Asianet Suvarna News Asianet Suvarna News
551 results for "

ಹಸು

"
Tribe That Wash With Cow Urine And Use Dung As Toothpaste Guard Them With Guns Weird rooTribe That Wash With Cow Urine And Use Dung As Toothpaste Guard Them With Guns Weird roo

ಕೂದಲಿಗೆ ಗೋ ಮೂತ್ರ, ಹಲ್ಲಿಗೆ ಸಗಣಿ ಬಳಸೋ ಇವರ ಕೈಯಲ್ಲಿ ಸದಾ ಮಷಿನ್ ಗನ್ ಇರುತ್ತೆ!

ನಮ್ಮ ದೇಶದಲ್ಲಿ ಒಂದ್ಕಡೆ ಗೋ ರಕ್ಷಣೆ ನಡೆಯುತ್ತಿದ್ದರೆ ಇನ್ನೊಂದು ಕಡೆ ಹಸುಗಳ ಹತ್ಯೆಯಾಗ್ತಿದೆ. ಆದ್ರೆ ಹಸುವನ್ನು ಮನುಷ್ಯನ ಪ್ರಾಣಕ್ಕಿಂತ ಹೆಚ್ಚು ಅಮೂಲ್ಯವೆಂದು ನಂಬುವ ಜನರಿದ್ದಾರೆ. ಅವರಿಗೆ ಹಸುವೇ ಸರ್ವಸ್ವ. ಅವರ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ. 
 

Travel Mar 28, 2024, 2:34 PM IST

Record breaking Nelore cow sold for 40 crores in Brazil sets new livestock auction milestone skrRecord breaking Nelore cow sold for 40 crores in Brazil sets new livestock auction milestone skr

40 ಕೋಟಿ ರೂ. ದಾಖಲೆ ಮೊತ್ತಕ್ಕೆ ಮಾರಾಟವಾದ ನೆಲ್ಲೂರು ಹಸು!

ಜಾಗತಿಕ ಜಾನುವಾರು ಹರಾಜಿನಲ್ಲಿ ಆಂಧ್ರಪ್ರದೇಶ ಮೂಲದ ನೆಲ್ಲೂರು ತಳಿಯ ಹಸುವು 40 ಕೋಟಿ ರೂ. ಮೊತ್ತಕ್ಕೆ ಮಾರಾಟವಾಗುವ ಮೂಲಕ ಜಗತ್ತಿನ ಅತಿ ದುಬಾರಿ ಹಸು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 
 

International Mar 27, 2024, 10:59 AM IST

Leopard attack on cow in jalahalli at raichur ravLeopard attack on cow in jalahalli at raichur rav

ರಾಯಚೂರು: ತೋಟದ ಮನೆಯಲ್ಲಿ ಕಟ್ಟಿದ್ದ ಹಸುವಿನ ಮೇಲೆ ಚಿರತೆ ದಾಳಿ!

 ತೋಟದ ಮನೆಯಲ್ಲಿ ಕಟ್ಟಿದ್ದ ಹಸುವಿನ ಮೇಲೆ ಚಿರತೆ ದಾಳಿ ನಡೆಸಿ ಬಲಿ ಪಡೆದ ಘಟನೆ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿ ಗ್ರಾಮದ ಹೊರವಲಯದಲ್ಲಿ ನಡೆದಿದೆ. ಜಾಲಹಳ್ಳಿ ಗ್ರಾಮದ ಮುದ್ದುರಂಗಪ್ಪ ಎಂಬುವವರಿಗೆ ಸೇರಿದ ಹಸು. ಎರಡು ವರ್ಷ ಪ್ರಾಯದ ಹಸುವಿನ ಮೇಲೆ ದಾಳಿ ನಡೆಸಿರುವ ಚಿರತೆ ಅರ್ಧ ತಿಂದು ಓಡಿಹೋಗಿದೆ.

Karnataka Districts Mar 4, 2024, 9:45 AM IST

Tibetan farmer assault cows and bulls for entering crop at chamarajanagar ravTibetan farmer assault cows and bulls for entering crop at chamarajanagar rav

ಆಹಾರ ಅರಸಿ ಹೊಲಕ್ಕೆ ನುಗ್ಗಿದ ಹಸು, ಎತ್ತುಗಳ ಮೇಲೆ ಪೈಶಾಚಿಕ ದಾಳಿ; ಮಚ್ಚಿನಿಂದ ಮೂಕಪ್ರಾಣಿಗಳ ಕಾಲು ಕತ್ತರಿಸಿದ ಪಾಪಿ!

