ಹೃದಯಾಘಾತ  

(Search results - 277)
 • Baltimore Woman Clinically Dead for 45 Minutes Brought Back to Life While Daughter Gives Birth pod

  InternationalSep 20, 2021, 3:03 PM IST

  ಸತ್ತವಳು ಎದ್ದು ಬಂದಳು; ಎಂಥ ವಿಸ್ಮಯ ಈ ನರಜನ್ಮ!

  * ಸತ್ತು ಹೋದ 45 ನಿಮಿದ ಬಳಿಕ ಜೀವಂತವಾದ ಮಹಿಳೆ

  * ಅತ್ತ ಮಗಳಿಗೆ ಹೆರಿಗೆ ನೋವು, ಇತ್ತ ತಾಯಿಗೆ ಹೃದಯಾಘಾತ

  * ಪವಾಡ ಕಂಡು ವೈದ್ಯರಿಗೇ ಅಚ್ಚರಿ

 • Tips to take care of heart after crossing 40 and be healthy and fit

  HealthSep 18, 2021, 5:07 PM IST

  40 ವರ್ಷದನಾದ್ಮೇಲೆ ಹೃದಯ ಆರೋಗ್ಯವನ್ನು ಕಾಪಾಡಲು ಏನು ಮಾಡಬೇಕು?

  ಇತ್ತೀಚೆಗೆ ಟಿವಿ ನಟ ಸಿದ್ಧಾರ್ಥ್ ಶುಕ್ಲಾ ಅವರು ತಮ್ಮ 40ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ನಿಧನರಾದದ್ದು, ಎಲ್ಲರಿಗೂ ದೊಡ್ಡ ಆಘಾತ ಉಂಟು ಮಾಡಿತ್ತು. ಅವರ ಮರಣದ ನಂತರ, ಹೃದಯಾಘಾತದ ಬಗ್ಗೆ ಸಾಕಷ್ಟು ಊಹಾಪೋಹಗಳು ಕೇಳಿ ಬಂದವು. ಯಾರಾದರೂ ಇದನ್ನು ಅತಿಯಾದ ತಾಲೀಮು ಮಾಡುವುದರಿಂದ ಉಂಟಾಗುತ್ತದೆ ಎಂದರೆ, ಇನ್ನೂ ಕೆಲವರು ಧೂಮಪಾನ ಅಭ್ಯಾಸವನ್ನು ಹಾರ್ಟ್ ಅಟ್ಯಾಕ್‌ಗೆ ಕಾರಣವೆಂದು ಹೇಳಿದ್ದಾರೆ. ಕಾರಣ ಏನೇ ಇರಲಿ, ಈ ನೋವಿನ ಘಟನೆಯ ಹಿನ್ನೆಲೆಯಲ್ಲಿ, ಹೃದಯ ಸ್ತಂಭನವನ್ನು ತಡೆಗಟ್ಟಲು ಕೆಲವು ಜೀವನಶೈಲಿ ಮತ್ತು ಆಹಾರ ಬದಲಾವಣೆಗಳನ್ನು ತರುವುದು ಈಗ ಬಹಳ ಮುಖ್ಯವಾಗಿದೆ.

 • Mother Died Within Two Hours of the Son Death at Guledagudda in Bagalkot grg

  Karnataka DistrictsSep 17, 2021, 1:06 PM IST

  ಗುಳೇದಗುಡ್ಡ: ಪುತ್ರ ನಿಧನವಾದ ಎರಡೇ ಗಂಟೆಯಲ್ಲೇ ತಾಯಿ ಸಾವು

  ಮಗನ ಸಾವು ಕಂಡ ತಾಯಿ ಹೃದಯಾಘಾತದಿಂದ ಕೇವಲ ಎರಡು ಗಂಟೆಗಳಲ್ಲಿ ತಾಯಿ ಕೂಡ ಅಸುನೀಗಿದ ಘಟನೆ ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡದಲ್ಲಿ ಬುಧವಾರ ರಾತ್ರಿ ಸಂಭವಿಸಿದೆ.
   

