Asianet Suvarna News Asianet Suvarna News
91 results for "

ತಂಬಾಕು

"
Mysore FCH 248 breed for tobacco growers market snrMysore FCH 248 breed for tobacco growers market snr

ಮೈಸೂರು: ತಂಬಾಕು ಬೆಳೆಗಾರರಿಗೆ ಎಫ್ ಸಿಎಚ್ 248 ತಳಿ ಮಾರುಕಟ್ಟೆಗೆ

ಮುಂಬರುವ ಸಾಲಿನಲ್ಲಿ ತಂಬಾಕು ಬೆಳೆಗಾರರಿಗೆ ಎಫ್.ಸಿಎಚ್ 248 ತಳಿಯನ್ನು ವಿತರಿಸಲು ಕೇಂದ್ರೀಯ ತಂಬಾಕು ಸಂಶೋಧನಾ ಕೇಂದ್ರ (ಸಿಟಿಆರ್ಐ) ನಿರ್ಧರಿಸಿದೆ ಎಂದು ಆಂಧ್ರಪ್ರದೇಶದ ರಾಜಮುಂಡ್ರಿಯ ಕೇಂದ್ರೀಯ ತಂಬಾಕು ಸಂಶೋಧನಾ ಕೇಂದ್ರ (ಸಿಟಿಆರ್.ಐ) ದ ನಿರ್ದೇಶಕ ಡಿ.ಎಂ. ಶೇಷು ಮಾಧವ್ ಹೇಳಿದರು.

Karnataka Districts Mar 13, 2024, 11:26 AM IST

Tobacco businessman KK Mishra Vehicle registration number 4018 secret reveals after It Raid ckmTobacco businessman KK Mishra Vehicle registration number 4018 secret reveals after It Raid ckm

ತಂಬಾಕು ಉದ್ಯಮಿಯ ಕೆಕೆ ಮಿಶ್ರಾ ಎಲ್ಲಾ ವಾಹನ ನಂಬರ್ 4018, ಏನಿದರ ಸೀಕ್ರೆಟ್!

ಉತ್ತರ ಪ್ರದೇಶದ ಅತೀ ದೊಡ್ಡ ತಂಬಾಕು ಉದ್ಯಮಿ ಕೆಕೆ ಮಿಶ್ರಾ ಮನೆ, ಕಚೇರಿ ಸೇರಿದಂತ 20 ಕಡೆ ಐಟಿ ದಾಳಿ ನಡೆಸಿದೆ. 100 ರಿಂದ 150 ಕೋಟಿ ರೂಪಾಯಿ ವ್ಯವಾಹರದ ಕಂಪನಿ ಮೇಲಿನ ಐಟಿ ದಾಳಿಯಿಂದ ಕೆಲ ರೋಚಕ ಮಾಹಿತಿ ಹೊರಬಿದ್ದಿದೆ. ಕೆಕೆ ಮಿಶ್ರಾ ಬಳಿಕ ದುಬಾರಿ ಕಾರುಗಳಿಗೆ ಲೆಕ್ಕವೇ ಇಲ್ಲ. ಎಲ್ಲಾ ಕಾರು ವಾಹನಗಳ ನಂಬರ್ ಮಾತ್ರ 4018. ಇದರ ಹಿಂದಿ ಸೀಕ್ರೆಟ್ ಕೂಡ ಬಯಲಾಗಿದೆ.

Cars Mar 4, 2024, 4:44 PM IST

Who is KK Mishra rolls royce lamborghini ferrari crores of cash seized from tobacco tycoons house skrWho is KK Mishra rolls royce lamborghini ferrari crores of cash seized from tobacco tycoons house skr

ಲ್ಯಾಂಬೋರ್ಗಿನಿ, ಫೆರಾರಿ, ಕೋಟಿ ಕೋಟಿ ಹಣ.. ಐಟಿ ದಾಳಿ ಎದುರಿಸುತ್ತಿರುವ ಈ ಕೆಕೆ ಮಿಶ್ರಾ ಯಾರು?

