Asianet Suvarna News Asianet Suvarna News
65 results for "

ಕೋವಿಡ್‌ ಪರೀಕ್ಷೆ

"
Covid Test for those coming from Sabarimala Says Minister KN Rajanna gvdCovid Test for those coming from Sabarimala Says Minister KN Rajanna gvd

ಶಬರಿಮಲೆಯಿಂದ ಬರುವವರಿಗೆ ಕೋವಿಡ್‌ ಪರೀಕ್ಷೆ: ಸಚಿವ ರಾಜಣ್ಣ

ಈಗಾಗಲೇ ಕೇರಳದಲ್ಲಿ ಕೊರೋನಾ ಹೆಚ್ಚಾಗುತ್ತಿರುವುದರಿಂದ ಶಬರಿಮಲೆಗೆ ಹೋಗಿ ವಾಪಸ್‌ ಬರುವ ಭಕ್ತರನ್ನು ಕೊರೋನಾ ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ತಿಳಿಸಿದರು.

state Dec 21, 2023, 7:03 AM IST

Daily 5000 Covid tests from December 23 Says Minister Dinesh Gundu Rao gvdDaily 5000 Covid tests from December 23 Says Minister Dinesh Gundu Rao gvd

ಡಿ.23ರಿಂದ ನಿತ್ಯ 5000 ಕೋವಿಡ್‌ ಪರೀಕ್ಷೆ: ಸಚಿವ ದಿನೇಶ್‌ ಗುಂಡೂರಾವ್‌

ರಾಜ್ಯದಲ್ಲಿ ಕರೋನಾ ಪರೀಕ್ಷೆಯ ಸಂಖ್ಯೆಯನ್ನು ಡಿ.23 ರಿಂದ ನಿತ್ಯ 5 ಸಾವಿರಕ್ಕೆ ಹೆಚ್ಚಳ ಮಾಡುವಂತೆ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. 

state Dec 20, 2023, 5:23 AM IST

China angry for Covid sanctions against it, Threat of retaliation akbChina angry for Covid sanctions against it, Threat of retaliation akb

ತನ್ನ ವಿರುದ್ಧ ಕೋವಿಡ್‌ ನಿರ್ಬಂಧಕ್ಕೆ ಚೀನಾ ಗರಂ: ಪ್ರತಿಕಾರದ ಬೆದರಿಕೆ

ಚೀನಾದಲ್ಲಿ ಕೋವಿಡ್‌ ತಾರಕಕ್ಕೇರಿದ ಬೆನ್ನಲ್ಲೇ ಭಾರತ ಸೇರಿ ಹಲವು ದೇಶಗಳು ಚೀನಾದಿಂದ ಬರುವ ಎಲ್ಲ ಪ್ರಯಾಣಕರಿಗೆ ಕೋವಿಡ್‌ ಪರೀಕ್ಷೆಯನ್ನು ಕಡ್ಡಾಯಗೊಳಿಸಿರುವ ನಿಯಮಕ್ಕೆ ಚೀನಾ ಆಕ್ಷೇಪ ವ್ಯಕ್ತಪಡಿಸಿದ್ದು ಇದಕ್ಕೆ ಪ್ರತಿಯಾಗಿ ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಸಿದೆ. ‘

India Jan 4, 2023, 12:54 PM IST

BF 7 Corona Infection Enters State: Infection in Person from China satBF 7 Corona Infection Enters State: Infection in Person from China sat

Covid 4th Wave: ಬೆಂಗಳೂರಿಗೆ ಕಾಲಿಟ್ಟಿತೇ ಬಿಎಫ್‌-7 ಕರೊನಾ ಭೂತ: ಚೀನಾದಿಂದ ಬಂದ ವ್ಯಕ್ತಿಯಲ್ಲಿ ಸೋಂಕು

ಬೆಂಗಳೂರಿನಲ್ಲಿ ಕಳೆದ ಮೂರು ದಿನಗಳಿಂದ ವಿದೇಶಿ ಪ್ರಯಾಣಿಕರಿಗೆ ಕೋವಿಡ್‌ ಲಕ್ಷಣಗಳು ಇರುವವರು ಹಾಗೂ ಆರೋಗ್ಯವಂತರ ಪೈಕಿ ರ್ಯಾಂಡಮ್‌ ಆಗಿ ಕೋವಿಡ್‌ ಪರೀಕ್ಷೆ ಮಾಡಲಾಗುತ್ತಿದೆ. ಈ ಮೂರು ದಿನಗಳಲ್ಲಿ ಚೀನಾದ ಒಬ್ಬ ವ್ಯಕ್ತಿಯೂ ಸೇರಿದಂತೆ ಒಟ್ಟು 9 ಮಂದಿಗೆ ಕೊರೋನಾ ಪಾಸಿಟಿವ್ ಪತ್ತೆಯಾಗಿದೆ.

