Asianet Suvarna News Asianet Suvarna News
16 results for "

ಆರ್‌ಟಿಪಿಸಿಆರ್‌

"
Started random RT-PCR sampling of passengers in India gowStarted random RT-PCR sampling of passengers in India gow
Video Icon

ಕೊರೋನಾ ಹೆಚ್ಚಳ: ಭಾರತದ ವಿಮಾನ ನಿಲ್ದಾಣಗಳಲ್ಲಿ ವಿದೇಶಿ ಪ್ರಯಾಣಿಕರಿಗೆ ಆರ್‌ಟಿಪಿಸಿಆರ್‌ ಟೆಸ್ಟ್ ಕಡ್ಡಾಯ

ಚೀನಾ  ಮಾತ್ರವಲ್ಲ  ಜಪಾನ್‌, ದಕ್ಷಿಣ ಕೊರಿಯಾ, ಫ್ರಾನ್ಸ್‌, ಬ್ರೆಜಿಲ್‌, ಅಮೆರಿಕ ಅತಿ ಹೆಚ್ಚು ದೈನಂದಿನ ಕೇಸುಗಳು ವರದಿಯಾಗುತ್ತಿರುವ ಟಾಪ್‌ 5 ದೇಶಗಳು ಎನಿಸಿಕೊಂಡಿವೆ. ಹೀಗಾಗಿ ವಿದೇಶಿ ಪ್ರಯಾಣಿಕರಿಗೆ ಭಾರತದಲ್ಲಿ ಆರ್‌ಟಿಪಿಸಿಆರ್‌ ಟೆಸ್ಟ್ ಕಡ್ಡಾಯ ಮಾಡಲಾಗಿದೆ.

India Dec 22, 2022, 7:25 PM IST

Covid Negative Report Mandatory for Those Coming from Other States to Uttara Kannada grgCovid Negative Report Mandatory for Those Coming from Other States to Uttara Kannada grg

Uttara Kannada: ಹೊರ ರಾಜ್ಯದಿಂದ ಬರುವವರಿಗೆ ನೆಗೆಟಿವ್‌ ವರದಿ ಕಡ್ಡಾಯ

*   ಕೋವಿಡ್‌ ನಿಯಂತ್ರಣಕ್ಕೆ ಜಿಲ್ಲಾಡಳಿತ ಸಿದ್ಧತೆ-ಮುಲ್ಲೈ ಮುಗಿಲನ್‌
*  ಉತ್ತರ ಕನ್ನಡ ಜಿಲ್ಲೆಯ ಗಡಿಭಾಗದಲ್ಲಿ ಚೆಕ್‌ಪೋಸ್ಟ್‌ ಆರಂಭ
*  ವಿದೇಶದಿಂದ ಬಂದ ಇಬ್ಬರಲ್ಲಿ ಪಾಸಿಟಿವ್‌
 

Karnataka Districts Jan 6, 2022, 7:43 AM IST

Covid Test Mandatory Who Came From Foreign to Karnataka Says  Basavaraj Bommai grgCovid Test Mandatory Who Came From Foreign to Karnataka Says  Basavaraj Bommai grg