ಕೆಕೆ ಮಿಶ್ರಾ ಅವರ ದೆಹಲಿ ನಿವಾಸದಿಂದ ಶುಕ್ರವಾರ ಆದಾಯ ತೆರಿಗೆ ಇಲಾಖೆ ಲಂಬೋರ್ಗಿನಿ, ಫೆರಾರಿ, ರೋಲ್ಸ್ ರಾಯ್ಸ್ ಸೇರಿದಂತೆ ಐಷಾರಾಮಿ ಕಾರುಗಳನ್ನು ವಶಪಡಿಸಿಕೊಂಡಿದೆ. ಯಾರು ಈ ಕೆಕೆ ಮಿಶ್ರಾ?

India Mar 3, 2024, 10:50 AM IST

Bengaluru smoking age increased to 21yrs Hookah ban bill passed ravBengaluru smoking age increased to 21yrs Hookah ban bill passed rav

ಸಿಗರೆಟ್ ಸೇವನೆ ವಯೋಮಿತಿ 21ಕ್ಕೆ ಹೆಚ್ಚಳ, ಹುಕ್ಕಾಬಾರ್‌ ನಿಷೇಧ!

ರಾಜ್ಯದಲ್ಲಿ ಹುಕ್ಕಾಬಾರ್‌ಗಳನ್ನು ನಿಷೇಧಿಸುವ ಮತ್ತು ಸಿಗರೇಟು ಸೇವಿಸುವ ವಯೋಮಿತಿಯನ್ನು 21ವರ್ಷಕ್ಕೆ ಹೆಚ್ಚಿಸುವ ಅಂಶವನ್ನೊಳಗೊಂಡ ‘ಸಿಗರೇಟುಗಳ ಮತ್ತು ಇತರ ತಂಬಾಕು ಉತ್ಪನ್ನಗಳ (ಜಾಹೀರಾತು ನಿಷೇಧ ಮತ್ತು ವ್ಯಾಪಾರ ಮತ್ತು ವಾಣಿಜ್ಯ, ಉತ್ಪಾದನೆ, ಸರಬರಾಜು ಮತ್ತು ವಿತರಣೆಯ ವಿನಿಮಯ) (ಕರ್ನಾಟಕ ತಿದ್ದುಪಡಿ) ವಿಧೇಯಕಕ್ಕೆ ವಿಧಾನಸಭೆ ಅಂಗೀಕಾರ ನೀಡಿತು.

State Govt Jobs Feb 22, 2024, 7:47 AM IST

1.45 crore worth of nicotine seized by CCB police at bengalurur rav1.45 crore worth of nicotine seized by CCB police at bengalurur rav

ಸಿಸಿಬಿ ಪೊಲೀಸರಿಂದ ಭರ್ಜರಿ ದಾಳಿ; ಹುಕ್ಕಾ ಬಾರಲ್ಲಿ ಬಳಸುವ ₹1.45 ಕೋಟಿಯ ನಿಕೋಟಿನ್‌ ಜಪ್ತಿ

ರಾಜ್ಯದಲ್ಲಿ ಹುಕ್ಕಾ ಬಾರ್ ನಿಷೇಧಿಸಿದ ಬೆನ್ನಲ್ಲೇ ಅಕ್ರಮವಾಗಿ ಹುಕ್ಕಾ ಬಾರ್‌ಗಳಿಗೆ ನಿಕೋಟಿನ್ ಹಾಗೂ ತಂಬಾಕು ಉತ್ಪನಗಳನ್ನು ಪೂರೈಸುತ್ತಿದ್ದ 9 ಮಂದಿಯನ್ನು ಬಂಧಿಸಿ ₹1.45 ಕೋಟಿ ಮೌಲ್ಯದ ವಸ್ತುಗಳನ್ನು ಸಿಸಿಬಿ ಜಪ್ತಿ ಮಾಡಿದೆ.

CRIME Feb 14, 2024, 5:19 AM IST

Health Minister Dinesh Gundu Rao played a Key Role in Banning Hookah gvdHealth Minister Dinesh Gundu Rao played a Key Role in Banning Hookah gvd

ರಾಜ್ಯಾದ್ಯಂತ ಹುಕ್ಕಾ ನಿಷೇಧಿಸಿ ಆದೇಶ: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ದಿಟ್ಟ ಹೆಜ್ಜೆ!

