1994ರಲ್ಲಿ ಎಸ್‌ಬಿಐನ 500 ರೂಪಾಯಿ ಷೇರು ಖರೀದಿಸಲಾಗಿತ್ತು. ಬಳಿಕ ಮರೆತು ಬಿಟ್ಟಿದ್ದರು. 3 ದಶಕಗಳ ಬಳಿಕ ಮೊಮ್ಮನಿಗೆ ಈ ದಾಖಲೆ ಪತ್ರ ಸಿಕ್ಕಿದೆ. ಇದೀಗ 500 ರೂಪಾಯಿಯ ಷೇರು ಮೊತ್ತ ನೋಡಿ ಮೊಮ್ಮಗ ಹೌಹಾರಿದ್ದಾನೆ.
BUSINESS Apr 2, 2024, 4:29 PM IST
ವಾರ್ಷಿಕ ನಿರ್ವಹಣಾ ಶುಲ್ಕಗಳ ಜೊತೆಗೆ, SBI ಡೆಬಿಟ್ ಕಾರ್ಡ್‌ಗಳಿಗೆ ಸಂಬಂಧಿಸಿದ ಇತರ ಶುಲ್ಕಗಳನ್ನು ವಿವರಣೆ ಮಾಡಿದೆ.
BUSINESS Mar 27, 2024, 6:46 PM IST
ಚುನಾವಣಾ ದೇಣಿಗೆ ನೀಡಿದ ಕಂಪನಿಗಳ ಪೈಕಿ 3ನೇ ಅತಿದೊಡ್ಡ ಕಂಪನಿಯಾದ ಕ್ವಿಕ್ ಸಪ್ಲೈ ಬಿಜೆಪಿಗೆ 385 ಕೋಟಿ ರು., ಶಿವಸೇನೆಗೆ 25 ಕೋಟಿ ರು., ದೇಣಿಗೆ ನೀಡಿದೆ. ವಿಶೇಷವೆಂದರೆ ಇದು ರಿಲಯನ್ಸ್ ಇಂಡಸ್ಟ್ರೀಸ್ ನಂಟು ಹೊಂದಿರುವ ಕಂಪನಿಯಾಗಿದೆ.
India Mar 22, 2024, 7:45 AM IST
ತನ್ನ ಬಳಿಯಿರುವ ಚುನಾವಣಾ ಬಾಂಡ್‌ಗಳ ಎಲ್ಲಾ ವಿವರಗಳನ್ನು ಚುನಾವಣಾ ಆಯೋಗಕ್ಕೆ ಒದಗಿಸಿರುವುದಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಗುರುವಾರ ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿದೆ.
India Mar 22, 2024, 7:35 AM IST
ಚುನಾವಣಾ ಬಾಂಡ್‌ನ ನಂಬರ್‌ಗಳ ವಿವರಗಳನ್ನು ಎಸ್‌ಬಿಐ ಕೇಂದ್ರ ಚುನಾವಣಾ ಆಯೋಗಕ್ಕೆ ನೀಡಿದ್ದು, ಇದೇ ಮಾಹಿತಿಯನ್ನು ಸುಪ್ರೀಂ ಕೋರ್ಟ್‌ಗೂ ತಿಳಿಸಿದೆ. ಇದರ ಬೆನ್ನಲ್ಲಿಯೇ ಚುನಾವಣಾ ಆಯೋಗ ಸಂಪೂರ್ಣ ಮಾಹಿತಿಯನ್ನು ವೆಬ್‌ಸೈಟ್‌ನಲ್ಲಿ ನೀಡಿದ್ದು, ಇದರ ಆರಂಭಿಕ ವಿವರಗಳು ಇಲ್ಲಿವೆ.
India Mar 21, 2024, 8:28 PM IST
ಚುನಾವಣಾ ಬಾಂಡ್‌ಗೆ ಸಂಬಂಧಪಟ್ಟಂತೆ ತನ್ನಲ್ಲಿರುವ ಎಲ್ಲಾ ಮಾಹಿತಿಯನ್ನು ಸಲ್ಲಿಸಲಾಗಿದೆ ಎಂದು ಸುಪ್ರೀಂ ಕೋರ್ಟ್‌ಗೆ ಎಸ್‌ಬಿಐ ತಿಳಿಸಿದ ಬಳಿಕ, ಚುನಾವಣಾ ಆಯೋಗವು ಬಾಂಡ್‌ನ ಡೇಟಾವನ್ನು ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಿದೆ.
