Asianet Suvarna News Asianet Suvarna News
3259 results for "

ಸೋಂಕು

"
Is It Ok To Splash Tap Water In Your Eyes Every Morning rooIs It Ok To Splash Tap Water In Your Eyes Every Morning roo

Eye Care: ಬೆಳಗ್ಗೆ ಎದ್ದ ಕೂಡಲೇ ಕಣ್ಣು ತೊಳಿಯೋದು ಬೇಡ ಅಂತಾರೆ ತಜ್ಞರು!

ಕಣ್ಣಿನ ಆರೈಕೆಯಲ್ಲಿ ಸ್ವಲ್ಪ ಹೆಚ್ಚುವರಿ ಎಚ್ಚರಿಕೆ ಮುಖ್ಯ. ಕಣ್ಣಿನಲ್ಲಿ ಸಮಸ್ಯೆ ಶುರುವಾದ್ರೆ ನಿತ್ಯದ ಕೆಲಸ ಸಂಪೂರ್ಣ ಹಾಳಾಗುತ್ತೆ. ಕೆಲವರು ಯಡವಟ್ಟು ಮಾಡ್ಕೊಂಡು ಶಾಶ್ವತ ಕುರುಡರಾಗೋದಿದೆ. ನಿಮ್ಮ ಕಣ್ಣು ಆರೋಗ್ಯವಾಗಿರಬೇಕು ಅಂದ್ರೆ ವೈದ್ಯರ ಈ ಸಲಹೆ ಪಾಲಿಸಿ.
 

Health Apr 22, 2024, 1:34 PM IST

Longest Suffering Covid patient Dies After infection With A Mutated Variant Lasted 613 Days VinLongest Suffering Covid patient Dies After infection With A Mutated Variant Lasted 613 Days Vin

ದೀರ್ಘಾವಧಿಯ ಕೋವಿಡ್-19 ಪ್ರಕರಣ: 613 ದಿನಗಳ ಕಾಲ ಕೊರೋನಾ ಸೋಂಕಿಗೆ ಒಳಗಾಗಿದ್ದ ವ್ಯಕ್ತಿ ಸಾವು!

613 ದಿನಗಳ ಕಾಲ ನಿರಂತರವಾಗಿ COVID-19 ಸೋಂಕಿನಿಂದ ಬಳಲುತ್ತಿದ್ದ 72 ವರ್ಷದ ವ್ಯಕ್ತಿಯೊಬ್ಬರು  ಆಮ್ಸ್ಟರ್‌ಡ್ಯಾಮ್‌ನಲ್ಲಿ ಸಾವನ್ನಪ್ಪಿದ್ದಾರೆ. ಈ ವ್ಯಕ್ತಿ ಫೆಬ್ರವರಿ 2022ರಲ್ಲಿ ಕೋವಿಡ್ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.

Health Apr 20, 2024, 3:37 PM IST

What Is Viral Hepatitis Who Warning Over Rise In Global Deaths rooWhat Is Viral Hepatitis Who Warning Over Rise In Global Deaths roo

Health Tips: ಪ್ರತಿ ದಿನ ಈ ಖಾಯಿಲೆಯಿಂದ ಸಾಯ್ತಾರೆ 3,500 ಮಂದಿ

ಲಿವರ್ ಗೆ ಸಂಬಂಧಿಸಿದ ಖಾಯಿಲೆ ಹೆಪಟೈಟಿಸ್. ಅದಕ್ಕೆ ಚಿಕಿತ್ಸೆ ಲಭ್ಯವಿದೆ. ಭಾರತದಲ್ಲಿ ಲಸಿಕೆ ವ್ಯವಸ್ಥೆ ಇದೆ. ಆದ್ರೂ ನಿತ್ಯ ಇದ್ರಿಂದ ಸಾಯುವ ಜನರ ಸಂಖ್ಯೆ ಕಡಿಮೆ ಆಗೋ ಬದಲು ಹೆಚ್ಚಾಗ್ತಾನೆ ಇದೆ.
 