Omicron: ವಿದೇಶದಿಂದ ಬಂದವರಿಗೆ ಕಡ್ಡಾಯ ಟೆಸ್ಟ್‌: ಸಿಎಂ ಬೊಮ್ಮಾಯಿ

ರಾಜ್ಯದಲ್ಲಿ(Karnataka) ಕೋವಿಡ್‌ ನಿಯಂತ್ರಣಕ್ಕೆ ಎಲ್ಲ ರೀತಿ ಕಟ್ಟೆಚ್ಚರ ವಹಿಸಲಾಗಿದೆ. ಸೋಂಕು ಹೆಚ್ಚಿರುವ ಕೇರಳ, ಮಹಾರಾಷ್ಟ್ರದಿಂದ ಬರುವ ಜನರಿಗೆ ಗಡಿ ಜಿಲ್ಲೆಗಳಲ್ಲಿ ಹಾಗೂ ಹೊಸ ಪ್ರಭೇದದ ವೈರಸ್‌ನ ಸಂಪರ್ಕಕ್ಕೆ ಬಂದಿರುವ ಎಲ್ಲ ದೇಶಗಳಿಂದ ಬರುವ ಜನರಿಗೆ ವಿಮಾನ ನಿಲ್ದಾಣಗಳಲ್ಲಿ ಕಡ್ಡಾಯ ಆರ್‌ಟಿಪಿಸಿಆರ್‌ ಪರೀಕ್ಷೆ ನಡೆಸಿ ನೆಗೆಟಿವ್‌ ಬಂದರಷ್ಟೇ ನಗರ ಪ್ರವೇಶಕ್ಕೆ ಅವಕಾಶ ನೀಡಲು ಕ್ರಮ ವಹಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ತಿಳಿಸಿದ್ದಾರೆ.
 

state Nov 29, 2021, 9:04 AM IST

commuters seek Covid test exemption to enter Dakshina kannada From kasargodu snrcommuters seek Covid test exemption to enter Dakshina kannada From kasargodu snr

ಕೋವಿಡ್ ಇಳಿಕೆ : ಕಾಸರಗೋಡು - ದ.ಕ. ಪ್ರವೇಶಕ್ಕೆ ಟೆಸ್ಟ್‌ ವಿನಾಯ್ತಿಗೆ ಮನವಿ

  • ಕಾಸರಗೋಡಿನ ಗಡಿನಾಡಿಗರಿಗೆ ಆರ್‌ಟಿಪಿಸಿಆರ್‌ ಟೆಸ್ಟಿನಿಂದ ವಿನಾಯಿತಿ ನೀಡುವಂತೆ ಮನವಿ
  • ಕಾಸರಗೋಡು ಜಿಲ್ಲೆಯ ದ.ಕ. ಅವಲಂಬಿತ ಗಡಿನಾಡಿಗರ ಸಹಯಾತ್ರಿ ತಂಡದಿಂದ ಜಿಲ್ಲಾಧಿಕಾರಿಗೆ ಗುರುವಾರ ಮನವಿ 

Karnataka Districts Oct 2, 2021, 3:52 PM IST

Establish RTPCR Laboratory in Chikkodi Says DCM Govind Karjol grgEstablish RTPCR Laboratory in Chikkodi Says DCM Govind Karjol grg

ಚಿಕ್ಕೋಡಿಯಲ್ಲಿ ಆರ್‌ಟಿಪಿಸಿಆರ್‌ ಪ್ರಯೋಗಾಲಯ ಸ್ಥಾಪಿಸಿ: ಕಾರಜೋಳ

ಚಿಕ್ಕೋಡಿಯಲ್ಲಿ ಕೋವಿಡ್‌ ಪರೀಕ್ಷೆಯ ಆರ್‌ಟಿಪಿಸಿಆರ್‌ ಪ್ರಯೋಗಾಲಯ ಸ್ಥಾಪನೆಗೆ ಅನುಮತಿ ಲಭಿಸಿದ್ದು, ಸಿವಿಲ್‌ ಕಾಮಗಾರಿಗೆ ಕಾಲಹರಣ ಮಾಡದೇ ಲಭ್ಯವಿರುವ ಕಟ್ಟಡಗಳನ್ನೇ ಬಳಸಿಕೊಂಡು ಕೂಡಲೇ ಪ್ರಯೋಗಾಲಯ ಆರಂಭಿಸಬೇಕು ಎಂದು ಡಿಸಿಎಂ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ. 
 

Karnataka Districts Jun 10, 2021, 3:35 PM IST

ICMR issues RT PCR testing guidelines amid second wave of Covid 19 podICMR issues RT PCR testing guidelines amid second wave of Covid 19 pod

ಆರೋಗ್ಯವಂತರ ಅಂತಾರಾಜ್ಯ ಓಡಾಟಕ್ಕೆ ಕೋವಿಡ್‌ ಟೆಸ್ಟ್‌ ಬೇಡ: ಕೇಂದ್ರದ ಮಾರ್ಗಸೂಚಿ!

