ಹೆದ್ದಾರಿ  

(Search results - 406)
 • Heavy Rains Trigger Multiple Landslides In Sikkim Highways Blocked podHeavy Rains Trigger Multiple Landslides In Sikkim Highways Blocked pod

  IndiaOct 21, 2021, 8:05 AM IST

  ಈಗ ಸಿಕ್ಕಿಂಗೂ ಜಲಗಂಡಾಂತರ: ಹಿಮಾಲಯ ತಪ್ಪಲಿಗೆ ತಲ್ಲಣ!

  * ಮೇಘಸ್ಫೋಟ, ಭೂಕುಸಿತ: ರಾಜಧಾನಿ ಗ್ಯಾಂಗ್ಟಕ್‌ಗೆ ಹೆದ್ದಾರಿ ಸಂಪರ್ಕ ಕಡಿತ

  * ಈಗ ಸಿಕ್ಕಿಂಗೂ ಜಲಗಂಡಾಂತರ

  * ಉತ್ತರ ಬಂಗಾಳದಲ್ಲೂ ಮಳೆ, ರೆಡ್‌ ಅಲರ್ಟ್‌

  * ಹಿಮಾಲಯ ತಪ್ಪಲಿಗೆ ತಲ್ಲಣ

  * ಉತ್ತರಾಖಂಡ: ಮತ್ತೆರಡು ಊರಿನ ಸಂಪರ್ಕ ಕಟ್‌

 • Land Acquisition Process Start for Hubballi Dharwad Highway Widening grgLand Acquisition Process Start for Hubballi Dharwad Highway Widening grg

  Karnataka DistrictsOct 10, 2021, 8:50 AM IST

  Hubballi-Dharwad| ಹೆದ್ದಾರಿ ಅಗಲೀಕರಣಕ್ಕೆ ಭೂಸ್ವಾಧೀನ ಶುರು

  ಬಹುವರ್ಷಗಳ ಬೇಡಿಕೆಯಾಗಿದ್ದ ಇಲ್ಲಿನ ಹುಬ್ಬಳ್ಳಿ-ಧಾರವಾಡ(Hubballi-Dharwad) ಬೈಪಾಸ್‌ (ರಾಷ್ಟ್ರೀಯ ಹೆದ್ದಾರಿ-4) ಅಗಲೀಕರಣಕ್ಕೆ ಕೊನೆಗೂ ಭೂಸ್ವಾಧೀನ(Land Acquisition) ಪ್ರಕ್ರಿಯೆ ಶುರುವಾಗಿದೆ. ಇದಾದ ಬಳಿಕ ಟೆಂಡರ್‌ ಪ್ರಕ್ರಿಯೆ ಮುಗಿಸಿ ಕೆಲಸ ಶುರುವಾಗಲಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಫೆಬ್ರವರಿ ಅಥವಾ ಮಾರ್ಚ್‌ ತಿಂಗಳಿಂದ ಕಾಮಗಾರಿ ಶುರುವಾಗುವ ಲಕ್ಷಣಗಳಿವೆ.
   

 • Karnataka High Court Canceled the Fine Imposed on the Lawyer grgKarnataka High Court Canceled the Fine Imposed on the Lawyer grg

  stateOct 4, 2021, 8:15 AM IST

  ಸವಾಲೆಸೆದಿದ್ದ ವಕೀಲನಿಗೆ ವಿಧಿಸಿದ್ದ ದಂಡ ರದ್ದು ಮಾಡಿದ ಹೈಕೋರ್ಟ್

  ಬೆಂಗಳೂರು-ತುಮಕೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನೆಲಮಂಗಲದಿಂದ ತುಮಕೂರು ನಡುವಿನ 32.5 ಕಿ.ಮೀ. ಉದ್ದದ ರಸ್ತೆಯಲ್ಲಿ ಬೀದಿ ದೀಪ ಅಳವಡಿಸಿಲ್ಲ ಎಂದು ಆಕ್ಷೇಪಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದ ಅರ್ಜಿದಾರನಿಗೆ ವಿಧಿಸಿದ್ದ 50 ಸಾವಿರ ರುಪಾಯಿ ದಂಡವನ್ನು ಹೈಕೋರ್ಟ್‌ ಕೈ ಬಿಟ್ಟಿದೆ.
   