Health Apr 13, 2024, 3:14 PM IST

cholera spreading in bengaluru The infection is confirmed in two female students gvdcholera spreading in bengaluru The infection is confirmed in two female students gvd

ಬೆಂಗಳೂರಿನಲ್ಲಿ ಕಾಲರಾ ಸ್ಫೋಟ ಭೀತಿ: ಇಬ್ಬರು ವಿದ್ಯಾರ್ಥಿನಿಯರಲ್ಲಿ ಸೋಂಕು ದೃಢ

ತೀವ್ರ ಅತಿಸಾರ ಭೇದಿ ಸಮಸ್ಯೆಯಿಂದ ಅಸ್ವಸ್ಥರಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದ ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ (ಬಿಎಂಸಿಆರ್‌ಐ) 47 ವಿದ್ಯಾರ್ಥಿನಿಯರ ಪೈಕಿ ಇಬ್ಬರಲ್ಲಿ ಕಾಲರಾ ಸೋಂಕು ದೃಢಪಟ್ಟಿದೆ. 

state Apr 7, 2024, 8:49 AM IST

Effect of tight underwear on vagina pavEffect of tight underwear on vagina pav

ಡಿಯರ್ ಗರ್ಲ್ಸ್! ಸ್ಟೈಲ್ ಎಂದು ಟೈಟ್ ಇನ್ನರ್, ಶೇಪ್ ವೇರ್ ಧರಿಸಿದ್ರೆ ವಜೈನಾಕ್ಕೆ ತೊಂದ್ರೆ!

ಯೋನಿ ನೈರ್ಮಲ್ಯವನ್ನು ಕಾಪಾಡಿಕೊಳ್ಳಲು ನೀವು ಧರಿಸುವ ಬಿಗಿಯಾದ ಒಳ ಉಡುಪುಗಳ ಮೇಲೂ ಗಮನ ಹರಿಸಬೇಕು. ಯಾಕಂದ್ರೆ ಇವು ಆರೋಗ್ಯಕ್ಕೆ ಅನೇಕ ರೀತಿಯಲ್ಲಿ ಹಾನಿ ಮಾಡುತ್ತದೆ. ಬಿಗಿಯಾದ ಒಳ ಉಡುಪುಗಳನ್ನು ಧರಿಸುವುದರಿಂದ ಉಂಟಾಗುವ ಅಡ್ಡಪರಿಣಾಮಗಳನ್ನು ತಿಳಿದುಕೊಳ್ಳಿ.

Health Apr 6, 2024, 5:19 PM IST

Do not ignore these small signs which are the symptoms of kidney stone pavDo not ignore these small signs which are the symptoms of kidney stone pav

ಉರಿ ಮೂತ್ರ ಸಮಸ್ಯೆ ಕಾಡುತ್ತಿದ್ರೆ ಕಿಡ್ನಿ ಸ್ಟೋನ್ ಆಗಿರ್ಬಹುದು, ಸ್ವಲ್ಪ ಹುಷಾರು!

ಮೂತ್ರಪಿಂಡದಲ್ಲಿ ಕಲ್ಲುಗಳನ್ನು ಹೊಂದಿರುವುದು ತುಂಬಾ ನೋವಿನ ಸಮಸ್ಯೆಯಾಗಿದೆ, ಮೂತ್ರವಿಸರ್ಜನೆಗೆ ಸಂಬಂಧಿಸಿದ ಯಾವುದೇ ಸಮಸ್ಯೆಯನ್ನು ನೀವು ಅನುಭವಿಸುತ್ತಿದ್ದರೆ, ತಕ್ಷಣ ನಿಮ್ಮ ವೈದ್ಯರನ್ನು ಸಂಪರ್ಕಿಸಿ.
 