ಜಮೀನಿಗೆ ನುಗ್ಗಿ ಜೋಳದ ಬೆಳೆಯನ್ನು ತಿಂದಿವೆ ಎಂದು ಮಚ್ಚಿನಿಂದ ಎತ್ತುಗಳ ಕಾಲು ಕತ್ತರಿಸಿದ ಅಮಾನವೀಯ ಘಟನೆ ಚಾಮರಾಜನಗರ ಜಿಲ್ಲೆ ಒಡೆಯರಪಾಳ್ಯ ಟಿಬೇಟಿಯನ್ ಕಾಲೋನಿಯಲ್ಲಿ ನಡೆದಿದೆ. 

CRIME Feb 29, 2024, 8:30 PM IST

auspicious things if occurs while going out from home says you will get rich soon pavauspicious things if occurs while going out from home says you will get rich soon pav

ಮನೆಯಿಂದ ಹೊರಡುವಾಗ ಈ ರೀತಿಯಾದ್ರೆ… ಶೀಘ್ರದಲ್ಲೇ ನೀವು ಶ್ರೀಮಂತರಾಗುವಿರಿ!

ಜ್ಯೋತಿಷ್ಯದಲ್ಲಿ, ಅನೇಕ ವಿಷಯಗಳನ್ನು ತಿಳಿಸಿದೆ. ಅದರಲ್ಲೂ ಕೆಲವೊಂದು ಚಿಹ್ನೆಗಳು ನಮ್ಮ ಜೀವನದಲ್ಲಿ ಕಾಣಿಸಿಕೊಂಡರೆ ಅದರಿಂದ ಶುಭವಾಗುತ್ತದೆ ಅನ್ನೋದನ್ನು ತಿಳಿಸಿದೆ. ಕೆಲವು ಚಿಹ್ನೆಗಳು ಮನೆಗೆ ಸಂಪತ್ತಿನ ಆಗಮನವನ್ನು ಸೂಚಿಸುತ್ತವೆ. ನಿಮ್ಮ ಜೀವನದಲ್ಲೂ ಇಂತಹ ಚಿಹ್ನೆಗಳು ಕಾಣಿಸಿಕೊಂಡರೆ, ನೀವು ಶೀಘ್ರದಲ್ಲೇ ಶ್ರೀಮಂತರಾಗಲಿದ್ದೀರಿ ಎಂದು ಅರ್ಥಮಾಡಿಕೊಳ್ಳಿ. 
 

Vaastu Feb 28, 2024, 3:57 PM IST

Strong Nation can be built if Anemia is Prevented Says Pediatrician Prof AR Somashekhar grg Strong Nation can be built if Anemia is Prevented Says Pediatrician Prof AR Somashekhar grg

ಇಂದು ವಿಶ್ವ ರಕ್ತಹೀನತೆ ಜಾಗೃತಿ ದಿನ: ರಕ್ತಹೀನತೆ ತಡೆಗಟ್ಟಿದರೆ ಸಶಕ್ತ ರಾಷ್ಟ್ರ ನಿರ್ಮಾಣ ಸಾಧ್ಯ, ಸೋಮಶೇಖರ್‌

ಮಕ್ಕಳು, ಹದಿಹರೆಯದ ಯುವತಿಯರು, ಗರ್ಭಿಣಿಯರು ನಮ್ಮ ದೇಶದಲ್ಲಿ ಅನೀಮಿಕ್‌ ಆಗಿರುವುದು ಹೆಚ್ಚು. ತಾಯಿ ರಕ್ತಹೀನತೆಯಿಂದ ಬಳಲುತ್ತಿದ್ದರೆ ಹಸುಗೂಸುಗಳು ಸಹ ರಕ್ತಹೀನತೆಗೆ ತುತ್ತಾಗುತ್ತವೆ. ಮುಂದೆ ಇದು ನಾನಾ ರೀತಿಯ ಅನಾರೋಗ್ಯಕ್ಕೆ ದಾರಿ ಮಾಡಿಕೊಡುತ್ತದೆ.

Health Feb 13, 2024, 1:11 PM IST

farmer woman Brittney Woods of New Zealand looks like model pav farmer woman Brittney Woods of New Zealand looks like model pav

ಹಸು ಎಮ್ಮೆ ಮೇಯಿಸ್ತಾಳೆ, ಕೃಷಿನೂ ಮಾಡ್ತಾರೆ… ನೋಡೋಕೆ ಮಾಡೆಲ್ ತರ ಇರೋ ರೈತ ಮಹಿಳೆ ಇವಳು!