 • How Can Highways Be Blocked Perpetually Supreme Court On Farmers Protest mahHow Can Highways Be Blocked Perpetually Supreme Court On Farmers Protest mah

  IndiaSep 30, 2021, 6:23 PM IST

  ರೈತರ ಪ್ರತಿಭಟನೆ ಹೆಸರಲ್ಲಿ ಹೆದ್ದಾರಿ ಬಂದ್‌ ಯಾಕೆ?  ಸುಪ್ರೀಂ ಅಚ್ಚರಿ ಜತೆ ಎಚ್ಚರಿಕೆ

  ಹೆದ್ದಾರಿಯನ್ನು ಸುಸ್ಥಿತಿಯಲ್ಲಿಟ್ಟುಕೊಂಡು ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡುವುದು ನಿರ್ವಾಹಕ ಮತ್ತು ಸರ್ಕಾರದ ಕೆಲಸವಾಗಿದೆ. ಇದಕ್ಕೆಲ್ಲ ನ್ಯಾಯಾಲಯ ಆದೇಶ ನೀಡಲು ಸಾಧ್ಯವಿಲ್ಲ.  ಕಾರ್ಯಾಂಗದ ವ್ಯಾಪ್ತಿಗೆ ಪ್ರವೇಶಿಸಿದೆ ಎಂಬ ಮಾತು ಬರುತ್ತದೆ.  ಹಾಗಾಗಿ ನಿರ್ವಹಣೆಯನ್ನು ಅವರೇ ನೋಡಿಕೊಳ್ಳಬೇಕಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.

   

 • Bharat Bandh Traffic Movement To Be Hit Due To Protest  Rallies snrBharat Bandh Traffic Movement To Be Hit Due To Protest  Rallies snr
  Video Icon

  Karnataka DistrictsSep 26, 2021, 11:50 AM IST

  ಸೆ.27 ಭಾರತ್ ಬಂದ್ : ಸಿಲಿಕಾನ್ ಸಿಟಿಯಲ್ಲಿ ಈ ಎಲ್ಲಾ ರೋಡ್ ಬಂದ್

  ಕೇಂದ್ರದ ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದಿಲ್ಲಿಯಲ್ಲಿ ನಡೆಯುತ್ತಿರುವ ರೈತ ಪ್ರತಿಭಟನೆಯನ್ನು ಬೆಂಬಲಿಸಿ ಸೆಪ್ಟೆಂಬರ್ 27 ರಂದು ಕರೆ ನೀಡಲಾಗಿರುವ ಭಾರತ್‌ ಬಂದ್‌  ಗೆ ಕರ್ನಾಟಕದಲ್ಲಿಯು  ಸಾಕಷ್ಟು ಬೆಂಬಲ ವ್ಯಕ್ತವಾಗಿದೆ.  ಬೆಂಗಳೂರಿನಲ್ಲಿ ರೈತ ಸಂಘಟನೆಗಳು ಹೆದ್ದಾರಿ ತಡೆ ಹಮ್ಮಿಕೊಂಡಿದ್ದು ಇದರಿಂದ ಭಾರೀ ಟ್ರಾಫಿಕ್ ಜಾಮ್ ಉಂಟಾಗುವುದು ಖಚಿತವಾಗಿದೆ. 

  ಹಳೆ ಮದ್ರಾಸ್ ರೋಡ್, ಬೆಂಗಳೂರು To ಮೈಸೂರು ರೋಡ್, ಗೋವಾ, ಹೈದರಬಾದ್, ಚೆನ್ನೈ, ಮೈಸೂರು, ಚಾಮರಾಜನಗರ, ಮಾಗಡಿ, ಶಿವಮೊಗ್ಗ, ದೊಡ್ಡಬಳ್ಳಾಪುರ ಮಾರ್ಗಗಳನ್ನು ಬಂದ್ ಮಾಡಲಾಗುತ್ತದೆ. ಬಿಡಿ ಹಾಗು ಮಂಡ್ಯ ಬಳಿಯೂ ರಸ್ತೆ ತಡೆ ನಡೆಸಲಾಗುತ್ತದೆ. 

 • Chitradurga No Sign Boards on New Highway Puts Motorists in Jeopardy hlsChitradurga No Sign Boards on New Highway Puts Motorists in Jeopardy hls
  Video Icon

  stateSep 25, 2021, 3:02 PM IST

  ಹೈವೇ ಉದ್ಘಾಟನೆಗೆ ಮೀನಮೇಷ, ವಾಹನಗಳ ಓಡಾಟದಿಂದ ಹೆಚ್ಚಾಗಿದೆ ಅಪಘಾತಗಳ ಭಯ!