Health Dec 26, 2022, 11:10 AM IST

20 New Coronavirus Cases on December 9th in Karnataka grg 20 New Coronavirus Cases on December 9th in Karnataka grg

ಕರ್ನಾಟಕದಲ್ಲಿ 20 ಮಂದಿಗೆ ಕೋವಿಡ್‌ ಸೋಂಕು, 147 ಚೇತರಿಕೆ

ಬೆಂಗಳೂರು ನಗರದಲ್ಲಿ 18 ಮತ್ತು ಮೈಸೂರಿನಲ್ಲಿ ಇಬ್ಬರಲ್ಲಿ ಸೋಂಕು ಪತ್ತೆಯಾಗಿದೆ. ಉಳಿದ 29 ಜಿಲ್ಲೆಯಲ್ಲಿ ಪ್ರಕರಣ ದಾಖಲಾಗಿಲ್ಲ. ರಾಜ್ಯದಲ್ಲಿ ಈವರೆಗೆ 40.71 ಲಕ್ಷ ಮಂದಿಯಲ್ಲಿ ಸೋಂಕು ದಾಖಲಾಗಿದ್ದು, 40.29 ಲಕ್ಷ ಮಂದಿ ಚೇತರಿಸಿಕೊಂಡಿದ್ದಾರೆ. 40,264 ಮಂದಿ ಮರಣವನ್ನಪ್ಪಿದ್ದಾರೆ. 1,499 ಮಂದಿಯಲ್ಲಿ ಸೋಂಕು ಸಕ್ರಿಯವಾಗಿದೆ.

Coronavirus Dec 10, 2022, 12:30 AM IST

476 new coronavirus cases on september 17th in karnataka gvd476 new coronavirus cases on september 17th in karnataka gvd

Corona Crisis: ಕರ್ನಾಟಕದಲ್ಲಿ 476 ಜನರಿಗೆ ಕೋವಿಡ್‌ ಸೋಂಕು: ಒಂದು ಸಾವು

ರಾಜ್ಯದಲ್ಲಿ ಶನಿವಾರ 476 ಮಂದಿಯಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ. ಶಿವಮೊಗ್ಗದಲ್ಲಿ 85 ವಯಸ್ಸಿನ ವ್ಯಕ್ತಿ ಮೃತಪಟ್ಟಿದ್ದಾರೆ. 358 ಮಂದಿ ಚೇತರಿಸಿಕೊಂಡಿದ್ದಾರೆ. 23,400 ಮಂದಿ ಕೋವಿಡ್‌ ಪರೀಕ್ಷೆಗೆ ಒಳಗಾಗಿದ್ದು ಶೇ.2.03 ಪಾಸಿಟಿವಿಟಿ ದರ ದಾಖಲಾಗಿದೆ.

state Sep 18, 2022, 3:15 AM IST

china makes covid test mandatory for fish crab and all sea foodchina makes covid test mandatory for fish crab and all sea food

ಬರೀ ಮನುಷ್ಯರಲ್ಲ, ಮೀನು - ಏಡಿಗೂ ಚೀನಾದಲ್ಲಿ ಕೋವಿಡ್‌ ಟೆಸ್ಟ್‌ ಕಡ್ಡಾಯ!

Weird News: ಚೀನಾದಲ್ಲಿ ವಿಚಿತ್ರ ಆದೆಶವೊಂದನ್ನು ಹೊರಡಿಸಿದ್ದು ಮೀನು, ಏಡಿ ಮತ್ತಿತರ ಸಮುದ್ರ ಜೀವಿಗಳಿಗೂ ಕೋವಿಡ್‌ ಪರೀಕ್ಷೆ ಕಡ್ಡಾಯ ಮಾಡಲಾಗಿದೆ. ಆರೋಗ್ಯ ಸಿಬ್ಬಂದಿ ಮೀನುಗಳಿಗೆ ಕೋವಿಡ್‌ ಟೆಸ್ಟ್‌ ಮಾಡುತ್ತಿರುವ ವಿಡಿಯೋ ವೈರಲ್‌ ಆಗಿದೆ.

International Aug 19, 2022, 3:22 PM IST

1478 New Coronavirus Cases on July 20st in Karnataka grg1478 New Coronavirus Cases on July 20st in Karnataka grg

ಕರ್ನಾಟಕದಲ್ಲಿ 1478 ಕೋವಿಡ್‌ ಕೇಸ್‌: 152 ದಿನಗಳಲ್ಲೇ ಗರಿಷ್ಠ..!