 • CM Basavaraj Bommai Emotional Due to Beloved Friend Passed Away in Hubballi grg

  Karnataka DistrictsSep 17, 2021, 10:44 AM IST

  ಅಗಲಿದ ಸ್ನೇಹಿತನ ದರ್ಶನ ಪಡೆದು ಕಣ್ಣೀರಿಟ್ಟ ಸಿಎಂ ಬೊಮ್ಮಾಯಿ

  ಆತ್ಮೀಯ ಸ್ನೇಹಿತ ರಾಜು ಪಾಟೀಲ ನಿಧನರಾಗಿದ್ದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಣ್ಣೀರಾದರು. ಬೊಮ್ಮಾಯಿ ಅವರ ಆತ್ಮೀಯ ಸ್ನೇಹಿತ ರಾಜು ಪಾಟೀಲ ಹೃದಯಾಘಾತದಿಂದ ಬುಧವಾರ ನಿಧನರಾಗಿದ್ದರು.
   

 • CM basavaraj Bommai friend Raju patil passes Away snr

  Karnataka DistrictsSep 16, 2021, 9:47 AM IST

  ಸಿಎಂ ಬೊಮ್ಮಾಯಿ ಸ್ನೇಹಿತ ರಾಜು ಪಾಟೀಲ್ ನಿಧನ

  • ಸಿಎಂ ಬಸವರಾಜ ಬೊಮ್ಮಾಯಿ  ಆತ್ಮಿಯ ಸ್ನೇಹಿತ ನಿಧನ
  • ರಾಜು (ಯಲ್ಲಪ್ಪಗೌಡ) ಬಿ. ಪಾಟೀಲ (63) ಬುಧವಾರ ಸ್ವ ಗೃಹದಲ್ಲಿ ಹೃದಯಾಘಾತದಿಂದ ನಿಧನ
 • Sandalwood dialogue writer Guru Kashyap dies due to heart attack dpl

  SandalwoodSep 15, 2021, 11:51 AM IST

  ಚಿತ್ರ ಸಂಭಾಷಣೆಕಾರ ಗುರು ಕಶ್ಯಪ್‌ ನಿಧನ

  • ಸಂಭಾಷಣೆಕಾರ ಗುರು ಕಶ್ಯಪ್‌ (45)ನ ನಿಧನ
  • ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗ ಮಧ್ಯದಲ್ಲೇ ಕೊನೆಯುಸಿರು
 • education expert pro Ganesh murthy passes away snr

  Karnataka DistrictsSep 12, 2021, 9:31 AM IST

  ಹಿರಿಯ ಶಿಕ್ಷಣ ತಜ್ಞ ಗಣೇಶಮೂರ್ತಿ ಹೃದಯಾಘಾತದಿಂದ ನಿಧನ

  • ನ್ಯಾಷನಲ್ ಎಜುಕೇಷನ್ ಸೊಸೈಟಿ ಸಂಸ್ಥೆ ಸ್ಥಾಪನೆ ಮಾಡಿ ಮಲೆನಾಡಿನ ಶಿಕ್ಷಣ ಕ್ಷೇತ್ರದಲ್ಲಿ ಹೆಸರಾಗಿದ್ದ ಗಣೇಶ ಮೂರ್ತಿ 
  • ಹೃದಯಾಘಾತದಿಂದ ಶನಿವಾರ ಸಂಜೆ ಗಣೇಶ ಮೂರ್ತಿ ನಿಧನ
 • Follow these expert rules to stay away from heart attack

  HealthSep 7, 2021, 7:17 PM IST

  ಈ ದಶ ಸೂತ್ರಗಳು ಹೃದಯಾಘಾತದ ಅಪಾಯವನ್ನು ದೂರ ಮಾಡುತ್ತೆ

  ಕೊರೋನಾ ವಿಶ್ವದಾದ್ಯಂತ ಜನರನ್ನು ಇನ್ನೂ ಕಾಡುತ್ತಿದೆ. ಇದರಿಂದ ಹೆಚ್ಚಿನ ಜನ ಮನೆಯಲ್ಲಿ ಇರುವಂತಾಯಿತು, ಸರಿಯಾದ ವ್ಯಾಯಮ ಇಲ್ಲದೆಯೋ ಅಥವಾ ಹೆಚ್ಚು ಒತ್ತಡದಿಂದಲೋ ಇತ್ತಿಚಿನ ದಿನಗಳಲ್ಲಿ ಹೃದಯಾಘಾತ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ. ಕಣ್ಣ ಮುಂದೆ ಎಷ್ಟೋ ಜನ, ಅದರಲ್ಲೂ ಯುವ ಜನತೆ ಹೃದಯಾಘಾತದಿಂದ ಸಾವನ್ನಪ್ಪುವುದನ್ನು ಕಾಣುತ್ತಿದ್ದೇವೆ. ಹೃದಯಾಘಾತದಿಂದ ಅಕಾಲಿಕ ಮರಣಗಳ ಸಂಖ್ಯೆ ಹೆಚ್ಚಾದಂತೆ, ಆಯುರ್ವೇದ ತಜ್ಞರು ರೋಗಗಳನ್ನು ದೂರವಿಡಲು ಸಲಹೆಗಳನ್ನು ಸೂಚಿಸಿದ್ದಾರೆ.