  ಚಿತ್ರದುರ್ಗ ಹೊರವಲಯದಲ್ಲಿ ನಿರ್ಮಾಣವಾಗಿರುವ ರಿಂಗ್ ರೋಡ್ ಖ್ಯಾತಿಯ ಎರಡನೇ ಹೆದ್ದಾರಿ ಕಾಮಗಾರಿ ಸಂಪೂರ್ಣ ಮುಕ್ತಾಯವಾಗಿದ್ದೂ, ಉದ್ಘಾಟನಾ ಭಾಗ್ಯ ಮಾತ್ರ  ಈವರೆಗೆ ಸಿಕ್ಕಿಲ್ಲ.

 • Karnataka High Court 50000 Fine to Advocate grgKarnataka High Court 50000 Fine to Advocate grg

  stateSep 23, 2021, 7:56 AM IST

  ಹೈಕೋರ್ಟ್‌ಗೇ ಸವಾಲು ಹಾಕಿದ ವಕೀಲನಿಗೆ 50,000 ದಂಡ..!

  ಬೆಂಗಳೂರು-ತುಮಕೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನೆಲಮಂಗಲದಿಂದ ತುಮಕೂರು ನಡುವಿನ 32 ಕಿ.ಮೀ ಉದ್ದದ ರಸ್ತೆಯಲ್ಲಿ ಬೀದಿ ದೀಪಗಳ ಅಳವಡಿಸಿಲ್ಲ ಎಂದು ಆಕ್ಷೇಪಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಜಾಗೊಳಿಸಿರುವ ಹೈಕೋರ್ಟ್‌, ಅರ್ಜಿದಾರರಿಗೆ 50 ಸಾವಿರ ದಂಡ ವಿಧಿಸಿದೆ.
   

 • Three Persons and 8 Buffaloes Killed in Road Accident at Basavana Bagewadi in Vijayapura grgThree Persons and 8 Buffaloes Killed in Road Accident at Basavana Bagewadi in Vijayapura grg

  Karnataka DistrictsSep 22, 2021, 3:21 PM IST

  ವಿಜಯಪುರ: ಅಪಘಾತ, ಮೂವರು ಜನ, ಎಂಟು ಎಮ್ಮೆ ಸಾವು

  ಎಮ್ಮೆಗಳು ತುಂಬಿದ ವಾಹನ ಹಾಗೂ ಸೇಬು ಹಣ್ಣು ತುಂಬಿಕೊಂಡು ಹೋಗುತ್ತಿದ್ದ ಲಾರಿ ಮುಖಾಮುಖಿ ಡಿಕ್ಕಿಯಾಗಿ(Accident) ಮೂವರು ಮೃತಪಟ್ಟು, ಕ್ಯಾಂಟರ್‌ನಲ್ಲಿದ್ದ 18 ಎಮ್ಮೆಗಳಲ್ಲಿ 8 ಎಮ್ಮೆಗಳು ಮೃತಪಟ್ಟ ಘಟನೆ ಕೊಲ್ಹಾರ ತಾಲೂಕಿನ ರೋಣಿಹಾಳ ಕ್ರಾಸ್‌ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳವಾರ ನಡೆದಿದೆ.
   

 • Tunnel at the Lodge for Prostitution in Tumakuru grgTunnel at the Lodge for Prostitution in Tumakuru grg

  CRIMESep 22, 2021, 9:43 AM IST

  ತುಮಕೂರು: ವೇಶ್ಯಾವಾಟಿಕೆಗೆ ಲಾಡ್ಜ್‌ನಲ್ಲೇ ಸುರಂಗ..!

  ಭಾರೀ ಚರ್ಚೆಗೆ ಕಾರಣವಾಗಿದ್ದ ತುಮಕೂರಿನ ಹೆದ್ದಾರಿ ರಸ್ತೆಯಲ್ಲಿ ಕಿಲೋಮೀಟರ್‌ ಗಟ್ಟಲೆ ರಾಶಿ ರಾಶಿ ಕಾಂಡೋಮ್‌ಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಘಟನೆಗೆ ಇದೀಗ ಹೊಸ ತಿರುವು ಸಿಕ್ಕಿದೆ.
   

 • Nitin Gadkari reviews work on Mumbai Delhi Expressway takes 170km hr drive podNitin Gadkari reviews work on Mumbai Delhi Expressway takes 170km hr drive pod

  IndiaSep 20, 2021, 8:36 AM IST

  ದಿಲ್ಲಿ- ಮುಂಬೈ ಎಕ್ಸ್‌ಪ್ರೆಸ್‌ ಹೈವೇ​ಯಲ್ಲಿ ಗಡ್ಕ​ರಿ 170 ಕಿ.ಮೀ. ವೇಗದ ಟೆಸ್ಟ್‌ ಡ್ರೈವ್‌!