India Mar 21, 2024, 6:55 PM IST
ಚುನಾವಣೆ ಬಾಂಡ್‌ಗಳಿಗೆ ಸಂಬಂಧಿಸಿದಂತೆ ನಾವು ಹೊಂದಿರುವ ಎಲ್ಲ ಮಾಹಿತಿಯನ್ನೂ ಬಹಿರಂಗಪಡಿಸಲಾಗಿದೆ, ಇನ್ನಾವುದೇ ಮಾಹಿತಿಯನ್ನು ನಾವು ಇಟ್ಟುಕೊಂಡಿಲ್ಲ ಎಂದು ಮಾ.21ರ ಗುರುವಾರ ಸಂಜೆ 5 ಗಂಟೆಯೊಳಗೆ ಎಸ್‌ಬಿಐ ಮುಖ್ಯಸ್ಥರು ಅಫಿಡವಿಟ್ ಸಲ್ಲಿಸಬೇಕು: ಸುಪ್ರೀಂಕೋರ್ಟ್
India Mar 19, 2024, 9:33 AM IST
ಚುನಾವಣಾ ಆಯೋಗವು ಭಾನುವಾರ ಚುನಾವಣಾ ಬಾಂಡ್‌ಗಳ ಕುರಿತ ಮತ್ತಷ್ಟು ದತ್ತಾಂಶಗಳನ್ನು ಬಿಡುಗಡೆ ಮಾಡಿದೆ. ಯಾವ ವ್ಯಕ್ತಿಯು ಯಾವ ಪಕ್ಷಗಳಿಗೆ ಎಷ್ಟು ಹಣ ನೀಡಿದ್ದಾನೆ ಎಂಬ ಕೆಲವು ಮಾಹಿತಿಗಳನ್ನೂ ಅದು ಸೇರಿಸಿದೆ.
India Mar 18, 2024, 11:43 AM IST
ಚುನಾವಣಾ ಬಾಂಡ್‌ಗಳ ಡೇಟಾ: "... ಸುಪ್ರೀಂ ಕೋರ್ಟ್‌ನ ರಿಜಿಸ್ಟ್ರಿಯು ಸೀಲ್ಡ್ ಕವರ್‌ನಲ್ಲಿ ಪೆನ್ ಡ್ರೈವ್‌ನಲ್ಲಿ ಡಿಜಿಟೈಸ್ ಮಾಡಿದ ದಾಖಲೆಯೊಂದಿಗೆ ಭೌತಿಕ ಪ್ರತಿಗಳನ್ನು ಹಿಂದಿರುಗಿಸಿದೆ" ಎಂದು ಚುನಾವಣಾ ಆಯೋಗ ಭಾನುವಾರ ಹೇಳಿದೆ.
India Mar 17, 2024, 4:30 PM IST
ಸುಪ್ರೀಂ ಕೋರ್ಟ್‌ನಿಂದ ರದ್ದಾಗಿರುವ ಚುನಾವಣಾ ಬಾಂಡ್ ವಿಚಾರದಲ್ಲಿ ಇದೇ ಮೊದಲ ಬಾರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾತನಾಡಿದ್ದಾರೆ. ಕಪ್ಪು ಹಣವನ್ನು ಸಂಪೂರ್ಣವಾಗಿ ಮಟ್ಟಹಾಕಬೇಕು ಎನ್ನುವ ಕಾರಣಕ್ಕಾಗಿಯೇ ಇದನ್ನು ಜಾರಿ ಮಾಡಲಾಗಿತ್ತು ಎಂದಿದ್ದಾರೆ.