 • Teenage girl post nudes on social media parents hospitalized after suffered heart attack Gujarat ckm

  IndiaAug 29, 2021, 8:28 PM IST

  15ರ ಹುಡುಗಿಗೆ ಬೆತ್ತಲೆ ಫೋಟೋ ಕ್ರೇಝ್; ಮಗಳ ಅವತಾರ ನೋಡಿ ಪೋಷಕರಿಗೆ ಹೃದಯಾಘಾತ!

  • 15ರ ಹರೆಯದ ಹುಡುಗಿಗೆ ಸೋಶಿಯಲ್ ಮೀಡಿಯಾ ಕ್ರೇಜ್
  • ಲೈಕ್ಸ್, ಕಮೆಂಟ್, ಫಾಲೋವರ್ಸ್‌ಗಾಗಿ ಬೆತ್ತಲೇ ಫೋಟೋ 
  • ಸೋಶಿಯಲ್ ಮೀಡಿಯಾದಲ್ಲಿ ಖಾಸಗಿ ಅಂಗಗಳ ಫೋಟೋ
  • ಮಗಳ ಅವತಾರ ನೋಡಿ ಪೋಷಕರಿಗೆ ಹೃದಯಾಘಾತ, ಆಸ್ಪತ್ರೆ ದಾಖಲು
 • Bangladesh flight emergency lands in Nagpur airport after Captain suffer heart attack ckm

  IndiaAug 27, 2021, 3:54 PM IST

  ಹಾರಾಟದ ನಡುವೆ ಬಾಂಗ್ಲಾದೇಶ ವಿಮಾನ ಪೈಲೆಟ್‌ಗೆ ಹೃದಯಾಘಾತ, ನಾಗ್ಪುರದಲ್ಲಿ ತುರ್ತು ಭೂಸ್ಪರ್ಶ!

  • ಭಾರತದಲ್ಲಿ ತುರ್ತು ಭೂಸ್ಪರ್ಶ ಮಾಡಿದ ಬಾಂಗ್ಲಾದೇಶ ವಿಮಾನ
  • ಪೈಲೆಟ್‌ಗೆ ತೀವ್ರ ಹೃದಯಾಘಾತ, ನೆರವು ಕೇಳಿದ ಬಾಂಗ್ಲಾಗೆ ಭಾರತ ಸಹಾಯ
  • ನಾಗ್ಪುರದಲ್ಲಿ ಭೂಸ್ಪರ್ಶಕ್ಕೆ ಅನುವು ಮಾಡಿಕೊಟ್ಟ ಭಾರತ
 • Malayalam actress Chitra Passes away due to heart attack at 56 vcs

  Cine WorldAug 21, 2021, 1:43 PM IST

  ಹೃದಯಾಘಾತದಿಂದ ಹಿರಿಯ ನಟಿ ಚಿತ್ರಾ ನಿಧನ

  56 ವರ್ಷದ ಮಲಯಾಳಂ ಹಿರಿಯ ನಟಿ ಚಿತ್ರಾ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 

 • Kannada film producer Vijay Kumar 63 passes away vcs

  SandalwoodAug 16, 2021, 9:12 AM IST

  ಹಿರಿಯ ನಿರ್ಮಾಪಕ ವಿಜಯ್‌ ಕುಮಾರ್‌ ನಿಧನ!

  ಹೃದಯಾಘಾತದಿಂದ ಹಿರಿಯ ನಿರ್ಮಾಪಕ ವಿಜಯ್ ಕುಮಾರ್ ಕೊನೆಯುಸಿರೆಳೆದಿದ್ದಾರೆ. 
   

