Asianet Suvarna News Asianet Suvarna News
876 results for "

ಕೆರೆ

"
British period Bengaluru water supply soladevanahalli pump station will renovation from BWSSB satBritish period Bengaluru water supply soladevanahalli pump station will renovation from BWSSB sat

ಬ್ರಿಟೀಷರ ಕಾಲದಲ್ಲಿ ಬೆಂಗಳೂರಿಗೆ ಕುಡಿಯುವ ನೀರು ಪೂರೈಸಿದ್ದ ಸೋಲದೇವನಹಳ್ಳಿ ಪಂಪ್‌ ಸ್ಟೇಷನ್‌ ಪುನಶ್ಚೇತನ

ಬೆಂಗಳೂರು (ಏ.14): ದೇಶದ ಪ್ರಮುಖ ನಗರಗಳಲ್ಲಿ ಒಂದಾಗಿರುವ ಬೆಂಗಳೂರಿಗೆ 1896ರಲ್ಲಿ ಬ್ರಿಟೀಷರ ಕಾಲಾವಧಿಯಲ್ಲಿ ಅರ್ಕಾವತಿ ನದಿಯ ನೀರನ್ನ ಹರಿಸಿದ್ದ ಐತಿಹಾಸಿಕ ಸೋಲದೇವನಹಳ್ಳಿ ಪಂಪ್‌ ಸ್ಟೇಷನ್‌ ಪುನಃಶ್ಚೇತನಗೊಳಿಸುವ ಐತಿಹಾಸಿಕ ನಿರ್ಧಾರವನ್ನು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯೂಎಸ್‌ಎಸ್‌ಬಿ) ಕೈಗೊಂಡಿದೆ. 
 

Karnataka Districts Apr 14, 2024, 3:54 PM IST

Drinking Water Problem in more than 1000 Villages of Karnataka grg Drinking Water Problem in more than 1000 Villages of Karnataka grg

ಕರ್ನಾಟಕದ 1,000ಕ್ಕೂ ಹೆಚ್ಚಿನ ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ

ರಾಜ್ಯದ 236 ತಾಲೂಕುಗಳ ಪೈಕಿ ಬಹುತೇಕ ಎಲ್ಲಾ ತಾಲೂಕುಗಳನ್ನು ಈಗಾಗಲೇ ಬರ ಪೀಡಿತ ತಾಲೂಕುಗಳು ಎಂದು ಘೋಷಣೆ ಮಾಡಲಾಗಿದೆ. ಇದೀಗ 133 ತಾಲೂಕುಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ ಎಂದು ಗುರುತಿಸಲಾಗಿದೆ. ಈ ಪೈಕಿ 803 ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಮಾರು ಒಂದು ಸಾವಿರಕ್ಕೂ ಅಧಿಕ ಹಳ್ಳಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ.

state Apr 13, 2024, 6:27 AM IST

The water board has no water and no money gvdThe water board has no water and no money gvd

ಜಲಮಂಡಳಿ ಬಳಿ ನೀರೂ ಇಲ್ಲ, ಹಣವೂ ಇಲ್ಲ: ಆದರೂ ಕೆರೆಗೆ ನೀರು!

ಆರ್ಥಿಕ ಸಂಕಷ್ಟದಲ್ಲಿರುವ ಬೆಂಗಳೂರು ಜಲಮಂಡಳಿ ಹೊಸದಾಗಿ ಬೆಂಗಳೂರಿನ ಭೀಕರ ನೀರಿನ ಸಮಸ್ಯೆ ಪರಿಹಾರಕ್ಕೆ ಕೆರೆಗಳಿಗೆ ನೀರು ತುಂಬಿಸುವುದು, ಸಮುದಾಯ ಮಳೆ ನೀರು ಕೊಯ್ಲು ಸೇರಿದಂತೆ ಹಲವು ಯೋಜನೆಗಳ ಅನುಷ್ಠಾನಗೊಳಿಸುವುದಾಗಿ ಹೇಳುತ್ತಿದೆ.