Health Apr 3, 2024, 5:25 PM IST

800 dialysis machines for state government hospitals Says Minister Dinesh Gundu Rao gvd800 dialysis machines for state government hospitals Says Minister Dinesh Gundu Rao gvd

ರಾಜ್ಯದ ಸರ್ಕಾರಿ ಆಸ್ಪತ್ರೆಗಳಿಗೆ 800 ಡಯಾಲಿಸಿಸ್ ಯಂತ್ರ: ಸಚಿವ ದಿನೇಶ ಗುಂಡೂರಾವ್

ರಾಜ್ಯದ ವಿವಿಧ ಸರ್ಕಾರಿ ಆಸ್ಪತ್ರೆಗಳಿಗೆ ೮೦೦ ಹೊಸ ಡಯಾಲಿಸಿಸ್ ಯಂತ್ರಗಳನ್ನು ಕೊಡುತ್ತಿದ್ದೇವೆ. ಏಕ ಬಳಕೆಯ ಯಂತ್ರಗಳಾಗಿರುವುದರಿಂದ ನಿರ್ವಹಣೆ ಸುಲಭವಾಗಿದ್ದು, ಸೋಂಕು ತಡೆಗಟ್ಟಲು ಸಾಧ್ಯವಾಗುತ್ತದೆ. 

state Mar 16, 2024, 12:30 PM IST

Virus Remains In The Ear For A Month After Covid Infection Research rooVirus Remains In The Ear For A Month After Covid Infection Research roo

ನಿಮ್ಮ ಕಿವಿಯನ್ನೂ ಬಿಡ್ತಾ ಇಲ್ಲ ಜೀವ ಹಿಂಡಿ ಹಿಪ್ಪೆ ಮಾಡಿದ ಕೊರೊನಾ ವೈರಸ್, ಏನು ಸಮಸ್ಯೆ?

ಕೊರೊನಾ ವೈರಸ್ ಜನರ ಜೀವ ಹಿಂಡಿದೆ. ಕೊರೊನಾ ನಮ್ಮನ್ನು ಬಿಟ್ಟು ಹೋಗಿಲ್ಲ. ಆಗಾಗ ಹೊಸ ರೂಪದಲ್ಲಿ ಕಾಣಿಸಿಕೊಳ್ತಿರುವ ವೈರಸ್ ಇಡೀ ದೇಹದ ಅಂಗಾಂಗಗಳಿಗೆ ಹಾನಿ ಮಾಡ್ತಿದೆ. ವೈರಸ್ ಕಿವಿಯನ್ನು ಹಾನಿಕೊಳಿಸ್ತಿದೆ. 
 

Health Mar 5, 2024, 11:50 AM IST

Common Causes Of A Nagging Cough And Easy Home Remedies To Treat It skrCommon Causes Of A Nagging Cough And Easy Home Remedies To Treat It skr

ಒಮ್ಮೆ ಶುರುವಾದ್ರೆ ಗುಣವಾಗೋದೇ ಕಷ್ಟ ಅನ್ನೋಂಥ ಕೆಮ್ಮಾ? ಇಲ್ಲಿದೆ ಮನೆಮದ್ದು

ಹಲವರಲ್ಲಿ ಧೀರ್ಘ ಕಾಲದ ಕೆಮ್ಮು ಈಗೀಗ ಸಾಮಾನ್ಯವಾಗಿದೆ. ಒಮ್ಮೆ ಶುರುವಾದರೆ ತಿಂಗಳು ಕಳೆದರೂ ಕೆಮ್ಮಿನ ಆರ್ಭಟ ಮುಗಿಯುವುದಿಲ್ಲ. ಇದಕ್ಕೇನು ಪರಿಹಾರ?