 • Heart attack in pregnancy symptoms and solutions

  WomanAug 14, 2021, 4:24 PM IST

  ಗರ್ಭಧಾರಣೆಯ ಸಮಯದಲ್ಲಿ ಹೃದಯಾಘಾತವಾಗುವ ಸಾಧ್ಯತೆಯೂ ಇದೆ

  ಗರ್ಭಧಾರಣೆಯ ಸಮಯದಲ್ಲಿ, ತಾಯಿಯ ದೇಹವು ಮನಸ್ಥಿತಿ ಬದಲಾವಣೆ ಅಥವಾ ಹಾರ್ಮೋನ್ ಬದಲಾವಣೆಗಳಂತಹ ವಿವಿಧ ಬದಲಾವಣೆಗಳನ್ನು ಹೊಂದಿದೆ. ಇವುಗಳನ್ನು ನಿಯಂತ್ರಿಸದಿದ್ದರೆ ಮುಂದೆ ಸಮಸ್ಯೆ ಹೆಚ್ಚಾಗಬಹುದು.

 • Symptoms of heart attack which will show before a month among women

  WomanJul 23, 2021, 6:34 PM IST

  ಮಹಿಳೆಯರಲ್ಲಿ ಹೃದಯಾಘಾತ: ಗಮನಿಸಲೇಬೇಕಾದ ಚಿಹ್ನೆಗಳಿವು..

  ಎಲ್ಲಾ ಹೃದಯಾಘಾತಗಳು ಎಡತೋಳಿನಲ್ಲಿ ನೋವು, ಎದೆ ನೋವಿನೊಂದಿಗೆ ಬರುತ್ತವೆ ಎಂದು ಒಬ್ಬರು ಭಾವಿಸಬಹುದು. ಆದರೆ ವರ್ಷಗಳಲ್ಲಿ, ಹೃದಯಾಘಾತದ ವಿಷಯಕ್ಕೆ ಬಂದಾಗm  ಚಲನಚಿತ್ರಗಳಲ್ಲಿ ತೋರಿಸುವ ದೃಶ್ಯಗಳು ನಿಜನಾಗಬೇಕೆಂದೇನೂ ಇಲ್ಲ. ಸಂಶೋಧನೆಯು ಈ ರೋಗಲಕ್ಷಣಗಳು ಎಲ್ಲಾ ರೋಗಿಗಳಿಗೆ ಪ್ರಮಾಣಿತವಾಗಿಲ್ಲ ಮಾತ್ರವಲ್ಲ, ಮಹಿಳೆಯರು ಪುರುಷರಿಗಿಂತ ವಿಭಿನ್ನ ಹೃದಯಾಘಾತದ ಲಕ್ಷಣಗಳನ್ನು ಹೊಂದಿದ್ದಾರೆ ಎಂದು ಕಂಡು ಹಿಡಿದಿದೆ. ಮತ್ತು ಅನೇಕ ಸಂದರ್ಭಗಳಲ್ಲಿ, ನಿಜವಾದ ಹೃದಯಾಘಾತವಾಗುವ ವಾರಗಳ ಮೊದಲು ಚಿಹ್ನೆಗಳು ಕಾಣಿಸಿಕೊಳ್ಳಬಹುದು. .
   

 • Veteran Kannada Writer Vittappa Gorantli Passed Away in Koppal grg

  Karnataka DistrictsJul 23, 2021, 9:00 AM IST

  ಕೊಪ್ಪಳ: ಹಿರಿಯ ಸಾಹಿತಿ ವಿಠ್ಠಪ್ಪ ಗೋರಂಟ್ಲಿ ನಿಧನ

  ಇಲ್ಲಿಯ ಹಿರಿಯ ಪತ್ರಕರ್ತ ಹಾಗೂ ಸಾಹಿತಿ, ಪ್ರಗತಿಪರ ವಿಚಾರಧಾರೆಯ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಿಠ್ಠಪ್ಪ ಗೋರಂಟ್ಲಿ (78) ಅವರು ಗುರುವಾರ ರಾತ್ರಿ ಭಾಗ್ಯನಗರದ ನಿವಾಸದಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಅವರಿಗೆ ಪತ್ನಿ, ಇಬ್ಬರು ಪುತ್ರರು ಸೇರಿದಂತೆ ಅಪಾರ ಬಂಧು ಬಳಗ ಇದ್ದಾರೆ.