Karnataka Districts Mar 29, 2024, 9:22 AM IST

Bengaluru Community rainwater harvesting project to be implemented at houses around lakes satBengaluru Community rainwater harvesting project to be implemented at houses around lakes sat

ಬೆಂಗಳೂರಲ್ಲಿ ಜಾರಿಯಾಗಲಿದೆ ಸಮುದಾಯಿಕ ಮಳೆನೀರು ಕೊಯ್ಲು ಯೋಜನೆ; ಕೆರೆಗಳ ಸುತ್ತಲಿನ ಮನೆಗಳಿಗೆ ಅಳವಡಿಕೆ

ಬೆಂಗಳೂರಿನಲ್ಲಿ ಅಂತರ್ಜಲ ಮಟ್ಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೆರೆಗಳ ಸುತ್ತಲಿರುವ ಮನೆ ಹಾಗೂ ಕಟ್ಟಡಗಳಿಗೆ ಸಮುದಾಯ ಮಳೆ ನೀರು ಕೊಯ್ಲು ಅಳವಡಿಸಲು ಯೋಜನೆ ರೂಪಿಸಲಾಗುತ್ತಿದೆ.

state Mar 26, 2024, 7:16 PM IST

Bengaluru residents please do not drink and do not use to home utilities Kengeri Lake water satBengaluru residents please do not drink and do not use to home utilities Kengeri Lake water sat

ಕೆಂಗೇರಿ ಕೆರೆ ನೀರನ್ನು ಕುಡಿಯಲು ಹಾಗೂ ಗೃಹಬಳಕೆಗೆ ಬಳಸಬೇಡಿ; ಬೆಂಗಳೂರು ಜಲಮಂಡಳಿ ಮನವಿ

ಕೆಂಗೇರಿ ಕೆರೆಗೆ ಭರ್ತಿ ಮಾಡಲಾಗುತ್ತಿರುವ ಸಂಸ್ಕರಿತ ತ್ಯಾಜ್ಯ ನೀರನ್ನು ಜನರು ಕುಡಿಯುವುದಕ್ಕೆ ಹಾಗೂ ಗೃಹ ಬಳಕೆಗೆ ಉಪಯೋಗಿಸಬೇಡಿ ಎಂದು ಬಿಡಬ್ಲ್ಯೂಎಸ್‌ಎಸ್‌ಬಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ಮನವಿ ಮಾಡಿದ್ದಾರೆ.

Karnataka Districts Mar 25, 2024, 6:46 PM IST

Bengaluru ground water increase plan BWSSB fed treated water to Kengeri lake satBengaluru ground water increase plan BWSSB fed treated water to Kengeri lake sat

ಬೆಂಗಳೂರು ಅಂತರ್ಜಲ ಹೆಚ್ಚಳಕ್ಕೆ ಯೋಜನೆ; ಕೆಂಗೇರಿ ಕೆರೆಗೆ ಸಂಸ್ಕರಿತ ನೀರು ತುಂಬಿಸಿದ ಜಲಮಂಡಳಿ

ಬೆಂಗಳೂರಿನಲ್ಲಿನ ಕೊಳವೆ ಬಾವಿಗಳ ಅಂತರ್ಜಲ ಮಟ್ಟ ಹೆಚ್ಚಳಕ್ಕೆ ಮುಂದಾಗಿರುವ BWSSB ವತಿಯಿಂದ ಕೆಂಗೇರಿ ಕೆರೆಗೆ ಸಂಸ್ಕರಿತ ತ್ಯಾಜ್ಯ ನೀರನ್ನು ತುಂಬಿಸುವ ಕಾರ್ಯಕ್ಕೆ ಮುಂದಾಗಿದೆ.