ರಾಜ್ಯಾದ್ಯಂತ ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಮತ್ತು ತಂಬಾಕು ರಹಿತ ಹುಕ್ಕಾ ಬಳಕೆ ಮತ್ತು ಮಾರಾಟ, ಸೇವನೆಯನ್ನ ತಕ್ಷಣದಿಂದ ಜಾರಿಗೆ ಬರುವಂತೆ ನಿಷೇಧಿಸಿ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ. 

state Feb 8, 2024, 10:29 AM IST

Tobacco Manjan Led To Divorce rooTobacco Manjan Led To Divorce roo

ಪತಿ ಬಿಟ್ಟೇನು…ಹಲ್ಲುಜ್ಜೋದು ಬಿಡಲ್ಲ! ಏನಿದು ವಿಚ್ಛೇದನ ಪ್ರಕರಣ

ದಾಂಪತ್ಯದಲ್ಲಿ ಭಿನ್ನಾಭಿಪ್ರಾಯ ಸಾಮಾನ್ಯ. ಆದ್ರೆ ಕೆಲವೊಂದು ವಿರಸ  ವಿಚಿತ್ರವಾಗಿರುತ್ತದೆ. ಈ ಪ್ರಕರಣ ಕೋರ್ಟ್ ಮೆಟ್ಟಿಲೇರಿದಾಗ, ಅಧಿಕಾರಿಗಳ ಮುಂದೆ ಬಂದಾಗ ಅದನ್ನು ಬಗೆಹರಿಸಲು ಬಂದೋರಿಗೆ ತಲೆಕೆಡುತ್ತೆ. ಎತ್ತು ಏರಿಕೆ, ಕೋಣ ನೀರಿಗೆ ಎನ್ನುತ್ತಿರುವ ಈ ದಂಪತಿಗೆ ಏನು ಹೇಳ್ಬೇಕು ಗೊತ್ತಾಗದ ಸ್ಥಿತಿಯಲ್ಲಿದ್ದಾರೆ ಅಧಿಕಾರಿಗಳು. 
 

relationship Feb 6, 2024, 4:32 PM IST

Pan masala tobacco manufacturers may have to pay Rs 1 lakh penalty for packing machines not registered under GST anuPan masala tobacco manufacturers may have to pay Rs 1 lakh penalty for packing machines not registered under GST anu

ಪಾನ್ ಮಸಾಲ, ತಂಬಾಕು ಉತ್ಪಾದಕರಿಗೆ ತೆರಿಗೆ ವಂಚಿಸದಂತೆ ಮೂಗುದಾರ; ಈ ಕೆಲ್ಸ ಮಾಡದಿದ್ರೆ ಬೀಳುತ್ತೆ ಒಂದು ಲಕ್ಷ ದಂಡ

ಪಾನ್ ಮಸಾಲ, ತಂಬಾಕು ಉತ್ಪಾದಕರು ಪ್ಯಾಕಿಂಗ್ ಯಂತ್ರಗಳ ಮಾಹಿತಿಯನ್ನು ಜಿಎಸ್ ಟಿ ಅಡಿಯಲ್ಲಿ ನೋಂದಾಯಿಸೋದು ಅಗತ್ಯ. ಇಲ್ಲವಾದ್ರೆ ಮುಂದಿನ ದಿನಗಳಲ್ಲಿ ಒಂದು ಲಕ್ಷ ರೂ. ತನಕ ದಂಡ ಬೀಳುವ ಜೊತೆಗೆ ಯಂತ್ರಗಳು ಜಪ್ತಿಯಾಗೋ ಸಾಧ್ಯತೆ ಕೂಡ ಇದೆ. 

BUSINESS Feb 5, 2024, 6:33 PM IST

Budget 2024 Hike Tax On Tobacco Products Urges Doctors and Public Health Groups anuBudget 2024 Hike Tax On Tobacco Products Urges Doctors and Public Health Groups anu

2024ನೇ ಸಾಲಿನ ಬಜೆಟ್ ನಲ್ಲಿ ತಂಬಾಕು ಉತ್ಪನ್ನಗಳ ಮೇಲಿನ ತೆರಿಗೆ ಹೆಚ್ಚಿಸಿ; ಸರ್ಕಾರಕ್ಕೆ ಆರೋಗ್ಯ ಸಂಘಟನೆಗಳ ಮನವಿ

ತಂಬಾಕು ಉತ್ಪನ್ನಗಳ ಮೇಲಿನ ತೆರಿಗೆಯನ್ನು ಕೇಂದ್ರ ಸರ್ಕಾರ 2024-25ನೇ ಸಾಲಿನ ಬಜೆಟ್ ನಲ್ಲಿ ಹೆಚ್ಚಿಸಬೇಕು ಎಂದು ವೈದ್ಯರು ಹಾಗೂ ಅರ್ಥಶಾಸ್ತ್ರಜ್ಞರನ್ನೊಳಗೊಂಡ ಸಾರ್ವಜನಿಕ ಆರೋಗ್ಯ ಸಂಘಟನೆಗಳು ಒತ್ತಾಯಿಸಿವೆ. 
 