ರಾಜ್ಯದಲ್ಲಿ ಬುಧವಾರ 3.01 ಲಕ್ಷ ಮಂದಿ ಕೋವಿಡ್‌ ಲಸಿಕೆ ಪಡೆದಿದ್ದಾರೆ. ಮೂರನೇ ಡೋಸ್‌ ಅನ್ನು ಉಚಿತ ಮಾಡಿರುವ ಹಿನ್ನೆಲೆಯಲ್ಲಿ ಲಸಿಕೆ ಪಡೆಯಲು ಹೆಚ್ಚಿನ ಉತ್ಸಾಹ ಕಂಡು ಬಂದಿದ್ದು 2.47 ಲಕ್ಷ ಮೂರನೇ ಡೋಸ್‌ ಪ್ರದಾನ ಮಾಡಲಾಗಿದೆ
 

state Jul 21, 2022, 12:30 AM IST

858 new coronavirus cases on june 23rd in karnataka gvd858 new coronavirus cases on june 23rd in karnataka gvd

Covid Crisis: 3 ತಿಂಗಳ ಬಳಿಕ ಕರ್ನಾಟಕದಲ್ಲಿ 36000 ಕೋವಿಡ್‌ ಪರೀಕ್ಷೆ: 800+ ಕೇಸ್‌

ರಾಜ್ಯದಲ್ಲಿ ಮೂರು ತಿಂಗಳ ಬಳಿಕ 30 ಸಾವಿರಕ್ಕೂ ಅಧಿಕ ಕೊರೋನಾ ಪರೀಕ್ಷೆಗಳು ನಡೆದಿದ್ದು, ಈ ಹಿನ್ನೆಲೆ ಸೋಂಕಿನ ಹೊಸ ಪ್ರಕರಣಗಳ ಸಂಖ್ಯೆ ಮತ್ತೆ 800ರ ಗಡಿ ದಾಟಿದೆ. ಗುರುವಾರ 858 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.

state Jun 24, 2022, 5:20 AM IST

union health minister mansukh mandaviya says focus on covid surveillance gvdunion health minister mansukh mandaviya says focus on covid surveillance gvd

Covid Crisis: ಟೆಸ್ಟಿಂಗ್‌, ಜಿನೋಮ್‌ ಸೀಕ್ವೆನ್ಸಿಂಗ್‌ ಹೆಚ್ಚಿಸಿ: ಕೇಂದ್ರ

ದೇಶದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆಯು ಸತತ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಸಚಿವ ಮನ್‌ಸುಖ್‌ ಮಾಂಡವೀಯ ಕೋವಿಡ್‌ ಪಾಸಿಟವಿಟಿ ಹೆಚ್ಚಿರುವ ಜಿಲ್ಲೆಗಳಲ್ಲಿ ಕೋವಿಡ್‌ ಪರೀಕ್ಷೆಯ ಪ್ರಮಾಣವನ್ನು ಹೆಚ್ಚಿಸುವಂತೆ ಹಾಗೂ ಹೊಸ ತಳಿಗಳ ಪತ್ತೆಗೆ ಜಿನೋಮ್‌ ಸೀಕ್ವೆನ್ಸಿಂಗ್‌ಗೆ ಸೂಚನೆ ನೀಡಿದ್ದಾರೆ.

India Jun 24, 2022, 5:00 AM IST

415 new coronavirus cases on june 13th in karnataka gvd415 new coronavirus cases on june 13th in karnataka gvd

Covid Crisis: ಕೋವಿಡ್‌ ಪರೀಕ್ಷೆ, ಸೋಂಕು ಎರಡೂ ಇಳಿಕೆ

ರಾಜ್ಯದಲ್ಲಿ ಕೊರೋನಾ ಸೋಂಕು ಪರೀಕ್ಷೆ ಇಳಿಕೆಯಿಂದಾಗಿ ಹೊಸ ಪ್ರಕರಣಗಳು ಕೂಡಾ ಸತತ ಎರಡನೇ ದಿನ ಇಳಿಮುಖವಾಗಿವೆ. ಆದರೆ, ಪರೀಕ್ಷೆಗಳ ಪಾಸಿಟಿವಿಟಿ ದರ ಶೇ.2.5ಕ್ಕೆ ಹೆಚ್ಚಿದೆ.

state Jun 14, 2022, 5:00 AM IST

Beijing will mass test most of the city as COVID 19 cases mount podBeijing will mass test most of the city as COVID 19 cases mount pod

ಬೀಜಿಂಗ್‌ನ ಎಲ್ಲಾ 2 ಕೋಟಿ ಜನಕ್ಕೆ ಕೋವಿಡ್‌ ಪರೀಕ್ಷೆಗೆ ಆದೇಶ!