ಆರೋಗ್ಯವಂತ ವ್ಯಕ್ತಿಗಳು ಅತ್ಯವಶ್ಯ ಕಾರ್ಯಗಳಿಗಾಗಿ ಅಂತಾರಾಜ್ಯ ಪ್ರಯಾಣ| ಆರೋಗ್ಯವಂತರಿಗೆ ಅಂತಾರಾಜ್ಯ ಪ್ರಯಾಣದ ವೇಳೆ ಆರ್‌ಟಿಪಿಸಿಆರ್‌ ಕಡ್ಡಾಯ ಬೇಡ

India May 5, 2021, 8:05 AM IST

Need BU Number to Corona Patient Admit Hospital in Bengaluru grgNeed BU Number to Corona Patient Admit Hospital in Bengaluru grg

ಕೊರೋನಾ ರೋಗಿ ಆಸ್ಪತ್ರೆ ಸೇರಲು ಬಿಯು ಸಂಖ್ಯೆ ಬೇಕೆ ಬೇಕು..!

ಕೊರೋನಾ ಲಕ್ಷಣಗಳು ಬಾಧಿಸುತ್ತಿವೆಯೇ? ಹಾಗಿದ್ದರೆ ಮೊದಲು ಆರ್‌ಟಿಪಿಸಿಆರ್‌ ಪರೀಕ್ಷೆ ಮಾಡಿಸಿಕೊಂಡು ಬಿಬಿಎಂಪಿಯಿಂದ ದೊರೆಯುವ ಬಿಯು ನಂಬರ್‌ ಪಡೆದುಕೊಳ್ಳಿ!!! ಈ ಮುನ್ನೆಚ್ಚರಿಕೆ ವಹಿಸದ ನೂರಾರು ಮಂದಿ ಇದೀಗ ಸಂಕಷ್ಟಕ್ಕೆ ಸಿಲುಕಿದ್ದು ಆಸ್ಪತ್ರೆ ಸೇರಲು ಸಾಧ್ಯವೇ ಇಲ್ಲವೆನ್ನುವ ಸ್ಥಿತಿ ತಲುಪಿದ್ದಾರೆ ಎನ್ನುತ್ತಾರೆ ಅಧಿಕಾರಿಗಳು.
 

Karnataka Districts May 3, 2021, 7:26 AM IST

Four Accused Arrested for Given Corona Negative Report in Bengaluru grgFour Accused Arrested for Given Corona Negative Report in Bengaluru grg

ಕೊರೋನಾ ನೆಗೆಟಿವ್‌ ರಿಪೋರ್ಟ್‌ ನೀಡುವ ದಂಧೆ: ನಾಲ್ವರ ಬಂಧನ

ಕೊರೋನಾ ಸೋಂಕಿತರನ್ನು ಆರ್‌ಟಿಪಿಸಿಆರ್‌ ಪರೀಕ್ಷೆ ನಡೆಸದೆ ನೆಗೆಟಿವ್‌ ವರದಿ ನೀಡುತ್ತಿದ್ದ ಪ್ರಾಥಮಿಕ ಆರೋಗ್ಯ ಕೇಂದ್ರದ ಲ್ಯಾಬ್‌ ಟೆಕ್ನಿಶಿಯನ್‌ ಹಾಗೂ ಮಹಿಳಾ ಸಹಾಯಕಿ ಸೇರಿದಂತೆ ನಾಲ್ವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
 