ನಿಮ್ಮ ಮನಸ್ಸಿನಲ್ಲಿ ರೈತನ ಬಗ್ಗೆ ಯೋಚನೆ ಮಾಡೋವಾಗ ಧೂಳಿನಿಂದ ಕೂಡಿದ ಹೊಲದಲ್ಲಿ ಕೆಲಸ ಮಾಡುವ ರೈತನ ನೆನಪಾಗುತ್ತೆ ಅಲ್ವಾ?. ಆದಾಗ್ಯೂ, ಇಂದು ನಾವು ನಿಮಗೆ ನಾಯಕಿಗಿಂತ ಕಡಿಮೆಯಿಲ್ಲದ ಮನಮೋಹಕ ರೈತನನ್ನು ಪರಿಚಯಿಸುತ್ತೇವೆ. ಅವರು ತುಂಬಾ ತಂಪಾದ ಬಟ್ಟೆಗಳಲ್ಲಿ ಕೃಷಿ ಮಾಡುತ್ತಾರೆ ಮತ್ತು ಅವರ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಲೇ ಇರುತ್ತಾರೆ.
 

Woman Jan 20, 2024, 3:52 PM IST

PM Modi Feeds This Golden Breed Punganur Cows Why You Should Adopt sanPM Modi Feeds This Golden Breed Punganur Cows Why You Should Adopt san

ಮೋದಿ ನಿವಾಸದಲ್ಲಿ ಇದ್ದ ಕುಬ್ಜ ಹಸು ತಳಿ ಬಗ್ಗೆ ಇಲ್ಲಿದೆ ಡೀಟೇಲ್ಸ್‌, ಇದು 'ಗೋಲ್ಡನ್‌ ಬ್ರೀಡ್‌' ಅಂತಾರೆ ತಜ್ಞರು!

ಇದು ಅಪರೂಪದ ತಳಿಯ ಹಸು ಆಗಿದ್ದು, ಆಂಧ್ರಪ್ರದೇಶದ ಇದೇ ಹೆಸರಿನ ಊರಿನಿಂದ ತನ್ನ ಹೆಸರು ಪಡೆದುಕೊಂಡಿದೆ. ಈ ತಳಿಯ ಹಸುಗಳನ್ನು ನಗರಗಳಲ್ಲಿ, ಅಪಾರ್ಟ್‌ಮೆಂಟ್‌ಗಳನ್ನೂ ಸುಲಭವಾಗಿ ಸಾಕಬಹುದು. ವಿಶ್ವದ ಅತ್ಯಂತ ಕುಬ್ಜ ಹಸುಗಳಲ್ಲಿ ಒಂದಾಗಿರುವ ಇದು, ಅತ್ಯಂತ ಪೌಷ್ಟಿಕಾಂಶಯುಕ್ತ ಹಾಲನ್ನು ನೀಡುತ್ತದೆ ಎಂದು ತಜ್ಞರು ಹೇಳುತ್ತಾರೆ.

India Jan 15, 2024, 8:31 PM IST

Mayura peacock, chethak horse kalu elephant famous in Indian history and mythology represent nature sumMayura peacock, chethak horse kalu elephant famous in Indian history and mythology represent nature sum

ಈ ಪ್ರಾಣಿ-ಪಕ್ಷಿಗಳ ಬಗ್ಗೆ ಹೇಳದಿದ್ರೆ ದೇಶದ ಇತಿಹಾಸವೇ ಅಪೂರ್ಣ; ಇವುಗಳ ಜೀವನ ರೋಮಾಂಚಕ

ಭಾರತದ ಇತಿಹಾಸದಲ್ಲಿ ಸಾಕಷ್ಟು ಪ್ರಾಣಿ-ಪಕ್ಷಿಗಳ ಉಲ್ಲೇಖವಿದೆ. ರಾಜಮಹಾರಾಜರು ಪ್ರಾಣಿ-ಪಕ್ಷಿಗಳನ್ನು ಸಾಕುವುದಷ್ಟೇ ಅಲ್ಲ, ಅವುಗಳನ್ನು ತಮ್ಮ ಜೀವದ ಮಿತ್ರನಂತೆ ನೋಡಿಕೊಂಡಿರುವ ದಾಖಲೆಗಳಿವೆ. ಇತಿಹಾಸದಲ್ಲಿ ಮಹತ್ವದ ಸ್ಥಾನ ಪಡೆಯುವಲ್ಲಿ ಯಾವೆಲ್ಲ ಪ್ರಾಣಿಗಳಿವೆ ಎಂದು ಅರಿತರೆ ರೋಮಾಂಚನವಾಗೋದು ಗ್ಯಾರೆಂಟಿ.