Health Mar 4, 2024, 3:00 PM IST

Measles vaccine, here is what you should know about the mmr vaccine VinMeasles vaccine, here is what you should know about the mmr vaccine Vin

ಹೆಚ್ತಿದೆ ಡೇಂಜರಸ್‌ ದಡಾರ ಕಾಯಿಲೆ, MMR ಲಸಿಕೆ ಹಾಕಿಸಿಕೊಳ್ಳಲು ಸೂಚನೆ ನೀಡಿದ WHO

ಲಂಡನ್‌ನಲ್ಲಿ ಏಕಾಏಕಿ ದಡಾರ ಪ್ರಕರಣಗಳು ಹೆಚ್ಚಿದ್ದು ಆತಂಕಕ್ಕೆ ಕಾರಣವಾಗಿದೆ. ಸೋಂಕು ತಗುಲಿದ ವ್ಯಕ್ತಿ ಕೆಮ್ಮಿದಾಗ ಅಥವಾ ಸೀನಿದಾಗ ಈ ವೈರಸ್ ಸುಲಭವಾಗಿ ಗಾಳಿಯ ಮೂಲಕ ಇನ್ನೊಬ್ಬರಿಗೆ ಹರಡುತ್ತದೆ. ಈ ಮಧ್ಯೆ MMR ಲಸಿಕೆ ಹಾಕಿಸಿಕೊಳ್ಳಲು WHO ಸೂಚನೆ ನೀಡಿದ.

Health Mar 3, 2024, 2:23 PM IST

forcefull sexual intercourse and other causes for vaginal swelling solution forcefull sexual intercourse and other causes for vaginal swelling solution

ಯೋನಿಯಲ್ಲಿ ಊತ, ಇರಬಹುದು ಕಾರಣಗಳು ನೂರು, ನಿರ್ಲಕ್ಷ್ಯ ಮಾತ್ರ ಬೇಡ!

ಸೋಂಕು ಸೇರಿ ಹಲವು ಕಾರಣಗಳಿಂದ ಕಾಣಿಸಿಕೊಳ್ಳಬಹುದಾದ ಯೋನಿ ಊತಕ್ಕೆ ತಕ್ಷಣವೇ ವೈದ್ಯರನ್ನು ಸಂಪರ್ಕಿಸಬೇಕು. ಇಗ್ನೋರ್ ಮಾಡಿದರೆ ವಿಪರೀತ ಅನುಭವಿಸಬೇಕಾಗಬಹುದು. 
 

Health Mar 3, 2024, 12:46 PM IST

Why some women get more pain while penetrative sex pavWhy some women get more pain while penetrative sex pav

ಲೈಂಗಿಕ ಕ್ರಿಯೆ ವೇಳೆ ವಿಪರೀತ ನೋವಿಗೆ ಕಾರಣಗಳಿವು… ನಿರ್ಲಕ್ಷಿಸಬೇಡಿ

ಲೈಂಗಿಕ ಕ್ರಿಯೆಯ ಸಂದರ್ಭದಲ್ಲಿ ಬೇರೆ ಬೇರೆ ರೀತಿಯಲ್ಲಿ ನೋವು ಉಂಟಾಗುವುದು ಸಾಮಾನ್ಯ, ಆದರೆ ಈ ನೋವು ನಿಮ್ಮ ಲೈಂಗಿಕ ಸಂತೋಷದ ಮೇಲೆ ಪರಿಣಾಮ ಬೀರಲು ಪ್ರಾರಂಭಿಸಿದರೆ ಅದು ಸಾಮಾನ್ಯವಲ್ಲ. ಈ ಸ್ಥಿತಿಗೆ ಹಲವಾರು ಆರೋಗ್ಯ ಪರಿಸ್ಥಿತಿಗಳು ಕಾರಣವಾಗಬಹುದು.
 

relationship Mar 1, 2024, 5:20 PM IST

Former HD Kumaraswamy Admitted to the Hospital For Illness grg Former HD Kumaraswamy Admitted to the Hospital For Illness grg

ಕುಮಾರಸ್ವಾಮಿಗೆ ದಿಢೀ‌ರ್ ಅನಾರೋಗ್ಯ: ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ

ಬುಧವಾರ ಕಲಾಪದಲ್ಲಿ ಭಾಗಿಯಾಗಲು ಕುಮಾರಸ್ವಾಮಿ ವಿಧಾನಸೌಧಕ್ಕೆ ಆಗಮಿಸಿದ್ದರು. ಆದರೆ, ಗಂಟಲು ಸಮಸ್ಯೆ ತೀವ್ರವಾದಾಗ ನೇರವಾಗಿ ಜಯನಗರದ ಅಪೋಲೋ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದರು. ವೈದ್ಯರು ಚಿಕಿತ್ಸೆ ನೀಡಿ ವಿಶ್ರಾಂತಿ ಪಡೆಯಲು ಹೇಳಿ ಮನೆಗೆ ಕಳುಹಿಸಿ ದರು. ಹೀಗಾಗಿ ಕುಮಾರಸ್ವಾಮಿ ಅವರು ಮನೆಯಲ್ಲಿಯೇ ವಿಶ್ರಾಂತಿಗೆ ಮೊರೆ ಹೋಗಿದ್ದಾರೆ. 

state Feb 29, 2024, 10:48 AM IST

Woman Died By Monkey Disease Kfd In Chikkamagaluru gvdWoman Died By Monkey Disease Kfd In Chikkamagaluru gvd

ಕಾಫಿನಾಡಲ್ಲಿ ಕೆ.ಎಫ್.ಡಿ ಸೋಂಕಿಗೆ ಮತ್ತೊಂದು ಬಲಿ: ಸೌದೆ ತರಲು ಎಸ್ಟೇಟಿಗೆ ಹೋಗಿದ್ದೇ ತಪಾಯ್ತಾ?

ಮಂಗನಕಾಯಿಲೆ ಸೋಂಕು( ಕೆಎಫ್ ಡಿ) ತಗುಲಿ ಮಹಿಳೆಯೊಬ್ಬರು ಮೃತ ಪಟ್ಟಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನಲ್ಲಿ ನಡೆದಿದೆ. ಕೊಪ್ಪ ತಾಲೂಕು ನುಗ್ಗಿ ಗ್ರಾಮ ದ ಕಾರ್ಮಿಕ ಮಹಿಳೆ ಕೊಟ್ರಮ್ಮ (43) ಕೆಎಫ್ ಡಿಗೆ ಬಲಿಯಾಗಿದ್ದಾರೆ. 

Karnataka Districts Feb 28, 2024, 10:03 PM IST

KFD Cases again Increased in Shivamogga grg KFD Cases again Increased in Shivamogga grg

ಶುರುವಾಯ್ತು ಕೆಎಫ್‌ಡಿ ಅಬ್ಬರ, ಇರಲಿ ಎಚ್ಚರ..!

ಕಳೆದ 15 ವರ್ಷಗಳ ಅಂಕಿ ಅಂಶಗಳ ಪ್ರಕಾರ ಮಳೆ ಕಡಿಮೆ ಇರುವ ವರ್ಷಗಳಲ್ಲೇ ಕೆಎಫ್‌ಡಿ ಅಬ್ಬರ ಹೆಚ್ಚಿದೆ. 2019ರಲ್ಲಿ ಸಾಗರದಲ್ಲಿ ತಾಲೂಕಿನ ಅರಳಗೋಡುನಲ್ಲಿ ಕೆಎಫ್‌ಡಿ ಸ್ಫೋಟಗೊಂಡಿತ್ತು. 2018ರ ನವೆಂಬರ್‌ನುಂದ 2019ರ ಜೂನ್‌ವರೆಗೆ ಅರಳಗೋಡಿನಲ್ಲಿ ಭಾರೀ ಪ್ರಕರಣದ ಪ್ರಕರಣಗಳು ಕಂಡಿಬಂದಿದ್ದವು. ಅದೇ ವರ್ಷ ಬರೊಬ್ಬರಿ 15 ಮಂದಿ ಈ ಕಾಯಿಲೆಗೆ ಬಲಿಯಾಗಿದ್ದರು.

Karnataka Districts Feb 7, 2024, 3:00 AM IST