Karnataka Districts Mar 24, 2024, 6:27 PM IST

Three Lost Their Lives for the Desire of Gold in Tumakuru grg Three Lost Their Lives for the Desire of Gold in Tumakuru grg

ತುಮಕೂರು: ಕಾರಿನಲ್ಲಿ 3 ಮೃತದೇಹ ಪತ್ತೆ ಪ್ರಕರಣ, ಚಿನ್ನಕ್ಕಾಗಿ ಆಸೆಪಟ್ಟು ಪ್ರಾಣ ಕಳೆದುಕೊಂಡರು..!

ಖಾಲಿ ಕೆರೆಯಲ್ಲಿ ಮೂರು ಮೃತದೇಹ ಪತ್ತೆ ಪ್ರಕರಣ | ಆರು ಮಂದಿ ಪೊಲೀಸ್‌ ವಶಕ್ಕೆ ಕಡಿಮೆ ಬೆಲೆಗೆ ಚಿನ್ನ ಸಿಗುತ್ತೆ ಎಂದು ನಂಬಿ ಬೆಳ್ತಂಗಡಿಯಿಂದ ತುಮಕೂರಿಗೆ ಬಂದಿದ್ದರು. 

CRIME Mar 24, 2024, 8:01 AM IST

wild elephant died in BRT at chamarajanagar ravwild elephant died in BRT at chamarajanagar rav

ಚಾಮರಾಜನಗರ: ಬಿಳಿಗಿರಿರಂಗನ ಬೆಟ್ಟದಲ್ಲಿ ಕಾಡಾನೆ ಸಾವು!

ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನ ಬೆಟ್ಟದ ಹುಲಿ ಸಂರಕ್ಷಿತಾರಣ್ಯದ ಕೆಂಕೆರೆ ಕೆರೆ ಬಳಿ ಕಾಡಾನೆ ಸಾವನ್ನಪ್ಪಿದ ಘಟನೆ ನಡೆದಿದೆ.

Karnataka Districts Mar 23, 2024, 10:34 PM IST

Actor Prem watch Kerebete Movie nbnActor Prem watch Kerebete Movie nbn
Video Icon

ಎರಡನೇ ವಾರವೂ ಭರ್ಜರಿ ಪ್ರದರ್ಶನದಲ್ಲಿ ಕೆರೆಬೇಟೆ: ಸಿನಿಮಾ ನೋಡಿದ ನಟ ನೆನಪಿರಲಿ ಪ್ರೇಮ್!

ಕೆರೆಬೇಟೆ ನೋಡಿ ಧ್ರುವ ಸರ್ಜಾ ಏನಂದ್ರು ಗೊತ್ತಾ..?
ಗೌರಿಶಂಕರ್ ನಟಿಸಿ ನಿರ್ಮಾಣ ಮಾಡಿರೋ ಸಿನಿಮಾ
ಕೆರೆಬೇಟೆ ಸಿನಿಮಾಗೆ ಸಿಗುತ್ತಿದೆ ಭಾರೀ ಜನ ಮನ್ನಣೆ..!

Sandalwood Mar 23, 2024, 10:43 AM IST

Dhruva Sarja watch the Kerebete Movie nbnDhruva Sarja watch the Kerebete Movie nbn
Video Icon

ಎರಡನೇ ವಾರವೂ ಭರ್ಜರಿ ಪ್ರದರ್ಶನದಲ್ಲಿ ಕೆರೆಬೇಟೆ !ಸಿನಿಮಾ ನೋಡಿ ಖುಷಿ ಪಟ್ಟ ಆ್ಯಕ್ಷನ್ ಪ್ರಿನ್ಸ್ ಧ್ರುವ..!