India Mar 16, 2024, 11:01 AM IST
ನವದೆಹಲಿ (ಮಾ.16): ಎಸ್‌ಬಿಐ ಬಿಡುಗಡೆ ಮಾಡಿರುವ ಚುನಾವಣಾ ಬಾಂಡ್ ವಿವರ ರಾಜಕೀಯ ಕದನಕ್ಕೆ ಕಾರಣವಾಗಿದೆ. ದೇಣಿಗೆ ನೀಡಿದ ಟಾಪ್ 30 ಸಂಸ್ಥೆಗಳ ಪೈಕಿ 15ರ ವಿರುದ್ಧ ಐಟಿ, ಇ.ಡಿ. ತನಿಖೆ ನಡೆಸುತ್ತಿರುವುದು, ಅತಿದೊಡ್ಡ ದೇಣಿಗೆದಾರ ಲಾಟರಿ ಕಿಂಗ್‌ಪಿನ್ ಆಗಿರುವುದು ಪ್ರತಿಪಕ್ಷಗಳಿಗೆ ಪ್ರಬಲ ಅಸ್ತ್ರವಾಗಿದೆ.
India Mar 16, 2024, 9:21 AM IST
ತನಿಖಾ ಸಂಸ್ಥೆಗಳ ದಾಳಿಗೂ ಅದರ ಬೆನ್ನಲ್ಲಿಯೇ ಆ ಸಂಸ್ಥೆಗಳು ಚುನಾವಣಾ ಬಾಂಡ್ ಖರೀದ ಮಾಡಿದ್ದನ್ನು ಲಿಂಕ್ ಮಾಡುವುದು ಬರೀ ಊಹೆಯಷ್ಟೇ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್
India Mar 15, 2024, 3:04 PM IST
ಭಾರತೀಯ ಚುನಾವಣಾ ಆಯೋಗ (ಇಸಿಐ), ಮಾರ್ಚ್ 14 ರಂದು ರಾಜಕೀಯ ಪಕ್ಷಗಳಿಗೆ ದೇಣಿಗೆಗೆ ಸಂಬಂಧಿಸಿದಂತೆ ಚುನಾವಣಾ ಬಾಂಡ್‌ಗಳ ವಿವರವಾದ ಡೇಟಾವನ್ನು ಬಿಡುಗಡೆ ಮಾಡಿದೆ. ಎಸ್‌ಬಿಐ ಈ ಮಾಹಿತಿಯನ್ನು ಇಸಿಐಗೆ ನೀಡಿತ್ತು. ಪ್ರಕಟವಾದ ಮಾಹಿತಿಯ 10 ಪ್ರಮುಖ ಅಂಶಗಳು ಇಲ್ಲಿವೆ.
India Mar 15, 2024, 1:48 PM IST
ಲಾಟರಿ ಕಿಂಗ್ ಆಫ್ ಇಂಡಿಯಾ ಎಂದೇ ಪ್ರಸಿದ್ದಿ ಪಡೆದ ಸ್ಯಾಂಟಿಯಾಗೋ ಮಾರ್ಟಿನ್ 1991ರಲ್ಲಿ ಸ್ಥಾಪಿಸಿದ ಕಂಪನಿ ಫ್ಯುಚರ್ ಗೇಮಿಂಟ್ ಆಂಡ್ ಹೋಟೆಲ್ ಸರ್ವೀಸಸ್. 2019ರ ಏಪ್ರಿಲ್ 12 ರಿಂದ 2024ರ ಜನವರಿ 24ರವರೆಗೆ ಅವರು ಚುನಾವಣಾ ಬಾಂಡ್‌ಗೆ 1368 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ. ಮಾರ್ಚ್ 14 ರಂದು ಬಿಡುಗಡೆಯಾದ ಮಾಹಿತಿಯ ಪ್ರಕಾರ ಫ್ಯುಚರ್ ಗೇಮಿಂಗ್, ಚುನಾವಣಾ ಬಾಂಡ್‌ಗೆ ಗರಿಷ್ಠ ಹಣ ದೇಣಿಗೆ ನೀಡಿದ ಕಂಪನಿ ಎನಿಸಿದೆ.
India Mar 15, 2024, 11:47 AM IST
ಚುನಾವಣಾ ಬಾಂಡ್‌ಗಳ ವಿಚಾರದಲ್ಲಿ ಎಸ್‌ಬಿಐ, ಬಾಂಡ್ ಮಾರಾಟ ಹಾಗೂ ಖರೀದಿ ಮಾಡಿದವರು ಮತ್ತು ದಿನಾಂಕ ಮಾತ್ರವಲ್ಲ, ಚುನಾವಣಾ ಬಾಂಡ್‌ಗಳ ನಂಬರ್‌ಗಳನ್ನೂ ಕೂಡ ನೀಡಬೇಕು ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.
India Mar 15, 2024, 10:52 AM IST