relationship Jan 15, 2024, 6:15 PM IST

meaning seeing cow start getting such signs related happiness suhmeaning seeing cow start getting such signs related happiness suh

ಹಸುವಿಗೆ ಸಂಬಂಧಿಸಿದ ಈ ಚಿಹ್ನೆ ಸಂತೋಷ ತರುತ್ತೆ

ಸನಾತನ ಧರ್ಮದಲ್ಲಿ ಗೋವನ್ನು ಮಂಗಳಕರ ಸಂಕೇತ ಮತ್ತು ತಾಯಿಯಂತೆ ಪರಿಗಣಿಸಲಾಗುತ್ತದೆ. ಗೋವಿನಲ್ಲಿ 33 ಕೋಟಿ ದೇವತೆಗಳು ನೆಲೆಸಿದ್ದಾರೆ ಎಂದು ಹೇಳಲಾಗುತ್ತದೆ. ಆದ್ದರಿಂದ ಗೋಮಾತೆಯ ಪೂಜೆಗೆ ಧರ್ಮಗ್ರಂಥಗಳಲ್ಲಿ ವಿಶೇಷ ಮಹತ್ವವಿದೆ. ಅದೇ ಸಮಯದಲ್ಲಿ, ಜ್ಯೋತಿಷ್ಯದಲ್ಲಿ , ಹಸುವಿಗೆ ಸಂಬಂಧಿಸಿದ ಕೆಲವು ಚಿಹ್ನೆಗಳನ್ನು ಉಲ್ಲೇಖಿಸಲಾಗಿದೆ, ಮಂಗಳಕರವೆಂದು ಪರಿಗಣಿಸಲಾಗುತ್ತದೆ . 

Festivals Jan 7, 2024, 3:43 PM IST

Baby Puree Recipes to Make at Home skrBaby Puree Recipes to Make at Home skr

ನಿಮ್ಮ ಪುಟ್ಟ ಮಗುವಿಗೆ ಏನಪ್ಪಾ ತಿನ್ನಿಸೋದು ಎಂಬ ಚಿಂತೆನಾ? ಇಲ್ಲಿದೆ ಬಗೆಬಗೆ ಬೇಬಿ ಫುಡ್

ನಿಮ್ಮ ಮಗುವಿನ ಅರ್ಧ ವರ್ಷಾಚರಣೆ ಆಗುತ್ತಿದ್ದಂತೆಯೇ ಅದಕ್ಕೆ ಘನ ಆಹಾರವನ್ನು ತಿನಿಸಲು ಆರಂಭಿಸಬೇಕು. ಇಷ್ಟು ಪುಟ್ಟ ಮಗುವಿಗೆ ಆಹಾರವಾಗಿ ನೀವೇನೇನು ಮನೆಯಲ್ಲೇ ತಯಾರಿಸಿ ಕೊಡಬಹುದು?

Food Jan 6, 2024, 1:10 PM IST

Infant Dies in Tumakuru grg Infant Dies in Tumakuru grg

ತುಮಕೂರು: ಅಕ್ರಮ ಸಂಬಂಧಕ್ಕೆ ಅವಿವಾಹಿತೆ ಗರ್ಭಿಣಿ, ಶಿಶು ಬೀದಿಗೆ ಎಸೆದ ತಾಯಿ, ಚಳಿ ತಾಳದೆ ಹಸುಗೂಸು ಸಾವು..!