* ನ್ಯೂಕ್ಲಿಕ್‌ ಆ್ಯಸಿಡ್‌ ಪರೀಕ್ಷೆಯಲ್ಲಿ 32 ಪ್ರಕರಣಗಳು ದೃಢ

* ಬೀಜಿಂಗ್‌:ಎಲ್ಲಾ 2 ಕೋಟಿ ಜನಕ್ಕೆ ಕೋವಿಡ್‌ ಪರೀಕ್ಷೆಗೆ ಆದೇಶ

* ಶಾಂಘೈನಲ್ಲಿ ಹೊಸದಾಗಿ 52 ಸಾವು

International Apr 27, 2022, 8:51 AM IST

Covid 4th Wave Danger Who have Not Yet Get Vaccine in Karnataka grgCovid 4th Wave Danger Who have Not Yet Get Vaccine in Karnataka grg

Covid Crisis: ಲಸಿಕೆ ಪಡೆಯದ, ಇತರೆ ಕಾಯಿಲೆಯಿಂದ ಬಳಲುವ ಜನರಿಗೆ 4ನೇ ಅಲೆ ‘ಡೇಂಜರ್‌’

*  ಎಲ್ಲರೂ ಲಸಿಕೆ ಪಡೆಯಲು ಜಾಗೃತಿ
*  ಬೆಂಗ್ಳೂರಲ್ಲಿ ಪರೀಕ್ಷೆ ಹೆಚ್ಚಳ: ವಿಶೇಷ ಆಯುಕ್ತ ತ್ರಿಲೋಕಚಂದ್ರ
*  ಮುನ್ನೆಚ್ಚರಿಕೆಯಾಗಿ ಪ್ರತಿಯೊಬ್ಬರು ಕೋವಿಡ್‌ ನಿಯಮ ತಪ್ಪದೇ ಅನುಸರಿಸಬೇಕು
 

Karnataka Districts Apr 27, 2022, 4:28 AM IST

More than 1.1 crore global COVID-19 cases WHO Report mahMore than 1.1 crore global COVID-19 cases WHO Report mah

Coronavirus:  ಕಳೆದ ವಾರ ಜಗತ್ತಿನಾದ್ಯಂತ 1.1 ಕೋಟಿ ಹೊಸ  ಪ್ರಕರಣ, ಮತ್ತೊಂದು ಎಚ್ಚರಿಕೆ ಕೊಟ್ಟ WHO

ಇದೇ ವೇಳೆ ಕೇವಲ 43,000 ಸೋಂಕಿತರು ಮೃತಪಟ್ಟಿದ್ದಾರೆ. ಹೀಗಾಗಿ ಸೋಂಕಿನಲ್ಲಿ ಏರಿಕೆಯಾದರೂ ಕೋವಿಡ್‌ ಮರಣದ ದರ ಶೇ. 17 ರಷ್ಟುಇಳಿಕೆಯಾಗಿದೆ ಎಂದು ಡಬ್ಲ್ಯುಎಚ್‌ಒ ತಿಳಿಸಿದೆ.

 

International Mar 17, 2022, 5:44 AM IST

COVID 19 Coronavirus Active cases in India settle below two lakh after 49 days mahCOVID 19 Coronavirus Active cases in India settle below two lakh after 49 days mah

Coronavirus: ದೇಶದಲ್ಲಿಯೂ ತಗ್ಗಿದ ಕೊರೋನಾ.. ಕರ್ನಾಟಕದಲ್ಲಿ ಸಾವಿರಕ್ಕಿಂತ ಕಡಿಮೆ

ಒಟ್ಟು 235 ಸೋಂಕಿತರು ಸಾವಿಗೀಡಾಗಿದ್ದಾರೆ. 49 ದಿನಗಳ ಬಳಿಕ ಸಕ್ರಿಯ ಪ್ರಕರಣಗಳು 2 ಲಕ್ಷಕ್ಕಿಂತ ಕಡಿಮೆ ದಾಖಲಾಗಿದೆ. ಕಳೆದ 24 ತಾಸುಗಳಲ್ಲಿ 21,056 ಪ್ರಕರಣಗಳು ಕಡಿಮೆಯಾಗುವ ಮೂಲಕ ಸಕ್ರಿಯ ಪ್ರಕರಣಗಳು 1.81 ಲಕ್ಷಕ್ಕೆ ಕುಸಿದಿದೆ.

India Feb 23, 2022, 3:01 AM IST