BUSINESS Nov 25, 2023, 3:38 PM IST

13 lakh lives lost every year to cancers caused by tobacco smoking in 7 countries lancet study ash13 lakh lives lost every year to cancers caused by tobacco smoking in 7 countries lancet study ash

ತಂಬಾಕು ಕ್ಯಾನ್ಸರ್‌ಗೆ ಭಾರತ ಸೇರಿ 7 ದೇಶದಲ್ಲಿ 13 ಲಕ್ಷ ಜನ ಬಲಿ: ಲ್ಯಾನ್ಸೆಟ್‌ ವರದಿಯಲ್ಲಿ ಆತಂಕಕಾರಿ ಅಂಶ ಪ್ರಕಟ

ತಂಬಾಕಿನ ಜೊತೆಗೆ ಮದ್ಯಪಾನ, ಬೊಜ್ಜು ಮತ್ತು ಗರ್ಭಕೋಶದ ಕ್ಯಾನ್ಸರ್‌ನಿಂದಾಗಿ ಒಟ್ಟಾರೆ 20 ಲಕ್ಷ ಜನರು ಸಾವಿಗೀಡಾಗುತ್ತಿದ್ದಾರೆ ಎಂದು ವರದಿ ಕಳವಳ ವ್ಯಕ್ತಪಡಿಸಿದೆ.

Health Nov 18, 2023, 9:14 AM IST

Study Reveals Causes Behind Low Sperm Count In Men lifestyle health fitness issues rooStudy Reveals Causes Behind Low Sperm Count In Men lifestyle health fitness issues roo

ವೀರ್ಯದ ಸಂಖ್ಯೆ ಕಡಿಮೆಯಾಗಲು ಇವೆಲ್ಲ ಕಾರಣ ಎನ್ನುತ್ತೆ ಅಧ್ಯಯನ

ಸೆಕ್ಸ್ ಗೆ ಸಂಬಂಧಿಸಿದ ಸಮಸ್ಯೆ ಬಗ್ಗೆ ಬಹಿರಂಗವಾಗಿ ಮಾತನಾಡಲು ಜನರು ಹಿಂಜರಿಯುತ್ತಾರೆ. ಪ್ರತಿಷ್ಠೆ ಹೆಸರಿನಲ್ಲಿ ಪುರುಷರು ಇದಕ್ಕೆ ಚಿಕಿತ್ಸೆ ಪಡೆಯೋದಿಲ್ಲ.  ಸಮಸ್ಯೆಯನ್ನು ನಿರ್ಲಕ್ಷ್ಯ ಮಾಡುವ ಬದಲು ಅದ್ರ ಬಗ್ಗೆ ತಿಳಿಯೋದು ಬಹಳ ಮುಖ್ಯ.  
 

Health Oct 26, 2023, 12:31 PM IST

Karnataka govt decision taken to 21 years mandatory for buying tobacco and ban hookah bars satKarnataka govt decision taken to 21 years mandatory for buying tobacco and ban hookah bars sat

ತಂಬಾಕು ಖರೀದಿಗೆ 21 ವರ್ಷ ಕಡ್ಡಾಯ, ಹುಕ್ಕಾಬಾರ್‌ಗಳ ನಿಷೇಧಕ್ಕೆ ನಿರ್ಧಾರ! ದಿನೇಶ್‌ ಗುಂಡೂರಾವ್‌

ಕರ್ನಾಟಕದಲ್ಲಿ ತಂಬಾಕು ಖರೀದಿ ವಯಸ್ಸಿನ ಮಿತಿ 21 ವರ್ಷಕ್ಕೆ ಹೆಚ್ಚಿಸಲಾಗುವುದು. ಹುಕ್ಕಾಬಾರ್‌ಗಳನ್ನು ಕೂಡ ಷೇಧಿಸಲಾಗುವುದು ಎಂದು ಸಚಿವ ದಿನೇಶ್‌ ಗುಂಡೂರಾವ್‌ ತಿಳಿಸಿದ್ದಾರೆ.

