟ ನಟಿ ನೋರಾ ಫತೇಹಿ: ವಿಡಿಯೋ ವೈರಲ್​

ದಿಲ್​ಬರ್​ ಹಾಡಿನಲ್ಲಿ ಸೊಂಟ ಬಳುಕಿಸಿ ಫೇಮಸ್​ ಆಗಿರೋ ಹಾಟ್​ ಬ್ಯೂಟಿ ನೋರಾ ಫತೇಹಿ, ನಟಿ ಶ್ರದ್ಧಾ ಕಪೂರ್​ಗೆ ಸೊಂಟ ಬಳಕಿಸುವುದನ್ನು ಹೇಳಿಕೊಟ್ಟ ವಿಡಿಯೋ ವೈರಲ್​ ಆಗಿದೆ.
 

Cine World Feb 10, 2024, 5:32 PM IST

Nora Fatehi birthday from working in hookah lounge to being an entrepreneur sucNora Fatehi birthday from working in hookah lounge to being an entrepreneur suc

5 ಸಾವಿರದಿಂದ 50 ಕೋಟಿ ಒಡತಿ! ಬಾರ್​ ಗರ್ಲ್​ನಿಂದ ಬಾಲಿವುಡ್​ವರೆಗೆ... ಮಾದಕ ಚೆಲುವೆಯ ರೋಚಕ ಸ್ಟೋರಿ... ​

5 ಸಾವಿರ ಹಿಡಿದು ಭಾರತಕ್ಕೆ ಬಂದ ಈ ಮಾದಕ ಚೆಲುವೆ ಈಗ  50 ಕೋಟಿ ರೂಪಾಯಿ ಒಡತಿ! ಬಾರ್​ ಗರ್ಲ್​ನಿಂದ ಬಾಲಿವುಡ್​ವರೆಗೆ ನಟಿ ನೋರಾ ಫತೇಹಿ ಜರ್ನಿ ಹೇಗಿತ್ತು?
 

Cine World Feb 6, 2024, 1:11 PM IST

Nora Fatehis Vulgar Dance Moves On A Family Friendly Show Irk Netizens skrNora Fatehis Vulgar Dance Moves On A Family Friendly Show Irk Netizens skr

ಕುಟುಂಬ ಸ್ನೇಹಿ ಶೋನಲ್ಲಿ ನೋರಾ ಫತೇಹಿ ಅಶ್ಲೀಲ ನೃತ್ಯ; 'ಇವಳಿಗೆ ತಲೆ ಕೆಟ್ಟಿದೆ' ಎಂದ್ರು ನೆಟಿಜನ್ಸ್

ಡ್ಯಾನ್ಸ್ ರಿಯಾಲಿಟಿ ಶೋ, 'ಡ್ಯಾನ್ಸ್ ಪ್ಲಸ್ ಪ್ರೊ'ನಲ್ಲಿ ಕಾಣಿಸಿಕೊಂಡ ಬಾಲಿವುಡ್ ನಟಿ ನೋರಾ ಫತೇಹಿ, ಅಶ್ಲೀಲ ಡ್ಯಾನ್ಸ್ ಮೂವ್ಸ್‌ನಿಂದಾಗಿ ಜನರ ಆಕ್ರೋಶಕ್ಕೆ ಒಳಗಾಗಿದ್ದಾರೆ. ಕುಟುಂಬ ನೋಡುವಂಥ ಶೋನಲ್ಲಿ ಹೇಗಿರಬೇಕು ಎಂಬ ಸೆನ್ಸ್ ಇಲ್ಲ ಎಂದು ನೆಟ್ಟಿಗರು ಬೈಯ್ಯುತ್ತಿದ್ದಾರೆ. 

Cine World Jan 31, 2024, 6:31 PM IST

Nora Fatehi in Jogi Prem directed KD movie nbnNora Fatehi in Jogi Prem directed KD movie nbn
Video Icon

ಪ್ರೇಮ್ 'KD' ಅಡ್ಡದಿಂದ ಬಂತು ಭರ್ಜರಿ ಸುದ್ದಿ! ಸಿನಿಮಾ ರಂಗು ಹೆಚ್ಚಿಸಲು ಬಂದ ನೋರಾ ಫತೇಹಿ..!

ಈ ವರ್ಷ ಪ್ಯಾನ್ ಇಂಡಿಯಾದಲ್ಲಿ ಸೌಂಡ್ ಮಾಡೋಕೆ ರೆಡಿಯಾಗುತ್ತಿರೋ ಕನ್ನಡ ಸಿನಿಮಾ KD. ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹಾಗೂ ಸಂಜಯ್ ದತ್ ಮಾಸ್ ಕಿಕ್ ಕೊಡೋಕೆ ಕೆಡಿ ಸಿನಿಮಾದಲ್ಲಿ ತೊಡೆ ತಟ್ಟಿರೋದು ನಿಮ್ಗೆಲ್ಲಾ ಗೊತ್ತೇ ಇದೆ. 