CRIME May 1, 2021, 7:22 AM IST

Strict Covid Checkup at Border grgStrict Covid Checkup at Border grg

ಗಡಿಗಳಲ್ಲಿ ಇಂದಿನಿಂದ ಕಟ್ಟುನಿಟ್ಟಿನ ಕೋವಿಡ್‌ ತಪಾಸಣೆ

ಮಹಾರಾಷ್ಟ್ರ ಹಾಗೂ ಕೇರಳಗಳಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚಾಗುತ್ತಿರುವ ಕಾರಣ ಜಿಲ್ಲೆಗೆ ಆಗಮಿಸುವವರು ಆರ್‌ಟಿಪಿಸಿಆರ್‌ ಪ್ರಮಾಣ ಪತ್ರ ಕಡ್ಡಾಯವಾಗಿ ತರಬೇಕು. ಗಡಿಗಳಲ್ಲಿ ಕಟ್ಟುನಿಟ್ಟಿನ ತಪಾಸಣೆಗೆ ಸೂಚನೆ ನೀಡಲಾಗಿದ್ದು, ಗುರುವಾರದಿಂದ (ಮಾ.18) ಕಾರ್ಯರೂಪಕ್ಕೆ ತರಲಾಗುತ್ತದೆ ಎಂದು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಿಯಾಂಗಾ ಎಂ. ತಿಳಿಸಿದರು.
 

Karnataka Districts Mar 18, 2021, 9:53 AM IST

Covid Test Is Mandatory to Hotel Staff Every 15 days grgCovid Test Is Mandatory to Hotel Staff Every 15 days grg

'ಹೋಟೆಲ್‌ ಸಿಬ್ಬಂದಿಗೆ 15 ದಿನಕ್ಕೊಮ್ಮೆ ಕೋವಿಡ್‌ ಟೆಸ್ಟ್‌ ಕಡ್ಡಾಯ'

ನಗರದಲ್ಲಿ ಕೊರೋನಾ ಸೋಂಕು ಹರಡುವುದನ್ನು ತಡೆಯಲು ಹೋಟೆಲ್‌ ಸಿಬ್ಬಂದಿ ಕಡ್ಡಾಯವಾಗಿ 15 ದಿನಕ್ಕೊಮ್ಮೆ ಆರ್‌ಟಿಪಿಸಿಆರ್‌ ಪರೀಕ್ಷೆ ಮಾಡಿಸಿಕೊಳ್ಳುವುದು ಸೇರಿದಂತೆ ಸರ್ಕಾರ ಹೊರಡಿಸಿರುವ ಎಲ್ಲ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಹೊಟೇಲ್‌ ಮಾಲೀಕರಿಗೆ ಬಿಬಿಎಂಪಿ ಆಯುಕ್ತ ಮಂಜುನಾಥ್‌ ಪ್ರಸಾದ್‌ ಸೂಚನೆ ನೀಡಿದ್ದಾರೆ.
 

Karnataka Districts Mar 13, 2021, 9:24 AM IST

Covid 19 Protein Test Better Than RT PCR Test scientists snrCovid 19 Protein Test Better Than RT PCR Test scientists snr

ಕೊರೋನಾ : ಆರ್‌ಟಿಪಿಸಿಆರ್‌ಗಿಂತ ಪ್ರೊಟೀನ್‌ ಪರೀಕ್ಷೆ ಬೆಸ್ಟ್‌

ಆರ್‌ಟಿಪಿಸಿಆರ್‌ ಪರೀಕ್ಷೆಗಿಂತಲೂ ಪ್ರೊಟೀನ್‌ ಆಧಾರಿತ (ಮಾಸ್‌ ಸ್ಪೆಕ್ಟ್ರೋಮೀಟ್ರಿ) ಪರೀಕ್ಷೆ  ಕೊರೋನಾ ಪತ್ತೆಗೆ ಸೂಕ್ತ ಎಂದು ವಿಜ್ಞಾನಿಗಳು ಹೇಳಿದ್ದಾರೆ.

state Mar 7, 2021, 9:08 AM IST

Parliament budget session to commence from Jan 29 podParliament budget session to commence from Jan 29 pod

ಜ.29ರಿಂದ ಸಂಸತ್ತಿನ ಬಜೆಟ್‌ ಅಧಿವೇಶನ!