ಕೆರೆಬೇಟೆ ಸದ್ಯ ಸ್ಯಾಂಡಲ್‌ವುಡ್‌ ಬೆಳ್ಳಿತೆರೆ ಮೇಲೆ ಟ್ರೆಂಡಿಂಗ್‌ನಲ್ಲಿರೋ ಸಿನಿಮಾ. ಕಳೆದ ವಾರ ಬಿಡುಗಡೆ ಅಗಿದ್ದ ಅಪ್ಪಟ ಮಲೆನಾಡ ಕತೆಯ ಕೆರೆಬೇಟೆ ಸಿನಿಮಾ ನೋಡಿದ ಮಂದಿಯಿಂದ ಬೆಸ್ಟ್ ರಿವ್ಯೂ ಸಿಕ್ಕಿದೆ. ಇದೇ ಕಾರಣಕ್ಕೆ ಕೆರೆಬೇಟೆ ರಿಲೀಸ್ ಆದ ಚಿತ್ರಮಂದಿರಗಳ ಸಂಖ್ಯೆಯೂ ಹೆಚ್ಚಾಗಿದೆ.
 

Sandalwood Mar 22, 2024, 12:19 PM IST

Mother and Child Killed at Nagamangala in Mandya grg Mother and Child Killed at Nagamangala in Mandya grg

ಮಂಡ್ಯ: ಕೊಟ್ಟ ಹಣ ಕೇಳಲು ಬಂದ ಮಹಿಳೆ, ಮಗು ಬರ್ಬರ ಹತ್ಯೆ..!

ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಸಿ.ಎಸ್.ಪುರದ ಲೇಟ್ ಸೀನಪ್ಪನ ಪುತ್ರ ಶ್ರೀನಿವಾಸ್ ಅಜ್ಜಿ ಮೊಮ್ಮಗಳಿಬ್ಬರನ್ನು ಕೊಂದು ನೀರಿಗೆಸೆದು ಪರಾರಿಯಾಗಿರುವ ಆರೋಪಿ.

CRIME Mar 21, 2024, 1:26 PM IST

Kerebete movie collection crores of rupees nbnKerebete movie collection crores of rupees nbn
Video Icon

'ಕೆರೆಬೇಟೆ' ಬಿಗ್ ಸಕ್ಸಸ್.. ಮೂರು ದಿನದಲ್ಲಿ ಕೋಟಿ ಬಾಚಿದ ಗೌರಿಶಂಕರ್..!

ಕ್ರಿಕೆಟ್ ಪ್ರೇಮಿಗಳಿಗೆ ಆರ್‌ಸಿಬಿ ವುಮೆನ್ಸ್ ಟೀಂ ಕಪ್ ಎತ್ತಿದ್ದು ಸಿಕ್ಕಾಪಟ್ಟೆ ಕಿಕ್ ಕೊಟ್ಟಿದೆ. ಅದೇ ತರ ಒಂದೊಳ್ಳೆ ಸಿನಿಮಾ ನೋಡಬೇಕು ಅಂತ ಥಿಯೇಟರ್‌ಗೆ  ಹೋದ ಸಿನಿ ಪ್ರೇಮಿಗಳಿಗೆ ಭರ್ಜರಿ ಎಂಟರ್‌ಟೈನ್‌ಮೆಂಟ್‌ ಕಿಕ್ ಕೊಡುತ್ತಿದೆ ಮಲೆನಾಡ ಹರಿಸ ನಡುವೆ ಹುಟ್ಟಿರೋ ಹರಿತವಾದ ಕತೆಯ ಕೆರೆಬೇಟೆ ಸಿನಿಮಾ.