state Sep 19, 2023, 7:15 PM IST

Spandana Vijay Raghavendra Heart attack jayadeva hospital director CN Manjunath speaks on Heart attack sanSpandana Vijay Raghavendra Heart attack jayadeva hospital director CN Manjunath speaks on Heart attack san

ಅತಿಯಾದ ಒತ್ತಡ, ವ್ಯಾಯಾಮ ನವಯುಗದ ತಂಬಾಕು: ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ ಮಂಜುನಾಥ್‌

Spandana Vijay Raghavendra No More: ವಿಜಯ್‌ ರಾಘವೇಂದ್ರ ಪತ್ನಿ ಸ್ಪಂದನಾ ಹೃದಯಾಘಾತದಿಂದ ಸಾವು ಕಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿರುವ ಹಾರ್ಟ್‌ ಅಟ್ಯಾಕ್‌ ಸಮಸ್ಯೆಯ ಬಗ್ಗೆ ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ.ಸಿಎನ್‌ ಮಂಜುನಾಥ್‌ ಮಾತನಾಡಿದ್ದಾರೆ.
 

Health Aug 7, 2023, 3:45 PM IST

Ahmedabad Mother who chewed tobacco during pregnancy The body of the newly born child had 3000 times more nicotine than adults akbAhmedabad Mother who chewed tobacco during pregnancy The body of the newly born child had 3000 times more nicotine than adults akb

ಗರ್ಭಾವಸ್ಥೆಯಲ್ಲೂ ತಂಬಾಕು ಜಗಿಯುತ್ತಿದ್ದ ತಾಯಿ: ಆಗಷ್ಟೇ ಜನಿಸಿದ ಮಗುವಿನ ದೇಹದಲ್ಲಿ 3000 ಪಾಲು ಅಧಿಕ ನಿಕೋಟಿನ್

ಆಗ ತಾನೇ ಹುಟ್ಟಿದ್ದ ಮಗುವಿನ ದೇಹದಲ್ಲಿ  ದೊಡ್ಡವರು ಸೇವಿಸುವುದಕ್ಕಿಂತ 3 ಸಾವಿರ ಪಾಲು ಅಧಿಕ ನಿಕೋಟಿನ್ ಡ್ರಗ್ ಪ್ರಮಾಣ ಕಂಡು ಬಂದಿದ್ದು, ಇದನ್ನು ನೋಡಿ ಆಸ್ಪತ್ರೆಯ ವೈದ್ಯ ಸಿಬ್ಬಂದಿಯೇ ಅಚ್ಚರಿ ಹಾಗೂ ಆಘಾತಗೊಂಡಿದ್ದಾರೆ.

Health Jul 3, 2023, 1:04 PM IST

 tips to quit tobacco and gutka which helps to have healthy lungs tips to quit tobacco and gutka which helps to have healthy lungs

Health Tips : ಗುಟ್ಕಾ ಚಟ ಬಿಡಲು ಆಗ್ತಾನೇ ಇಲ್ವಾ? ಇಲ್ಲಿವೆ ಈಸಿ ವೇ, ಆಲ್ ದಿ ಬೆಸ್ಟ್

ಮನುಷ್ಯ ದುಷ್ಚಟಗಳಿಗೆ ದಾಸನಾದ್ರೆ ಆರೋಗ್ಯದ ಜೊತೆ ಸಂಬಂಧವೂ ಹಾಳಾಗುತ್ತದೆ. ತುಂಬಾಕು ಸೇವನೆ ಆರಂಭದಲ್ಲಿ ಮಜ ನೀಡಿದ್ರೂ ಕೆಟ್ಟ ಅಂತ್ಯಕ್ಕೆ ಕಾರಣವಾಗುತ್ತದೆ. ನಿಧಾನವಾಗಿ ನಿಮ್ಮನ್ನು ಕೊಲ್ಲುವ ಗುಟ್ಕಾಕ್ಕೆ ಇಂದೇ ವಿದಾಯ ಹೇಳಿ. 
 

Health Jun 4, 2023, 7:00 AM IST