Cine World Jan 25, 2024, 10:10 AM IST

Bollywood hot star Nora Fatehi  will be seen in KD film directed by Prem sucBollywood hot star Nora Fatehi  will be seen in KD film directed by Prem suc

ಧ್ರುವ ಸರ್ಜಾ ಚಿತ್ರಕ್ಕೆ ಎಂಟ್ರಿ ಕೊಟ್ಟ ಬಾಲಿವುಡ್​ ಹಾಟ್​ ಬ್ಯೂಟಿ ನೋರಾ ಫತೇಹಿ ! ಏನಿದು ಹೊಸ ವಿಷ್ಯ?

ಪ್ರೇಮ್​ ನಿರ್ದೇಶನದ ಕೆಡಿ ಚಿತ್ರದಲ್ಲಿ ಬಾಲಿವುಡ್​ ಹಾಟ್​ ತಾರೆ ನೋರಾ ಫತೇಹಿ  ಕಾಣಿಸಿಕೊಳ್ಳಲಿದ್ದಾರೆ. ಏನಿದು ಹೊಸ ವಿಷ್ಯ? 
 

Sandalwood Jan 23, 2024, 9:36 PM IST

Bollywood actress Norah Fatehi hot photos viral pavBollywood actress Norah Fatehi hot photos viral pav

ಸಿಜ್ಲಿಂಗ್ ಬಾಡಿಫಿಟ್ ಡ್ರೆಸ್ಸಲ್ಲಿ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡ ನೋರಾ ಫತೇಹಿ!

ಖ್ಯಾತ ಡ್ಯಾನ್ಸರ್ ಮತ್ತು ಬಾಲಿವುಡ್ ನಟಿ ನೋರಾ ಫತೇಹಿ ತಮ್ಮ ಹೊಸ ಬಾಡಿ ಹಗ್ಗಿಂಗ್ ಡ್ರೆಸ್ ಧರಿಸುವ ಫೋಟೋಗಳ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಬಹಳ ಸೆನ್ಸೇಶನ್ ಕ್ರಿಯೇಟ್ ಮಾಡಿದ್ದಾರೆ. 
 

Cine World Jan 14, 2024, 5:04 PM IST

Shah Rukh Khans Son Aryan Khan Is Dating Five Year Older Nora Fatehi Fans Speculate sucShah Rukh Khans Son Aryan Khan Is Dating Five Year Older Nora Fatehi Fans Speculate suc

ಐದು ವರ್ಷ ಹಿರಿಯ ಬಾರ್​ ಡ್ಯಾನ್ಸರ್​, ನೈಟ್​ ಗರ್ಲ್​ ಜೊತೆ ಆರ್ಯನ್​ ಡೇಟಿಂಗ್​? ಈಕೆ ಬಾಲಿವುಡ್​ ಹಾಟ್​ ನಟಿ!

ತಮಗಿಂತ ಐದು ವರ್ಷ ಹಿರಿಯ ಬಾರ್​ ಡ್ಯಾನ್ಸರ್​, ನೈಟ್​ ಗರ್ಲ್​ ಹಾಗೂ ಬಾಲಿವುಡ್​ ಬೆಡಗಿ ಜೊತೆ ಶಾರುಖ್​ ಖಾನ್​ ಪುತ್ರ ಆರ್ಯನ್ ಖಾನ್​​ ಡೇಟಿಂಗ್ ಮಾಡುತ್ತಿದ್ದಾರಾ​? ಏನಿದು ವಿಷ್ಯ?
 

Cine World Jan 11, 2024, 2:14 PM IST

Indias highest-paid item girl Samantha Ruth Prabhu charges Rs 5 crore a song, more than top heroines VinIndias highest-paid item girl Samantha Ruth Prabhu charges Rs 5 crore a song, more than top heroines Vin

ಹೀರೋಯಿನ್‌ಗಿಂತ್ಲೂ ಹೆಚ್ಚು ಸಂಭಾವನೆ ಪಡೆಯೋ ಐಟಂ ಡ್ಯಾನ್ಸರ್‌, ಜಸ್ಟ್‌ ಒಂದು ಸಾಂಗ್‌ಗೆ ಭರ್ತಿ 5 ಕೋಟಿ ರೂ.!

 ಸಿನಿಮಾಗಳಲ್ಲಿ ಹೀರೋ, ಹೀರೋಯಿನ್‌ಗಳಿರೋ ಹಾಗೆಯೇ ಐಟಂ ಡ್ಯಾನ್ಸರ್ ಸಹ ಇರಬೇಕು ಅನ್ನೋದು ಇತ್ತೀಚಿಗೆ ಟ್ರೆಂಡ್ ಆಗ್ತಿದೆ. ಹೀಗೆ ಭಾರತದಲ್ಲಿ ಐಟಂ ಡ್ಯಾನ್ಸ್‌ಗೆ ಅತಿ ಹೆಚ್ಚು ಸಂಭಾವನೆ ಪಡೀತಿರೋ ನಟಿ ಯಾರು ನಿಮ್ಗೆ ಗೊತ್ತಿದ್ಯಾ?

Cine World Jan 4, 2024, 12:29 PM IST