  * ರಸ್ತೆಯ ಗುಣಮಟ್ಟವನ್ನು ಖದ್ದು ಪರೀಕ್ಷಿಸಿದ ಹೆದ್ದಾರಿ ಸಚಿವ

  * ದಿಲ್ಲಿ- ಮುಂಬೈ ಎಕ್ಸ್‌ಪ್ರೆಸ್‌ ಹೈವೇ​ಯಲ್ಲಿ ಗಡ್ಕ​ರಿ 170 ಕಿ.ಮೀ. ವೇಗದ ಟೆಸ್ಟ್‌ ಡ್ರೈವ್‌

 • People need to Pay for Good Roads says Nitin Gadkari hlsPeople need to Pay for Good Roads says Nitin Gadkari hls
  Video Icon

  IndiaSep 17, 2021, 9:47 AM IST

  ಉತ್ತಮ ಹೆದ್ದಾರಿ ಬೇಕಾ? ಟೋಲ್ ಕಟ್ಟಿ: ಟೋಲ್ ವಿರೋಧಕ್ಕೆ ಗಡ್ಕರಿ ಉತ್ತರ

  ಉತ್ತಮ ಹೆದ್ದಾರಿ ಬೇಕಾ.? ಟೋಲ್ ಕಟ್ಟಿ..! ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅಚ್ಚರಿ ಹೇಳಿಕೆ ನೀಡಿದ್ದಾರೆ. ಹೆದ್ದಾರಿ ಟೋಲ್ ಪಾವತಿ ಬಗೆಗಿನ ವಿರೋಧಕ್ಕೆ ಗಡ್ಕರಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. 

 • Emergency landing airstrip inaugurated on National Highway 925A near Barmer in Rajasthan ckmEmergency landing airstrip inaugurated on National Highway 925A near Barmer in Rajasthan ckm
  Video Icon

  IndiaSep 9, 2021, 6:53 PM IST

  ರಾಷ್ಟ್ರೀಯ ಹೆದ್ದಾರಿಯಲ್ಲೇ IAF ತುರ್ತು ಭೂಸ್ವರ್ಶ ಏರ್‌ಸ್ಟ್ರಿಪ್‌ ಉದ್ಘಾಟನೆ; ಭಾರತದ ಪ್ರಯತ್ನಕ್ಕೆ ಮೆಚ್ಚುಗೆ!

  ದೇಶದ ಮೊದಲ ಎಮರ್ಜೆನ್ಸಿ ಲ್ಯಾಂಡಿಂಗ್ ಏರ್‌ಸ್ಟ್ರಿಪ್ ಉದ್ಘಾಟನೆಗೊಂಡಿದೆ. ರಾಜಸ್ಥಾನದ ಬರ್ಮಾರ್‌ನ ರಾಷ್ಟ್ರೀಯ ಹೆದ್ದಾರಿ 925ರಲ್ಲೇ ಈ ತುರ್ತು ಲ್ಯಾಂಡಿಂಗ್ ಫೀಲ್ಡ್ ನಿರ್ಮಿಸಲಾಗಿದೆ. ಈ ಮೂಲಕ ಹೆದ್ದಾರಿಯಲ್ಲಿ ಎಮರ್ಜೆನ್ಸಿ ಲ್ಯಾಂಡಿಂಗ್ ಸೌಲಭ್ಯ ಕಲ್ಪಿಸಲಾಗಿದೆ. ಈ ತುರ್ತು ಲ್ಯಾಂಡಿಂಗ್ ಫೀಲ್ಡ್ ಪಾಕಿಸ್ತಾನ ಅಂತಾರಾಷ್ಟ್ರೀಯ ಗಡಿ ಸಮೀಪದಲ್ಲಿದೆ. ಹೀಗಾಗಿ ಯುದ್ಧವಿಮಾನಗಳ ತುರ್ತು ಲ್ಯಾಂಡಿಂಗ್ ಹಾಗೂ ಟೇಕ್ ಆಫ್‌ಗೆ ನೆರವಾಗಲಿದೆ.

 • Pile of Condoms Found Along National Highway in Tumakuru mahPile of Condoms Found Along National Highway in Tumakuru mah
  Video Icon

  CRIMESep 9, 2021, 3:53 PM IST

  ತುಮಕೂರು ಹೆದ್ದಾರಿಯಲ್ಲಿ ಕಾಂಡೋಮ್  ರಾಶಿ ರಾಶಿ.. ಹಿಂದಿನ ಕಾರಣ ಸ್ಪಷ್ಟ!