Sandalwood Mar 19, 2024, 11:48 AM IST

India Constructs dozens of bunkers in China border akbIndia Constructs dozens of bunkers in China border akb

ಚೀನಾಗೆ ಭಾರತ ಸಡ್ಡು : ಗಡಿಯಲ್ಲಿ ಡಜನ್‌ಗಟ್ಟಲೆ ಬಂಕರ್‌ ನಿರ್ಮಾಣ

ಗಡಿಯಲ್ಲಿ ಪದೇ ಪದೇ ಕಾಲು ಕೆರೆದು ಜಗಳಕ್ಕೆ ನಿಲ್ಲುವ ಚೀನಾದ ಗಡಿಯಲ್ಲಿ ಭಾರತ ಇದೀಗ ಡಜನ್‌ಗಟ್ಟಲೆ ಬಂಕರ್‌ಗಳನ್ನು ನಿರ್ಮಾಣ ಮಾಡುತ್ತಿದೆ. ತನ್ಮೂಲಕ ತಾಪಮಾನ ಶೂನ್ಯಕ್ಕಿಂತ ಕೆಳಕ್ಕೆ ಕುಸಿದಾಗಲೂ ಯೋಧರು ಸನ್ನದ್ಧ ಸ್ಥಿತಿಯಲ್ಲಿರುವಂತೆ ನೋಡಿಕೊಳ್ಳಲು ಯೋಜಿಸಿದೆ.

India Mar 19, 2024, 7:47 AM IST

Kere Betey Movie Running Successfully On 3rd Day nbnKere Betey Movie Running Successfully On 3rd Day nbn
Video Icon

Kere bete movie: ಸಿನಿ ಅಭಿಮಾನಿಗಳ ಮನಸ್ಸು ಗೆದ್ದ ಕೆರೆ ಬೇಟೆ ಕಥೆ..! 3ನೇ ದಿನವೂ ಸಿನಿಮಾದಲ್ಲಿ ಮುಳುಗಿದ ಪ್ರೇಕ್ಷಕ..!

ಈಗ ಸಿನಿಮಾ ಟ್ರೆಂಡ್ ಬದಲಾಗಿದೆ. ಹೀರೋಯಿಸಂ ಜತೆ ಅದ್ಧುತ ಸ್ಟೋರಿ ಇದ್ರೆ ಮಾತ್ರ ಸಿನಿಮಾಗಳು ಪ್ರೇಕ್ಷಕರ ಮನಸ್ಸು ಗೆಲ್ಲುತ್ತವೆ. ಕಲೆಕ್ಷನ್ ಕೂಡ ಮಾಡುತ್ವೆ. ಈಗ ಅದೇ ಹಾದಿಯಲ್ಲಿ ಅಪ್ಪ ಕನ್ನಡ ಸೊಗಡಿನ ಸಿನಿಮಾ ಇದೆ. ಆ ಸಿನಿಮಾವೇ ಕೆರೆಬೇಟೆ. ಮಲೆನಾಡಿನ ಸ್ಟೋರಿ ಬೇಸ್ಡ್ ಕೆರೆಬೇಟೆ ಸಿನಿಮಾ ಇದೇ ವಾರ ಬಿಡುಗಡೆ ಆಗಿತ್ತು. ಈಗ ಕೆರೆಬೇಟೆ ಬಗ್ಗೆ ಸಿನಿ ಅಭಿಮಾನಿ ಬಳಗದಲ್ಲಿ ಟಾಕ್ ಎದ್ದಿದೆ.
 

Sandalwood Mar 18, 2024, 5:26 PM IST

Tumkur  Hemavati water to Agrahara lake in 10 days snrTumkur  Hemavati water to Agrahara lake in 10 days snr

ತುಮಕೂರು: ಅಗ್ರಹಾರ ಕೆರೆಗೆ 10 ದಿನದಲ್ಲಿ ಹೇಮಾವತಿ ನೀರು

ಅಧಿಕಾರಿಗಳು ಮುಂದಿನ 2 ತಿಂಗಳು ಕೇಂದ್ರ ಸ್ಥಾನ ಬಿಟ್ಟು ಹೋಗಬಾರದು. ದಿನದ 24 ಗಂಟೆಯು ಕುಡಿಯುವ ನೀರಿನ ಸರಬರಾಜಿಗೆ ಶ್ರಮಿಸಬೇಕಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿದರು.

Karnataka Districts Mar 17, 2024, 11:35 AM IST