ಗೌರೀಪುರ ಗ್ರಾಮದ 25 ವರ್ಷದ ಅವಿವಾಹಿತ‌ ಯುವತಿ ಅಕ್ರಮ ಸಂಬಂಧದಿಂದ ಗರ್ಭಿಣಿಯಾಗಿದ್ದಳು. ಈ ವಿಚಾರವನ್ನು ಪೋಷಕರಿಗೆ ತಿಳಿಸದಂತೆ ಮುಚ್ಚಿಟ್ಟಿದ್ದಳು.‌ ಒಂಬತ್ತು ತಿಂಗಳ‌ ಕಾಲ ಸಡಿಲವಾದ ಹುಡುಗೆ ತೊಟ್ಟು  ಗರ್ಭವನ್ನು ಮುಚ್ಚಿಡುವ ಪ್ರಯತ್ನ ನಡೆಸಿದ್ದಳು. ಕೊನೆಗೆ ಯಾರಿಗೂ ಗೊತ್ತಾಗದಂತೆ ತಾನೇ ಸ್ವಯಂ ಹೆರಿಗೆ ಮಾಡಿಕೊಂಡಿದ್ದಳು. ಬಳಿಕ ಸಮಾಜಕ್ಕೆ ಹೆದರಿ ಹೆತ್ತ ಮಗುವನ್ನೇ ಬಯಲಿಗೆಸೆಯುವ ಮೂಲಕ ಕಂದನ ಸಾವಿಗೆ ಕಾರಣಳಾಗಿದ್ದಾಳೆ.

Karnataka Districts Jan 6, 2024, 1:00 AM IST

People Assault on Dalit Person at Mulabagilu in Kolar grg People Assault on Dalit Person at Mulabagilu in Kolar grg

ಕೋಲಾರ: ಜಮೀನಿನಲ್ಲಿ ಹಸು ಮೇಯಿಸಿದ್ದಕ್ಕೆ ದಲಿತಗೆ ಇರಿತ, ಗುಡಿಸಲಿಗೆ ಬೆಂಕಿ

ಗ್ರಾಮದ ಶ್ರೀರಾಮೇಗೌಡ ಎಂಬುವರ ಜಮೀನಿನಲ್ಲಿ ಹನುಮಂತಪ್ಪ ಹಸುಗಳನ್ನು ಮೇಯಿಸಿದ್ದರು. ಇದರಿಂದ ಕುಪಿತಗೊಂಡ ಶ್ರೀರಾಮೇಗೌಡ, ಸುರೇಶ್, ಸುನೀಲ್, ಶಿವಶಂಕರ್, ಜನಾರ್ದನ್, ಲಲಿತಮ್ಮ, ಸಾಗರ್ ಸೇರಿದಂತೆ 10 ಜನರ ಗುಂಪು ಹನುಮಂತಪ್ಪ ಮತ್ತು ಅವರ ನಾದಿನಿ ಸುಧಾ ಎಂಬುವರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ, ಗಾಯಗೊಳಿಸಿದ್ದಾಗಿ ಆರೋಪಿಸಲಾಗಿದೆ.

Karnataka Districts Jan 3, 2024, 4:05 AM IST

These Plants And Five Animals Are Feeding Four Hundred Crore People rooThese Plants And Five Animals Are Feeding Four Hundred Crore People roo

400 ಕೋಟಿ ಜನರ ಹೊಟ್ಟೆ ತುಂಬಿಸುತ್ತೆ 12 ಗಿಡ.. ಐದು ಪ್ರಾಣಿ

ನಿತ್ಯ ನಾವು ತಿನ್ನೋ ಆಹಾರದಲ್ಲಿ ವಿಶೇಷ ಬದಲಾವಣೆ ಇರೋದಿಲ್ಲ. ಒಂದು ದಿನ ಅಕ್ಕಿ ಇನ್ನೊಂದು ದಿನ ಗೋಧಿ. ಹಾಗಾಗೇ ನಮ್ಮ ಜೀವನದಲ್ಲಿ ಕೆಲವೇ ಕೆಲವು ಆಹಾರ ಮುಖ್ಯ ಪಾತ್ರವಹಿಸಿದೆ. ಅದಿಲ್ಲ ಅಂದ್ರೆ ಬದುಕು ಕಷ್ಟ.  
 

Food Jan 2, 2024, 3:39 PM IST

Karnataka Jawari cow that gave birth to 2 headed calf in Hassan satKarnataka Jawari cow that gave birth to 2 headed calf in Hassan sat

ಎರಡು ತಲೆಯ ಕರುವಿಗೆ ಜನ್ಮ ನೀಡಿದ ಹಾಸನದ ನಾಟಿ ಹಸು!

ಹಾಸನದ ಗ್ರಾಮವೊಂದರಲ್ಲಿ ನಾಟಿ ಹಸುವೊಂದು 2 ತಲೆಯ ಕರುವಿಗೆ ಜನ್ಮ ನೀಡಿದ್ದು, ನಿಸರ್ಗದ ವಿಸ್ಮಯಕ್ಕೆ ಸಾಕ್ಷಿಯಾಗಿದೆ.

state Dec 20, 2023, 6:11 PM IST