  ತುಮಕೂರು ಹೊರವಲಯದ ಹೆದ್ದಾರಿಯಲ್ಲಿ ಕಿಲೋಮೀಟರ್ ಗಳಷ್ಟೂ ದೂರಕ್ಕೆ ಕಾಂಡೋಮ್ ಸಿಕ್ಕಿದ್ದು ದೊಡ್ಡ ಸುದ್ದಿಯಾಗಿತ್ತು. ರಾಷ್ಟ್ರೀಯ ಹೆದ್ದಾರಿಯಲ್ಲಿ ರಾಶಿರಾಶಿ ಕಾಂಡೋಮ್​​ಗಳನ್ನು ಎಸೆದು ಹೋಗಲಾಗಿತ್ತು. ಕಾಂಡೋಮ್ 'ಅಲಂಕಾರ' ಕಂಡು ವಾಹನ ಸವಾರರು ಮುಜುಗರ ಅನುಭವಿಸಿದ್ದರು.  ಕ್ಯಾತ್ಸಂದ್ರದಿಂದ ಬಟವಾಡಿ ಬಳಿಯ ಶ್ರೀರಾಜ್ ಚಿತ್ರಮಂದಿರದ ಎದುರು ಇರುವ ಫ್ಲೈಓವರ್ ಮೇಲೆ ಕಿಲೋಮೀಟರ್​​ಗಟ್ಟಲೆ ಕಾಂಡೋಮ್​​​​ಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಬೇರೆ ಕಡೆಯಿಂದ ತುಂಬಿಸಿಕೊಂಡು ಬಂದು ದುಷ್ಕರ್ಮಿಗಳು ಬೇಕಂತಲೇ ಎಸೆದು ಹೋಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

 • Two Youths Killed in Bike Accident in Belagavi grgTwo Youths Killed in Bike Accident in Belagavi grg

  Karnataka DistrictsSep 9, 2021, 10:14 AM IST

  ಬೆಳಗಾವಿ: ರಸ್ತೆ ಬದಿ‌ ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ, ಇಬ್ಬರು ಯುವಕರ ದುರ್ಮರಣ

  ರಸ್ತೆ ಬದಿ‌ ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾನ ಯುವಕರಿಬ್ಬರು ಮೃತಪಟ್ಟ ಘಟನೆ ತಾಲೂಕಿನ ಕಾಕತಿ ಬಳಿ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ನಿನ್ನೆ(ಬುಧವಾರ) ತಡರಾತ್ರಿ ನಡೆದಿದೆ. ಚವಾಟ್ ಗಲ್ಲಿಯ ಶ್ರೀನಾಥ ಪವಾರ್(21), ಸದಾಶಿವ ನಗರದ ರಚಿತ್ ಡುಮಾವತ್ (21) ಮೃತ ಯುವಕರಾಗಿದ್ದಾರೆ. 

 • Kilometers of condoms found on National Highway near Tumkur mahKilometers of condoms found on National Highway near Tumkur mah

  Karnataka DistrictsSep 8, 2021, 4:16 PM IST

  ತುಮಕೂರು; ರಾಷ್ಟ್ರೀಯ ಹೆದ್ದಾರಿ ಬಳಿ ಕಿಲೋಮೀಟರ್ ಉದ್ದಕ್ಕೆ ಕಾಂಡೋಮ್ ರಾಶಿ!

  ಕಾಂಡೋಮ್ 'ಅಲಂಕಾರ' ಕಂಡು ವಾಹನ ಸವಾರರು ದಂಗಾಗಿದ್ದಾರೆ.  ಕ್ಯಾತ್ಸಂದ್ರದಿಂದ ಬಟವಾಡಿ ಬಳಿಯ ಶ್ರೀರಾಜ್ ಚಿತ್ರಮಂದಿರದ ಎದುರು ಇರುವ ಫ್ಲೈಓವರ್ ಮೇಲೆ ಕಿಲೋಮೀಟರ್​​ಗಟ್ಟಲೆ ಕಾಂಡೋಮ್​​​​ಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಇವುಗಳನ್ನು ಇಲ್ಲಿ ಎಸೆದವರು ಯಾರು ಎಂಬ ಮಾಹಿತಿ ಇನ್ನೂ ಸಿಕ್ಕಿಲ್ಲ.