ಜ.29ರಿಂದ ಸಂಸತ್ತಿನ ಬಜೆಟ್‌ ಅಧಿವೇಶನ| ಬೆಳಗ್ಗೆ 9ರಿಂದ ಮಧ್ಯಾಹ್ನ 2ರವರೆಗೆ ರಾಜ್ಯಸಭೆ| ಸಂಜೆ 4ರಿಂದ ರಾತ್ರಿ 8ರವರೆಗೆ ಲೋಕಸಭೆ ಕಲಾಪ| ಎಲ್ಲಾ ಸಂಸದರಿಗೂ ಆರ್‌ಟಿಪಿಸಿಆರ್‌ ಪರೀಕ್ಷೆ ಕಡ್ಡಾಯ

India Jan 20, 2021, 12:43 PM IST

CM BS Yediyurappa Talks Over Coronavirus grgCM BS Yediyurappa Talks Over Coronavirus grg

‘ರ‍್ಯಾಪಿಡ್ ಟೆಸ್ಟ್‌ ಕಡಿಮೆ ಮಾಡಿ, ಆರ್‌ಟಿಪಿಸಿಆರ್‌ ಹೆಚ್ಚಿಸಿ: ಸಿಎಂ ಯಡಿಯೂರಪ್ಪ

ನಗರದಲ್ಲಿ ಹೋಂ ಐಸೊಲೇಷನ್‌ನಲ್ಲಿ ಇರುವವರ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸಬೇಕು. ಟೆಲಿಮಾನಿಟರಿಂಗ್‌ ಮೂಲಕ ನಿರಂತರವಾಗಿ ನಿಗಾ ವಹಿಸಿ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ.
 

Karnataka Districts Oct 15, 2020, 8:20 AM IST

State Government Request To People for Dont be Afraid of the Corona TestState Government Request To People for Dont be Afraid of the Corona Test

ಕೊರೋನಾ ಪರೀಕ್ಷೆಗೆ ಹೆದರಬೇಡಿ: ಜನತೆಗೆ ಸರ್ಕಾರದ ಮನವಿ

ಕೋವಿಡ್‌ ಪರೀಕ್ಷೆಗೆ ನಾಗರಿಕರು ಯಾವುದೇ ಕಾರಣಕ್ಕೂ ಭಯ, ಆತಂಕ ಪಡಬಾರದು. ಹೆಚ್ಚು ಪರೀಕ್ಷೆಗಳ ಮೂಲಕ ತ್ವರಿತವಾಗಿ ಸೋಂಕು ಪತ್ತೆಯಾದರೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ದೊರೆತು ಆದಷ್ಟು ಬೇಗ ಈ ಹೆಮ್ಮಾರಿಯನ್ನು ಹೊಡೆದೊಡಿಸಲು ಸಾಧ್ಯವಾಗಲಿದೆ ಎಂದು ರಾಜ್ಯ ಕೋವಿಡ್‌ ಪರೀಕ್ಷಾ ಉಸ್ತುವಾರಿ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಡಾ.ಶಾಲಿನಿ ರಜನೀಶ್‌ ಮನವಿ ಮಾಡಿದ್ದಾರೆ. 
 

state Aug 24, 2020, 9:16 AM IST

RTPCR Lab Start in BLDE College in VijayapuraRTPCR Lab Start in BLDE College in Vijayapura

ವಿಜಯಪುರ: ಕೊರೋನಾ ಸೋಂಕು ಶೀಘ್ರ ಪತ್ತೆಗೆ ಆರ್‌ಟಿಪಿಸಿಆರ್‌ ಆರಂಭ

ಕೊರೋನಾ ಸೋಂಕು ಶೀಘ್ರ ಪತ್ತೆ ಹಚ್ಚಲು ನೆರವಿಗಾಗಿ ಬಿಎಲ್‌ಡಿಇ ಬಿ.ಎಂ.ಪಾಟೀಲ ವೈದ್ಯಕೀಯ ಮಹಾವಿದ್ಯಾಲಯದ ಆಸ್ಪತ್ರೆಯಲ್ಲಿ ನೂತನವಾದ ಆರ್‌ಟಿಪಿಸಿಆರ್‌ ಪ್ರಯೋಗಾಲಯ ಮಂಗಳವಾರ ಲೋಕಾರ್ಪಣೆಗೊಂಡಿದೆ.
 

Karnataka Districts Jul 22, 2020, 2:57 PM IST